ರಾಮನಗರದ ನೆಲದಲ್ಲಿ ಏಲಕ್ಕಿ ಕಂಪು | Ramanagara Farmer grows Cardamom

Поделиться
HTML-код
  • Опубликовано: 8 фев 2025
  • ಕೇವಲ ಒಂದು ಎಕರೆ ಒಳಗಿನ ತೋಟದಲ್ಲಿ. ರಾಮನಗರ ತಾಲ್ಲೂಕಿನ ಪಾದರಹಳ್ಳಿಯ ರೈತ ದಂಪತಿ ಪುರುಷೋತ್ತಮ ಹಾಗೂ ರತ್ನಾ ತಮ್ಮ ಒಂದು ಎಕರೆ ಹೊಲದಲ್ಲೇ ಸಮಗ್ರ ಕೃಷಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಸಾವಯವ ಪದ್ಧತಿ ಅನುಸರಿಸಿಕೊಂಡು ಬಹು ಬೆಳೆ ಬೆಳೆಯುತ್ತ ಉತ್ತಮ ಆದಾಯ ಕಾಣುವ ನಿರೀಕ್ಷೆಯಲ್ಲಿದ್ದಾರೆ.
    #Cardamom #farmer #agriculture #ramanagara #Elaichi
    #Karnataka #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 34

  • @nandishb1806
    @nandishb1806 3 месяца назад +3

    ಒಳ್ಳೆಯ ಕಾರ್ಯವಾಗಿದೆ, ಎಲ್ಲರೂ ತಮ್ಮ ಉತ್ಪನ್ನಗಳನ್ನು ಮಾರಲು ಮಾರ್ಕೆಟ್ ಮಾಡುವ ಕಾಲದಲ್ಲಿ ಇಂತವರು ಸಿಗುವುದು ಅಪರೂಪ ರೈತರು ಸ್ವಾವಲಂಬಿ ಬದುಕು ಬದುಕಲು ತಿಳಿಸಿದ ಇವರಿಗೆ ಧನ್ಯವಾದಗಳು,.

  • @Safeer_Ahmed
    @Safeer_Ahmed Год назад +6

    ಪುರುಷೋತ್ತಮ್ ಅಣ್ಣ ಮತ್ತೆ ಅಕ್ಕ ಮಾದರಿ ರೈತರು. ಅವರಿಗೆ ಶುಭ ಹಾರೈಸುತ್ತೇನೆ.

    • @mdsayeedu
      @mdsayeedu Месяц назад

      Safeer brother can you guide me. I have farm in kunigal, Tumkur but no cardamom is coming from flowers

  • @ajeyakumarsharma7378
    @ajeyakumarsharma7378 Год назад +1

    Very good information to starters and interesting person .to knowmore knowledge. Happy family

  • @udayasoori
    @udayasoori 9 месяцев назад +3

    ನಿಮ್ಮ ಮೊಬೈಲ್ ಜೊತೆಗೆ ಸೇರಿಸಿ ಮಾಹಿತಿ ಬೇಕಾದವರಿಗೆ ಅನುಕೂಲ ಆಗುತ್ತೆ.

  • @srinivasann9638
    @srinivasann9638 5 месяцев назад +1

    Well done sir nimmantaha officers tumba kadime summane time pass madikondu manege hoguttiddare namma government officers.

  • @pree8013
    @pree8013 2 года назад +2

    ಸೊಗಸಾಗಿದೆ 👌 ಒಳ್ಳೆಯದಾಗಲಿ💐
    ನಿಮ್ಮ ಫೋನ್ ನಂಬರ್ ಹಾಕಿ
    ನಮ್ಮದೂ ೩೪ ಕುಂಟೆ ಇದೆ ಬೇರೆ ಏನಾದರೂ ಬೆಳಿಬೇಕು ಅಂತ ಯೋಚಿಸುತ್ತಿದ್ದೆವು ನಿಮ್ಮಿಂದ ಹೊಸ ಆಲೋಚನೆ ಬಂದಿದೆ🙏

  • @harshalakkundi1275
    @harshalakkundi1275 2 года назад +2

    Nanage gida 50nos beku yele purchase madda beku

  • @mdsayeedu
    @mdsayeedu Месяц назад

    Need support or help to learn getting cardamom my plants almost 15 of them only flower.

  • @rajareddykrishnareddy90
    @rajareddykrishnareddy90 Год назад +1

    Super sir

  • @shailanaturalfarm3625
    @shailanaturalfarm3625 3 года назад +2

    ಮಾದರಿ ರೈತರ ನಂಬರು ದಯವಿಟ್ಟು ಕೊಡಿ

  • @aramanjani4599
    @aramanjani4599 Год назад

    Sir Mandi Elli sigutte

  • @bathinirmalaprasannakumar9708
    @bathinirmalaprasannakumar9708 3 года назад +1

    Anna naga halake geda baku

  • @aramanjani4599
    @aramanjani4599 Год назад +1

    Kandu Elli sigutte

    • @b.nmurthy8073
      @b.nmurthy8073 7 месяцев назад

      Kindly share the contact number

  • @krushivignana
    @krushivignana 3 года назад +3

    Ekalux spray madoru yava savayava krushikaru antha thilisikodi please. Ekalux annodu multinational company brand chemical Don't misguide the people.

  • @ramesharoopa2061
    @ramesharoopa2061 3 года назад +1

    Nch2

  • @shivraajpatil450
    @shivraajpatil450 Год назад +1

    Super but young farmers are facing a problem to marry a woman.why

  • @chittappachittappa7940
    @chittappachittappa7940 2 года назад +1

    Hiii

  • @KiranKi-ml4cb
    @KiranKi-ml4cb Год назад +1

    Number kodi

  • @srfarm1
    @srfarm1 3 года назад +2

    Avra number kodi please

  • @kemparajun.c8184
    @kemparajun.c8184 Год назад +2

    ಫಾರ್ಮರ್ ಮೊಬೈಲ್ ನಂಬರ್