ಎಲ್ಲರಂತೆ ಉಂಡು ತಿಂದು ಒಂದು ದಿನ ಕಣ್ಮುಚ್ಚೋಕೆ ಬಂದವನಲ್ಲ ಈ ಬ್ರಾಹ್ಮಣ!!
HTML-код
- Опубликовано: 8 фев 2025
- ಉಳುಮೆ ಮಾಡಬೇಕೆಂದರೆ ಬ್ರಾಹ್ಮಣರ ಹೊಲ-ಗದ್ದೆಗಳನ್ನು ಕಸಿದುಕೊಳ್ಳಲಾಯಿತು.. ಉದ್ಯೋಗ ಮಾಡಬೇಕೆಂದರೆ ಬ್ರಾಹ್ಮಣರಿಗೆ ಮೀಸಲಾತಿ ಇಲ್ಲವಾಯಿತು.. ಇಷ್ಟಾದರೂ ನಾವು ಹೇಗಪ್ಪ ಬದುಕೋದು? ಅಂತಾ ಯಾವತ್ತೂ ಯೋಚಿಸಿದವರೇ ಅಲ್ಲ. ಏಕೆಂದರೆ, ಆ ಭಗವಂತ ನಮಗೆ ಜ್ಞಾನವನ್ನಿಟ್ಟು ಈ ಭೂಮಿಗೆ ಕಳುಹಿಸಿದ್ದಾನೆ! ಲೋಕದಲ್ಲಿ ಎಲ್ಲರಂತೆ ಉಂಡು ತಿಂದು ಒಂದು ದಿನ ಕಣ್ಣು ಮುಚ್ಚೋಕೆ ಬಂದವರಲ್ಲ ಈ ಬ್ರಾಹ್ಮಣರು ಅನ್ನೋದನ್ನು ತಿಳಿಸಬೇಕು.. ಅದಕ್ಕಾಗಿ ಬ್ರಾಹ್ಮಣರು ಒಂದಾಗಬೇಕು.. ಈ ದೇಶಕ್ಕೆ ಸೇವೆ ಸಲ್ಲಿಸಬೇಕು, ಸನಾತನ ಧರ್ಮವನ್ನು ಸಂರಕ್ಷಣೆ ಮಾಡಬೇಕು.. ಇದು ನಮ್ಮೆಲ್ಲರ ಹೊಣೆ.. ಹೀಗಂತ ಉತ್ತರಾಧಿಮಠದ ಪೀಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚಿಗೆ ನಡೆದ ೨೦೨೫ರ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿಪ್ರ ಬಾಂಧವರಿಗೆ ಕಿವಿಮಾತು ಹೇಳಿದರು.
#BRAHMANA MAHA SABHA,#SAMYUKTA KARNATAKA,#YATHIRAJ JIYAR SWAMIJI,SAMMELANA,#GAYATRIDEVI,#PALACE GROUND,#TRIPURAVASINI,#SANATHANA DHARMA,#ASHOK HARANAHALLI,#DR CN MANJUNATH,#GANGADHARENDRA SARASWATHI SWAMIGI,#SONDA SWARNAWALLI PEETHA,#PURSHOTHAMA BHARATHI SWAMIJI,#MADHAVANANDA BHARATHI SWAMIJI,#ADVAITANANDA BHARATHI SWAMIJI,#SHRINGERI,#VIDHUSHEKHARA BHARATHI SWAMIJI,#UTTARADHI MATHA,#SATYATHMA THIRTHA SWAMIJI
ಶ್ರೀ 1008ಶ್ರೀ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋನಮಃ 🙏🙏
💯 truth jagd guruve
ಶ್ರೀ ಗುರುಭ್ಯೋ ನಮಃ
The word brahmin itself is a power❤❤
Shri gurubhoya namaha.
Om Shree Gurubhyyo Namaha 🙏🙏
Hari Srinivasa Swmigi Dhanyavadagalu Supper 🙏 🙏🙏🙏🙏🙏
🙏🙏🙏💐
🙏🙏🙏🙏🙏
ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿ ಮಹಾರಾಜ ಕೀ ಜೈ 🙏🙏🙏🙏🙏
Power of Brahmins ❤❤
🙏🙏🙏
Neevu nama hakikondu beriyavarigu namahakodu.
VR only3* percent but stilll❤
Now' Brahmana software Brahmins 😮😊
Mundina Barri, Telugu
Tamil, Kerala , north brahmanarannu
Kuda sersi.
Karana, avvru kuda karnatakada
E rajyada prajegalu.
Tattekasu brahmanya odisi desha ulisi
BN rau statue need in every village of india. BN RAU written indian constitution.
ಆಫ್ಜಲ್ ಖಾನ್ ನೊಂದಿಗೆ ಶಿವಾಜಿ ಯನ್ನು ಕೊಲ್ಲಲು ಬಂದ ಕೃಷ್ಣಜಿ ಭಾಸ್ಕರ್ ಕುಲಕರ್ಣಿ
ಅಲ್ಲಾ ಉದ್ದಿನ್ ಖಿಲ್ಜಿಗೆ ಪದ್ಮಾವತಿ ಬಗ್ಗೆ ತಿಳಿಸಿದ ಪಂಡಿತ ರಾಘವ್ ಚೇತನ್
ಭಗತ್ ಸಿಂಗ್ ಪ್ರಕರ್ಣದಲ್ಲಿ ಬ್ರಿಟಿಷ್ ಪರವಾಗಿ ವಾದ ಮಂಡಿಸಿದ ರಾಯ್ ಬಹುದ್ದೂರ್ ಸೂರ್ಯ ನಾರಾಯಣ ಇವರ ಮೂರ್ತಿ ಗಳನ್ನ ಎಲ್ಲ ಕಡೆಗೆ ಸ್ಥಾಪಿಸಿ
U know all these , but u don't about BN RAU
@OMkar-kr8oo BN rau is brahmin
Ella kannu bettikondu yellarigu kitapati madtane, betti othla partigalu , hotte bakaru, sapat ramdiru,
No
ಏನ್ ತಪಸ್ಸು ಮಾಡಿ ಸಿದ್ದಿ ಪಡ್ಕೋತಿರೋ ಏನೋ ... ಇತಿಹಾಸದುದ್ದಕ್ಕೂ ಮಾಡಿದೆಲ್ಲ ಹಲ್ಕಾ ಕೆಲ್ಸನೆ 😄😂
Nim jaathiyavru bahala uttama kelsa madidare bidu child chapati uday
Uday manuvadhi annorella gaandugalu
@@sumithkumar9717 ಮನುವಾದಿ ಅನ್ನೋರು ಗಂಡುಗಳು ಅನ್ನೋದಾದರೆ ಮನುವಾದಿಗಳು ಏನು ? ಜಗತ್ ಮಿಡ್ರಿಗಳ , ಜಗತ್ ಗಾಂಡುಗಳ ಅಥವಾ ಮದ್ಯ ಏಷ್ಯಾದಿಂದ ಬಂದ ಅಬ್ಬೇಪಾರಿಗಳ 😄
dhana tindahage tindu, bere yavara kota bhikshenalli hendathi makalanu saaki brahmanarana bayo neecha kelasa nimma jaati avaradhu... brahmanaru illade idhare hindu rasthra yavagalo islam rashtra agutha ittu, ----- aithu hogi 90 hodedu malko b*rsi
Yakkappa konku
😂😂
10000000.,...% correct guruji...