- Видео 2 812
- Просмотров 1 207 558
Samyukta Karnataka
Индия
Добавлен 28 сен 2020
Samyuktha Karnataka is the longest-running daily newspaper in the Kannada language.
ಸಂಯುಕ್ತ ಕರ್ನಾಟಕ ಸ್ಪಷ್ಟ ಉದ್ದೇಶ ಜತೆಗೆ ಮೌಲ್ಯಗಳ ತಳಹದಿಯ ಮೇಲೆ ಸ್ವಾತಂತ್ರ್ಯ ಹೋರಾಟಗಾರರಿಂದ ಆರಂಭವಾದ ಸಂಯುಕ್ತ ಕರ್ನಾಟಕ' ದಿನಪತ್ರಿಕೆ ಲೋಕಶಿಕ್ಷಣ ಟ್ರಸ್ಟ್ ಹೊರತರುತ್ತಿರುವ ನಿಯತಕಾಲಿಕ. ಪ್ರಸಕ್ತ ದೇಶದಲ್ಲಿ ಸಾರ್ವಜನಿಕ ಟ್ರಸ್ಟ್ವೊಂದು ಹೊರತರುತ್ತಿರುವ ಏಕೈಕ ದಿನಪತ್ರಿಕೆ ಸಂಯುಕ್ತ ಕರ್ನಾಟಕ ಮಾತ್ರ. ಪ್ರಸಕ್ತ ರಾಜ್ಯಾದ್ಯಂತ ಆರು ಕಡೆಗಳಿಂದ ಏಕಕಾಲದಲ್ಲಿ ಪ್ರಕಟಿತವಾಗುತ್ತಿದ್ದು, ಪ್ರತಿ ಜಿಲ್ಲೆಗೆ ಪತ್ಯೇಕ ಆವೃತ್ತಿ ಹೊಂದಿದೆ.
samyuktakarnataka.in/
ಸಂಯುಕ್ತ ಕರ್ನಾಟಕ ಸ್ಪಷ್ಟ ಉದ್ದೇಶ ಜತೆಗೆ ಮೌಲ್ಯಗಳ ತಳಹದಿಯ ಮೇಲೆ ಸ್ವಾತಂತ್ರ್ಯ ಹೋರಾಟಗಾರರಿಂದ ಆರಂಭವಾದ ಸಂಯುಕ್ತ ಕರ್ನಾಟಕ' ದಿನಪತ್ರಿಕೆ ಲೋಕಶಿಕ್ಷಣ ಟ್ರಸ್ಟ್ ಹೊರತರುತ್ತಿರುವ ನಿಯತಕಾಲಿಕ. ಪ್ರಸಕ್ತ ದೇಶದಲ್ಲಿ ಸಾರ್ವಜನಿಕ ಟ್ರಸ್ಟ್ವೊಂದು ಹೊರತರುತ್ತಿರುವ ಏಕೈಕ ದಿನಪತ್ರಿಕೆ ಸಂಯುಕ್ತ ಕರ್ನಾಟಕ ಮಾತ್ರ. ಪ್ರಸಕ್ತ ರಾಜ್ಯಾದ್ಯಂತ ಆರು ಕಡೆಗಳಿಂದ ಏಕಕಾಲದಲ್ಲಿ ಪ್ರಕಟಿತವಾಗುತ್ತಿದ್ದು, ಪ್ರತಿ ಜಿಲ್ಲೆಗೆ ಪತ್ಯೇಕ ಆವೃತ್ತಿ ಹೊಂದಿದೆ.
samyuktakarnataka.in/
Видео
ಬ್ರಾಹ್ಮಣರ ಸಂಘಟನೆಯಿAದ ಯಾರಿಗೂ ಹಾನಿ ಇಲ್ಲ
Просмотров 722 часа назад
೨೦೨೫, ಜನವರಿ ತಿಂಗಳ ೧೮ ಮತ್ತು ೧೯ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬ್ರಾಹ್ಮಣರ ಮಹಾಸಮ್ಮೇಳನ ಹಿನ್ನೆಲೆ ರಾಮಚಂದ್ರಾಪುರ ಮಠದ ಶ್ರೀಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಸಂಯುಕ್ತ ಕರ್ನಾಟಕ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ, ಬ್ರಾಹ್ಮಣರ ಸಮ್ಮೇಳನದಿಂದ ಬೇರಾವ ಸಮುದಾಯದವರಿಗೂ ತೊಂದರೆಯಾಗದು ಎಂದಿದ್ದಾರೆ. #RAGHAVESHWARA BHARATHI SWAMIJI,#RAMACHADRAPUR MUTT,#BRAHMANA MAHA SABHA,#SAMYUKTA KARNATAKA
ಸೌಹಾರ್ದತೆಯ ಸಂದೇಶ ಸಾರಿದ ವಿಶ್ವ ಹವ್ಯಕರ ಸಮ್ಮೇಳನ!
Просмотров 1892 часа назад
ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಚಾಲನೆಗೊಂಡ ೩ನೇ ವಿಶ್ವ ಹವ್ಯಕರ ಮಹಾಸಮ್ಮೇಳದಲ್ಲಿ ಬೆಂಗಳೂರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ದಂಡೇ ಹರಿದುಬಂದAತಿತ್ತು! ಹವ್ಯಕರ ಸಮ್ಮೇಳನದ ಎರಡನೇ ದಿನವಾದ ಶನಿವಾರ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಂಥ ಮಹನೀಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾತ್ರವಲ್ಲ ವಕ್ಕಲಿಗ, ಲಿಂಗಾಯತ, ಕುರುಬ ಸೇರಿದಂತೆ ಮುಂತಾದ ೨೩ ಸಮುದಾಯಗಳ ನೂರಾರು ಸಾಧಕರನ್ನು ಗುರುತಿಸಿ ಹವ್ಯಕ ಮಹಾಸಭಾದ ವತಿಯಿಂದ ಸನ್ಮಾನಿಸಿ ಗೌರವಿಸಿದ್...
ಪಂಚಭೂತಗಳಲ್ಲಿ ಲೀನವಾದ ಡಾ.ಮನಮೋಹನ ಸಿಂಗ್
Просмотров 1612 часа назад
ಗುರುವಾರ ನಿಧನರಾದ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ಅಂತ್ಯ ಕ್ರಿಯೆ ಇಂದು ದೆಹಲಿಯ ನಿಗಮ್ ಬೋಧ್ ಘಾಟನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ ಸಿಂಗ್ ಸೇರಿದಂತೆ ಪಕ್ಷಭೇದ ಮರೆತು ಮುಂತಾದ ಗಣ್ಯರು ಅಂತ್ಯಕ್ರಿಯಯಲ್ಲಿ ಭಾಗವಹಿಸುವ ಮೂಲಕ ಅಗಲಿದ ನಾಯಕನಿಗೆ ಅಂತಿಮ ವಿದಾಯ ಹೇಳಿದರು. ಭಾರತ ಕಂಡ ಶ್ರೇಷ್ಠ ಪ್ರಧಾನಿಯೆನ್ನಿಸಿಕೊಂಡ ಅರ್ಥಶಾಸ್ತçಜ್ಞ ಡಾ.ಮನಮೋಹನ ಸಿಂಗ್ ಅವರು ಪಂಚಭೂತಗಳಲ್ಲಿ ಲೀನವಾದರ...
ಸಿ.ಟಿ.ರವಿ-ಲಕ್ಷಿö್ಮ ಹೆಬ್ಬಾಳ್ಕರ್ ಗಲಾಟೆ ಬಗ್ಗೆ ಗವರ್ನರ್‌ಗೆ ಮಾಹಿತಿ ಕೇಳಿದ್ರು!!
Просмотров 2754 часа назад
ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ ೧೯ ರಂದು ಮೇಲ್ಮನೆ ಬಿಜೆಪಿ ಸದಸ್ಯ ಸಿ.ಟಿ.ರವಿ ಮತ್ತು ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್ ಅವರ ನಡುವಿನ ಗಲಾಟೆಯ ಬಗ್ಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೌನ ಮುರಿದಿದ್ದು, ಅಂದು ಏನೆಲ್ಲ ನಡೆಯಿತು ಅಂತಾ ಸಂಯುಕ್ತ ಕರ್ನಾಟ ಡಿಜಿಟಲ್ ಮೀಡಿಯಾಕ್ಕೆ ವಿವರಿಸಿದ್ದಾರೆ. ಸಂಯುಕ್ತ ಕರ್ನಾಟಕ ಡಿಜಿಟಲ್ ಮುಖ್ಯಸ್ಥ ಚನ್ನವೀರ ಸಗರನಾಳ್ ಅವರು ಸಭಾಪತಿ ಹೊರಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ಅವರು ಹೇಳಿದ್ದು ಹೀಗೆ.. #CT RAVI,#LAXM...
ಸಿ.ಟಿ.ರವಿ-ಲಕ್ಷಿö್ಮ ಹೆಬ್ಬಾಳ್ಕರ್ ಗಲಾಟೆ ಮುಗಿದ ಅಧ್ಯಾಯ ಅಂದಿದ್ದು ಏಕೆ?
Просмотров 2464 часа назад
ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ ೧೯ ರಂದು ಮೇಲ್ಮನೆ ಬಿಜೆಪಿ ಸದಸ್ಯ ಸಿ.ಟಿ.ರವಿ ಮತ್ತು ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್ ಅವರ ನಡುವಿನ ಗಲಾಟೆಯ ಬಗ್ಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೌನ ಮುರಿದಿದ್ದು, ಅಂದು ಏನೆಲ್ಲ ನಡೆಯಿತು ಅಂತಾ ಸಂಯುಕ್ತ ಕರ್ನಾಟ ಡಿಜಿಟಲ್ ಮೀಡಿಯಾಕ್ಕೆ ವಿವರಿಸಿದ್ದಾರೆ. ಸಂಯುಕ್ತ ಕರ್ನಾಟಕ ಡಿಜಿಟಲ್ ಮುಖ್ಯಸ್ಥ ಚನ್ನವೀರ ಸಗರನಾಳ್ ಅವರು ಸಭಾಪತಿ ಹೊರಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ಅವರು ಹೇಳಿದ್ದು ಹೀಗೆ.. #CT RAVI,#LAXM...
ಆರ್ಥಿಕ ಕ್ರಾಂತಿಯ ಹರಿಕಾರ ಡಾ.ಸಿಂಗ್ ಇನ್ನು ನೆನಪು ಮಾತ್ರ!
Просмотров 1014 часа назад
ಅದು ತೊಂಭತ್ತರ ದಶಕ. ದೇಶ ಇನ್ನೇನು ಆರ್ಥಿಕವಾಗಿ ದಿವಾಳಿಯಾಗುವ ಸ್ಥಿತಿಗೆ ತಲುಪಿದಾಗ ಆಪದ್ಬಾಂಧವನAತೆ ಬಂದು ಕಾಪಾಡಿದ್ದ ಅರ್ಥ ಮಾಂತ್ರಿಕ ಬೇರೆ ಯಾರೂ ಅಲ್ಲ, ಅವರೇ ಡಾ.ಮನಮೋಹನಸಿಂಗ್! ಕಾಲೇಜು ಉಪನ್ಯಾಸಕನಾಗಿ, ಆರ್.ಬಿ.ಐ ಗವರ್ನರ್ ಆಗಿ, ಪಿವಿ ನರಸಿಂಹರಾವ್ ಅವರ ಸಚಿವ ಸಂಪುಟದಲ್ಲಿ ವಿತ್ತ ಮಂತ್ರಿಯಾಗಿ ತದನಂತರ ಯುಪಿಎ-೧ ಮತ್ತು ಯುಪಿಎ-೨ ಸರ್ಕಾರದ ಪ್ರಧಾನಿಯಾಗಿ ಡಾ.ಮನಮೋಹನಸಿಂಗ್ ಅವರು ಮಾಡಿದ ಕಾರ್ಯಗಳು ಸ್ಮರಣಾರ್ಹ. ಆಹಾರ ಸುರಕ್ಷತಾ ಕಾಯ್ದೆ, ಆರ್‌ಟಿಇ, ಆಧಾರ್ ಸೇರಿದಂತೆ ಮುಂತಾದ ಯೋ...
ಮಹಜರು ನಡೆಸಲು ಸಭಾಪತಿಯವರು ಅನುಮತಿ ನಿರಾಕರಿಸಲಾಗದು
Просмотров 1767 часов назад
ಬೆಳಗಾವಿಯ ಸುವರ್ಣಸೌಧದಲ್ಲಿ ಇತ್ತೀಚಿಗೆ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್ ಮತ್ತು ಮೇಲ್ಮನೆ ಸದಸ್ಯ ಸಿ.ಟಿ.ರವಿ ಅವರ ನಡುವೆ ನಡೆದ ಅಶ್ಲೀಲ ಪದ ಬಳಕೆ ಮತ್ತು ಬೆಂಬಲಿಗರಿAದ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬAಧಿಸಿದAತೆ ಸತ್ಯಾಸತ್ಯತೆ ತಿಳಿಯಲು ಪೊಲೀಸರ `ಮಹಜರು' ಕಾರ್ಯಕ್ಕೆ ಕಾನೂನು ಪ್ರಕಾರ ಸಭಾಪತಿಯವರು ಅನುಮತಿ ನೀಡಲು ನಿರಾಕರಿಸಲು ಬರುವುದಿಲ್ಲ ಎಂದು ಹಿರಿಯ ವಕೀಲ ಶಶಿಧರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. #ADVOCATE,#CT RAVI,#LAXMI HEBBALKAR,#BELAGAVI,#BASAVARAJ HO...
ಶಿವರಾಜ್‌ಕುಮಾರ್‌ಗೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ!
Просмотров 3199 часов назад
ಕ್ಯಾನ್ಸರ್ ಕಾಯಿಲೆಯಿಂದಾಗಿ ಅಮೆರಿಕದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಗೆ ಇತ್ತೀಚಿಗೆ ದಾಖಲಾಗಿದ್ದ ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಮಂಗಳವಾರ ನಡೆಸಲಾದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಈ ಬಗ್ಗೆ ಸ್ವತ: ಸಚಿವ ಮತ್ತು ಶಿವರಾಜ್ಕುಮಾರ್ ಅವರ ಭಾವ ಮೈದುನರೂ ಆದ ಮಧು ಬಂಗಾರಪ್ಪ ಮತ್ತು ಶಿವಣ್ಣ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತೀಯ ಮೂಲದ ಖ್ಯಾತ ವೈದ್ಯ ಡಾ.ಮುರುಗೇಶ್ ಮನೋಹನ್ ಮತ್ತು ಅವರ ತಂಡ ಶಸ್ತ್ರ ಚಿಕಿತ್ಸೆ ನ...
ಸಿ.ಟಿ.ರವಿಯನ್ನ ಕ್ಷಮಿಸಲ್ಲ, ಹೋರಾಟ ನಿಲ್ಲಿಸಲ್ಲ.
Просмотров 18112 часов назад
ಸಿ.ಟಿ.ರವಿಯನ್ನ ಕ್ಷಮಿಸಲ್ಲ, ಹೋರಾಟ ನಿಲ್ಲಿಸಲ್ಲ.
ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರನ್ನ ಆಕರ್ಷಿಸಿದ್ದು ಇದುವೇ..
Просмотров 72816 часов назад
ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರನ್ನ ಆಕರ್ಷಿಸಿದ್ದು ಇದುವೇ..
ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ಮಾತಾಡಿದ್ದು ನಿಜ-ಸಿಎಂ
Просмотров 25716 часов назад
ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ಮಾತಾಡಿದ್ದು ನಿಜ-ಸಿಎಂ
ಮಂಡ್ಯ ಸಾಹಿತ್ಯ ಜಾತ್ರೆಗೆ ಹರಿದು ಬಂದ ಜನಸಾಗರ!
Просмотров 37219 часов назад
ಮಂಡ್ಯ ಸಾಹಿತ್ಯ ಜಾತ್ರೆಗೆ ಹರಿದು ಬಂದ ಜನಸಾಗರ!
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ, ಸಚಿವರು ಹೇಳೋದೇನು?
Просмотров 5019 часов назад
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ, ಸಚಿವರು ಹೇಳೋದೇನು?
ಕುವೆಂಪು, ಬಸವಣ್ಣ ಪ್ರತಿಮೆಗೆ ಜಾಗ ಖಾಲಿ ಮಾಡಿಸಿದ್ದರು
Просмотров 6019 часов назад
ಕುವೆಂಪು, ಬಸವಣ್ಣ ಪ್ರತಿಮೆಗೆ ಜಾಗ ಖಾಲಿ ಮಾಡಿಸಿದ್ದರು
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಕೊಟ್ಟೇ ಕೊಡ್ತೀವಿ
Просмотров 18819 часов назад
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಕೊಟ್ಟೇ ಕೊಡ್ತೀವಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ʻಕನ್ನಡತಿʼ ಹೇಳಿದ್ದೇನು?
Просмотров 22521 час назад
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ʻಕನ್ನಡತಿʼ ಹೇಳಿದ್ದೇನು?
ಬಾಬ್ರಿ ಮಸೀದಿ ಧ್ವಂಸ ಜಾತ್ಯತೀತತೆಯ ಧ್ವಂಸ ಎಂದವರು ಮಂಡ್ಯದ ಸಾಹಿತಿ!
Просмотров 6121 час назад
ಬಾಬ್ರಿ ಮಸೀದಿ ಧ್ವಂಸ ಜಾತ್ಯತೀತತೆಯ ಧ್ವಂಸ ಎಂದವರು ಮಂಡ್ಯದ ಸಾಹಿತಿ!
ಅರೆ! ಮುಂದೆ ಸಮ್ಮೇಳನ ಹಿಂದೆ ಪುಸ್ತಕ ಬಿಡುಗಡೆ..
Просмотров 1821 час назад
ಅರೆ! ಮುಂದೆ ಸಮ್ಮೇಳನ ಹಿಂದೆ ಪುಸ್ತಕ ಬಿಡುಗಡೆ..
ಕಸಾಪ ಎಂದಾದರೂ ಕನ್ನಡ ನೆಲ ಜಲ ಭಾಷೆ ಬಗ್ಗೆ ಧ್ವನಿ ಎತ್ತಿದೆಯಾ?
Просмотров 9421 час назад
ಕಸಾಪ ಎಂದಾದರೂ ಕನ್ನಡ ನೆಲ ಜಲ ಭಾಷೆ ಬಗ್ಗೆ ಧ್ವನಿ ಎತ್ತಿದೆಯಾ?
ಸಿನಿಮಾ ನಟರಿಗೆ ಈ ಬಗ್ಗೆ ಆಳವಾದ ಜ್ಞಾನ ಇರಲ್ಲ-ಎಲ್.ಎನ್.ಮುಕುಂದರಾಜ್
Просмотров 2621 час назад
ಸಿನಿಮಾ ನಟರಿಗೆ ಈ ಬಗ್ಗೆ ಆಳವಾದ ಜ್ಞಾನ ಇರಲ್ಲ-ಎಲ್.ಎನ್.ಮುಕುಂದರಾಜ್
ನನಗೆ ಎಲ್ಲೇ ಹೋದರು ಕೆಲಸ ಸಿಕ್ತಾ ಇಲ್ಲ, ಕೆಲಸಕ್ಕೆ ಹೋಗಲಿಕ್ಕೆ ಸಾಧ್ಯವಾಗತಯಿಲ್ಲ.
ಧನುರ್ ರಾಶಿ ಮೂಲ ನಕ್ಷತ್ರ ಇವರುಗಳಿಗೆ ಸುಖ ಅಂದ್ರೆ ಏನು ಎಂಬುದೇ ಗೊತ್ತಿಲ್ಲ. ಬರೀ ಕಷ್ಟ ಪಡುವುದು ಅಭ್ಯಾಸವಾಗಿ ಹೋಗಿದೆ. ನಾವು ಎಷ್ಟು ಸ್ಟ್ರಾಂಗ್ ಎಂದರೆ ನಮಗೆ ಕಷ್ಟದಲ್ಲೇ ಈ ಜನ್ಮವು ಪೂಣಗೊಂಡರೂ ನಮಗೇನೂ ಅನ್ನಿಸುವುದಿಲ್ಲ.
ಹೆಂಡತಿಗೆ ಗಂಡ ಡ್ರೈವರ್ ಕೊಟ್ಟರೆ. ಆ ಹೆಂಡತಿಗೆ ಪರಿಹಾರಕ್ಕೆ ಏನು. ಕೊಡಲ್ವಾ ನ್ಯಾಯಾಧೀಶರೇ. ಗಂಡನಾದವನು ಡ್ರೈವರ್ಸ್ ಕೊಡ್ತಾನೆ. ಆದರೆ ಹೆಂಡತಿ ಬಾಳಬೇಕು ಅಂತಾಳೆ. ಆದರೂ ಅವನಿಗೆ ಬಾಳಲು ಇಷ್ಟ ಇರೋಲ್ಲ. ಆಗ ಹೆಂಡತಿಗೆ ಪರಿಹಾರ ಏನು. ಕೊಡಬೇಕು ಗಂಡನಾದವನು ಹೆಂಡತಿಗೆ. ದಯವಿಟ್ಟು ತಿಳಿಸಿ🙏
Thumba.thanks
💯 ನಿಜವಾದ ಮಾತು ಸರ್ 💯
💯 ನಿಮ್ಮ ನಿಜವಾದ ಮಾತು ಲಾಯರ್ ಸರ್ ನಮ್ಮ ದೇವರು 💯💯
Tq so much ಗುರೂಜಿ ನಿಮ್ಮ ಮಾತು ನಮಗೆ ಡಾಕ್ಟರ್ ಮಾತ್ರೆ ಕೊಟ್ಟಂಗಾಯ್ತು
🙏🙏🙏🙏🙏. ಧನ್ಯವಾದಗಳು ಗುರುಗಳೇ ತುಂಬಾ ತುಂಬಾ ನೇ.
ನೀವು ಮೊದಲು ಸರಿಯಾಗಿ ಮನುಸ್ಮೃತಿ ಓದಿ ನಂತರ ಸಾರ್ವಜನಿಕವಾಗಿ ಮಾತಾಡಿ ನಾಚಿಕೆ ಆಗಬೇಕು ನಿಮಗೆ
👏👏👏
💯
👌✍️✍️✍️j
SUUUUUUUUUPER Sir 👌
ಅದ್ಭುತವಾದ ಮಾತುಗಳು! ಲಕ್ಷಾಂತರ ವರ್ಷಗಳಿಂದ ಮಾನವರಿಗೆ ಅದ್ಭುತವಾದ ಉಪಕಾರ ಮಾಡುತ್ತಾ ಬಂದಿರುವ ಬಾಡೂಟದ ಕುರಿತು ನ್ಯಾಯ ಬದ್ಧ ಚಿಂತನೆ ನಮ್ಮಲ್ಲಿ ಮೂಡಬೇಕಿದೆ!
Ninu sikidara 👹👺☠️
Chennag use madkondu bitre yen madbeku hengasaru....please yavdo ond case nodi judge madbedi alimony kodbardu anta bekadre negotiate madi....
ಬಾಯಿ ಬಿಟ್ರೆ ಬರೀ ಕೆಡುಕು ಮಾತೆ ನಿಮ್ಮದು
Alla sir nanig artha agde irodu onde vishya. Yavde case agli maximum 5 lakhs compensation kotre saku. Ond tea shop hakondru 4 lakhs Alli madbodu. Monthly enilla andru 50,000 rs labha sigutthe. Adna bittu avru kelsane madok ready ilde just because of women avru huttito ond janmana poorthi gandane sakbeku andre mathe divorce ge yak apply madbeku? Take dudkond thinnoke yogyathe iralva thicka Ella mathadthare hengusru..
ನನಗೆ ಯಾರು ಇಲ್ಲ ಗುರುಗಳೇ ಯಲ್ಲರೂ ನನ್ನನ್ನು ದ್ವೇಷ ಮಾಡ್ತಾರೆ ತುಂಬ ಜೀವನದಲ್ಲಿ ನೋವು ಅನುಭವಿಸುತ್ತ ಇದಿನಿ
ಕಾಂಗ್ರೆಸ್ ಪಕ್ಷಕ್ಕೆ. ಬೇರೆ ಕೇಲಸ ಇಲ್ಲಾ.
Hello Rajapal See, All' Political Leaders biggest Sham ofit, Disqualified Vidan suda immediately 😮😮😮😮😮😮😮😮😮
ಹೌದು 😊😊
18/10/1983. ಬೆಳಗ್ಗೆ 11:30ಕ್ಕೆ ನನ್ನದು ಕುಂಭ ರಾಶಿ ಹೌದೋ ಅಲ್ಲವೋ ನನಗೆ ಸಾಡೆ ಸಾತ್ ಇದೆಯೋ ಇಲ್ಲವೋ ತಿಳಿಸಿ ಗುರೂಜಿ ಜಾತಿ ಶ್ರೀವೈಷ್ಣವ
ಶ್ರೀಮತೆ ರಾಮಾನುಜಾಯ ನಮಃ 🙏🙏
Super Gureje thanks thamannu band meet
ಧಾನ್ಯವಾದ ಗುರು
Ella sir kastad mel kasta sakaitu
Neevu heliddu..100
ನ್ಯಾಯ ಕೋರ್ಟ್ ಮೆಟ್ಟಿಲು ಹತ್ತಿದಾಗ. ನ್ಯಾಯ ಮೂರ್ತಿ ಗಳು ಹೀಗೆ ಹೇಳಿದ್ರೆ. ಎಲ್ರು ಅತುಲ್ ಸುಭಾಸ್ ದಾರಿ ಹಿಡಿಬೇಕಾಗುತ್ತೆ
😢😢
🙏🙏🙏🙏🙏🌹🌹🌹🌹🌹❤❤❤❤❤
🙏🙏🙏
Govt dept brastru accident naga satthoytara 😮 .. Jai Shanischwara ....brastarannu kondu haku😢
5 ವರ್ಷ ಬರೀ 😭😭
ನನ್ನೂರು ಅಂದ್ರೆ ಭಯ ಆಗಿದೆ ಮಾತು ಏನ್ ಆಡಿದ್ರು ತಪ್ಪು ಏನ್ ಹೇಳಿದ್ರು ತಪ್ಪು ಮಾತಾಡಿದ್ರೇನೇ ನಿಂದನೆ ಅವಮಾನ ತುಂಬಾ ನೊಂದೀನಿ ಗುರುಗಳೇ ಅಣ್ಣಾ ತಂಗಿ ಅಕ್ಕ ಅಪ್ಪ ಅಮ್ಮ ಎಲ್ರು ತುಂಬಾ ನೋಯಿಸಿದ್ದಾರೆ 2 ವರ್ಷ ಕಣ್ಣೀರು ಮಾತ್ರೆ ಉಂಡೆ 💞💞👏🏻👏🏻🙏🏻🙏🏻
Nija aksharasaha ede agtirodu
ನಂದೂ ಇದೆ
100% Nanagu family ulta
ನನ್ನದೂ ಇದೇ ಕಥೆ
😢😢😢😢😢 jeevanane bejaragide sayode lesu😢 nammavare shatru.
1:56 - 2:08 nanna manasina maathu ..
❤🙏❤️🙏❤️
Sadgurugalige namaskaar tammalli vinanti bhavishya helabekendu koreke naanu huttiddu 28/10/1968 aadare samaya saree goottilla andaaju samaya 11am dinda 4pm huttida zilla Kalaburagi tq yedrami village yalagoad ijeri
100/.nija super
ನಮಸ್ತೆ ಗುರೂಜಿ
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ನನ್ನ ಜೀವನದಲ್ಲಿ ನೆಡೆದಿದ್ದೆ
🙏🙏
Woww thumba kushi agthidhe😊🎉🎉nanagu olledhu aago soochane sikkidhe thank youuu gurujeee❤❤❤
Super ❤❤❤❤
nammavarindane kashta anubavista iddini avarige ella madi avrindane nemmadi illa neevu heluvudu nijana
Kannada ulibeku.. 🙊🙊
Ivanu manuvadi
very nice story sir
ಇವೆಲ್ಲವೂ ಕಥೆ, ಅಷ್ಟೇ... ಜನಿವಾರ ಯಾರಿಗೆ ಹಾಕುತ್ತೀರಾ? ಶೂದ್ರ ಎಂದರೆ ಯಾರನ್ನು ಕರೆಯುತ್ತಿರಾ.. ಏಕಲವ್ಯ.. ಎಕೆ ಹೆಬ್ಬರಳ ತಗೆದಿರಿ... ಕುವೆಂಪು ಬ್ರಾಹ್ಮಣ ಅಲ್ಲ.. ಸವರೇ ಹೇಳಿದಂತೆ ವಿಶ್ವ ಮಾನವ... ಈ ಉನ್ನತ ಜಾತಿಯವರು ಯಾರು ಶ್ರೇಷ್ಠ ಅರಿವು ತಿಳಿದು.. ಶಕ್ತಿ ವಂತರಾಗುತ್ತಾರೊ ಅಂತರವನ್ನು ಮಾತ್ರ ಬ್ರಾಹ್ಮಣ ಪಂಡಿತ ದೇವರು ಎಂದು ಶ್ರುತಿ ಮಾಡಿ ಅವರಿಂದ ತಮಗೆ ಲಾಭ ಮಾಡಿಕೊಳ್ಳವರವರು..ಉದಾ. ರಾಮ, ಕೃಷ್ಣ, ವ್ಯಾಸ, ಇತರರು. ಇವರು ಬಲಡ್ಯರಾಗಿದ್ದು ಬ್ರಹ್ಮಣತ್ವವನ್ನು ಪ್ರಶ್ನಿಸಿ ವರ್ಣ ಪದ್ದತಿಯನ್ನು ನಾಶ ಮಾಡಲು ಹೊರಟಾಗ.. ಅವರನ್ನೇ ದೇವರ ಅವತಾರವೆಂದು ಹಾಡಿ ಶ್ರೋತೃಗಳ ಮಾಡಿ ಅವರಿಂದ ತಮ್ಮ ವರ್ಣಧರ್ಮ ಮತ್ತು ಅಸ್ತಿತ್ವ ಉಳಿಸಿಕೊಂಡ ತಂತ್ರಗಾರರು.. ಹಾಗೆಯೇ ಮುಸ್ಲಿಂ ರಾಜರ ಆಸ್ಥಾನದಲ್ಲಿದ್ದ ಬ್ರಾಹ್ಮಣರು ಇದೆ ರೀತಿಯಲ್ಲಿ ಅವರನ್ನು ಸಹ ಹೋಗಳಿ, ಸ್ತೋತ್ರ ಮಾಡಿ ತಮ್ಮ ಅಧಿಕಾರ ವನ್ನು ಅನುಭವಿಸಿದರು.. ಈಗ ಇದೇ ಕಥೆಯನ್ನು ಈಯಪ್ಪ ರಾಮಪ್ಪ ಕಥೆ ಹೇಳುತ್ತಿದ್ದಾನೆ
Bare bandalu nam anna nave dudibiku nave tinbiku enu yalenda biliding enu mane
ಈವತ್ತಿನ ಸ್ಥಿತಿ ದುಡ್ಡು... ದುಡ್ಡು....