ಬೇರೆ ಭಾಷಿಕರಿಗೂ ಮೊದಲು ಕನ್ನಡ ಕಲಿಸಿ-ಸಿಎಂ

Поделиться
HTML-код
  • Опубликовано: 31 дек 2024
  • ಬೇರೆ ಭಾಷಿಕರೊಂದಿಗೆ ಮಾತನಾಡುವಾಗ ನಾವು ಅವರ ಭಾಷೆಯಲ್ಲೇ ಮಾತನಾಡಲು ಹೋಗುತ್ತೇವೆ. ಇದನ್ನು ಬಿಡಬೇಕು. ಜೊತೆಗೆ ಅನ್ಯ ಭಾಷೆಯವರಿಗೂ ಮೊದಲು ಕನ್ನಡವನ್ನು ಕಲಿಸುವ ಕರ‍್ಯ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಕರೆ ಕೊಟ್ಟರು. ಮಂಡ್ಯದಲ್ಲಿ ಇಂದು ಆರಂಭಗೊಂಡ ೮೭ನೇ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ನಮ್ಮ ಕನ್ನಡವೂ ಸೇರಿದೆ ಅಂತಾ ಆತಂಕ ವ್ಯಕ್ತಪಡಿಸಿದರು, ಅಲ್ಲದೇ ಈ ಸಮಸ್ಯೆಯಿಂದ ಕನ್ನಡವನ್ನು ಹೊರ ತರಲು ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕಿದೆ ಎಂದೂ ಸಿಎಂ ಅಭಿಪ್ರಾಯಪಟ್ಟರು.
    #MND,#SAHITHYA SAMMELANA,#MANDYA,#KANNADA,#SAMYUKTA KARNATAKA,#KARNATAKA SANGA MANDYA,#RELEASE,#CM SIDDU,#BABRI MASIDE,#PUTHINA

Комментарии •