@@Musicer_1509 Suppose you are going on a bike with your Mother/Wife/Child. Imagine you don't have money, in that situation if these goons are trying to loot you and abuse you with volgar language. What will you do?
ಪ್ರತಿ ರಾಜಕೀಯ ಪಕ್ಷಗಳ ಯುವ ಕಾರ್ಯಕರ್ತರು ಬ್ರಷ್ಟ ಸರ್ಕಾರಿ ನೌಕರರ ಮೇಲೆ ಈ ತರಹದ ಕಣ್ಗಾವಲು ಇಟ್ಟರೆ, ಕೆಳಹಂತದ ಲಂಚಗುಳಿತನವನ್ನು ತಡೆಗಟ್ಟ ಬಹುದು.KRS ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು.
ಸಾರ್ ನೀವು ಮಾಡುತ್ತಿರುವ ಕೆಲಸ ಚನ್ನಾಗಿ, ಆದ್ರೆ ಕರ್ನಾಟಕದ ಪ್ರತಿಯೊಂದು ಇಲಾಖೆಗಳನ್ನು ರೇಡ್ ಮಾಡಲೇಬೇಕು. ನಿಮಗೆ ಅ ದಮ್ಮು, ತಾಕತ್ತು ಇದೆ ಮೊದಲು ಅದು ಮಾಡಿ. ನಿಮ್ ಒಟ್ಟಿಗೆ ನಾವು ಇದ್ದಿವಿ ಪ್ಲೀಸ್. ಪ್ಲೀಸ್ ❤️🙏
ಎಲ್ಲಾ ಪ್ರಜೆಗಳು ಸಹ ಕೆ ಆರ್ ಎಸ್ ಪಕ್ಷದ ಕಾರ್ಯವನ್ನು ಪ್ರಶಂಸೆ ಮಾಡುತ್ತೀರಾ ಆದರೆ ಇಂತಹ ಸಮಾಜ ಸುಧಾರಣೆ ಮಾಡುತ್ತಿರುವ ಜೊತೆಯಲ್ಲಿ ಸಾರ್ವಜನಿಕರು ಸಹ ಕೈ ಜೋಡಿಸಿದರೆ ಸಮಾಜವನ್ನು ಇನ್ನು ಉತ್ತಮಪಡಿಸಬಹುದು
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸರ್ ದಯವಿಟ್ಟು ಈ ಕೆಲಸವನ್ನು ಮುಂದುವರೆಸಿ
ಮೊದಲು ನಿಮಗೆ ನನ್ನ ವಂದನೆಗಳು 💐🙏 ಕರ್ನಾಟಕ ರಕ್ಷಣಾ ಸಮಿತಿಯವರಿಗೆ ನಿಮ್ಮ ಕಾರ್ಯ ಸಾಧನೆಗೆ ಹೃದಯ ಪೂರ್ವಕ ಧನ್ಯವಾದಗಳು ಹೀಗೆ ಮುಂದುವರಿಯಲಿ ನಿಮ್ಮ ಕೆಲಸ ತುಂಬಾ ಒಳ್ಳೆಯದು ಸರ❤
🎉🎉❤❤ಬಿಡಬೇಡಿ, ಕಾನೂನಾತ್ಮಕ ಕ್ರಮ ಜರುಗಲಿ.
Ok kanatka zp bachanal basawaraj
ನಿಮ್ಮ ಕೆಲಸ ಹೀಗೆ ಮುಂದುವರಿಸಿ ಧನ್ಯವಾದಗಳು
Hi
Nachke agalva.. Papa police avarige himse koti... Dod dod politics avaru sulige madthidare modalu hogi avarana hidiri amele policerana....
ನಮಸ್ಕಾರ ಸರ್ ನಿಮ್ಮ ಕಾರ್ಯಕ್ಕೆ ನಮ್ಮ ಬೆಂಬಲ ಇದೆ ಪೋಲಿಸರಿಗೆ ದುರಹಕಾರ 👍👍
K.R s. ಪಕ್ಷ ದವರಿಗೆ.ಧನ್ಯವಾದ.ಒಳ್ಳೆಯ ಕೆಲಸ.ಮಾಡುತ್ತೀರಾ. ❤👃👍
Nachke agalva.. Papa police avarige himse koti... Dod dod politics avaru sulige madthidare modalu hogi avarana hidiri amele policerana....
Sir avar madiro kelsa sari ede
ಕೆ ಆರ್ ಎಸ್ ಪಕ್ಷದವರೆ ಒಳ್ಳೆಯ /ಸೂಪರ್ ವರ್ಕ್ ಮಾಡಿದ್ದೀರಿ.🎉
ತುಂಬಾ ಅದ್ಬುತ ವಾಗೀ ಮಾತನಾಡಿದಿರ .ಬ್ರಷ್ಟ ಪೊಲೀಸ್ ಅಧಿಕಾರಿಯೆ ಇದಕ್ಕೆ ಕಾರಣ ಮೊದಲು ಅವರ ಮೇಲೆ ಕೇಸ್ ದಾಖಲಿಸಿ .ಜೈ krs ಪಕ್ಷಕ್ಕೆ good job 👍👌👌
ದಯವಿಟ್ಟು ತಾವು ಸರ್ಕಾರದ ಎಲ್ಲಾ ಇಲಾಖೆಗಳನ್ನು ಇದೇ ರೀತಿಯಾಗಿ ಪರಿಶೀಲಿಸ ಬೇಕಾಗಿ ವಿನಂತಿ....
ಇಂತ ಲೂಟಿಕೋರರಿಗೆ ಸರಿಯಾಗಿ ಚಲಿ ಬೀಡಿಸಿದ್ದಿರಾ hats off Bro
Nachke agalva.. Papa police avarige himse koti... Dod dod politics avaru sulige madthidare modalu hogi avarana hidiri amele policerana....
@@Musicer_1509 Suppose you are going on a bike with your Mother/Wife/Child.
Imagine you don't have money, in that situation if these goons are trying to loot you and abuse you with volgar language. What will you do?
Good work, Mr.shivanand.
We really appreciate your work.
ಮೆಚ್ಚುಗೆಯ ಕಾರ್ಯ ನಿರ್ವಹಿಸುತ್ತಿದ್ದೀರಿ 👏👏👍
Good job sir for you i will salute..... ಇದೆ ತರ ರಾಜಕಾರಣಿ ಮಾಡ್ರಿ ಬಾರೆ ಪೊಲೀಸ್ ಸರ್ಕಾರಿ ನವ್ಕಾರಿ ಗೆ ಮಾತ್ರ ಮಾಡ್ತೀರಾ... ರಾಜಕಾರಣಿ ಮಾಡ್ರಿ.... ❤
Congrats KRS volunteers! Keep up your good work..
🙏💐💐💐 excellent work 😘🥰✨✨✨ super super ❤️❤️💚💚💚💓✨✨✨
ಕೆ ಆರ್ ಎಸ್. ಗೆ ಜೈ👌👌👌👌🙏
🙏🙏🙏🙏
Nachke agalva.. Papa police avarige himse koti... Dod dod politics avaru sulige madthidare modalu hogi avarana hidiri amele policerana....
God bless you sir, pls keep up the good job..
ನಿಜವಾದ ಟಿವಿ ಮಾಧ್ಯಮಗಳು ಮಾಡುವ ಕೆಲಸ ನೀವು ಮಾಡಿದ್ದೀರಿ ನಿಮೇಲ್ಲಾರಿಗೂ ಧನ್ಯವಾದ. ಪೊಲೀಸರೇ ಈ ಥರ ಕೆಲಸ ಮಾಡಿದ್ರೆ ನಾವ್ ಯಾರ್ ಹತ್ರ ನ್ಯಾಯ ಕೇಳೋಣ
❤❤❤
What is mangamma security company thodi si company ke sath aur Rishikesh
Nagpuri song p umbrella kahan se police complaint voice company ham aap
Guessing policy
Kerala police police company company
ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲ ಇದೆ good
KRS ಗೆ ಜೈ..
🎉🎉🎉😢
@@shivappakumbar8881❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Nachke agalva.. Papa police avarige himse koti... Dod dod politics avaru sulige madthidare modalu hogi avarana hidiri amele policerana....
Good job brothers. Please keep it up. Our society needs people like you. 👏👏👏
Suppur Bhai.
ಪ್ರತಿಯೊಬ್ಬರು ವೀಡಿಯೋಸ್ ಹೀಗೆ ಮಾಡಬೇಕು 🎉🎉
ಸರ್ ಇವರಿಗೆ ಹೀಗೆ ಬುದ್ಧಿ ಕಲಿಸಿ ತುಂಬಾ ಥ್ಯಾಂಕ್ಸ್ ಕೆ. ಆರ್ ಎಸ್ ಗೆ 🙏♥️🙏♥️
ತುಂಬಾ ಒಳ್ಳೆಯ ಕೆಲಸ sir..
😂😂😂😂😂
Nachke agalva.. Papa police avarige himse koti... Dod dod politics avaru sulige madthidare modalu hogi avarana hidiri amele policerana....
ತುಂಬಾ ಧನ್ಯವಾದಗಳು ಸರ್ ಕೆ ಆರ್ ಎಸ್ ಪಕ್ಷಕ್ಕೆ
ಸಾಹೆಬರೆ ನಮ್ಮ ಕಲಬುರ್ಗಿ ಟ್ರಾಫೀಕ್ ಇನ್ಸ್ಪೆಕ್ಟರ್ ಲಂಚ್ ದ ದರ್ಬಾರ ತುಂಬಾ ನಡೆಯುತ್ತಿದೆ ಮತ್ತು ಕೆಟ್ಟ ಶಬ್ಧಗಳಿಂದ ಮಾತಾಡತ್ತಾಳೆ ನಿವು ಸ್ವಲ್ಪ ನಮ್ಮ ಕಲಬುರ್ಗಿಗೆ ಬಿನ್ನಿ🙏
I really appreciate KRS party. Great initiative 👏 and great work for betterment of nation
ಕಾಮೆಂಟ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲ ಆ ಪಕ್ಷ. ಅಧಿಕಾರಕ್ಕೆ ತರಬೇಕು ❤
100% true
👌👌👌👌ಸರ್ ಇಂತ ಕೆಲಸ ಮಾಡ್ತಾ ಇರೋದು ಒಳ್ಳೇದು ಸರ್ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದಿರಾ ಸರ್ 🙏💐💐🙏
Big salute to the Team sir. God bless you a great strength and power. Society remeber you for ever
Very good great information sharing about 420 police Duplicates police officer it's very harmful 🤑👹💩😹😸😺🙊🙉🙈
Krs ಒಳ್ಳೆಯ ಕೆಲಸ ಮಾಡುತ್ತಿದೆ. 👍
ಕರ್ನಾಟಕ ರಕ್ಷಣಾ ಸಮಿತಿಯವರಿಗೆ ನಿಮ್ಮ ಸಾಧನೆಗೆ ದನ್ಯವಾದಗಳು
ಒಳ್ಳೆಯ ಕೆಲಸ ಮಾಡಿದ್ದೀರಿ
👍👍👍👍💐♥️ ಕೆ ಆರ್ ಎಸ್ ಶುಭವಾಗಲಿ
Great work ! You have exposed bad things done by them.
What bad thing?
Nimma news ge jai vagli mundu vareiri god bless you vijya Karnataka
Super work K.R.S. We love you....
keep this work up👍
ಸಾಮಾನ್ಯ ಪ್ರಜೆಗಳ ರಕ್ಷಕ ರಾದ ಆರಕ್ಷ
ಕರೆ ಭಕ್ಷಕ ರಾದರೆ ಗತಿ ಏನು ಸಾರ್ 🙏
ಹೆಚ್ಚಿನ ಸರಕಾರಿ ನೌಕರರು ಭ್ರಷ್ಟರು
Especially Karnataka people north Karnataka people
Hechchina alla 99% sarkari naukararu brashtaru.
ನನ್ನ ಗೆಳೆಯ ಇನ್ನು ನೌಕರಿ ಸಿಗುವ ಮೊದಲೇ ಲಂಚದ ಬಗ್ಗೆ ಮಾತನ್ನಾಡುತ್ತಾನೆ!!
ಅದಕ್ಕೆ ಅಲ್ಲವೇ ಮುಂಡೇವು ಸರ್ಕಾರಿ ಕೆಲಸ ಅಂತ ಸಾಯೋದು
100% ellaru
Good jobs sir ನಿಮ್ಮದು ❤❤
God worka sir🙏
ಕೇ. ಆರ್. ಎಸ್. ಪಕ್ಷದ ಒಳ್ಳೆಯ ಕೆಲಸ ಗಳು ಮನ ಮುಟ್ಟುತ್ರಿವೇ ಜೈ ಕೇ. ಆರ್. ಎಸ್.
ಸರಿ ಇದೆ ನೀವು ಮಾಡಿದ್ದು ಕೆ ಅರ್ ಸ್ ಗೆ ಜೈ
K.R.S. Party ge Danyavadagalu.Thanks very much Continue
Good inspiration 🙏🙏🙏🙏🙏
ಸರ್ ನಿಮ್ಮದು ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಸರ್ 🙏
ಈ ರೀತಿಯ ಕೆಲಸ ಕರ್ನಾಟಕದ ಪ್ರತಿ ಜಿಲ್ಲೆಗಳಾದ್ಯಾಂತ ವಿಸ್ತರಿಸಿ ಸರ್ ಇದು ಪಕ್ಷದ ಕಾರ್ಯಕರ್ತರಿಗೆ ಮಾದರಿ 🙏
ಪ್ರತಿ ರಾಜಕೀಯ ಪಕ್ಷಗಳ ಯುವ ಕಾರ್ಯಕರ್ತರು ಬ್ರಷ್ಟ ಸರ್ಕಾರಿ ನೌಕರರ ಮೇಲೆ ಈ ತರಹದ ಕಣ್ಗಾವಲು ಇಟ್ಟರೆ, ಕೆಳಹಂತದ ಲಂಚಗುಳಿತನವನ್ನು ತಡೆಗಟ್ಟ ಬಹುದು.KRS ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು.
KRS, ಒಳ್ಳೆ ಕೆಲಸಮಾಡುತಿರಿ ಧನ್ಯವಾದಗಳು
Nachke agalva.. Papa police avarige himse koti... Dod dod politics avaru sulige madthidare modalu hogi avarana hidiri amele policerana....
ಜೈ ಕೆ ಆರ್ ಎಸ್ ಪಕ್ಷ ನಿಮಗೆ ಧನ್ಯವಾದಗಳು ಜೈ ಭುವನೇಶ್ವರಿ ಜಯವಾಗಲಿ
ಅವರು ಕಳ್ಳರು ಇವರು ಮಹಾ ಕಳ್ಳರು.
💯
😂😂
ಗುಡ್ ಸರ್ ಇವರ ಯೋಗ್ಯತೆ ಬೀದಿಗೆ ತಂದು ಒಳ್ಳೆ ಕೆಲಸ ಮಾಡಿದ್ದೀರಾ
ಸಾರ್ ನೀವು ಮಾಡುತ್ತಿರುವ ಕೆಲಸ ಚನ್ನಾಗಿ, ಆದ್ರೆ ಕರ್ನಾಟಕದ ಪ್ರತಿಯೊಂದು ಇಲಾಖೆಗಳನ್ನು ರೇಡ್ ಮಾಡಲೇಬೇಕು. ನಿಮಗೆ ಅ ದಮ್ಮು, ತಾಕತ್ತು ಇದೆ ಮೊದಲು ಅದು ಮಾಡಿ. ನಿಮ್ ಒಟ್ಟಿಗೆ ನಾವು ಇದ್ದಿವಿ ಪ್ಲೀಸ್. ಪ್ಲೀಸ್ ❤️🙏
ASI ಅವರು ಸುಳ್ಳು ಹೆಳುತ್ತಾಇದ್ದಾರೆ ಯಾಕೆಂದರೆ ASI ಅವರ ಸಹಾಯ ವಿಲ್ಲದೆ ಇದು ಅಸಾಧ್ಯ . 😂😂😂😂
GREAT WORK BY K . R . S
Best work sir❤
Suparr.sar💯👍🙏🙏🙏🙏🙏🙏🙏🙏
ಆ ಕನ್ನಡಕದವನನ್ನ ಮೊದಲು ಒದಿರಿ👞
😂😂😂😂😂
Nam hola bajuke ayti ri nodri anta torista idane 😎 man
ಒಳ್ಳೆ ಕೆಲಸ ಧನ್ಯವಾದಗಳು
Good works sir 👍👍👍
ಧನ್ಯವಾದಗಳು ಸರ್ ಹಾಸ್ಪಿಟಲ್ ಸಿಸ್ಟರ್ ಗಳಿಗೆ ಹೋಗಿ ಸ್ವಲ್ಪ ವಿಚಾರಿಸಿ ನಿಮ್ಮದವರಿಗೆ
Good work by KRS .SAME WAY POLITICAL LEADERS , MINISTERS , IAS ,IPS OFFICERS TO B BOOKED
Tappu
Humko
Company gold rate complete
World Cup
Hindi policegiri company
Good job against corruption keep it up sir
Best video ... Thank u K R S
ತುಂಬಾ.ಒಳ್ಳೆಯ . ಕೆಲಸ. ಸರ್. ಅಭಿನಂದನೆ ಗಳು ❤❤
I am from same place I experience daily this problem only 😢
ತುಂಬಾ ದನ್ಯವಾದಗಳು ಸರ್
ಎಲ್ಲಾ ಪ್ರಜೆಗಳು ಸಹ ಕೆ ಆರ್ ಎಸ್ ಪಕ್ಷದ ಕಾರ್ಯವನ್ನು ಪ್ರಶಂಸೆ ಮಾಡುತ್ತೀರಾ ಆದರೆ ಇಂತಹ ಸಮಾಜ ಸುಧಾರಣೆ ಮಾಡುತ್ತಿರುವ ಜೊತೆಯಲ್ಲಿ ಸಾರ್ವಜನಿಕರು ಸಹ ಕೈ ಜೋಡಿಸಿದರೆ ಸಮಾಜವನ್ನು ಇನ್ನು ಉತ್ತಮಪಡಿಸಬಹುದು
ಜೈ ಕೆ, ಅರ್, ಎಸ್ ಪಕ್ಷ.🙏🙏🙏
Your doing very good work sir ❤️
Good work Anna
ಕೆ ಆರ್ ಎಸ್ ಸರ್ ಗೆ ಧನ್ಯವಾದಗಳು 👌❤️👍
Do FIR against these corrupt officers first
👍👍ಸರ್ ಕರೆಕ್ಟ್ ಇದೆ ಇ ಕೆಲಸ ಕೆ ನನ್ನ ಬೆಂಬಲ ಇದೆ ಸರ್ kr ಪಕ್ಷ 👍👍❤️
ಸೂಪರ್ ಸರ್ ನಿಮ್ಮ ತಂಡ ಇನ್ನೂ ಮೂಂದುವರಿಸಿ
ಧನ್ಯವಾದ ಗಳು
Super work. Congratulations.
ಅವಗಡ ಅಣ್ಣಾ ನಿ ಇದೆ ತರಾ ನಿನ್ನ ಒಳ್ಳೆಯತನ ಮುಂದೆ ಕೂಡಾ ಇರಲಿ ಧನ್ಯವಾದಗಳು ❤
Good work sir ❤🙏🙏🙏🙏
What an amazing job!!! We love you. 💯💯🔥🔥🔥🔥🔥🔥🔥🔥🔥
Well done k r s party brother s great work...👍👍👏👏
Good work done by KRS.
ನಾನು ಲಾರಿ ಡ್ರೈವರ್ ಅದೀನಿ ಇಂತವರ ಹಾವಳಿ ತುಂಬಾ ಹೆಚ್ಚಾಗ್ತಿದೆ ಇಂತವರಿಗೆ ಸರಯಾದ ಪಾಠ ಕಲಿಸಬೇಕು ಆ ಪೋಲೀಸ್ ಅಧಿಕಾರಿ ಯನ್ನು ಸಸ್ಪೆಂಡ್ ಮಾಡಬೇಕು.
Tag the IG & commissioners of the district. Dirty cops
Thankyou sir ❤
GOOD WORK SIR❤❤
ತುಂಬಾ ಒಳ್ಳೆಯ ಕೆಲಸ ಮಾಡಿದಿರಿ ಅಣ್ಣಾ
ನಿಜವಾದ ಪ್ರಜಾ ನಾಯಕರು ಈ ರೀತಿ ಇರುತ್ತಾರೆ.
Good job sir.carry on sir.Hatsup of ur duty 👌👌👍🙏
Your team did really great work. Have you received any response/action from higher authorities?
Congratulations all of team.
ಮೊದಲು ಪೊಲೀಸ್ ಮೇಲೆ f i r ಹಾಕಿ ನಂತರ ಸಿವಿಲ್ ಮೇಲೆ ಹಾಕಿ
Nim paksha super sir continue made 💥💥💥
Good work we need people like YOU🎉❤
Super sir your video thanks and good bless you
Good work bro
Good work sir, God bless you..
Dismiss immediately don't give chance. 99percent government workers no respect shame shame
ಸೂಪರ್ ವಿಡಿಯೋ
Salute you KRS