The dissemination of divisive narratives by certain British factions exacerbated caste and religious divisions among us. Before addressing issues within other communities, it is imperative to introspect and rectify internal discrepancies. According to findings from the Pew Research Center, within the Christian demographic, approximately 33% identify as Scheduled Caste (SC), while 24% identify as Scheduled Tribe (ST). However, despite the principles of equality espoused by Christianity, the existence of caste-based churches in India raises pertinent questions. These churches often exclude converted SC/ST Christians from mainstream Roman Catholic, Protestant, or Orthodox congregations. The plight of Dalit Christian activists advocating for recognition of Dalit status underscores systemic inequalities. Why are Dalit Christians not accorded the same status as Roman Catholics within the Christian framework? The prevalence of caste distinctions within Christianity itself is evident in various denominations such as Syriac, Nasrani Mappila, Saint Thomas Christians, Vadakkumbhagar, Tekkumbhagar, Latin Catholics, Bettiah Christians, and numerous others, perpetuating significant discrimination. The tragic case of Kevin P Joseph from Kerala highlights the grim reality of intra-Christian discrimination. His murder, perpetrated by fellow Christians, underscores the deep-seated prejudice against Dalit Christians within the community. Such incidents serve as stark reminders of the urgent need to address caste-based discrimination within religious institutions.
@@oneworldpeace1even though british are Christians most of them are not religious. Without british in india, even the lower castes would never have got education
ಮಾತುಗಳು ತುಂಬಾ ಚೆನ್ನಾಗಿದೆ. ಆದರೆ ಗೋವಾದಲ್ಲಿ ಪೋರ್ಚುಗೀಸರ ಮತಾಂತರದ ಕ್ರೂರತೆಯೂ ಮತಾಂಧತೆ ಅಲ್ವೇ ಸರ್. ನೀವು ಹೇಳಿದ ವಿದ್ವಾಂಸರ ಜೊತೆ ತುಳುನಾಡಿನ ಅಧ್ಯಯನ ಮಾಡಲು ಬಂದವರು ಮೊದಲು ತುಳುವಿಗೆ ಬೈಬಲ್ ಅನುವಾದ ಮಾಡಿದರು. ಅವರಿಗೆ ಅಧ್ಯಯದಲ್ಲಿ ಆಸಕ್ತಿ ಜಾಸ್ತಿಯಾಗಿ ಮತಾಂತರ ಮೂಲ ಉದ್ದೇಶ ಮರೆತರು.ಆಗ ಕಳುಹಿಸಲ್ಪಟ್ಡವರಿಂದ ಹಿಂದೆ ಬರಲು ಪತ್ರ ಬಂದರೂ ಗೆಳೆಯ ವಿದ್ವಾಂಸನಿಂದ ಬಚಾವ್ ಆಗಿ ತುಳು ಅಧ್ಯಯನ ಮುಂದುವರಿಸಿದರು. ಈ ಗುಣ ನಿಜಕ್ಕೂ ಶ್ಲಾಘನೀಯ.
@@IWRSOANS youngsters minds has been poisoned as 'hindutva , Rama, santana etc... so they are addicted and their brain won't function for other good and progressive things.
ಗುರುಗಳೇ ಬ್ರೀಟಿಷರ ಭಾರತಕ್ಕೆ ಒಂದು ವೇಳೆ ಬರದೆ ಹೂಗಿದರೆ ಭಾರತೀಯರಾದ ನಮಗೆ ಅಧರಲು ಪ.ಜಾ,ಪ.ಪಂ,ಹಿಂ.ವರ್ಗದವರಿಗೆ ಅಕ್ಷರ ಜ್ಞಾನ ಸಿಗತಾ ಇತಾ ಈ ಮನುವಾದಿಗಳಿಂದ ಕಲಿಯಲು ಸಿಗದ ಅವಕಾಶ ಈ ಬ್ರೀಟಿಷರಿಂದ ನಮಗೆ ಸಿಕ್ತು ಅಲಾ ಅಧಕೆ ಅವರಿಗೆ ಅನಂತ ಧನ್ಯವಾದಗಳನ್ನು ಹೇಳಿದರು ಸಾಲದು 🙏🙏🙏🙏
ಸುಪ್ತವಾಗಿದ್ದ ಸತ್ಯ ಬೆಳಕಿಗೆ ತಂದಿದ್ದಕ್ಕೆ ಧನ್ಯವಾದಗಳು ಸರ್🙏 ಮಹಾನುಭಾವರು ಎಂತೆಂತಹ ಕೊಡುಗೆ ಕೊಟ್ಟಿದ್ದಾರೆ ನೋಡಿ ಕನ್ನಡನಾಡಿಗೆ!! ನಮ್ಮವರೇ ನಮಗೆ ಮುಳ್ಳಾಗುವರು ಎಂಬುದು ಎಷ್ಟು ಸತ್ಯ!!
You are the real God loving Hindu which i respected. You are correctly explained today young generation Hindus are not thinking what happened happened in past. Hindus Beauty is peace, harmony and social development not Ram and Jealousnes .
ಮುಕುಂದರವರೆ ನಿಜವಾಗಲು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಬಹಳಉಪಯುಕ್ತ ವಾದ ವೀಡಿಯೋ ಸಂಕ್ಷಿಪ್ತವಾದರೂ ಚೊಕ್ಕವಾಗಿ,ಮಾರ್ಮಿಕವಾಗಿ ಮೂಡಿ ಬಂದಿದೆ. ಅಭಿನಂದನೆಗಳು. ಒಮ್ಮೆ ರಾಘವಾಂಕ ಕವಿಯ ಬಗ್ಗೆಯೂ ವೀಡಿಯೋ ಮಾಡಿ. ಇಕ಼್ಬಾಲ್-ಮೈಸೂರು. ೯೮೮೬೬೪೯೯೦೭
ನಾನು ಒಬ್ಬ ಬ್ರಾಹ್ಮಣ, ಆದರೂ ನಿಮ್ಮ ಮಾತಿನಿಂದ ಬೇಜಾರಾಗುವುದಿಲ್ಲ, ಏಕೆಂದರೆ ನೀವು ನಿಜವಾದ ಕುಲ ವೆಂದರೆ ಯಾವುದು ಎಂಬುದನ್ನು ಸುಂದರವಾಗಿ, ಸತ್ಯವಾಗಿ ಪಂಪ ಮಹಾಕವಿಯ ಮಾತಿನಲ್ಲಿ ವಿವರಿಸಿದ್ದೀರಿ. ಧನ್ಯವಾದಗಳು.
From Pandit Neharu to Vajpayee all Brahmin Prime Minister of India and they have maintained secular democracy of India but never demanded anything from government for their caste. Maximum inter-cast marriages are in Brahmin caste comparing to others but Brahmins are blamed and hated without any reason
ಯಜಮಾನರೆ ನಮಸ್ಕಾರ .🎉🎉. ಈ ಪ್ರಸ್ತುತ ಸಮಯದಲ್ಲಿ ತಮ್ಮಂತಹ ಜ್ನಾನಿಗಳ ಅವಶ್ಯಕತೆ ಪ್ರತಿಯೊಂದು ರಾಜ್ಯಗಳಿಗೆ ಇದೆ. ಹಾಗೆ ನಮ್ಮ ಜನರಿಗೆ ತುಂಬಾ ಅವಶ್ಯಕತೆ ಇದೆ. ಗೊತ್ತಿಲ್ಲದ ಮಹಾ ಕವಿಗಳ ಇತಿಹಾಸ ಹೇಗೋ ಹುಡುಕಿ ನಮಗೆಲ್ಲ ಪರಿಚಯಿಸಿದ್ದೀರಿ. ಧನ್ಯವಾದಗಳು. ದಯವಿಟ್ಟು ಮುಂದುವರಿಸಿ .
ಋಗ್ವೇದವು ಪ್ರಪಂಚದ ಅತ್ಯಂತ ಹಳೆಯ ಗ್ರಂಥವಾಗಿದೆ, 10000 ವರ್ಷಗಳಷ್ಟು ಹಳೆಯದು.....ಋಗ್ವೇದವನ್ನು ಸಂಸ್ಕೃತದಿಂದ ಬರೆಯಲಾಗಿದೆ ಇದರರ್ಥ ಸಂಸ್ಕೃತವು ಕನಿಷ್ಠ 10000 ವರ್ಷಗಳಷ್ಟು ಹಳೆಯದು.....ಕನ್ನಡಕ್ಕೆ ಏನಿಲ್ಲ ಅಂದ್ರು 2500 ವರ್ಷಗಳ ಹಿಂದೆ ಇತಿಹಾಸವಿಲ್ಲ....ಅದೂ ಅಲ್ಲದೇ, ನಾವು ಕನ್ನಡದಲ್ಲಿ ಬಳಸುವ ಬಹುತೇಕ ಪದಗಳು ಸಂಸ್ಕೃತದಿಂದ ಬಂದಿದೆ......ಸಂಸ್ಕೃತವು ನಿಸ್ಸಂಶಯವಾಗಿ ಕನ್ನಡಕ್ಕಿಂತ ಹಳೆಯದು......
ಸರ್ ನಮಸ್ಕಾರ ಸೂಪರ್ ಮಾತು ಹೇಳಿದ್ದೀರಿ ಸರ್ ಸುಮ್ಮನೆ ಹೊಡೆದುಕೊಂಡು ಹೊಡೆದುಕೊಂಡು ಸಾಯ್ತಾರೆ ಒರೆಸು ಇದನ್ನು ಇಂತದೆಲ್ಲ ಈ ದೇಶದಲ್ಲಿ ಸ್ವಲ್ಪ ದಿನಾನೆ ಇರೋದು ನೋಡ್ರಿ ಪಂಪ ಅನ್ನೋರು ಕವಿ ಅವರು ಅವರದನ್ನು ಬಿ ಎಲ್ ರೈಸನ್ ಅವರು ಅದನ್ನು ಹುಡುಕಿ ಎಲ್ಲರಿಗೂ ತೋರಿಸಿದ್ದಾರೆ ತುಂಬಾ ತುಂಬಾ ಧನ್ಯವಾದಗಳು ಸರ್ ತುಂಬಾ ತುಂಬಾ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
ayyo kallara, Rama brahmana alla, Krishna, Shiva brahmana alla, Valmiki brahimana alla, Vedavyasa kooda, Chistians & Musims propaganda to exploit the differences among the people. at higher level, all are honored & respected by all sects, Congress bandre nimma ata shuru
For Ages,the Brahmins were all poor and teachers. Sri.Kuvempu gives credit and shows respect to all his teachers (Brahmins) for his Enlightenment .After 1947 the Brahmins survived and many of them prospered,without the benefit of any Reservation.They have created jobs for All sections of the Society. And created tge path for India's progress,especially in the IT sector. Maharishi Vishwamitra was not Brahmin.Swamy Ramanujacharya welcomed,enabled and taught Brahminism to non Brahmins. We can't rewrite or correct history.We can definitely learn from it.Om Shanti. Sarve Janah Sukhino Bhavantu.(a Brahmins' prayer always & for ever.)
ಚಾನೆಲ್ ಗಳಲ್ಲಿ ಕ್ರೈಸ್ತರ ಹೆಸರೇ ಹೇಳದ ಈ ಸಮಯದಲ್ಲಿ... ನಿಮಗೆ ಧನ್ಯವಾದಗಳು ಸರ್
ಕ್ರೈಸ್ತ ರ ಮುಖ್ಯ ಗುರಿ ಮತಾಂತರ, ಸೇವೆ ಮಾಡುವ ಮುಖ್ಯ ಉದ್ದೇಶ ಮತಾಂತರ. ಏನೇ ಮಾತನಾಡಿದರೂ ಇದನ್ನು ಮರೆ ಮಾಚಲು ಸಾಧ್ಯ ಇಲ್ಲ.
ಧನ್ಯವಾದಗಳು ಸರ್, ಉತ್ತಮ ವಿಚಾರಕ್ಕೆ
ಕ್ರೈಸ್ತರ ಕೊಡುಗೆಗಳನ್ನು ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು
The dissemination of divisive narratives by certain British factions exacerbated caste and religious divisions among us. Before addressing issues within other communities, it is imperative to introspect and rectify internal discrepancies.
According to findings from the Pew Research Center, within the Christian demographic, approximately 33% identify as Scheduled Caste (SC), while 24% identify as Scheduled Tribe (ST). However, despite the principles of equality espoused by Christianity, the existence of caste-based churches in India raises pertinent questions. These churches often exclude converted SC/ST Christians from mainstream Roman Catholic, Protestant, or Orthodox congregations.
The plight of Dalit Christian activists advocating for recognition of Dalit status underscores systemic inequalities. Why are Dalit Christians not accorded the same status as Roman Catholics within the Christian framework? The prevalence of caste distinctions within Christianity itself is evident in various denominations such as Syriac, Nasrani Mappila, Saint Thomas Christians, Vadakkumbhagar, Tekkumbhagar, Latin Catholics, Bettiah Christians, and numerous others, perpetuating significant discrimination.
The tragic case of Kevin P Joseph from Kerala highlights the grim reality of intra-Christian discrimination. His murder, perpetrated by fellow Christians, underscores the deep-seated prejudice against Dalit Christians within the community. Such incidents serve as stark reminders of the urgent need to address caste-based discrimination within religious institutions.
@@oneworldpeace1
Give it. caste system prevailed long ago where hindhu name not there
Jai hindu❤
@@oneworldpeace1even though british are Christians most of them are not religious. Without british in india, even the lower castes would never have got education
Appreciating the contributions of Christians doesn't in any way put down Hindutva @@maheshsb6035
ಛಲವೇ ಕುಲ, ಅಭಿಮಾನವೆ ಕುಲ
ಸಾಹಸವೆ ಕುಲ....
ಇಂಥ ಸರಸ್ವತಿಯ ಕಣಜಕ್ಕೆ ಕೈ ಹಾಕಿದೀರಿ, ಹೀಗೆ ಈ ಮೂಲಕ ಪರಿಚಯಿಸುತ್ತಾ ಸಾಗಬೇಕಾಗಿ ವಿನಂತಿ. ಧನ್ಯವಾದಗಳು ಸರ್
Woww excellent speech sir
ಸರ್ ಬಹಳ ಉತ್ತಮವಾದ ಮಾಹಿತಿ ತಿಳಿಸಿದ್ದೀರಿ.ಇಂತಹ ಇನ್ನೂ ಹೆಚ್ಚಿನ ಮಾಹಿತಿಗಳನ್ನ ಕನ್ನಡಿಗರಿಗೆ ತಿಳಿಸುವ ಕಾರ್ಯ ನಿರಂತರವಾಗಿ ಮುಂದುವರೆಯಲಿ.
Buetifull history
ಮಾತುಗಳು ತುಂಬಾ ಚೆನ್ನಾಗಿದೆ.
ಆದರೆ ಗೋವಾದಲ್ಲಿ ಪೋರ್ಚುಗೀಸರ
ಮತಾಂತರದ ಕ್ರೂರತೆಯೂ ಮತಾಂಧತೆ
ಅಲ್ವೇ ಸರ್. ನೀವು ಹೇಳಿದ ವಿದ್ವಾಂಸರ
ಜೊತೆ ತುಳುನಾಡಿನ ಅಧ್ಯಯನ ಮಾಡಲು ಬಂದವರು ಮೊದಲು ತುಳುವಿಗೆ ಬೈಬಲ್ ಅನುವಾದ ಮಾಡಿದರು. ಅವರಿಗೆ ಅಧ್ಯಯದಲ್ಲಿ ಆಸಕ್ತಿ ಜಾಸ್ತಿಯಾಗಿ ಮತಾಂತರ ಮೂಲ ಉದ್ದೇಶ ಮರೆತರು.ಆಗ
ಕಳುಹಿಸಲ್ಪಟ್ಡವರಿಂದ ಹಿಂದೆ ಬರಲು ಪತ್ರ ಬಂದರೂ ಗೆಳೆಯ ವಿದ್ವಾಂಸನಿಂದ ಬಚಾವ್ ಆಗಿ ತುಳು ಅಧ್ಯಯನ ಮುಂದುವರಿಸಿದರು.
ಈ ಗುಣ ನಿಜಕ್ಕೂ ಶ್ಲಾಘನೀಯ.
Yes sir, ಮಾತಾಡಿ sir, ಜನರಿಗೆ ಹೆಚ್ಚು ಹೆಚ್ಚು ಹೇಳಿ .... ಹಿಂದೂ ಎಂದು ಬೊಂಬಡಿ ಹೊಡೆಯುವ ವಿಷ ಜನರಿಗೆ ಇದು ತಿಳಿಯಲಿ
Visha narigala kaatadinda hindugLige rakshane illavagide..
Thanks for the hidden information sir...
May God bless you
Today's youngsters must know real history of India and Karnataka.
Convert
Yes conversion mafia should be exposed
@@IWRSOANS youngsters minds has been poisoned as 'hindutva , Rama, santana etc... so they are addicted and their brain won't function for other good and progressive things.
@@sumithkumar9717
Read the Holy Bible.!!
✝️🛐🫡🇮🇳🇮🇱
@@Gowdru-qu8uh please go through and read bhagavath geethe yenge navu
ಸತ್ಯವಾದ ಮಾತುಗಳು ಸರ್ 👍👍👍👌👌
Ohh😅
ಗುರುಗಳೇ ಬ್ರೀಟಿಷರ ಭಾರತಕ್ಕೆ ಒಂದು ವೇಳೆ ಬರದೆ ಹೂಗಿದರೆ ಭಾರತೀಯರಾದ ನಮಗೆ ಅಧರಲು ಪ.ಜಾ,ಪ.ಪಂ,ಹಿಂ.ವರ್ಗದವರಿಗೆ ಅಕ್ಷರ ಜ್ಞಾನ ಸಿಗತಾ ಇತಾ ಈ ಮನುವಾದಿಗಳಿಂದ ಕಲಿಯಲು ಸಿಗದ ಅವಕಾಶ ಈ ಬ್ರೀಟಿಷರಿಂದ ನಮಗೆ ಸಿಕ್ತು ಅಲಾ ಅಧಕೆ ಅವರಿಗೆ ಅನಂತ ಧನ್ಯವಾದಗಳನ್ನು ಹೇಳಿದರು ಸಾಲದು 🙏🙏🙏🙏
Valmiki Ramayanada bareda, kanakadasa mahakavi yada.. intha thumba jana iddarre vidye, buddi iddavaru. Bare xans ninda belagayithu antha thilkobedi..
ಸುಪ್ತವಾಗಿದ್ದ ಸತ್ಯ ಬೆಳಕಿಗೆ ತಂದಿದ್ದಕ್ಕೆ ಧನ್ಯವಾದಗಳು ಸರ್🙏 ಮಹಾನುಭಾವರು ಎಂತೆಂತಹ ಕೊಡುಗೆ ಕೊಟ್ಟಿದ್ದಾರೆ ನೋಡಿ ಕನ್ನಡನಾಡಿಗೆ!! ನಮ್ಮವರೇ ನಮಗೆ ಮುಳ್ಳಾಗುವರು ಎಂಬುದು ಎಷ್ಟು ಸತ್ಯ!!
ಮಾಹಿತಿಯನ್ನು ಅರ್ಥಪೂರ್ಣವಾದ ರೀತಿಯಲ್ಲಿ ತಿಳಿಸಿದ್ದೀರಿ, ಮುಕುಂದ ರವರೇ ದನ್ಯವಾದಗಳು 🎉
Jesus Christ love ❤
😂😂
ಹಾಗಾದರೆ Gopi ಅಂದ್ರೆ ಏನು 😂😂😂
Thank you for your beautiful message sir.
You are the real God loving Hindu which i respected. You are correctly explained today young generation Hindus are not thinking what happened happened in past. Hindus Beauty is peace, harmony and social development not Ram and Jealousnes .
&Christianity is not Converting innocent minds ¬ that "Whoever doesn't worship Jesus will go to hell"!!!
ಮುಕುಂದರವರೆ ನಿಜವಾಗಲು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಬಹಳಉಪಯುಕ್ತ ವಾದ ವೀಡಿಯೋ ಸಂಕ್ಷಿಪ್ತವಾದರೂ ಚೊಕ್ಕವಾಗಿ,ಮಾರ್ಮಿಕವಾಗಿ ಮೂಡಿ ಬಂದಿದೆ.
ಅಭಿನಂದನೆಗಳು.
ಒಮ್ಮೆ ರಾಘವಾಂಕ ಕವಿಯ ಬಗ್ಗೆಯೂ
ವೀಡಿಯೋ ಮಾಡಿ.
ಇಕ಼್ಬಾಲ್-ಮೈಸೂರು. ೯೮೮೬೬೪೯೯೦೭
ತುಂಬಾ ಧನ್ಯವಾದಗಳು ಸರ್ ತಮಗೆ. ಫಾರ್ಡಿ ನಂಡ್ ಕೆಟ್ಟಲ್ ಬಗ್ಗೆ ಹೇಳಿದ್ದಕ್ಕೆ. ಉನ್ನತ ವ್ಯಾಸಂಗ ಕಲಿಸಿ ಕೊಟ್ಟಿದ್ದು ಲೋರ್ಡ್ ಮೆಕಾಲೆ. 🙏🏼👏🏼
Thank you Sir for reliving the truth
Thank you sir for your great message
ಗುರುಗಳೆ. ನಿಮ್ಮ ಈ ಮಾಹಿತಿಗಾಗಿ ನಿಮಗೆ ಧನ್ಯವಾದಗಳು. ಬಿ ಎಲ್ ರೈಸ್ ರ ಬಗ್ಗೆ ಗೊತ್ತಿತ್ತು ಆದರೆ ನೀವು ತಿಳಿಸಿದ ವಿಚಾರ ತುಂಬಾ ಒಳ್ಳೆಯದು ಹಾಗು ಶೇ. 100 ರಷ್ಟು ಸತ್ಯ.
ವಿಶ್ಲೇಷಣೆ ಬಹಳ ನ್ನಾಗಿದೆ, ಆದರೆ ಜಾತಿ ಗಿಜ್ಞಾಸೆ ಸಲ್ಲದು 🙏🏽
ಸತ್ಯ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಸರ್ 🥰
I love English. Kannada is my mother, English is my companion.
ನಾನು ಒಬ್ಬ ಬ್ರಾಹ್ಮಣ, ಆದರೂ ನಿಮ್ಮ ಮಾತಿನಿಂದ ಬೇಜಾರಾಗುವುದಿಲ್ಲ, ಏಕೆಂದರೆ ನೀವು ನಿಜವಾದ ಕುಲ ವೆಂದರೆ ಯಾವುದು ಎಂಬುದನ್ನು ಸುಂದರವಾಗಿ, ಸತ್ಯವಾಗಿ ಪಂಪ ಮಹಾಕವಿಯ ಮಾತಿನಲ್ಲಿ ವಿವರಿಸಿದ್ದೀರಿ. ಧನ್ಯವಾದಗಳು.
ನಾನು ಕಂಡಂತೆ ಬ್ರಾಹ್ಮಣರೆಲ್ಲರೂ ಕೆಟ್ಟವರಲ್ಲ , ' ನಾನು ' ಅನ್ನೋ ಅಹಾಹಕಾರದ ದುರಾಸೆ , ದರ್ಪ , ದ್ವೇಷ ಸುಳುಗಳನ್ನ ತುಂಬಿಕೊಂಡಿರೋ ಕೆಲವರಿಂದ ಬ್ರಾಹ್ಮಣ ಸಮುದಾಯವನ್ನ ಬೇರೆಯವರು ದ್ವೇಷಿಸುವಂತಾಗಿದೆ
From Pandit Neharu to Vajpayee all Brahmin Prime Minister of India and they have maintained secular democracy of India but never demanded anything from government for their caste.
Maximum inter-cast marriages are in Brahmin caste comparing to others but Brahmins are blamed and hated without any reason
Suranarayan sir you are a humble person. Respect to you for accepting the truth and not get offended by the video
ಸರ್,
ನಮ್ಮ ಅಜ್ಜ ಅಜ್ಜಿ ಯರ ಹೆಸರು ಗೊತ್ತಿಲ್ಲದ ಯುವಕರು..!?
ಜೈ ಶ್ರೀ ರಾಮ್ ಅಂತ ಹೇಳ್ತಾರೆ..!?
ಧನ್ಯವಾದಗಳು.
ನಿಮ್ಮ ಅಜ್ಜ ಅಜ್ಜಿ ಹೆಸರು ನಮಗೆ ಏಕೆ, ನಾವೇಕೇ ತಿಳಿದುಕೋ ಬೇಕೂ ರಾಜಾ..
@@manjunathaks607 ಧನ್ಯವಾದಗಳು ಸರ್,
@@manjunathaks607ಸ್ವಲ್ಪ ತಲೇಲಿ ಜ್ಞಾನ ಇಟ್ಕೊಂಡು ಮಾತಾಡು ಗುರು.... ಉಡಾಫೆ ಮಾತು ಬೇಡ....
ನಿಮ್ಮ ಮಾತಿನ ಅರ್ಥವೇನೆಂದು ಅರ್ಥೈಯಿಸುವಂತರಾಗಿ ಮಹಾ ಸ್ವಾಮಿಗಳೆ ಜೈ (ನೇಮರಾಜ್ ಶೆಟ್ಟಿ )
ಅದ್ಭುತ ವಿವರಣೆ ಸರ್ 🙏
Jesus Is the True and One and Only God...❤
ಸುಂದರ ಪ್ರಸ್ತುತ ವಿವರಣೆ.
That’s the mind of service
Super sir
ಮನಿಷ್ಯ ಜಾತಿ ತಾನೊಂದೇ ಕುಲಂ
ಕುಲಂಕುಲಮಲ್ತು ಛಲವೇ ಕುಲಂ!
ಅಭಿಮಾನಮೇ ಕುಲಂ!
Catholic
Protestant
CSI
Orthodox
...
@@JaiRamJaiRamJaiRam108ಇವೆಲ್ಲ ಜಾತಿಯಲ್ಲ
ಒಂದು ಪುಸ್ತಕದ ಅನುಯಾಯಿಗಳಲ್ಲೆ ಸಾವಿರಾರು ಜಾತಿಗಳು.
Good👍👍
ಸತ್ಯವಾದ ಮಾತು
ಯಜಮಾನರೆ ನಮಸ್ಕಾರ .🎉🎉.
ಈ ಪ್ರಸ್ತುತ ಸಮಯದಲ್ಲಿ ತಮ್ಮಂತಹ ಜ್ನಾನಿಗಳ ಅವಶ್ಯಕತೆ ಪ್ರತಿಯೊಂದು ರಾಜ್ಯಗಳಿಗೆ ಇದೆ. ಹಾಗೆ ನಮ್ಮ ಜನರಿಗೆ ತುಂಬಾ ಅವಶ್ಯಕತೆ ಇದೆ.
ಗೊತ್ತಿಲ್ಲದ ಮಹಾ ಕವಿಗಳ ಇತಿಹಾಸ ಹೇಗೋ ಹುಡುಕಿ ನಮಗೆಲ್ಲ ಪರಿಚಯಿಸಿದ್ದೀರಿ.
ಧನ್ಯವಾದಗಳು.
ದಯವಿಟ್ಟು ಮುಂದುವರಿಸಿ .
Thank you Sir for revealing the hidden truth. God has blessed you. Thank you Sir.
Thank you Sir for your words about Christians. God bless you
It is true'
Very good information Sir.
Thank you so much🙏🙏🙏
Thank you sir for relieving the truth 👏👏👏
super sir God bless you
When Christians entered india indias life expectancy was 56 years wn they leave it was 29
Who said ....life expectancy increased because of hospitals and service
U r right sir
Wonderful message with objective truth sir
ಕ್ರೈಸ್ತರು ಯಾರನ್ನು ದಲಿತರು ಎಂದು ಕರೆಯುವುದಿಲ್ಲ.ಅವರು ಎಲ್ಲರನ್ನು ಪ್ರೀತಿ ಮಾಡುತ್ತಾರೆ.ಮದರ್ ತೆರೇಸಾ ಅವರ ಸೇವೆಯನ್ನು ಮನವರಿಕೆ ಮಾಡಬೇಕು
Catholic
Protestant
Orthodox
CSI
....
Sir ನಮ್ಮಲ್ಲಿ ಯಾವುದೇ ಗುಂಪನ್ನು ಸೇರುವುದು ನನ್ನ ಸೆಲೆಕ್ಷನ್,ಬದಲಾಯಿಸಿಕೊಳ್ಳುವುದು ನನ್ನ ತಿಳುವಳಿಕೆಗೆ ತಕ್ಕಂತೆ ,ನಮಗೆ ಸರಿಕಂಡ ಆರಾಧನಾ ವಿಧಾನವನ್ನು ಅನುಸರಿಸಿಕೊಳ್ಳುತ್ತೇವೆ
@@anupamamary who made marry pregnant???
@@JaiRamJaiRamJaiRam108Alien's...
@@JaiRamJaiRamJaiRam108who made karnas mother pregnant in Mahabharata
super sir God blese you
Hats off to u Sir. U hv shared a great knowledge to us all. In India v shd stay in unity.
ಗಂಜಿ ಗಿರಾಕಿಗೆ ಗಂಜಿ ಕೊಡ್ರೋ
I studied in Christian school s
So?
ಅದರ ಫಲಿತ ಕೋಮುವಾದ......
I also studied in Christan kannada media but my English language knowledge is better than English medium students ❤❤❤❤❤
ಸತ್ಯವನ್ನ ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ ಸರ್ ಈ ಸಂತೋಷದ ವಿಷ್ಯಯವನ್ನು ನಮ್ಮ ಕನ್ನಡಿಗರಿಗೆ ಅರ್ಥಗರ್ಭಿತವಾಗಿ ತಿಳಿಸಿದಕ್ಕಾಗಿ ತುಂಬಾ ಧನ್ಯವಾದಗಳು ಸರ್.
ದಯವಿಟ್ಟು ಗೂಗಲ್ ಮಾಡಿ,ಯಾವುದು ಮೊದಲ ಕನ್ನಡ ಸಾಮ್ರಾಜ್ಯ ,ಅವನ ಹೆಸರೇನು, ಅವನು ಯಾವ ಜಾತಿಗೆ ಸೇರಿದವನು
ಕದಂಬರು ಕನ್ನಡದ ಮೊದಲ ದೊರೆಗಳು. 5:09
ಹೌದು.
💯 sathyavada mathu sir 💯 super sir 🌹
Yes sir
Namage sathya ithihasada ghatanegalannu thilisuthiddira dhanyavadagalu.
Great news for everyone.Thanks
ಬ್ರಾಮಣರ ಕುತಂತ್ರಗಳು ಒಂದು, ಎರಡ sir.
Yes
ತಿರಸ್ಕರಿಸಬೇಕಾದುದು ಎಲ್ಲ ಜಾತಿ ಜನಾಂಗಗಳಲ್ಲಿರುವ ಶ್ರೇಷ್ಠತೆ ಗೀಳಿನ ಬ್ರಾಹ್ಮಣ್ಯವನ್ನು , ಒಂದು ಸಮುದಾಯವಾಗಿ ಬ್ರಾಹ್ಮಣರನ್ನಲ್ಲ.
Absolutely right
ಸ್ವಾಮಿ, ಬಹಳಷ್ಟು ಬ್ರಾಹ್ಮಣರೇ ಈ ಜಾಣ ಜಾಣೆಯರ ಗುಂಪು. ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವುದೇ ಕೆಲಸ.
ನೀವು ಹೇಳಿದ್ದು ನಿಜ ಸರ್ ಜೈನರ ಮಹತ್ವವನ್ನು ಶತಾಯಗತಾಯ ಹಾಳು ಮಾಡಿದ್ದು ಬ್ರಾಹ್ಮಣರು
ಸಂಸ್ಕೃತ ಕನ್ನಡಕ್ಕಿಂತ ಹಳೆಯದು ಎನ್ನುವ ಯಾವ ದಾಖಲೆಯು ಇಲ್ಲದಿದ್ದರೂ ಪಠ್ಯಪುಸ್ತಕಗಳಲ್ಲಿ ಬಲವಂತವಾಗಿ ಅತ್ಯಂತ ಹಳೆಯ ಭಾಷೆ ಸಂಸ್ಕೃತ ಎಂದು ತುಂಬಿದ್ದಾರೆ!
Kannadada is older than Sanskrit, Sanskrit is migrated language, that's way now extincted
Ok u remove the statement and add sanskrit is new language and kannada is old language.
ಕನ್ನಡ ಎನ್ನಡ ಎಕ್ಕಡ 😄😄😄ನಮ್ಮ ತುಳು ಬಾಷೆಗಿಂತ ನಿಮ್ಮ ಕನ್ನಡ ಹಳೆಯದು ಅಲ್ಲ ಬಿಡಿ. ಭಾರತದದ ದ್ರಾವಿಡ ಬಾಷೆಯಲ್ಲಿ ತಮಿಳು ತುಳು ಈ ಎರಡು ಭಾಷೆಗಳು ತುಂಬಾ ಹಳೆಯದು.
ಋಗ್ವೇದವು ಪ್ರಪಂಚದ ಅತ್ಯಂತ ಹಳೆಯ ಗ್ರಂಥವಾಗಿದೆ, 10000 ವರ್ಷಗಳಷ್ಟು ಹಳೆಯದು.....ಋಗ್ವೇದವನ್ನು ಸಂಸ್ಕೃತದಿಂದ ಬರೆಯಲಾಗಿದೆ ಇದರರ್ಥ ಸಂಸ್ಕೃತವು ಕನಿಷ್ಠ 10000 ವರ್ಷಗಳಷ್ಟು ಹಳೆಯದು.....ಕನ್ನಡಕ್ಕೆ ಏನಿಲ್ಲ ಅಂದ್ರು 2500 ವರ್ಷಗಳ ಹಿಂದೆ ಇತಿಹಾಸವಿಲ್ಲ....ಅದೂ ಅಲ್ಲದೇ, ನಾವು ಕನ್ನಡದಲ್ಲಿ ಬಳಸುವ ಬಹುತೇಕ ಪದಗಳು ಸಂಸ್ಕೃತದಿಂದ ಬಂದಿದೆ......ಸಂಸ್ಕೃತವು ನಿಸ್ಸಂಶಯವಾಗಿ ಕನ್ನಡಕ್ಕಿಂತ ಹಳೆಯದು......
True and useful information. Thank you.
ಬಹಳ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು.
Good informative topic thank you sir
ಸರ್ ನಮಸ್ಕಾರ ಸೂಪರ್ ಮಾತು ಹೇಳಿದ್ದೀರಿ ಸರ್ ಸುಮ್ಮನೆ ಹೊಡೆದುಕೊಂಡು ಹೊಡೆದುಕೊಂಡು ಸಾಯ್ತಾರೆ ಒರೆಸು ಇದನ್ನು ಇಂತದೆಲ್ಲ ಈ ದೇಶದಲ್ಲಿ ಸ್ವಲ್ಪ ದಿನಾನೆ ಇರೋದು ನೋಡ್ರಿ ಪಂಪ ಅನ್ನೋರು ಕವಿ ಅವರು ಅವರದನ್ನು ಬಿ ಎಲ್ ರೈಸನ್ ಅವರು ಅದನ್ನು ಹುಡುಕಿ ಎಲ್ಲರಿಗೂ ತೋರಿಸಿದ್ದಾರೆ ತುಂಬಾ ತುಂಬಾ ಧನ್ಯವಾದಗಳು ಸರ್ ತುಂಬಾ ತುಂಬಾ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
Well said sir.
Till today we do not know great knowledge thanks sir
ತುಂಬಾ ಧನ್ಯವಾದಗಳು ಸರ್.ತುಂಬಾ ಒಳ್ಳೆಯ ಮಾಹಿತಿ.
ayyo kallara, Rama brahmana alla, Krishna, Shiva brahmana alla,
Valmiki brahimana alla, Vedavyasa kooda, Chistians & Musims propaganda to exploit the differences among the people.
at higher level, all are honored & respected by all sects,
Congress bandre nimma ata shuru
Udupi krishna mattakke hogiddhe alli yrllarigu equal treatment, ottige oota😂😂
Brahman tunne paksha braamutva raastra kunni bantu😂
I hope sir
.with this video being Christian...i can live with some comfort where i live...God bless you 🙏 sir 👏 ❤
❤greatmukundarajsirjaibhim jaibuddha jaijagat prakash kale
Super Sir,explore more Manuvadi Vipra Brahmins kantri buddi 👍
Really what you said true Sir
Verry good interpretetion.we are blessed
Sir kannadigarige gottilafa vishaya tilisidskke dhanyavadagalu sir.
ಸಾಹಿತ್ಯಕ್ಕೂ ಬ್ರಾಹ್ಮಣರನ್ನು ತಂದು ಅವರ ವಿರುದ್ಧ ಮಾತಾಡೋದು... ಥೂ... ಕನ್ನಡ ಸಾಹಿತ್ಯಕ್ಕೆ ಬ್ರಾಹ್ಮಣರ ಕೊಡುಗೆ ಏನು ಗೊತ್ತಾ ನಿನಗೆ?
Super sir
Sir correct agi Helidri
Britisharu portugues baradhe iddiddhare evathhu andhakaradhalli mulugutiddharu
Thank you sir. ನಿಜವಾದದ್ದು ಇನ್ನೂ ಜನರಿಗೆ ಹೇಳಿರಿ.
It's important to know the objective history of our past
ಚೆನ್ನಾಗಿ ಹೊವ 🌹ಮೂಡಿಸ್ತೀಯಾ
Dhesakke hanikara eivaru
👌🏼👍🏼
Very good information
Thank you Sir 🙏
ಗುಪ್ತ ಕೋಮು ಅಜೆಂಡಾ
......
👍
You are the komuvadi
Jai Basava
Nowadays, are all getting education, because of British people. You are correct, Sir. Continue your talk.
True sir ,
❤❤❤❤❤❤
ಪಂಪ ನ ಬಗ್ಗೆ ಇನ್ನೂ ಹೆಚ್ಚುಮಾತನಾಡಿ
ಸತ್ಯ ವೇದ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ.
It is true, only after British entry into our country, indians became educated, Really most of the Christians broad hearted.
ಭಾರತೀಯರನ್ನು,ವಿದ್ಯೆಯಕಡೆಗೆ,ಕೊಂಡೊಯ್ದವರೆ,ಕ್ರೈತರ, ಪಾತ್ರ,ಅತಿ,ಹೆಚ್ಚಿನದು,ವಿದ್ಯೆಯನ್ನು,ಪ್ರಚುರ,ಪಡಿಸುವುಲ್ಲಿ,ಬಾಷೆಲ್,ಮಿಶನ್,,ಪಾತ್ರ,ಮರೆಯಲುಸಾಧ್ಯವಿಲ್ಲ
Looooose talk expert. Shameless looooose talk. There is nothing but looooose talk.
ಏನ್ ಲೂಸ್ ಟಾಲ್ಕು ನಿನ್ ತಲೆ ಹೇಳಿದ್ದು ಅರ್ಥ ಮಾಡ್ಕೋ 🤦
@@ShivaKumar-rg2vu
Khaangi gulama always Gulama..!!
🤣😂🤣🤣🤣😂
@@ShyamThejasನಿನ್ನ msg ನಿಜವಾದ ಲೂಸ್ ಟಾಕ್ 😂
@@Truthpevails1947
Khangress history sariyaagi read maadu amele deshapremada bagge maathaduveyanthe..?
🤣😂😂😂🤣😂
For Ages,the Brahmins were all poor and teachers.
Sri.Kuvempu gives credit and shows respect to all his teachers (Brahmins) for his Enlightenment .After 1947 the Brahmins survived and many of them prospered,without the benefit of any Reservation.They have created jobs for All sections of the Society. And created tge path for India's progress,especially in the IT sector.
Maharishi Vishwamitra was not Brahmin.Swamy Ramanujacharya welcomed,enabled and taught Brahminism to non Brahmins. We can't rewrite or correct history.We can definitely learn from it.Om Shanti.
Sarve Janah Sukhino Bhavantu.(a Brahmins' prayer always & for ever.)
Good massage sir
kannada and they [English man] worked Tamil also
Lee sullema ninu antha sullemaganige ullidava bvc
Very good Sir Thank you
Good Information for present Generation Sir
Son of Rice was engineer who completed KRS DAM and VANIVILAS SAGAR/MARIKANIVE DAM
Very good ಮೆಸ್ಸೇಜ್
Very good Interpretation Sir, really what your telling that is true ❤
To come out truth it takes time thank you sir
🎉🎉🎉 Jesus Christ 🙏🙏🙏 God bless you Sir