Kannada Ramaiah : ಕನ್ನಡದ ಬಗ್ಗೆ Anusha Hiremath ಅಭಿಮಾನವನ್ನ ಮೆಚ್ಚಲೇಬೇಕು..| @newsfirstkannada

Поделиться
HTML-код
  • Опубликовано: 23 дек 2024

Комментарии •

  • @anitakale2437
    @anitakale2437 9 месяцев назад +21

    ಕನ್ನಡ ಸಾಹಿತ್ಯದ ಕಣ್ಮಣಿ ಗೆ ಅಭಿನಂದನೆ

  • @DyamannDyama-vm4mx
    @DyamannDyama-vm4mx Год назад +70

    ತಾಯಿ ನಿನ್ನ ಅದ್ಬುತವಾದ ಕನ್ನಡ ನುಡಿ ಡಾ ರಾಜಕುಮಾರ್ ಪ್ರಾಣೇಶ್ ಮತ್ತು ಸಿದ್ದರಾಮಯ್ಯ ಮೂವರಿಗೂ ಕೂಡಾ ತಾಯಿ ಭುವನೇಶ್ವರಿ ಸ್ವರೂಪ ನಿನ್ನ ಕನ್ನಡ ನಡೆ ನುಡಿ ಮುತ್ತು ರತ್ನಕಿಂತ ಮಿಗಿಲು ಧನ್ಯವಾದಗಳು ಕನ್ನಡದ ಕಂದಾ ಸಾರ್ಥಕವಾಯಿತು ನಿನ್ನ ಹೆತ್ತವರಿಗೆ

  • @PrasannaMahadevapura-hg2ky
    @PrasannaMahadevapura-hg2ky Год назад +19

    ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ 👌❤️👍

  • @ನನ್ನಕನಸುdstudent
    @ನನ್ನಕನಸುdstudent 9 месяцев назад +12

    Nam akki ಆಲೂರು ಹುಡಗಿ ... ಸೂಪರ್ ಪುಟ್ಟಿ ನಮ್ ಹಾನಗಲ್

  • @ESHA8055
    @ESHA8055 Год назад +63

    ನಮ್ಮ ಕನ್ನಡ ಉಳಿವಿಗಾಗಿ ನಿಮ್ಮಂಥ ಮಕ್ಕಳು ಬೇಕು 💛❤ ಜೈ ಕನ್ನಡ

  • @prathapa.m.k.prathapa.8550
    @prathapa.m.k.prathapa.8550 Год назад +19

    ಅದ್ಭುತ ಅಮೋಘ ಉತ್ತಮ ವಾಗ್ಮಿ ಪುಟ್ಟ 🎉

  • @ksmfda6140
    @ksmfda6140 8 месяцев назад +6

    Good & meaning full speech.

  • @shivanandakan494
    @shivanandakan494 11 месяцев назад +9

    🙏🙏👌 putta👍 ನೀನು ಕರುನಾಡ ಕಣ್ಮಣಿ ವೊಳ್ಳೆದಾಗಲಿ 🌹👍

  • @PreetiHiraki
    @PreetiHiraki 9 месяцев назад +17

    ಕನ್ನಡದ ಮೇಲೆ ಹೇಳಿದ ಅಭಿಮಾನ ಮತ್ತು ಗೌರವ ಅಪರಿಮಿತವಾದ ದ್ದು....❤😊

  • @shreepathiherle1985
    @shreepathiherle1985 Год назад +22

    ಉತ್ತಮ ಮಾರ್ಗದರ್ಶನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡ ಹುಡುಗಿ. ಮೆಚ್ಚಿ ಕೊಳ್ಳಬೇಕಾದ ಪ್ರತಿಭೆ.

  • @vinnunayak144
    @vinnunayak144 Год назад +45

    ನಿನ್ನ ಕನ್ನಡ ಜ್ಞಾನಕ್ಕೆ ಕೋಟಿ ಕೋಟಿ ನಮನಗಳು 💛❤

  • @vasanthiratnakar2135
    @vasanthiratnakar2135 Год назад +21

    ತುಂಬಾ ಚೆನ್ನಾಗಿದೆ... ಒಳ್ಳೆದಾಗಲಿ., ಪುಟ್ಟಿ ನಿನಗೆ 👍🏻👍🏻👍🏻

  • @sureshjamadar7872
    @sureshjamadar7872 Год назад +14

    👌👍💐 ಅಭಿನಂದನೆಗಳು ತಂಗಿ ನಿನಗೆ

  • @mariejohn.s2780
    @mariejohn.s2780 Год назад +32

    ಹುಡುಗಿ ನಿನಗೆ ನನ್ನ ಅಭಿನಂದನೆಗಳು💐💐

  • @shivashri
    @shivashri 9 месяцев назад +4

    சின்னஞ்சிறு குழந்தையாக இருந்தாலும் சொந்த பாஷையின் மீது கொண்டுள்ள பற்று மிக மிக பாராட்டுக்கு உரியது குழந்தை மென்மேலும் வளர வாழ்த்துக்கள்

    • @rathananaga160
      @rathananaga160 9 месяцев назад

      ரொம்ப நல்ல இருக்கட்ட .வணக்கம் நிகழக்,,,❤

  • @sunami7892
    @sunami7892 Год назад +23

    ಕನ್ನಡ ನಿಮ್ಮ ಮಾತಲ್ಲಿ ಹೊಸ ಹೊಳಪು ಕಂಡಿದೆ ಪುಟ್ಟ ಶುಭವಾಗಲಿ ನಿಮಗೆ 💐

  • @kenchanna143-op5xg
    @kenchanna143-op5xg Год назад +28

    ನಿಜವಾದ ಕನ್ನಡ ಮಾತೆಯ‌ ಮಗಳು ❤

  • @durageshyh3576
    @durageshyh3576 Год назад +14

    ನಿಜವಾದ ಕನ್ನಡತಿ ಪುಟ್ಟಿ ನೀನು 💐😍❤️🙌

  • @naveenrbadiger3745
    @naveenrbadiger3745 Год назад +29

    ನಮಗೂ ನಿಮ್ಮಂತೆ ಮಾತಾಡೋ ಆಸೆ ಕಣ್ರಿ . ತುಂಬಾ ಚೆನ್ನಾಗಿದೆ ನಿಮ್ಮ ವಾಗ್ಮಿ ಶೈಲಿ 😊

  • @lathas2323
    @lathas2323 Месяц назад +1

    ಈ ಕಾರ್ಯಕ್ರಮಕ್ಕೆ ನಾನು ಸಹ ಹೋಗಿದ್ದೆ.. ಅನುಷಾಳ ಮಾತು ಕೇಳಿ ತುಂಬಾ ಸಂತೋಷವಾಯಿತು.ಈ ಪುಟ್ಟ ಕಂದಮ್ಮನ ಮಾತು ಕೇಳಿ ಬೆರಗಾದೆ..❤

  • @hariprasadk8052
    @hariprasadk8052 Год назад +13

    ಅದ್ಭುತ.

  • @ranganatha.k.mk.p4032
    @ranganatha.k.mk.p4032 Год назад +18

    ನಿಜವಾದ ಕನ್ನಡಿಗಿ ನೀನೆ

  • @anandagowda-ks3tk
    @anandagowda-ks3tk Год назад +11

    ಕನ್ನಡ ಮಾತೆ 🙏

  • @cl_suresh6754
    @cl_suresh6754 9 месяцев назад +2

    Wah what a kannada knowledge at this age super putti no words to explain 🎉❤

  • @jaistarofficial1153
    @jaistarofficial1153 8 месяцев назад +1

    Very Good Speech 👍👍

  • @priyamanju5631
    @priyamanju5631 Год назад +8

    V good putta you are inspiring to all

  • @NeelammaPatil-jf9dx
    @NeelammaPatil-jf9dx 4 месяца назад +1

    ಕನ್ನಡಾಂಬೆ ನಿನ್ನ ರೂಪದಲ್ಲಿ ಬಂದಿರಬಹುದು ಪುಟ್ಟಮ್ಮ ನಿನಗೆ ನನ್ನ ದೊಡ್ಡ ನಮಸ್ಕಾರಗು🎉🎉❤❤🙏🙏💐💐🇮🇳🇮🇳

  • @HanumanthaiahB-s6h
    @HanumanthaiahB-s6h Год назад +14

    ಒಟ್ಟಾರೆ ನಿನ್ನ ಜ್ಞಾನಕ್ಕೆ ಕೋಟಿ ಕೋಟಿ ನಮನಗಳು

  • @kgsrinivas7683
    @kgsrinivas7683 Месяц назад +1

    Super speech Kannada bhashe super 💐🤝👍👌🏼👌🏼👌🏼👌🏼

  • @KanakarayAmbiger
    @KanakarayAmbiger 9 месяцев назад +4

    Sooper sister

  • @RamyaShree-pv8ww
    @RamyaShree-pv8ww Месяц назад

    ನಮ್ಮ ಕನ್ನಡ ಭಾಷೆಯ ಬಗ್ಗೆ ತುಂಬಾ ಚೆನ್ನಾಗಿ ನುಡಿದಿದ್ದೀಯಾ ಅದು ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ, ಧನ್ಯವಾದಗಳು ♥️.

  • @SumeetraBS
    @SumeetraBS 2 месяца назад

    ಕನ್ನಡದ ಬಗ್ಗೆ ತುಂಬಾ ಚನ್ನಾಗಿಮಾತಾಡಿದಿಯಾ ಪುಟ್ಟಾ ಧನ್ನೆವಾದಗಳು ❤❤

  • @Shrika_s_h
    @Shrika_s_h 9 месяцев назад +1

    Wow what a speech 😍😊👏super thangyamma

  • @ShreeMbk
    @ShreeMbk 2 месяца назад +2

    ಬೆಳೆವ ಸಿರಿ ಮೊಳಕೆಯಲ್ಲಿ... ❤️👍🙏👌

  • @ravindrakulkarni8804
    @ravindrakulkarni8804 2 месяца назад

    ತುಂಬಾ ಚನ್ನಾಗಿ ಮಾತಾಡುವ ನಿನಗೆ ಕನ್ನಡದ ರುಚಿ ಎಲ್ಲಾ ಕಡೆ ಪಸರಿಸು ತಾಯಿ ✌🏾👍🏾

  • @SudhaGK-b7c
    @SudhaGK-b7c 3 месяца назад

    ತುಂಬಾ ಚೆನ್ನಾಗಿ ಮಾತನಾಡಿದೆ ಪುಟ್ಟ.ಧನ್ಯವಾದಗಳು.

  • @sharanusudi9644
    @sharanusudi9644 2 месяца назад

    👏👏🙏 ಕನ್ನಡದ ಹುಡುಗಿ ಈ ನಾಡ ಶೃಂಗಾರ ಸಿರಿಗೆ ನೀನೇ ಈ ಸೀಮೆಗೆ ಕಂದಮ್ಮ ಓ ನನ್ನ ಮುದ್ದು ಪುಟ್ಟ ಪೋರಿ.

  • @GOUDAPPABALAGANNAVAR-t8p
    @GOUDAPPABALAGANNAVAR-t8p 3 месяца назад +1

    ಒಂದೊಂದು ಮಾತು ಮುತ್ತು ರತ್ನ ಹವಳದಂತಿದೆ 👌😍😍😍🎉🎉🌹

  • @kumararaom4606
    @kumararaom4606 Месяц назад

    ಕನ್ನಡಕ್ಕಾಗಿ ಇನ್ನು ಮುಂದೆಯೂ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗಲಿ ಅನುಷಾ. ಧನ್ಯವಾದಗಳು.

  • @seanbellfort2298
    @seanbellfort2298 Год назад +5

    ☝️🕉️☝️🇮🇳☝️Brilliant message. Thank you. Jai Karnataka. Jai Hind.

  • @asha5526
    @asha5526 2 месяца назад +1

    ಜೈ ಕರ್ನಾಟಕ ಮಾತೆ ♥️♾️

  • @JANUJIVAN
    @JANUJIVAN 9 месяцев назад +1

    Namma urin hemme ivalu God bless you anusha

  • @rajuwalikar5094
    @rajuwalikar5094 Год назад +4

    Super sistar 🙏🏻

  • @BhagyajotiJoyti
    @BhagyajotiJoyti Год назад +2

    Super amma

  • @seemahg6275
    @seemahg6275 2 месяца назад

    ಒಳ್ಳೆದಾಗಲಿ ಪುಟ್ಟಾ ನಿನಗೆ... 💞🙏

  • @shivushwetana6081
    @shivushwetana6081 4 месяца назад +1

    ಕನ್ನಡದ ಕಣ್ಮಣಿ ❤❤❤

  • @parasurampadagatti556
    @parasurampadagatti556 2 месяца назад

    ಜೈ ಹಿಂದ್ ಕನ್ನಡ 🇮🇳🙏👌👍🔥👏

  • @KottureshKotturesh
    @KottureshKotturesh 3 месяца назад +1

    ಒಳ್ಳೆಯ ಟಿಪ್ಪಣಿಗಳಿಗೆ ನಮ್ಮ ಆಶಯ

  • @BasavarajPoojari-g4z
    @BasavarajPoojari-g4z Месяц назад

    ❤💛 super speech karunada kanmani

  • @fgdf9652
    @fgdf9652 10 месяцев назад +2

    🙏💐

  • @HemavatiNaganur
    @HemavatiNaganur 4 месяца назад

    What a brief kannada and super speaking❤😊

  • @shobha-b6f7p
    @shobha-b6f7p 4 месяца назад

    ಅಯ್ಯೋ ದೇವರೇ ಎಷ್ಟು ವೈನಾಗಿ ನಮ್ಮ ಕಸ್ತೂರಿ ಕನ್ನಡದ ಕಂಪನ್ನು ಸೂಸುತ್ತಿದ್ದೀಯ ಮಗು, ನೀನು ನೂರು ಕಾಲ ಚನ್ನಾಗಿರಮ್ಮ❤

  • @shivanyamagoud1988
    @shivanyamagoud1988 12 дней назад

    Super speech 😊

  • @sampathKumar-di6co
    @sampathKumar-di6co 2 месяца назад

    Congratulations to Ur speach 🎉🎉🎉🎉🎉🎉🎉🎉

  • @akshatanaykodi9599
    @akshatanaykodi9599 2 месяца назад

    Best ❤🎉 ಕನ್ನಡ ಭಾಷೆ ಬಗ್ಗೆ ಚೆನ್ನಾಗಿ ತಿಳಿದಿ kondiya ತಂಗಿ

  • @shankardesai9045
    @shankardesai9045 Год назад +3

    Super ❤kanda

  • @BasavarajPatil-x7u
    @BasavarajPatil-x7u 27 дней назад

    ನಿಮ್ಮ ಗುರುಗಳಿಗೆ dhanyavada

  • @Parashivaiah
    @Parashivaiah 2 месяца назад

    ಭೇಷ್ ಭೇಷ್ ಮಗಳೇ ನಿನ್ನ ವಾಕೆಚತುರ್ಯ ತುಂಬಾ ಚನ್ನಾಗಿದೆ

  • @MathsMagic122
    @MathsMagic122 Год назад +3

    Awesome

  • @hanumanthnaik8765
    @hanumanthnaik8765 4 месяца назад +1

    Great

  • @TriveniPawar-in3mh
    @TriveniPawar-in3mh 4 месяца назад

    Super nice kannada speech

  • @sujata.madanlli-3536
    @sujata.madanlli-3536 3 месяца назад

    Jai Karnataka ❤

  • @bharathibhat9258
    @bharathibhat9258 Год назад +5

  • @VenkataSubbarao-v3u
    @VenkataSubbarao-v3u 8 месяцев назад

    EXCELLENT speech

  • @vijayalaxmihonwad6878
    @vijayalaxmihonwad6878 9 месяцев назад

    Excellent. I liked very much.

  • @pybyakodpybyakod6967
    @pybyakodpybyakod6967 22 дня назад

    Wher are you from

  • @MalleshMhalli
    @MalleshMhalli Месяц назад

    ಕನ್ನಡ. ಕಂದ. ನಿನಗೆ. ಕೊಟ್ಟಿ. ಕೊಟ್ಟಿ.ನಮಸ್ಕಾರ.. ಕಂದಮ್ಮ.

  • @TeakuKurba
    @TeakuKurba 3 месяца назад

    ಕನ್ನಡದ ಕಂದ ನೀನು. ಬಂಗಾರಿ ❤

  • @renukay302
    @renukay302 2 месяца назад

    God job best of luck 🎉🎉🎉❤❤❤

  • @rameshramu738
    @rameshramu738 Год назад +4

    🎉🎉❤❤🙏🙏

  • @B.Bheemappa
    @B.Bheemappa 6 месяцев назад +1

    ಸೂಪರ್ ಸ್ಟಾರ್

  • @BasuTimmapur-i6b
    @BasuTimmapur-i6b 3 месяца назад

    Apriciat maadoke padagale bartil.great putta 🙏

  • @meenabollera4578
    @meenabollera4578 Год назад +1

    Wow excellent👌👌

  • @SugandhiShettigar-k4f
    @SugandhiShettigar-k4f 15 дней назад

    That's great

  • @sandeepshivannanavar1830
    @sandeepshivannanavar1830 Месяц назад

    Superb 🎉🎉🎉😊

  • @prakashkumarbg5522
    @prakashkumarbg5522 8 месяцев назад

    Super child God bless you my daughter 🙏🙏🙏

  • @swathik4540
    @swathik4540 9 месяцев назад

    Tumba chennagi. Helide❤❤❤

  • @ಗಂಗಪ್ಪಾತಲ್ಲೂರ್

    🙏🌹👌ಸೂಪರ್ 🌹ಸೂಪರ್ 🌹ಸೂಪರ್ 🌹ಸೂಪರ್ ಸೂಪರ್ 🌹❤️🌹👌👍🌹

  • @rameshs.maddaiah1141
    @rameshs.maddaiah1141 2 месяца назад

    excellent

  • @RekhaDevapparajanahalli
    @RekhaDevapparajanahalli 3 месяца назад

    👏👏❤🙏

  • @SujathaN-iz5zn
    @SujathaN-iz5zn 3 месяца назад

    My favorite subject is kannada also my 🎉🎉🎉🎉

  • @Lachamanna.1975
    @Lachamanna.1975 Месяц назад

    ಜೈ ಕರ್ನಾಟಕ ❤

  • @BasalingMali
    @BasalingMali 9 месяцев назад

    👌👌ಪುಟ್ಟಾ 👏👏

  • @RanjithKumariPhoneedits
    @RanjithKumariPhoneedits Год назад +2

    🙏🙏🙏

  • @kamalakshiks9385
    @kamalakshiks9385 Год назад +1

    👌👌🙏🙏

  • @akashhiremath63
    @akashhiremath63 4 месяца назад

    ❤❤❤❤❤❤❤

  • @mohiniacharyakalladka5769
    @mohiniacharyakalladka5769 3 месяца назад

    👌👌👌

  • @ashwinishivu
    @ashwinishivu 3 месяца назад

    ಅದ್ಬುತ

  • @sharadams4373
    @sharadams4373 8 месяцев назад +2

    Jaikarnataka wowgreatbaby

  • @kavyapatil6174
    @kavyapatil6174 Год назад +2

    Superb...

  • @sridhart.n9525
    @sridhart.n9525 2 месяца назад

    ಸೂಪರ್

  • @ManiMani-mo8iu
    @ManiMani-mo8iu 8 месяцев назад

    ನಿನಂತ ತಾಯಿ ಊರಿಗೂಬರು 🙏🙏🙏🙏🙏ಬೇಕು ಕೂಡು ದೇವರೇ

  • @giacintagiacintajohn7853
    @giacintagiacintajohn7853 24 дня назад

    Very good

  • @Education_.435
    @Education_.435 8 месяцев назад +1

    Super putti

  • @chandrubg5298
    @chandrubg5298 Год назад +2

    👏👏👏ಸೂಪರ್

  • @HonnurswamyHonnurswamy-xw3bw
    @HonnurswamyHonnurswamy-xw3bw Месяц назад

    👏👏👏👏👏👏👏👏👏👏👏👏

  • @suvarnamaganur8974
    @suvarnamaganur8974 11 месяцев назад

    Super 👍👍

  • @FakkirappaS-to7zq
    @FakkirappaS-to7zq 8 месяцев назад

    ❤👌👌

  • @manjunathkukke5867
    @manjunathkukke5867 23 дня назад

    🙏👍👌

  • @moulasabmullar1191
    @moulasabmullar1191 26 дней назад

    👌🙏🙏🙏🙏🙏