ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯು ಅದರಲ್ಲೂ ಎಲ್ಲ ಧರ್ಮದ ಯುವ ಜನಾಂಗ ಈ ವೀಡಿಯೋವನ್ನು ಕಡ್ಡಾಯವಾಗಿ ಕೇಳಬೇಕು. ತಮ್ಮ ಅಮೂಲ್ಯವಾದ ಜ್ಞಾನಕ್ಕೆ ಅಭಿನಂದನೆಗಳು. ನಿಮ್ಮ ತಲೆಮಾರು ಮುಗಿದ ಮೇಲೆ ಇವೆಲ್ಲ ಸತ್ಯವಾದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಹೇಳುವವರು ಯಾರು ಎಂಬ ಚಿಂತೆ ಕಾಡುತ್ತಿದೆ ಯಾಕೆ ಅಂದ್ರೆ ಈಗಿನ ಪೀಳಿಗೆಗೆ ಓದುವ ಹವ್ಯಾಸ ಇಲ್ಲ ಸರ್.
"ಎಲ್ಲಾ ಧರ್ಮ" ಎನ್ನುವುದು ಇಲ್ಲ. ಸನಾತನವನ್ನು ಹೊರತು ಪಡಿಸಿ, ಬೇರೆ ಎಲ್ಲಾ ರಿಲೀಜಿಯನ್ ಗಳು. ಅವು ಇನ್ನೊಬ್ಬರ ದೇವರನ್ನು ಒಪ್ಪುವುದಿಲ್ಲ. ಮಹಾತ್ಮರು ಸನಾತನಿ ಯವರಿಂದ " ಈಶ್ವರ ಅಲ್ಲಾ ತೆರೋ ನಾಮ್ " ಎಂದು ಭಜನೆ ಮಾಡಿಸಿದರು. ಆದರೆ ಇಸ್ಲಾಂ ಅದನ್ನು ಒಪ್ಪಲಿಲ್ಲ.....
ಇಸ್ಲಾಂ ಧರ್ಮದ ಬಗ್ಗೆ ಮತ್ತು ಅದು ಹರಡಿದ ಪುಸ್ತಕ ಬಗ್ಗೆ ಮುಕ್ತವಾಗಿ ಸಂವಹನ ಆಗಲಿಲ್ಲ ಏಕೆ......ಹಿಜಾಬ್ ಮಾತ್ರ ಓಕೆ...ಹಣೆಯ ಮೇಲೆ ಕುಂಕುಮ.ವಿಭೂತಿ... ಮತ್ತು ಹೆಂಗಸರ ಬಳೆ ಜಾಕೆಟ್ ತಗೆಸುತಾರೆ...ಹಿಜಾಬ್ ತೆಗೆಸೊದಿಲ್ಲ.ಏಕೆ....ಗೆಳೆಯ....
ಈ ವಿಷಯದಲ್ಲಿ ಒಂದೇ ಸಲ ಈ ಕೆಳಗಿನ ಪುಸ್ತಕ ಅವಶ್ಯ ಓದಿ ೧} ಕ್ರೈಸ್ತ ಕ್ರೌರ್ಯ ಪರಂಪರೆ ಲೇಖಕರು? ಟಿ, ಎ. ಪಿ. ಶೆಣೈ. ೨) ಅರುಣ್ ಶೌರಿ ಬರೆದ ಈ ಕೆಳಗಿನ ಎರಡು ಪುಸ್ತಕ್ ೧ ) MISSIONARIES IN INDIA 2) HARVESTING OUR SOULS MISSIONARIES, THEIR DESIGN and THEIR CLAIMS. ಇಸ್ಲಾಂ ಅಂದರೆ ಅಮಾನುಷ ಕೊಲೆಗಳು,ಜಿಹಾದಗಳು, ಫತ್ವಾಗಳು. ಅಲ್ಲಾಹ್ ಬಿಟ್ಟು ಯಾರನ್ನು ನಂಬುವುದಿಲ್ಲ.
ಪುಸ್ತಕ ಯಾರು ಬೇಕಾದರೂ ಬರೆಯಬಹುದು . ಆದರೆ ಮನುಷ್ಯರನ್ನ ನಾಯಿಗಿಂತ ಕಡೆಯಾಗಿ ಕಂಡ ಸಮಾಜ ನಿಮ್ಮದು ಬ್ರಿಟಿಷರು ಹೋಗ ಹಲವು ಕಾಲವಾಯಿತು ಈಗಲೂ ಅಸ್ಪೃಶ್ಯತೆ ಮಾಡುತ್ತಿರುವವರು ಬ್ರಿಟಿಷರ ನೀವಾ ಮೊದಲು ಹೊಟ್ಟೆಗೆ ಅನ್ನ ತಿನ್ನುವಂತ ಕೆಲಸ ಮಾಡಿ.
@@VenkateshDG-x1y ಸತ್ಯ ವೇದದಲ್ಲಿ ಯೋ ಹಾ ನ 14-6 ಯೇಸು ಹೇಳಿದ್ದು ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ. ಎಂದು ಅಂದ್ರೆ ಬೈಬಲ್ ಸತ್ಯ ವೇದದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಮಾತ್ರ ಭೂಲೋಕದಿಂದ ಪರಲೋಕ ಸ್ವರ್ಗಕ್ಕೆ ಮನುಷ್ಯರ ಆತ್ಮಗಳನ್ನು ಸೇರುತ್ತವೆ ಎಂದು ಅರ್ಥ ವಾಗಿದೆ. ಭೂಮಿ ಆಕಾಶವನ್ನು ಸೃಷ್ಟಿಸಿ ಸೂರ್ಯ ಚಂದ್ರ ನಕ್ಷತ್ರ ಪ್ರಕೃತಿಯನ್ನು ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳನ್ನು ಸೃಷ್ಟಿಸಿ ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಆತ್ಮ ಸ್ವರೂಪನಾದ ಜೀವ ಉಳ್ಳ ಸತ್ಯ ದೇವರಾದ ಸೃಷ್ಟಿ ಕರ್ತ ಯೆಹೋವ ಯೇಸುವಿನ ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ ಬೈಬಲ್ ಸತ್ಯ ವೇದದ ವಾಕ್ಯವನ್ನು ನಂಬಿ ಪರಿಶುದ್ಧ ಜೀವನ ಮಾಡಿದರೆ ಸ್ವರ್ಗ. ಇಲ್ಲ ಅಂದ್ರೆ ನರಕ ಲೋಕಕ್ಕೆ ಸೇರ ಬೇಕಾಗುತ್ತದೆ. ಬೈಬಲ್ ಸತ್ಯ ವೇದ ವಾಕ್ಯವನ್ನು ನಂಬಿದರೆ ನಂಬಿ ಬಿಟ್ಟರೆ ಬಿಡಿ ನಿಮ್ಮ ಆತ್ಮಗಳನ್ನು ಸ್ವರ್ಗಕ್ಕೆ ಸೇರಿಸುತ್ತಿರೋ ನರಕ ಲೋಕಕ್ಕೆ ಸೇರಿಸುತ್ತಿರೋ ನಿಮಗೆ ಬಿಟ್ಟಿದ್ದು. ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ.
ನಿಮ್ಮ ಕುಟ್ಟ ಬ್ಯಾರಿ ಗೆ ನಿಮ್ಮ ತಂದೆಯ ಮೇಲೆ ನಂಬಿಕೆ ಇತ್ತು ...ನಿಮ್ಮ ತಂದೆ ಕುಟ್ಟ ಬ್ಯಾರಿ ಯ ಮನೆಯಲ್ಲಿ ಇಟ್ಟು ಬರಲಿ ಅಂತೆ ...ಇದು ಸತ್ಯ...ಇಲ್ಲಿ ಲಾಭ ಆಗಿದ್ದು ಕುತ್ತ ಬ್ಯಾರಿ ಗೆ ಮಾತ್ರ ನಿಮ್ಮ ತಂದೆಗೂ ತಲೆ ಇಲ್ಲ...ನಿಮಗೂ ಇಲ್ಲ ...ಕರಾವಳಿ ಯಲ್ಲಿ ¾ k.g ಅಡಿಕೆ ಒಂದೇ ಮರದಲ್ಲಿ ಆಗುತ್ತೆ ...ಪಂಜದಲ್ಲಿ ಅದು ಕೂಡ ...ತುಂಬಾ ತೋಟ ಇದೆ ಅಂತ ಹೇಳಿದ್ರೆ ಜನ ಏನು ತಿಳ್ಕೊತಾರೆ ಅಂತ ಭಯ ನಾ... ಬಡವನ ತರ ಮಾತನಾಡಿ ಜನರನ್ನ ನಂಬಿಸುದು...ಏನು ಶ್ರೀಮಂತ ಆಗ್ಲೇ ಬಾರದ. ..
Feel proud that we still have good educated persons like Mr Purushotam who think rationally and inspire the people as we are in a time where poison is fed even in the minds of the children to divide the society based on Religion. Let's live in unity. Ultimately what matters is humanity
If people.of one religion stop converting people.of other religion. That itself is a great service to humanity. Conversion basically amounts to killing native culture.
@@pramiladcunha2153 ಹಾಗಾದರೆ ಪವಿತ್ರ ಯುದ್ಧ ಯಾವ ಕಾರಣಕ್ಕಾಗಿ ನಡೆಯಿತು. ಕ್ರುಸೇಡ್ Inquisition Holocaust ಅರ್ಥವೇನು? ಒಂದು ಕಾಲದಲ್ಲಿ ಇಸಾಯೀ ಗಳು ಒಂದು ಕೈಯಲ್ಲಿ ಬೈಬಲ್ ಮತ್ತು ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದು ಧರ್ಮ ಪ್ರಸಾರ ಮಾಡಿದರು. ಪರಿಣಾಮ ಪಾಖಂಡಿಗಳು ಮಾರಣಹೋಮ(ಯೇಸುವನ್ನು ನಂಬದವರು) ಜಗಟ್ಟಿನಲ್ಲಿದ್ದ ಉತ್ಕೃಷ್ಟ civilisation ನಾಶ ಮಾಡಲಾಯಿತು. ಪೂಜಾ ಸ್ಥಳಗಳನ್ನು ಕೆಡವಿ ಇಗರ್ಜಿ ಅದೇ ಸ್ಥಳದಲ್ಲಿ ನಿರ್ಮಾಣ. ಮೂಲ ನಾಗರಿಕರು ಹೇಳು ಹೆಸರಿಲ್ಲದಂತೆ (ಅಮೆರಿಕ ರೆಡ್ ಇಂಡಿಯನ್ಸ್), ಮಾಡಿದರು.
Poorna Prajna College in Udupi belongs to Udupi Mutt Ujire College -- which produced so many gems since last 75 years -- belongs to Dharmastal Temple RSS runs schools are plenty Missionaries got huge land parcel free of cost by British -- They have agenda of conversion -- That is why we see all those schools in remote villages .. there is no other agenda . It is all known to all .. Missionaries go to entire world with single point agenda - We have google now -- You can not fool so easily .. I has become fashion to blame Brahmins for everything as it gets likes -- This great man who speaks in this video what he has done -- let him start big educational institute just like TMA PAI of Manipal - in his home town SULYA .. he is not interested -- SULYA is still backwards -- where as MANIPAL has become global town -- Very easy to comment and talk -- very difficult to really implement something
Poorna prajna started post independence, he's talking about pre. Ujire belongs to jains, not any matta or brahmins or RSS. If missionaries had a conversion agenda then India would have been christian country now. They ruled for around 350 years. Sullia is not backword.. any proof for that ? In sullia there are already established institutions like KVG. Don't just blah blah...
ಸೂಪರ್ ಸರ್. ಒಗ್ಗಟ್ಟಿನಲ್ಲಿ ಬಲವಿದೆ. ಸೌಹಾರ್ದತೆಯ ಅವಶ್ಯಕತೆ ಇದೆ. ತಮ್ಮೊಂದಿಗೆ ಪ್ರಗತಿಪರರ ಇಡೀ ಜನ ಸಮೂಹವಿದೆ. ಎಲ್ಲಾ ಕಡೆ( ಇಂಡಿಯಾ ತುಂಬ) ಹೀಗೇ ಮಾತಾಡಿ ಸರ್. ಬುದ್ಧಿವಂತರಿಗೆ ಬೇಕಾಗಿದ್ದೆ ಈ ತಮ್ಮ ವಿಚಾರಗಳು.
He’s telling the truth , if you look around the country missionaries did a lot to the people,from orphanage to school, hospitals,even they picked up homeless, sick ,and providing them with necessities, you were not even born yet, ask the elderly people they will tell you,
12:07 Just an information 🙏 Poorna Prajna - Admar - started in the year 1972 Vidyodaya - 1997 Ananada Theertha vidyalaya - 2014 Poorna Prajna Vidyapeetha, Bangalore- 1956 Madhwa Vadiraja institute of technology - 2009 Poorna Prajna degree college, Udupi And many more
@@LifeMustMoveOn agreed. Micheneries have done great job, so that India began to formalise education prior to 1952. But how many communities have been asked same question??
ಆವರ ಸಂಸ್ಥೆಯಲ್ಲಿ ಎಷ್ಟು ಹಿಂದೂಗಳಿಗೆ ಕೆಲಸ kottidare ಎಷ್ಟು ಹಿಂದೂಗಳು ಕನ್ವರ್ಟ್ ಆಗಿದ್ದಾರೆ goverment ಅನುದಾನ ಕೊಡುತ್ತಾರೆ ಅಲ್ವಾ ಡೊನೇಶನ್ thokoluthare ಅಲ್ವಾ ಕೆಲವು ಮಠ ಗಳು school ನಡೆಸುತ್ತಾರೆ afternoon ಊಟನು ಕೊಡುತ್ತಾರೆ ಆಶ್ರಮ ಕೂಡ ನಡಿಸುತ್ತಾರೆ ಧರ್ಮ ಜಾತಿ ನೋಡುದಿಲ ಇವರಿಗೆ ಚರ್ಚ್ ಸ್ಕೂಲ್. ಸ್ಮಶಾನ ಮಾಡಲು ಎಷ್ಟು ಎಕ್ರೆ ಭೂಮಿ goverment ಕೊಡುತ್ತಾರೆ ಹಿಂದೂಗಳ temple ಹಣ ಲೂಟಿ ಮಾಡಿ ಅವರಿಗೆ ಕೊಡುತ್ತಾರೆ ಅಲ್ವಾ ಬೇಕುಪ
@@RainRise-w5u It is Hindu rastra...... The people this country shown so sympathetic to tolarate the others. You must stay here acoornding to requirement of this culture.
@@praveenvaidya6642 edu secular country hindurashtra alla uncle. EGA yenayitu yallarante irbeku anno question.? Yen eg tika harith.?🤣🤣 Nin culture nin hindgade haako secular country aa tarah rules nodkond nadi illa andre Nepal nadi.😂
@@praveenvaidya6642 eg heng nin mukliga huri bitt nodh.🤣🤣 Sympathy yaarig toris le nin bere avr ninag torsyar. Nin cultur nin manyag itko shale yalli illa. Edu s€cular country nin hinduurastra illa irbekandr ir illa Nepal nadi.🤣🤣
S 😍StarRootS 369 (Vibration Energy & Frequency) Independent MEdia MindS Political SignS updateS 😇Jyotirao Phule 😍Eedina With PuruShottam Bilimale ⭐ Every Still haS a Story & Every Single One of uS are reSponSible towardS Celebrating TeacherS Life ( Mother & Father) by Decording Dr Kalam Sir Political SignS & itS RootS Dr BabaSheeba Ambedkar INDIA viSion 2020 2050
British ,invaders killed 40 crores of Indians aquired their properties, what's your openion about this? Udupi mutts are did not get any support from any govt ,as all Indian govts interested in funding minority institutions where Hinduse are harassed,intentinally failed ,majority Hinduse are getting less facilities than minorities why so ,even Bjp is unable to make any improvement in this matter,khangress want to aquire all farmers Hinduse properties through wakfboard
ಎಂಥ ಅದ್ಭುತ ಮಾತು ಸರ್ ನಿಮ್ಮದು.. ನಮ್ಮ ದೇಶಕ್ಕೆ ಮುಸಲ್ಮಾನರ ಕೊಡುಗೆ ಅಪಾರ ಜಗತ್ತಿನಲ್ಲಿ ಮೆಕ್ಕಾ ದ ನಂತರ ಎರಡನೇ ಮಸೀದಿ ನಿರ್ಮಾಣ ಆಗಿದ್ದು ಕೇರಳದಲ್ಲಿ ಅದಕ್ಕೆ ಜಾಗ ಕೊಟ್ಟು ಉದಾರತೆ ತೋರಿದ್ದು ಕೇರಳದ ಹಿಂದೂ ರಾಜ...ಅಲ್ವೇ ಸರ್.. ಇನ್ನು ಈ ಪ್ರಪಂಚಕ್ಕೆ ಮುಸ್ಲಿಮರ ಕೊಡುಗೆ ಅಪಾರ..... ಅಬ್ಭಾ... ಎಂಥ ವಿಶಾಲತೆ... ಎಂಥ ಅಮರ ಪ್ರೇಮ... ದಯೆ.. ಕರುಣೆ ಅವರದ್ದು.. ಅವರ ಪರಧರ್ಮ ಪ್ರೀತಿ ಜಗತ್ತಿಗೆ ಆದರ್ಶ ಅಲ್ವೇ..ಗುರುಗಳೇ.. ನಿಮ್ಮ ಮಾತು ಅದ್ಭುತ ಗುರುಗಳೇ ಅವರು ಮೆಚ್ಚುವಂತಹದು.
Correct second masjid build in kerala land given by hindu raja.....but what situation in kerala today...within 25 years hindu will be minority in kerala....
Wow, ಇದನ್ನ ಯುವ ಜನತೆಗೆ ತಿಳಿಸ ಬೇಕಾಗಿರೋದು, ಹಿಜಾಬ್, ಕೇಸರಿ ಅಲ್ಲ ಬೇಕಾಗಿರೋದು. ಧನ್ಯವಾದಗಳು ಸರ್
ವಕ್ಫ್ ಬೋರ್ಡ್ ನಿಂದ ನಿಮ್ಮ ಜಮೀನಿಗೆ ಬೇಲಿ ಹಾಕಿ ಅವರು ನಿಮಗೆ ...ಕಾ ಹೊಡೆತಾ ಇದ್ದಾರೆ ಹೊಡೆಸಿಕೊಳ್ಳಿ.😊😅😮😢
ಕಾಯಕವೇ ಕೈಲಾಸ
ಹಾಗೆ ಬೇರೆ ಯವರಿಗೆ ಹೇಳಿ
@chandramoulichandramouli3876 you do it
ಬ್ರಿಟಿಷರಿಗೆ ಕುಂಡೆ ತೋರಿಸಿ ಗಳಿಸಿದ ಜಾಗವನ್ನು ಇಟ್ಟುಕೊಂಡು ಮತ್ತೇನು ಮಾಡುವುದು.
Very good speech ಸಾರ್, ಅಭಿನಂದನೆಗಳು.
ಕಾಯಕವೇ ಕೈಲಾಸ
ಎಂತಹ ಅದ್ಭುತ ವಾದ ಜ್ಞಾನ ಭಂಡಾರ 🙏🙏🙏
ಲದ್ದಿ ತಲೇಲಿ ಜ್ಞಾನ ಎಲ್ಲಿಂದ ಬರುತ್ತೆ. ಸಂಸ್ಕಾರವಿಲ್ಲದ ನಾಲಿಗೆ ಯಕ್ಕಡ ಸಮಾನ
Ellide ?
Gnyana bandara alla Left pundata
ಆಹಾ ಎಂಥಹ ಅದ್ಭುತ ಅಜ್ಞಾನದ ಡಸ್ಟ್ ಬಿನ್ನೋ 😄😂
ಸಾರ್, ಸಮುದಾಯಕ್ಕೆ ಅದ್ಭುತವಾದ ಸಂದೇಶ ನೀಡಿದ್ದೀರ. ಧನ್ಯವಾದಗಳು
ನಾನು ಕಾಮೆಂಟ್ಸ್ ನೋಡ್ದೆ ಇದರಲ್ಲಿ ಇದ್ದಿದ್ದು ಇದ್ದಂಗೆ ಹೇಳಿದರೆ ಎದೆಗೆ ಬಂದು 3ಒದ್ದಂಗಾಯಿತು 🔥🔥 ಮಾತು ಸರ್ 🙏🙏🙏
ಬಾ ಬಾ ಸಾಹೇಬ ಅಂಬೇಡ್ಕರ್ ಅವರ ನೀ ತಿಗೆ ನಾವು ಧನ್ಯವಾದಗಳು
ಇಂಟರ್ನೆಟ್ ನಲ್ಲಿ ಕೇಂದ್ರ ಸರ್ಕಾರ ದಕೈವಾಡವಿದೆ
Ugrarige haage. Neevella converted Hindus. Adakke Hindu nodidre aagalla.
ನಿನ್ amn ಲ್ಲು 🔑 ಕೆಯ್ಯ @@harishm7331
Correct
ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯು ಅದರಲ್ಲೂ ಎಲ್ಲ ಧರ್ಮದ ಯುವ ಜನಾಂಗ ಈ ವೀಡಿಯೋವನ್ನು ಕಡ್ಡಾಯವಾಗಿ ಕೇಳಬೇಕು. ತಮ್ಮ ಅಮೂಲ್ಯವಾದ ಜ್ಞಾನಕ್ಕೆ ಅಭಿನಂದನೆಗಳು.
ನಿಮ್ಮ ತಲೆಮಾರು ಮುಗಿದ ಮೇಲೆ ಇವೆಲ್ಲ ಸತ್ಯವಾದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಹೇಳುವವರು ಯಾರು ಎಂಬ ಚಿಂತೆ ಕಾಡುತ್ತಿದೆ ಯಾಕೆ ಅಂದ್ರೆ ಈಗಿನ ಪೀಳಿಗೆಗೆ ಓದುವ ಹವ್ಯಾಸ ಇಲ್ಲ ಸರ್.
ನಿಜ ಅಣ್ಣ
"ಎಲ್ಲಾ ಧರ್ಮ" ಎನ್ನುವುದು ಇಲ್ಲ. ಸನಾತನವನ್ನು ಹೊರತು ಪಡಿಸಿ, ಬೇರೆ ಎಲ್ಲಾ ರಿಲೀಜಿಯನ್ ಗಳು. ಅವು ಇನ್ನೊಬ್ಬರ ದೇವರನ್ನು ಒಪ್ಪುವುದಿಲ್ಲ. ಮಹಾತ್ಮರು ಸನಾತನಿ ಯವರಿಂದ " ಈಶ್ವರ ಅಲ್ಲಾ ತೆರೋ ನಾಮ್ " ಎಂದು ಭಜನೆ ಮಾಡಿಸಿದರು. ಆದರೆ ಇಸ್ಲಾಂ ಅದನ್ನು ಒಪ್ಪಲಿಲ್ಲ.....
Yes very true
Yes very true.
ಇಸ್ಲಾಂ ಧರ್ಮದ ಬಗ್ಗೆ ಮತ್ತು ಅದು ಹರಡಿದ ಪುಸ್ತಕ ಬಗ್ಗೆ ಮುಕ್ತವಾಗಿ ಸಂವಹನ ಆಗಲಿಲ್ಲ ಏಕೆ......ಹಿಜಾಬ್ ಮಾತ್ರ ಓಕೆ...ಹಣೆಯ ಮೇಲೆ ಕುಂಕುಮ.ವಿಭೂತಿ... ಮತ್ತು ಹೆಂಗಸರ ಬಳೆ ಜಾಕೆಟ್ ತಗೆಸುತಾರೆ...ಹಿಜಾಬ್ ತೆಗೆಸೊದಿಲ್ಲ.ಏಕೆ....ಗೆಳೆಯ....
ತುಂಬಾ ತುಂಬಾ ಧನ್ಯವಾದಗಳು ಸರ್, ತಮ್ಮ ಪ್ರಾಮಾಣಿಕ ಮಾನವೀಯತೆಯ ಮಾತನಾಡುತಿದ್ದಕ್ಕೆ.
ನಿಜವಾದ ಮಾನವತೆ ....ಅರಬರು ruclips.net/video/K-dsnJaFL4s/видео.htmlsi=bV2crm9ztUdXmItQ
ಉತ್ತಮ ಉದಾಹರಣೆ , ಸಹಿತ ಒಳ್ಳೆ ನಿಜವಾದ ನೈಜ ಜೀವನ ಹೇಳಿದಕ್ಕೆ ಧನ್ಯವಾದಗಳು!
ಈ ವಿಷಯದಲ್ಲಿ ಒಂದೇ ಸಲ ಈ ಕೆಳಗಿನ ಪುಸ್ತಕ ಅವಶ್ಯ ಓದಿ
೧} ಕ್ರೈಸ್ತ ಕ್ರೌರ್ಯ ಪರಂಪರೆ
ಲೇಖಕರು? ಟಿ, ಎ. ಪಿ. ಶೆಣೈ.
೨) ಅರುಣ್ ಶೌರಿ ಬರೆದ ಈ ಕೆಳಗಿನ ಎರಡು ಪುಸ್ತಕ್
೧ ) MISSIONARIES IN INDIA
2) HARVESTING OUR SOULS
MISSIONARIES, THEIR DESIGN and THEIR CLAIMS.
ಇಸ್ಲಾಂ ಅಂದರೆ ಅಮಾನುಷ ಕೊಲೆಗಳು,ಜಿಹಾದಗಳು, ಫತ್ವಾಗಳು.
ಅಲ್ಲಾಹ್ ಬಿಟ್ಟು ಯಾರನ್ನು ನಂಬುವುದಿಲ್ಲ.
ನಿನಗೆ ಎಷ್ಟು ಅಪ್ಪಂದಿರು
@@chandrakantshanbhag3058 👏👏👏👍
ಪುಸ್ತಕ ಯಾರು ಬೇಕಾದರೂ ಬರೆಯಬಹುದು . ಆದರೆ ಮನುಷ್ಯರನ್ನ ನಾಯಿಗಿಂತ ಕಡೆಯಾಗಿ ಕಂಡ ಸಮಾಜ ನಿಮ್ಮದು ಬ್ರಿಟಿಷರು ಹೋಗ ಹಲವು ಕಾಲವಾಯಿತು ಈಗಲೂ ಅಸ್ಪೃಶ್ಯತೆ ಮಾಡುತ್ತಿರುವವರು ಬ್ರಿಟಿಷರ ನೀವಾ ಮೊದಲು ಹೊಟ್ಟೆಗೆ ಅನ್ನ ತಿನ್ನುವಂತ ಕೆಲಸ ಮಾಡಿ.
@@chandrakantshanbhag3058 ಇವೆಲ್ಲ ಬಿಸಾಕಿ ಮನುಧರ್ಮ ಓದಿ ಸಾಕು ಬ್ರಾಹ್ಮಣರ ಹೊರತುಪಡಿಸಿ ಉಳಿದ ಶೂದ್ರರು ಅವರು ಹೇಗಿರಬೇಕು ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು.
ಅಂಗೆ ಈ ಪುಸ್ತಕ.. ಓದು... ಆರ್ಯನ್ನರ ದಾಳಿ
ಉಡುಪಿ ಮಠ ಉಂಡೆಲೆಯನ್ನು ತೊಳೆಯದ ಹಾಗೆ ಉಂಡಿದ್ದಾರೆ 😂😂😂😂😂
ನೀನು ಮೊಂಡು ಲುಂಗಿ ನಾ?
ಅದ್ಭುತವಾಗಿ ಮಾಡಿಕೊಟ್ಟಿದ್ದಾರೆ, ತಮ್ಮ ಅಪಾರ ಜ್ಞಾನವನ್ನು ಸಮಾಜದಲ್ಲಿ ಬಿತ್ತರಿಸಿದ್ದೀರಿ , ತಮಗೆ ನನ್ನ ಅನಂತ ನಮನಗಳು ಸಾರ್
ಭಯ ಮುಕ್ತ ಸಮಾಜ ನಮ್ಮದಾಗಲಿ
ನಿಮ್ಮ ಭಾವೈಕ್ಯthe ಭಾಷಣ ಕ್ಕೆ ನಮ್ಮ ಧನ್ಯವಾದಗಳು
Excellent speech .A Royal salute to shri Purushotham Bilimale for deep knowledge and his secularism.
ಕಟ್ಟುವೆವು ನಾವು.... ಸರಿ. ಅದನ್ನು ವಕ್ಫ್ ಬೋರ್ಡ್ ಕಬ್ಜ ಮಾಡಬಾರದು ಎಂದು ಹೇಳಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು.
ನಿಮ್ಮ ಮಾತು ನಿಜವಾಗಿಯೂ ಸತ್ಯ ❤❤
@@sangayyasangedevarkoppa9509ವಾಮಪಂಥೀಯರು ಕಟ್ಟುವ ನೆಪದಲ್ಲಿ ದೇಶವನ್ನು ಒಡೆಯುವವರು. ಇವರೆಲ್ಲರೂ ಗಂಜಿ ಗಿರಾಕಿಗಳು
Who destroyed Buddhist vihar ' s in India ? Who killed Buddhi st Monks in India ?
Who Hijacked the culture of Buddhism ?
Hinduism not d religion of Ancient India,Buddhism and still growing.,
@@ashabangera3who destroyed budda satute in afgan
Awesome speech ❤ ಕನ್ನಡ
ಮನುಷ್ಯರು ಮನುಷ್ಯರನ್ನು ಪ್ರೀತಿಸುವವರು ಧನ್ಯರು. ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ
Le.gulama.ondusalabagavadgita.vodu
don’t insult his opinion. What do you mean by gulama ?
@@VenkateshDG-x1y
ಸತ್ಯ ವೇದದಲ್ಲಿ ಯೋ ಹಾ ನ 14-6 ಯೇಸು ಹೇಳಿದ್ದು ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ. ಎಂದು ಅಂದ್ರೆ ಬೈಬಲ್ ಸತ್ಯ ವೇದದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಮಾತ್ರ ಭೂಲೋಕದಿಂದ ಪರಲೋಕ ಸ್ವರ್ಗಕ್ಕೆ ಮನುಷ್ಯರ ಆತ್ಮಗಳನ್ನು ಸೇರುತ್ತವೆ ಎಂದು ಅರ್ಥ ವಾಗಿದೆ. ಭೂಮಿ ಆಕಾಶವನ್ನು ಸೃಷ್ಟಿಸಿ ಸೂರ್ಯ ಚಂದ್ರ ನಕ್ಷತ್ರ ಪ್ರಕೃತಿಯನ್ನು ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳನ್ನು ಸೃಷ್ಟಿಸಿ ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಆತ್ಮ ಸ್ವರೂಪನಾದ ಜೀವ ಉಳ್ಳ ಸತ್ಯ ದೇವರಾದ ಸೃಷ್ಟಿ ಕರ್ತ ಯೆಹೋವ ಯೇಸುವಿನ ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ ಬೈಬಲ್ ಸತ್ಯ ವೇದದ ವಾಕ್ಯವನ್ನು ನಂಬಿ ಪರಿಶುದ್ಧ ಜೀವನ ಮಾಡಿದರೆ ಸ್ವರ್ಗ. ಇಲ್ಲ ಅಂದ್ರೆ ನರಕ ಲೋಕಕ್ಕೆ ಸೇರ ಬೇಕಾಗುತ್ತದೆ. ಬೈಬಲ್ ಸತ್ಯ ವೇದ ವಾಕ್ಯವನ್ನು ನಂಬಿದರೆ ನಂಬಿ ಬಿಟ್ಟರೆ ಬಿಡಿ ನಿಮ್ಮ ಆತ್ಮಗಳನ್ನು ಸ್ವರ್ಗಕ್ಕೆ ಸೇರಿಸುತ್ತಿರೋ ನರಕ ಲೋಕಕ್ಕೆ ಸೇರಿಸುತ್ತಿರೋ ನಿಮಗೆ ಬಿಟ್ಟಿದ್ದು. ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ.
Sathya ninnobbanige huttirodalla muchondu kyme nodu @@vasanthavasantha5502
Sathya ninnobbanige huttirodalla muchondu kyme nodu @@vasanthavasantha5502
ಅದ್ಬುತ ವಾದ ಮಾತುಗಳು ಹೃದಯಕೆ ಹತ್ತಿರ.
ಅದ್ಭುತ 👌👌👌
ನಿಮ್ಮ ಕುಟ್ಟ ಬ್ಯಾರಿ ಗೆ ನಿಮ್ಮ ತಂದೆಯ ಮೇಲೆ ನಂಬಿಕೆ ಇತ್ತು ...ನಿಮ್ಮ ತಂದೆ ಕುಟ್ಟ ಬ್ಯಾರಿ ಯ ಮನೆಯಲ್ಲಿ ಇಟ್ಟು ಬರಲಿ ಅಂತೆ ...ಇದು ಸತ್ಯ...ಇಲ್ಲಿ ಲಾಭ ಆಗಿದ್ದು ಕುತ್ತ ಬ್ಯಾರಿ ಗೆ ಮಾತ್ರ ನಿಮ್ಮ ತಂದೆಗೂ ತಲೆ ಇಲ್ಲ...ನಿಮಗೂ ಇಲ್ಲ ...ಕರಾವಳಿ ಯಲ್ಲಿ ¾ k.g ಅಡಿಕೆ ಒಂದೇ ಮರದಲ್ಲಿ ಆಗುತ್ತೆ ...ಪಂಜದಲ್ಲಿ ಅದು ಕೂಡ ...ತುಂಬಾ ತೋಟ ಇದೆ ಅಂತ ಹೇಳಿದ್ರೆ ಜನ ಏನು ತಿಳ್ಕೊತಾರೆ ಅಂತ ಭಯ ನಾ... ಬಡವನ ತರ ಮಾತನಾಡಿ ಜನರನ್ನ ನಂಬಿಸುದು...ಏನು ಶ್ರೀಮಂತ ಆಗ್ಲೇ ಬಾರದ. ..
There are so many Bramhins dedicated & spent their whole life for spreading education
Very Very Good Sir Thank you
ಇದು ಭಾರತೀಯ ಸಂವಿಧಾನದ ಆಶಯ ಕೂಡ ಹೌದು.
ಧನ್ಯವಾದ ಗಳು ಜೈಭೀಮ🎉🎉
ಆಶಯವನ್ನು ಬರಿ ಹಿಂದು ಧರ್ಮದ ಪುಸ್ತಕ ಬಗ್ಗೆ ಹೇಳುತ್ತದೆ.... ಬೇರೆ ಧಾರ್ಮಿಕ ವಿಧಿ ಬಗ್ಗೆ ಮಾತಾಡಿದರೆ ತಲೆ ಕಡಿದರು ಮೌನ ಏಕೆ😂😂😂😂😂😂😂😂
ಮದುವೆಯಾದಮೇಲೆ ,ನಮ್ಮ ಅಪ್ಪ ಅಮ್ಮ ನಂಗೆ ಏನೂ ಮಾಡಲಿಲ್ಲ....ಎಲ್ಲಾ ನನ್ನ ಹೆಂಡತಿಯ ಕಾಲ್ಗುಣ...ನನ್ನ ಅತ್ತೆಮಾವನೇ ನನ್ನ ಒಳಿತು ಬಯಸುವವರು....ಅಂದನಂತೆ ....
ಈ ಬಾಷಣ ಬಾ ವೈಕ್ಯತೆಗೆ ಹತ್ತಿರವಾಗಿಲ್ಲ ಬದಲಿಗೆ ಬಂದು ಜನಾಂಗವನ್ನು ದ್ವೇಷಿಸುವಂತಿದೆ
ಸತ್ಯ ಕಹಿ ಅಲ್ವಾ?
Nimma contribution heli sir
ಇವರು ದೊಡ್ಡ ಬುದ್ಧಿ ಜೀವಿ ಇರಬೇಕು
Laddi
ಇದು ಸೌ ಹಾದಾರತೆ 😂
ಹೌದು ಎಲ್ಲಾ ನಮ್ಮ ದೋಷ ಮೀರೋಣ
ಗುಣ ಗೌರವಿಸೋಣ
ದ್ವೇಷಿಸದೆ ಇರೋಣ
ಪ್ರೀತಿ ಜೀವಿಸೋಣ
ಸೌಹಾರ್ದ ಕಾಯೋಣ🙏❤️😥🤔🇮🇳🌍🙏✍️
Feel proud that we still have good educated persons like Mr Purushotam who think rationally and inspire the people as we are in a time where poison is fed even in the minds of the children to divide the society based on Religion.
Let's live in unity. Ultimately what matters is humanity
Very good👍
If people.of one religion stop converting people.of other religion. That itself is a great service to humanity. Conversion basically amounts to killing native culture.
@@pramiladcunha2153
ಹಾಗಾದರೆ ಪವಿತ್ರ ಯುದ್ಧ ಯಾವ ಕಾರಣಕ್ಕಾಗಿ ನಡೆಯಿತು.
ಕ್ರುಸೇಡ್
Inquisition
Holocaust
ಅರ್ಥವೇನು?
ಒಂದು ಕಾಲದಲ್ಲಿ ಇಸಾಯೀ ಗಳು ಒಂದು ಕೈಯಲ್ಲಿ ಬೈಬಲ್ ಮತ್ತು ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದು ಧರ್ಮ ಪ್ರಸಾರ ಮಾಡಿದರು.
ಪರಿಣಾಮ
ಪಾಖಂಡಿಗಳು ಮಾರಣಹೋಮ(ಯೇಸುವನ್ನು ನಂಬದವರು)
ಜಗಟ್ಟಿನಲ್ಲಿದ್ದ ಉತ್ಕೃಷ್ಟ civilisation ನಾಶ ಮಾಡಲಾಯಿತು.
ಪೂಜಾ ಸ್ಥಳಗಳನ್ನು ಕೆಡವಿ ಇಗರ್ಜಿ ಅದೇ ಸ್ಥಳದಲ್ಲಿ ನಿರ್ಮಾಣ.
ಮೂಲ ನಾಗರಿಕರು ಹೇಳು ಹೆಸರಿಲ್ಲದಂತೆ (ಅಮೆರಿಕ ರೆಡ್ ಇಂಡಿಯನ್ಸ್), ಮಾಡಿದರು.
Poorna Prajna College in Udupi belongs to Udupi Mutt
Ujire College -- which produced so many gems since last 75 years -- belongs to Dharmastal Temple
RSS runs schools are plenty
Missionaries got huge land parcel free of cost by British -- They have agenda of conversion -- That is why we see all those schools in remote villages .. there is no other agenda . It is all known to all .. Missionaries go to entire world with single point agenda -
We have google now -- You can not fool so easily .. I has become fashion to blame Brahmins for everything as it gets likes -- This great man who speaks in this video what he has done -- let him start big educational institute just like TMA PAI of Manipal - in his home town SULYA .. he is not interested -- SULYA is still backwards -- where as MANIPAL has become global town -- Very easy to comment and talk -- very difficult to really implement something
Christian has contributed 100 times
Poorna prajna started post independence, he's talking about pre.
Ujire belongs to jains, not any matta or brahmins or RSS.
If missionaries had a conversion agenda then India would have been christian country now. They ruled for around 350 years.
Sullia is not backword.. any proof for that ?
In sullia there are already established institutions like KVG.
Don't just blah blah...
@@pradeepkumarnarayanappashi4980 contributed or converted???They get funding from foreign countries...
@@AshokShetty-cp8mw are you christian ?
@@klmp-dn7xt no..I'm Indian...I don't follow any foreign religion...
ಸೂಪರ್ ಸರ್. ಒಗ್ಗಟ್ಟಿನಲ್ಲಿ ಬಲವಿದೆ. ಸೌಹಾರ್ದತೆಯ ಅವಶ್ಯಕತೆ ಇದೆ. ತಮ್ಮೊಂದಿಗೆ ಪ್ರಗತಿಪರರ ಇಡೀ ಜನ ಸಮೂಹವಿದೆ. ಎಲ್ಲಾ ಕಡೆ( ಇಂಡಿಯಾ ತುಂಬ) ಹೀಗೇ ಮಾತಾಡಿ ಸರ್. ಬುದ್ಧಿವಂತರಿಗೆ ಬೇಕಾಗಿದ್ದೆ ಈ ತಮ್ಮ ವಿಚಾರಗಳು.
@@scchalawadi3776 ನಿಮ್ಮ ಜಾಗ ಮನೆ ಮುಸ್ಲಿಂ waqf board ನಾವರು ಒಳಗೆ ಹಾಕುವಾಗ ಜ್ಞಾನೋದಯ ಆಗುತ್ತದೆ ಈಗ ಬೇರೇ ಧರ್ಮದವರು. ಒಳ್ಳೆಯವರು
ಪುಂಗೊದೆ ಕಥೆ 😂😂😂😂😂😂😂
ನಾಳೆ ವಾಖ್ಫ್ ಬೋರ್ಡ್ ಬದುಕು ಕಟ್ಟಿ ಕೊಟ್ಟಿತು ಅಂತ ಬುರುಡೆ ಬಿಡ್ತಾನೆ
ಇಂತಹ ಸೂ...ಮಕ್ಕಳು ಇದ್ದಿದ್ದರಿಂದಲೇ ತುರುಕರು ಈ ದೇಶವನ್ನು ನೂರಾರು ವರ್ಷ ಆಳಿದುವು.
He’s telling the truth , if you look around the country missionaries did a lot to the people,from orphanage to school, hospitals,even they picked up homeless, sick ,and providing them with necessities, you were not even born yet, ask the elderly people they will tell you,
This is one typeof chit to poor peopl
Super speach sir . Thsnk you so much . Let the young. Genaration to know this
ಧನ್ಯವಾದಗಳು ಸರ್. ನಿಮ್ಮ ಈ ಮಾತುಗಳು ತುಂಬಾ ಅರ್ಥ ಪೂರ್ಣವಾಗಿದೆ
ಸೌಹಾರ್ದತೆಯೇ ನಿಜವಾದ ದೇಶ ಪ್ರೇಮವೆಂಬುದು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿದೆ.
Ivathina yuvapiligege KUDIDHU galate madidhu bittu bereyenu gothilla arthanu agolla nayigaluge
Thank you sir for your awesome advice and wonderful message🎉
ತೆಂಗಿನಕಾಯಿ ಹಗ್ಗ 😂 ಈತನ ಬೊಜ್ಜ 😂
Very good speech sir.....thanks sir
Superbly factual. Proud to be born in karnataka
You are great Sir God Bless You Thank you sir ❤
Very good speech sir God bless you 🙏
Super 👌 speech sir in this show your speech cleaning your country sir thank you ❤🎉🎉🎉🎉
Jnaananidhi Purushothama Bilimale sir..❤❤❤
Well done sir..Nimma speech keli tumba tumba santosha aithu sir. Devaru nimage long life kodali endu nanu pray maduthene.
ಅದ್ಭುತವಾದ ಜ್ಞಾನ ಬಂಡಾರ.. ತುಂಬಾ ತುಂಬಾ ಅರ್ಥಬದ್ಧವಾಗಿತ್ತು...
Gnanake. Sariyada. Trak. Illa
@SujathaSujatha-vt5hj ಅಜ್ಞಾನಿಗಳಿಗೆ ಒಳ್ಳೆದು ಕೂಡ ಕೆಟ್ಟದಾಗಿ ಪರಿವರ್ತಿತವಾಗುತ್ತೆ.. ಏನಂತೀರಾ...
@@Pswamy-p3yನಿಮ್ಮದು ಜ್ಞಾನ ಅಂದರೆ ನಾಯಿತರ ಬೋಗಳವುದು ಅಂಥ ಅರ್ಥ 😂😂😂😂😂
very good speech sir
India is a beautiful Nation. We need peace, peace motivators like you sir. Thank you. Salute you.🎉
ನಿಮ್ಮ ವಿಶ್ಲೇಷಣೆ ಪ್ರಕಾರ ಸ್ವಾತಂತ್ರ್ಯ ಹೋರಾಟದ ಅಗತ್ಯವೇ ಇರಲಿಲ್ಲ. ಬ್ರಿಟಿಷರು ಮುಂದುವರಿಯಬಹುದಾಗಿತ್ತು.
Yes
Ivarige aatmeeya tanderu ... British jana 😂😂😂😂
👌 sir good knowledge thank you
Verry good speech sir 🌹🌹🌹🙏🙏🙏
Well explained sir Very good explained with brief history examples which supported Documents What's Kannada and Karnataka
Namaste sir, thumba chennagi helidira🙏🙏🙏🙏
Kattuvaru jihadigala nadannu😂
ಅದ್ಭುತ ಮಾಹಿತಿ ಸಾರ್ ಅಭಿನಂದನೆಗಳು
👁💐
ಮತಾಂತರ ಮಾಡಿಸಲು ಆಮಿಷ ತೋರಿಸಿ ಸಹಾಯ ಮಾಡುವುದನ್ನು ಸೇವೆ ಎಂದು ಕರೆಯಲು ಸಾಧ್ಯವಿಲ್ಲ.
12:07
Just an information 🙏
Poorna Prajna - Admar - started in the year 1972
Vidyodaya - 1997
Ananada Theertha vidyalaya - 2014
Poorna Prajna Vidyapeetha, Bangalore- 1956
Madhwa Vadiraja institute of technology - 2009
Poorna Prajna degree college, Udupi
And many more
To stay in the race ,they had to fall in line....
@@vins1853Few communities are still out of line, no words about them 🤷♂️🙏
Why not before 1952?? Why not before any Christian michenaries gives us education?
@@LifeMustMoveOn agreed. Micheneries have done great job, so that India began to formalise education prior to 1952. But how many communities have been asked same question??
@@LifeMustMoveOnwhy no Christianity before 1st century??why convert other religions???
Super sar very good speech 🎉🎉🎉🎉🎉🎉🎉🎉
Beautiful Mind🙏
Thank you sir great spiritual speech
ಆವರ ಸಂಸ್ಥೆಯಲ್ಲಿ ಎಷ್ಟು ಹಿಂದೂಗಳಿಗೆ ಕೆಲಸ kottidare ಎಷ್ಟು ಹಿಂದೂಗಳು ಕನ್ವರ್ಟ್ ಆಗಿದ್ದಾರೆ goverment ಅನುದಾನ ಕೊಡುತ್ತಾರೆ ಅಲ್ವಾ ಡೊನೇಶನ್ thokoluthare ಅಲ್ವಾ ಕೆಲವು ಮಠ ಗಳು school ನಡೆಸುತ್ತಾರೆ afternoon ಊಟನು ಕೊಡುತ್ತಾರೆ ಆಶ್ರಮ ಕೂಡ ನಡಿಸುತ್ತಾರೆ ಧರ್ಮ ಜಾತಿ ನೋಡುದಿಲ ಇವರಿಗೆ ಚರ್ಚ್ ಸ್ಕೂಲ್. ಸ್ಮಶಾನ ಮಾಡಲು ಎಷ್ಟು ಎಕ್ರೆ ಭೂಮಿ goverment ಕೊಡುತ್ತಾರೆ ಹಿಂದೂಗಳ temple ಹಣ ಲೂಟಿ ಮಾಡಿ ಅವರಿಗೆ ಕೊಡುತ್ತಾರೆ ಅಲ್ವಾ ಬೇಕುಪ
ಮಠಗಳಿಗೆ ಕೂಡ ಅಷ್ಟೇ ಅನುದಾನ ಸರ್ಕಾರ ಕೊಡುತ್ತ ಬಂದಿದೆ...ಎಷ್ಟು ಸ್ಲಮಾಜ ಉದ್ದಾರ ಮಾಡಿದ್ದಾರೆ...ಹೇಳಿ...ಏನು ಕೊಡುಗೆ ಇದೆ...ಇದ್ದದನ್ನು ಯತಾರ್ಥವಾಗಿ ಒಪ್ಪೋದು ಮೊದ್ಲು ಕಲಿಬೇಕು
super speach sir
ಇಂದಿನ ಪೀಳಿಗೆಗೆ ಮಾರ್ಗದರ್ಶನ ವಾಗಲಿ ನಿಮ್ಮ ಭಾಷಣ....ಜೈ ಭಾರತ....
Super...Super.....Thank...U
ಮಾನವತೆ ಯ ಮಮತೆ ಯ ಪ್ರವಾದಿ ruclips.net/video/K-dsnJaFL4s/видео.htmlsi=bV2crm9ztUdXmItQ
ಅವರೇನು ಪುಕ್ಷ ಟೇ ಹೇಳ್ಕೊಟ್ಟಿದ್ದಾರಾ, ಫೀಸ್ ಡೊನೇಶನ್ನು ತಗೊಂಡೆ ಹೇಳ್ಕೊಟ್ಟಿರೋದು 😂
God bless u
You sre salt.
You are light.
True indeed
Super sir👍🙏👏
ಅದ್ಭುತ ಜ್ಞಾನ, ವಾಕ್ ಚಾತುರ್ಯ . ಈಗೀನ ಜನಕ್ಕೆ ಅರ್ಥವಾಗಬೇಕೀದೆ
ಸತ್ಯವಾದ 🙏
Excellent presentation sir.
Dr. Silvester d 'souza greatest person my uncle, sir is no more we pray for his soul ,RIP
Kashmir Pandit naramedha adaga elli edri sir swalap video madi
💯 true sir 🙏
ಅರ್ಥಗರ್ಭಿತ ಮಾತು . ಕನ್ನಡದ ಬಗ್ಗೆ ತಿಳಿಸಿದ. ಮಾತು ತಲೆಯ ಮೇಲೆ ಹೊಡೆದ ಹಾಗಿತ್ತು . ಸೂಪರ್
MAHA KALLA
Super Sir Thank you 🙏🙏🙏🙏🙏
Praise the lord jesus
@@PavanTelgur
ನಾನು ಶಾಂತಿಯನ್ನು ಪಸರಿಸಲು ಬಂದಿಲ್ಲ ಬದಲಾಗಿ ದ್ವೇಷ ವನ್ನು ತಂದಿರುವೆ
MATTHEW X.34.
Weel speech
Good sir very congratulations God give us to health and wealth 🎉🎉🎉
ಮಠಗಳ
ಅನ್ನದಾನ ಇಲ್ಲದಿದ್ದರೆ
ಈ video madalu
ಶಕ್ತಿ ನಿಮಗೆ ಇರುತ್ತಿರಲಿಲ್ಲ
Sir well spoken i apprciate
Great speech sir 👏
Its okay, With History.
ಸರ್... 🙏🙏🙏
Nice message 👌
ಎಷ್ಟು ಚೆನ್ನಾಗಿ ಹೇಳ್ತಾರಪಾ... ನೀವು ಹಿಜಾಬ್ ಹಾಕಿದರೆ ಶಾಲೆಗೇ ಹೋಗಬಾರದ ಅನ್ನೋ ಜಾಗದಲ್ಲಿ ಹೇಳಬಹುದಲ್ವಾ, ಶಾಲೆಗೇ ಹೋಗಲು ಹಿಜಾಬ್ ಹಾಕಲೇಬೇಕೆ? ಎಲ್ಲರಂತೆ ಇರಬೇಕಲ್ಲವೇ?
Uncle tika, mangalsutra, tilaka, shale yalli devi devte photo galu pooje paata yaake beku anta kelu le.?🤣🤣
@@RainRise-w5u It is Hindu rastra...... The people this country shown so sympathetic to tolarate the others. You must stay here acoornding to requirement of this culture.
@@praveenvaidya6642 edu secular country hindurashtra alla uncle. EGA yenayitu yallarante irbeku anno question.? Yen eg tika harith.?🤣🤣 Nin culture nin hindgade haako secular country aa tarah rules nodkond nadi illa andre Nepal nadi.😂
@@praveenvaidya6642 eg heng nin mukliga huri bitt nodh.🤣🤣 Sympathy yaarig toris le nin bere avr ninag torsyar. Nin cultur nin manyag itko shale yalli illa. Edu s€cular country nin hinduurastra illa irbekandr ir illa Nepal nadi.🤣🤣
@@RainRise-w5u ಬೋಸುಡಿಕೆ ಇದು ಹಿಂಧು ರಾಷ್ಟ್ರ ಕಣೋ.....
Powerful speach sir ❤
👌
ಉಡುಪಿಗೆ ಬಂದು ಆ ಮಠಗಳ ಅಧಿಪತಿಗಳನ್ನ ಕೇಳಿದರೆ ಹೇಳ್ತಾರೆ, ನೀನು ಅಲ್ಲೇಲ್ಲೋ ನಿಂತು ಕೊಂಡು ಕೇಳಿದರೆ ಹೆಂಗಪ್ಪ ಪುರುಷೊತ್ತಮ
Very nice 👌👌👌
Converted hindus liking his speech 😂😂 Effect of convertion is this..
Just listen y are you so much worried about other things
A crypto Christian or musalman
Sir
your truth historical words very very beautiful sir
ಈ ಮಾತು ನಾನು ಕೂಡ ಕನ್ನಡಿಗ ಭಾರತೀಯ ಅನ್ನುವ ಹೆಮ್ಮೆ ಎನಿಸುತ್ತಿದೆ. ನಾವೂ ಕೂಡ ಹಕ್ಕಿಗೆ ಕರ್ತವ್ಯಕ್ಕೆ ಭಾದ್ಯರು
God Bless You Sir 🙏 Sir you are 👍🙏❤️
S 😍StarRootS 369 (Vibration Energy & Frequency) Independent MEdia MindS Political SignS updateS 😇Jyotirao Phule 😍Eedina With PuruShottam Bilimale ⭐ Every Still haS a Story & Every Single One of uS are reSponSible towardS Celebrating TeacherS Life ( Mother & Father) by Decording Dr Kalam Sir Political SignS & itS RootS Dr BabaSheeba Ambedkar INDIA viSion 2020 2050
Thank you very much veri good impressive speech 🙏🏾
Super🙏👍🌷💐🌺🌹🌻
British ,invaders killed 40 crores of Indians aquired their properties, what's your openion about this? Udupi mutts are did not get any support from any govt ,as all Indian govts interested in funding minority institutions where Hinduse are harassed,intentinally failed ,majority Hinduse are getting less facilities than minorities why so ,even Bjp is unable to make any improvement in this matter,khangress want to aquire all farmers Hinduse properties through wakfboard
ಎಂಥ ಅದ್ಭುತ ಮಾತು ಸರ್ ನಿಮ್ಮದು..
ನಮ್ಮ ದೇಶಕ್ಕೆ ಮುಸಲ್ಮಾನರ
ಕೊಡುಗೆ ಅಪಾರ
ಜಗತ್ತಿನಲ್ಲಿ ಮೆಕ್ಕಾ ದ ನಂತರ ಎರಡನೇ ಮಸೀದಿ ನಿರ್ಮಾಣ ಆಗಿದ್ದು ಕೇರಳದಲ್ಲಿ ಅದಕ್ಕೆ ಜಾಗ ಕೊಟ್ಟು ಉದಾರತೆ ತೋರಿದ್ದು
ಕೇರಳದ ಹಿಂದೂ ರಾಜ...ಅಲ್ವೇ ಸರ್..
ಇನ್ನು ಈ ಪ್ರಪಂಚಕ್ಕೆ ಮುಸ್ಲಿಮರ ಕೊಡುಗೆ ಅಪಾರ.....
ಅಬ್ಭಾ... ಎಂಥ ವಿಶಾಲತೆ... ಎಂಥ ಅಮರ ಪ್ರೇಮ... ದಯೆ.. ಕರುಣೆ ಅವರದ್ದು..
ಅವರ ಪರಧರ್ಮ ಪ್ರೀತಿ ಜಗತ್ತಿಗೆ ಆದರ್ಶ ಅಲ್ವೇ..ಗುರುಗಳೇ..
ನಿಮ್ಮ ಮಾತು ಅದ್ಭುತ ಗುರುಗಳೇ
ಅವರು ಮೆಚ್ಚುವಂತಹದು.
😢
Yenappa adu koduge swalpa namgu explain maadu😂😂
Correct second masjid build in kerala land given by hindu raja.....but what situation in kerala today...within 25 years hindu will be minority in kerala....
ತಿಳಿಯಿರಿ ಮಂಕುಲದ ಪ್ರವಾದಿ ruclips.net/video/K-dsnJaFL4s/видео.htmlsi=bV2crm9ztUdXmItQ
Excellent knowledge, thanks
ಹೇಳುವವರಿಲ್ಲವೆ ಕೇಳುವವರಲ್ಲಿ ನಿಮ್ಮಂತ ಹೇಳುವವರು ಬೇಕು ಗುರುಗಳೇ
Memorable. Speech. Thankyousir . In. Kannada. Is. Beautiful words... ❤😂