Chakravarti Sulibele:ಕರ್ನಾಟಕ, ಬೆಂಗಳೂರು ನಿಮ್ಮಿಂದ ಬದುಕಿಲ್ಲ.. | North Indians

Поделиться
HTML-код
  • Опубликовано: 16 ноя 2024

Комментарии • 233

  • @kavilingaryajnanaprathista7900
    @kavilingaryajnanaprathista7900 Месяц назад +7

    ತುಂಬಾ ಸ್ಪಷ್ಟವಾಗಿ ಸತ್ಯವಾದ ಮಾತನ್ನೇ ಹೇಳಿದ್ದಿ ತಮ್ಮ ಜೈ ಕರ್ನಾಟಕ 👍🏻👍🏻👍🏻👍🏻

  • @vishnaga9107
    @vishnaga9107 Месяц назад +29

    ಇದು ಮಾತ್ರ ಒಳ್ಳೇ ನಡೆ ಗುರು ನಮ್ಮ ರಾಜ್ಯಕ್ಕೆ ಜಯವಾಗಲಿ...

  • @srinivasasiddaiah6825
    @srinivasasiddaiah6825 Месяц назад +57

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಜೈ ಕನ್ನಡಾಂಬೆ 🙏🌹🙏

  • @suhasnarasimhiah3125
    @suhasnarasimhiah3125 Месяц назад +23

    ಎಂತಾ ಅದ್ಭುತವಾದ ಮಾತುಗಳು ಚಕ್ರವರ್ತಿ sir

  • @MohanKumar-kd5jx
    @MohanKumar-kd5jx Месяц назад +32

    Also once Nehru once said, all cities have History, but Bangalore has got History and Future.....

  • @sumanseeman1358
    @sumanseeman1358 Месяц назад +44

    ಮೊದಲ ಬಾರಿಗೆ ತುಂಬಾ ಸ್ಪಷ್ಟತೆ ಮತ್ತು ಅರ್ಥದಲ್ಲಿ ಮಾತನಾಡಿದ್ದರೀ ಕನ್ನಡಿಗ ಅಂತ ಒಂದು ಹೆಮ್ಮೆ ಇದೆ ಅಲ ಅಷ್ಟು ಸಾಕು

    • @viraata2560
      @viraata2560 Месяц назад +5

      Avru hemmeya kannadiga haagu bharateeya

    • @ravikumarakabaddifan4065
      @ravikumarakabaddifan4065 Месяц назад +2

      ಪ್ರತಿಭಾರಿ ಸ್ಪಷ್ಟವಾಗಿ ಮಾತನಾಡುತ್ತಾರೆ ಚಕ್ರವರ್ತಿ 🕉️🇮🇳🙏🏼🚩🪷

    • @ಪರಶುರಾಮಸ್ರಷ್ಠಿ
      @ಪರಶುರಾಮಸ್ರಷ್ಠಿ 19 дней назад

      ಗುಲಾಮಗಿರಿಯಿಂದ ಹೊರ ಬಾ ಎಲ್ಲ ಸರಿ ಇದೆ

  • @mmsahukargollagi3641
    @mmsahukargollagi3641 Месяц назад +22

    Very good speech sir👌

  • @umaseshu3476
    @umaseshu3476 Месяц назад +70

    ಈ ಭಾಷಣವನ್ನು ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಹಾಕಿದರೆ ಹೆಚ್ಚು ಜನರಿಗೆ ತಲಪುತ್ತಲ್ಲವೆ

    • @TechSupportVID
      @TechSupportVID Месяц назад +12

      English kannada alli saku hindi beda namage

    • @ub1701
      @ub1701 Месяц назад +7

      @@TechSupportVID yaak beda? Karnataka enu Bharatada horagade idya?

    • @darshanhegde1265
      @darshanhegde1265 Месяц назад +8

      @@ub1701 karnataka bharata deshadalli idre hindi maatadle bekaa??
      adhikrita vaagi namma deshaada bhaashe hindi anta yar heliddare??

    • @venkataramanaupadhya5277
      @venkataramanaupadhya5277 Месяц назад

      ​@@darshanhegde1265ಸಾಯ್ರೋ ಸಾಯ್ರಿ, ಭಾಷೆಯ ಹೆಸರಿನಲ್ಲಿ ಹೊಡೆದಾಡ್ಕೊಂಡ್ಸಾಯ್ರಿ.

    • @venkataramanaupadhya5277
      @venkataramanaupadhya5277 Месяц назад +1

      ಸಾಯ್ರೋ ಹೊಡ್ದಾಡ್ಕೊಂಡ್ಸಾಯ್ರಿ. ಭಾಷೆಯ ಹೆಸರಿನಲ್ಲಿ ಹೊಡೆದಾಡ್ಕೊಂಡ್ಸಾಯ್ರಿ.

  • @chandrashekharac5488
    @chandrashekharac5488 Месяц назад +10

    Suuuuuuuper sir. Mucchi hogidanna. Bicchi heliddiri. Jai kannadambe. Jai kannadiga sulibele sir

  • @madhupateljr
    @madhupateljr Месяц назад

    ❤❤👌👌👌 awesome speech....so much knowledge he have actually.....

  • @bhavanasendhilkumar812
    @bhavanasendhilkumar812 Месяц назад +13

    5000 ವರ್ಷ ಇತಿಹಾಸ ಕನ್ನಡ 🙏🚩

    • @user-cq2gn2ge2r
      @user-cq2gn2ge2r 25 дней назад

      Hale gannadakke irbahudu but hosagannada kke almost 2000 yrs agirodu...

  • @jayashreer753
    @jayashreer753 Месяц назад +35

    ನಮ್ಮ ಕರ್ನಾಟಕ ಹಾಳಾಗಿ ರೊದು ಈ ಉತ್ತರ ಭಾರತೀಯ ರಿಂದ

    • @venkataramanaupadhya5277
      @venkataramanaupadhya5277 Месяц назад

      ಇತರರು ಇಲ್ಲಿಗೆ ಬಂದಿದ್ದಾರೆ ಗೊತ್ತಾ? ಅವಕಾಶಗಳನ್ನು ಕನ್ನಡಿಗರು ಬಳಸಿಕೊಳ್ಳಲಿಲ್ಲ. ನಿನಗೆ ತೋರದಿರುವ ಅವಕಾಶಗಳು ಅವರಿಗೆ ತೋರಿದೆ.

    • @ravikumarakabaddifan4065
      @ravikumarakabaddifan4065 Месяц назад

      ಮೂರ್ಖತನದ ಮಾತು

    • @desislowed_songs
      @desislowed_songs Месяц назад +1

      100 ಕ್ಕೇ 💯 ನಿಜ

    • @MahadevprasadKumarmahadevprasa
      @MahadevprasadKumarmahadevprasa Месяц назад

      Karnataka haalagirodu pak premi jihadigalinda

    • @mysteryworld8306
      @mysteryworld8306 Месяц назад

      Ivaru gottidu e Congress govtge vote haki idi Karnataka halu adaddu

  • @MallinathMaddimath
    @MallinathMaddimath 27 дней назад +2

    🚩👌🚩

  • @justuser9245
    @justuser9245 22 дня назад

    ನಿಮ್ಮನ್ನ ನಾನು ದ್ವೇಷ ಮಾಡಿದ್ದೇ 😢 ನನ್ನ ಕನ್ನಡದ ಬಗ್ಗೆ ಅದೆಷ್ಟು ಅಭಿಮಾನ ಸರ್ ನಿಮಗೆ 🙏

  • @maluranil1957
    @maluranil1957 Месяц назад +17

    chakravarthi sulibele always talks sense. He is talking facts.

  • @gangadharagupta1069
    @gangadharagupta1069 Месяц назад +13

    ಕಾನಡಾ ಪಂಢರಿಚ ಪರಮ್ ದುರ್ಗಾ ಸೂಪರ್ computer 🖥️ ರಿಸರ್ಚ್ from Karnataka proude to be a ಕನ್ನಡಿಗ 🎉🎉🎉🎉🎉🎉🎉🎉🎉🎉🎉🎉

  • @venkateshks231
    @venkateshks231 20 дней назад

    ನನ್ನ ಕರ್ನಾಟಕ ನನ್ನ ಹೆಮ್ಮೆ.🙏🙏🙏❤️

  • @girishgowda4284
    @girishgowda4284 Месяц назад +7

    Jai Karnataka, Jai Kannadambe ..

  • @irannasobarad8921
    @irannasobarad8921 Месяц назад +27

    ನಾವು ನಿಮಗೆ ಕೆಲಸ ಮಾಡಲು ಜಾಗ ಕೊಟ್ಟಿದ್ದಕ್ಕೆ ನಿಮ್ಮ ಜೀವನ ಚೆನ್ನಾಗಿರೋದು, ನಾವು ಕಟ್ಟೋ ಟ್ಯಾಕ್ಸ್ ನಿಂದಲೇ ನಿಮ್ಮ(ಉತ್ತರ ಭಾರತದವರ) ಬದುಕು ಸಾಗ್ತಿರೋದು, ಜೈ ಕನ್ನಡಾಂಬೆ, ಜೈ ಭುವನೇಶ್ವರಿ,

    • @venkataramanaupadhya5277
      @venkataramanaupadhya5277 Месяц назад +1

      ಇತರರಿಗೆ ಯಾಕೆ ಜಾಗ ಕೊಟ್ಟೆ? ಆ ಕೆಲಸ ನೀನೆ ಮಾಡಬಹುದಿತ್ತಲ್ಲಾ?

    • @nandanakumar5719
      @nandanakumar5719 Месяц назад

      ​​@@venkataramanaupadhya5277 expected from manuvadi
      Le thagdu 😂
      Ninnindale alva komuvada jathivada Ella huttiddu
      Ondu Dina ninna manuvadia sayutte neevella Karnataka dalli badukokagde north India ge odihogthira this is future of manuvadi😂😂😂😂😂

    • @nandanakumar5719
      @nandanakumar5719 Месяц назад

      ​@@venkataramanaupadhya5277expected from manuvadi
      Lay thagdu 😂
      Eno bandiddare neen manuvadi bittkondilva ond Dina Karnataka dalli badukokagde north India ge odihogthira this is the future of manuvadi and Hindi 😂

    • @adi-c8n
      @adi-c8n Месяц назад +1

      @@venkataramanaupadhya5277 ಉಪಾಧ್ಯಾಯರೇ, ಕೆಲಸ ಕೇಳ್ಕೊಂಡು ಬರೋದು, ಅವರ ಹೊಟ್ಟೆಪಾಡಿಗಾಗಿ .ಆಗ ಕರುಣೆ ತೋರಿಸಿ ಜಾಗ ನೀಡುವುದು, ಅವರ ಕೆಲಸಕ್ಕೆ ಸಂಭಾವನೆ ನೀಡುವುದು, ಸಹಜ ಪ್ರಕ್ರಿಯೆ .ನೀವು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದರೂ, ನಿಮ್ಮ ವಾಕ್ಯಗಳಲ್ಲಿ ಅಭಿಮಾನ ಖಂಡಿತಾ ಕಾಣುತ್ತಿಲ್ಲ .🤔ಯಾಕೆ ಎಂದು ಅರ್ಥವಾಗುತ್ತಿಲ್ಲ ?

    • @raghav6556
      @raghav6556 Месяц назад

      @@venkataramanaupadhya5277lo yako kannada kalthondu kannada hate madtidiya lowde yav uru nindu berke ansatte 😂😂 neenu nim appa kannadadavra 😂

  • @veenatamaramuthu241
    @veenatamaramuthu241 Месяц назад +1

    Blessed to be born here🙏

  • @AkhileshA-vr6mo
    @AkhileshA-vr6mo Месяц назад +4

    ನಮ್ಮ ಕನ್ನಡಿಗರ ಹೆಮ್ಮೆಯ ಹೆಂಗ್ ಪುಂಗ್ಲಿ ಗೆ ಜಯವಾಗಲಿ 👍👌🙏

  • @sandhyanayak6681
    @sandhyanayak6681 Месяц назад +7

    Sulibele sir gave deep discussion on North Indian ladies words. She only spoke about pub dancers. That's her level.

  • @shobac7279
    @shobac7279 Месяц назад

    Amazing speach !!!

  • @subhashyaraganavi8910
    @subhashyaraganavi8910 Месяц назад +6

    ನಮ್ಮ ಮೇಲೆ ಹಿಂದಿ ಹೇರಿಕೆ ಹೆಚ್ಚಾಗ್ತಾ ಇದೆ

    • @saadhwinisb2ndstd819
      @saadhwinisb2ndstd819 Месяц назад

      ಹಿಂದಿ ಹೇರಿಕೆ ಅಂತ ತಿಳಿಯೋದು ಯಾಕೆ.?
      ಅದೊಂದು ಭಾಷೆ.. ದೇಶವನ್ನು ಒಗ್ಗೂಡಿಸುವ ಸಾಧನವಾಗಿ ಬಳಕೆಯಾಗಬೇಕು.. ಅಷ್ಟೇ..

    • @seetharamhassannagaraj7241
      @seetharamhassannagaraj7241 15 дней назад

      ​@@saadhwinisb2ndstd819ದೇಶವನ್ನು ಒಗ್ಗೂಡಿಸೋಕೆ ಹಿಂದಿಯ ಅವಶ್ಯಕತೆಯಿಲ್ಲ,

  • @Savitha-x5t
    @Savitha-x5t Месяц назад +5

    🙏🙏♥️♥️♥️ಸೂಪರ್ sir ♥️♥️

  • @GeethaVandana-h3j
    @GeethaVandana-h3j Месяц назад +3

    Jai kannadambe....🙏🙏🙏

  • @goodsmile9014
    @goodsmile9014 Месяц назад

    Super speech.

  • @KirteshPatil-ci9mh
    @KirteshPatil-ci9mh Месяц назад +5

    First time sulibele respect

  • @Mhnirmala
    @Mhnirmala Месяц назад +2

    ಜೈಕನ್ನಡಾಂಬೆ‌ ಜೈಕರ್ನಾಟಕ

  • @BasavarajUliyappa
    @BasavarajUliyappa Месяц назад +3

    Jai kannada ❤

  • @TSS928
    @TSS928 Месяц назад +4

    Jai sriram

  • @dineshg.v.403
    @dineshg.v.403 Месяц назад +1

    ಜೈ ಕರ್ನಾಟಕ ❤🎉

  • @girishgagan2858
    @girishgagan2858 Месяц назад +1

    Super 🎉🎉🎉🎉🎉

  • @mehaboobsab674
    @mehaboobsab674 Месяц назад

    Great thoughts, well explained sir

  • @prasadchitrap3064
    @prasadchitrap3064 Месяц назад +3

    ಜೈ ಭಾರತ ಜನನಿಯ ತನುಜಾತೆ 🇮🇳
    ಜಯಹೇ ಕರ್ನಾಟಕ ಮಾತೆ 💛❤️

  • @athribhat2243
    @athribhat2243 Месяц назад +2

    Karnataka first

  • @BharataTalks
    @BharataTalks Месяц назад +4

    ಯಾವಳು ನಮ್ಮ ಕನ್ನಡಿಗರ ಬೀದಿ ನೆಕ್ಕೋಳು?

  • @rameshv5230
    @rameshv5230 Месяц назад +3

    Super sir

  • @puneethahppuneethahp
    @puneethahppuneethahp Месяц назад +2

    ಲವ್ ಯೂ ಬಾಸ್ ಯೂ ರ್ ರಿಯಲ್ ಬಾಸ್

  • @sureshgowda6643
    @sureshgowda6643 6 дней назад

    ಜೈ ಕರ್ನಾಟಕ

  • @Jsusiejsjwiuwiwi
    @Jsusiejsjwiuwiwi Месяц назад +18

    First time he talked sensibly

    • @sca654
      @sca654 Месяц назад +15

      He always speaks sensibly.But gulamas don't understand it.

    • @Jsusiejsjwiuwiwi
      @Jsusiejsjwiuwiwi Месяц назад +4

      @@sca654 see i don't want to argue with Andhabhakthas

    • @sca654
      @sca654 Месяц назад +7

      @@Jsusiejsjwiuwiwi better than bitti gulamas

    • @kushankumarp18
      @kushankumarp18 Месяц назад +5

      He always speaks sensibly. But hindu virodhis won't accept it 😂

    • @droptzbliss9652
      @droptzbliss9652 Месяц назад +1

      ​@@Jsusiejsjwiuwiwi ohh gulam spotted, anyways I'm happy that you understand atleast one of his speeches.

  • @nirmalamr2995
    @nirmalamr2995 Месяц назад

    Jai Karnataka thank you chakravarti jee

  • @chethankumarbp5478
    @chethankumarbp5478 Месяц назад +3

    Super

  • @sureshkumar-dq4bz
    @sureshkumar-dq4bz Месяц назад +1

    Sulebelege e sala nange esta aethu ❤

  • @karavalitv7227
    @karavalitv7227 Месяц назад +10

    ಹೆಂಗ ಪುಂಗಲಿ ಈ ಮಾತು ಬೇಕು ಜೈ ಕನ್ನಡ

    • @Mayursubhash
      @Mayursubhash Месяц назад

      ಲೋ ಮಾರಯ್ಯ ಈ ವಿಚಾರದಲ್ಲಿ ನಮ್ಮ ಕರ್ನಾಟಕದ ವೈಭವವನ್ನು ಹೊಗಳಿದ್ದಾರೆ ಚಕ್ರವರ್ತಿಯವರು ಆದರೂ ಇವರನ್ನು ನಿಂದಿಸೋ ನಿಮ್ಮಂತ ಕೊಳಕು ಜನರ ಮನಸ್ಥಿತಿ ಬದಲಾಗಲಿಲ್ಲ ತೂ ನಿಮ್ಮ ಜನ್ಮಕ್ಕೆ 🤮🤮🤮

    • @Mayursubhash
      @Mayursubhash Месяц назад

      ಲೋ ಮಾರಯ್ಯ ಈ ವಿಚಾರದಲ್ಲಿ ನಮ್ಮ ಕರ್ನಾಟಕದ ವೈಭವವನ್ನು ಹೊಗಳಿದ್ದಾರೆ ಚಕ್ರವರ್ತಿಯವರು ಆದರೂ ಇವರನ್ನು ನಿಂದಿಸೋ ನಿಮ್ಮಂತ ಕೊಳಕು ಜನರ ಮನಸ್ಥಿತಿ ಬದಲಾಗಲಿಲ್ಲ ತೂ ನಿಮ್ಮ ಜನ್ಮಕ್ಕೆ 🤮🤮🤮

    • @Mayursubhash
      @Mayursubhash Месяц назад

      ಲೋ ಮಾರಯ್ಯ ಈ ವಿಚಾರದಲ್ಲಿ ನಮ್ಮ ಕರ್ನಾಟಕದ ವೈಭವವನ್ನು ಹೊಗಳಿದ್ದಾರೆ ಚಕ್ರವರ್ತಿಯವರು ಆದರೂ ಇವರನ್ನು ನಿಂದಿಸೋ ನಿಮ್ಮಂತ ಕೊಳಕು ಜನರ ಮನಸ್ಥಿತಿ ಬದಲಾಗಲಿಲ್ಲ ತೂ ನಿಮ್ಮ ಜನ್ಮಕ್ಕೆ 🤮🤮🤮

    • @Mayursubhash
      @Mayursubhash Месяц назад

      ಲೋ ಮಾರಯ್ಯ ಈ ವಿಚಾರದಲ್ಲಿ ನಮ್ಮ ಕರ್ನಾಟಕದ ವೈಭವವನ್ನು ಹೊಗಳಿದ್ದಾರೆ ಚಕ್ರವರ್ತಿಯವರು ಆದರೂ ಇವರನ್ನು ನಿಂದಿಸೋ ನಿಮ್ಮಂತ ಕೊಳಕು ಜನರ ಮನಸ್ಥಿತಿ ಬದಲಾಗಲಿಲ್ಲ ತೂ ನಿಮ್ಮ ಜನ್ಮಕ್ಕೆ 🤮🤮🤮

    • @Mayursubhash
      @Mayursubhash Месяц назад

      ಲೋ ಮಾರಯ್ಯ ಈ ವಿಚಾರದಲ್ಲಿ ನಮ್ಮ ಕರ್ನಾಟಕದ ವೈಭವವನ್ನು ಹೊಗಳಿದ್ದಾರೆ ಚಕ್ರವರ್ತಿಯವರು ಆದರೂ ಇವರನ್ನು ನಿಂದಿಸೋ ನಿಮ್ಮಂತ ಕೊಳಕು ಜನರ ಮನಸ್ಥಿತಿ ಬದಲಾಗಲಿಲ್ಲ ತೂ ನಿಮ್ಮ ಜನ್ಮಕ್ಕೆ 🤮🤮🤮

  • @PraveenGNayak
    @PraveenGNayak Месяц назад

    Sir nim speech super irutte sir... Adrallu modi bagge helodantu innu super

  • @ManjuEdiga-g5m
    @ManjuEdiga-g5m Месяц назад +14

    ಇದೊಂದೇ ನೋಡು ಕನ್ನಡ ಬಗ್ಗೆ ಒಳ್ಳೇದ್ ಮಾತಾಡಿದ್ದು ನೀನು ❤️

    • @RajkumarE-eo9kj
      @RajkumarE-eo9kj Месяц назад

      ಸೂಲಿಬೆಲೆ ಸರ್ ಎಲ್ಲಾ ನು ಸರಿಯಾಗಿ ನೇ ಹೇಳೋದು ನೀನು ಸಿದ್ಧನ ಗುಲಾಮ ಅದರಿಂದ ನಿನಗೆ ಅದು ಅರ್ಥ ಆಗಲ್ಲ ಬಿಡು

  • @ShivaKumar-rg2vu
    @ShivaKumar-rg2vu Месяц назад +1

    ಜೈ ಚಕ್ಕು ಅಣ್ಣ 🙏🙏🙏😁😁😁

  • @vpg6984
    @vpg6984 Месяц назад +3

    ಜೈ ಹೆಂಗ್ ಪುಂಗ್ಲಿಯಯಾ ನಮಃ 🙏🏾🙏🏾

    • @pradeewinner2253
      @pradeewinner2253 Месяц назад

      Ninnavn tull saaba keydaaya namah

    • @vpg6984
      @vpg6984 Месяц назад

      @@pradeewinner2253 ಹೋಗಿ ಹೆಂಗ್ ಪುಂಗ್ಲಿ ತಿಕಾ ಹೊಡೆದಕು....

    • @raytputrtulrayhtputrtul8389
      @raytputrtulrayhtputrtul8389 25 дней назад

      😊

  • @lokeish8665
    @lokeish8665 Месяц назад +8

    Dewan sir M.Vishweshwarayya

  • @toneyprahuls1272
    @toneyprahuls1272 Месяц назад

    First time i liked his speech ❤

  • @Sudarshan99947
    @Sudarshan99947 Месяц назад +1

    Sir utthara bhathadavru ellige bandu jeevna katkondiddare.elliruvavarige elli kelsakodlikke yochene maadthare. Namma rajyadalli nammavrige kelsa sigthilla nammavrige kelsa kodlikke estondu rules haakthare.kannadigaru thaalme sahaneyalli etthida Kai.naavu utthara bharathadalli hogi Badukalikke estu kasta padbeku.

  • @MallammaPR
    @MallammaPR 22 дня назад

    🙏🙏🙏🙏🙏

  • @akshaydushyanth9720
    @akshaydushyanth9720 Месяц назад +7

    This is what we expect from you. First time he spoke well.

    • @Mayursubhash
      @Mayursubhash Месяц назад +2

      He always speaks very well it's not first time, you may seen him in this video for first time so you feel like that

    • @Mayursubhash
      @Mayursubhash Месяц назад

      He always speaks very well it's not first time, you may seen him in this video for first time so you feel like that

    • @Mayursubhash
      @Mayursubhash Месяц назад

      He always speaks very well it's not first time, you may seen him in this video for first time so you feel like that

    • @Mayursubhash
      @Mayursubhash Месяц назад

      He always speaks very well it's not first time, you may seen him in this video for first time so you feel like that

    • @Mayursubhash
      @Mayursubhash Месяц назад

      He always speaks very well it's not first time, you may seen him in this video for first time so you feel like that

  • @surya500k6
    @surya500k6 Месяц назад +6

    Anthevaranna badidu jai ge akidre ..sari aguthe

  • @sauravspeed
    @sauravspeed Месяц назад +2

    ಇದೊಂದೇ correct ಆಗಿ ಮಾತಾಡಿದ್ದು ಇವನು

  • @MahendraKumar-kz8kv
    @MahendraKumar-kz8kv Месяц назад +3

    ❤️🙏

    • @veenasacharya9020
      @veenasacharya9020 Месяц назад +2

      ಸರ್ ಅವಳೇನು ಬಂದು ನಮಗೆ ಉದ್ದಾರ ಮಾಡೋದು ನಮ್ಮ ಕರ್ನಾಟಕ ಕ್ಕೆ ಅವಳು ಗತಿ ಇಲ್ಲದೆ ಕೆಲಸಕ್ಕೆ ಬಂದವಳು ಅಲ್ಲೇ ಅವಳಿಗೆ ವಾಪಾಸ್ ಹೋಗಲಿಕ್ಕೆ ಹೇಳಿ, ಅವಳು ಹೋಗಬಹುದಾ..... ಅಲ್ಲಿ ಮಣ್ಣು ತಿನ್ನಬೇಕಾಗುತ್ತದೆ ಅಷ್ಟೇ... ನಾಯಿ ಬೊಗಳಿದರೆ ದೇವಲೋಕ ಹಾಳಗಲ್ಲ😂

  • @yragi2800
    @yragi2800 Месяц назад

    Super 💯❤

  • @ShailajaB-r3h
    @ShailajaB-r3h Месяц назад

    Jai chakravarthyji....🙏🙏

  • @mohanbabu5683
    @mohanbabu5683 Месяц назад +1

    ಎಲ್ಲ ಭಾಷೆಗೂ ತುರಜುಮ್ ಮಾಡಿ..

  • @somashekarmunikoti5930
    @somashekarmunikoti5930 Месяц назад +3

    We should not be soft & invite outsiders...

  • @puneethahppuneethahp
    @puneethahppuneethahp Месяц назад +1

    ಏನ್ ಮಾತಾಡ್ತೀರಿ ಬಾಸ್ ಚಿಂದಿ

  • @slakshmisrinivas4437
    @slakshmisrinivas4437 Месяц назад

    Horaatagaara bagge hige maatanaadabaaradu . saadhyavaadare dhesha dharmakkaagi horaadi

  • @sigma_male_927
    @sigma_male_927 Месяц назад +3

    First time he is talking sense...

  • @VikasKumar-zm8ib
    @VikasKumar-zm8ib Месяц назад

    ❤❤❤❤❤❤❤❤❤❤❤❤❤❤❤❤

  • @arjunsk1996
    @arjunsk1996 Месяц назад +10

    ಹೆಂಗ್ ಪುಂಗ್ಲಿ ಇದೊಂದು ಮಾತ್ರ ಸತ್ಯ ಹೇಳಿದ್ದಾನೆ ಕರ್ನಾಟಕ ಕನ್ನಡದ ಬಗ್ಗೆ😂😂😂

  • @sandeeps1542
    @sandeeps1542 Месяц назад +2

    ಇದೊಂದೇ ಕನ್ನಡ ಪರವಾದ ಮಾತು ... ಹಿಂದುತ್ವದ ನಾಯಿಗಳಿಂದ

    • @trivenir3665
      @trivenir3665 Месяц назад

      Ninu Yadava naayi

    • @subramanyaacharya9778
      @subramanyaacharya9778 Месяц назад +5

      ಹಿಂದುತ್ವದ ನಾಯಿ ಎಂದರೇನು?
      ಬಹುಶಃ ನೀನು ಕಲಬೆರಕೆನೆ ಇರಬೇಕು....

    • @sandeeps1542
      @sandeeps1542 Месяц назад

      @@subramanyaacharya9778 ಹಿಂದುತ್ವದ ನಾಯಿಗಳು ಅಂದರೆ ಉತ್ತರದವರ ತುಣ್ಣೇ ಉಂಡು ಕನ್ನಡ ತಾಯಿಗೆ ಬೆಲೆ ಕೊಡದ ನಾಯಿಗಳು ಅಂತ

    • @VikasKumar-zm8ib
      @VikasKumar-zm8ib Месяц назад

      😢😢😢😢😢😢😢😢😢 DOG. U. 😢😢😢😢😢😢😢😢😢😢

  • @chandrodayaraghapur2738
    @chandrodayaraghapur2738 Месяц назад +1

    ಲೋ ಹೆಂಗೆ ಪುಂಗಳಿ, ಎಲ್ಲಪ ಚಿನ್ನದ ರಸ್ತೆ

  • @anandp8803
    @anandp8803 Месяц назад

    👌💐🙏

  • @shivakumaralgur8971
    @shivakumaralgur8971 Месяц назад

    🙏

  • @UshaChandrakanth
    @UshaChandrakanth Месяц назад

    🙏🏻👍👌

  • @555559806
    @555559806 Месяц назад

  • @Naani-cx5gq
    @Naani-cx5gq Месяц назад

    Anna nija helbittallanna

  • @BadraVeeraBadra
    @BadraVeeraBadra Месяц назад +1

    ಇವನಿಗೆ ಇವತ್ತು ಆರ್ ಎಸ್ ಎಸ್ ನವರು ಊಟ ಹಾಕಲ್ಲ

    • @santhusandy6536
      @santhusandy6536 24 дня назад

      Nim appange hellu first ninge olle utta hakoke, bari chemical gobra hakidhane adhuke, nin enge hagidhiya

  • @harishh4464
    @harishh4464 Месяц назад +12

    ಕೆಟ್ಟಮೇಲಾದರೂ ಕುವೆಂಪು ಬಗ್ಗೆ ಒಳ್ಳೆಯ ಮಾತುಗಳು ಇವನ ಬಾಯಿಂದ ಬಂದವು😂

  • @sharoonmurthy2271
    @sharoonmurthy2271 Месяц назад

    ಮೊದಲ ಬಾರಿಗೆ ತುಂಬ ಸ್ಪಷ್ಟವಾಗಿ ಮಾತನಾಡಿದ್ದೀರಿ ಸೂಲಿ ಬೇಲಿ ಅವರೇ ಬಡಗಣ ಭಾರತಿಯರ ಹಾವಳಿ ಜಾಸ್ತಿ ಆಗಿದೆ ಇವತ್ತು ಬಿ ಎಮ್ ಟಿ ಸಿ ಬಸ್ಸಿನಲ್ಲಿ ಒಂದು ಘಟನೆ ನಡೆಯಿತು ಬಸ್ conductor ಬಸ್ಸಿನಲ್ಲಿ ಇದ್ದ ಪ್ರಯಾಣಿಕನಿಗೆ ಹೆಂಗಸರು ಸೀಟ್ ಅಲ್ಲಿ ಕುಳಿತು ಕೊಳ್ಳ ಬೇಡ ಅಂದರು ಅಷ್ಟು ಕ್ಕೆ ಅವ ಕೋಪಗೊಂಡು conductor ಗೆ ಚಾಕುವಿನಿಂದ ಇರಿದ conductor ನನ್ನನ್ನು ಕೊಂದ ಅಂಥ ಜೋರಾಗಿ ಕಿರಿಚುವುದಕ್ಕೆ ಶುರು ಮಾಡಿದ ಅಷ್ಟರಲ್ಲಿ ಬಸ್ ಅಲ್ಲಿ ಇದ್ದಂತ ಪ್ರಯಾಣಿಕರು ಹೆದರಿ ಭಯಬೀತರಾಗಿ ಓಡಿ ಹೋದರು ತಕ್ಷಣ ಆ ಆರೋಪಿನ ಬಸ್ ಒಳಗೆನೇ ಕೂಡಿ ಹಾಕಿದರು ಅವನು ಆ ಸಿಟ್ಟಿನಲ್ಲಿ ಬಸ್ ನ ಗಾಜುನ್ನು ಚಾಕುವಿನಿಂದ ಪುಡಿ ಪುಡಿ ಮಾಡಿದ ಅವನು ಒಬ್ಬ ಮರುಳ ಸೈಕೂ ಅಂಥ ತಿಳಿದು ಬಂದಿದೆ ಯಾರ್ ದೊ ಮೇಲೆ ಇದ್ದಂತ ಕೋಪವನ್ನು ಮುಗ್ಧ ಬಸ್ conductor ಮೇಲೆ ತೋರಿದ್ದಾನೆ ಅವನು ಉತ್ತರ ಮೂಲದ ಝಾರ್ಖಂಡಿನವ ಅಂಥ ಕಂಡು ಬಂದಿದೆ ವರದಿಗಳ ಪ್ರಕಾರ ಈ ಬಡಗಣರು ತೆಂಕಣರ ಊರಿಗೆ ಬಂದರು ಅವರ ಮೇಲೆ ದೌರ್ಜನ್ಯ ಎಸಗುತ್ತಾರೆ ಇಂದು ಬೆಂಗಳೂರಿನ ಐಟಿ ಬಿಟಿ ಕಂಪನಿ ಗಳಲ್ಲಿ ಎಲ್ಲ ಹೆಚ್ಚು ಅಂದರೆ ಮುಕ್ಕಾಲು ವಾಸಿಯಷ್ಟು ಅವರೇ ತುಂಬಿ ತಳುಕುತ್ತಿದ್ದಾರೆ ಬೆಂಗಳೂರು ನಮ್ಮದೇ ಅನ್ನುವ ಮಟ್ಟಿಗೆ ದರ್ಪ ಮೆರೆತ್ತಿದ್ದಾರೆ ಉತ್ತರ ಭಾರತಿಯರು ನಮ್ಮ ನೆಲದಲ್ಲಿ ಬದುಕುತ್ತಿರುವುದು ನಮಗೆ ಏನು ಅಭ್ಯಂತರವಿಲ್ಲ ಆದರೆ ಬಹಳ ವರ್ಷಗಳಿಂದ ನಮ್ಮ ನೆಲದಲ್ಲಿ ಇದ್ದುಕೊಂಡು ನಮ್ಮ ನೆಲ ನಮ್ಮ ಬಾಷೆ ಬಗ್ಗೆ ಕೇವಲವಾಗಿ ಮಾತನಾಡಿದರೆ ನಾವು ಕೂಡ ನಮ್ಮ ಆದಂತ ರೀತಿಯಲ್ಲಿ ಪ್ರತಿಕ್ರಿಯೆ ಕೊಡಲೇಬೇಕು ಇಲ್ಲ ಅಂದರೆ ಅವರ ಅಟ್ಟ ಹಾಸ ಹಾವಳಿ ದಾಂದಲೆ ಇನ್ನಷ್ಟು ಹೆಚ್ಚು ಆಗುತ್ತೆ ಅದಕ್ಕೆ ತಕ್ಕಂತೆ ನಾವು ಎದುರೇಟು ಕೊಡತ್ತಲೇ ಇರಬೇಕು ಹೀಗೆ ಬಿಟ್ಟರೆ ನಮ್ಮ ಬೆಂಗಳೂರು ನಗರ ವನ್ನು ಅವರೇ ಅಕ್ರಮಿಸಿ ಕೊಳ್ಳುತ್ತಾರೆ ಬೆಂಗಳೂರು ನಮ್ಮ ನಾಡಿನ ರಾಜಧಾನಿ ಅದನ್ನು ನಾವು ನಮ್ಮ ಕೊನೆಯುಸಿರು ಇರುವವರೆಗೂ ಯಾರಿಗೂ ಬಿಟ್ಟು ಕೊಡಬಾರದು ನಮ್ಮ ರಾಜ್ಯ ನಮ್ಮ ರಾಜಧಾನಿ ನಮಗೆ ಹೆಮ್ಮೆ ಪರರಿಗೆ ಬಿಟ್ಟು ಕೊಡುವುದು ನಮ್ಮ ನಡಿಗೆ ಅಲ್ಲ. ಅದಕ್ಕಾಗಿ ಯೇ ನಮ್ಮ ಡಾ. ರಾಜ್ ಅಪ್ಪಾಜಿ ಅವರು ಸತತ ಒಂದು ವರ್ಷ ಗೋಕಕ್ ಚಳುವಳಿ ನಡೆಸಿದರು ಆ ಚಳುವಳಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಅಣ್ಣಾ ಅವರು ಮತ್ತು ಅವರ ಕುಟುಂಬದ ಕಟ್ಟಾ ಅಭಿಮಾನಿ.

  • @Diiii-h1d
    @Diiii-h1d Месяц назад +7

    There is only one way stop this. Keep reservation for kannadigas 80% in all companies in Bangalore. Then only this northies attitude will decrease.

  • @anshar4953
    @anshar4953 Месяц назад +1

    O hudagi tanna koli tagundu avala rajyake hogali

  • @shashG30
    @shashG30 Месяц назад +1

    Hen pungli devru, gold road yalli😂

  • @IbrahimU-g2c
    @IbrahimU-g2c Месяц назад

    2014rinda karnataka aithu

  • @multiroast1000
    @multiroast1000 Месяц назад +4

    ಕರ್ನಾಟಕದ ಬಗ್ಗೆ ಮಾತನಾಡುವಾಗ ನೀವು ಹೆಚ್ಚು ಮಾತನಾಡಿದ್ದೆ ಧರ್ಮದ ಬಗ್ಗೆ ಆದರೆ ಕನ್ನಡದ ನಿಜವಾದ ಧರ್ಮ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲೇ ಇಲ್ಲ . ಬಸವಣ್ಣನವರ ಲಿಂಗಾಯತ ಧರ್ಮ ಕನ್ನಡ ನಾಡಿನ ಮೊದಲ ಧರ್ಮ ಅದರ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ಕನ್ನಡಕ್ಕೆ ತನ್ನದೇ ಆದ ಧರ್ಮ ಇದೆ ಅಂದ್ರೆ ಅದು ಲಿಂಗಾಯತ ಧರ್ಮ.

    • @Anamikamanju
      @Anamikamanju Месяц назад +1

      Le tagade basavannaa huttide brahmanaragi,,,Adare brahmanalli idda kelavu anacharagalinda besattu lingayatragiddu,kuppesha

    • @tapaleseena
      @tapaleseena Месяц назад

      ಲಂಗ ಎತ್ತಿ ಲಿಂಗ ಇಡುವ ಧರ್ಮ

    • @Taste_ofIndia
      @Taste_ofIndia Месяц назад

      Yah Basavanna was against cast system but these people created one more cast with his name

    • @Mayursubhash
      @Mayursubhash Месяц назад

      😂😂😂 ಯಾವುದೋ ಅದು ಕಾಮಿಡಿ ಲಿಂಗಾಯತ ಧರ್ಮ, ಅದೆಲ್ಲಿಂದ ಈ ತಲೆಬುಡ ಇಲ್ಲದ ತರ್ಕರಹಿತ ಹುರುಳಿಲ್ಲದ ಮಾತುಗಳನ್ನು ಆಡುತ್ತೀರೋ ದೇವರೇ ಬಲ್ಲ, ಲಿಂಗಾಯತ ಅನ್ನೋದು ಒಂದು ಪಂಥ ಅಷ್ಟೇ ಧರ್ಮ ಅಲ್ಲ ಈಗ ಅದು ಒಂದು ಜಾತಿಯಾಗಿದೆ , ಕರ್ನಾಟಕದಲ್ಲಿ ಮತ್ತು ಇಡೀ ಭಾರತದಲ್ಲಿ ಮೊದಲಿನಿಂದಲೂ ಇದ್ದದ್ದು ಸನಾತನ ಧರ್ಮ ತದನಂತರ ಬಂದದ್ದು ಜೈನ ಧರ್ಮ, ತದನಂತರ ಬಹುಮನಿ ಸುಲ್ತಾನರಿಂದ ಇಸ್ಲಾಂ ಬಂತು, ಬ್ರಿಟಿಷರು ಮತ್ತು ಪೋರ್ಚುಗೀಸರಿಂದ ಕ್ರೈಸ್ತ ಮತ ಬಂತು ಅಷ್ಟೇ ಇದೆ ಇತಿಹಾಸ ನೀನು ಹೇಳಿದ್ದು ವಾಟ್ಸಾಪ್ ಯೂನಿವರ್ಸಿಟಿಯ ಪೊಳ್ಳು ತಲೆಬುಡ ಇಲ್ಲದ ಇತಿಹಾಸ.

    • @Mayursubhash
      @Mayursubhash Месяц назад

      😂😂😂 ಯಾವುದೋ ಅದು ಕಾಮಿಡಿ ಲಿಂಗಾಯತ ಧರ್ಮ, ಅದೆಲ್ಲಿಂದ ಈ ತಲೆಬುಡ ಇಲ್ಲದ ತರ್ಕರಹಿತ ಹುರುಳಿಲ್ಲದ ಮಾತುಗಳನ್ನು ಆಡುತ್ತೀರೋ ದೇವರೇ ಬಲ್ಲ, ಲಿಂಗಾಯತ ಅನ್ನೋದು ಒಂದು ಪಂಥ ಅಷ್ಟೇ ಧರ್ಮ ಅಲ್ಲ ಈಗ ಅದು ಒಂದು ಜಾತಿಯಾಗಿದೆ , ಕರ್ನಾಟಕದಲ್ಲಿ ಮತ್ತು ಇಡೀ ಭಾರತದಲ್ಲಿ ಮೊದಲಿನಿಂದಲೂ ಇದ್ದದ್ದು ಸನಾತನ ಧರ್ಮ ತದನಂತರ ಬಂದದ್ದು ಜೈನ ಧರ್ಮ, ತದನಂತರ ಬಹುಮನಿ ಸುಲ್ತಾನರಿಂದ ಇಸ್ಲಾಂ ಬಂತು, ಬ್ರಿಟಿಷರು ಮತ್ತು ಪೋರ್ಚುಗೀಸರಿಂದ ಕ್ರೈಸ್ತ ಮತ ಬಂತು ಅಷ್ಟೇ ಇದೆ ಇತಿಹಾಸ ನೀನು ಹೇಳಿದ್ದು ವಾಟ್ಸಾಪ್ ಯೂನಿವರ್ಸಿಟಿಯ ಪೊಳ್ಳು ತಲೆಬುಡ ಇಲ್ಲದ ಇತಿಹಾಸ.

  • @sangeethaamotilal8119
    @sangeethaamotilal8119 Месяц назад +1

    We should learn to identify real enemies of our culture and civilization, and not give too much importance to one headweight lady, who seems to be inciting divisive agenda, may be she is on the payroll of some foreign forces.

  • @simondsouza201
    @simondsouza201 Месяц назад

    ಈಗ ಸರಿ ಆದಿ

  • @btsmohan
    @btsmohan Месяц назад

    P M helappa Eduna ?
    Kannadigarigoth

  • @chaithanyav6646
    @chaithanyav6646 Месяц назад

    Ho kannadada bagge abhimana agide😂😂

  • @ArunKumar-t6w4t
    @ArunKumar-t6w4t Месяц назад +1

    Yaramma thayi buddi ediya elva, heni odiruve nenu, ninage kelasa kottu anna koduthirodu karanataka, bengloor namminda badukide anthidale, ok ma nenu karanataka bittu tholagu

  • @malabhoote9091
    @malabhoote9091 Месяц назад

    Estu mathdithiyalla yaudu thadeyake aglla ninge

  • @veerakarna-d5o
    @veerakarna-d5o Месяц назад +1

    karnataka janagalige jagala ittu hodi hogtane ivanu.husharu agirbeku.karnataka jna navella olle retiyalli jivana madona.

  • @ur7358
    @ur7358 Месяц назад

    Idanne siddu heltiddu...ivaga chakku heliddu modi mosa Karnataka kke...

  • @GanadaKatya
    @GanadaKatya Месяц назад

    Keppa Parashuram huttidu Indore nalli
    Madya Pradesh
    Haiheya khatriya kuda madya Pradesh davre

  • @manjulashetty1487
    @manjulashetty1487 25 дней назад

    Hanumanji huttiddu Karnatakaddalli

  • @vibin8193
    @vibin8193 Месяц назад

    Ningu avalgu yen difference illa ...

  • @malabhoote9091
    @malabhoote9091 Месяц назад

    Nenennu dodda sundrina ogee

  • @divakar.v4520
    @divakar.v4520 Месяц назад

    Nimma kannada bhashna avarige artha agalla, so no use.

  • @Suri1551
    @Suri1551 Месяц назад +4

    Hindi ge bucket hidiyo bolike yeno heltha avane 😂😂😂😂

    • @soullover8484
      @soullover8484 Месяц назад +1

      Saabru tunne unnavnu eno heltavne

  • @kumarkarunesh2040
    @kumarkarunesh2040 Месяц назад

    Evanobba malla

  • @naviprcc
    @naviprcc Месяц назад

    pungla 😂

  • @kbsrinivas8308
    @kbsrinivas8308 Месяц назад +1

    👍👌🙏

  • @mahibubsabjjamadar4607
    @mahibubsabjjamadar4607 Месяц назад

    Very Good Speech Sir

  • @RAJESHKUMAR-eo5mk
    @RAJESHKUMAR-eo5mk Месяц назад +1

    Jai sriram