ಗೋಪಾಲಸ್ವಾಮಿ ಆನೆಯ ನಿಧನದ ನಂತರ ಶ್ರೀರಂಗಪಟ್ಟಣ ದಸರಾ ಅಂಬಾರಿ ಆನೆ ಯಾವುದು ಎಂದು ಯೋಚನೆ ಮಾಡವಾಗ ಇಲಾಖೆಯ ಕೈ ಇಡಿದಿದ್ದು ಮಹೇಂದ್ರ ಆನೆ ಮುಂದೆ ಮಹೇಂದ್ರ ನಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡದಿದ್ದರೆ ಅದು ಮಹೇಂದ್ರನಿಗೆ ಇಲಾಖೆ ಮಾಡುವ ಮೋಸ, ಹೊಸಬರು ಸಿಕ್ಕಿದಾಗ, ಕಷ್ಟದಲ್ಲಿದ್ದಾಗ ಕೈ ಇಡಿದವರನ್ನು ಕೈ ಬಿಡುವ ಕೆಲಸ ಮಾಡಿದಂತಾಗುತ್ತದೆ
ನಾವು ಮನಷ್ಯರೇ ಎಷ್ಟು ಶಾಂತ ಆಗಿರ್ತೀವಿ, ಯಾವಾಗ್ಲೂ ಸಿಡಿ ಸಿಡಿ ಅಂತಿರ್ತೀವಿ, ಇನ್ನು ಆನೆಗೆ ಎಷ್ಟು ಕೆಲಸ ಕೊಡ್ತಾರೆ, ಆದ್ರೂ ಸೈಲೆಂಟ್ ಇರ್ತಾವೆ, ಒಮ್ಮೊಮ್ಮೆ ರೈಸ್ ಆಗ್ತವೆ, ಆದ್ರೂ ನಮ್ಮ ಮಾವೂತರು ಹೇಗೆ ಕಂಟ್ರೋಲ್ ತರ್ತಾರೆ ನೋಡಿ, evvag ಎಷ್ಟು ಹೇಳಿದ್ದ ಕೇಳ್ಕೊಂಡ ಇರತ್ತೆ ಪಾಪ.
@@JAIHANUMAANKANNADAVLOGS ಚಿಕ್ಕವನು ಆದ್ರೆ ಒಳ್ಳೇದು ಅಂತ, ಯಾಕೆಂದ್ರೆ, ಶಕ್ತಿ ಇರತ್ತೆ strong iratte ನಿಭಾಯಿಸಿಕೊಂಡು ಹೋಗೋ age ಇರತ್ತೆ, 50 ಗಿಂತ ಜಾಸ್ತಿ adre ಸ್ವಲ್ಪ ಅಲ್ಲಿಗೆ ಇಲ್ಲೂ ನೋವುಗಳು start ಆಗತ್ತೆ, ಅದಕ್ಕೆ, ಅಭಿಮನ್ಯು ಗೆ ಅನುಭವ ತುಂಬಾ ಇದೆ ಅದ್ರಿಂದ ನಿಭಾಯಿಸಿಕೊಂಡು hogtidaane
Mahendra na munde dhananjaya enu alla ambari horodralli agli work nalle agli Mahendra na mele ero confidence dhananjaya mele ediya Forest department avrige nive keli one sala😂 only mahendra❤
Namaste Vikram sir abhimanyuge five tims or six times ambari horisodu saku sir please yakandre abhimanyuge eegagale Kali novina samasye ide mattu seven times antoo khandita beda sir adu elu beelu adarinda yavudadaroo samasye agutte sir ee matu old jenerasion avara anubhavada matu sir abhimanyugoo beda bere yava sakanegaligoo samasyeyagalee kedukagodu beda sir arjunana daruna savu eegaloo nammellara kanna mundide Vikram sir matte ee ambari horeso karyavantoo khandita beda snnode nammella prani priyara korike bedike abhipraya Vikram sir please idannu nadesikodi sir ee papada mooka pranigalige ishtondu bhara horesbeku helidante keltave anno tatsarana Vikram sir nammellara khushigagi ivugalige samasye tandittu Khushi padodu yava nyaya sir avugalige pranapaya bandaga aatayinoo.kapadtilwalla Vikram sir terallittu kooda meravanige madbidalla nishane aanegalannagi balasali parvagilla sir please Vikram sir enadroo madi please sir dayavittu sir aane mele ambari horesodu nillabeku sir nammella pranipriyara ayassu punya Ella punya jeevigalada mooka pranigalige. Kottu aa devru kapadli annode nammellara ashaya prartsne sir❤❤❤❤❤❤❤❤❤❤❤❤❤❤❤❤❤❤❤❤❤❤❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
ಏನ್ ಮಾತು, ಅಂಬಾರಿ ಆನೆ ಹೊರ್ಲೆ ಬೇಕು, ಯಾಕೆಂದ್ರೆ ನಮ್ಮ ಸಂಸ್ಕೃತಿ ಅದು, ದಸರಾ ಗೆ ಹೋಗೋದೇ ಅಂಬಾರಿ ನೋಡೋಕೆ ಅದನ್ನ ನಿಲ್ಲಿಸುದ್ರೆ ನಾವೆಲ್ಲರೂ ಧರಣಿ ಕೂರ್ತೀವಿ, ಆನೆ ಅಂಬಾರಿ ನಮ್ಮ ಹೆಮ್ಮೆ, ಗೌರವ.
ಕರಡಿ ಜೊತೆ ಫೈಟ್ ಮಾಡೋಕೆ ಯಾವ ಸಾಕಾನೇನು ಬರಲಿಲ್ಲ, ಯಾಲ್ಲ ಆನೆಗಳು ಓಡಿ ಹೋಯ್ತು. ಆದ್ರೆ ಡಾಟ್ ಮಾಡದೇ ಫೈಟ್ ಮಾಡಿದ್ದೂ ನಮ್ಮ ಕಿಂಗ್ ಕುಮ್ಕಿ ಸ್ಪೆಷಲಿಸ್ಟ್ ಅಭಿಮನ್ಯು 😘❤️😘❤️
ಗೋಪಾಲಸ್ವಾಮಿ ಆನೆಯ ನಿಧನದ ನಂತರ ಶ್ರೀರಂಗಪಟ್ಟಣ ದಸರಾ ಅಂಬಾರಿ ಆನೆ ಯಾವುದು ಎಂದು ಯೋಚನೆ ಮಾಡವಾಗ ಇಲಾಖೆಯ ಕೈ ಇಡಿದಿದ್ದು ಮಹೇಂದ್ರ ಆನೆ ಮುಂದೆ ಮಹೇಂದ್ರ ನಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡದಿದ್ದರೆ ಅದು ಮಹೇಂದ್ರನಿಗೆ ಇಲಾಖೆ ಮಾಡುವ ಮೋಸ, ಹೊಸಬರು ಸಿಕ್ಕಿದಾಗ, ಕಷ್ಟದಲ್ಲಿದ್ದಾಗ ಕೈ ಇಡಿದವರನ್ನು ಕೈ ಬಿಡುವ ಕೆಲಸ ಮಾಡಿದಂತಾಗುತ್ತದೆ
Well said 100 % correct.
@@chethanrgowda4530 ಇಲ್ಲಿ ಪ್ರಾಣಿಗಳಲ್ಲೂ ಕೂಡ ರಾಜಕೀಯ ನಡೆಯುತ್ತಂತೆ ಇದು ಇದ್ದದೆ ಆದ್ರೆ ನಮ್ಮಂತ ಪ್ರಾಣಿ ಪ್ರಿಯರಿಗೆ ತುಂಬಾ ದುಃಖ ಕರ ಸಂಗತಿ...... 😔
👏👍
ಹೌದು ಬ್ರದರ್ ಮಹೇಂದ್ರ ರೆಡಿ ಇದಾನೆ...... ಅಭಿಮನ್ಯು ನಂತರ ಮಹೇಂದ್ರ.
ವಿಕ್ರಂ ಸರ್ ಹೇಳ್ತಿರೋದು ಲೆಕ್ಕಕ್ಕೆ ಇಲ್ಲ ಬಿಡಿ.
@@chethanrgowda4530 👌
Next ambari elephant definitely dynamic elephant Dananjaya very beautiful elephant beautiful tusk and height
ಅಮ್ಮ ಮಾಸ್ತಿ ಅಮ್ಮ. ಯಲ್ಲ ಮೂಕ ಪ್ರಾಣಿಗಳ ಕಾಪಾಡಿ ಅದರಲ್ಲೂ ಮುಖ್ಯವಾಗಿ ನಮ್ಮ ಆನೆಗಳನ್ನು ಕಾಪಾಡಿ ಅಮ್ಮ. 🌹🙏🌹
ಮುಂದಿನ ಅಂಬಾರಿ ಆನೆ ನಮ್ಮ ಮಹೇಂದ್ರ
Mahendra next captain ❤️🌍
❤
Ohh brame😂😂
@@Lure_logic728 ninu nanu ಭ್ರಮೆ ಅಲ್ಲೇ ಬದುಕುತ್ತಿರುವುದು ಇರಲಿ ನೋಡುವಾ ಮಹೇಂದ್ರ.... ಬಾಹುಬಲಿ.... No ಬಲ್ಲಾಳ..... ದೇವಾ.....
@@Lure_logic728 😂yoro evanu jalgar Nan maga
@@RaghuMd-dw5rh innu obba miss agidane,,,Harsha ane,,,adu future ambari ane,,,
Dhananjay kooda ambari ane,,,Mahendra kooda ambari ane,,but first preference yavdakk kodthare noduva,,, next dasara alli
Only ಮಹೇಂದ್ರ ಬಾಹುಬಲಿ... ಧನಂಜಯ ಅಂದ್ರೆ ಇಷ್ಟ ಆದ್ರೆ ಮಹೇಂದ್ರ ನ ಕಾರ್ಯವೈಖರಿ ಮುಂದೆ ಅದರ ಸೇವೆಯ ನೋಡಿ ಅಂಬಾರಿ ಆನೆಯಾಗಿ ಮಾಡಬೇಕು...😢
Dhananjay brother ❤
ಮುಂದಿನ ಅಂಬಾರಿ ಆನೆ ನಮ್ಮ "ಮಹೇಂದ್ರ"❤❤❤
Both are good but mahendra have 3 yr experience in shrirangpatna dasara and he is more brave but dhananjaya gets tense some times
ನಾವು ಮನಷ್ಯರೇ ಎಷ್ಟು ಶಾಂತ ಆಗಿರ್ತೀವಿ, ಯಾವಾಗ್ಲೂ ಸಿಡಿ ಸಿಡಿ ಅಂತಿರ್ತೀವಿ, ಇನ್ನು ಆನೆಗೆ ಎಷ್ಟು ಕೆಲಸ ಕೊಡ್ತಾರೆ, ಆದ್ರೂ ಸೈಲೆಂಟ್ ಇರ್ತಾವೆ, ಒಮ್ಮೊಮ್ಮೆ ರೈಸ್ ಆಗ್ತವೆ, ಆದ್ರೂ ನಮ್ಮ ಮಾವೂತರು ಹೇಗೆ ಕಂಟ್ರೋಲ್ ತರ್ತಾರೆ ನೋಡಿ, evvag ಎಷ್ಟು ಹೇಳಿದ್ದ ಕೇಳ್ಕೊಂಡ ಇರತ್ತೆ ಪಾಪ.
Next ambari Elephant Dananjaya ❤
Danjaya elephant gay dam Ella bro baya belute😂
@@RAVI-p3nfirst elephant achievement bagge thilko,,,sumne adakke kodalla,,,next Dhananjay anene
Yess @@Lure_logic728
ಮಹೇಂದ್ರ ಪಕ್ಕಾ pix
@@Lure_logic728 yaro evanu jalgar Nan maga 😂
ಮುಂದಿನ ಭಾರಿ ಮಹೇಂದ್ರ
ಅಭಿಮನ್ಯು 60 ಇಯರ್ ಆದ್ ಮೇಲೆ ಧನಂಜಯ ಭೀಮ ಸ್ಟ್ರಾಂಗ್ ಇದಾನೆ ಮಹೇಂದ್ರ ಏಕಲವ್ಯ ಯಾರಾದ್ರೂ ok
ಭೀಮ ಇನ್ನೂ ಚಿಕ್ಕವನು ಬ್ರದರ್..... Next ಮಹೇಂದ್ರ ಆಮೇಲೆ ಭೀಮ
@@JAIHANUMAANKANNADAVLOGS ಚಿಕ್ಕವನು ಆದ್ರೆ ಒಳ್ಳೇದು ಅಂತ, ಯಾಕೆಂದ್ರೆ, ಶಕ್ತಿ ಇರತ್ತೆ strong iratte ನಿಭಾಯಿಸಿಕೊಂಡು ಹೋಗೋ age ಇರತ್ತೆ, 50 ಗಿಂತ ಜಾಸ್ತಿ adre ಸ್ವಲ್ಪ ಅಲ್ಲಿಗೆ ಇಲ್ಲೂ ನೋವುಗಳು start ಆಗತ್ತೆ, ಅದಕ್ಕೆ, ಅಭಿಮನ್ಯು ಗೆ ಅನುಭವ ತುಂಬಾ ಇದೆ ಅದ್ರಿಂದ ನಿಭಾಯಿಸಿಕೊಂಡು hogtidaane
Vasanth annan simple supper😂
Vasanth anna ❤❤
Yes I know Already Dananjaya Or List Bhima pending 😊😊😊
Mahendra na munde dhananjaya enu alla ambari horodralli agli work nalle agli Mahendra na mele ero confidence dhananjaya mele ediya Forest department avrige nive keli one sala😂 only mahendra❤
ವಿಕ್ತಂ ಗೌಡರೆ ನಾವು ಮೈಸೂರಲ್ಲಿದ್ದೇವೆ.ಆನೆಗಳನ್ನು ನೋಡಲೇ ಬಂದಿದ್ದು ಆದರೆ ನೋಡೋಕೆ ಆಗಿಲ್ಲ.ದಯಮಾಡಿ ನೋಡಲು ಅವಕಾಶ ಮಾಡಿಕೊಡಬೋದಾ ??
Vasanth anna mele Tumba first nambike vuntu nange
Next year Mathigudu ganesha pratistapana madbeku. ? 2024 E varsha Mysore Ganesha Festival Agide
Next Mahendra
Prashant aane next ambari aane agbeku
Ane thumba dodda aane (3m ide)
Dantha thumba channagi ide
Hage 51 vayasu
ಧನಂಜಯ ❤️💛🧡💙💚
Mahindra❤❤ nest
Bhima Next leader Fix 😊😊😊bhima
Abhimanyu ❤
ಹಾಯ್ ವಿಕ್ರಮ್ ಸರ್
Danajaya matte Mahendra annena onde dina onde sari edddirodu chutiyappa sir avre helidare
ಮುಂದಿನ captain Mahendra
Vikram sir mathra Bachelor❤
Ennu ondu varsha Abhimanyu Successful complete Madutane Dasara 2025
Next year Namma Abhimanyu Successful dasara finish madi Retirement aguva Chance vuntu 2025
ಸರ್ ಮೂರೆ ಆನೆಗಳಿದ್ವುಇವತ್ತು ನಮಗೆ ತುಂಬಾ ಬೇಜಾರಾಯಿತು😢
Next is Sugreeva 🔥 🔥
Child Nan maga
Next Ambari Elephant, Mahendra, Dhanajay beda, munne nadeda gatane nenapishikolli.
Ellaru support kotre Ganesha First time Mathigudu Celebration start maduvaa
Vasanthanna erothanka Abhimanyu ge kasta yavdu Ella sir😊😊
ಧನಂಜಯ್ ಕೋಪಿಠ
Guruve abhimanyu ge ega 58 years
Next 59 aguthe so 2025 dasara ambari kooda abhimanyu ne horuthane . 2026 bere elephant horuthe.
60 ನೆ ವಯಸ್ಸಲ್ಲಿ ಅಂಬಾರಿ ಹೊರುತ್ತಾನೆ ಅಭಿಮನ್ಯು...... 2026 ವರ್ಗು ಅಭಿಮನ್ಯು.
ಆಮೇಲೆ ಮಹೇಂದ್ರ
Sugreeva
2025 plan vuntu noduvaa ganesha habba Ellara jote seri poojai Maduvaa

2025