ಈ ಜೂನಿಯರ್ ಅಭಿಮನ್ಯು ಯಾವುದು? AK 47 ನ ಅಭಿಮನ್ಯುನ ಮಗನೇ?

Поделиться
HTML-код
  • Опубликовано: 24 окт 2024

Комментарии • 15

  • @nagamanik1804
    @nagamanik1804 18 дней назад +4

    ಮೂಕ ಪ್ರಾಣಿಗಳ ಕಾಪಾಡಿ ಅದರಲ್ಲೂ ಮುಖ್ಯವಾಗಿ ನಮ್ಮ ಆನೆಗಳನ್ನು ಕಾಪಾಡಿ ಅಮ್ಮ ಮಾಸ್ತಿ ಅಮ್ಮ. 🙏🌹🙏❤️

  • @khadgampowerofdance9381
    @khadgampowerofdance9381 17 дней назад +2

    ನಮ್ಮ ಕನ್ನಡ ದ ಆನೆಗಳು ನೋಡುವುದಕ್ಕೆ 👌👌👌👌👌🫡🫡🫡🫡🫡

  • @Narasimhappa-y5d
    @Narasimhappa-y5d 18 дней назад +2

    ಆನೆಗಳ ಹೆಸರು ಕೇಳ್ರಿ ಅಣ್ಣ ನೀವು

  • @user-wu4qj5nr1g
    @user-wu4qj5nr1g 18 дней назад +4

    We to see Sons of all Kumki Elephants especially Abhimanyu 's son and Arjuna's son all strong elephants bloodline should be saved

  • @Unknown-qh8hy
    @Unknown-qh8hy 18 дней назад +1

    Nama shimoga ❤

  • @ShashiKumar-ig1wu
    @ShashiKumar-ig1wu 12 дней назад

    ಕನ್ನಡ ಇನ್ನೂ ಸ್ವಚ್ಛವಾಗಿ ಮಾತಾಡಿದ್ರೆ ಒಳ್ಳೇದು

  • @nagamanik1804
    @nagamanik1804 18 дней назад +2

    ಎಲ್ಲಾ ಆನೆಗಳನ್ನು ಒಂದೇ ರೀತಿ ನೋಡಿ

  • @anilm724
    @anilm724 10 дней назад

    ವಿಡಿಯೋದಲ್ಲಿ ಮಾತಾಡೋರನ್ನ ತೋರ್ಸಿ ಇಲ್ಲ ವಿಡಿಯೋ ನೇ ಬೇರೆ ವಾಯ್ಸ್ ಬೇರೆ ಅನ್ಸತ್ತೆ

  • @Rakesh791Shivanna
    @Rakesh791Shivanna 18 дней назад +4

    Vanaveera and bhaskara have also served as kumki specialist but they haven't noticed by public due to technology and social media.

  • @H.J.Sujatha
    @H.J.Sujatha 18 дней назад +1

    U shoukd focus camera on munavar Pasa when he is speaking

  • @Raghavendra_guri
    @Raghavendra_guri 16 дней назад

    8:34 ಕ್ರಾಲ ತೋರಿಸಿ ಅದರ ಬಗ್ಗೆ ಹೇಳತಿದಾರೆ ಏನ್ ಹೊಲಸ್ edit ಮಾಡತೀರಿ 😂🤦‍♂️

  • @thirumalesh1621
    @thirumalesh1621 18 дней назад +1

    Dubare elephants se chenagidave weight li E elephants ge compare madudre ........