Talamaddale Discussion | ತಾಳಮದ್ದಳೆ ಸಂವಾದ

Поделиться
HTML-код
  • Опубликовано: 5 ноя 2017
  • ಅಕ್ಷರ ಕೆ.ವಿ | ಡಾ. ಎಮ್. ಪ್ರಭಾಕರ ಜೋಶಿ | ಅಶೋಕ ಭಟ್, ಉಜಿರೆ | ರಾಧಾಕೃಷ್ಣ ಕಲ್ಚಾರ್ | ನಿತ್ಯಾನಂದ ಕಾರಂತ | ವಾಸುದೇವ ರಂಗಭಟ್ಟ | ದಾಖಲೀಕರಣ: ಸಂಚಿ ಫೌಂಡೇಷನ್ | ಆಯೋಜನೆ: ನೀನಾಸಮ್ ರಂಗ ಶಾಲೆ, ಹೆಗ್ಗೋಡು
    Akshara K V | Dr. M. Prabhakar Joshi | Ashok Bhat, Ujire | Radhakrishna Kalchar | Nityanand Karanth | Vasudev Rangabhat |
    Organised by : Ninasam Theater Institute, Heggodu

Комментарии • 22

  • @sreedharaks3117
    @sreedharaks3117 3 года назад +1

    ಓಂ ಶ್ರೀ ಗುರು ಭ್ಯೋ ನಮಃ 🙏 THAN Q SANCHI FDN for presenting good vedio.. THE DISCUSSION among the great ARTHADHARIGALU is SUUUUUPER & Direction for the GROWTH of YAKSHAGANA THALAMADDALE .""NEENASM""is great institution of ART& CULTURAL DEVELOPMENT .MAY GOD BLESS ALL OF YOU ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ .

  • @chandrashekharaparanjape2950
    @chandrashekharaparanjape2950 6 лет назад +5

    ತಾಳಮದ್ದಳೆಯ ಈ ಪ್ರಾರಂಭಿಕ ಸಂವಾದ ಮುಂದಿನ ಸಂವಾದಗಳನ್ನು ನೋಡಿ ಆಲಿಸುವ ಕಾತುರವನ್ನು ಹೆಚ್ಚಿಸಿದೆ. ತಾಳಮದ್ದಳೆಯಲ್ಲಿ ವಿವಿಧ ಪಾತ್ರಗಳಾಗಿ ಅರ್ಥ ಹೇಳಿ ನಮ್ಮನ್ನು ರಂಜಿಸಿ, ಪ್ರೇಕ್ಷಕರ ಜಿಜ್ಞಾಸೆಯನ್ನು ಪ್ರಚೋದಿಸುವ ಈ ಪ್ರಸಿದ್ಧ ಮತ್ತು ಪ್ರಬುದ್ಧ ಕಲಾವಿದರು ತಾವುಗಳು ತಾವೇ ಆಗಿ ತಮ್ಮ ಅಭಿವ್ಯಕ್ತಿಯನ್ನು ಬಹಳ ಅರ್ಥಪೂರ್ಣವಾಗಿ ಹಾಗೂ ಪ್ರಾಮಾಣಿಕವಾಗಿ ಪ್ರಚುರಪಡಿಸಿ ಅವರ ಬಗ್ಗೆ ಅಷ್ಟೇ ಅಲ್ಲದೇ ತಾಳಮದ್ದಳೆಯ ಬಗ್ಗೆಯೂ ಪ್ರೇಕ್ಷಕರಿಗಿರುವ ಆಸಕ್ತಿಯನ್ನು ಮತ್ತು ಗೌರವವನ್ನು ಹೆಚ್ಚಿಸುವಂತ ಮಾಡಿರಬಹುದು ಎಂದು ನಾನು ಭಾವಿಸುತ್ತೇನೆ..

  • @growcapital5099
    @growcapital5099 6 лет назад +1

    Good discussion can give 100% satisfaction to yakshagana supporters. This is unusual discussion should be supported by each and every human being who love beautiful art -YAKSHAGANA-by brave artists.Thanks to everyone for wonderful discussion.

  • @anooanup
    @anooanup 3 года назад +1

    Enriching Discussions by legends ,Will be a big inspiration to many youngsters . I am big fan of sh.Prabhakar Joshi sir . Thanks for uploading . 🙏

  • @krishnarayakini7482
    @krishnarayakini7482 5 лет назад +1

    Very much impressed. It is great to hear stalwards of Tala Maddale to share their experience. May this form of Yakshagana reach its pinnacle.

  • @ganapa902
    @ganapa902 4 года назад +1

    ತುಂಬ ಚಂದದ ಸಂವಾದ. ಖುಷಿ ಆಯ್ತು.

  • @sharma9100
    @sharma9100 6 лет назад +1

    This is awesome. Thanks for uploading

  • @bhatrama
    @bhatrama 6 лет назад +1

    ಒಳ್ಳೇ ಸಂವಾದ

  • @sakethpatilpravasi6762
    @sakethpatilpravasi6762 6 лет назад +2

    Adhbhuta....

  • @pritwiraj376
    @pritwiraj376 6 лет назад +2

    I like it so much

  • @vasanthaacharya6912
    @vasanthaacharya6912 3 года назад

    Super inu mundina dinagalalli barali🙏

  • @santamanasugalamaatusantu
    @santamanasugalamaatusantu 5 лет назад +1

    I am completely satisfied with the conversation. Happy to see this. Thank you team.

  • @prashanthkunder7074
    @prashanthkunder7074 3 года назад

    👌

  • @divakarshettyyakshaganibas4984
    @divakarshettyyakshaganibas4984 4 года назад +1

    ಯುವ ಕಲಾವಿದರು ಹಲವು ಬಾರಿ ಕೇಳಬೇಕಾದ ಕಾರ್ಯಕ್ರಮ .

  • @rajuhegde825
    @rajuhegde825 Год назад

    ಯಕ್ಷಗಾನ ಬಯಲಾಟ ನಡೆಯುತ್ತಿದ್ದರೆ ಪ್ರೇಕ್ಷಕರಿಗೆ ತಾಳಮದ್ದಳೆ ನೋಡುವ ಹಿನ್ನೆಲೆ ಬರುತ್ತದೆ....

  • @karthikudupa5475
    @karthikudupa5475 4 года назад

    thank you

  • @vittalpuranik1930
    @vittalpuranik1930 3 года назад

    Shri R K yavare chandamama patrikeyalla pustakaalya allave

  • @EESHOHAM
    @EESHOHAM 4 года назад

    Share ಮಾರ್ಕೆಟ್ ನಲ್ಲಿ ಹಣ ಮಾಡ್ಲಿಕ್ಕೆ ವಾಣಿಜ್ಯ background ಯಾಕೆ joshi ಅವರೇ?

  • @gnbhatair
    @gnbhatair 3 года назад

    All are Fools