M Prabhakar Joshi Interview | Mukha Mukhi | Yakshagana | Talamaddale | Devu Pattar | Book Brahma

Поделиться
HTML-код
  • Опубликовано: 25 авг 2024
  • ಬುಕ್ ಬ್ರಹ್ಮದ ಮುಖಾ-ಮುಖಿ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರ ವಿಶೇಷ ಸಂದರ್ಶನ ದೇವು ಪತ್ತಾರ ಅವರಿಂದ. ತಪ್ಪದೇ ವೀಕ್ಷಿಸಿ.
    ಎಂ. ಪ್ರಭಾಕರ ಜೋಶಿ ಅವರ ಜೊತೆ ನಡೆಸಿದ ಚಿಟ್ ಚಾಟ್ ಲಿಂಕ್:
    • Chit Chat With Prabhak...
    ಇವುಗಳನ್ನು ನೋಡಿ:
    ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರ ಸಂದರ್ಶನ:
    • Ashwini Kondadakuli In...
    ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರ ಸಂದರ್ಶನ:
    • Arpitha Hegade | Yaksh...
    ಶಶಿಕಾಂತ್ ಶೆಟ್ಟಿ ಅವರೊಂದಿಗೆ ಬುಕ್ ಬ್ರಹ್ಮ ನಡೆಸಿದ ವಿಶೇಷ ಸಂದರ್ಶನದ ಲಿಂಕ್: • Shashikanth Shetty Int...
    ಯಕ್ಷಗಾನ ಕಲಾವಿದರ ಚಿಟ್ ಚಾಟ್ ವೀಡಿಯೊಗಳು:
    ಅಶ್ವಿನಿ ಕೊಂಡದಕುಳಿ: • Chit Chat with Ashwini...
    ಶಶಿಕಾಂತ್ ಶೆಟ್ಟಿ: • Chit Chat with Shashik...
    ದಿವ್ಯಶ್ರೀ ನಾಯಕ್ ಸುಳ್ಯ : • Chit Chat with Divyash...
    Follow us on:-
    Twitter: / bookbrahma
    Facebook : / bookbrahmakannada
    Instagram : / bookbrahma
    Visit our Website: www.bookbrahma...
    #BookBrahma #MukhaMukhi #Interview

Комментарии • 26

  • @natarajadk5204
    @natarajadk5204 Год назад

    ಡಾ. ಪ್ರಭಾಕರ ಜೋಷಿ ಅವರ ಮಾತುಗಳು ವಿಶೇಷ ಮಾಹಿತಿಗಳನ್ನು ನೀಡಿದೆ. ಅವರ ವಿವರಣೆಗೆ ಮನಸ್ಪೂರ್ವಕ ನಮಸ್ಕಾರಗಳು. ನಿಮ್ಮಂಥವರ ಮಾರ್ಗದರ್ಶನ ಎಲ್ಲಾ ಕನ್ನಡ ಅಧ್ಯಾಪಕರಿಗೆ ಅತ್ಯವಶ್ಯವಾಗಿದೆ.

  • @shivaramprabhu8562
    @shivaramprabhu8562 Год назад

    🙏🚩

  • @omganeha111
    @omganeha111 2 года назад +4

    Listening to the live encyclopedia and richest human resource Dr Prabhakara Joshi is really a celebration. Very nice interview worth watching againand again. Great🙏

    • @BookBrahma
      @BookBrahma  2 года назад

      ಗುಣನಟ್ಟದ ಮಾತುಗಳು... ನಿಮದಮ ಸಹಕಾರ ಹೀಗಡ ಮುಂದುವರೆಯಲಿ..

  • @vikasng
    @vikasng 2 года назад +1

    ಅದ್ಭುತವಾದ ಸಂದರ್ಶನ ❤️ ಎಷ್ಟೋ ತಾಳ ಮದ್ದಳೆ ನೋಡಿದ ಮೇಲೂ ಹಲವು ಸೂಕ್ಷ್ಮ, ಹಿನ್ನೆಲೆ, ಪಾಂಡಿತ್ಯವನ್ನು ಒದಗಿಸಿಕೊಟ್ಟ ಮಾತುಕತೆ. ಪ್ರಶ್ನೆ ಕೂಡ ಮಾತು ಹುಟ್ಟಲು ಕಾರಣ ಆಯಿತು ❤️🙏

    • @BookBrahma
      @BookBrahma  2 года назад

      ನಿಜ.. ಧನ್ಯವಾದಗಳು ನಿಮ್ಮ ಅಭಿಪ್ರಾಯಗಳಿಗೆ...

  • @vishwanathacharya8462
    @vishwanathacharya8462 2 года назад +1

    ಡಾ. ಜೋಷಿಯವರ ಅರ್ಥಗಾರಿಕೆ ಕೇಳಿದ್ದೇನೆ, ಬಹಳ ಬಹಳ ಮೆಚ್ಚಿದ್ದೇನೆ, ಅನೇಕ ವಿಷಯಗಳನ್ನೂ ತಿಳಿದಿದ್ದೇನೆ. ಧನ್ಯವಾದಗಳು.

    • @BookBrahma
      @BookBrahma  2 года назад

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು... ಸಹಕಾರ ಹೀಗೆ ಇರಲಿ..

  • @vasanthjoshi2050
    @vasanthjoshi2050 2 года назад +1

    ಉತ್ತಮ ಸಂದರ್ಶನ, ಉತ್ತಮ ವಿಮರ್ಶಾ ಪೂರ್ಣವಿವರಣೆ

    • @BookBrahma
      @BookBrahma  2 года назад

      ಧನ್ಯವಾದಗಳು.. ನಿಮ್ಮ ಸಹಕಾರ ಹೀಗೆ ಇರಲಿ..

  • @KeshavKulkarni
    @KeshavKulkarni 2 года назад +2

    Excellent interview. ಎಂಥಾ ಪಂಡಿತ್ಯ, ಎಂಥ ವಿನಯ!!

    • @BookBrahma
      @BookBrahma  2 года назад

      ಹೌದು.. ಜೋಶಿಯವರ ಪಾಂಡಿತ್ಯಕ್ಕೆ ಸರಿಸಾಟಿಯಿಲ್ಲ..

  • @BkrishnaBhat
    @BkrishnaBhat 2 года назад +1

    An excellent interview indeed! My warm regards to Joshi ji.
    Pratibhege pandityad bal iruvadarind joshi ji yavaru itararind ati shreshtharu🙏😊

    • @BookBrahma
      @BookBrahma  2 года назад

      ಉತ್ತಮ ಅಭಿಪ್ರಾಯ

  • @santoshshetty951
    @santoshshetty951 Год назад +1

    Its a great experience of listening Sri Joshi. Heard him in Yakshagana. He is really a encyclopedia. Interviewer also equal added the fragrance to the Interview. Great sir

  • @narayanabhandary3797
    @narayanabhandary3797 2 года назад +1

    Nice to hear a wide range of subjects pertaining to Yakshagaana, literature.... Very useful to those may be interested in these !. 😇🙂🙏🏻

  • @damodarbangera7999
    @damodarbangera7999 2 года назад +1

    Dr.Prabhakar Joshi taught me Accountancy when I was in 1st PUC at Govinda Dasa College,Surathkal in 1971-72.He was very popular with the students.

  • @prasadbhat7879
    @prasadbhat7879 2 года назад +2

    Nice sir

  • @vijayakumarivijayakumari5242
    @vijayakumarivijayakumari5242 Год назад +1

    👍👍

  • @gunapalshetty3128
    @gunapalshetty3128 2 года назад +1

    ತುಂಬಾ ಬಲ್ಲವರು ಜೋಶಿ ಯವರು

    • @BookBrahma
      @BookBrahma  2 года назад

      ಅದಕ್ಕೇ ಇರಬೇಕು ಜೋಶಿ ಮಾತು ಖುಶಿ ಕೊಡುವುದು..

  • @gopalakrishna.bhat.7703
    @gopalakrishna.bhat.7703 2 года назад +2

    Kelalebekada vicharagalu....Joshiyavarinda Mathra sadhya..

    • @BookBrahma
      @BookBrahma  2 года назад

      ಇದೇ ಜೋಶಿಯವರ ವೈಶಿಷ್ಠ್ಯ...