Kelvaroo badikiddoo waste ,some people s sattmeloo Kaliyuga erovariggo amaragirtare , that is guru Prasad sir , society system improvement projects one of the best director and most talented personality person om Shanti God bless you sir🎉🎉😭🇮🇳🙏
ಅದ್ಭುತ ಚಿತ್ರ ಅಂದ್ರೆ ತಪ್ಪಾಗಲಾರದು ಇದು ಈ ಕಾಲಕ್ಕೆ ಅತ್ಯುತ್ತಮ ಅಭಿನಯದ ಚಿತ್ರ ಇದರಲ್ಲಿ ಪ್ರತಿಯೊಂದು ಜೀವನದ ಸಾರಾಂಶ ಅಡಗಿದೆ ಇದನ್ನು ಚಿತ್ರೀಕರಿಸಿ ಮತ್ತು ನಿರ್ದೇಶನ ಮಾಡಿದ ಎಲ್ಲಾ ಸೃಷ್ಟಿಕರ್ತರಿಗೆ ನನ್ನ ಧನ್ಯವಾದಗಳು
ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಸಂಗೀತ ಎಲ್ಲವೂ ಅದ್ಭುತ , ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳನ್ನಿಟ್ಟಿಕೊಂಡು ಅದೆಂತಹ ಅದ್ಭುತ ಚಿತ್ರ ಮಾಡಿದ್ದೀರಾ ಗುರುಪ್ರಸಾದ್ ಸರ್ ಸೂಪರ್ ಜಗ್ಗೇಶ್ ಸರ್ ಮತ್ತು ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಅದ್ಭುತ ಇದೊಂದೇ ಚಿತ್ರದಲ್ಲಿ ಸುಮಾರು ಹತ್ತು ಚಿತ್ರ ಮಾಡುವಷ್ಟು ಸರಕಿದೆ ಸರ್ ಈ ಚಿತ್ರವನ್ನು ನಾನು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ ಜೀವನ ಅಂದ್ರೆ ಏನು ಅನ್ನೋದಕ್ಕೆ ಕನ್ನಡಿ ಹಿಡಿದಂತಿದೆ ಇಂಥಹ ಚಿತ್ರ ಕೊಟ್ಟ ಗುರು ಸರ್ ನಿಮಗೆ ಧನ್ಯವಾದಗಳು
ನಾನು ಇದನ್ನ ಮೊದಲ ಬಾರಿಗೆ ನೋಡ್ತಾ ಇರೋದು. ಗುರುಪ್ರಸಾದ್ ಸರ್. ತೀರಿಕೊಂಡಮೇಲೆ ಈ ಸಿನಿಮಾ ಯಾಕೋ ನೋಡಬೇಕು ಅನಿಸಿತು.. ನಾನು ಒಬ್ಬ ಬರಹಗಾರ 12 ಶಾರ್ಟ್ ಫಿಲಂ ಕಥೆ ಬರೆದಿದೀನಿ ನಂಗೆ ಅನಿಸಿದ್ದು ಒಂದೇ. ಅದ್ಭುತ ಕಥೆ. ಈ ಸಿನಿಮಾ ಇಂದ ನಾನು ಕೆಲವೊಂದು ಬರವಣಿಗೆಯ ವಿಧಗಳನ್ನ ಕಲಿತೆ ಧನ್ಯವಾದಗಳು ಸರ್ ನಿಮ್ಮ ಈ ಕಥೆ ಇಂದ ನಾನು ಸ್ವಲ್ಪ ಕಲಿತೇ 🙏✨
I have seen this movie more than 20 times. Almost dialogues ella baruthe. I had watched it for the first time in kalpana theatre in 2006. ಆಗ ಅಲ್ಲಿ ಆ ಪೀಠ ಮತ್ತು ಮರದ ಪಾದುಕೆ ಇಟ್ಟಿದ್ದರು. ಈಗ ಕಲ್ಪನಾ ಇತಿಹಾಸದ ಪುಟ ಸೇರಿದೆ.
ಡೈರೆಕ್ಟರ್ ಗುರುಪ್ರಸಾದ್ ಮರಣ ನಂತರ ಈ ಸಿನಿಮಾ ಮತ್ತೆ ನೋಡ್ತಾ ಇರೋದು ಯಾರಿದೀರಾ...?
Hawdu
ಎಷ್ಟು ಸರಿ ನೋಡಿದೀನಿ ಲೆಕ್ಕಾ ಇಲ್ಲ, Sir
Worth watching, movie with a deep social message. Hats off to the director...RIP Guru sir,,🙏
Kelvaroo badikiddoo waste ,some people s sattmeloo Kaliyuga erovariggo amaragirtare , that is guru Prasad sir , society system improvement projects one of the best director and most talented personality person om Shanti God bless you sir🎉🎉😭🇮🇳🙏
excellent movie
RIP GuruPrasad Sir😢
What a meaning full Movie...❤
Who is here after Guruprasad sir no more, one of greatest dirrctor😢
ಗುರುಪ್ರಸಾದ್ sir ಸಾವಿನ ನಂತರ ಯಾರ್ಯಾರು ನೋಡ್ತೀದಿರ ಲೈಕ್ and coment ಮಾಡಿ 😥😥
😢
ಬಹುಶಃ, ಗುರುಪ್ರಸಾದ್ ರವರೇ ಮಾಡಿದರು, ಮತ್ತೆ ಈ ರೀತಿಯ ಚಿತ್ರ ಎಂದೂ ಬರಲಾರದು.
Masterpiece ✴️
ಅದ್ಭುತ ಚಿತ್ರ ಅಂದ್ರೆ ತಪ್ಪಾಗಲಾರದು ಇದು ಈ ಕಾಲಕ್ಕೆ ಅತ್ಯುತ್ತಮ ಅಭಿನಯದ ಚಿತ್ರ ಇದರಲ್ಲಿ ಪ್ರತಿಯೊಂದು ಜೀವನದ ಸಾರಾಂಶ ಅಡಗಿದೆ ಇದನ್ನು ಚಿತ್ರೀಕರಿಸಿ ಮತ್ತು ನಿರ್ದೇಶನ ಮಾಡಿದ ಎಲ್ಲಾ ಸೃಷ್ಟಿಕರ್ತರಿಗೆ ನನ್ನ ಧನ್ಯವಾದಗಳು
Om Shanti ಗುರುಪ್ರಸಾದ್ sir... 🙏 this movie was and always will be an society's mirror. ❤
2024 attendance here👍
present sir
🙋🏻
This is every year movie 🎥
😂noooo
RIP Guruprasad
ಅದ್ಬುತ ನಿರ್ದೇಶನ....ಸಹಜ ನಟನೆ ಕನ್ನಡದ ಪ್ರಯೋಗಾತ್ಮಕ ಸಿನೆಮಾ....
ನಿಮ್ಮ ಅಭಿಮಾನವೇ ನಮ್ಮ ಅಕ್ಕಿ ಬೇಳೆ ..... ❤
Namage kgf alla.. intha gunamuttada cinema barbeku.. jai..karnataka
Half tunnevna,, kgf valg some positive➕ things adav
ಗುಣಮಟ್ಟ ನಾ ಬರೀ ಪೋಲಿ ಸಂಭಾಷಣೆ
@@sameernm3762 poli irodikke boss indianalli 130 crore population irodu, poli irodikke neenu hutirodu, yen neenu saacha 😁😂
ಎರಡು ಕನ್ನಡ ಚಿತ್ರಗಳು ಚೆನ್ನಾಗಿವೆ ಅಣ್ಣ.
@@sameernm3762 anna naanu neenu maathodo bhashene adu. Baadhe alla. Bhaadhe hindiro goodarthana gamanisu. Jai karnataka.
2:13:35 to 2:14:15 One of the greatest scene , Best lesson to this generation of people ..
Goosebumps ❤❤
1: 56:10 fav scene
ತಪ್ಪು ಮಾಡದವರು ಯಾರು ಅವ್ರೆ ತಪ್ಪೇಮಾಡದವರೆಲ್ ಅವರೆ what a song 🔥🔥🙏🙏

द

ಅದೆಷ್ಟು ಭಾರಿ ನೋಡಿದರು ಬೇಜಾರೇ ಆಗದೇ ಇರೋ ಮೂವಿ ಸ್ವಮೇಕ್ ಸಿನಿಮಾ ಅಂದ್ರೆ ಈ ತರ ಇರಬೇಕು 👍👍👍
Nija
ಗುರು ಪ್ರಸಾದ್ sir ಸಾವಿನ ನಂತರ ಯಾರ್ಯಾರು ಈ ಸಿನಿಮಾ ನೋಡಿದ್ದೀರಾ ಲೈಕ್ and coment ಮಾಡಿ 😢😢
ಮಂಡ್ಯ ರಮೇಶ್ ಬೆಂಕಿ ಗುರು 🔥🔥🔥😀😀😀
Nin uravn aa
Basaralu
ಒಂದು ಒಳ್ಳೆ ಸಂದೇಶವನ್ನು ಸಮಾಜ ಕ್ಕೆ ನೀಡುವಂತಹ ಸಿನೆಮಾ. ಎಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕು ಅನ್ನೋ ಅಂತ ಚಿತ್ರ.
ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಸಂಗೀತ ಎಲ್ಲವೂ ಅದ್ಭುತ , ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳನ್ನಿಟ್ಟಿಕೊಂಡು ಅದೆಂತಹ ಅದ್ಭುತ ಚಿತ್ರ ಮಾಡಿದ್ದೀರಾ ಗುರುಪ್ರಸಾದ್ ಸರ್ ಸೂಪರ್ ಜಗ್ಗೇಶ್ ಸರ್ ಮತ್ತು ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಅದ್ಭುತ ಇದೊಂದೇ ಚಿತ್ರದಲ್ಲಿ ಸುಮಾರು ಹತ್ತು ಚಿತ್ರ ಮಾಡುವಷ್ಟು ಸರಕಿದೆ ಸರ್ ಈ ಚಿತ್ರವನ್ನು ನಾನು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ ಜೀವನ ಅಂದ್ರೆ ಏನು ಅನ್ನೋದಕ್ಕೆ ಕನ್ನಡಿ ಹಿಡಿದಂತಿದೆ ಇಂಥಹ ಚಿತ್ರ ಕೊಟ್ಟ ಗುರು ಸರ್ ನಿಮಗೆ ಧನ್ಯವಾದಗಳು
ಅದ್ಬುತ ಸಿನಿಮಾ..❤❤❤
Most underrated movie...direction,dialogue writing is top notch❤
Not underrated , nam time Alli e film super hit agitthu...koooole ebsitthu
Are u joking ???
This movie is cult classic
Ega ethara message oriented comdey movie galu barode kammi agbittidave.
Kashinaath and jaggesh are always legends in that case
ನಾನು ಯಾವುದೇ ಸಮಯದಲು ನೋಡಲು ಇಚ್ಛಿಸುವ ಅದ್ಭುತ ಸಿನಿಮಾ ಮಠ ❤
Who are heare after his death
I am
🙋
Rip guru 😢
54:00 this is my favourite part of the movie ❤😂
ನಮ್ಮ ಕನ್ನಡದಲ್ಲಿ ಇಂತಹ ನಿರ್ಧೇಶಕರು ಇದ್ದಾರ ಅನ್ನೋಹಾಗಿದೆ ಬಹಳ ಅದ್ಬುತ
Arishadvarga:
Kama
Krodha
Lobha
Moha
Madha
Mathsarya
Kurudu bavishya
Daridrya Lakshmi
Manas sakshi
Parivarthane.
Once in a life time movie...
ಮಠದ "ಗುರು"ಗಳು ತೀರಿಕೊಂಡ ಮೇಲೆ ನೋಡುತ್ತಿರುವವರು ಯಾರ್ ಯಾರು?
Me
Tabla Nani's Acting is just incredible 🔥
Many KGF, KATERA,KANTARA can come and go But MATA is a CULT movie we really miss you guru sir...rip🎉
Even though some of movies are not so good 2 movies are gold
RIP Guruprasad sir 😢
Fabulous story.
(Means)
ಅಸಾಧಾರಣ ಕಥೆ.
Who r watching after Guruprasad death attendance here😢😢😢😢
ಗುರು ಅವರೇ.. ನಿಮ್ಮ ಆತ್ಮಕ್ಕೆ ಸದ್ಗತಿ ಸಿಗಲಿ 🙏🙏🙏
RIP Guruprasad…..no one can come close to this movie😢
I am dropped my smoking habit after watching this movie,,
ಯಾಕೆ
Nim appa helidre bittirodilla innu picture nodi bitbidtiya yest hours bitide paa jasti andre 1 do 2 oo dina aste amele chalu madirtiya barri burde bidode aytu nimhantavradu
Yavano ninu🤣
@@vedavathiveda8783 nimmoun tull nim appa naa
@@sagarchalamatti8213 nanden tunni kelti,, nind ni nodko randi magana
This movie was way ahead of it's time!! Absolutely amazing 😍
Fir Picploph
Pyj fgl Hlo OPPKLOOKMOMK LPPPBBLL uppl mo,,
Lzf
ನಿಮ್ ಆತ್ಮಕ್ಕೆ ಚಿರಶಾಂತಿ ಸಿಗಲಿ ಗುರು ಪ್ರಸಾದ್ ಸರ್❤❤
✨Next level movie 🔥🔥🔥
2006 Mega Hit of Jaggesh sir...
100th Movie!!!
Wowoowowowo
ಎಷ್ಟ್ ಬಾರಿ ನೋಡಿದ್ದಿನೋ ಈ ಫಿಲ್ಮ್ ನಾ ಆದ್ರೆ ನಂಗೆ ಎಷ್ಟ್ ನೋಡಿದ್ರೂ ತೃಪ್ತಿ ಆಗಿಲ್ಲಾ ಅಷ್ಟ್ ಅರ್ಥ ಪೂರ್ಣ ಚಿತ್ರ
Hai rohini avre
ತುಂಬಾ ಒಳೆಯ ಸಿನಿಮಾ
Who all are watching it in 2024?
2:10:33 Full movie in a nutshell, Hats off
1:58:50 A meaningfull dialogue 👌👌🙏🙏
ಮಠದಿಂದ ನೇಣು kunike ವರೆಗೆ. ನಿನ್ನದು ಒಂದು ಸಿನೆಮಾ ಕಥೆ. Rip 🙏 guroooo
12:30 ಓಂ ಶಾಂತಿ ಗುರು 😔
I watched this movie more than 100 times still watching next level movie
Neen 100 sala nodo ashtu free idiya Andre neenu nirodhyogi ne, bega neenu yavadadru mataa serkond uddhara agu
@@rexstat2764 guruve naanu medical student aagidaga 50+ times nodidini ..but eega doctor ..chill Maadi
Same bro😂🤣
@@VP_Natureframes aste bro chill 💥💥
@@rexstat2764 bro am engineering student evaga final year and I placed in Texas
ಮುಖ ಮನಸ್ಸಿನ ಕನ್ನಡಿಯಲ್ಲ ❤ಒಂದು ಒಂದು ಸಂಭಾಷಣೆಯಲ್ಲು ಸಾವಿರ ಅರ್ಥಗಳು
ಅದ್ಭುತವಾದ ವಾಸ್ತವಿಕ ತಿರುಳಿನ ಸಿನಿಮಾ
RIP guruparshad sir🎉
This is masterpiece of KFI
All time favourite movie 🎥
ಗುರು ಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ 😢
Most underrated masterpiece 🔥👍👌
How is here after guruprasad sir death 😢?
Mata is the evergreen film
👌👌👌
Rip to the director 😞
Excellent movie. ನಮ್ಮ ಕನ್ನಡ ಸಿನಿಮಾ ❤️
ನಾನು ಇದನ್ನ ಮೊದಲ ಬಾರಿಗೆ ನೋಡ್ತಾ ಇರೋದು. ಗುರುಪ್ರಸಾದ್ ಸರ್. ತೀರಿಕೊಂಡಮೇಲೆ ಈ ಸಿನಿಮಾ ಯಾಕೋ ನೋಡಬೇಕು ಅನಿಸಿತು.. ನಾನು ಒಬ್ಬ ಬರಹಗಾರ 12 ಶಾರ್ಟ್ ಫಿಲಂ ಕಥೆ ಬರೆದಿದೀನಿ ನಂಗೆ ಅನಿಸಿದ್ದು ಒಂದೇ. ಅದ್ಭುತ ಕಥೆ. ಈ ಸಿನಿಮಾ ಇಂದ ನಾನು ಕೆಲವೊಂದು ಬರವಣಿಗೆಯ ವಿಧಗಳನ್ನ ಕಲಿತೆ ಧನ್ಯವಾದಗಳು ಸರ್ ನಿಮ್ಮ ಈ ಕಥೆ ಇಂದ ನಾನು ಸ್ವಲ್ಪ ಕಲಿತೇ 🙏✨
ಮಠ master piece ❤️❤️❤️🔥🔥🔥
Om ಶಾಂತಿ, ಗುರುಪ್ರಸಾದ್ ಅಣ್ಣ
13:28 ❤😂
Legends are watching in 2023😂
Who is here after guruprasad death news
😢
😢
ಭಾವಪೂರ್ಣ ಶ್ರದ್ಧಾಂಜಲಿ ಗುರು ಸರ್ 🙏
Nan idna murgsri news nodid mele e movie na nodakke banidu ade tara yaradru idira
Like madi
Must ಮಜಾ ಕೊಡೊ ಮೂವಿ
First 😂
ಗುರುಪ್ರಸಾದ್ ಸತ್ತ ನಂತರ ಈ ಸಿನಿಮಾ ನೋಡಿದೆ 👌🎉
01-01-2025 ರಲ್ಲಿ ನೋಡ್ತಿದೀನಿ
Very good movie....I'm the fan of these type of films.
Yest swacha Kannada bhalike ❤❤❤❤
Such motivational movie it has so many morals of life ❤
It's been many many years still giving me tears
Rare movie..satyameva jayathe song brings tears to me
RIP Guruprasad Sir....Big big loss to KFI
44:55 henge jokuuu 😂🤣🤣
Only watching for tabla naani, what a amazing contribution from him❤
ಗುರುಪ್ರಸಾದ್ ಇನ್ನಿಲ್ಲ .... 😢😢 ಓಂ ಶಾಂತಿ 🙏
Rip guruprasad sir 😢best movie of karanataka
What a movie! Cult ! Will be relevant for all ages 👏🏼👏🏼🙆🏽🙏🏼🙏🏼
I have seen this movie more than 20 times. Almost dialogues ella baruthe. I had watched it for the first time in kalpana theatre in 2006. ಆಗ ಅಲ್ಲಿ ಆ ಪೀಠ ಮತ್ತು ಮರದ ಪಾದುಕೆ ಇಟ್ಟಿದ್ದರು. ಈಗ ಕಲ್ಪನಾ ಇತಿಹಾಸದ ಪುಟ ಸೇರಿದೆ.
Guru Prasad was an exceptional director like Puttanna Kanagal.
His Matha and Yeddelu Manjunatha are benchmark for kannada directors. 👍👍👍
ಸುಪರ್ ಚಿತ್ರ ...❤
Story writer ge ond hats off 👏👏 what a message
I have watched this movie for so many times
one of the best comedy story and message movie by Guru prasad Sir 😎😎😎😎
This is the best kannada movie I watched
2025 attendence❤
😂😂
What a meaning full Movie...❤
Superrrrrr🎉🎉🎉🎉🎉🎉🎉
ಗುರುಗಳೇ ಈ ಸಿನಿಮಾ ಮತ್ತು ನಿಮ್ಮನ್ನ ಮರೆಯಲು ಆಗೋಲ್ಲ. ಹೋಗಿ ಬನ್ನಿ 🙏🙏🙏
Eddelu manjunatha and mata are the most entertaining movies.
ಗುರುಪ್ರಸಾದ್ ಲೆಜೆಂಡ್ 🙏
The end song, "Jayate, Jayate" contains the entire story and the whole moral lesson in its lines.
End song is Krishna nee begane baro
End song is Krishna nee begane baro
End song is Krishna nee begane baro
End song is Krishna nee begane baro
End song is Krishna nee begane baro
2:13:25 in life changed dialogue
It's very nice😍
2:14:00
Rip❤ legend director miss you😢
2:18:16 ಎಲ್ಲಾದ್ರೂ #ಕೆಯ್ಯಿಕೊಂಡ್ ಜೀವನ ಮಾಡ್ತೀನಿ
🤪🤪🤪
Guru Prasad sir super director s❤
Navarasa nayaka jaggesh ❌
Navarangi nayaka Jaggesh ✅
ಭಾಷಾ Heludnalla "ಮನುಷ್ಯನಿಗೆ ೯ ತೂತು ಇದೆ ಅಂತ ಯಾವ್ ಯಾವ್ದು ಹೇಳಿ ನೋಡಣ"😂💯☮️
Bahala best cinema igina paristhithige olleya cinema tqu guru prasad