MATA | ಮಠ | Navarasa Nayaka Jaggesh | R N Sudarshan | Kannada Full Movie | Comedy Movie

Поделиться
HTML-код
  • Опубликовано: 11 сен 2017
  • Watch Jaggesh & R N Sudarshan playing lead role from Mata. Also starring Mandya Ramesh, Asif Farooki, Tabla Nani on Srs Media Vision Full Movie Channel..!!!
    ---------------------------------------------------
    #Jaggesh #Mata
    ---------------------------------------------------
    For More info:
    RUclips: goo.gl/iEPTNH
    Twitter: / srsmediavision
    Facebook: / srsmediavision
    ---------------------------------------------------
    Film: MATA
    Starcast: JAGGESH, R N SUDARSHAN, Mandya Ramesh
    Music: V Manohar, Udayaravi (Chennai)
    Director: Guruprasad
    Producer: K P Srikanth, M Kantaraj
    Banner: Company Films
    Year: 2006
    ---------------------------------------------------
    Songs:
    01 Gajavadana Hey Ramba
    02 Thande Thaayi Neene Ella
    03. Wanted Ond Olle Gand
    04. Kaajolu Kappagilve
    05. Thappu Maadadavru
    06. Jayathe Jayathe
    Singers: Chethan Sosca, B Jayashree, Chorus, Gurukiran, Hemanth, Chaithra, C Ashwath
    Lyrics: Ku Ra Seetharama Shastry, V Manohar, Kaviraj, Chathurmukha
    ---------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
  • КиноКино

Комментарии • 1,4 тыс.

  • @VijayKumar-cu4us
    @VijayKumar-cu4us 2 года назад +136

    ಯಾರು ಅತೀ ಹೆಚ್ಚು ಭಾರಿ ಈ ಸಿನಿಮಾವನ್ನು ನೋಡಿದೀರಾ?🙋👌

  • @kalkinatavlogs
    @kalkinatavlogs 2 года назад +76

    2106 ವರ್ಷ ಕೆ 100ವರ್ಷ ಆಗುತ್ತೆ ಯಾರ್ ಯಾರ್ ನೋಡ್ತಾರೆ ನೋಡೋಣ ನಾವ್ ಇರಲ್ಲ 🤣

  • @shashanka1501
    @shashanka1501 4 года назад +414

    This film deserves an Oscar.

    • @Ekalavya_
      @Ekalavya_ 2 года назад +41

      Only if Hollywood people understand "Handi mari joke" 😂😂😂

    • @noddy8615
      @noddy8615 2 года назад +2

      @@Ekalavya_ 😂😂😂😂😂😂😂😂😂😂😂

    • @sumith0353
      @sumith0353 2 года назад +11

      But Oscar don't deserve this

    • @loveyouindianarmy232
      @loveyouindianarmy232 2 года назад +1

      Yes ❤️❤️❤️❤️

    • @jayanishachannel2143
      @jayanishachannel2143 Год назад +1

      @@Ekalavya_ opppppppppppppp00ppp

  • @Mahi_kannadiga_
    @Mahi_kannadiga_ 3 месяца назад +48

    ಯಾರು 2024 ರಲ್ಲಿ ಮೊದಲ ಬಾರಿ ಈ movie 🎥 ನೋಡ್ತಾ ಇದೀರಾ like madi 😊

  • @trollegend2565
    @trollegend2565 3 года назад +100

    2050 ರಲ್ಲಿ ಯಾರು ಈ ಸಿನಿಮಾ ನೋಡುತ್ತಿದಿರ
    👇
    ಯಾವುದಕ್ಕೂ ಇರಲಿ ಮುಂಚಿತವಾಗಿ ಬರೆಯೋಣ😂

  • @premrj1665
    @premrj1665 2 года назад +17

    ಕಳೆದ 13 ವರ್ಷಗಳಲ್ಲಿ ಬಹುಷಃ ಈ ಚಲನಚಿತ್ರವನ್ನು ನೋಡುತ್ತಿರುವುದು ನಾನು ನೂರಕ್ಕಿಂತ ಹೆಚ್ಚು ಬಾರಿ ಇರಬಹುದು. ಪ್ರತಿ ಬಾರಿ ಜೀವನವನ್ನು ತುಂಬಾ ಗಂಭೀರವಾಗಿ ನೋಡುತಿದ್ದೇನೆ ಎಂದಾಗಲೆಲ್ಲಾ ಈ ಸಿನಿಮಾವನ್ನು ನೋಡುತ್ತೇನೆ.

  • @dhananjaysv6763
    @dhananjaysv6763 5 лет назад +691

    ಈ ಚಿತ್ರ ಬುದ್ಧಿವಂತರಿಗೆ ಮಾತ್ರ ❤
    ಮಠದ ಪಾಠ ಅದ್ಭುತ 👌
    * ಕೆಟ್ಟ ಚಟಗಳ ದಾಸರಾದರೆ ದರಿದ್ರಲಕ್ಷ್ಮಿ ಸುಂದರವಾಗಿ ಕಾಣುತ್ತಾಳೆ.
    *ಕಿವಿ ಕುರುಡಲ್ಲ.
    *ನಗೆಗಾರ ನ ಮಾತು ನಂಬಬಾರದು.
    *ಭವಿಷ್ಯ ನಿನ್ನ ಕೈಯಲ್ಲಿದೆ. Etc Etc
    ಸಮಾಜದ ಕೊಂಕನ್ನು ಕನ್ನಡಿಯಂತೆ ಎತ್ತಿ ಹಿಡಿದು ತೋರಿಸಿದ ಚಿತ್ರ
    ಸೂಕ್ಷ್ಮ ಸಂಭಾಷಣೆಗಳು ನಿಮಗೆ ಅರ್ಥವಾದರೆ ಈ ಚಿತ್ರ ನಿಮಗೆ ಇನ್ನೂ ಅದ್ಭುತವೆನಿಸುತ್ತದೆ. ❤

  • @mchandrashekaramchandrashe1698
    @mchandrashekaramchandrashe1698 4 года назад +108

    ಈ ಸಿನಿಮಾ ನೋಡಿದ ಮೇಲೆ ನನಗೆ ಅನ್ಸಿದು ಏನ್ ಅಂದ್ರೆ ನಾನು ಕನ್ನಡ ನಾಡಲ್ಲಿ ಹುಟ್ಟಿದಕೆ ಸಾರ್ಥಕ ಅನಿಸ್ತು ಎಂಥ ಅದ್ಬುತ ವಾದ ಸಿನಿಮಾ ಈ ಸಿನಿಮಾ ನೋಡಿ ಬೇರೆ ಭಾಷೆ ಯವರು ಕಲಿಬೇಕು ನಿರ್ದೇಶನ ಯಂಗ್ ಮಾಡಬೇಕು ಅಂತ

  • @MANJUNATHArao.K
    @MANJUNATHArao.K 3 года назад +1065

    ಈ ಮೂವಿ ಮತ್ತೆ ಥಿಯೇಟರಲ್ಲಿ ರಿಲೀಸಾದ್ರೆ ಯಾರ್ ಯಾರ್ ನೋಡೋಕೆ ಇಷ್ಟ ಪಡ್ತೀರ 👍

    • @rakshithurakshithu2573
      @rakshithurakshithu2573 3 года назад +9

      🖐🏻🖐🏻🖐🏻

    • @theshape7801
      @theshape7801 3 года назад +28

      Namm kannadigara buddhi namge gottilva bere language movie Andre naayi naara nekktare, swantha kannada movies ne support maadalla 😏😏😏

    • @bharathr2871
      @bharathr2871 3 года назад +4

      @@theshape7801 inta movie bandre kandita support madtare adre en madodu kaacha sudip dboooooooooobies ge jaasti theatre kotre inta movie ge theatre e kodalla 🤣🤣🤣

    • @theshape7801
      @theshape7801 3 года назад +7

      @@bharathr2871 kaddi pailwan sudeep dagar darshan 😁😁

    • @vijaypanduranga
      @vijaypanduranga 3 года назад +1

      Naaanu

  • @varalakshmimds6500
    @varalakshmimds6500 4 года назад +50

    ಹಾಸ್ಯವಂತೂ ಹೌದು ವಿಡಂಬನೆ, ಜತೆಗೆ ವೇದಾಂತ ಸಾರ,ನನ್ನಾತ್ಮ ತೃಪ್ತಿಯ ಚಿತ್ರ. ಗುರುಪ್ರಸಾದ್ 🙌🙏🙏

    • @acf-mb5db
      @acf-mb5db Год назад

      Yaavudri nim maatugalu valu ardha samskrutha tara ide

  • @sunilbrsunilbr3986
    @sunilbrsunilbr3986 2 года назад +31

    💪❤️ಏನ್ ಡೈಲಾಗ್ ಬರ್ದಿದ್ಯಾ ಗುರು.... ಒಂದೊಂದ್ 😃❤️ಸೀನ್ ಅಲ್ಟಿಮೇಟ್ 👌👌👏hats af guru sir🙏🙏

    • @kko908
      @kko908 5 месяцев назад

      ಅಯ್ಯೋ ಎಲ್ಲಾ ಡೈರೆಕ್ಟರ್ ಗಳು ಅಷ್ಟೇ ಗುರುವೇ ಅವರ ಮೊದಲನೇ ಸಿನಿಮಾಗಳನ್ನ ತುಂಬಾ ಚೆನ್ನಾಗಿ ಮಾಡ್ತಾರೆ ಆಮೇಲೆ ನೋಡಿ....😏

  • @anandhunter6755
    @anandhunter6755 3 года назад +27

    ಸಿನೆಮಾ ನೋಡಿದ್ಮೇಲೆ ನಂಗೆ ಇಷ್ಟ ಆಗಿದ್ದು ಮಠದ ಮ್ಯಾನೇಜರ್ ಪಾತ್ರ ತುಂಬಾ ಚೆನ್ನಾಗಿ ಮಾಡಿದರೆ

  • @hanumantrajnaik6825
    @hanumantrajnaik6825 3 года назад +16

    "ಮಠಕ್ಕೆ ರಾಜಕೀಯ ನಿಷೇದ ".. ಇಂದಿನ ಕೂಡ ಈ ಮಾತು ಪ್ರಸ್ತುತ .. ವ್ಹಾ ...❣️

  • @hrsandeep2861
    @hrsandeep2861 2 года назад +18

    ಆ ಮ್ಯಾನೇಜರ್ ರೋಲ್ 😂😂👍👍ಚಿಂದಿ ಗುರು

  • @mallusymallu1197
    @mallusymallu1197 5 лет назад +186

    ಬೆರೆ ಆಲೋಚನೆಗಳು ಬೆಡ ಗೆಳೆಯರೇ,
    ಒಳ್ಳೆಯ ಮನಸ್ಸಿನಿಂದ ಮೂವಿ ನೋಡಲೆಬೆಕು ತುಂಬಾ ಚೆನ್ನಾಗಿದೆ ಜಗ್ಗೇಶ್ ಸಾರ್ ಇದರಲ್ಲಿ ಒಂದು ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಿದ್ದಾರೆ ಸೂಪರ್ ಮೂವಿ ಸಾರ್......👌👌👌👌🙏🙏 ಲೈಕ್ ಇಟ್....👇👇👇👇👇

    • @yogeshbryogi1728
      @yogeshbryogi1728 4 года назад +1

      Super

    • @freefiresanu2568
      @freefiresanu2568 2 года назад +1

      Alla guru ivnu jaggeshu movie li yav jathi dharma ella onde antane nija jeevandali bheda bhava madtanw

  • @travel_allaroundindia549
    @travel_allaroundindia549 3 года назад +225

    This movie made me laugh,cry, feel emotion, learning (how society is) ... No one can beat this

  • @sandalwoodcircle1780
    @sandalwoodcircle1780 2 года назад +363

    I have watched more than 750 times.. This movie is still entertaining.. Kudos to Guru Prasad sir.. Actually I had congratulated him when I met him at Chamundi Hills (2011)

    • @praveenreddy4668
      @praveenreddy4668 2 года назад +32

      No one will believe that u have watched 50 times 🤣🤣
      Even off no one watched kgf 750 times 🤣🤣

    • @Raghu_Editzz
      @Raghu_Editzz 2 года назад +14

      @@praveenreddy4668 ಕುಡಿದು ಕಾಮೆಂಟ್ ಹಾಕಿರಬೇಕು

    • @manua2989
      @manua2989 2 года назад +1

      Avra number idya send me

    • @yerriswamyk3091
      @yerriswamyk3091 2 года назад

      750

    • @MR-hr9xd
      @MR-hr9xd 2 года назад +3

      May be ivg nimge 60 varsha agirbodu 🤣😂

  • @prashanthputta2325
    @prashanthputta2325 5 месяцев назад +4

    44:55 this scene have separate fan base🤣🤣🤣😅😂

  • @girishasp2176
    @girishasp2176 2 года назад +26

    ಮಠ ಕೇವಲ ಚಲನಚಿತ್ರ ಅಲ್ಲ ಜನರ ಕನ್ನಡಿಯೊಳಗಿನ ಪ್ರತಿಬಿಂಬ!

  • @kiranhbk5289
    @kiranhbk5289 4 года назад +11

    ಈ ಸಿನಿಮಾದ + point comedy ಒಂದು ವೇಳೆ ಈ ಸಿನಿಮಾಗೆ comedy touch ಇಲ್ಲ ಅಂದರೆ ಕೇವಲ award ಸಿನಿಮ ಆಗುತ್ತಿತ್ತು ,,ಜನ ಮನ್ನಣೆ ಸಿಗುತ್ತಿರುಲಿಲ್ಲ .., great aide from director guru prasad

  • @mahitalikot564
    @mahitalikot564 3 года назад +36

    ನೂರಾರು ಬಾರಿ ನೋಡಿದರೂ ಮತ್ತೆ ಮತ್ತೆ ಮೋಗದ ಮೇಲೆ ನಗು ಮೂಡಿಸುವ ಮೂವಿ....!!🤩😃😃

  • @rameshhraam3880
    @rameshhraam3880 2 года назад +10

    ಹರೇಕೃಷ್ಣ ಹರೇಕೃಷ್ಣ
    ಕೃಷ್ಣ ಕೃಷ್ಣ ಹರೇಹರೇ
    ಹರೇರಾಮ ಹರೇರಾಮ
    ರಾಮ ರಾಮ ಹರೇ ಹರೇ

  • @chethanraj2012
    @chethanraj2012 5 лет назад +42

    Wow.. ಎಂತ ಅದ್ಭುತವಾದ ಚಿತ್ರ... hats off to ಡೈರೆಕ್ಟರ್ and every charecters..

  • @chandu9o
    @chandu9o 3 года назад +54

    This is one out of the box movie! Each & every dialogue has deeper meaning..!
    Sadly our industry will mainly focus on Rowdyism films!

  • @doddamanisiddesh33
    @doddamanisiddesh33 2 года назад +3

    ಕಥೆ, ಚಿತ್ರಕಥೆ. ನಿರ್ದೇಶಕರು... 👌🏻
    ಕಲಾತ್ಮಕ
    ಕನ್ನಡಕ್ಕೆ ಸೃಜನ ಶೀಲ
    ಸಂಭಾಷಣೆ. ವಿಥೌಟ್ ಪೆನ್ಸಿಲ್ ರಬ್ಬರ್...

  • @puneethkumar2829
    @puneethkumar2829 3 года назад +75

    One of the hyper intellect movies with multiple layers of perception according to viewers. From child like entertainment to a very wise men 🙏🙏🙏🙏👏👏👏👏

  • @madhanmallu4906
    @madhanmallu4906 5 лет назад +15

    ಜೀವನನ್ನ ಅರ್ಥ ಮಾಡಿಕೊಳ್ಳೋದುಕ್ಕೆ ಒಂದ್ ಒಳ್ಳೆ movie.....

  • @manjunathgbwale7959
    @manjunathgbwale7959 4 года назад +123

    ನಾನು ಮಠ ಚಿತ್ರವನ್ನು 90 ಸಾರಿ ನೋಡಿದ್ದೇನೆ, ಬೇಜಾರು ಅನ್ನೋ ಪದಾನೇ ಇಲ್ಲಾ

    • @knowledgetowisdom1118
      @knowledgetowisdom1118 3 года назад +1

      innu manassu hagura aguthade

    • @adiveshk5269
      @adiveshk5269 3 года назад +7

      Kelsa elva.... wast felow

    • @pramodhasilkar38
      @pramodhasilkar38 3 года назад +1

      @@adiveshk5269 😂😂😂😂

    • @smartboy-be3yb
      @smartboy-be3yb 3 года назад +2

      ಯಾಕೆ 90 ಯಲ್ಲಿ ನಿಲ್ಲಿಸಿದ್ದೀರಿ ಇನ್ನು ಹತ್ತು ಬಾರಿ ನೋಡಿ ಸೆಂಚುರಿ (100)ಹೊಡೆದು ಬಿಡ್ಬೀಕಿತ್ತು

    • @ningarajgowda3402
      @ningarajgowda3402 2 года назад

      @@knowledgetowisdom1118 yavo ivella 😅😅😅

  • @ravirajanaik7834
    @ravirajanaik7834 4 года назад +64

    My all time favourite Movie 😍😍😍 ..... Life Alli tension Alli iddaga ondsala nodidre full energy barutte.....mansu hagura agutte....😊

  • @maheshhirendagi9563
    @maheshhirendagi9563 3 года назад +64

    Watched this movie in 2021..what a movie.. Very meaningful and relevant.

  • @nagarajmahar.......6503
    @nagarajmahar.......6503 2 года назад +4

    ಅರ್ಥ ಪೂರ್ಣವಾದ ಸಿನಿಮಾ 👌👌 ಕೆಲವು ಸಂಗತಿ (ವಿಷಯ) ಗಳನ್ನು ತಿಳಿದುಕೊಂಡೆ. 👌

  • @dboss8372
    @dboss8372 3 года назад +6

    ಮತ್ತೆ ಮತ್ತೆ ನೋಡಬೇಕೆನ್ನಿಸುವ ಸಿನಿಮಾ ಈ ಮಠ ಸಿನಿಮಾ ಸೂಪರ್ 💐💐💐💐💐💐🙏🙏🙏

  • @MegaBabu143
    @MegaBabu143 3 года назад +26

    I have watched it more than 70 times.
    Still, it's entertaining.
    👏👏👏👏👏👏👏👏👏👌👌👌👌👍👍👍👍👍👍
    Hats off to
    *GURUPRASAD*
    🙏🙏🙏🙏🙏🙏🙏🙏🙏🙏

  • @PramodKumar-zl4pc
    @PramodKumar-zl4pc 3 года назад +12

    Guru Prasad can make 100 movies in 1 crore budget and will get 1000 crore profit

  • @veereshhandi8063
    @veereshhandi8063 5 лет назад +38

    Huge salute to #Matha team..
    Goosebumps at Ending..
    Plz make movies like this sir #Guru_Sir

  • @niteshgowda8995
    @niteshgowda8995 3 года назад +7

    ಕನ್ನಡವೆ ಸತ್ಯ ಕನ್ನಡವೆ ನಿತ್ಯ ಅದ್ಬುತ ಸಿನಿಮಾ ಇಂಥ ಸಿನಿಮಾ ಗಳು ಬೇಕು ಅದ್ಬುತವಾದ ಸಿನಿಮಾ ❤️❤️❤️

  • @praveenshettykm4311
    @praveenshettykm4311 4 года назад +733

    ಯಾರಿಗಾದ್ರು ಈ ಸಿನೆಮಾ ನೋಡಿ ಬೋರ್ ಆಗಿದೆಯೇ? ಸಾಧ್ಯವೇ ಇಲ್ಲ. ನಾನು ಇಪ್ಪತ್ತಕ್ಕೂ ಹೆಚ್ಚು ಸಲ ನೋಡಿದ್ದೀನಿ. ಪ್ರತಿ ಸಲ ಮಠ ಹೊಸದಾಗಿ ಕಂಡಿದೆ. ಇಂಥ ಮ್ಯಾಜಿಕ್ ಗುರುಪ್ರಸಾದ್ ರಿಂದ ಮಾತ್ರ ಸಾಧ್ಯ.

    • @prasannaammu7291
      @prasannaammu7291 4 года назад +20

      Kanditha yestu sari nodidaru nodabekennisuva move

    • @ecofilms_
      @ecofilms_ 4 года назад +7

      Bro eddelu Manjunatha movie ella kade hudke sikta illa. Plzz link idre kalsi

    • @arunkumarhs1476
      @arunkumarhs1476 4 года назад +1

      I seen 6 times

    • @maddyr.k6368
      @maddyr.k6368 4 года назад +9

      ನಾ ಅದೆಷ್ಟು ಸಲನೋ.ಲೆಕ್ಕ ಇಲ್ಲ

    • @ukcomidy8240
      @ukcomidy8240 4 года назад +1

      Exatly

  • @hemanthkumarsm5549
    @hemanthkumarsm5549 4 года назад +117

    It's in 2020.. still this movie is the one with great message.. no words to express... Sathya meva JAYAYE..

  • @kadambachannel
    @kadambachannel 3 года назад +4

    ಒಂದು ಚಿತ್ರದಲ್ಲಿ ಇಷ್ಟು messages ಕೊಟ್ಟಿದಿರ. Hats off ಗುರುಪ್ರಸಾದ್ ಅವ್ರಿಗೆ..
    Definitely one of the best and creative movies in Indian film history.

  • @shivashankararaob
    @shivashankararaob 3 года назад +4

    ತುಂಬಾ ಚೆನ್ನಾಗಿದೆ...ಪ್ರತಿಯೊಂದು ಪಾತ್ರಗಳೂ ಅದ್ಭುತ. ಇಂತಹ ಚಿತ್ರಗಳು ಇನ್ನಷ್ಟು ಬರಲಿ

  • @Sri_369
    @Sri_369 6 лет назад +187

    One of d best movie in history of Kannada industry... superbbb

  • @shashilazy
    @shashilazy 4 года назад +189

    Anybody watching this movie in lockdown because of covid-19 like here

  • @mallikarjunaswamy3139
    @mallikarjunaswamy3139 2 года назад +27

    The 4th wall breaking in 13:22 is really the best one I ever seen in an movie..the movie is genius

  • @anilkumart.n8486
    @anilkumart.n8486 4 года назад +6

    ಜೀವನ ಎಂಬ ಅರ್ಥ .ಇ ಸಿನಿಮಾ ಕಲಸುತ್ತೆ .ಸೂಪರ್ .3/07/2020 covid 19 time .🙏

  • @harish0690bmc
    @harish0690bmc 5 лет назад +94

    One of the finest movies I ve seen... N this ll be always top 1.... I usually don't see movies more than twice.... But I ve seen this movie more than 30 times... Wat a comedy filled meaningful life msgs... A lifetime movie... I still wonder how these many creative ideas r there in a single movie... Hats off to guru Prasad....

  • @A.S.LAXMAN.0123
    @A.S.LAXMAN.0123 5 лет назад +38

    ಸಂಭಾಷಣೆ,ನಿರ್ದೇಶನ,ಅಭಿನಯ ಎಲ್ಲವೂ👌👌👌

  • @abhishekkalkatte7036
    @abhishekkalkatte7036 3 года назад +51

    Almost every sequence in this movie has a social message..! Best movie ever..! Amazing script.. lost track of how many times I have watched this movie.

  • @sunilb9946
    @sunilb9946 4 года назад +541

    2020 nalli yaru movie nodtithdre like madi

  • @puneetkumark4026
    @puneetkumark4026 6 лет назад +363

    ಬದುಕಿಗೆ ಹಲವು ಪಾಠ ಕಲಿಸುವ ಚಿತ್ರ ಕಲಿಯುವವರಾಗಿರಬೇಕಷ್ಟೇ...

  • @thug3710
    @thug3710 2 года назад +26

    45:14 legendary scene😂😂

  • @MithunKumar-qn9xv
    @MithunKumar-qn9xv 3 года назад +41

    Absolute masterpiece . its unfortunate that guruprasad is doing less movies

  • @payanadajoteyali4663
    @payanadajoteyali4663 2 года назад +2

    ಅರ್ಥ ಪೂರ್ಣವಾದ ಸಿನಿಮಾ.... 🙏
    ಅರ್ಥೈಸಿಕೊಂಡು ನೋಡಿದವರಿಗೆ ಮಾತ್ರ ಅರ್ಥವಾಗುತ್ತದೆ 🙏....

  • @rajendrarajrajendra2974
    @rajendrarajrajendra2974 2 года назад +3

    ಎಷ್ಟು ಬಾರಿ ನೋಡಿದರೂ ಬೇಜಾರಾಗದ ಸಿನಿಮಾ 💞

  • @rachithrr
    @rachithrr 3 года назад +36

    Stop asking questions like "who is here in xxxx year" . We were here in 2017, 2018, 2019, 2020. We will continue to watch this again and again. We will be here, even in 2030.

  • @preethambhatt9320
    @preethambhatt9320 4 месяца назад +1

    This film deserve something more, in few years we'll talk about it, pure movie magic!

  • @nikhilgowda.c8303
    @nikhilgowda.c8303 4 года назад +32

    ಎದ್ದೇಳು ಮಂಜುನಾಥ movie upload ಮಾಡಿ

  • @prahladsinger18
    @prahladsinger18 2 года назад +18

    Your Life doesn't change when U see and realise these kind of Inspirational Movies, It Happens definitely once in a life time, at that time U will have no time to Change yourself. So Be the change and Do Good 🙏👍👍

  • @ajayvishnu8798
    @ajayvishnu8798 3 года назад +4

    2-15-16 sean ಒಳ್ಳೆಯ ಸಂದೇಶ.. ಸೂಪರ್ ಮೂವಿ, tq ಗುರು ಪ್ರಸಾದ್ ಸರ್.....

  • @Spiderman-hb7oc
    @Spiderman-hb7oc 2 года назад +3

    How many of you waiting for Ranganaayaka .....
    Jaggesh and Guruprasad combination
    How many of you are watching in 2022

  • @praveengowda6424
    @praveengowda6424 4 года назад +17

    Eagerly waiting for ranganayaka..hatrick combination jaggesh and guruprasad🤩

  • @ranjithk5361
    @ranjithk5361 5 лет назад +42

    Wonderful movie which really shows the insight of life ....Guruprasad has done a remarkable job in framing all the characters and all actors doing justice for it.

  • @deepakganachari3703
    @deepakganachari3703 6 лет назад +60

    tumba olle film.. good message.. hats off to director and jaggesh

  • @madhu340
    @madhu340 3 года назад +31

    Year 2021 ,but my favourite choice Mata never changes ,all time hit JAGGESH anna ❤️

  • @sampathkumarbn
    @sampathkumarbn 3 года назад +16

    Great Guruprasad. He should be Directors' Director. Best theme, best acting, best screenplay, best dialogues. We will enjoy the film every time we watch. Simple and effective Director. My appreciations to his ability.

  • @abhishekv8093
    @abhishekv8093 2 года назад +41

    One of the best movie to be remembered in Kannada industry forever ❤️. Watching in 2022. It is still entertaining and will be entertaining forever. 🔥

  • @dboss8372
    @dboss8372 2 года назад +8

    Almost 20 times watching this movie.. guru sir kindly do this kind of movies always 🙏🙏🙏💐💐💐💐💐💐💐💐

  • @Spiderman-hb7oc
    @Spiderman-hb7oc 2 года назад +2

    Director's special movienu nodde, abba what a direction, script and acting....(Rangaayana raghu and Daali) Great Guruprasad ..
    Yar yar Ranganaayaka ge wait madtidira? 2022

  • @vinodshet27
    @vinodshet27 5 месяцев назад +1

    Deserves national award.
    Beautiful explained life values and politics.

  • @SanthoshSanthosh-us6qp
    @SanthoshSanthosh-us6qp 4 года назад +13

    ಇದು ಒಂದು ವಿಶಿಷ್ಟ ಸಿನಿಮಾ...👏👏

  • @shashikirans2971
    @shashikirans2971 2 года назад +3

    Yavag nodudru bore agdeiro ond film andre adu 'Mata'. Direction super. Hats off guruprasad sir 👍

  • @Siddesh_Shetty
    @Siddesh_Shetty 11 месяцев назад +5

    20:12 every boys dreams 😂😂😂😂😂😂

  • @AfzalKhan-sg4dm
    @AfzalKhan-sg4dm 5 лет назад +84

    Deeper concept.. direction and dialogues ultimate...just enjoy the movie...

  • @maddurmemes4830
    @maddurmemes4830 2 года назад +5

    55 times aythu ❤️ super😘😘

  • @PuneethSiddharth
    @PuneethSiddharth 3 года назад +15

    ಪ್ರತಿ ಸಲ ನೋಡಿದಾಗ್ಲು ಹೊಸದಾಗಿ ಕಾಣುತ್ತಲ್ಲಾ? ಏನ್ ಮ್ಯಾಜಿಕ್ ಇದೆ ಈ ಸಿನಿಮಾಲಿ??

  • @venkateshugarakhod6316
    @venkateshugarakhod6316 2 года назад +3

    ಆತ್ಮಸಾಕ್ಷಿಗಿಂತ ದೊಡ್ಡ ಗುರು ಮತ್ತೊಬ್ಬರಿಲ್ಲ... 🙏

  • @charanrajcharan6386
    @charanrajcharan6386 Месяц назад +1

    ಕನ್ನಡದಲ್ಲಿ ಉತ್ತುಂಗದ ಚಲನ ಚಿತ್ರಗಳು ಅಂತಹ ಸಾಲುಗಳಲ್ಲಿ ಮಠ ಎಂಬ ಚಲನಚಿತ್ರ ಒಂದು ... ಅದ್ಭುತ

  • @harinathaharinatha7631
    @harinathaharinatha7631 3 года назад +5

    ನಲವತ್ತನೆ ಬಾರಿ ವೀಕ್ಷಣೆ,ಇನ್ನೂ ನೋಡುವ ಬಯಕೆ.

  • @celticassasin1
    @celticassasin1 4 года назад +42

    2006-2020, still going strong!

  • @veereshk.t7004
    @veereshk.t7004 3 года назад +4

    ತುಂಬಾ ಅರ್ಥಪೂರ್ಣವಾದ ಸಿನಿಮಾ

  • @chandrashekarm6174
    @chandrashekarm6174 2 года назад +2

    ಕನ್ನಡ ಸಿನಿಮಾರಂಗದಲ್ಲಿ ಸೂರ್ಯವಂಶ ಬಿಟ್ಟರೆ ಎಷ್ಟು ಬಾರಿ ನೋಡಿದರು ಬೇಜಾರ್ ಆಗದೇ ಇರೋ ಮೂವಿ ಅಂದ್ರೆ ಅದು ಮಠ

  • @prahladsinger18
    @prahladsinger18 2 года назад +8

    Wonderful MOVIE EVER SEEN IN MY LIFE .. watched more than 34 times & still continues 🎉🙏🎉🙏🎉🙏🎉🙏 Spread love stop Lie

  • @sandeepgalati6815
    @sandeepgalati6815 5 лет назад +37

    2 hours 15 minute 15 second what a great message this is a real life message, really awesome movie thank you Guru Prasad and Jagdish team.
    🙏 hard work is real god
    kayakave Kailasa🙏

  • @Sharanuudnoor
    @Sharanuudnoor 3 года назад +2

    ಇದು ಆಪುಗ್ ಹುಟ್ಟಿದ ಚಿತ್ರ ಇದು 25 ನೇ ಸಲ ನೋಡ್ತಿದಿನಿ. ಧನ್ಯವಾದಗಳು ಗುರು ಪ್ರಸಾದ ಸರ್ ಇಂತ ಚಿತ್ರ ಕೊಟ್ಟಿದಕ್ಕೆ 🙏🙏

  • @revanasiddayyakallimath570
    @revanasiddayyakallimath570 2 года назад +1

    ಬೇವು ಬಿತ್ತಿ ಮಾವು ಬೆಳೆಯುವ ತವಕ ಬೇಡ ಮಾನವ
    ಸತ್ಯಮೇವ ಜಯತೆ👌🙏🙏🙏

  • @edgydodgy3417
    @edgydodgy3417 4 года назад +16

    Vengaboys- To Brazil - 53:42
    Iconic Voice of Ravi Belagere from the Crime diary - 55:09
    Geeta Vishwas, reporter from the late 90s Hit TV show Shaktiman - 46:06
    Pioneers of Indipop,Colonial Cousins singing Krishna at 2:22:52

  • @adarshakgowda4941
    @adarshakgowda4941 4 года назад +3

    Jayate jayate satya meva jayate
    Heart touching song

  • @manofthematch7193
    @manofthematch7193 4 года назад +4

    Mata part 2 idare chenagirodu.. Super film. Kannada da athi uttama chitragalalli ondu..
    Director Guruprasad hatsoff.. Jagaanna acting extraordinary..

  • @sathishd9180
    @sathishd9180 2 года назад +2

    Guru prasaad sir 👌👋👍🙏

  • @Vishwass_Vlogs
    @Vishwass_Vlogs 6 лет назад +341

    Be careful after watching this movie. You might get addict to this movie!!!

  • @pranamnada3366
    @pranamnada3366 4 года назад +42

    Coreno time Alli Yar film nodta idira like maadi😊

  • @SRINIVAS_H_GOWDA10
    @SRINIVAS_H_GOWDA10 2 года назад +5

    Only legends are likes this masterpiece

  • @adarshakgowda4941
    @adarshakgowda4941 4 года назад +16

    Without action scene
    Without love story
    Heart touching movie

  • @kirankumargj6991
    @kirankumargj6991 4 года назад +7

    ಜೀವನದಲ್ಲಿ ನಾನು ಸೂತೆ
    ಎನ್ನುವ ಪ್ರಶ್ನೆ ಗಳಿಗೆಲ್ಲಾ ನಿಜವಾದ ಉತ್ತರ
    ಮಠ

  • @shettypreth
    @shettypreth 5 лет назад +70

    No words , extrordinary movie.🙏

  • @manojm.gmanoj2485
    @manojm.gmanoj2485 3 года назад +1

    Nice movi .guruprasaad sir supper direction . And last climax jaggesh sir Tara Ella swamigalu aagi..

  • @bheemashankar927
    @bheemashankar927 5 месяцев назад +1

    En cinema guru😘😊

  • @cricketwithsuhasgowda4036
    @cricketwithsuhasgowda4036 10 месяцев назад +4

    This movie definitely deserves oscar

  • @veeresh204
    @veeresh204 4 года назад +11

    ಒಳ್ಳೆಯ ಚಲನಚಿತ್ರ ಇಂಥ ಮತ್ತೊಂದು ಚಿತ್ರ ಬರಲು ಸಾಧ್ಯವಿಲ್ಲ ಎಷ್ಟು ಸಲ ನೊಡಿದರು ಬೆಜಾರ ಆಗೊಲ್ಲ

  • @sunilbrsunilbr3986
    @sunilbrsunilbr3986 5 месяцев назад +1

    100+ watching this 👆movie ❤❤🎉🎉🎉

  • @ravatarayhadimani4544
    @ravatarayhadimani4544 3 года назад +23

    This movie is addictive.. watched many times..