ಕಷ್ಟ, ಸವಾಲುಗಳನ್ನು ಎದುರಿಸಿ ಗಟ್ಟಿಯಾದ ಏಕಪೋಷಕಿ ಯಶೋಮತಿ ಬೆಳಗೆರೆ... | FULL EPISODE | Yashomathi Belagere

Поделиться
HTML-код
  • Опубликовано: 24 ноя 2024

Комментарии • 153

  • @MohanKumar-oj2ke
    @MohanKumar-oj2ke 7 месяцев назад +8

    ಈಕೆಯ ಕಥಾ ವಿವರಣೆಯ ಶೈಲಿಯ ಮೇಲೆ ಖಂಡಿತ ರವಿ ಬೆಳಗೆರೆಯ ಪ್ರಭಾವವಿದೆ 🙏 ನಿರೂಪಣೆಯ ಶೈಲಿ ಮೊದಮೊದಲು ಇಷ್ಟವಾಯಿತು ಆದರೆ ಕಥೆಯನ್ನು ಆಲಿಸಿದ ನಂತರ ಕಥೆಯ ಸಾರದ ಮುಂದೆ ನಿಮ್ಮ ನಿರೂಪಣೆಯ ಶೈಲಿ ಛೆ ಛೆ ಎನಿಸುತ್ತಿದೆ. ರವಿ ಹಾಗೂ ನೀವು ಇಬ್ಬರು ಸಾಮಾಜಿಕ ವೈಪರಿತ್ಯಗಳಿಂದ ಉಂಟಾದಂತಹ ವಿಶೇಷ ಪ್ರತಿಭೆಗಳೆ ಹೊರತು, ಯಾವುದೇ ಸಾಮಾಜಿಕ ಜವಾಬ್ದಾರಿ ಹೊಂದಿದವರಲ್ಲ.

  • @pandurangahubli79
    @pandurangahubli79 Год назад +16

    ಸoದರ್ಶನ ತುಂಬಾ ಚೆನ್ನಾಗಿ ಮೂಡಿ ಬoದಿದೆ. ಇಬ್ಬರದು ಶುದ್ಧ ಕನ್ನಡ ಭಾಷೆ. ತೆರೆದ ಮನಸ್ಸು ಮಾತು ಈ ಸoದರ್ಶನ.

  • @GeethaG-h8v
    @GeethaG-h8v Год назад +12

    ಯಶೋಮತಿ ಬೆಳಗೆರೆ ತುಂಬಾ ಚೆನ್ನಾಗಿ ಹೇಳಿದ್ದೀರಿ ನನಗೆ ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ ❤❤ ನಿಮ್ಮನ್ನು ಚೆನ್ನಾಗಿ ದೇವರು ಇಟ್ಟಿರುವ ಎಂದು ಶುಭ ಹಾರೈಕೆಗಳು ಅಕಕ್ಕ

  • @shobhapillai1759
    @shobhapillai1759 Год назад +65

    ವೈಯಕ್ತಿಕ ವಿಚಾರ ಅವರವರಿಗೆ ಬಿಟ್ಟದ್ದು. ಈ ಸಂದರ್ಶನ ನೋಡಿ ಯಶೋಮತಿಯವರ ಪ್ರಾಮಾಣಿಕ ವ್ಯಕ್ತಿತ್ವದ, ಧೈರ್ಯದ, ಪ್ರತಿಭೆಯ ಪರಿಚಯವಾಯ್ತು. ಈಕೆ ಎಷ್ಟೊಂದು ಅಂದವಾಗಿದ್ದಾರೆ.

    • @sudhak2179
      @sudhak2179 Год назад +2

      really you are very nice md God bless you md and your son

    • @vismayavlogs8680
      @vismayavlogs8680 Год назад

      Q😊mx

    • @sheelanadikerianda4683
      @sheelanadikerianda4683 11 месяцев назад +1

      Awesome interview both spoke well.yeshomathi mam its entirely ur personal god bless.

    • @prasadpasala391
      @prasadpasala391 2 дня назад

      ಹೌದು ಅವರ ವೈಯುಕ್ತಿಕ ವಿಚಾರ ಅನಗತ್ಯ

  • @ramakrishna1894
    @ramakrishna1894 Год назад +9

    ಟೈಮ್ ವೇಸ್ಟ್

  • @ShantilalHajeri
    @ShantilalHajeri 2 месяца назад

    Totally engrossed in this conversation. I am a big fan of Ravi Belegere.

  • @chitrarai6564
    @chitrarai6564 11 месяцев назад +13

    ಕನ್ನಡ ದಲ್ಲಿ ಹುಟ್ಟಿದ ನೀನು past , present, future ಇಲ್ಲದೆ ಮಾತಾಡೋದು ಯಾಕೆ, ಅದೂ ಪತ್ರಿಕೋದ್ಯಮ ದಲ್ಲಿ?

  • @vijayajoshi6541
    @vijayajoshi6541 Год назад +4

    Amazing Yashomathi madam true love and indeed very sincere honest genuinely loves and respects her life partners wishes👏👏👏

  • @putshem
    @putshem 11 месяцев назад +17

    ಇವರದು ಏನು ಸಾಧನೆ ಮಾಡಿದ್ದಾರೆ ಅಂತ ಇವರ ಸಂದರ್ಶನ, ಆದರ್ಶ ವ್ಯಕ್ತಿ ಅಂತೂ ಅಲ್ಲ

  • @DrAparnaUSimha
    @DrAparnaUSimha Год назад +24

    Ravi belagere first family members na kooda interview maadi. Let everyone know their story also.

  • @cpmalleshaiah2873
    @cpmalleshaiah2873 9 месяцев назад

    Very nice interview madam, I was reader of hai bengalore news paper since establishment, I met ravi belagere in the function at cubbonpark and national college, basavanagudi😊

  • @umabhat1492
    @umabhat1492 10 месяцев назад +11

    ಕೆಲಸವಿಲ್ಲದೆ ಕಾಡು ಹರಟೆ ಹೊಡೆಯುವ ಕಟ್ಟೆ ಪುರಾಣದಂತೆ ಇದೆ ನಿಮ್ಮ ಸಂದರ್ಶನ

  • @king_ving
    @king_ving Год назад +8

    very sensible person. Her articles are also good, I read regularly. Best wishes.

  • @tejaswinin3230
    @tejaswinin3230 Год назад +13

    Why are you interviewing her? What she has achieved? There are many people who have achieved more than her. Interview them first.

  • @kannikakannika452
    @kannikakannika452 Год назад +33

    Ravi sir 1st wife and makkalige manasikavagi nohu madidhare we don't encourage ur relationship we don't like u

  • @manjula.k4413
    @manjula.k4413 Год назад

    Very nice conversation 👌 👏 Yashomathi avarige yashusu sigali. Ravi belegereyashtu dyrya devru kodli nimage. Aalada marada innu hechu shakegalu huttali.

  • @sonuganu6731
    @sonuganu6731 11 месяцев назад +9

    Ee interview samajakke olledalla

  • @vlaxmibasavaraj8218
    @vlaxmibasavaraj8218 Год назад +10

    ಸಮಯ ಸಂದರ್ಭಕ್ಕೆ ಬಲಿಯಾದ ಮೇಲೆ, ಭವಿಷ್ಯದಲ್ಲಿ ಬಲಿಷ್ಟ ವಾಗ್ಲೆ ಬೇಕು. Good luck ma'am

  • @yogayoga-pc3kx
    @yogayoga-pc3kx Год назад +4

    Manevadakaradu sandarshanana? Great. 😮

  • @basavakirana5296
    @basavakirana5296 Год назад +25

    ಏನು ಘನಂದಾರಿ ಸಾಧನೆ ಮಾಡಿರೋದು ಈಯಮ್ಮ?
    ಇವರ ಸಂದರ್ಶನ ಯಾಕೆ ?

  • @divakarm7183
    @divakarm7183 7 месяцев назад +4

    ಅವನೊಬ್ಬ ಹೆಣ್ಣುಬಾಕ...ಈಕೆ ಒಬ್ಬ ಬಲಿಪಶು ಅಷ್ಟೇ....

  • @abhishekd9207
    @abhishekd9207 10 месяцев назад +12

    ಟಿ ವಿ ವಿಕ್ರಮದಲ್ಲಿ ಇಂತಹ ಸಂದರ್ಶನದ ಅಗತ್ಯ ಇರಲಿಲ್ಲ ಇವರದೆಂತಹ ಮಹಾ ಸಾಧನೆ ರವಿ ಅವರ ಹತ್ರ ದುಡ್ಡು ಇರಲಿಲ್ಲದಿದ್ರೆ ಯಶೋಮತಿಗೆ ರವಿ ಅವರ ಮೇಲೆ ಪ್ರೀತಿ ಹುಟ್ಟುತ್ತಿರಲಿಲ್ಲ ಯಶೋಮತಿ ರೂಪವಂತೆಯಾಗಿಲ್ಲದಿದ್ದರೆ ರವಿಗೆ ಪ್ರೀತಿ ಹುಟ್ಟುತ್ತಿರಲಿಲ್ಲ ಇದು ಪ್ರೀತಿ ಅಲ್ಲ ಮೋಹ ನಾನು ಮಾಡಿದ್ದು ನನಗೆ ಸರಿಯಾಗಿದೆ ಅನ್ನಿಸಿದರೆ ಮತ್ತೊಬ್ಬ ಹೆಣ್ಣಿನ ಮನಸ್ಸು ನೋಯಿಸುವುದು ಸರಿಯಲ್ಲ. ಇದು ಯಾವ ದೈವ ನಿರ್ಣಯವೂ ಅಲ್ಲ ನಿಮ್ಮ ನಿಮ್ಮ ಸ್ವಾರ್ಥ

  • @rammurthi5598
    @rammurthi5598 Год назад +6

    Good. She has built her career amidst all problems.

  • @TejaswiniTeju-w5r
    @TejaswiniTeju-w5r Год назад +12

    Maatinalli Past, present, future tens yaavdu illa.

  • @lakshmigudi7572
    @lakshmigudi7572 Год назад +82

    ಅದೇ ರವಿ ಬೆಳೆಗರೇ ಬಡವ ಆಗಿದಿದ್ರೆ ಮದ್ವೆ ಆಗ್ತಾ ಇತ್ತ? Love ಆಗ್ತಾ ಇತ್ತ? ಬರೀ ದುಡ್ಡಿರೋರ ಮೇಲೇನೆ ಯಾಕೆ ಎಲ್ಲರಿಗೂ love ಆಗುತ್ತೆ? 😅

    • @malathibalu6389
      @malathibalu6389 Год назад +3

      Love barodalla, madodoo alla it's just happens.

    • @JustMe54328
      @JustMe54328 11 месяцев назад +12

      Ayo madve agidare anta gotidru love aguta? Asahya agalva?

    • @chiranjeevimc5253
      @chiranjeevimc5253 11 месяцев назад +1

      Wrong comment and wrong perspective...its clear they loved and married....duddu yast important life is also... you should appreciate her open mind..

    • @devd7054
      @devd7054 11 месяцев назад +1

      Novu torisade matanaduvudu gothagutte. Feel pity on her.

    • @premashredhar8793
      @premashredhar8793 11 месяцев назад

      ರವಿಯಣ್ಣ..ಕಷ್ಟದಲ್ಲಿದ್ದಾಗ ಟೀಚರ್ ಆಗಿದ್ದ ಧರ್ಮ ಪತ್ನಿ ಕೈ ಹಿಡಿದು ನಡೆಸಿದರು. ಪತ್ರಿಕೆ ಬರಹ ಅಂತ ದೊಡ್ಡ ಸ್ಥಾನಕ್ಕೆ ಬಂದು ಐಶ್ವರ್ಯ ಗಳಿಸಿ ಹೆಂಡತಿ ಮಕ್ಕಳು ಇದ್ದ ವ್ಯಕ್ತಿಯ ಜೊತೆ ಲವ್ವೂ..ಒಬ್ಬ ಗೃಹಿಣಿ ಬದುಕಲ್ಲಿ ಬಂದು ಅವಳ ಬದುಕಿನಿಂದ ಪಾಲು ಕಸಿದು ಕೊಳ್ಳೋದು ಲವ್ವ..

  • @shakunthalajayaramaiah2613
    @shakunthalajayaramaiah2613 10 месяцев назад +4

    The anchor is talking more than the guest,she is not allowing what the guests wants to say,before she completes the sentence,this lady interfering, 😢😮

  • @shanthaprabhakar6286
    @shanthaprabhakar6286 7 месяцев назад

    Mam excellent wife to ravi beligere,, reach your goal,, all the best🎉🎉

  • @nagarajkulal7853
    @nagarajkulal7853 Год назад +12

    ಜನ ಏನು ಮಾಡಿದರೂ ಮಾತನಾಡುತ್ತಾನೆ ಇರುತ್ತಾರೆ... ಅದರ ಪಾಡಿಗೆ ಅದನ್ನು ಬಿಟ್ಟು ಬಿಡಿ..... ... ನಿಮ್ಮ ಜೀವನ ನಿಮ್ಮದು... ಮುಂದೆ ಸಾಗಿ... ನಿಮ್ಮ ಮುnದಿನ ಬದುಕು ಯಶಸ್ಸಾಗಲಿ....

  • @sridharsanjeev3050
    @sridharsanjeev3050 Год назад +27

    Kandora samsara da madhye hodavaru gandase aagli hengase aagli kachadagalu

  • @bhagyayg3268
    @bhagyayg3268 11 месяцев назад +1

    Very good conversation God bless yashomati n family

  • @ashokkumarbadi4391
    @ashokkumarbadi4391 7 месяцев назад

    Even if Himavant givesback (to society ) fraction of Ravi Belgere, life & efforts of Yashomati ji proves fruitful. Society looks forward to ALL members of Ravi Belgere family with great expectations.

  • @annapoornaanu7433
    @annapoornaanu7433 10 месяцев назад +1

    ನಾನೂ ಕೂಡ ರವಿ ಅಣ್ಣನನ್ನು ಭೇಟಿಯಾಗಿದ್ದೇನೆ ಮಾತನಾಡಿದ್ದೇನೆ.ಬೆಂಗಳೂರಿನ ಪದ್ಮನಾಭ ನಗರದ ಡಿ. ಜಿ.ಆಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಭೇಟಿ. ತುಂಬಾ ಪ್ರೀತಿಯಿಂದ ಮಾತನಾಡಿಸಿ ನಮ್ಮ ಆಫೀಸ್ ಇಲ್ಲೇ ಇದೆ ಬಾರಮ್ಮ ಅಂತ ಕರೆದಿದ್ರು

  • @kannikakannika452
    @kannikakannika452 Год назад +17

    1st hendathi, makkalu mamakkalu yella edharu edhella havarige bekirallillla

  • @vilasyedavi952
    @vilasyedavi952 8 месяцев назад

    Very nice mam

  • @shivuprema4056
    @shivuprema4056 Год назад +12

    Adu love allow ri avanu dodda hennu bhaka no1 lofar horagadee hodaga ivalana jothe karkondu Hogi enjoy maadta idda aste yaava love illa entadu illa

  • @sudharshinisuvarna6526
    @sudharshinisuvarna6526 11 месяцев назад +3

    Wow. Estu olle manasinavru

  • @usharani-jl9xr
    @usharani-jl9xr 11 месяцев назад

    Great experience yashomathi madom. Really I like so much for Ravi bellagere sir books keep moving up madom God bless and and Himavavanth always mam❤

  • @ubhayabharathi
    @ubhayabharathi 3 дня назад +1

    ಹಣೆಬರಹಕ್ಕೆ ಹೊಣೆ ಯಾರು ಅಲ್ಲವಾ

  • @RamamaniRamamani-g1l
    @RamamaniRamamani-g1l Год назад +37

    ಇಂಥಾ ಮನೆಮುರುಕಿಯರ ಸಂದರ್ಶನ ಯಾಕೆ.

    • @bhuva920
      @bhuva920 Год назад +3

      😅😂😂 ಸರಿಯಾಗಿ ಕೇಳಿ ಅಣ್ಣ

    • @venkateshb2179
      @venkateshb2179 11 месяцев назад +2

      👌👌👌

  • @girishkumargirishkumar9397
    @girishkumargirishkumar9397 5 месяцев назад

    Madam tell u about suni egaravali...

  • @rajeshwarisullad5325
    @rajeshwarisullad5325 Год назад +9

    En dodda ganandari Kelsa madalve anta avala sadhane bagge interview madidira ondu family vadidile nchge agbeku avalige

  • @Pavithra-x1c4t
    @Pavithra-x1c4t Год назад +7

    Natakada. Mathu

  • @hemareddy2029
    @hemareddy2029 Год назад +17

    Keloke mujugara aguthe adare ivaru estu chennagi story helthidare 😫

    • @bhuva920
      @bhuva920 Год назад +4

      ಮೊದ್ಲು ಆ anchor ಗೆ ಹೊಡಿ ಅಣ್ಣ ಚಪ್ಪಲಿಯಲ್ಲಿ

    • @hemareddy2029
      @hemareddy2029 Год назад

      @@bhuva920 🤦‍♀️

    • @bhuva920
      @bhuva920 Год назад +1

      @@hemareddy2029 ಹೌದಲ್ವಾ sis.... ಯಾರಿಗೂ ಸಹಿಸೋಕೆ ಆಗೋಲ್ಲ...including me also... ಜೀವನಕ್ಕೆ ಒಬ್ಬೇ ಗಂಡ ಒಬ್ಬಳೇ ಹೆಂಡತಿ ನಮ್ಮವರ ಸ್ಥಾನನ ಇನ್ನೊಬ್ಬರು ತುಂಬಕೆ ಆಗಲ್ಲ ಅನ್ನೋ ಅರಿವಿರುವ ಯಾರು ಈ ಅಕ್ರಮ ಸಂಬಂಧ re- marriage ಇಂಥವಕ್ಕೆ ಗಮನ ಕೊಡೋದೆ ಇಲ್ಲ.....ಮೊದಲನೇ ಅವರ ಹೆಂಡತಿ ಎಷ್ಟು ನೊಂದಿರಬೇಡ ಇವರ ಮುಖಕೆ ಸಗಣಿ ಬಳಿಯ..ಥೂ ನಿಮ್ ಜನ್ಮಕ್ಕೆ

  • @kavyagangamma4290
    @kavyagangamma4290 Год назад +1

    Nice interview

  • @NagarathnammaN-rr5sv
    @NagarathnammaN-rr5sv 11 месяцев назад +8

    Ane love edru neevu lalitha mam mathu makkalanna sir ninda doora madiddu nimma sadanena

  • @sumacc3903
    @sumacc3903 Год назад +3

    Such a mature talk and mental status... Really their personal life is their choice...👍👍

  • @prabhanjankr
    @prabhanjankr 8 месяцев назад +2

    TV Vikrama should not have done this interview.
    It doesn’t align with the nobility and vision of the channel.

  • @sunitha4530
    @sunitha4530 10 месяцев назад +2

    Yest kaltidrenu.hinnobra samsara haal madod sarina.

  • @rudrappak3425
    @rudrappak3425 11 месяцев назад +4

    Hucha nada Ravi belager Raj vinoda burude book bareda kalla

  • @savithasathish2196
    @savithasathish2196 Год назад +4

    Let us respect her personal life

  • @mahadevammas2256
    @mahadevammas2256 11 месяцев назад

    God blessing is I mp 🎉🎉🎉🎉🎉

  • @surabhim.r3834
    @surabhim.r3834 Год назад +5

    Very well conducted by interviewer😊

  • @sushmagowda6015
    @sushmagowda6015 Год назад +10

    Anchor, kannada pronunciation thumba chenag ede ❤

  • @I_aint_alien
    @I_aint_alien Год назад

    Nice Speech

  • @lathachavan3294
    @lathachavan3294 Год назад

    Super super madam 💖💞💞💞

  • @ushadevi7165
    @ushadevi7165 10 месяцев назад +3

    At least 2/wife she doing something for him but his family people his property manohar Malgaonkar house they putting on sale

  • @chiranjeevimc5253
    @chiranjeevimc5253 11 месяцев назад +3

    good interview...Matured answers to all questions...Great

    • @putshem
      @putshem 11 месяцев назад

      ಮಣ್ಣಂಗಟ್ಟಿ

  • @shreedurga8967
    @shreedurga8967 9 месяцев назад +3

    ಥು ಸಂಸಾರ ಹಾಳಿ

  • @anadkumarvb3719
    @anadkumarvb3719 10 месяцев назад

    On shanthi

  • @GeethamaniPS
    @GeethamaniPS Месяц назад

    Ravi sir first wife na interview madi avranna node illa

  • @vanimanjunath6647
    @vanimanjunath6647 11 месяцев назад

    ನಿಮ್ಮ ಸಂದೇಶ ನನಗೆ‌ತುಂಬಾ ಇಷ್ಟ ವಾಯಿತು ‌

  • @shivaprasad8161
    @shivaprasad8161 10 месяцев назад +3

    Neevu ishtondu maataadtiraa aadre maduve aagiddorna maduve aagabahuda, idakke enu heltira modalane hendti irodu nimage gottirililva

  • @dogood9149
    @dogood9149 Год назад +9

    I unsubscribed this channel only because of this lady

    • @stalin123able
      @stalin123able 11 месяцев назад

      be open minded accept positive and negatives in similar manner.

  • @jagadeeshan3487
    @jagadeeshan3487 Год назад

    great experience madam..really i like Ravibelagere sir...keep moving madam all the best

  • @SaiKumar-e4b
    @SaiKumar-e4b 10 месяцев назад +1

    👌 Super 👏 Yashomati 🙏 madam 🤗 super 👌👏🙏🤗💞 very 👌 nice 👏 good 👌👏 super 🙏 Amma 🤗 video 📸 super 👌 sister 👍

  • @renukumar3019
    @renukumar3019 Год назад +7

    Ha ha ha ...only fr duddu

  • @naveennr2623
    @naveennr2623 Год назад +1

    Actually 🙏🙏🙏

  • @kumarramu4103
    @kumarramu4103 10 месяцев назад

    ಹಿಂದಿ ಫಿಲ್ಮ್ ಅಮೀರ್ ಖಾನ್ "ರಂಗೀಲಾ" 1996-97 ರಿಲೀಸ್ 😅😅😊

  • @shylajasm4626
    @shylajasm4626 10 месяцев назад

    Nammadu Saha chikka sarangi

  • @SrimathiHD
    @SrimathiHD 11 месяцев назад +1

    Super taking

  • @lakshmiramachandra2985
    @lakshmiramachandra2985 Год назад +1

    I wish they shared a picture of Ravi Belegere .

  • @MeenaMeena-nz6xt
    @MeenaMeena-nz6xt Год назад +1

    Iam big fan of ravi belagere. Really miss his writigs🙏

  • @sitha-yc9lo
    @sitha-yc9lo Год назад +13

    Nanu vikrama visheshavannu tappade noduttidde adhare identhavarannu interview madutidiri iam so disappointed 😞

    • @leela3496
      @leela3496 Год назад

      ಹೌದು, ಸೂಕ್ಷ್ಮ ಸಂವೇದಿಯೆಂದರೆ ಇನ್ನೊಬ್ಬರ ಭಾವನೆಗಳನ್ನು ಅರ್ಥೈಸಿಕೊಳ್ಳುವವರು ಸ್ಪಂದಿಸು ವವರು. ಕಾರಣವೇನೇ ಇರಲಿ ಇನ್ನೊಬ್ಬರ ಸಂಸಾರದಲ್ಲಿ ಪ್ರವೇಶ ಮೊದಲ ಪತ್ನಿಗೆ ಪತಿ ಹಾಗೂ ಎರಡನೆ ಪತ್ನಿ ಇಬ್ಬರಿಂದಲೂ ಆಗುವ ತೊಂದರೆಯೇ.

    • @bhuva920
      @bhuva920 Год назад +1

      ಹೌದಣ್ಣ... ಕೊಡು ಕಪಾಳಕ್ಕೆ

  • @venkappar6310
    @venkappar6310 Год назад +2

    ಉದ್ಯೋಗಂ ಪುರುಷ ಲಕ್ಷಣಂ 😊

  • @nagarajkulal7853
    @nagarajkulal7853 Год назад

    🙏🙏🙏🙏🙏🙏🙏

  • @nirmalaa.g1635
    @nirmalaa.g1635 11 месяцев назад

    Hi madam nahu saha vishwa karma namage kale mattu oduva havyasa rakttagathvage bandirutte madam Manu sir sahanu vishwakarma janagadavare alwa mam nannanna nodutidare Kushi agutte nanagu oduva havyasa channdha maama balamithra nanu saha chikkandinalli oduttidde aste alla mam Ravi sir abhimaninu saha howdu Lankesh sir abhimaninu saha houdu Jana janeyara Lankesh pathrike mattu hii Bengaluru pathrikegalu erdu tumbha estate all the best madam

  • @sridharsanjeev3050
    @sridharsanjeev3050 Год назад +19

    Views gagi intha anaithika sambandha holsu tandraa??😂

  • @nagalamban8896
    @nagalamban8896 Год назад

    I like his voice.open heart.

  • @suneethasuresh3515
    @suneethasuresh3515 Год назад +14

    ಕನ್ನಡ ಚೆನ್ನಾಗಿ ಬರುತ್ತಲ್ಲ ನಿಮಗೆ, ಯಶೋಮತಿಯವರೆ,ಭಾಷೆಯ ರೀತಿ ಸರಿಯಿಲ್ಲ ನಿಮ್ಮನ್ನು ನೋಡಿ ಎಲ್ಲರೂ ಅದೇ ಶೈಲಿಯನ್ನು ಮುಂದುವರೆಸಿದರೆ ಕಷ್ಟ,ನಡೆದು ಹೋದ ಘಟನೆಗಳನ್ನು ಹೇಳುವಾಗ,

    • @lathaupendra6270
      @lathaupendra6270 Год назад +2

      ಹೇಗೆ ಹೇಳುತ್ತೀರಾ ಸರಿಯಾಗಿ ಹೇಳಿ?

    • @kaustubg7264
      @kaustubg7264 Год назад +4

      ಹೌದು ಈಕೆ ಕನ್ನಡ ಸರಿ ಇಲ್ಲ. ನಡೆದ ಘಟನೆಗಳನ್ನು ಎಲ್ಲಾ ವರ್ತಮಾನ ಕಾಲದಲ್ಲಿ ಹೇಳುತ್ತಾರೆ. 😂

    • @kaustubg7264
      @kaustubg7264 Год назад +3

      ಹೌದು ಈಕೆ ಕನ್ನಡ ಸರಿ ಇಲ್ಲ. ನಡೆದ ಘಟನೆಗಳನ್ನು ಎಲ್ಲಾ ವರ್ತಮಾನ ಕಾಲದಲ್ಲಿ ಹೇಳುತ್ತಾರೆ. 😂

    • @dogood9149
      @dogood9149 Год назад +2

      @@kaustubg7264 I feel the same, n very irritating i stopped watching this

    • @saraswathisaraewathi655
      @saraswathisaraewathi655 Год назад +1

      Time weast

  • @mss6885
    @mss6885 Год назад +1

    Where is nividitha now (circulation)

  • @saraswathiks6781
    @saraswathiks6781 11 месяцев назад

    Super Super

  • @mkanilkumar748
    @mkanilkumar748 10 месяцев назад

    Wow

  • @kalpanabs9737
    @kalpanabs9737 Год назад

    She is so sweet

  • @geetha544
    @geetha544 Год назад +1

    Papa ondu hennumagalu

  • @saralamadhusudhan2685
    @saralamadhusudhan2685 7 месяцев назад

    Anchor tumba matadidare

  • @KRaj15
    @KRaj15 10 месяцев назад +1

    Time waste

  • @prakashr2385
    @prakashr2385 Год назад +1

    😂

  • @saraswathiks6781
    @saraswathiks6781 11 месяцев назад

    Super Super women

  • @premalathamoray9871
    @premalathamoray9871 11 месяцев назад

    Romanchakariyada jeevana charithreyannu hanchikondiddiri.

  • @mustafpendaripendari3258
    @mustafpendaripendari3258 Год назад +10

    Fake channel

  • @sowmyapalimar4642
    @sowmyapalimar4642 10 месяцев назад

    Useless

  • @umesha.m6648
    @umesha.m6648 11 месяцев назад +4

    Love -sex-ದೂಕ