"ಮಲ್ಲ, ಸೂರ್ಯವಂಶ ಖ್ಯಾತಿಯ ನಟ ಲಕ್ಷ್ಮಣ್ ಬದುಕು"-Kannada Actor Lakshman Full Interview-Kalamadhyama-

Поделиться
HTML-код
  • Опубликовано: 8 сен 2024

Комментарии • 238

  • @KalamadhyamaYouTube
    @KalamadhyamaYouTube  2 года назад +30

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ruclips.net/user/KalamadhyamMediaworks

  • @shivanandnarasalagi3906
    @shivanandnarasalagi3906 2 года назад +32

    ತಂದೆ ತಾಯಿ ಬಗ್ಗೆ ನಿಮ್ಮಲಿ ಇರುವ ಗೌರವ ಸಾಕು ಒಳ್ಳೆಯವರು ಅನ್ನೋದಿಕ್ಕೆ 🙏🙏❤️❤️❤️❤️❤️

  • @manjunatharamakrishnappa4925
    @manjunatharamakrishnappa4925 Год назад +5

    Thank you Kalamadhyama team for making this interview. Today he is no more with us! ಮತ್ತೆ ಹುಟ್ಟಿ ಬನ್ನಿ ಲಕ್ಷ್ಮಣ್ ಅಣ್ಣ

  • @pvijaykumar1551
    @pvijaykumar1551 2 года назад +19

    ಕನ್ನಡದ ಅದ್ಭುತ ನಟರಲ್ಲಿ ಲಕ್ಷ್ಮಣ್ ಸರ್ 🙏ನೀವು ಕೂಡ ಒಬ್ಬರು... ಎಲ್ಲ ಪ್ರಶಸ್ತಿಗಳನ್ನ ಮೀರಿದ ನಟನೆ ತಮ್ಮದು.... ದೇವ್ರು ನಿಮ್ಗೆ ಆಯುರಾರೋಗ್ಯ, ನೆಮ್ಮದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ..

  • @krishnabanakar2100
    @krishnabanakar2100 2 года назад +5

    ಸಾರ್ ನಾನು ರವಿಚಂದ್ರ ಅವರ ದೊಡ್ಡ ಅಭಿಮಾನಿ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ .ಸಾರ್ ಬಗ್ಗೆ 2ಮಾತು ಕೇಳಿ ಹಾಗೆ ಲಕ್ಷ್ಮಣ ಸಾರ್ ತುಂಬಾ ಸರಳ ವ್ಯಕ್ತಿ ಎಂಬುವುದು ನಮಗೆ ಈಗ ಗೊತ್ತಾಯಿತು ಈ ಕಲಾ ಮಾಧ್ಯಮದ ಮುಖಾಂತರ ತುಂಬಾ ಧನ್ಯವಾದಗಳು ಸರ್ ಅವರನ್ನ ಪರಿಚಯ ಮಾಡಿಕೊಟ್ಟಿದ್ದಕ್ಕೆ

  • @virupakshappay773
    @virupakshappay773 2 года назад +6

    ತಮ್ಮ ಅನುಭವದ ಮಾತುಗಳು ಜೀವದಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾದ ನುಡಿಗಳು ಸರ್.ನಿಮ್ಮ ಸರಳತೆಗೆ ಹ್ಯಾಟ್ಸಾಫ್.... 💐🌹🥰🥰👏🏻

  • @naveenkp3152
    @naveenkp3152 2 года назад +15

    ಧನ್ಯವಾದಗಳು, ಲಕ್ಷ್ಮಣ್ ಸರ್

  • @1970nms
    @1970nms 2 года назад +9

    ಅತ್ಯಂತ ಸಂಭಾವಿತ ಕಲಾವಿದ. ದೇವರು ಅವರಿಗೆ ಆರೋಗ್ಯ ಹಾಗೂ ಸಂತೋಷವನ್ನು ಕೊಡಲಿ.

  • @naveennavi6928
    @naveennavi6928 2 года назад +16

    ಎಂಥಹ ವಿನಯತೆ?! ಇವರೇನಾ Villain part ಮಾಡ್ತಿದ್ದೋರು!!!??? H A T S O F F SIR🙏👏

  • @bhargavimadan1000
    @bhargavimadan1000 2 года назад +27

    ನಮ್ಮ ನಾಡಿನ... ನೆಚ್ಚಿನ...... ಅದ್ಭುತ ನಟ....... great actor....... ನನಗೆ.... ತುಂಬಾ ತುಂಬಾ... ಇಷ್ಟ.... ನೀವೂ....... ನೀವೂ ಯಾವಾಗಲು... ಇನ್ನು ಒಳ್ಳೆ ಒಳ್ಳೆ ಪಾತ್ರ.. ಮಾಡಿ..... ಕರ್ನಾಟಕ ನ. ಇನ್ನು ರಂಜಿಸಬೇಕು.... ♥️🙏🙏🙏💐

  • @prakashhosabettu578
    @prakashhosabettu578 2 года назад +8

    ಯಾವುದೇ ಕಲಾವಿದನ ಜೀವನದ ಬಗ್ಗೆ ಈ ತರಹ ಕಲಾಮಾದ್ಯಮದಿಂದ ತಿಳಿದುಬರುತ್ತದೆ .ಕಲಾಮಾದ್ಯಮಕೈ ನನ್ನ ಅಬಿನಂದನೆಗಳು.🙏.

  • @madhupujarmadhu4581
    @madhupujarmadhu4581 2 года назад +33

    ಹಿರಿಯ ಗೌರವಾನ್ವಿತ ನಟ 🙏🙏🙏

  • @world3725
    @world3725 2 года назад +18

    ಅದ್ಭುತ ಖಳನಟರು 👌👌👌

  • @naveenkp3152
    @naveenkp3152 2 года назад +18

    ಅದ್ಭುತವಾದ ವ್ಯಕ್ತಿತ್ವ

  • @digitalgowda5049
    @digitalgowda5049 2 года назад +8

    ಅಪ್ಪಾಜಿ ಸಿನಿಮಾದಲ್ಲಿನ ನಿಮ್ಮ ಅಭಿನಯ ಸೂಪರ್

  • @shravanikrishna5072
    @shravanikrishna5072 Год назад +4

    Huge Respects to Mr.Laksman Sir. Son, father, and Grandfather all in the army and Navy serving the nation. Salute to the family !

  • @devendras7337
    @devendras7337 2 года назад +7

    ನಿಮ್ಮ ಕನ್ನಡ ಅದ್ಭುತ

  • @monumonu2517
    @monumonu2517 2 года назад +17

    Lakshman sir. ಒಳ್ಳೆಯ ಖಳ ನಟರು.
    ನೀವು ಮತ್ತೆ ಸಿನಿಮಾದಲ್ಲಿ ಅಭಿನಯಿಸಿ, sir.🌹🌹🌹

  • @somusomu9834
    @somusomu9834 2 года назад +15

    ಲಕ್ಷ್ಮಣ ಸಾರ್ Heads-up

  • @venkateshkumardurskunigal1256
    @venkateshkumardurskunigal1256 2 года назад +3

    ಸೂರ್ಯವಂಶದಲ್ಲಿ ನಿಮ್ಮ ಅಭಿನಯ 👌👌👌👌👌.... ಆ ಚಿತ್ರದಲ್ಲಿ ನಿಮ್ಮನ್ನು ನಾನ್ ಯಾವತ್ತಿಗೂ ಮರ್ಯೋಕೆ ಸಾಧ್ಯನೇ ಇಲ್ಲಾ 💯🙏

  • @seenar9152
    @seenar9152 2 года назад +20

    ಲಕ್ಷ್ಮಣ್ ಅವರು ನಮ್ಮ ನಾಡಿನ ನೆಚ್ಚಿನ ನಟರು

  • @Godisgreathsda
    @Godisgreathsda 2 года назад +8

    Wonderful actor & so humble person 🥰🥰🥰

  • @manjus7113
    @manjus7113 2 года назад +10

    Old is gold

  • @krishnamurtikrishna4330
    @krishnamurtikrishna4330 2 года назад +3

    ರೆಬೆಲ್ ಸ್ಟಾರ್ ಜೊತೆ ನಿಮ್ ಆಕ್ಟಿಂಗ್ ಸೂಪರ್ ಸರ್,,,,, ಇಂದ್ರಜಿತ್ ಸೂಪರ್ ಆಕ್ಟಿಂಗ್ ಸರ್,,,,, ಸೂಪರ್ ಫಿಲಂ ಇಂದ್ರಜಿತ್

  • @chikkumanju3098
    @chikkumanju3098 2 года назад +9

    Lakshaman sir great actor .hats off to you sir ❤️💞

  • @subbumysore1264
    @subbumysore1264 2 года назад +6

    Lakshman, I grew up watching your acting! You looked harsh as a Villon but today I came to know that you are such a humble person. I wish you all the health and peace.

  • @dinakarshetty6065
    @dinakarshetty6065 2 года назад +3

    ಲಕ್ಷ್ಮಣ್ ಇವರು ಒಬ್ಬ ಒಳ್ಳೆಯ ಕಲಾವಿದರು ಇವರ ಹಲವು ಸಿನಿಮಾವನ್ನು ನಾನು ನೋಡಿದ್ದೇನೆ, ಇಂದ್ರಜಿತ್ ಸಿನಿಮಾ ಈಗಲೂ ನೆನಪಿಗೆ ಬರುತ್ತಿದೆ, ಇವರ ನಟನೆ ಬಗ್ಗೆ ಅಪಾರ ಗೌರವ ಇದೆ, ಇವರ ಫೋನ್ ನಂಬರ್ ಕಳುಹಿಸಿ ಸರ್ ನಮಸ್ತೆ

  • @shrutikulkarni369
    @shrutikulkarni369 2 года назад +11

    Am big fan of u uncle

  • @mahanteshkamatar6018
    @mahanteshkamatar6018 2 года назад +8

    Super parama sir 🙏🏼🌷 laxman sir

  • @A.S.LAXMAN.0123
    @A.S.LAXMAN.0123 2 года назад +2

    ಎಲ್ಲಾ ಖಳನಾಯಕರು ನಿಜಜೀವನದಲ್ಲಿ ತುಂಬಾ ಸಹೃದಯದವರು...❤️

  • @ashokbadiger9536
    @ashokbadiger9536 2 года назад +5

    Sir nimmantha adbhuta nataru namma karunadalli iddiddu namma bhagya, nimma ella filmalli amogha abhinaya madiddiri tamage koti koti namaskaragalu

  • @Prakash-uw2jf
    @Prakash-uw2jf 2 года назад +8

    Sir big salute for you

  • @mahamadinthiyaj5911
    @mahamadinthiyaj5911 2 года назад +5

    ಹಿರಿಯ ನಟರು ಅದ್ಬುತ ಕಲಾವಿದರು 👌👌👌👌

  • @v.kyogesh5608
    @v.kyogesh5608 2 года назад +7

    He is such an innocent actor even at this age. great actor

  • @mimicryvijay6923
    @mimicryvijay6923 2 года назад +32

    ಹಿರಿಯ ನಟರು ..ಅದ್ಬುತ ನಟ..

  • @abhil6495
    @abhil6495 2 года назад +10

    Very good person

  • @dharmendarr1054
    @dharmendarr1054 2 года назад +7

    Sir you have such a great heart..
    And great respect for your seniors and your family.. salute to you..👍🙏

  • @krishnaraghava5521
    @krishnaraghava5521 2 года назад +12

    Kannada directors and producers should give more apportunities to thses kannada actors ..

  • @somashekharasoma7199
    @somashekharasoma7199 2 года назад +8

    Super sir 🙏🙏🙏🙏🙏

  • @Sowraman
    @Sowraman 2 года назад +2

    He is very humble person. He stays near to my house. He speaks well with everyone who wishes to speak to him.

  • @amareshnaik5494
    @amareshnaik5494 2 года назад +1

    Lakshman sir behaviour in real life is absolutely opposite to his reel life. Very heart touching words. So humble and so innocent.
    He gave his interview with great enthusiasm and with smiling face.
    I salute you Lakshman sir.
    Thanks to Kalamadhyama.

  • @yashwanthr7571
    @yashwanthr7571 Год назад +1

    ಅತ್ಯುತ್ತಮ ಖಳನಟ, ಇವತ್ತು ವಿಧಿವಶರಾಗಿದ್ದಾರೆ,
    ಡಾ. ವಿಷ್ಣುವರ್ಧನ್ ಜೊತೆಗೆ ಯಜಮಾನ ಚಿತ್ರದಲ್ಲಿನ ಅಭಿನಯ ಅದ್ಭುತ....🙏🙏🙏🙏 ಇವರ ಆತ್ಮಕ್ಕೆ ಶಾಂತಿ ಸಿಗಲಿ...🙏🙏🙏😥

  • @theerthaallu1633
    @theerthaallu1633 2 года назад +9

    Wow 🙏🙏🙏

  • @bhaskikavyabhaskikavya815
    @bhaskikavyabhaskikavya815 2 года назад +1

    Sir really super alla actor's bagge thumba chennag math adidera...nev act madiro alla movie's nodideni.. superb acting sir nemdu.... thank you kalamadyama..

  • @grsravi72
    @grsravi72 2 года назад +3

    Lakshman avre nimma Thaayi seve Amogha 🙏🙏🙏

  • @manojsm5440
    @manojsm5440 2 года назад +2

    You are such a humble person Sir...great gratitude towards your senior actors..great respect towards your family specially about your parents....wonderful message for the youths...Thank you Sir and thank u Kalamadhyama

  • @Godisgreathsda
    @Godisgreathsda 2 года назад +4

    Eintha kalavidra bage interview Madi 👌👌👌👌👌👍👍

  • @nagavenik8407
    @nagavenik8407 2 года назад +7

    ಪಾರಮ್ ನೀಮಗೆ ನನ🙏🙏🙏🙏🙏

  • @rajgowdaboregowda1526
    @rajgowdaboregowda1526 2 года назад +3

    ❤️ ಒಳ್ಳೆಯ ಕಲಾವಿದ

  • @MANJUshetty597
    @MANJUshetty597 2 года назад +3

    Hi ಲಕ್ಷ್ಮಣ್ ಸರ್ 🌹💐🙋‍♂️
    ಖಳನಟ and ಪೊಲೀಸ್ ಪಾತ್ರಗಳಿಗೆ
    ದೇವ್ರೇ ನಿಮ್ಮನ್ನ ಸೃಷ್ಟಿ ಮಾಡಿ ಭೂಮಿಗೆ ಕಳಿಸಿದ್ದಾನೆ ಅನ್ಸತ್ತೆ ಸರ್ 😊
    ಸರ್ i heartly say
    God bless you and you shuld bless me ಸರ್ 😊🙋‍♂️

  • @puttaraju3293
    @puttaraju3293 2 года назад +2

    Anthima Ghatta movie yalli Laxmana avara acting thumba Adbhutha

  • @murlidhar3902
    @murlidhar3902 2 года назад +2

    ಅದ್ಬುತ ಸರ್ ನಿಮ್ಮ್ ತಂದೆ ತಾಯಿಯ ಸೇವಗೆ ದೊಡ್ಡ ನಮಸ್ಕಾರ

  • @arjunpritha
    @arjunpritha 2 года назад +3

    Such a great human being as senior actor

  • @vinaysdandannavar8714
    @vinaysdandannavar8714 2 года назад +3

    Very very heart touching words...

  • @nagavenik8407
    @nagavenik8407 2 года назад +4

    Param sir really great job sir

  • @jeethus5
    @jeethus5 2 года назад +3

    ಅದ್ಬುತ ನಟರು ಪೋಷಕ ಪಾತ್ರವಾಗಲಿ ಕಲನಾಯಕನಾಗಲಿ

  • @deepakvailaya
    @deepakvailaya 2 года назад +5

    U r legend

  • @nandeeshgowdanandeesh2126
    @nandeeshgowdanandeesh2126 2 года назад +5

    Best actor in Kannada industry

  • @parimalakr2973
    @parimalakr2973 2 года назад +1

    Really enjoyed Laksman ji
    You are really Samskaravantha
    and Great actor.
    Lovely, lively Interview
    Param ji

  • @anupaman399
    @anupaman399 2 года назад +10

    Yajamana movie supr

  • @madhu3411
    @madhu3411 2 года назад

    ಎಂಥ ಒಳ್ಳೆ ನಟಸಾರ ಹಬ್ಬುತ್ತಾ ವ್ಯಕ್ತಿ ಇಂತಹ ಇಂಟರ್ಟ್ರದೆ ನಿರ್ಭಾಗ್ಯ ಅದು ನೋಡದೆ ನಮ್ಮ ಸೌಭಾಗ್ಯ

  • @shravanikrishna5072
    @shravanikrishna5072 Год назад +1

    Never came across wud have been an army man being emotional and an artist too..Respect🇪🇬 Thank u for keeping us safe. 🙏Jai hind! Jai Bharat.

  • @rameshhraam3880
    @rameshhraam3880 2 года назад +10

    ಹರೇಕೃಷ್ಣ

  • @RajRaj-jo8gc
    @RajRaj-jo8gc 2 года назад +1

    ಲಕ್ಷ್ಮಣ ಸರ್ ನಿಮಗೆ ನಮಸ್ಕಾರ.. ಧನ್ಯವಾದಗಳು.. ನಿಮ್ಮ ಜೀವನ ಅನುಭವದ ಮಾತು ನಮ್ಮ ಮನ ಮುಟ್ಟಿತು.. ನಿಮ್ಮನ್ನು ಚಿತ್ರಗಳಲ್ಲಿ ನೋಡಿದ್ರೆ ಹೆದ್ರಿಕೆ ಆಗ್ತಿತ್ತು....

  • @parimalakr2973
    @parimalakr2973 2 года назад +1

    Real life vilan
    Really Hero .I felt after this interview .god bless him with good health

  • @thimmappavnithin1686
    @thimmappavnithin1686 2 года назад +3

    Namma Kannada dda Kanda Ninu Namma Karnataka da herooooooo

  • @sharathsagar7876
    @sharathsagar7876 2 года назад +4

    Visnu sir jote nimadu act superb

  • @yukthashekhar6561
    @yukthashekhar6561 2 года назад +2

    Really we appreciate ur work param sirrr 👍🙏🙏🙏

  • @Margadrshana
    @Margadrshana 2 года назад +13

    ಒಳ್ಳೆ ಕೆಲಸ ನಿಮ್ಮಿಂದ ಸಾರ್

  • @rajagopal1970
    @rajagopal1970 2 года назад +5

    ಚಾಮರಾಜಪೇಟೆ ನಲ್ಲಿ ನೀವು ವಾಸವಾಗಿದ್ದಾಗ ನಾನು ಅಲ್ಲೇ ಇದ್ದೆ...

  • @manjulabn7600
    @manjulabn7600 2 года назад

    Lakshman sir you are very good hearted.. God bless you. Nice actor. Such a innocent person.

  • @shrikantj4097
    @shrikantj4097 2 года назад +5

    2006 - 2007 ರಲ್ಲಿ ನಿಮ್ಮನ್ನು ನಾನು bel ಅಲ್ಲಿ ನೋಡಿದೀನಿ sir...

  • @sharathr3003
    @sharathr3003 2 года назад +1

    100 persent nija sir bagavantana aashirvada thande thayiya. aashirvada beke beku

  • @kirankrpet1
    @kirankrpet1 2 года назад +3

    you are good actor sir

  • @srinivasasr8244
    @srinivasasr8244 2 года назад +1

    ಲಕ್ಷ್ಮಣ ಸರ್ ಆಗ ಕಾಲ ಸತ್ಯ ಕಾಲ ದೊಡ್ಡ ಗೌರವ ಕೂಡದರು ಈಗ ಕಳ್ಳರ ಸುಳ್ಳು ಕಾಲ ಬಹಳ ಚೆನ್ನಾಗಿ ಮಾತು ಡದರೆ ಸರ್🙏🙏🙏

  • @mareppachalawadi9492
    @mareppachalawadi9492 2 года назад +2

    Really sooper actor 👍👍

  • @ravia8891
    @ravia8891 2 года назад

    ಅಯ್ಯೋ ಸರ್ ನಿಮ್ಮ ಜೀವನದ ವಿನಯತೆ ಸೂಪರ್. ಮತ್ತೆ ನಿಮ್ಮ ಪೋಲಿಸ್ ಪಾತ್ರಗಳು ಸೂಪರ್‌.

  • @forrestgump9220
    @forrestgump9220 2 года назад +4

    Genuine😄

  • @sands9285
    @sands9285 2 года назад +3

    Daada bagge heli sir..adokkaskarane eevideo nodiddu nanu..

  • @shashikalasurendran5488
    @shashikalasurendran5488 2 года назад

    Hi Lakshman Sir.nimma mathu keli manshige Thumba Thumba kushi aithu Sir. God bless you.from Bahrain.

  • @praveenmv1056
    @praveenmv1056 2 года назад +2

    ನನ್ ಮೊದಲು ನೋಡಿದ ಆಕ್ಟರ್ ಇವ್ರು....ಮೈಸೂರ್ ಚಾಮುಂಡಿ ಬೆಟ್ಟ ದಲ್ಲಿ ನೋಡಿದ್ದು ಇವ್ರ್ನಾ ತುಂಬಾ ಖುಷಿ ಆಗಿತ್ತು ಅವ್ರ್ನ ನೋಡಿ....ಯಾವ್ ಆಕ್ಟರ್ ನು ನೋಡಿಲ್ಲ ನಾನು ಇವ್ರೇನೆ 1st ನೋಡಿದ್ದು...ಫೋಟೋ ಕೂಡ ತೆಕ್ಕೊನ್ದಿದ್ದೆ ಇವ್ರ್ ಜೊತೆ....ವೆರಿ ಹುಮ್ಬ್ಲೆ ಮೆನ್.....

  • @RaviKumar-kd8tr
    @RaviKumar-kd8tr 2 года назад

    Lakshman sir is very nice and innocent man , great personality in his humbleness

  • @dharmendarr1054
    @dharmendarr1054 2 года назад +2

    Very nice human being..

  • @RamNaik-zo3tt
    @RamNaik-zo3tt 2 года назад +1

    Olle acter

  • @jayshree5141
    @jayshree5141 Год назад +1

    Old is gold 🙏🙏🙏💐💐👍👌

  • @rachangoshalkaravali6976
    @rachangoshalkaravali6976 2 года назад +3

    ಸೂಪರ್ ♥ಸರ್ 🙏

  • @darshanahosur4283
    @darshanahosur4283 Год назад

    u did great job param..ivr interview u did..came to know about his life..today he passed away..if u wld not hv done his interview..we wld not know much about his life and achievements..

  • @shankarr6412
    @shankarr6412 2 года назад +1

    Very Good & humble person...

  • @shsnh518
    @shsnh518 2 года назад

    ಏನ್ ವಿಚಾರ ಗಳು ತಿಳಿಸಿದ್ದೀರಾ ಲಕ್ಷ್ಮಣ್ ಸರ್ ಹಾಗೂ ಪರಮ ಸರ್ ಟೀಂಗೂ 💋💋💋💋💋

  • @savithrimopadi1979
    @savithrimopadi1979 Год назад

    ಲಕ್ಷ್ಮಣ್ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. 🙏🙏ಪರಂ ಸರ್ ನಿಮಗೆ 🙏🙏

  • @nayaknayak142
    @nayaknayak142 Год назад

    🙏ಭಾವಪೂರ್ಣ ಶ್ರದ್ದಾಂಜಲಿ 🙏

  • @krishnar2760
    @krishnar2760 Год назад +1

    RIP SIR🙏🏻💐

  • @ravichandan9828
    @ravichandan9828 Год назад

    Huge loss 🙏🙏🙏
    very very humble person
    Om Shanti 🙏🙏🙏🙏🙏🙏

  • @nageshshetti9215
    @nageshshetti9215 Год назад

    Miss you LAKSHMAN Sir
    ಓಂ ಶಾಂತಿ 🙏🙏🙏

  • @santhoshaloor8004
    @santhoshaloor8004 2 года назад

    ಕಂದಾ..........ನಿಮ್ ತಾತಂಗೆ ಗಸ್ ಗಸೆ ಪಾಯ್ಸಾ ಕೊಟ್ಟಿದ್ಯಾರೂ...........ನಮ್ಮುರ್ನಾಗೆ ಸೆಂಟ್ ಹಾಕೊ ಬಡ್ಡಿಮಗ ನಿನೊಬ್ನೆಯ.......... Super Actor we enjoyed your acting sir. Thank you. ಇನ್ನೂ ಹೆಚ್ಚಿನ ಸಿನಿಮಾದಲ್ಲಿ ಅಭಿನಯಿಸಿ ಸರ್.

  • @nandinihudedmani5118
    @nandinihudedmani5118 2 года назад +2

    So innocent he is.. great👍

  • @geethageetha2998
    @geethageetha2998 2 года назад +1

    Sir kotte namana sir est chanda mathugalu mansu thumbi banthu 🙏🙏🙏🙏🙏 entha valle manusha

  • @vasudevraghvendra6428
    @vasudevraghvendra6428 2 года назад

    Great. Liked the interview enjoyed films of Lakshman from childhood

  • @dileepramesh924
    @dileepramesh924 2 года назад +1

    Hats off for praising us sir

  • @lakshmantailor3744
    @lakshmantailor3744 2 года назад +1

    Great sir