ನಮಸ್ಕಾರ ಡಾಕ್ಟರ್ ಪಂಚಕರ್ಮಚಿಕಿತ್ಸೆಯನ್ನು 9 ವರ್ಷಗಳಿಂದ ವರ್ಷಕ್ಕೆ ಒಮ್ಮೆ ತೆಗೆದುಕೊಳ್ಳುತ್ತಿದೇನೆ ನನಗೆ ಓಡಾಡುವುದಕ್ಕೆ ಆಗುತ್ತಿರಲಿಲ್ಲ ಮತ್ತು ಹೈಪರ್ ಥೈರಾಯಿಡ 25 ವರ್ಷಗಳಿಂದ ಇದೆ ಈಗ ನನಗೆ 76 ವರ್ಷ ತುಂಬಾ ಚೆನ್ನಾಗಿಓಡಾಡಿಕೊಂಡು ಇದ್ದೇನೆ ನಿಮ್ಮ ಈ ಸಲಹೆ ನನಗೆ ಸ್ಪೂರ್ತಿಯಾಗಿದೆ ತುಂಬಾ ಧನ್ಯವಾದಗಳು
Sir iam suffering from Anal itching. Sir how to get rid of it tell me sir And I have fungal infection itching in body from 8 months sir please tell me the solution sir please
ನಮಸ್ತೇ ಸರ್! ಅತ್ಯಂತ ಉಪಯುಕ್ತ ಮಾಹಿತಿಗೆ ಧನ್ಯವಾದಗಳು!
ತುಂಬಾ ಧನ್ಯವಾದಗಳು ಸರ್ ಇದರಿಂದ ಅನೇಕ ಜನರಿಗೆ ಉಪಯೋಗ ಇ
Nange thumba mansige novu adaga .....bejar adaga nim vedio nodtini....nim voice kelskolta edre manasige nemmadi sigute.......nivu thumba honesty ansute..........nanna manasige nim dwani enda nemadi needidakke.....dhanyavadagalu........devaru nimmannu channagi ettirali. Sir.........❤
Thank you very much.
ಉಪಯುಕ್ತ ಮಾಹಿತಿಗಳು ಧನ್ಯವಾದಗಳು ಗುರುಗಳೇ 🙏
Beautifully doctore
Healing through mind was good explanation
ಬಹಳ ಉಪಯುಕ್ತ ಮಾಹಿತಿ ತಿಳಿಸಿರುವಿರಿ,ತುಂಬಾ ಅನುಕೂಲವಾಗುತ್ತದೆ ಧನ್ಯವಾದಗಳು
Very Usefull & informative information Doctre... Dhanyavada 🙏🙏🙏
Docter.tamage.koti.koti.dhanyavadagalu.sir.mahiti.kottiddakke
ನೀವು ತಿಳಿಸುವ ಮಾಹಿತಿ ಉತ್ತಮ ಹಾಗೂ ಉಪಯೋಗಕರ ಹಾಗಾಗಿ ನೀವು ಎಷ್ಟು ಸಾರಿ ವೀಡಿಯೋ ಮಾಡಿದರೂ ನೋಡುತ್ತೇವೆ ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿಗಳು ಸರ್ ಧನ್ಯವಾದಗಳು🙏🙏🙏🙏🙏
ಒಳ್ಳೆಯ ಮಾಹಿತಿಗೆ ಧನ್ಯವಾದಗಳು
Om shanti 🙏doctor you explain very well👏🌹
ನಮಸ್ತೇ ಸರ್ ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿದ್ದಾಕ್ಕಾಗಿ ತುಂಬಾ ಧನ್ಯವಾದಗಳು
Tnq so much Dr for explaining in detail about the joint pains
I will try to follow up ur valuable guidance 🙏🙏🎉
Very nice and informative video Dr. Will follow your guidance.
ಅದ್ಭುತ
ಅತ್ಯುತ್ತಮ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಅನಂತ ಕೋಟಿ ಧನ್ಯವಾದಗಳು ಸರ್🙏🙏🙏.
ವಿಷಯ ತುಂಬಾ ಆಸಕ್ತಿಯಿಂದ ಕೂಡಿದೆ ಧನ್ಯವಾದಗಳು. Please explain PVNS OR TGCT OCCURS at the knee joint.
Very good information good channel
ತುಂಬಾ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು
Thank you
ತುಂಬಾ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದೀರಿ ಧನ್ಯವಾದಗಳು tamage🙏🏾🙏🏾🙏🏾
ದ ಸೂಪರ್ ತೀಪ್ಸ್ ಹೇಳಿಎದಕ್ಕ ಥಾಂಕ್ ಯು daktar
👌🏻Thanku sir very usefull information 🌼🌼🌼🌼🌼
❤thnku Dr for ur information ❤❤❤❤❤
ನಮಸ್ಕಾರ ಡಾಕ್ಟರ್
ಪಂಚಕರ್ಮಚಿಕಿತ್ಸೆಯನ್ನು 9 ವರ್ಷಗಳಿಂದ ವರ್ಷಕ್ಕೆ ಒಮ್ಮೆ ತೆಗೆದುಕೊಳ್ಳುತ್ತಿದೇನೆ ನನಗೆ ಓಡಾಡುವುದಕ್ಕೆ ಆಗುತ್ತಿರಲಿಲ್ಲ ಮತ್ತು ಹೈಪರ್ ಥೈರಾಯಿಡ 25 ವರ್ಷಗಳಿಂದ ಇದೆ ಈಗ ನನಗೆ 76 ವರ್ಷ ತುಂಬಾ ಚೆನ್ನಾಗಿಓಡಾಡಿಕೊಂಡು ಇದ್ದೇನೆ ನಿಮ್ಮ ಈ ಸಲಹೆ ನನಗೆ ಸ್ಪೂರ್ತಿಯಾಗಿದೆ
ತುಂಬಾ ಧನ್ಯವಾದಗಳು
ಪಂಚ ಕರ್ಮ yali thagotidire ಹೇಳಿ pez
Panchakarma yali madusthire heli plz
@@mlml6656 Tumkuru Hygiya
Dr shivaprasad
@@mlml6656nimma uru yavdu?
Very nice Sir
very useful information TQ sir
Tumba chennagi helidiri sir.. Thank you🙏🏻
Very good information sir...
Information 👌👌nimage 🙏🙏🙏🙏🙏
ಶುಭ ವಂದನೆಗಳು ❤
ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಡಾಕ್ಟರ್ 🙏🙏🙏
Namaste sir. Valleya Mahiti. Idaralli kalavu nanu. maduttiddene. Parinaama kandu bandide. Dhanyavadagalu.
Namaste sir ,please talk about vertigo and it’s treatment
Urine incontinence ge enadaru treatment edeya swamy
Excellent health tips. Thank you very much doctor.
ತುಂಬಾ ಧನ್ಯವಾದಗಳು ಸರ್ 🙏🙏
Doctor 6 year old maguvige shankapushpi flower na weakly 3 times neerinalli kudisi kodabahuda plzzz reply madi,,,,
ಅದ್ಭುತವಾದ ಸಲಹೆಗಳು.ಆದರೆ ಈ ಜಂಜಾಟದಲ್ಲಿ ಕಷ್ಟವೇ.
ತುಂಬಾ ಚೆನ್ನಾಗಿದೆ
Very useful information Thank you doctor. Medicated ghee elle siguttade .
Thank you so much sir for your advice 😊
Thank you so much sir it is very helpful to me and my Collegue.
Need more videos.
Doctor neuropathy ,foot pain bagge thilisi
Namaskara Vaidyare, Naavu nimma snehita Manjunatha Bhattara jotege San Diegonalli kulitu shraddheinda nodide. Tumba adbhutavagi vicharagalannu tilisiruviri. Nimmallige bandu nimma chikitse padeyuva hambalavide. Dhanyavadagalu 🙏
Namaskara
Thank you so much sir🙏🙏 vaidyo narayana hari🙏
Very nice, very good information Dr. Thank you so much sir.
ನಂಗೆ ಬಲಬುಜದ ಮೂಳೆ ಸವಕಳಿ ಆಗಿದೆ. ನಾನು ಯೋಗ ಮಾಡುತ್ತಿದ್ದೇನೆ. ಯೋಗ ಮಾಡಬಾರದ Dr. ತಿಳಿಸಿ
Great video...
Very good information dr. Thank you namaste
Always welcome
Namaskara doctor . lymph nodes ge madicine thllisthira
Hii sir nanna kalu sevedide sir. Kalige pettu bidditu mazal haridide swalpa andidare so rest helidare
Sir please oil name gotagalil barebhu torisi
Maha narayana Taila or Balaaswagandha Lakshadi Taila
Vaidyo narayana hari👏🏽👏🏽👏🏽👏🏽
Doctor PLEASE make a video about Alopacia/autoimmune disease as my 5year kid is suffering from Alopacia
ನಮಸ್ತೇ ಗುರುಗಳೇ ತುಂಬಾ ಅದ್ಭುತವಾಗಿ ತಿಳಿಸಿ ಹೇಳ್ತೀರಾ ಗುರುಗಳೇ ತುಂಬಾ ಧನ್ಯವಾದಗಳು 🙏🙏🤗
ನಮಸ್ತೆ ಸರ್ LAX LES ಬಗ್ಗೆ ತಿಳಿಸಿಕೊಡಿ....
Dhanyavaadagalu nimaa mahitige
🙏sir lumber spondylitis and disc bulge ayurveda treatment bagge tilisi sir
Nice
Namaste sir, please make video on vertigo and treatment
Sir Hight ge yestu weight erbeku plz video madi
Sir thumba chennagi explain madidira neem phone number kodthira nanagu rheumatoid arthritis idde
Thank you for watching.
please contact: +91 8660939261
(9 am to 6 pm on working days)
@@drvinayakhebbar thanks sir🙏
Back knee pain hege solve maaduvudu thilisi. Poorthiyagi kaalu madachalu aagalla. 1/2 maathra madachalu aaguththade.
Thank you for watching.
For Online consultation please contact: +91 8660939261
(9 am to 6 pm on working days)
Sir. Cough prakrutiyavaru tumba tappa irtiva adakke pparihar heli
ಒಳ್ಳೆ terapy ಸೆಂಟರ್ adres ಕೊಡಿ ಡಾಕ್ಟ್ರೇ 🙏🙏
Thankyou Swamiji
Thank you for the information sir
Dr please kidney stones home remedies hellthira
Sir please mention gritha names
Thank you so much sir
Basthi maneyali nav madikolbudh
ಧನ್ಯವಾದಗಳು sir🙏🙏🙏
ಗುರುಗಳೇ 🙏🌺
ನಾವು ನೀವು ಹೇಳಿದಂತೆ ಮಾಡುತ್ತೇವವೆ ನಮ್ಮೂರು ಚಿ ಕ್ಕಮಗಳೂರು ಒಮ್ಮೆ ಬನ್ನಿ ಸರ್
Panchakarma chikithse bage mahithi kodi... Yali karama badavagi madthare antha
Good evening sir after accident panch karma okay na
Hot oil temperature ?
Knee pain eruvavaru Surya namaskar madabhhudha please tell! Me
I want reply😊
hi sir
Nangey tumbha sandhi nohu full body nalli untu sir.
Mandi novu iddare kalu madachi kutko bahuda sir
Hai sir Namaste
Panchkarmamadiskollneku cost tilise
ಪಂಚಕರ್ಮ ತಿಳಿಸಿ dr
ನಮಸ್ತೆ
Therapy ಯನ್ನ ನೀವೂ ನಿಮ್ಮ ಹಾಸ್ಪೆಟಲ್ ನಲ್ಲಿ ಕೊಡ್ತೀರಾ
ಕೊಟ್ರೆ ಎಷ್ಟು ದಿನ ಕೊಡ್ತೀರಾ cost ಎಷ್ಟಾಗುತ್ತೆ 😊
Thank you for watching
For any information, please contact 8660939261 between 10 a.m. & 5 p.m. in working days
My left leg knee joint suddenly gets jerks and no pain while walking ,if i fold my knees it becomes ok.
ILD ಗೆ ಆಯುರ್ವೇದದಲ್ಲಿ ಪರಿಹಾರ ಇದೆಯಾ? ಇಲ್ವಾ? ಇದಕ್ಕೆ ಪರಿಹಾರ ಏನು? ಎಷ್ಟು ದಿನದಲ್ಲಿ ಕಡಿಮೆ ಮಾಡಬಹುದು ದಯವಿಟ್ಟು ಆದಷ್ಟು ಬೇಗ ತಿಳಿಸಿ ಕೊಡಿ.
Thank you
Mumbai nalli nimma center elli edhe helli sir
Thanks for watching video. Please call to 8660939261 at 10am- 5pm, Monday to Saturday for any information.
Weight gain agodu hege please heli 😢 please
ಬೆನ್ನು ನೋವಿಗೆ ಯಾವ ರೀತಿಯ ಚಿಕಿತ್ಸೆ ದಯಮಾಡಿ ತಿಳಿಸಿ sir
Thank you for watching.
Online consultation please contact: +91 8660939261
(9 am to 6 pm on working days)
👌👌🙏
🎉
Naanu panchakarmakke nimma hattira barabeku yenu maduvudu
🙏🙏🙏🙏
Yanne ಬಿಸಿ ಮಾಡಿ ಹಚ್ಚಿದ sir
Sir iam suffering from Anal itching. Sir how to get rid of it tell me sir
And I have fungal infection itching in body from 8 months sir please tell me the solution sir please
Namaste sir nange 8 varsha aytu nange 23 years ge banthu e problem ಒಂದು ಕಾಲು ಸರ್ಜರಿ ಆಗಿದೆ enondu ಕಾಲು ಆಗ್ಬೇಕು ಅಂತ ಹೇಳಿದರೆ ಕೈ ಎಲ್ಲ ಜಾಯಿಂಟ್
pain
Pancha karma chikitse yelli madisuvudu
Voice clr ella sir clr madi pls
ನಿಮ್ಮ ಆಸ್ಪತ್ರೆಗೆ ಬರುವುದು ಹೇಗೆ ಫೋನ್ ನಂಬರ್ ಕೊಡಿ ಸರ್
Thank you for watching.
please contact: +91 8660939261
(9 am to 6 pm on working days)
ಸರ್ ಮುದ್ರೆ ಮಾಡುವುದಕ್ಕೆ ಏನಾದರೂ ಸಮಯ ಇದೆಯಾ