ಗಂಡನ ಪಾದಪೂಜೆ ಮಾಡು ತಂಗ್ಯಮ್ಮ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkot

Поделиться
HTML-код
  • Опубликовано: 18 сен 2024
  • ಈ ಹಾಡನ್ನು ಕೇಳಿದ್ದಕ್ಕಾಗಿ ಧನ್ಯವಾದಗಳು.
    ಶ್ರೀಯುತರಾದ ಚಂದ್ರಶೇಖರ್ ಚಳಗೇರಿಯವರು ಮೂಲತಃ ಬಾಗಲಕೋಟೆ ಜಿಲ್ಲೆಯಲ್ಲಿ ನೆಲೆಸಿದ್ದು, ಇವರು ಭಜನಾಪದ ಪ್ರಕಾರದಲ್ಲಿ ಅತ್ಯಂತ ಪ್ರವೀಣ ಗಾಯಕಾಗಿದ್ದು, ಜಾತ್ರೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮದೇ ಆದಂತಹ ಶೈಲಿಯಲ್ಲಿ ಭಜನಾಪದಗಳನ್ನು ಎಲ್ಲರ ಮನತಣಿಸುವಂತೆ ಹಾಡಿ ಸಂಗೀತ-ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ 75 ರ ಆಸುಪಾಸಿನ ಹಿರಿಯ ಗಾಯಕರಾಗಿದ್ದಾರೆ.
    ಈ ಹಾಡನ್ನು ಅವರಿಂದಲೇ ಹಾಡಿಸಿ ಅವರ ಸಂಪೂರ್ಣ ಅನುಮತಿಯೊಂದಿಗೆ ಈ ಯೂಟ್ಯೂಬ್ ಚಾನೆಲ್ ನಲ್ಲಿ ಹರಿಬಿಡಲಾಗಿದೆ.
    ಮುಂದಿನ ದಿನಮಾನಗಳಲ್ಲಿ ಸಾಧ್ಯವಾದರೆ ಮತ್ತೆ ಇದೇತರಹದ ಅನೇಕಾನೇಕ ಹಾಡುಗಳನ್ನು ಶ್ರೀಯುತರಿಂದ ಹಾಡಿಸಿ ನಂತರ ಅವುಗಳನ್ನು ತಮ್ಮ ಮುಂದೆ ತರುವಂತಹ ಪ್ರಯತ್ನವನ್ನು ಮಾಡುತ್ತೇವೆ. 💝
    ಹಾಗೂ ಬಾಗಲಕೋಟೆಯ ಸುತ್ತಮುತ್ತಲಿನ ಸಮಾರಂಭಗಳಲ್ಲಿ ಇವರ ಭಜನಾಪದಗಳನ್ನು ನೇರವಾಗಿ ಕೇಳಬಯಸುವವರು ಕೆಳಗೆ ನೀಡಿರುವ Facebook Page ಗೆ ಭೇಟಿನೀಡಿ ಆಹ್ವಾನಿಸಬಹುದು.
    www.facebook.c...
    ____________________________
    ಇನ್ನಿತರ ಹಾಡುಗಳನ್ನು ಕೇಳಲು ಕ್ಲಿಕ್ ಮಾಡಿ 👇
    • ಚಂದ್ರಶೇಖರ ಚಳಗೇರಿ ಅಜ್ಜನ...
    ತಪ್ಪದೇ Subscribe ಮಾಡಿ ಈ ಹಾಡನ್ನು Share ಮಾಡುವ ಮೂಲಕ ಹಿರಿಯ ಹಾಡುಗಾರರಿಗೆ ಪ್ರೋತ್ಸಾಹಿಸಿ 😊 🙏🏻

Комментарии • 3

  • @niranjanbpniranjan7536
    @niranjanbpniranjan7536 2 года назад

    👍

  • @shivannab7664
    @shivannab7664 Год назад

    Touch and hold a clip to pin it. Unpinned clips will be deleted after 1 hour.Touch and hold a clip to pin it. Unpinned clips will be deleted after 1 hour.

  • @basavarjbanakar3627
    @basavarjbanakar3627 2 года назад

    🙏🙏🙏🙏🙏