ಬಿಳಿಗಿರಿ ಶ್ರೀರಂಗಸ್ವಾಮಿ ಕಥೆ - 01 | ತಂಬೂರಿ ಕಥೆ | Biligiri Sri Rangaswamy Kathe | M Mahadevaswamy Kathe

Поделиться
HTML-код
  • Опубликовано: 12 сен 2024
  • #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
    Watch Kannada Devotional Harikathe - Biligiri Sri Rangaswamy Kathe- 01
    #Biligiri Sri Rangaswamy Kathe - A Folk Tale - ಬಿಳಿಗಿರಿ ಶ್ರೀರಂಗಸ್ವಾಮಿ ಕಥೆ
    Artist - Dr. M Mahadevaswamy
    Singer - M Mahadevaswamy & Team #mahadevaswamy
    Lyrics - M Mahadevaswamy, #mahadevaswamy
    Banner - Maheshwara Audio Company
    Producer - Maheshwara Audio Company
    Released Year - 2003
    ಬಿಳಿಗಿರಿ ಶ್ರೀರಂಗಸ್ವಾಮಿಯ - ಜಾನಪದ ಶೈಲಿ ತಂಬೂರಿ ಕಥೆ - 01
    ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
    ಸಾಹಿತ್ಯ : ಎಂ. ಮಹದೇವಸ್ವಾಮಿ
    ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
    ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
    ಬಿಡುಗಡೆ : 2003
    ಕಥಾ ಸಾರಾಂಶ :
    ವೈಕುಂಠದಲ್ಲಿ ಶ್ರೀತುಳಸಮ್ಮ ಮತ್ತು ಶ್ರೀಲಕ್ಷ್ಮೀ ದೇವಿಯ ಜೊತೆಯಲ್ಲಿ ಶೇಷ ಶಯನನಾದ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀ ಮಹಾವಿಷ್ಣುವು ಪಶ್ಚಿಮಘಟ್ಟಗಳಲ್ಲಿ ವಾಸವಾಗಿರುವ ಸೋಲಿಗರನ್ನು ತನ್ನ ಭಕ್ತರನ್ನು ಮಾಡಿಕೊಳ್ಳುವ ಸಲುವಾಗಿ ಧರೆಗೆ ಬಂದು ಚಿಕ್ಕ ರಂಗಿಯನ್ನು ಕಂಡು ಮೋಹಿಸಿ, ತನ್ನ ಇಬ್ಬರು ಹೆಂಡತಿಯರಿಗೂ ತಿಳಿಯದ ಹಾಗೆ ಆಕೆಯನ್ನು ರಮಿಸುತ್ತಾನೆ. ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಬಂದು ಹೋಗುವೆ ಎಂದು ಚಿಕ್ಕರಂಗಿಗೆ ಭಾಷೆ ಕೊಡುತ್ತಾನೆ. ಇದನ್ನು ಅರಿತ ಲಕ್ಷ್ಮಿದೇವಿ ಮತ್ತು ತುಳಸಿದೇವಿ ಸ್ವಾಮಿಯನ್ನು ಮನೆಯಿಂದ ಹೊರಗೆ ಹೋಗದಂತೆ ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಆಗ ಸ್ವಾಮಿಯು ಅನುಭವಿಸುವ ವಿರಹ ಮತ್ತು ಸಂಸಾರದ ಸಾರವನ್ನು ಮಳವಳ್ಳಿ ಮಹದೇವಸ್ವಾಮಿಯವರು ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
    #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003
    Maheshwara Audio Company

Комментарии • 38

  • @Samanvi2919
    @Samanvi2919 Месяц назад +9

    nam mane devru........govindaaaaaaa🙏🙏🙏🙏🙏🙏🙏🙏🙏🙏🙏🙏🙏🙏🙏

  • @dilipbadanavalumysore3025
    @dilipbadanavalumysore3025 11 месяцев назад +14

    🌺ನಾರಾಯಣ ಸ್ವಾಮಿ🌺 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐

  • @veereshkumar6762
    @veereshkumar6762 19 дней назад +1

    ಸೂಪರ್ ಸರ್ 👌🏼👌🏼👌🏼

  • @srivagdevisangeetavidyalay3844
    @srivagdevisangeetavidyalay3844 6 месяцев назад +5

    Adbhuta kalavida ivaru💐🙏

  • @shivasm4u
    @shivasm4u 11 месяцев назад +7

    ತುಂಬಾ ಧನ್ಯವಾದಗಳು ಗುರುಗಳೇ ❤🙏🏻

  • @umeshks2480
    @umeshks2480 Месяц назад +2

    Super anna❤

  • @yashvanthyashu2697
    @yashvanthyashu2697 Год назад +15

    ಮಳವಳ್ಳಿ ಮಾದೇವಸ್ವಾಮಿ ಅವರಿಗೆ ನನ್ನ ನಮನಗಳು

  • @geethad1812
    @geethad1812 7 месяцев назад +3

    🙏🌅jai billigiri rangnatha swamy🌅🙏

  • @chandushekar1990
    @chandushekar1990 11 месяцев назад +4

    ಶುಭ ವಾಗಲಿ

  • @pavanhegderokz8468
    @pavanhegderokz8468 9 месяцев назад +6

    ❤❤ ಚೇನಾಗಿದೆ ಸರ್

  • @manjunathprasads6712
    @manjunathprasads6712 10 месяцев назад +4

    ನಿಮಗೆ ಧನ್ಯವಾದಗಳು

  • @shashiym6980
    @shashiym6980 11 месяцев назад +6

    🙏🙏🙏

  • @shivakumars5431
    @shivakumars5431 11 месяцев назад +4

    Dr Mahdevsawmy Sir
    ⚘⚘🙏🙏🙏

  • @ShivaShankar-mm5mf
    @ShivaShankar-mm5mf 10 месяцев назад +2

    Super ❤❤❤❤❤❤❤

  • @YogeshMn-jj7zm
    @YogeshMn-jj7zm 5 месяцев назад +3

    ❤ ಮಾದಿಗರ ಹರಳಯ್ಯನವರ ಕಥೆಯನ್ನು ತಿಳಿಸಿ ಕೊಡಿ ಸ್ವಾಮಿ

  • @rakeshmpravi5948
    @rakeshmpravi5948 10 месяцев назад +12

    ನಾರಾಯಣ ಗೋವಿಂದ ಗೋವಿಂದ

  • @mahadevaappakc4494
    @mahadevaappakc4494 9 месяцев назад +2

    Super.

  • @SrinivasraoSrinivasrao-pg1gj
    @SrinivasraoSrinivasrao-pg1gj 5 месяцев назад +1

    Super

  • @mmkchannel3838
    @mmkchannel3838 9 месяцев назад +2

    🔥

  • @user-qx3uu9zd3j
    @user-qx3uu9zd3j 6 месяцев назад +1

  • @ChennaShetty-wu6qz
    @ChennaShetty-wu6qz 3 дня назад +1

    H hu😊

  • @govinada-gq4nn
    @govinada-gq4nn 3 месяца назад +3

    ❤❤

  • @RajeGowda-r1f
    @RajeGowda-r1f 11 месяцев назад +2

    🙏

  • @lakshmiraju2476
    @lakshmiraju2476 11 месяцев назад +6

    ನಂಜುಂಡೇಶ್ವರ ಮತ್ತೆ ಚಾಮುಂಡೇಶ್ವರಿ ಕಥೆ ಭಾಗ 4 ಇದ್ರೆ ಅಪ್ಲೋಡ್ ಮಾಡಿ ಗುರುಗಳೇ 🙏🙏🙏🙏🙏🙏🙏

    • @globaldreams2957
      @globaldreams2957 11 месяцев назад +1

      ಭಾಗ 4 ಇಲ್ಲ... ಮೂರಕ್ಕೆ ಮುಕ್ತಾಯವಾಗುತ್ತದೆ ಕಥೆ

  • @paridhi6098
    @paridhi6098 10 месяцев назад +1

    777 like 😊

  • @upendrab7926
    @upendrab7926 Год назад +1

    ಮಂಟೇ ಸ್ವಾಮಿ ಕಥೆ.ಕೆಂಪಚಾರಿ ಕಥೆ.. upload ಮಾಡಿ..ಗುರುಗಳೇ

  • @anandkp8294
    @anandkp8294 9 месяцев назад +2

    Ppp😊😊

  • @shivashankarshankar1532
    @shivashankarshankar1532 11 месяцев назад +20

    ಕಥೆಯ ಮೊದಲ ಭಾಗದಿಂದ ಅರ್ಧ ಭಾಗದವರಿಗೂ ಸಂಗೀತ ಸ್ಪಷ್ಟ ವಾಗಿ ಬರುತ್ತಿಲ್ಲ

  • @user-we7tp5fi8b
    @user-we7tp5fi8b 7 месяцев назад +1

    🙏🙏🙏🙏