ಗುರುವೆ ನಿನ್ನಾಟ ಹಾಡುವುದು ಹೇಗೆ ? || How To Sing Guruve Ninnata | Shiva Song
HTML-код
- Опубликовано: 6 фев 2025
- ಗುರುವೆ ನಿನ್ನಾಟ ಹಾಡುವುದು ಹೇಗೆ ? || How To Sing Guruve Ninnata | Shiva Song
Lyrics :
ಗುರುವೇ ನಿನ್ನಾಟ ಬಲ್ಲವರ್‍ಯಾರ್‍ಯಾರೋ
ಶಿವನೇ ನಿನ್ನಾಟ ಬಲ್ಲವರ್ಯಾರ್ಯಾರೋ ||ಪ||
ಒಕ್ಲಿಗ್ರ್-ಮುತ್ತಪ್ಪನ ಮನೆಯ ಒಕ್ಕಲುತನವಾ ಕಂಡು
ಶಿವನು ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ತೈತೋಮ್ ತೈತೋಮ್ ಎಂದು ಕುಣಿದ ll1ll
ಕುಂಬರ-ಗುಂಡಣ್ಣನ ಮನೆಯ ಕುಡಿಕೆ ಶಬ್ದವ ಕೇಳಿ
ಶಿವನು ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ತೈತೋಮ್ ತೈತೋಮ್ ಎಂದು ಕುಣಿದ ll2ll
ಅಡಪ ತಬ್ಬಯ್ಯನ ಮನೆಯ ಡೋಲಿನ್ ಶಬ್ದಾವ ಕೇಳಿ
ಶಿವನು ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ತೈತೋಂ ತೈತೋಂ ಎಂದು ಕುಣಿದ ll3ll
ಮಡಿವಾಳ ಮಾಚಯ್ಯನ ಮನೆಯ ಮಡಿಯ ಚಂದಾವ ಕಂಡು
ಶಿವನು ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ತೈತೋಂ ತೈತೋಂ ಎಂದು ಕುಣಿದ ll4ll
ಕುರುಬರ ಬೀರಪ್ಪನ ಮನೆಯ ಗದ್ದಿಗೆ ಸಿಂಗಾರ ಕಂಡು
ಶಿವನು ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ತೈತೋಂ ತೈತೋಂ ಎಂದು ಕುಣಿದ ll5ll
ವಾಲ್ಯೊರ ವನ್ನಯ್ಯನ ಮನೆಯ ತಮಟೆ ಶಬ್ದಾವ ಕೇಳಿ
ಶಿವನು ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಜಗ್ಗಣಕ ಜಗ್ಗಣಕ ಎಂದು ಕುಣಿದ ll6ll
ಮಾದಿಗರರಳಯ್ಯನ ಮನೆಯ ಅಂಬಲಿ ರುಚಿಯಾ ಕಂಡು
ಶಿವನು ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಸ್ವರ್.. ಸ್ವರ್.. ಎಂದು ಕುಡಿದ ll7ll
English Lyrics :
Guruve ninnata ballavaryaryaro
Shivane ninnata ballavaryaryaro llPll
Vakligar muttappana maneya vakkalu tanava kandu
Shivanu kailasadalli haranu kailasadalli
Thai Tho thai tho endu kunida ll1ll
Kurabara gundannana maneya kudike shabdava keli
Shivanu kailasadalli haranu kailasadalli
Thai Tho thai tho endu kunida ll2ll
Adapa tabbayana maneya dolina shabdava keli
Shivanu kailasadalli haranu kailasadalli
Thai Tho thai tho endu kunida ll3ll
Madivala machayyana maneya madiya chandava kandu
Shivanu kailasadalli haranu kailasadalli
Thai Tho thai tho endu kunida ll4ll
Kurubara beerappana maneya gaddige Singara kandu
Shivanu kailasadalli haranu kailasadalli
Thai Tho thai tho endu kunida ll5ll
Valyara vannayana maneya tamate shabdava keli
Shivanu kailasadalli haranu kailasadalli
Thai Tho thai tho endu kunida ll6ll
Madigararalayyana Maneya ambali ruchiya kandu
Shivanu kailasadalli haranu kailasadalli
Thai Tho thai tho endu kunida ll7ll
#Howtosingguruveninnata
#soumyamanjunath
#Sangeethamane
#Lordshivasong #Shivaratrisong
#Shivashiva
ತುಂಬಾ ಚೆನ್ನಾಗಿ ಹಾಡಿದ್ದೀರಾ ಸಿಸ್ಟರ್
Super 👌🏻🙏
🙏🙏🙏 god bless you 🙏🙏🙏
ಸೂಪರ್ ಮೇಡಂ
Aha.hadu.astu.chennagide.amma.nimage.avagalu.devru.aseervada.sada.irabeku.❤❤❤❤🎉🎉🎉🎉🎉
Super.song.soumya
ತುಂಬಾ ಅದ್ಭುತವಾದ ಸಾಹಿತ್ಯವುಳ್ಳ ಹಾಡನ್ನು ತುಂಬಾ ಇಂಪಾಗಿ, ಭಕ್ತಿಭಾವ ದಿಂದ ಹಾಡಿದ್ದೀರಾ ಮೇಡಮ್. ಅನಂತ ಧನ್ಯವಾದಗಳು.
🙏🌹🌹🙏🌹🌹🙏🌹🌹🙏🌹🌹🙏
Super singer madam
Super ❤❤
Tumba chennagide Madam Th q very much
v.b.mhamane...kannada..super ....🎉..🎉..🎉........mhamane.......
Soumyamadame.youaregreat.
Hlo mam nim studio na nan visit madbekide plss yellide antha eli
❤
Hlo mam, nange nimma studio visit madabekagide address bekittu?
Namaste ma'am, 6 ne charana haadida nantara baruva jagganakka jagganakka na miss madidira ansutte.. Nodi tappu tilibedi
Mam I am very much interested in singing and I have not having guru. Can you please teach me mam. It's my humble request mam. If you teach me it's very useful mam.
Dear sister.
Kindly inform notation
for some songs.
Iam new practice
Harmonium instrument.
If you charge i will pay.
tell me possible OR not.
G.Nagesh.Bengaluru.
Mam super innond song mam hanebarahake honne yaru illi bombe yalaru e song hadi please 😢 please
Pls reply don't neglect my message
Nimma phone number kodi medam