Arecanut storage in Container / Container ಇಂದ ಅಡಿಕೆ ಪತ್ತಾಯ.

Поделиться
HTML-код
  • Опубликовано: 12 сен 2024
  • ಎಡನಡು ಗ್ರಾಮದ ಓರ್ವ ಹಿರಿಯ ಕೃಷಿಕ (ಕೃಷ್ಣ ಭಟ್ )ತನ್ನ ಮನೆಯಲ್ಲಿ ಒಣ ಅಡಿಕೆ ಶೇಖರಣೆ ಮಾಡಲು ಮಾಡಿದ ಪತ್ತಾಯ ನಿಜವಾಗಿಯೂ ಎಲ್ಲರೂ ನೋಡಲೇ ಬೇಕಾದ ವಿಷಯ. ಸಾಮಾನ್ಯವಾಗಿ ಅಡಿಕೆ ಪತ್ತಾಯ ಮರದಿಂದ ಮಾಡಲ್ಪಡುತ್ತದೆ, ಕಲಾನುಸರಕ್ಕೆ ತಕ್ಕಹಾಗೆ ಈಗ ಮರದ ಪತ್ತಾಯ ಮಾಡಿಸುವುದು ನಮ್ಮ ಕೈಲಾಗದ ಕೆಲಸ. ಅದಕ್ಕೆ ಬೇಕಾದ ಗಾತ್ರದ ಮರ ಸಿಗದು, ಸಿಕ್ಕರೂ ಪತ್ತಾಯ ಮಾಡುವ ಕೆಲಸದವರು ಸಿಗರು. ಎಲ್ಲಾ ಸಿಕ್ಕರೂ , ಅದು ದುಬರಿಯಾದೀತು. ಹಾಗೆಂದು ಅಡಿಕೆಗೆ ಒಳ್ಳೆಯ ಬಿಸಿ ಕೊನೆಯ ಶೇಖರಣೆಯೆ ಆಗಬೇಕು, ಇಲ್ಲಾಂದ್ರೆ ಅಡಿಕೆ ಹಾಳಾಗುತ್ತದೆ.
    ಹಾಗಾಗಿ ಇಲ್ಲೂರ್ವ ಕೃಷಿಕ ( ಕೃಷ್ಣ ಭಟ್ ) ಶಿಪ್ಪಿಂಗ್ ಕಂಟೈನರ್ (Shipping container) ಅನ್ನು ಬಳಸಿ ಒಂದು ಪತ್ತಾಯವನ್ನು ನಿರ್ಮಿಸಿದ್ದಾರೆ.
    ಈ ಕಂಟೈನರ್ಗಳು ಜನಸಾಮಾನ್ಯರಿಗೆ ರೈಲ್ವೆ / ಬಂದರು ಇನ್ನಿತರೆ ಜಾಗಗಳಲ್ಲಿ ಖರೀದಿಸಲು ಲಭ್ಯವಿದೆ. ಇವರು ಹೇಳಿದ ಪ್ರಕಾರ ಒಂದು ಕಂಟೈನರ್ ಗೆ ಅಂದಾಜು 1.2 ಲಕ್ಷ ರೂಪಾಯಿ ಖರ್ಚು ಬಂದಿತು.
    Video credit :- Anagha

Комментарии • 47