Dr.Rajkumar: Raagi Thandeerya Song With Lyrics Video | Purandara Dasaru | Kannada Bhakthi Geethegalu

Поделиться
HTML-код

Комментарии • 392

  • @nagappakumbar8662
    @nagappakumbar8662 3 года назад +31

    ನಿಮ್ಮ ಬಾಯಿಯಲ್ಲಿ ಕೇಳುವ ಸ್ಪಷ್ಟ ಉಚ್ಚಾರಣೆ ಬೇರೆ ಯಾರಿಂದ ಸಾಧ್ಯವಿಲ್ಲ... 👌

  • @dhanushreeh3464
    @dhanushreeh3464 4 года назад +14

    ನಿಜವಾಗಿಯೂ ಇದು ತುಂಬಾ ಒಳ್ಳೆಯದು ಮತ್ತು ನಾನು ರಾಜ್‌ಕುಮಾರ್ ಸರ್ ಅವರ ದೊಡ್ಡ ಅಭಿಮಾನಿ

  • @girishr.v.8766
    @girishr.v.8766 3 года назад +18

    ರಾಗಿ ಅನ್ನು ಎಷ್ಟು ಚೆನ್ನಾಗಿ ಬಳಸಿದ್ದಾರೆ ನಮೋ ಪುರಂದರ ದಾಸರೆ ಮತ್ತು ನಾವು ಕಂಡ ಕನ್ನಡ ದೇವರು ಅಣ್ಣವರು

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +7

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🕉️🙏🌹

  • @kh1165
    @kh1165 2 года назад +19

    ರಾಜರ ನಾಲಿಗೆಯಲ್ಲಿ ಕನ್ನಡದೇವಿ ಮೆರವಣಿಗೆ..💓🙏

    • @htoppannamadar7575
      @htoppannamadar7575 Год назад

      😢😮🎉😮😮😢oi😢😢Ọ kabeghị azịza ajụjụ ndị a niile you 🎉😢i🎉Kwa ọnwa enwere onwa peiii 😢you about it 😢😢😢😮😮😢 ii😢Iooooiiiiii ii op you I looo iive😢 ii 😢🎉😢o😢😢io😮😢😢o😮😢😢😢o🎉😢 ಒಪ್ 😢ii Ii akụkụ ndị a niile e ooi u nke a bụ rlnu IIT na Kannada iii 🎉o🎉 ಉ 😢o😢😢😢😢😢😮🎉😢🎉 po for 🎉🎉Nke a bụ o ai e 🎉🎉 ಓ 😢🎉😢Nke a bụ uche m ebe a ಎಯ್ you 😢😢😮😢🎉 ಓ 😢hai 😢😮😢😢😢🎉🎉😢🎉

  • @ರಾಷ್ಟ್ರಭಕ್ತಿ
    @ರಾಷ್ಟ್ರಭಕ್ತಿ 4 месяца назад +5

    ಅಧ್ಭುತ ಹಾಡುಗಳು, ಪುರಂದರ ದಾಸರಿಗೆ ನಮನಗಳು,ವಿ,ಮನೋಹರ ಸರ್ ಗೇ ನಮನ, ಡಾಕ್ಟರ್ ರಾಜಕುಮಾರ್ ಸರ್ ಗೇ🙏🙏🙏🕉️🚩

  • @ರಾಮಕೃಷ್ಣಯ್ಯಆರ್

    ಅತ್ಯದ್ಭುತ ದಾಸ ಶ್ರೇಷ್ಠ ಸಾಹಿತ್ಯ
    ಅತ್ಯುತ್ತಮ ರಾಜ್ ಗಾಯನ
    ಮಾಂತ್ರಿಕ ಸಂಗೀತ ಸ್ಪರ್ಶ ಮನಮೋಹಕ. ಕೇಳುತ್ತಲೇ ಕರಗಿಹೋಗುವ ರಾಗಿ ತಂದೀರ್ಯ................ ವಾಹ್ ಅದ್ಭುತ........

  • @krishnamurthychethan
    @krishnamurthychethan 2 года назад +13

    ಎಂತಹ ಅದ್ಭುತ ರಚನೆ ಮತ್ತು ಸಂಗೀತ. ಅದರಲ್ಲೂ ನಮ್ಮ ರಾಜಣ್ಣನ ವಾಯ್ಸ್ ಮಾತ್ರ ಅತ್ಯದ್ಭುತ. ಪುರಂದರದಾಸರ ರಚನೆ....

  • @goudanayaka5478
    @goudanayaka5478 3 года назад +32

    🌿🌿💚🥰 ಅಣ್ಣಾವ್ರ ಧ್ವನಿಯಲ್ಲಿ ಈ ಹಾಡು ಕೇಳಿ ಆನಂದ*ರಾಗಿ*... 🥰💚🌿🌿

  • @venugopalkrishna7319
    @venugopalkrishna7319 4 года назад +30

    ಪುರಂದರ ದಾಸರು ಸಾಹಿತ್ಯ ಬರೆದಿದ್ದಕ್ಕ ಸಾರ್ಥಕ ಆಯ್ತು ಅಣ್ಣಾವ್ರು ಹಾಡಿದಕ್ಕೆ 🙏🏻🙏🏻

  • @Mitransharma
    @Mitransharma 4 года назад +53

    ಕನ್ನಡವನ್ನು ಅಮರವಾಗಿಸಿರುವ ಮಹಾತ್ಮರಲ್ಲಿ ನಮ್ಮ ರಾಜಕುಮಾರರು ಒಬ್ಬರು ಅದ್ಭುತ ಕಲಾವಿದ 🙏🙏🙏

  • @manjunathm4996
    @manjunathm4996 3 года назад +4

    👉padhe padhe kela bekenisuva Dr.Rajannanavara kanta siriyalli sumaduravada purandara dasara padagalu 🙏👌👍

  • @RamaKrishna-ce4cv
    @RamaKrishna-ce4cv 4 года назад +17

    ದಾಸರ ಪದಗಳಗಳಲ್ಲೆ ಈ ಹಾಡು ಉತ್ಕೃಷ್ಟ ವಾದದ್ದು... ಅದೂ ನಮ್ಮ ಯಜಮಾನರ ಕಂಠದಲ್ಲಿ.....ಅಮೋಘ🙏

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +5

    🕉️🙏🕉️ ಕನ್ನಡ ಕ್ಕೆ ಒಬ್ಬರೇ
    ರಾಜಕುಮಾರ

    • @arnavkumbaar6380
      @arnavkumbaar6380 Месяц назад

      ವಿಶ್ವಕ್ಕೆ ಒಬ್ಬರೆ ಡಾ! ರಾಜ್ ಕುಮಾರ್

  • @CKannadaMusic
    @CKannadaMusic 4 года назад +16

    ಅದ್ಬುತವಾದ ಹಾಡು...
    ಡಾ.ರಾಜ್ ಕುಮಾರ್ ಅವರ ಕಂಚಿನ ಕಂಠ ಹಾಡಿಗೆ ಅದ್ಬುತವಾದ ಮೆರಗು ನೀಡಿದೆ
    ಸೊಗಸಾದ ಸಂಗೀತ ವಿ.ಮನೋಹರ್ ಸರ್
    ಜೈ ಡಾ.ರಾಜ್ ಕುಮಾರ್

  • @gopinathyh
    @gopinathyh 4 года назад +5

    ನಮ್ಮ ದಾಸರ ಪದಗಳನ್ನು ನಮ್ಮ ಕನ್ನಡ ನಾಡಿನ ಗಾನ ಗಂಧರ್ವ ಅಣ್ಣಾವ್ರ ದನಿಯಲ್ಲಿ ಕೇಳೋದೇ ಚೆಂದ

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಯೋಗ್ಯರಾಗಿ
    ಭೋಗ್ಯರಾಗಿ
    ಭಾಗ್ಯವಂತರಾಗಿ
    ನೀವು ರಾಗಿ ತಂದೀರ್ಯ
    ಭಿಕ್ಷುಕೆ ರಾಗಿ ತಂದೀರ್ಯ.

  • @chidanandatchidanandat3725
    @chidanandatchidanandat3725 2 года назад +6

    ನಮ್ಮಬಡವರ ಅಂಬಾಳಿ (ರಾಗಿ )ಮಹಿಮೆಯನ್ನ ಎತ್ತಿ ಹೊಗಳಿದ್ದಾರೆ... ನಮ್ಮ ರಾಜಕುಮಾರ್ ಸರ್.. ಅದ್ಭುತವಾದ ಗಾಯನ... 👌✨️🔥❤

  • @chandrashekarat4400
    @chandrashekarat4400 2 года назад +3

    ಇದರಲ್ಲಿ ಎಸ್ಟು ಸಾರಿ ರಾಗಿಎನ್ನುವ ಮಾತು ಬಂದಿದೆ ತುಂಬಾ ಒಳ್ಳೆಯನುಡಿ

  • @siddharthkore99
    @siddharthkore99 6 лет назад +38

    ರಾಜಕುಮಾರ ಅವರ ಧ್ವನಿಯಲ್ಲಿ ಏನು ಸ್ಪಷ್ಟತೇ ಗುರು,,,ಸೂಪರ್ ಸಿಂಗರ್

    • @sridarasd5390
      @sridarasd5390 4 года назад

      Glue by vhf vhf HD ccdffkfnfkffjdjx

  • @bandikashi
    @bandikashi 3 года назад +9

    ಅದ್ಬುತ ಸಾಹಿತ್ಯ ಪುರಂದರದಾಸರು 🙏

    • @Kilnamakarar
      @Kilnamakarar 2 года назад

      Do u know the real Meaning Ragi. Do u think It is Milet Ragi. Thi, thi Thi......Dasaru has a Hidden Message in this Keertane. Check all the line of this Song. Look Closely Every Stanza Ends with a Raagi. All are Focused on 'Raagi'. Sri Purandra Dasaru is Not Talking You or me. It is Talking about 'Raagi'. Do U Know what is that Raagi. Search for it. You will find the truth

    • @Kilnamakarar
      @Kilnamakarar 2 года назад

      Am Messaging you cuz you gave more Important to the Author not the Composer. Search for 'Raagi'. You Will end up Finding your Beginning and end. Your Existence itself.
      - Meivazhi Salai

  • @mohanreddey
    @mohanreddey 4 дня назад

    కళకి మరణం లేదని నిరూపించిన రాజ్ కుమార్ గారు , మీ కీర్తి అనంతం , మీ మరణం అనంత శోకం 🙏

  • @shivakumarmsshivu1380
    @shivakumarmsshivu1380 6 лет назад +47

    ಗಾನಗಂದರ್ವರಿಗೆ ಹಾಗೂ ಸಂಗೀತ ನಿಡಿದ ವಿ ಮನೋಹರ್ ರವರಿಗೆ 🙏🙏🙏🙏🙏

  • @venkateshavenkateshagowda5773
    @venkateshavenkateshagowda5773 2 года назад +11

    ನಿಮ್ಮನ್ನು ಪಡೆದ ನಾವೇ ಪುಣ್ಯವಂತರು 🙏❤️🙏

  • @kanteshragha5946
    @kanteshragha5946 6 лет назад +15

    ಸುಮಧುರ ಗೀತೆಗಳು ಹೋಸ ಧ್ವನಿಯಲ್ಲಿ ಹೋಸತು ಮುಡಿಸಿದ ಗಾನ ಗಂಧರ್ವ

  • @PrabhavatiPK-mg1ye
    @PrabhavatiPK-mg1ye Год назад +1

    Sweet añd nice songs of
    Dr
    Raj kumar.he is evergreen star.
    Prabha.

  • @KulkarniSameer14
    @KulkarniSameer14 Год назад +1

    4:41 ಮೂರನೇ ಚರಣದಲ್ಲಿ, ಅದು ಭೂರಿ ತತ್ವವ ಅಂತಯಿದೆ, ಅದು ಕ್ರೂರಿ ತತ್ವವ ಅಲ್ಲ. ಭೂರಿ ಅಂದರೆ ವಿಸ್ತಾರ ಅಂತ ಅರ್ಥ, ಇಲ್ಲಿ ಪುರಂದರ ದಾಸರು ವಿಸ್ತಾರವಾಗಿ ಸರ್ವವನ್ನು ತಿಳಿಯಬೇಕು ಅಂತ ಹೇಳಿದ್ದಾರೆ.

    • @manoharm8218
      @manoharm8218 Год назад

      Sir,
      Aru margava arithavaragi murumatgava thilidavaragi andare meaning heli

  • @srinivasr7087
    @srinivasr7087 5 лет назад +15

    V ಮನೋಹರ್ soothing music
    👍

  • @basalingappamensgi6413
    @basalingappamensgi6413 4 года назад +2

    ಶುಭೋದಯ ನಮಸ್ಕಾರ ಧನ್ಯವಾದ ಬಹಳ ಚನ್ನಾಗಿದೆ

  • @basavarajab3668
    @basavarajab3668 4 года назад +15

    ಅಣ್ಣ ಬಸವಣ್ಣ ಅಣ್ಣ ರಾಜಣ್ಣ ❤️

  • @murugeshmurugesh1969
    @murugeshmurugesh1969 6 лет назад +27

    OH MY GOD. ರಾಜಣ್ಣ ಹಾಡಿರೋದು.

  • @bhatanirudha
    @bhatanirudha 3 года назад +7

    Didn't knew Manohar Ji composed dasara pada ... blessed to hear it from dr raj...

  • @savithasavi9407
    @savithasavi9407 4 года назад +7

    ಅದ್ಭುತವಾದ ಸಾಹಿತ್ಯ ಸಂಗೀತ ಅದ್ಭುತವಾದ ಗಾನ ಮಾಧುರ್ಯ 🙏🙏

  • @masyalshivaputrappa1601
    @masyalshivaputrappa1601 4 года назад +3

    Om namaha sivay Sri Sri guru shiddarudar padake vandanegalu sri shivaputrswamygala padake vandanegalu sri sri àmargunda namaha sivay Sri guru Raghavendra satyadarm rathayacha bajatham kalparuksaya namatam kamadenuve Om namaha sivay

  • @shashidharr1488
    @shashidharr1488 4 года назад +6

    🙏 ಶಿರಸಾ ನಮಾಮಿ ಮನಸಾ ಸ್ಮರಾಮಿ 🙏

  • @arunakumarb1866
    @arunakumarb1866 2 года назад +2

    ಧನ್ಯ'ರಾಗಿ'ದೆವು ನಾವು

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಅತ್ಯುಕ್ರುಷ್ಟ ಸಾಹಿತ್ಯ ಸಂಗೀತ ಮತ್ತು ಗಾಯನ. ❤❤❤❤❤❤❤🙏🙏🙏🙏🙏🙏☝️☝️☝️☝️☝️☝️👌👌👌👌👌

  • @ganeshakj778
    @ganeshakj778 2 года назад +4

    ಯೋಗ್ಯರಾಗಿ,ಭೋಗ್ಯರಾಗಿ,ಭಾಗ್ಯವಂತರಾಗಿ ನೀವು ರಾಗಿ ತಂದೀರ್ಯ...ವಾ ಎಂತಾ ಸಾಲು

  • @srinivasmuniswamyrajy985
    @srinivasmuniswamyrajy985 Год назад +3

    He is the super hero for India . Multi talented

  • @shanthashantha1814
    @shanthashantha1814 5 лет назад +9

    No singer is born till today in Kannada....multitalence

  • @shivuhiremathshiva1423
    @shivuhiremathshiva1423 6 лет назад +19

    Love you appaji my heart sweet voice na nimmannu nodbeku devaru nimage nooru janma kodali antane haraistini jai Dr rajkumar

    • @manjunathv1592
      @manjunathv1592 5 лет назад

      Super song by Dr"Rajkumar

    • @kavya.j2761
      @kavya.j2761 4 года назад

      VARNANE MAADOKE PADAGALE SIGUTHILLA .AATHMAANADAKKE KONEYE ILLA.

  • @vasanthl3087
    @vasanthl3087 4 года назад +6

    what! a voice Guruji...
    I Love your voice Rajanna

  • @munirajmuniraj7753
    @munirajmuniraj7753 2 года назад +2

    ಕೈವಾರ ಯೋಗಿ ನಾರಾಯಣ ತಾತಯ್ಯನವರ ಕೀರ್ತನೆಗಳು ಕೇಳಿರಿ

  • @shankarguru3867
    @shankarguru3867 4 года назад +34

    Dr Rajkumar sir legend actor in the world 🙏🙏🙏🙏🙏

    • @raginghorse1895
      @raginghorse1895 3 года назад +8

      Not only actor but also a legendary singer and dancer. He is all in one.

    • @rajannaps6799
      @rajannaps6799 3 года назад

      @@raginghorse1895 ppp

    • @arnavkumbaar6380
      @arnavkumbaar6380 Месяц назад

      🙏🏼🙏🏼🙏🏼❤

  • @govindaiahjt5742
    @govindaiahjt5742 4 года назад +3

    Devaranne geddavaru Dr"Rajkumar

  • @maanyaart8032
    @maanyaart8032 2 дня назад

    The good qualities preached by this purandara dasa's song was also adapted by our Rajkumar. So every one should be simple disciplined and ego free like ragi and raj

  • @demonclaw5608
    @demonclaw5608 4 года назад +2

    Raj avara kanta dinda Daasara padagalige innastu meragu🙏

  • @Kiran-bf1oe
    @Kiran-bf1oe 6 лет назад +27

    What a melodies voice of our proud DR!! RAJANNA. 🙏🙏🙏

  • @pvsrinivasa2954
    @pvsrinivasa2954 Год назад +2

    👏🏝️Great singer in kannada language 👏🌋

  • @sharanswamyrevoor4341
    @sharanswamyrevoor4341 5 лет назад +6

    ಸೂಪರ್ ಹಿಟ್ ಹಾಡು ಜೈ ಡಾ ರಾಜ್ ಕುಮಾರ್ ಗಾನ ಕೋಗಿಲೆ ನಮ್ಮ ರಾಜಣ್ಣ

  • @chandrashekarrahul9473
    @chandrashekarrahul9473 6 лет назад +90

    Who is this nonsense unlike this song, ಕನ್ನಡ ವಿರೋದಿಗಳೇ ನಿಮ್ಮ ನೀಚ ಬುದ್ಧಿಯನ್ನು ಇಂತಹ ಅರ್ಥ ಗರ್ಭಿತ ಹಾಡುಗಳನ್ನು unlike ಮಾಡುವ ಮೂಲಕ ತೋರಿಸಬೇಡಿ

    • @srinidhi7140
      @srinidhi7140 5 лет назад +5

      ಮಾನಸಿಕ ರೋಗಿಗಳು ಅವರು

    • @narashimhanayaka8375
      @narashimhanayaka8375 5 лет назад +2

      Good write

    • @santhoshnaik967
      @santhoshnaik967 5 лет назад +1

      Chandrashekar Rahul .heloo

    • @sria1719
      @sria1719 5 лет назад +4

      @Santhosh Kumar ಮತ್ತು ಮತಾಂತರ ಕ್ರಿಸ್ತ ಮಿಷನರಿಗಳು

    • @dnpet9302
      @dnpet9302 5 лет назад +1

      Supper

  • @damuachari6275
    @damuachari6275 5 лет назад +5

    Super Voice d. rajakumara super

  • @PrashanthM01
    @PrashanthM01 6 лет назад +19

    Wowie feeling very blessed to listen this lyrics in #DrRaj voice.

  • @ys.lokeshalokesha9666
    @ys.lokeshalokesha9666 4 месяца назад

    Complete guide lines for a good human being by voice of ever green legendary singer Dr Raj Sir ❤

  • @vijaynaik579
    @vijaynaik579 4 года назад +6

    Very good song and equally well sung.

  • @parvathykp6722
    @parvathykp6722 2 года назад +2

    Adbhuta kanta annavaraddu🌹🌹🌹🙏👍

  • @srinidhi7140
    @srinidhi7140 5 лет назад +6

    💖🌹ಅದ್ಭುತವಾದ ಹಾಡು ತುಂಬಾ ಚೆನ್ನಾಗಿದೆ 💠🌹
    💖🌹🌹🌹🌹♥️💠♥️🌹🌹🌹🌹💖

  • @ayyalarajumadhusudhan9897
    @ayyalarajumadhusudhan9897 6 лет назад +20

    The voice with God'',s grace ,,,,,,,touching the inner core of a human,,,,,,,,great Rajkumar sir

  • @cgjashadhar2339
    @cgjashadhar2339 4 года назад +15

    Raj is real RAJA of singing👍👍👍👍👍👍👍

  • @praveenpraveen7388
    @praveenpraveen7388 4 года назад +2

    ನಾವೇ ಬಗ್ಯ ವಂತರು ಕನ್ನಡಿಗರು

  • @hrkpusa1
    @hrkpusa1 4 года назад +3

    Fantastic Classical Music by Respectful Annavru.

  • @RM-ey5ek
    @RM-ey5ek 3 года назад +11

    Kannada goes to next level when you hear from legend. Devotional songs annavaru always at his best and he sings to deep . Real Yogi we have seen in our times

  • @shivammashivamma6395
    @shivammashivamma6395 3 года назад +3

    Adbuthavaada gaanaya 🙏🌟🌟👌👌👌

  • @sprincetaker4869
    @sprincetaker4869 6 лет назад +21

    ರಾಜಕುಮಾರೇ ನಮ್ಮ ವಿನಯದ ಗುರುತು..... ಜೈ ಪುರಂದರದಾಸರು

    • @sujathagokhake4001
      @sujathagokhake4001 6 лет назад

      Pavadispsramatma

    • @veeerebhadracharia3994
      @veeerebhadracharia3994 6 лет назад

      ಕನ್ನಡದ ಕೋಗಿಲೆ ಡಾ, ರಾಜುಕುರ್ ಕನ್ನಡದ ಕುಸುಮ ಕನ್ನಡ ದ ಕಳಸ ಹೇಳಲಸಾಧ್ಯ. ಕೆ ಎ ವೀರಭದ್ರ ಚಾರ್ ಶುಭರಾತ್ರಿ ಜೈ ಕರ್ನಾಟಕ ಮಾತೇ.

    • @munnurkrishnarajmunnur8211
      @munnurkrishnarajmunnur8211 6 лет назад

      Dr raj is raj no one had a such voice

    • @srinidhi7140
      @srinidhi7140 5 лет назад

      ಜೈ ಪುರಂದರ ದಾಸ 🙏

  • @ToraveRamayya-fx5qi
    @ToraveRamayya-fx5qi 5 месяцев назад

    Very, butiful, ragi, rjkumarge, dhanyavaheluvaragi, super, song🎉🎉🎉❤❤❤❤❤❤

  • @sg8255
    @sg8255 5 лет назад +2

    Purandara dasaru namage bless madida feel agta ide

  • @harishks6945
    @harishks6945 5 лет назад +5

    Very very nice song in Dr Rajkumar voice

  • @vinodskumar2244
    @vinodskumar2244 4 года назад +2

    Yogya ragi Boagya ragi bhagyavantha ragi 👌🙏🏽

  • @gururajellur7050
    @gururajellur7050 6 лет назад +14

    ಅದ್ಭುತವಾದ ಹಾಡು

  • @sangameshsangameshkiran3490
    @sangameshsangameshkiran3490 6 лет назад +2

    ಚೆನ್ನಾಗಿದೆ ಸರ್ ಧನ್ಯವಾದಗಳು

  • @srinidhi7140
    @srinidhi7140 5 лет назад +8

    ಜೈ ಪಾಂಡುರಂಗ ವಿಠಲ ❤️ ವಿಠಲ ❤️ ವಿಠಲ ❤️

  • @tbks-eo7de
    @tbks-eo7de 4 года назад +6

    Great Singer and The best lyrics

  • @kirannaiks535
    @kirannaiks535 3 года назад +4

    Old is gold appaji voice super,,

  • @vinayakjoshi1421
    @vinayakjoshi1421 4 месяца назад

    ಶ್ರೀ ಪುರಂದರದಾಸರು 🙏🙏

  • @dishadevadiga10
    @dishadevadiga10 2 года назад +1

    These song helped me for kannada project

  • @chandrikabv4610
    @chandrikabv4610 6 месяцев назад

    Rajkumar always been a *GREAT SINGER..!!!* 🙏🙏🙏

  • @dnpet9302
    @dnpet9302 5 лет назад +5

    Thumba helpaythu e hadindha thanks for this song and Chanel

  • @bhagyabhagya1494
    @bhagyabhagya1494 3 года назад

    Jevanada mulyagala bagge thilisiro purandararigu.
    hadiriruva rajannage Namma koti namana

  • @dhruvakumarhnp9952
    @dhruvakumarhnp9952 4 года назад +1

    My favorite song annavarige ondu like aki

  • @basavarajkb7822
    @basavarajkb7822 3 года назад +2

    Very nice to listen rajkumar's voice

  • @lakshmigopalkrishna755
    @lakshmigopalkrishna755 5 лет назад +3

    Super song hadiruvaru kuda nama super star annavaru

  • @Shank1qq
    @Shank1qq 4 года назад +4

    What a lyrics .. wow great singinging and great music

  • @rchandrachandru228
    @rchandrachandru228 4 года назад +1

    Super Annavru great woish

  • @eskailash
    @eskailash 6 лет назад +7

    I cannot understand, but listening to Ragi Tandri ..by different persons. I feel blessed. I noticed there are many songs of Ragi Tandra. My humble request is, i want to know the meaning in Telugu or Hindi.. Jai Jai vittala, Pundarika.. Panduranga. bless me

    • @anandkumar.s9900
      @anandkumar.s9900 6 лет назад +1

      Supeeeeeeeeeer

    • @dattatreyam.a.2680
      @dattatreyam.a.2680 5 лет назад +1

      Ragi is a millet used by poor people earlier. It's a pun double meaning song. It is about ragi the millet used and also it gives a spiritual meaning (IN Kannada) composed by the Great Purandaradasa.

    • @srinivasans9145
      @srinivasans9145 2 года назад +1

      Kailash there is karnataakaka woulld like to eat ragi muddebjust like northh would like eat chapathi in lunch dinner or lunch

    • @aanandthandaweshwar1114
      @aanandthandaweshwar1114 2 года назад +1

      Oke artham, dr Rajkumar...
      Anthe,,,

  • @ramnathraodkp8219
    @ramnathraodkp8219 4 года назад +1

    Idu namma Daari deepa🙏🙏🙏🙏🙏🙏🙏🙏🙏🙏 naav danyaru song fin

  • @shubhaarunkumar1523
    @shubhaarunkumar1523 Год назад

    Very beautiful & divine feeling listening to such a amazing voice & lyrics 🙏🏻🙏🏻🪔🪔🌼🌺💝🌼🌺🙏🏻🙏🏻🙏🏻

  • @rangaswamyks8287
    @rangaswamyks8287 4 года назад

    Dr. Rajkumar voice nalli ee keerthane keltha idhre... Bhajane madabeku... Kuneebeku ansatte... Entha Adhbhutha sahithya... Aha
    Purandharavittala

    • @rangaswamyks8287
      @rangaswamyks8287 4 года назад

      Rajkumar sir... You are great sir... No one can sing like you

  • @mallikarjunswamyan6048
    @mallikarjunswamyan6048 Год назад +1

    Super ❤

  • @chayasomu6568
    @chayasomu6568 4 года назад +3

    Very nice song 👌...

  • @anushapv7327
    @anushapv7327 Год назад

    Thank u universe for remembering me where i belong❤

  • @anjinappaanjinappa8334
    @anjinappaanjinappa8334 2 года назад +4

    Amazing annavaru.voice

  • @nanjundaswamy6623
    @nanjundaswamy6623 6 дней назад

    ❤ಅದ್ಬುತ ❤

  • @naanuunkownu
    @naanuunkownu 6 лет назад +14

    ಜೈ ರಾಜಣ್ಣ...ಜೈ ಕನ್ನಡ

  • @rajanayaka9244
    @rajanayaka9244 6 лет назад +5

    What a song Rajanna

  • @shamshankarbilhar18
    @shamshankarbilhar18 6 лет назад +5

    Karnataka rajyada raajakumara.

  • @mallikarjunaswamigalusumra5920
    @mallikarjunaswamigalusumra5920 4 года назад

    ಯವ್ವ ಬೇಡ ತಿಂಬೇನು ಅನ್ನುವವನಲ್ಲಾ ಗಾಡುವವನಲ್ಲಾ ನಗದೆ ಇದ್ದರೆ ಬಾಳು ಉಳಿದರೆ ಎದೆನೋವೆ ಭಗ್ಯವತ್ತೆರಾರುದ್ರವತ್ತರೆ ರಾಗೆ ರಾಗೆ ರಾಗಿ ಹ್ಹಾ ರಾಗು ರಾಗಿ ಜಗ್ಗುರಕ್ಕುನ್ನಕೆಯ್ಯಾ ರಾಗು ಅಕ್ಕಯ್ಯಾ//ನಗೆಯ ಅಕ್ಕಯ್ಯಮ್ಮ ರಾಗೆ ರಾಧೆ ರಾಗಿಗುದ್ದೆರಹ ರಾಗಿಮುದ್ದೆರು ಕರೆಕೃಷ್ಣಪ್ಒ ಸತ್ತಕು ಕೊಲೆಬೆದರು ಕಾ ಗೆಸರೆ ಬದಲೆಸಲು ವಿದಾಯ.ಗಂಡರು.
    ಹೆಂಡರು(ವೆಂಕರಮಯಗಯ ಇವನೆಸರು ತಗ್ಯಕು ಊಟಕೆ ತುತಿಗೆ ಇಅಸಗೆ ಬರ)

  • @dileepanitha788
    @dileepanitha788 2 года назад +1

    ಲಘು ಸಂಗೀತನ

  • @sg8255
    @sg8255 5 лет назад +2

    Rajkumar avaru baavukaragi haadiddaare.

  • @srinivasaprasad8525
    @srinivasaprasad8525 Год назад +1

    Awesome 👍

  • @suryanarayanamoola4527
    @suryanarayanamoola4527 11 месяцев назад

    Adbuta Manishi Dr.Rajkumar Sir