ದುಬೈ ಮರುಭೂಮಿಲಿ ಮುದ್ದೆ ಊಟ | ಇಲ್ಲಿ ಕನ್ನಡದ್ದೇ ಹವ | Bengaluru naati mane Duabi | Sathish Eregowda Vlogs
HTML-код
- Опубликовано: 29 сен 2024
- For all your domestic and international trips contact GT Holidays, South India's No.1 Travel Brand.
GT Holidays Call : 9940882200
For bookings and visit : www.gtholidays.in
GT Holidays Website instagram : www.instagram....
ದುಬೈ ಮರುಭೂಮಿಲಿ ಮುದ್ದೆ ಊಟ | ಇಲ್ಲಿ ಕನ್ನಡದ್ದೇ ಹವ | Bengaluru naati mane Duabi | Sathish Eregowda Vlogs
Sathish Eregowda | Sathish Eregowda Channel |Vlog | Kannada Vlog kannada Videos | Sathish Eregowda Vlogs | Sathish eregowda Videos | kannada Vlogger | Kannada | sathish eregowda videos | sathish eregowda food vlog in dubai | sathish eregowda vlogs | sathish eregowda vlog | kannada vlogs | kannad youtube channel | motovlogger | comedy vlogs | comedy videos | kannada entertainment vlogs | content creator | karnataka food in dubai | mudde oota | dubai mudde oota | Bengaluru naati mane in dubai | Food vlog in dubai | kannada food vlog | Sathish eregowda dubai vlogs | Dubai food vlogs by sathish eregowda | Mudde in dubai | Karnataka food in dubai .
If you like our videos please do not forget to Subscribe to Sathish Eregowda RUclips channel for more Videos .
Related Tags:
#sathisheregowdavlog #sathisheregowdavideos #sathisheregowda #motivational #kannadavlog #travelvideos #kannadavlogs #kannadayoutuber #vloggingvideos
#vlogsinkannada #kannadavlogger #kannadavlogchannel #kannadaentatirment
Subscribe To our RUclips Channels :
Sathish Eregowda : / @sathisheregowda
Pooja K Raj : www.youtube.co...
Sathish Eregowda Films : / sathisheregowdafilms
Follow Us on Instagram And Facebook :
Instagram : / sathisheregowda
Facebook : / sathisheregowda
Contact for Business :
mpsbusiness3@gmail.com
Whatapp Only : +91 8618606114
Please Like, Comment & Share. Thank you for watching .
, ದುಬೈನಲ್ಲಿ ಮುದ್ದೆ ತಿಂತಾ ಇದ್ದೀರಾ ಅಂದ್ರೆ ತುಂಬಾ ಧನ್ಯವಾದಗಳು ಜೈ ಕರ್ನಾಟಕ
ಹೋಟೆಲ್ ಒಳಗಡೆ ಧನ್ಯವಾದ ಹೇಳಿ thank YOU ಅಲ್ಲಾ ಅಪ್ಪಟ ಕನ್ನಡಿಗ 🗿
Relaxation 🎉🎉🎉🎉
Super🎉
Pls avarige heli sir hampi photo akake heli sir
ಈರೇಗೌಡ್ರೆ ಸೂಪರ್
ಜೈ ಕನ್ನಡ
ನಾನು ದುಬೈಗೆ ಹೋಗಿದ್ದಾಗ ಇಲ್ಲಿಗೆ ಒಮ್ಮೆ ಹೋಗಿದ್ದೆ ಊಟ ತುಂಬಾ ಚೆನ್ನಾಗಿರುತ್ತೆ ❤
Where is this place?
Dubai yelli elli
Area yavudu sir Dubai ?
Super🎉
ಇದೇ ರೀತಿ ಕಸ್ತೂರಿ ಕನ್ನಡದ ಕಂಪು ವಿಶ್ವದ ಎಲ್ಲಾ ಕಡೆಯೂ ಹರಡುವಂತೆ ಮಾಡಲಿ ಕನ್ನಡದ ಉದ್ಯಮಿಗಳು...ಜೈ
ಕನ್ನಡಾಂಬೆ...ಜೈ ಭುವನೇಶ್ವರಿ....🙏🙏🙏💐💐💐💐
Dubainahotelnakannadadakamppunodi,dubaigenenodidanggehayitu,Jai,baarata,Jai,kannadanaadu,
ಸಾರ್ ಈ ಹೋಟೆಲ್ ಯಜಮಾನ್ರ ಕನ್ನಡ ಅಭಿಮಾನಕ್ಕೆ ನನ್ನ ಸಾವಿರ ಸಾವಿರ ಧನ್ಯವಾದ ಗಳು❤
ಗೌಡ್ರೆ ಫಕ್ರು ಅವರಿಗೆ ಒಂದು ಮೈಕ್ ಹಾಕಿದರೆ ಚೊಲೋ ಇತ್ತು
ಹೋಟೆಲ್ ಓನರ್ ನಾ ಕನ್ನಡ ಪ್ರೀತಿ ಗೆ ಅವರ ಅಭಿಮಾನಕ್ಕೆ ನಾನೊಬ್ಬ ಅಪ್ಪಟ ಕನ್ನಡಿಗ ನಾಗಿ 🙏🙏🙏🙏🙏
ಗೌಡ್ರು.. ಅಂದ್ರೆ ಮಂಡ್ಯ...❤..
..... ಮಂಡ್ಯ ಅಂದ್ರೆ ಮುದ್ದೆ 😍..... ಲವ್ from ಮಂಡ್ಯ.. ಗೌಡ್ರೆ
ಮುದ್ದೆ ಅಂದ್ರೆ ಮಂಡ್ಯ ಮಾತ್ರ ಅಲ್ಲ ಹಳೇ ಮೈಸೂರು ಪ್ರಾಂತ್ಯ(ಮಂಡ್ಯ ಮೈಸೂರು ತುಮಕೂರು ಹಾಸನ ಬೆಂಗಳೂರು ಕೋಲಾರ).
ನಾನು ಕೂಡ ದುಬೈನಲ್ಲಿ ಈ ಹೋಟೆಲ್ ಗೆ ಹೋಗಿದ್ದೇನೆ ಮತ್ತು ಈಗ ಅವರು ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ದಾರೆ ಅಲ್ಲೂ ಕೂಡ ಹೋಗಿದ್ದೇನೆ ❤
Gowdre we work in Dubai and eat there every weekend
Hi ಸತೀಶ್ ಸರ್ 🌹💐🙋♂️🙏
ಸರ್ ನೀವು ದುಬೈ ನಲ್ಲಿದಿರಾ ತಾನೇ
ನಂಗ್ಯಾಕೋ ಅಲ್ಲಿ ಕನ್ನಡಿಗರನ್ನ ನಮ್ಮ ಕನ್ನಡದ ಹೋಟೆಲ್ ನೋಡಿ ಡೌಟ್ ಬರ್ತಿದೆ 😅😅😅
Takecare sir 🙋♂️
❤️❤️ ದುಬೈನಲ್ಲಿ ಮುದ್ದೆ ಊಟ ಸೂಪರ್... ನಿಮ್ಮ ಮಾತು ಇನ್ನು ಸೂಪರ್ ಗೌಡ್ರೆ 👍🏻👍🏻
Gowdre Mandya mude thanks you Dubai....🙏🙏🙏🙏❤️❤️❤️❤️
ನಮ್ಮ ಕನ್ನಡ. ಕಸ್ತೂರಿ. ಕನ್ನಡದ. ಮುದ್ದೆ. ಊಟ. ಸೂಪರ್ ❤❤🎉🎉
Super brother, ನೀವು ಯಾವಾಗ್ಲೂ ಯಾವ್ದೇ filter ಇಲ್ದೆ ಮಾತಾಡೋದು ನಂಗೆ ತುಂಬಾ ಇಷ್ಟ ಆಯ್ತು 🙏🔥❤️
ನಾನು 😔ಸಾಯೋಕ್ಕೆ ಮುಂಚೆ ಆದರೂ ಒಂದು ಸರಿ ದುಬೈ ನೋಡುತೀನಿ ಗೌಡ್ರೇ 👌🙏ಧನ್ಯವಾದಗಳು
Visit visa ದಲ್ಲಿ ಬನ್ನಿ ಗುರು,ಈವಾಗ 2 ತಿಂಗಳು ವೀಸಾ ಇದೆ....
Le muddy life ali fist time nodtha eddiya gyabra addthange adtidiya over acting guldu
ನಾನು ಇಂಗ್ಲೆಂಡ್ ನಲ್ಲಿ ಇದೀನಿ, ದಯವಿಟ್ಟು ಇಂಥ ಹೊಟೇಲ್ ಈ ದೇಶದಲ್ಲಿ ಓಪನ್ ಮಾಡಿ . ಬಾಯಲ್ಲಿ ನೀರು ಬರ್ತಾ ಇದೆ. ಮುದ್ದೆ ತುಂಬಾ ಮಿಸ್ ಮಾಡತಿ ದಿನಿ. ಜೈ ಕರ್ನಾಟಕ
Visit hotel swathi non veg ...yesterday we went there...and also hotel alghar pure veg
Happy 150k Gowdre
ನಮ್ಮ ಕನ್ನಡದ ಹೋಟೆಲ್ ಗೆ ❤❤❤
ನಮ್ಮ ಕರ್ನಾಟಕ ಊಟ ಇಲ್ಲೇ ತಿಂದ್ರುನು ತುಂಬಾ ಅದ್ಭುತವಾಗಿ ಇರುತ್ತದೆ ಕರ್ನಾಟಕ ತಾಕತ್ತು ಅದು
❤ And respect this hotel owner
Super Gowdre..namma maney opp restaurant idhu .neevu bartira antha gotidrey..nimma jothey selfie thegskobahudagithu
Gentleman Fakru Bhai 👍
Nim face swalpa kammi thorsi
Places na thorsi..
Real kannadiga neevu.. elru hogi bere bere cuisine video madthare but this is what we require … bere deshak hodaga nam food miss madkotha irthivi so e video thumba ishta aythu 😊 name save madkondaythu nav hodaga kanditha visit madthivi 😊
😂nimm singing keli tale gira gira adru namm appaji
Vishnu appji nodi tumba kusiayitu.❤❤❤❤❤
Gowdre...dubai inda iphone delivery madthara benglur ge
🙏🙏🌸🌸Thank You So Much Faqru Bhai🌸🌸🙏🙏
ಮಕ್ಕಳಿಗೆ ಸಿಟ್ಟಿನ ಆಹಾರ ಏನು ಮಾಡಬೇಕು incuding ತಾಯಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ❤️❤️
Baiallee neeru bantu sir nanege mutton and muddhe nodii😢
Yelladaru eru yentadaru iru yendedigu kannadavagiru barisu kannnada dimdimiva ❤
Happy 150k gowdre ❤ Super ede nim trip 🔥
ಸೂಪರ್ ಮುದ್ದೆ🌸🌸👌👌...
Good vedio bro
ಹೋಟೆಲ್ನಲ್ಲಿ ಕೆಲ್ಸ ಇದ್ದರೆ ಕೇಳಿ ಗೌಡ್ರೇ
ದುಬೈನ ಮುಸ್ಲಿಂ ಮನೆಯ ಊಟ ಸೂಪರ್ ಆದರೆ ನಮ್ಮ ಮುಸ್ಲಿಂ ಮನೆ ಊಟ ವೇಸ್ಟ್ ಫುಡ್
Proud of u Satish avre .........yelladaru iru entadaru iru endendigu ni kannadagavagiru ❤.......kannadave satya kannadave nitya🥰. Jai appu sir❤❤
After food, star of the video is Fakru Bhai. Decent gentleman.
Yen Uta no yeno .. Anna Uppu idre saaku I am eating this from 2 years Mosru idre ok
Saaku
Mudde gowdre ❤
ಗೌಡ್ರೆ ನಿಮ್ಮತ್ರ ಊಟ ಮಾಡಬೇಕು ಒಂದೇ ಒಂದು ದಿನ
ರಿಪ್ಲೈ ಮಾಡಿ ಗೌಡ್ರೆ
Hi
Hi ಹಾಸನ ಗೌಡ್ರೆ
ಸಾ ಅದು ಮುದ್ದೆಗೆ ತುಪ್ಪ ಅಕೊಡು ನಮ್ ಕಡೆ ಅಲ್ಲ ಅದು ಆಂಧ್ರದಲ್ಲಿ ರಾಗಿ ಸಂಗಟ ಅಂತ ಮಾಡ್ತಾರೆ ಅವರು ಬಾಡೂಟಕ್ಕೆ ಮುದ್ದೆಮೇಲೆ ತುಪ್ಪ ಹಾಕ್ತಾರೆ ಅಷ್ಟೇ ಬೆಂಗಳೂರು ರೂರಲ್ ನಲ್ಲಿ ಆಂಧ್ರ ಟಚ್ ಇರೋದ್ರಿಂದ ಅಂಗ್ ಕೊಡ್ತಾರೆ ನಮ್ ಹಾಸನದಲಿ ಹಾಕಲ್ಲ
ಮಂಡ್ಯದ ಗೌಡ್ರು, ಮುದ್ದೆ. ಊಟ. ದುಬೈನಲ್ಲಿ ಇದೆ, ಎಂದು ಕೇಳಿ, ತುಂಬಾ ಖುಷಿ,,,
gowdre namma Kannada da ragi mudde thindre 100 varsha ayassu jai karnataka mathe
gowdre namma Kannada da ragi mudde thindre 100 varsha ayassu
jai karnataka mathe
ಇದು ಗುರು ಕನ್ನಡ ದ ಅಭಿಮಾನ ಎಂದರೆ
Appu photo nu ide
Sathish anna nammorig ond sati banni.. megaravalli...thirthahalli hatra
Gowdre nimind daily nanu yenne odiyodu abhyasa madkondini ...plz anna yenne monthly 15000 hagtha idhe...10000 phone pay madi you tube ninda baro money le...nim dari le hogtha idini anna drinks gowdre. Kudka kiran gu hele hage mikkidh 5000 madle awaru nu ...en jangalo chata hathsi duddu hal madoware hagodru yaru kodalla thu nim janumakke
ತುಂಬಾ ಅತಿಯಾಗಿ ಆಡ್ತಾ ಇದ್ದೀಯಾ
ಜೈ ಅಪ್ಪು ಬಾಸ್
Sir, ಇನ್ನು ದುಬೈ ಲಿದ್ರೆ ಹೇಳಿ ಸರ್, ಖಂಡಿತ meet ಮಾಡೋಣ ❤❤❤
ಸೂಪರ್ ಸರ್ 👍❤️
ಗೌಡ್ರೆ ನಾವು ನಿಮ್ಮ vice
ಕುಂದಾಪುರ ❤
Hi sir, Indian passport required surname for tourist visa or entry
ಅಣ್ಣ. ದುಬೈ. ಜೈ. ಜೈ. ಅಣ್ಣ. ❤
Nodi Karnataka dalli, jana other than hindus or other than kannada people shows ianbha. See how mudde in Dubai.
The best naati style food is from Karnataka,(south)hotel location please.
Appu🙏🙏🙏🙏
Swati try madi.. gowdru Mane baadoota
Hotel location yelli bro
Thumbane kushi aythu brother nim video nodi
ನೀವು ಊಟಾ ಮಾಡ್ತಾಇದ್ರೆನೆ ಬಾಯಲ್ಲಿ ನೀರು ಬರುತ್ತೆ ಗುರು
Hi gowdree ,chanagidhe nim trip
ಇಂಡಿಯಾದಲ್ಲಿ ಇದೆ ತರ ಇದ್ರೆ ಎಷ್ಟು ಖುಷಿ ಇರುತ್ತೆ ಅಲ್ವಾ
Jai Karnataka
Your message is right sir. please do not West food.
Yeggye natti mane
ಕುಡೀರಿ ನೀವ್ 😅ಬೆಲ್ಲದ ಪಾನಕ ಪಾನಕ 👌
Super Jai karanataka Jai Mandya 👑❤️
Is rain in Dubai..?
Wow super 🎉🎉🎉🎉🎉🎉🎉🎉🎉🎉❤❤❤❤❤❤ jai karnataka
ಕನ್ನಡಿಗನ ಹೊಸ 5 Star ಹೋಟೆಲ್, ರಮೀ ಡ್ರೀಮ್ ಹೋಟೆಲ್, Burj khalifa ದ ಹತ್ತಿರ, ಅದರ ವಿಡಿಯೋ ಮಾಡಿ
Vegitarian are like here❤
Super food blag enu barli food blag ❤❤❤❤❤
Thanks Satish visit to real kannadais hotel in Dubai
Very informative 😊
Mudde ge gundi haki thuppa adu hale technique guru👌
Sar nan daily uta madvaga nim video nodkondu uta madodu
Congratulations 151k❤
Super sir ee video madidakke ..Namma Karnataka mudde mutton grey spcl bellada Panaka..nimma explanation anthu Sakatha hagide bidi sir... ha hotel owner ge nan side inda bigg salute heli❤❤
Kundapura❤
#desert dreams kannada
Nau hogidvi aa hotel ge mudde tnnlikke
I love you kannada i love you Karnataka
eating mudde in dubai is like drinking amrutha
Super video bro thanks
Bill