PDO ಮರುಪರೀಕ್ಷೆ ಆಗಲೇಬೇಕು! ಇಲ್ಲಿದೆ ಸಾಕ್ಷಿ

Поделиться
HTML-код
  • Опубликовано: 29 дек 2024

Комментарии • 267

  • @tukkurathod1249
    @tukkurathod1249 15 дней назад +211

    ಸ್ನೇಹಿತರೆ ಸುಮ್ನೆ ಲೈಬ್ರರಯ್ಯಲ್ಲಿ ಕುತ್ತು ಓದೋದರಲ್ಲಿ ಅರ್ಥ್ ಇಲ್ಲಾ ದಯವಿಟ್ಟು ಇದಕ್ಕೆ ಹೋರಾಟ ಮಾಡ್ಲೇಬೇಕು ಎಲ್ಲರೂ ಸಹಕರಿಸಬೇಕು 🙏🏻

    • @srinivasgudekote9543
      @srinivasgudekote9543 15 дней назад +23

      CM ಕಛೇರಿಗೆ ಕಲ್ಲು ಹೊಡಿಯೋಣ ಬನ್ನಿ bro

    • @vikasv4054
      @vikasv4054 15 дней назад +7

      ok next exam again scam agalla anta yen guarantee?? ivrge yesht heludru ashte scam madtane irtare.. hanganta yeshtu anta re exam baritirodu?? age bar eh agogutte ashte

    • @Aragorn-k7p
      @Aragorn-k7p 15 дней назад +3

      ​@@srinivasgudekote9543kall byad bro bomb idu best option 😅

    • @omnamashivay3519
      @omnamashivay3519 15 дней назад

      Houdu yaro swalapa jana horat madtare namgen avrure madtare namgen exam baritiv ant tilkollo friends ellaru banni please join agi

    • @LakkappaHugar-ou9ue
      @LakkappaHugar-ou9ue 15 дней назад +7

      ಐದು ವರ್ಷದಿಂದ ಆರು ವರ್ಷದ ವರೆಗೆ ಕುಳಿತು ಓದಬೇಕು ನಂತರ ಬೇಕು ಅಂತಲೇ ಎಕ್ಸಾಮ್ ಗಳನ್ನು ಈ ಕಡೆಯಿಂದ ಆ ಕಡೆ ಆ ಕಡೆಯವರನ್ನ ಈ ಕಡೆ ಹಾಕುತ್ತಾರೆ ಬಂದಲ್ಲಿ ಹೋಗಿ ಅಲ್ಲಿ ರಿಲೇಟಿವ್ಸ್ ಸ್ನೇಹಿತರು ಯಾರು ಇಲ್ಲದಿದ್ದರೂ ಕಷ್ಟಪಟ್ಟು ಪಿಜಿ ಮಾಡಿ ಎಕ್ಸಾಮ್ ಗಳನ್ನು ಬರೆದು ಬರಬೇಕು ಸಾಕಷ್ಟು ಖರ್ಚಾಗುತ್ತದೆ ಎಕ್ಸಾಮ್ ಬರೆಯುವ ವೇಳೆ ಇವರು ರೂಲ್ಸ್ ಗಳು ಕೇಳಬೇಕೆ ನನ್ನದ ಕಾಲಿನ ಅಂತರದಲ್ಲಿ ರಿಜಿಸ್ಟರ್ ನಂಬರ್ ಓ ಎಂ ಆರ್ ಮಾಡಬೇಕು ಸ್ವಲ್ಪ ತಪ್ಪಾದರೆ ಅಲ್ಲಿಗೆ ಮುಗೀತು ಕಥೆ ಎಲ್ಲಿಂದ ಎಲ್ಲಿಗೆ ಹೋಗಿ ಎಕ್ಸಾಮ್ ಬರೆದರೆ ಏನು ಫಲ ಆದರೆ ಅದಕ್ಕೆ ಒಂದು ನೆಮ್ಮದಿ ಇರುತ್ತೆ ಅಲ್ಲವೇ ಇಷ್ಟೆಲ್ಲಾ ಅಲ್ಲದೆ ಈ ಹೆಬ್ಬೆಟ್ಟು ರಾಜಕಾರಣಿಗಳು ಮಾಡುವ ರೂಲ್ಸ್ ಗಳು ಬೇರೆ ಲಕ್ಷ ಲಕ್ಷ ಕೊಟ್ಟು ಡೀಲ್ ಮಾಡಿಕೊಳ್ಳುವವರು ಬೇರೆ ಅದರಲ್ಲಿ ನಿಯತ್ತಾಗಿ ಕಷ್ಟಪಟ್ಟು ಓದಿ ಎಕ್ಸಾಮ್ ಬರೆದರೆ ರೀ ಎಕ್ಸಾಮ್ ಮಾಡುತ್ತಾರಂತೆ ಕರ್ನಾಟಕದ ಯುವ ಜನತೆಗೆ ಒಂದು ಮನವಿ ನಾವು ಹೀಗೆ ಸುಮ್ಮನೆ ಕುಳಿತರೆ ಇವರದ್ದು ಇನ್ನೂ ಅತಿ ಆಗುತ್ತದೆ ರಾಜಕಾರಿಣಿಗಳು ತಾವು ಮಾಡಿದ್ದೆ ರೂಲ್ಸ್ ಗಳು ಅಂದುಕೊಂಡಿದ್ದಾರೆ ಇದರ ವಿರುದ್ಧ ನಾವು ಹೋರಾಡಲೇಬೇಕು

  • @ningannakamlakar6287
    @ningannakamlakar6287 15 дней назад +23

    ಈ ವಿಡಿಯೋ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳಿಗೆ ತೋರಿಸಿ ದಯವಿಟ್ಟು pdo ಮರು ಪರೀಕ್ಷೆ ಮಾಡಿಸಿ 😢

    • @yallubabojiyallaling3977
      @yallubabojiyallaling3977 15 дней назад

      ಸಿಎಂ ಸಾಹೇಬರು ನೋಡಬೇಕು ಈ ಕರ್ಮಕಾಂಡ ಸತ್ಯ ಮುಚ್ಚಬಾರದು

  • @VijayalaxmiBH-vm5ye
    @VijayalaxmiBH-vm5ye 15 дней назад +9

    Video madidorge dhanyavadagalu🙏great

    • @roopaatp1610
      @roopaatp1610 15 дней назад +2

      Really superb video madidare pakka proff..

  • @Manzu-g8n
    @Manzu-g8n 15 дней назад +9

    ಚಳ್ಳಕೆರೆ ಅಲ್ಲಿ ಎಕ್ಸಾಮ್ ಬರೆದೆ ಸರ್ ನಾನು ಎಷ್ಟೋ ಎಕ್ಸಾಮ್ ಬರ್ದಿದೀನಿ ಆದರೆ PDO ಪರೀಕ್ಷೆ ಮಾಡಿದಷ್ಟು ಲೂಸ್ ಯಾವ ಎಕ್ಸಾಮ್ ಮಾಡಿಲ್ಲ 😢😢😢
    No propper checking
    No security
    Cctv not working 😢😢😢

  • @mahiYO-dk43
    @mahiYO-dk43 15 дней назад +6

    ಇಷ್ಟು ದಿನ ಎಲ್ಲಿಟ್ಟಿದ್ರಿ ಈ ವಿಡಿಯೋ.... ವಿದ್ಯಾರ್ಥಿಗಳ ಜೀವನದಲ್ಲಿ ನೀವು ಆಟ ಆಡಿದ್ರಿ ಅಂತ ಅನ್ನಿಸ್ತಿದೆ 🙂

  • @Varija-w7f
    @Varija-w7f 15 дней назад +7

    ಮುಂದಿನ ನಮ್ಮ ಭವಿಷ್ಯ ಬಹಳ ಕರಾಳ 😮

  • @PraveenKumarVB
    @PraveenKumarVB 15 дней назад +6

    ಸಾಧನೆ ಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೃದಯ ಪೂರ್ವಕ ವಂದನೆಗಳು 😂😂😂😂❤❤
    PURE KPSC 😂😂

  • @basavamannal.j1603
    @basavamannal.j1603 15 дней назад +2

    ಹೌದು ಇಷ್ಟೆಲ್ಲ ಆದ್ರೂ ನಾವು ಸುಮ್ಮ ಕೂತ್ರೆ ಇಷ್ಟು ದಿನ ಓದಿದಕ್ಕೆ ಬೆಲೆ ಇಲ್ಲದಂತಾಗುತ್ತದೆ ಅಂಡ್ ನಮ್ಮ ಮನೆಯವರಿಗೆ ಏನಂತ ಉತ್ತರಕೋದುದು ಸೋ ಎಲ್ಲರೂ ಒಗ್ಗೂಡಿ student power ಏನಂತ kpsc ಗೆ ತೋರಿಸಲೇ ಬೇಕು ಗೆಳೀಯರೇ ಎಲ್ಲರೂ ಅರ್ತಮಾಡ್ಕೊಂಡು ಸಹಕರಿಸಬೇಕು ಒಬ್ಬರಿಂದ ಆಗೋ ಕೆಲಸ ಅಲ್ಲ ಎಲ್ಲರೂ ಪ್ರಾಮಾಣಿಕ student ಸಪೋರ್ಟ್ ಮಾಡ್ಬೇಕು ಇದು ಮರು ಪರೀಕ್ಷೆ ಆಗಲೇಬೇಕು ಎಲ್ಲರೂ ಒಗ್ಗಟ್ಟಿನಿಂದ ಹೊರಡೋಣ ಕೆಪಿಎಸ್ಸಿ ನ ಮನಿಸೋಣ✊✊✊

  • @chandrappats1196
    @chandrappats1196 15 дней назад +12

    ನಿಯತ್ತಿನ ಸ್ಪರ್ಧಾರ್ಥಿಗಳ ಜೀವನ ಗೋವಿಂದ ಗೋವಿಂದ.....😂😂😂

  • @himam3785
    @himam3785 15 дней назад +3

    Hii North karnataka brothers you are so dare persons to question like this.... Thank you

  • @Keerti.S1
    @Keerti.S1 15 дней назад +7

    Yess both hk non hk re exam agle beku .. whoever made this video thank u Anna

  • @babupathanbabupathan678
    @babupathanbabupathan678 15 дней назад +9

    ಸಿಎಂ ಮತ್ತು ಖರ್ಗೆ ಗೊತ್ತು ಆಗ್ಲಿ ಅವರ watch ನೋಡಿ time 10.45 ಆಗಿದೆ ಸರ್

  • @GcSanthu
    @GcSanthu 15 дней назад +7

    KAS ಹೇಗೆ ರೀ exam ಮಾಡಿಸಿದ್ದರೂ ಹಾಗೇ ನಮ್ಮಗೂ ಮಾಡಿಸಿ

  • @soumyam1163
    @soumyam1163 15 дней назад +2

    REALLY APPRECIATE THAT PERSON WHO WAS ASKING, AND RAISED THE QUESTION TO THAT PEOPLE. JUSTICE BEKE BEKU.ELLA ANDRE KPSC CAL MADO YAV EXAM GU YARU APPLY MADBARDHU, EDHU KPSC DHURADALITHA PARAMAAVADDHI😡😡😡

  • @pavankumarb6084
    @pavankumarb6084 15 дней назад +3

    ಈ ಬಾರಿ ಪ್ರತಿಭಟನೆ ಬೆಂಗಳೂರು ಬಿಟ್ಟು ಉತ್ತರ ಕರ್ನಾಟಕದಲ್ಲೆ ಮಾಡಿ ಸರ್ ಕಲ್ಬುರ್ಗಿ or Raichur or dharwad etc ಅಲ್ಲಿ ...

  • @babupathanbabupathan678
    @babupathanbabupathan678 15 дней назад +11

    ಸಾಕ್ಷಿ ಕಣ್ಣು ಮುಂದೆ ಇದ್ರು ನು ಎಷ್ಟು ಸುಳು ಹೇಳಿ ಸಮರ್ಥನೆ ಮಾಡಿಕೊಂಡ್ರಾ sir

  • @MallappaHanchinal-gi8zi
    @MallappaHanchinal-gi8zi 15 дней назад +2

    Super ❤ video share madida vektige thanks

  • @HoneyAmar9804
    @HoneyAmar9804 15 дней назад +4

    ಎಲ್ಲಾ ನಾಲಯಕರ(CM) ವಿಚಾರಗಳು..., . #

  • @rajitnayak4920
    @rajitnayak4920 15 дней назад +5

    ಸಲಹೆ!!!
    ಎಲ್ಲಾ ಜಿಲ್ಲೆಗಳಲ್ಲಿ ಒಂದೇ ದಿನ ಹೋರಾಟ ಪ್ರಾರಂಭ ಮಾಡಿದ್ರೆ ಏನಾದ್ರು ಪರಿಹಾರ ಸಿಗಬಹುದು....
    ಪ್ರತಿ ಸಲ ಬೆಂಗಳೂರಲ್ಲೆ ಅಂದ್ರೆ ಎಲ್ರುಗೂ ಬರೋಕ್ಕೆ ಆಗಲ್ಲ....

  • @hanumanthsuperguruhanumant7950
    @hanumanthsuperguruhanumant7950 15 дней назад +5

    ಎಲ್ಲರೂ share madi all social media dalli share madi

  • @sachinak6750
    @sachinak6750 15 дней назад +6

    ಪರೀಕ್ಷೆ ಯಾವತ್ ಆಗಿದ್ದು ಇವಾಗ ವಿಡಿಯೋ ವೈರಲ್ ಮಾಡಿದಿರಲ ಬ್ರದರ್....

  • @SyedRahaman-u4h
    @SyedRahaman-u4h 11 дней назад +2

    Repeat all pdo exam through out Karnataka must be government take action

  • @chandanml
    @chandanml 14 дней назад +2

    Yes, ಮರುಪರೀಕ್ಷೆ ಆಗಲೇಬೇಕು.

  • @shivashankarchannannavar8328
    @shivashankarchannannavar8328 15 дней назад +4

    E ಕರ್ಮಕ್ಕೆ district bittu bere district ge hogi exam ಬರಿಬೇಕು

  • @supernova8008
    @supernova8008 15 дней назад +2

    Chief minister should be held responsible for breach of trust of house.. For willfully giving wrong information in assembly...to the entire state..without knowing ground reality..
    Matter should be taken to court and make CM accused...
    This is fate of all kpsc exam. Weather KAS ,PDO,AEE,land surveyor,vAO...
    Now there are mobiles to record ..earlier in the era of without smartphone. ..govinda govinda...

  • @poluranil4725
    @poluranil4725 15 дней назад +7

    ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಆಗಬೇಕು. ಮುಖ್ಯಮಂತ್ರಿಗಳು ಯಾವುದೇ ರೀತಿಯ ಆಕ್ರಮ ನಡೆದಿಲ್ಲ ಅಂದ್ರಲ್ಲ ಇದಕ್ಕೆ ಏನ್ ಹೇಳ್ತೀರಾ ಸರ್. ನಿಮಗೆ ‌ಹೆಂಗೆ ಗೊತ್ತಾಗ್ಬೇಕು ಅಭ್ಯರ್ಥಿಗಳ ಕಷ್ಟ. ನ್ಯಾಯಸಮ್ಮತವಾಗಿ ಕೂಲಂಕಷವಾಗಿ ಗಮನಿಸಿ ಸರ್ ಆ ವೀಡಿಯೋ ನಾ ಇದಕ್ಕಿಂತ ಸಾಕ್ಷಿ ಬೇಕೆ?

  • @Undisputedwarrior12
    @Undisputedwarrior12 15 дней назад +1

    E video ella aspirants share maadi ಅಧಿವೇಶನದಲ್ಲಿ play aagli elru nodli , news channel alli barli elru nodli en ನಡೀತಿದೆ ಎಲ್ಲಾ exam centre ಗಳಲ್ಲಿ ಅಂತ ಗೊತ್ತಾಗಲಿ

  • @omkarkotur1405
    @omkarkotur1405 15 дней назад +5

    Lokayukta ka complaint maaadbeku

  • @kavyaraj8806
    @kavyaraj8806 15 дней назад +2

    All students protest madi sumne 200 or 300 sallalla yelru bandu pratibatane madi this is not fair

  • @vishnaga9107
    @vishnaga9107 15 дней назад +3

    ಅಯ್ಯೋ ಶಿವ ಇಂತ ನಾಲಾಯಕ್ ನನ್ನ ಮಕ್ಕಳು ನಂಬಿ ಎಕ್ಸಾಮ್ ಬರಿತಿರೂ😂😂😂😂😂

  • @anilmuradi6393
    @anilmuradi6393 15 дней назад

    Houdu sir horata agalebku Andre vidyartigala value yenanta sarakarakke gaottagabeku banni yellari Kai jodisi edu namage constitution kotta Rights ✊💪

  • @manjunath3539
    @manjunath3539 15 дней назад +4

    Please share this video to others Trending

  • @vijaykumar-he8rr
    @vijaykumar-he8rr 15 дней назад +4

    CM ge solpa slow motion aag video thorusroo

  • @manjunathmadarakhandi9593
    @manjunathmadarakhandi9593 14 дней назад +6

    2000 kodta idare ala idnella kelbardu.....sumne irbeku namma Sarkar higene niv enu kitkollak agalla😂😂😂

  • @vijaym23
    @vijaym23 15 дней назад +1

    Cm and panchayat minister, KPSC secretary, president rajiname kodi.....

  • @aneelkumar891
    @aneelkumar891 15 дней назад +4

    Pdo hk re exam ಮಾಡ್ಲೇ ಬೇಕು

  • @Nithy080
    @Nithy080 14 дней назад +3

    Ri exam agabeku yelru seri horadabeku avagalene nyaa sigadu swalp janmundre yen prayojana illa plz dayamadi yelru seri horadona exam ri exam agabeku

  • @kumarsagar3773
    @kumarsagar3773 15 дней назад +2

    We urge govt to conduct pdo reexam.kpsc one of most corrupt commission.

  • @nikim6034
    @nikim6034 15 дней назад +4

    Idakke siddaramayya avru uttara kodlebeku....

  • @hanamantb8849
    @hanamantb8849 15 дней назад +2

    ಕರ್ನಾಟಕ ಪಬ್ಲಿಕ್ ಸರ್ವಿಸ್ ಕರೆಪ್ಶನ್(KPSC)

  • @simplesuni4609
    @simplesuni4609 15 дней назад +4

    Re exam .maadi cm sir..nimnaaa thumba dodda mattadali nambidiwi

  • @babupathanbabupathan678
    @babupathanbabupathan678 15 дней назад +5

    ಇದರ ಬಗ್ಗೆ ಮತ ಅಡಿ ಸರ್ ಯಲ್ಲರಿಗೂ ಗೊತ್ತು ಅಗ್ಲ್ಲಿ

  • @reshmarathod5712
    @reshmarathod5712 15 дней назад +4

    Sir mysore nalli nhk pdo nalli tumba gaddal madidare

  • @chunchaone
    @chunchaone 15 дней назад +1

    Hats off to those brave hearts🫡

  • @VeershettyKondampalli-d6r
    @VeershettyKondampalli-d6r 14 дней назад +2

    ಮರುಪಾರಿಕ್ಚ ಆಗಬೇಕು

  • @MutturajBadiger-m8d
    @MutturajBadiger-m8d 15 дней назад +2

    Re exam 16, 17 kke absent iddavaru kuda attend aagali, olledagutte yellarigu..

  • @maheshdanappagoudar5276
    @maheshdanappagoudar5276 15 дней назад +2

    Plz PDO Re --Exema maadi

  • @ka28S7
    @ka28S7 15 дней назад +3

    Government PU College for girls jamkhandi block number 1 nali kuda higene question pepar kottidare sir

  • @DazzlingDrapes
    @DazzlingDrapes 15 дней назад +2

    Non hk Bluetooth scam agide.. re exam agle beku

  • @jayannap2041
    @jayannap2041 15 дней назад +5

    Sir PDO re exam non hk please 🙏

  • @reshmarathod5712
    @reshmarathod5712 15 дней назад +7

    Nhk pdo re exam agabeku sir scam agide but evidence illa yaar kadenu

    • @user-gh1dv6zh2p
      @user-gh1dv6zh2p 15 дней назад

      Ba kodtini proof

    • @reshmarathod5712
      @reshmarathod5712 15 дней назад

      Share maadi evidence iddre

    • @user-gh1dv6zh2p
      @user-gh1dv6zh2p 15 дней назад +1

      @@reshmarathod5712 exam 2 days before all over karnataka paper leak agide 45lakh ge

    • @nocopyrightmusic227
      @nocopyrightmusic227 15 дней назад +1

      ​@@user-gh1dv6zh2p Howda bro proof idre viral madi bro re exam agovargu bidbardu

  • @ArunKumarArunkumar-vf4ge
    @ArunKumarArunkumar-vf4ge 15 дней назад +2

    Pdo pratibhatane madona banni nanna snehitarare

  • @omkarhunaji8595
    @omkarhunaji8595 15 дней назад +2

    The point is how it is packed .......... after opening the question paper...............
    It's a serious issue because they do the same for all exams............. then how do we believe they didn't leak the papers......... in all exams

  • @rajeshmp1096
    @rajeshmp1096 15 дней назад +1

    PDO Thumba malpractice ide.. before the exam,, people are buying question papers.. Brokers are involved in Bangalore.. Focus on this issue..

  • @sunitasunshine
    @sunitasunshine 15 дней назад +6

    #HK PDO Re exam

  • @meroseme5102
    @meroseme5102 10 дней назад

    Cm ge kalsi ega helali avaru ವಿಳಂಬ ಆಗಿಲ್ಲ anta 😂😂😂

  • @anjaneyaanwar9202
    @anjaneyaanwar9202 15 дней назад +1

    ಸಿದ್ದರಾಮಯ್ಯ ಅವರೇ ಇದಕ್ಕೆ ಎನ್ ಹೇಳ್ತಿರಾ??
    ಇವಾಗ ಏನ್ ಕ್ರಮ ಕೈಗೊಳ್ತಿರಾ ಆದಷ್ಟು ಬೇಗ ಹೇಳ್ಬೇಕು???

  • @krishnasinnur8617
    @krishnasinnur8617 15 дней назад +2

    Agalebekuuu

  • @BasappaNeeralagi-q2l
    @BasappaNeeralagi-q2l 14 дней назад +2

    3/4yers aytu odduta iddu hege adre yen madbeku sir rei exam agali plz sir

  • @hanumantahuligeppanava6004
    @hanumantahuligeppanava6004 13 дней назад +2

    Mate re axame agale beku sir plzzzz

  • @Rajcoaching234
    @Rajcoaching234 15 дней назад +3

    Istella tappu itkondu ata adtira ..... Re exam agbeku

  • @jagadishmannagol
    @jagadishmannagol 15 дней назад +3

    ಈ ವಿಡಿಯೋ tv9 ಗೆ ಕಳಿಸು bro

  • @shivakumarbagali6643
    @shivakumarbagali6643 15 дней назад +3

    Only salutation re exam

  • @sureshtalwar3380
    @sureshtalwar3380 15 дней назад +3

    Strike aagale beku

  • @PuttuPb-bt1rr
    @PuttuPb-bt1rr 15 дней назад +1

    Court nalli case madbeku

  • @prakashpadti4168
    @prakashpadti4168 15 дней назад +1

    Sir alla exam hige adre henge sir preparation madodu adre henge sir.

  • @87shwetha
    @87shwetha 15 дней назад +2

    Online mode exam conduct madli sir avagale e problems end aagodhu

  • @shilpasachindrashetty3129
    @shilpasachindrashetty3129 15 дней назад +5

    Sir KPSC & government sari ella

  • @linnnayaklinnnayak1515
    @linnnayaklinnnayak1515 15 дней назад +5

    Conduct Re-exam...

  • @tajuddeentaju2655
    @tajuddeentaju2655 14 дней назад +3

    Re exam madu beku sir Mosa mada bedi pls sir

  • @shivarajgogre9389
    @shivarajgogre9389 15 дней назад +1

    Tag to ಸಿದ್ದರಾಮಯ್ಯ

  • @manjunathgnkp4614
    @manjunathgnkp4614 15 дней назад +1

    News channel ge kalisi sir

  • @gurubaisosatti-ke1is
    @gurubaisosatti-ke1is 15 дней назад +7

    Pdo re exam agabeku

  • @mansooralifouzdar155
    @mansooralifouzdar155 15 дней назад +4

    PDO exam igg re exam aaglebeku......

  • @pulakesi002
    @pulakesi002 15 дней назад +1

    ಎಲ್ಲಾರು ಇ ವಿಷ್ಯ trend ಮಾಡ್ರೋ

  • @SpardhaMithra.
    @SpardhaMithra. 14 дней назад +1

    PDO ಮರು ಪರೀಕ್ಷೆ ಆಗಲೇಬೇಕು

  • @jkjk9384
    @jkjk9384 15 дней назад +3

    Broo adu video madiddu protest mado time alli aa video tandu evaga haktidare... Video madidavanu phone tagond hogidna en exam bariyak

  • @nandeeshbiocare1382
    @nandeeshbiocare1382 15 дней назад +3

    ಬ್ರಷ್ಟ ಸರ್ಕಾರ😂😂

  • @manjunath3539
    @manjunath3539 15 дней назад +1

    2nd person lecture was my puc and degree sir

    • @RameshaRamesh-jg3br
      @RameshaRamesh-jg3br 15 дней назад

      Yava uru brother nivu pu madidu

    • @manjunath3539
      @manjunath3539 15 дней назад

      @RameshaRamesh-jg3br sindhanur aniketana college

    • @RameshaRamesh-jg3br
      @RameshaRamesh-jg3br 15 дней назад

      @@manjunath3539 k

    • @RameshaRamesh-jg3br
      @RameshaRamesh-jg3br 15 дней назад

      Pdo question paper leak agirodu nijana

    • @manjunath3539
      @manjunath3539 15 дней назад +1

      @@RameshaRamesh-jg3br leak agirbahudu ella andre 10 o clock ge question paper kodabekittu yake late application hakidastu paper print madirtare yake kadime ettu

  • @gurus3222
    @gurus3222 14 дней назад +3

    2000 beku allwa thagolli

  • @ganganayak4752
    @ganganayak4752 15 дней назад +3

    Sir re exam madsi sir CM kalsi sir e video

  • @unique..5389
    @unique..5389 13 дней назад +2

    Pdo nhk also re exam please please

  • @sanjayhaiyalkar4982
    @sanjayhaiyalkar4982 15 дней назад +3

    Pdo exam reexam agle beku

  • @shashG30
    @shashG30 15 дней назад +4

    KPSC sooolemaklu , Cmge missguide maaadtavare

  • @GcSanthu
    @GcSanthu 15 дней назад +3

    Kpsc vre re exam maadsi maana maryadi ulisikoli

  • @karnatakstudycircle
    @karnatakstudycircle 15 дней назад +3

    Re exam agale beku

  • @LeoBoss-l2e
    @LeoBoss-l2e 15 дней назад +1

    ವಿದ್ಯಾರ್ಥಿಗಳು ರೂಮ್ ನಲ್ಲಿ ಇಲ್ಲ

  • @cccccccccc4863
    @cccccccccc4863 15 дней назад +4

    Rest exam aglebeku sir

  • @praveenh2843
    @praveenh2843 15 дней назад +1

    ಆಗಿಲ್ಲ ಸಿದ್ದ ಆಗಿಲ್ಲ ಸಿದ್ದ 😂😂😂

  • @nikim6034
    @nikim6034 15 дней назад

    Idakken heltiyappa suryaaaa.....uttara kodu

  • @ashokrockzz6615
    @ashokrockzz6615 13 дней назад +1

    Cm ge muttuva tanaka share madi

  • @asandhyareddy9975
    @asandhyareddy9975 15 дней назад +1

    Nodi sir Sakshi sikkide

  • @glakshman9752
    @glakshman9752 15 дней назад +1

    Nam life 😢

  • @bheemesharjun2111
    @bheemesharjun2111 15 дней назад +1

    Re exam aglebeku... sarkarakke dikkaraaaaaaaa

  • @basuhiremath7251
    @basuhiremath7251 15 дней назад +3

    Re exam agbeku sir

  • @bro30343
    @bro30343 15 дней назад +2

    Please Re Exam agli sir

  • @Kumar12271
    @Kumar12271 15 дней назад +2

    ನಿದ್ದೆರಾಮಯ್ಯ ಉತ್ತರ ಕೊಡಪ್ಪ ಇದಕ್ಕೆ

  • @yuvarajkusnoore2243
    @yuvarajkusnoore2243 15 дней назад +2

    Currepted congress govt

  • @iFarmerUK
    @iFarmerUK 15 дней назад +3

    ಬೆಂಕಿ ನೀವು

  • @sindhupradeep683
    @sindhupradeep683 15 дней назад +5

    Plz ban kpsc..... And kea