AKSSA OFFICIAL
AKSSA OFFICIAL
  • Видео 268
  • Просмотров 4 110 729
KAS ಮರು ಪರೀಕ್ಷೆಯಲ್ಲಿ ಕನ್ನಡಕ್ಕೆ ಆಗಿರುವ ಅನ್ಯಾಯದ ಜೊತೆಗೆ OMR sheet ಅದಲು ಬದಲು
Join AKSSA OFFICIAL Telegram channel by using link :- t.me/akssaofficial
KAS ಮರು ಪರೀಕ್ಷೆಯಲ್ಲಿ ಕನ್ನಡಕ್ಕೆ ಆಗಿರುವ ಅನ್ಯಾಯದ ಜೊತೆಗೆ OMR sheet ಅದಲು ಬದಲು
#kas #ksp #pc #bengaluru #karnataka #kea #kpsc #news #psi #psi545
Просмотров: 4 426

Видео

AC SAAD ಭ್ರಷ್ಟಾಚಾರ ಮುಕ್ತ ನೇಮಕಾತಿ ಆಗಬೇಕು
Просмотров 6 тыс.4 часа назад
Join AKSSA OFFICIAL Telegram channel by using link :- t.me/akssaofficial AC SAAD ಭ್ರಷ್ಟಾಚಾರ ಮುಕ್ತ ನೇಮಕಾತಿ ಆಗಬೇಕು #kas #ksp #pc #bengaluru #karnataka #kea #kpsc #news #psi #psi545
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿ
Просмотров 4,3 тыс.4 часа назад
Join AKSSA OFFICIAL Telegram channel by using link :- t.me/akssaofficial ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿ #kas #ksp #pc #bengaluru #karnataka #kea #kpsc #news #psi #psi545
KAS ಮರು ಪರೀಕ್ಷೆಯಲ್ಲಿ ಕನ್ನಡಕ್ಕೆ ಮಹಾ ದ್ರೋಹ! KAS ಎಲ್ಲಾ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಅವಕಾಶ
Просмотров 31 тыс.14 часов назад
Join AKSSA OFFICIAL Telegram channel by using link :- t.me/akssaofficial KAS ಮರು ಪರೀಕ್ಷೆಯಲ್ಲಿ ಕನ್ನಡಕ್ಕೆ ಮಹಾ ದ್ರೋಹ! KAS ಎಲ್ಲಾ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಅವಕಾಶ #kas #ksp #pc #bengaluru #karnataka #kea #kpsc #news #psi #psi545
ACSAAD ಮುಖ್ಯ ಪರೀಕ್ಷೆ ಮುಂದೂಡದಿದ್ದರೆ KPSC ಗೆ ಮುತ್ತಿಗೆ!
Просмотров 11 тыс.14 часов назад
Join AKSSA OFFICIAL Telegram channel by using link :- t.me/akssaofficial ACSAAD ಮುಖ್ಯ ಪರೀಕ್ಷೆ ಮುಂದೂಡದಿದ್ದರೆ KPSC ಗೆ ಮುತ್ತಿಗೆ! KPSC Member ಗಳು ಅವರ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಪರೀಕ್ಷೆ ಮಾಡುತ್ತಿದ್ದಾರೆ #kas #ksp #pc #bengaluru #karnataka #kea #kpsc #news #psi #psi545
KPSC ಯಲ್ಲಿ ಇರುವರು ಎಲ್ಲರೂ ಭ್ರಷ್ಟರು!ಮತ್ತೊಮ್ಮೆ KAS ಮರು ಪರೀಕ್ಷೆ ಆಗಬೇಕು!
Просмотров 14 тыс.19 часов назад
Join AKSSA OFFICIALS Telegram channel by using :- t.me/akssaofficial KPSC ಯಲ್ಲಿ ಇರುವರು ಎಲ್ಲರೂ ಭ್ರಷ್ಟರು!ಮತ್ತೊಮ್ಮೆ KAS ಮರು ಪರೀಕ್ಷೆ ಆಗಬೇಕು! #kas #ksp #pc #bengaluru #karnataka #kea #kpsc #news #psi #psi545
ಮತ್ತೊಮ್ಮೆ KAS ಪರೀಕ್ಷೆ ಮಾಡಲೇಬೇಕು!
Просмотров 21 тыс.19 часов назад
Join AKSSA OFFICIAL Telegram channel by using link :- t.me/akssaofficial ಮತ್ತೊಮ್ಮೆ KAS ಪರೀಕ್ಷೆ ಮಾಡಲೇಬೇಕು! ಎಲ್ಲಿಯವರೆಗೆ ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡಿ ಪರೀಕ್ಷೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಮರು ಪರೀಕ್ಷೆ ಮಾಡಬೇಕಾಗುತ್ತೆ #kas #ksp #pc #bengaluru #karnataka #kea #kpsc #news #psi #psi545
ಬಹುಜನ ದ.ಸಂ.ಸ ರಾಜ್ಯಾಧ್ಯಕ್ಷರಾದ ಡಾ ಆರ್.ಎಮ್.ಎನ್.ರಮೇಶ್ ಅಣ್ಣರವರಿಂದ KAS ಮರು ಪರೀಕ್ಷೆಗೆ ಮತ್ತೊಮ್ಮೆ ಒತ್ತಾಯ
Просмотров 15 тыс.21 час назад
Join AKSSA OFFICIAL Telegram channel by using link :- t.me/akssaofficial ಬಹುಜನ ದ.ಸಂ.ಸ ರಾಜ್ಯಾಧ್ಯಕ್ಷರಾದ ಡಾ ಆರ್.ಎಮ್.ಎನ್.ರಮೇಶ್ ಅಣ್ಣರವರಿಂದ KAS ಮರು ಪರೀಕ್ಷೆಗೆ ಮತ್ತೊಮ್ಮೆ ಒತ್ತಾಯ #kas #ksp #pc #bengaluru #karnataka #kea #kpsc #news #psi #psi545
KPSC ವಿರುದ್ಧ ಅತಿ ಶೀಘ್ರದಲ್ಲೇ ಉಗ್ರ ಹೋರಾಟ
Просмотров 6 тыс.21 час назад
Join AKSSA OFFICIAL Telegram channel by using link :- t.me/akssaofficial KPSC ವಿರುದ್ಧ ಅತಿ ಶೀಘ್ರದಲ್ಲೇ ಉಗ್ರ ಹೋರಾಟ Commercial tax inspector, Account Assistant, Cooperative inspector, PDO HK ಪರೀಕ್ಷೆಯಲ್ಲಿ ಆದ ಗೊಂದಲ, ಹಾಗೂ 12 ವಿದ್ಯಾರ್ಥಿಗಳ ಮೇಲೆ ಹಾಕಿರುವ FIR ಕೂಡಲೇ ಹಿಂಪಡೆಯಬೇಕು, ಕೆಎಎಸ್ ಮರು ಪರೀಕ್ಷೆಯಲ್ಲಿ ಆದ ಗೊಂದಲಗಳಿಗೆ ಉಗ್ರ ಹೋರಾಟ ಎಲ್ಲಾ ವಿದ್ಯಾರ್ಥಿಗಳು,ಕನ್ನಡಪರ ಹೋರಾಟಗಾರರು, ಎಲ್ಲಾ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ತಮ್ಮ ಬ...
KPSC ನಡೆಸುವಂತಹ ಎಲ್ಲಾ ಪರೀಕ್ಷೆಯನ್ನು UPSC ಗೆ ಕೊಡಿ!
Просмотров 23 тыс.День назад
Join AKSSA OFFICIAL Telegram channel by using link :- t.me/akssaofficial KPSC ನಡೆಸುವಂತಹ ಎಲ್ಲಾ ಪರೀಕ್ಷೆಯನ್ನು UPSC ಗೆ ಕೊಡಿ! #kas #ksp #pc #bengaluru #karnataka #kea #kpsc #news #psi #psi545
KPSC ಅನ್ಯಾಯಗಳ ವಿರುದ್ಧ ರಾಜ್ಯಪಾಲರಿಗೆ AkSSA ತುರ್ತು ಮನವಿ!
Просмотров 10 тыс.День назад
Join AKSSA OFFICIAL Telegram channel by using links :- t.me/akssaofficial KPSC ಅನ್ಯಾಯಗಳ ವಿರುದ್ಧ ರಾಜ್ಯಪಾಲರಿಗೆ AkSSA ತುರ್ತು ಮನವಿ #kas #ksp #pc #bengaluru #karnataka #kea #kpsc #news #psi #psi545
817 Assistence Agriculture Officer post SCAM🚫! 128 Agriculture Officer post SCAM🚫
Просмотров 8 тыс.День назад
Join AKSSA OFFICIAL Telegram channel by using link :- t.me/akssaofficial 817 Assistence Agriculture Officer post SCAM🚫! 128 Agriculture Officer post SCAM🚫 #kas #ksp #pc #bengaluru #karnataka #kea #kpsc #news #psi #psi545
ಸರ್ಕಾರಿ ಗ್ರಂಥಾಲಯಕ್ಕೆ ಉಚಿತವಾಗಿ ಪುಸ್ತಕವನ್ನು ನೀಡುವುದರ ಮೂಲಕ ನೂರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ
Просмотров 1,4 тыс.День назад
Join AKSSA OFFICIALS Telegram channel by using link :- t.me/akssaofficial ಸರ್ಕಾರಿ ಗ್ರಂಥಾಲಯಕ್ಕೆ ಉಚಿತವಾಗಿ ಪುಸ್ತಕವನ್ನು ನೀಡುವುದರ ಮೂಲಕ ನೂರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ #kas #ksp #pc #bengaluru #karnataka #kea #kpsc #news #psi #psi545
VAO Problem!KPTCL line man!670 post ನಿಗಮ ಮಂಡಳಿ?CTI,CI &AA?KAS ಮರು ಪರೀಕ್ಷೆಯ ಗೊಂದಲ?PDO ಪರೀಕ್ಷೆಯ ಗೊಂದಲ?
Просмотров 18 тыс.День назад
Join AKSSA OFFICIAL Telegram channel by using link :- t.me/akssaofficial VAO Problem!KPTCL line man!670 post ನಿಗಮ ಮಂಡಳಿ?CTI,CI &AA?KAS ಮರು ಪರೀಕ್ಷೆಯ ಗೊಂದಲ?PDO ಪರೀಕ್ಷೆಯ ಗೊಂದಲ? #kas #ksp #pc #bengaluru #karnataka #kea #kpsc #news #psi #psi545 #cti
ಶಕ್ತಿ ಭವನದ ಮುಂದೆ AE,JE,ಗಳು order copy ಗಾಗಿ ಆಕ್ರೋಶ? KAS Reexam OMR SCAM?
Просмотров 10 тыс.День назад
Join AKSSA OFFICIALS Telegram channel by using link :- t.me/akssaofficial ಶಕ್ತಿ ಭವನದ ಮುಂದೆ AE,JE,ಗಳು order copy ಗಾಗಿ ಆಕ್ರೋಶ? KAS Reexam OMR SCAM? #kas #ksp #pc #bengaluru #karnataka #kea #kpsc #news #psi #psi545
30 December 2024
Просмотров 50 тыс.День назад
30 December 2024
KAS Reexam SCAM? CTI scam? PDO scam? KSRTC/BMTC free travel for exam?
Просмотров 22 тыс.14 дней назад
KAS Reexam SCAM? CTI scam? PDO scam? KSRTC/BMTC free travel for exam?
28 December 2024
Просмотров 3,3 тыс.14 дней назад
28 December 2024
PDO ಮರುಪರೀಕ್ಷೆ ಆಗಲೇಬೇಕು!KAS ಮರುಪರೀಕ್ಷೆ dec 29ಕ್ಕೆ SCAM ಆದರೆ?
Просмотров 19 тыс.14 дней назад
PDO ಮರುಪರೀಕ್ಷೆ ಆಗಲೇಬೇಕು!KAS ಮರುಪರೀಕ್ಷೆ dec 29ಕ್ಕೆ SCAM ಆದರೆ?
Village accountant ನೇಮಕಾತಿಯ ಗೊಂದಲಕ್ಕೆ ಬ್ರೇಕ್! KPTCL ಲೈನ್ ಮ್ಯಾನ್ ಪರೀಕ್ಷೆಯ ಹೈಕೋರ್ಟ್ ನ ಪ್ರಕರಣದ ಮಾಹಿತಿ!
Просмотров 16 тыс.14 дней назад
Village accountant ನೇಮಕಾತಿಯ ಗೊಂದಲಕ್ಕೆ ಬ್ರೇಕ್! KPTCL ಲೈನ್ ಮ್ಯಾನ್ ಪರೀಕ್ಷೆಯ ಹೈಕೋರ್ಟ್ ನ ಪ್ರಕರಣದ ಮಾಹಿತಿ!
KPCL ಅರ್ಜಿ ಹಾಕಿದಾಗ 22 ವರ್ಷ ಈಗ 30 ವರ್ಷ ಆಗಿದ್ದರು Order copy ಕೊಡದ KPCL
Просмотров 4,3 тыс.14 дней назад
KPCL ಅರ್ಜಿ ಹಾಕಿದಾಗ 22 ವರ್ಷ ಈಗ 30 ವರ್ಷ ಆಗಿದ್ದರು Order copy ಕೊಡದ KPCL
KPSC 16 Member worst to waste
Просмотров 12 тыс.14 дней назад
KPSC 16 Member worst to waste
ಮಗು ಇಟ್ಟುಕೊಂಡು AE ಆಗಿದ್ದೇನೆ order copy ಕೊಡಿ ಸ್ವಾಮಿ.
Просмотров 12 тыс.14 дней назад
ಮಗು ಇಟ್ಟುಕೊಂಡು AE ಆಗಿದ್ದೇನೆ order copy ಕೊಡಿ ಸ್ವಾಮಿ.
ನಾಚಿಕೆ ಆಗಬೇಕು KPCL Director HR ಗೆ
Просмотров 12 тыс.14 дней назад
ನಾಚಿಕೆ ಆಗಬೇಕು KPCL Director HR ಗೆ
22 December 2024
Просмотров 8 тыс.21 день назад
22 December 2024
PDO FIR ಅಭ್ಯರ್ಥಿಯ ಸ್ಪಷ್ಟನೆ! ನಮ್ಮ FIR ಹಿಂಪಡೆಯಬೇಕು ! PDO ಮರುಪರೀಕ್ಷೆ ಮಾಡಲೇಬೇಕು
Просмотров 9 тыс.21 день назад
PDO FIR ಅಭ್ಯರ್ಥಿಯ ಸ್ಪಷ್ಟನೆ! ನಮ್ಮ FIR ಹಿಂಪಡೆಯಬೇಕು ! PDO ಮರುಪರೀಕ್ಷೆ ಮಾಡಲೇಬೇಕು
16 December 2024
Просмотров 11 тыс.21 день назад
16 December 2024
HK ಮತ್ತು NON-HK PDO ಮರುಪರೀಕ್ಷೆ ಮಾಡಲೇಬೇಕು!12 ಅಭ್ಯರ್ಥಿಗಳ FIR ಹಿಂಪಡೆಯಬೇಕು??!
Просмотров 22 тыс.21 день назад
HK ಮತ್ತು NON-HK PDO ಮರುಪರೀಕ್ಷೆ ಮಾಡಲೇಬೇಕು!12 ಅಭ್ಯರ್ಥಿಗಳ FIR ಹಿಂಪಡೆಯಬೇಕು??!
KAS ಮರು ಪರೀಕ್ಷೆಯ admit card ಯಾವಾಗ! KAS ಮರುಪರೀಕ್ಷೆ?
Просмотров 26 тыс.28 дней назад
KAS ಮರು ಪರೀಕ್ಷೆಯ admit card ಯಾವಾಗ! KAS ಮರುಪರೀಕ್ಷೆ?
15 December 2024
Просмотров 4,3 тыс.28 дней назад
15 December 2024

Комментарии

  • @vishwanathreddy5755
    @vishwanathreddy5755 5 минут назад

    Thanku sir

  • @shamuteachingRound
    @shamuteachingRound 2 часа назад

    ನಾವು ಬರೆದ ಪರೀಕ್ಷೆಯನ್ನ ಬೇರೆ ಯಾರೋ ಮೆನ್ಸಿಗೆ ಆಯ್ಕೆ ಆಗಬೇಕೆಂದು ಈ ರೀತಿ ಮಾಡಿದ್ದಾರೆ ಸರ್😢

  • @deepm5572
    @deepm5572 8 часов назад

    Brother please go to court for OMR MISMATCH ,, definitely you will get justice as there is no scope for manual correction of OMR ,,,my friend is an advocate and he was telling this is a fit case to challenge kpsc.. please question this in highcourt...hope you get justice

    • @SiddeshaSN
      @SiddeshaSN 6 часов назад

      If they don't re exam we will go Thank you🙏

  • @manikantanaman1073
    @manikantanaman1073 9 часов назад

    Sir pdo reexam madsi sir?

  • @manikantanaman1073
    @manikantanaman1073 9 часов назад

    Kpsc pdo non hk paper yenayitu sir?

  • @govindkg8918
    @govindkg8918 9 часов назад

    ಯಾವ ಸರ್ಕಾರಗಳೂ ಕೆಪಿಎಸ್ಸಿ ಅನ್ನು ಸುಧಾರಿಸುವ ಪ್ರಯತ್ನ ಮಾಡ್ತಿಲ್ಲ..ಇದಕ್ಕೆ ಪ್ರಬಲವಾದ ಯುವಕರ ಹೋರಾಟ ಅಗತ್ಯ ಇದೆ

  • @indian7422
    @indian7422 9 часов назад

    ಅವ್ರು ಪ್ರಶ್ನೆ ಸ್ವಂತ ತಯಾರಿಸಿದ್ರೆ ತಾನೇ ಮೊದ್ಲು ಕನ್ನಡದಲ್ಲಿ ಮಾಡೋದು... ಎಲ್ಲಾ cut copy paste ಅದಾದ ಮೇಲೂ translate ಕೂಡ ಸ್ವತಃ ಮಾಡಲ್ಲ... ಅದಕ್ಕೂ app.. ಎಷ್ಟು easy ಕೆಲಸ ನೋಡಿ... ಪ್ರಪಂಚದಲ್ಲಿ ಇಷ್ಟು ಆರಾಮದ ಪತ್ರಿಕೆ ತಯಾರಿ ಯಾರೂ ನಡೆಸೋ ಯೋಚನೆನೂ ಮಾಡಲ್ಲ

  • @vedavathimm
    @vedavathimm 10 часов назад

    ಎಕ್ಸಾಮ್ ಸೆಂಟರ್ ಗೆ ಹೋಗುವಾಗ ಎಷ್ಟು checking .ಜ್ವರ ಇದ್ದರು sweater ಹಾಕಿಕೊಳ್ಳಲು ಬಿಡಲಿಲ್ಲ. At least duppatta saha ಹಾಕಿಕೊಳ್ಳಲು ಅವಕಾಶ ಕೊಡಲಿಲ್ಲ. ಅಷ್ಟೆಲ್ಲಾ ತೊಂದರೆಗಳ ನಡುವೆ ಎಕ್ಸಾಮ್ ಬರೆದ್ದಿದ್ದೆನೆ.ಯಾಕಾಗಿ ಬರೆಯಬೇಕಿತ್ತು ಅನಿಸುತ್ತಿದೆ😢

    • @AishwaryaBhagavantWalikar
      @AishwaryaBhagavantWalikar 10 часов назад

      Same😢 I also wrote exam in high fever.. Sweater is secondary they didn't allowed to wear slippers also.. The only pain I have now is, All that went to waste !!

    • @Trishan-s3h
      @Trishan-s3h 10 часов назад

      ​@@AishwaryaBhagavantWalikarso sad ishu

    • @AishwaryaBhagavantWalikar
      @AishwaryaBhagavantWalikar 9 часов назад

      ​@@Trishan-s3hyes..It's Aishwarya not what you pronounced 👍🏻

  • @vedavathimm
    @vedavathimm 10 часов назад

    ಆಸಕ್ತಿ ಹೋಗುತ್ತಿದೆ ಅಷ್ಟೇ.. .scoring ಚೆನ್ನಾಗಿದೆ

  • @Gangadhar972
    @Gangadhar972 11 часов назад

    KPSC ಎಂದರೇನೆ ಕರ್ನಾಟಕ ಲೋಪ ಸೇವಾ ಆಯೋಗ ಕರ್ನಾಟಕ ಭ್ರಷ್ಟಾಚಾರ ಆಯೋಗ

  • @ajayl7375
    @ajayl7375 11 часов назад

    ಸಂಘಟನೆ ವಿರೋಧ ಮಾಡುವವರು ಸ್ವಾರ್ಥಿಗಳು ತಮಗೆ ಒಂದಿಷ್ಟು‌ಮಾಕ್೯ ಬಂದಿದೆ ಅಂತ ಏನೋ ತಾವು ಆಗಲೇ ಆಫಿಸರ್ ಆದವರ ಹಾಗೆ ಗ್ರೂಪ್ ಮಾಡಕೊಂಡು ಚರ್ಚೆ ಮಾಡೊದು ..ಕನ್ನಡವರ ಬಗ್ಗೆ ಕೀಳರಿಮೆ‌ ಮಾತಾಡೊದು ..ಇಂಥವರನ್ನ Kpsc ಅವ್ಯವಹಾರ ಮಾಡಿ ಹೊರಗೆ ಹಾಕಿದಾಗ ಸಂಘಟನೆಗಳ ಬಗ್ಗೆ ಅರಿವಾಗೊದು

  • @ajayl7375
    @ajayl7375 11 часов назад

    ಇದಕ್ಕೆಲ್ಲಾ ಕಾರಣ ಹಿಂದಿವಾಲಾಗಳು ಪ್ರಶ್ನೆಪತ್ರಿಕೆ ಮುಖ್ಯಸ್ಥ ಆಗಿರೊದು ..

  • @RM33777
    @RM33777 11 часов назад

    🙏🙏🙏🙏🙏🙏 Thank you brother......may God give strength and best wishes to you and thank you AKSSA organisation for being voice of students n Kannadigas

  • @vijayadeepak2998
    @vijayadeepak2998 11 часов назад

    ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ ಸರ್, ನಿಮ್ಮ ಎಲ್ಲಾ ಮಾತುಗಳು ನೂರಕ್ಕೆ ನೂರಾರೆಷ್ಟ್ಟು ಸತ್ಯ

  • @akashsh3665
    @akashsh3665 11 часов назад

    Anyone who is coming here, plz watch complete video to understand all problems and then comment to video...

  • @chandrappagkchandrappa7658
    @chandrappagkchandrappa7658 12 часов назад

    Nimma hortakke kannadadha yella kannadigara bembala idde yes sir

  • @ManjunathYaraganavi-d5m
    @ManjunathYaraganavi-d5m 12 часов назад

    Sir ನಿಮೆಂದ ನಮಗೆ ಹೆಲ್ಪ್ ಆಗಬೇಕು ಸರ್

  • @BRAINWORKFORALL
    @BRAINWORKFORALL 12 часов назад

    perfect words brother

  • @BRAINWORKFORALL
    @BRAINWORKFORALL 12 часов назад

    😭😭😭

  • @bhagathc7094
    @bhagathc7094 12 часов назад

    KPSC=Karnataka public services.. it's not EPSC= English public services.. if they can't translate correctly and conduct exam properly then handover to UPSC Joint public services commission

  • @Mr.Knowledge-y2k
    @Mr.Knowledge-y2k 12 часов назад

    ಸರ್ ನಿಮ್ಮ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ ಆದರೆ ಪದೇಪದೇ ಇದೇ ತರ ತಪ್ಪು ಮಾಡುತ್ತಾ ಹೋದರೆ ಪರೀಕ್ಷೆ ಬರೆಯುವವನಿಗೆ ಬೆಲೆ ಇರುವುದಿಲ್ಲ ಪರೀಕ್ಷೆ ನಡೆಸುವವನಿಗೆ ಪ್ರಾಮಾಣಿಕತೆ ಇರುವುದಿಲ್ಲ, ಪರೀಕ್ಷೆಯ ಸಿದ್ಧತೆಗೆ ಊಟ ನಿದ್ದೆ ಎಲ್ಲವನ್ನು ತ್ಯಾಗ ಮಾಡಿ ನಾನು ಒಬ್ಬ ಅಧಿಕಾರಿ ಆಗುತ್ತೇನೆ ಅಂತ ಕನಸು ಕಂಡೆ....ಆದರೆ... ಆದರೆ ನಮ್ಮಂತ ಬಡ ವಿದ್ಯಾರ್ಥಿಗಳು ಎಷ್ಟೇ ಜ್ಞಾನ ಇದ್ದರೂ... ನೀವು ನಮ್ಮ ಸಮಾನ ಬರಬೇಕು ಎಂದರೆ ಅದು ದುಡ್ಡಿನಿಂದ ಮಾತ್ರ ಎಂಬ KPSC ಯ ನಿರ್ಧಾರವಾದರೆ. ಈ ಪರೀಕ್ಷೆಯನ್ನು ನಡೆಸಬೇಡಿ ನಿಮ್ಮ ಕಚೇರಿಯ ಮುಂದೆ ದುಡ್ಡಿದ್ದವರಿಗೆ ಮಾತ್ರ ಸರ್ಕಾರಿ ಉದ್ಯೋಗ ಎಂಬ ಬೋರ್ಡನ್ನು ಅಂಟಿಸಿ. ಸುಮ್ಮನೆ ನಾವು ಯಾವುದಾದರೂ ಒಂದು ಕೂಲಿ ಕೆಲಸ ಮಾಡಿ ಬದುಕುತ್ತೇವೆ😢. ನೊಂದ ನಮ್ಮಂತ ಬಡ ಅಭ್ಯರ್ಥಿಗಳ ಶಾಪ ನಿಮ್ಮನ್ನ ಬಿಡುವುದಿಲ್ಲ. ಅನ್ಯಾಯವನ್ನು ಪ್ರಶ್ನಿಸಿದರೆ FIR ಆಕುತ್ತಿರಾ.... ನಾವು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆನಾ... ಅಥವಾ ಬ್ರಿಟಿಷರ ಕೈಯಲ್ಲಿ ಬದುಕುತ್ತಿದ್ದೇವೆ ನಾ...?😢😢😢

  • @upsc_Shorts101
    @upsc_Shorts101 13 часов назад

    You guys should seriously stop doing all this and get a job.

    • @AishwaryaBhagavantWalikar
      @AishwaryaBhagavantWalikar 12 часов назад

      Brother/sister..They're doing their job only.. If you don't like then don't watch their video.. You watching also and commenting also.. Who needs job think

    • @chemistrychem-w7c
      @chemistrychem-w7c 12 часов назад

      ​@@AishwaryaBhagavantWalikarMadam👌🏻😂

    • @upsc_Shorts101
      @upsc_Shorts101 11 часов назад

      @@AishwaryaBhagavantWalikar Okay, let's break this down. The paper which happened on 27th of August had some serious issues, but on 29th Dec, paper was normal and minor errors here and there. Anybody with good conceptual understanding must be scoring at least a 165 in this exam. If there was omr mismatch or any other sort of thing, pretty sure that can be addressed specifically, instead of shouting re exam. And, instead of saying things, shouting Reexam, people can utilize their time productively (they should get a job I mean) And someone wants to enter politics so they would come up with some random things and you all just support, so congratulations for supporting someone else's dream of becoming a politician by giving your time and energy. Understand.

    • @AishwaryaBhagavantWalikar
      @AishwaryaBhagavantWalikar 10 часов назад

      @@upsc_Shorts101 I'm not supporting anyone here, I get nothing from it. I attended both the papers, I'm able to get through both, though I'm also kannada medium student I can understand english but that's not the same case with everyone, you understand this. Not every kannada medium student can understand english, I'm talking about technical words not daily communication, they read study material that's purely in kannada and all of sudden they can't grasp it that too in exam hall, come on!! And this is competitive exam, every 0.25 marks counts what are you talking about minor mistakes? Go and see the paper And there's a rule by SC if more than 6 questions end up problematic in an competitive exam they should conduct reexam.. Don't you feel there should be equal level playing field for everyone irrespective of kannada and english medium students And last & most important point this is karnataka and Kannada is regional language here any misconduct will not be tolerated whomsoever.. Kpsc being a constitutional body repeating same mistakes, they can't form a question paper with no fault that too for their five year plan scheme notification!!? Tolerating wrong is also a mistake, let's raise our voice against the wrong not any particular person.

    • @Karnatakadairies
      @Karnatakadairies 10 часов назад

      ಎಷ್ಟ್ ಕೊಟ್ಟೆ ಮರಿಯಾದೆ ಇಲ್ಲಾ ನಿಂಗೆ

  • @kkrssccgl
    @kkrssccgl 13 часов назад

    Sir, KAS re-exam is necessary to save Kannada in Karnataka. ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಲು KAS ಪುನರ್‌ಪರೀಕ್ಷೆ ಅಗತ್ಯವಾಗಿದೆ. ಈ ಬಾರಿ ನಾವು KPSC ವಿರುದ್ಧದ ಹೋರಾಟದಲ್ಲಿ ಸೋತರೆ, ಕರ್ನಾಟಕದಲ್ಲಿ ಕನ್ನಡದ ಮೌಲ್ಯ ತಗ್ಗುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಈ ಬಾರಿ ನಾವು ಗೆಲ್ಲಲೇಬೇಕು.

  • @TechBoss-x8v
    @TechBoss-x8v 13 часов назад

    Sir, a better idea would be to request KPSC as follows: Conduct the Compulsory Kannada and English exams first (within a month) and allow all candidates who appeared for the prelims to take these exams. Only those who pass the compulsory exams should be eligible to write the Mains exam. This approach would benefit both the students and KPSC by ensuring fairness and saving resources during the KAS Mains exam process. ==== ಸರ್, ಕೆಪಿಎಸ್‌ಸಿಯನ್ನು ಕೆಳಗಿನಂತೆ ವಿನಂತಿಸುವುದು ಉತ್ತಮ ಯೋಚನೆ ಆಗಬಹುದು: ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಗಳನ್ನು ಮೊದಲು (ಒಂದು ತಿಂಗಳ ಒಳಗೆ) ನಡೆಸಿ, ಪ್ರಿಲಿಮ್ಸ್‌ಗೆ ಹಾಜರಾಗಿದ ಎಲ್ಲ ಅಭ್ಯರ್ಥಿಗಳನ್ನು ಈ ಪರೀಕ್ಷೆಗಳಿಗೆ ಅನುಮತಿಸಬೇಕು. ಕಡ್ಡಾಯ ಪರೀಕ್ಷೆಗಳನ್ನು ಉತ್ತೀರ್ಣರಾದವರನ್ನು ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹರನ್ನಾಗಿ ಮಾಡಬೇಕು. ಈ ವಿಧಾನವು ವಿದ್ಯಾರ್ಥಿಗಳು ಮತ್ತು ಕೆಪಿಎಸ್‌ಸಿಗೆ ಸಮಾನತೆ ಮತ್ತು ಸಂಪತ್ತು ಉಳಿಸುವುದರಲ್ಲಿ ಸಹಾಯ ಮಾಡುತ್ತದೆ, ವಿಶೇಷವಾಗಿ KAS ಮುಖ್ಯ ಪರೀಕ್ಷೆಯ ಪ್ರಕ್ರಿಯೆಯಲ್ಲಿ.

  • @VanithalakshmitVanitha
    @VanithalakshmitVanitha 13 часов назад

    😭😭😭😌🙄

  • @VanithalakshmitVanitha
    @VanithalakshmitVanitha 13 часов назад

    😢

  • @gurus3222
    @gurus3222 13 часов назад

    Beku namgu re exam

  • @Siddu-gg4tl
    @Siddu-gg4tl 13 часов назад

    ಬೈರಿ ಸರಿಯಾಗಿ

  • @internportfoliovideos4869
    @internportfoliovideos4869 13 часов назад

    ಬೈರಿ ಬೈರಿ ಇದು ಸಾಕಾಗಲ್ಲ ಅವ್ರಿಗೆ ಕನ್ನಡ ನಾ ಕೋಲೆ ಮಾಡ್ತಾ ಇದಾರೆ..

  • @manjulamanjula380
    @manjulamanjula380 13 часов назад

    Plzzz sir ಎಲ್ಲಾರಿಗೂ meinsu ge exam kodisi sir 🙏

  • @veereshjalihal7631
    @veereshjalihal7631 13 часов назад

    We want pdo hk re exam...

  • @sowmyamouli5332
    @sowmyamouli5332 13 часов назад

    Sir nivu heluvudu Yella sari KPSC sudharane aglebeku notification kuda prathi year agubeku

  • @lakshmigowda213
    @lakshmigowda213 13 часов назад

    What about probexam sir

  • @varlakshmiar7536
    @varlakshmiar7536 13 часов назад

    Kolar alli 3 centre idhe problem sir more than 5000 students exam bardidvi aavattu...vijayapura, ramnagara district alli same problem maadidare

  • @sowmyamouli5332
    @sowmyamouli5332 13 часов назад

    Sir dayavittu re exam maadsi

  • @umeshchandranaika1711
    @umeshchandranaika1711 13 часов назад

    ಸರ್ ಅವ್ರು ಅನ್ನ ತಿನ್ನಲ್ಲ ಸಗಣಿ ತಿಂದವ್ರೆ,,, ಇವರಿಗೆ ಜೀವವದಿ ಜೈಲ್ ಶಿಕ್ಷೆ ಕೊಡಬೇಕು...

  • @sriniujwal
    @sriniujwal 13 часов назад

    ಕೋಲಾರ ಜಿಲ್ಲೆ ವಿಜಯಪುರ ಜಿಲ್ಲೆ ರಾಮನಗರ ಜಿಲ್ಲೆ

  • @chetanvk-g5r
    @chetanvk-g5r 13 часов назад

    PDO kathe yen aythu , yaradru heli 😢😢

  • @SatyaNishta-x8i
    @SatyaNishta-x8i 13 часов назад

    Bro AKSAA avru UPSC reforms gu kare kodbeku. Adrallu anyaya agtide kannada aspirants ge.

  • @SatyaNishta-x8i
    @SatyaNishta-x8i 13 часов назад

    Kanth kumar sir ge Karnataka rathna kodle beku

  • @Yadav-iw9oe
    @Yadav-iw9oe 13 часов назад

    We support sir We will come sir

  • @somuking5849
    @somuking5849 13 часов назад

    U r 100% right Sir....

  • @ramyam6340
    @ramyam6340 13 часов назад

    Ellarigu mains ge qualified madi saaku

  • @ganeshN-m9x
    @ganeshN-m9x 14 часов назад

    Yes ಯು ರ್ ರೈಟ

  • @sushmas4354
    @sushmas4354 14 часов назад

    Sir pdo re exam bagge heli plssss

  • @civilservicestarget1000
    @civilservicestarget1000 14 часов назад

    Even in Ramanagara district centres OMR sheets changed

  • @prakashs4796
    @prakashs4796 14 часов назад

    Yes sir, you are hundred percent correct.....

  • @siddusg8019
    @siddusg8019 14 часов назад

    sir ನಿಮ್ಮ ತರ ಆಫೀಸರ್ ಆಗ್ಬೇಕು

  • @harishkumarhp314
    @harishkumarhp314 14 часов назад

    Online Exam ಮಾಡಿಸಿ ಸಾರ್