ಪಂಡಿತಾಚಾರ್ಯರನ್ನ ಮಧ್ವಾನುಯಾಯಿಗಳು ಗೌರವದಿಂದ ನಡೆಸಿಕೊಳ್ಳಲಿಲ್ಲ | Vijayasimha Acharya | Book Brahma

Поделиться
HTML-код
  • Опубликовано: 6 фев 2025
  • ಪಂಡಿತಾಚಾರ್ಯರನ್ನ ಮಧ್ವಾನುಯಾಯಿಗಳು ಗೌರವದಿಂದ ನಡೆಸಿಕೊಳ್ಳಲಿಲ್ಲ - ವಿಜಯಸಿಂಹ ಆಚಾರ್ಯ
    ಪಂಡಿತಾಚಾರ್ಯರು ಮತ್ತು ಗೋವಿಂದ ಪಂಡಿತಾಚಾರ್ಯರ ಕುರಿತು ವಿಜಯಸಿಂಹ ಮಾತು
    ಬನ್ನಂಜೆ ಗೋವಿಂದಾಚಾರ್ಯ(ರಿ.) ಆಶ್ರಯದಲ್ಲಿ ನಡೆದ ಆಚಾರ್ಯರ ಪುಣ್ಯಾರಾಧನೆ 4 ಮತ್ತು ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ 2024 ಕಾರ್ಯಕ್ರಮ
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahmakannada
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #VijayasimhaAcharya #LiteratureVideo

Комментарии • 31

  • @raghavendranargund8452
    @raghavendranargund8452 Месяц назад

    FIRST TIME I HAVE HEARD BRILLIENT PRAVACHAN.GREAT PERSONALITY
    NAMASKARS.

  • @knowledgeispower3106
    @knowledgeispower3106 Месяц назад +4

    ನಾವು ಶ್ರೀ ಬನ್ನಂಜೆ...... ಆಚಾರ್ಯರನ್ನು ನಿಮ್ಮಲ್ಲಿ ಕಾಣುವುದೇ ನಮಗೆ ಸಾಧನೆ ಎಂದು ನಂಬುತ್ತೇನೆ 🙏🙏🙏🙏

  • @nagarajnv2396
    @nagarajnv2396 Месяц назад +2

    Namasthe girugalige valuable speech.

  • @prashanthrao3591
    @prashanthrao3591 Месяц назад +5

    Acharya Vijayasimha has crafted a compelling argument, emphasizing the urgent need for Jnana (knowledge) over Ajnana (ignorance).
    We must take pride in rejecting what is not inherently ours and embracing what is rooted in Truth. This reminds me of Bannanje Govindacharya’s profound words: understanding any phenomenon requires comprehending the process of knowing. It is through the realization that "I do not know that I don't know" that true understanding begins to unfold.
    Ultimately, if I am unable to share my bliss with others, how can I truly remain in bliss?

  • @Sanjai-e3k
    @Sanjai-e3k Месяц назад +2

    Thanks

  • @Kps123-j6t
    @Kps123-j6t Месяц назад +1

    ಅರ್ಥ ಆಯ್ತು.
    ಆದರೆ ಇನ್ನು ಸ್ಪಷ್ಟವಾಗಿ ಮಾತಾಡಬಹುದಿತ್ತು.
    ಪ್ರಿಪೇರ್ ಆಗಿ ಬರಬೇಕು ಎಲ್ಲೇ ಮಾತಾಡಲು..

  • @VishnuteerthaDiggavi
    @VishnuteerthaDiggavi Месяц назад +7

    ಸ್ವಾಮಿ ತಾವು ವಾಯುಸ್ತುತಿಯ ಮೇಲೆ ಒಂದು ಅರ್ಥ ಸಹಿತ ವ್ಯಾಖ್ಯಾನ ಗ್ರಂಥ ಬರೆದರೆ ತುಂಬಾ ಉಪಕ್ರ್ತತವಾಗುತ್ತೆವೆ.ದಯವಿಟ್ಟು ಬರೆಯ ಬೇಕು.

    • @RanganathaAchar
      @RanganathaAchar Месяц назад +1

      Already there is a masterpiece book written by Father of CA P P Gururaja Upadhyaya on Sri Hari Vayusthuthi in Kannada.

  • @srinidhitatti3463
    @srinidhitatti3463 Месяц назад +2

    A voice of Concern (KaLakaLi) from Vijayasimha Aachaarya..
    We are able to follow Mahabhaaratha Shloka by Shloka Under Vijayasimha Aachaarya Since 7 years with a parallel study of Mahabhaaratha Taatparya Nirnaya of GurugaLu (Nirnayabhaava Chandrika).

  • @madhusudhans6112
    @madhusudhans6112 Месяц назад +6

    Where we can get / Buy / purchase all recordings (pravachanas) of Sri Bannaje Govindacharya Gurugalu

  • @badarinathnagarajarao8846
    @badarinathnagarajarao8846 Месяц назад +4

    Vayu sthuti maadhwara usiru.. Yatugalu adannu patana maadtaare.. Panditaacharyara makkalaada narayana panditaacharyara Sumadhwa vijaya vantu madhwara charitreya bannane..
    Innenu gaurava kodabeku achayare..

  • @indirasr2750
    @indirasr2750 Месяц назад +4

    ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು

  • @shailajav3584
    @shailajav3584 Месяц назад

    🎉🎉

  • @mrunalswami7
    @mrunalswami7 Месяц назад

    🙏🏻 .

  • @bsrachar
    @bsrachar Месяц назад +3

    Madhwa vijaya mattu vayustuti yanna hrudayadalli ittiddeve. Ade avarige namma pooje.

  • @vsubrahmanian9200
    @vsubrahmanian9200 Месяц назад +7

    ತಮ್ಮ ಆಚಾರ್ಯರ ಸ್ತುತಿ ಮಾಡಲಿ, ಇನ್ನೊಬ್ಬ ಆಚಾರ್ಯರ ನಿಂದೆ ಬೇಡ. ವಾಯು ಸ್ತುತಿಗೆ ಅದರಿಂದ ಅಪಕೀರ್ತಿ.

    • @KrishnaprakashaBolumbu
      @KrishnaprakashaBolumbu Месяц назад

      ಅದು ಮೂಲದಲ್ಲಿಯೇ ತನಗೆ ತಾನು ಅಪಕೀರ್ತಿ ತಂದುಕೊಂಡ ಕೃತಿ ಆಗಿದ್ದಿತು.

  • @ragavendraragavendra522
    @ragavendraragavendra522 Месяц назад +17

    ಹಳೆ ಕಾಲದಲ್ಲಿ ಹೇಗೋ ಇತ್ತು ಬಿಡಿ.ಈಗ ಏನು ಹೇಳಿ.ಅವರವರ ಉದ್ದಾರ ಅವರವರೇ ಮಾಡಿಕೊಳ್ಳಬೇಕು.ಸುಮ್ಮನೆ ಯಾಕೆ ಅನ್ಯರ ಮೇಲೆ ಆರೋಪ?

    • @shailajav3584
      @shailajav3584 Месяц назад +5

      ಆರೋಪ ಅಲ್ಲ..... ಮಾಧ್ವರಿಂದಾದ ಕರ್ತವ್ಯ ಲೋ ಪ..

    • @ammanagudi4818
      @ammanagudi4818 26 дней назад +1

      ಇವರಿಗೆ ಹೆಚ್ಚು ವಿಷಯ ತಿಳಿದಂತೆ ಕಾಣುತ್ತದೆ. ಇವರಿಗೆ ಹೇಳಲು ಬಹಳ ಇದೆ. ಆದರೆ ಒಂದು ವಿಷಯವನ್ನು ಮಂಡನೆ ಮಾಡಿ ಏಕಾಗ್ರತೆಯಿಂದ ಅದರ ಪರವಾಗಿ ವಾದಿಸುವುದರಲ್ಲಿ ಅವರ ಸಾಮರ್ಥ್ಯ ಕಾಣುವುದರಲ್ಲಿ ನಾವು ವಿಫಲನಾಗಿದ್ದೇನೆ.

  • @prashanthrao424
    @prashanthrao424 Месяц назад +3

    Ellindalo shuruvagi elligo hogide, bhashanakke arthave illa. Enu helalu horataro avarige artha agabeku. Ivarige nijavagalu public speaking barodilla

    • @shailajav3584
      @shailajav3584 Месяц назад +4

      ಬಹುಶಃ ತಮಗೆ ಅರ್ಥವಾಗಿಲ್ಲ...

    • @P_Tirtha
      @P_Tirtha Месяц назад +2

      ನಿಮಗೆ ಅಲ್ಲಿ ಅರ್ಥವಾದದ್ದಾದರೂ ಏನು? ಏನು ಹೇಳಲು ಹೊರಟು ಏನು ಹೇಳಿದರು ಸ್ವಲ್ಪ ತಾವು ಪಬ್ಲಿಕ್ ಅಲ್ಲಿ ಸ್ವಲ್ಪ ವಿವರಿಸಬೇಕಾಗಿ ವಿನಂತಿ

    • @P_Tirtha
      @P_Tirtha Месяц назад +3

      ನಿಮಗೆ ಅಲ್ಲಿ ಅರ್ಥವಾದದ್ದಾದರೂ ಏನು? ಏನು ಹೇಳಲು ಹೊರಟು ಏನು ಹೇಳಿದರು ಸ್ವಲ್ಪ ತಾವು ಪಬ್ಲಿಕ್ ಅಲ್ಲಿ ವಿವರಿಸಿ

    • @mahendrarao6256
      @mahendrarao6256 Месяц назад +2

      ಪ್ರಶಾಂತ ಅಣ್ಣ ಮೊದಲು ಕನ್ನಡ ಲಿಪಿಯಲ್ಲಿ ಕನ್ನಡ ಬರೆಯುವಂತವರಾಗಿ ಆಮೇಲೆ ನಿಮ್ಮ ಆಕ್ಷೆಪಣೆ ಕೇಳೋಣ 😂 ಆಚಾರ್ಯರ ಮಾತುಗಳು ಅಷ್ಟು ಚೆನ್ನಾಗಿ ಬಂದಿದೆ ಅದರಲ್ಲಿ ಅರ್ಥವಾಗದೆ ಇರೋದಕ್ಕೆ ಏನ್ರೀ ಇದೆ ಇಲ್ಲ ನಿಮಗೆ Basics ಇಲ್ಲ ಅಥವ ಕನ್ನಡ ಬರೋಲ್ಲ ಅಷ್ಟೆ......!!!

    • @shree_purushottama.
      @shree_purushottama. Месяц назад

      ತತ್ವಜ್ಞಾನದಲ್ಲಿ ವಿಹರಿಸುವ ಸಜ್ಜನರಿಗೆ ಮಾತ್ರ ಅರ್ಥ ಸಾಧ್ಯ ..