ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಜಿಲ್ಲೆ ತಾಲ್ಲೂಕು ಗ್ರಾಮೀಣ ಭಾಗಗಳಲ್ಲಿ ಬಂಗಾರ ಮಾರುವ ಅಂಗಡಿಗಳಲ್ಲಿ ಬಂಗಾರದ ಕ್ಯಾರೆಟ್ ಬಗ್ಗೆ ಜನರಿಗೆ ಗೊತ್ತು ಇಲ್ಲದ ಕಾರಣ,ಕಡಿಮೆ ಕ್ಯಾರೆಟ್ ಚಿನ್ನವನ್ನು 24 ಕ್ಯಾರೆಟ್ ಚಿನ್ನದ ರೇಟಿಗೆ ಮಾರಾಟ ಮಾಡುತ್ತಾರೆ ಹಾಲ್ಮಾರ್ಕ್ ಇರಲ್ಲ ಕ್ಯಾರೆಟ್ ಎಷ್ಟು ಅಂತಾನೂ ಹೇಳಲ್ಲ ತುಂಬಾ ಜನರು ಮೋಸ ಹೋಗುತ್ತಿದ್ದಾರೆ
Whenever anyone is going to buy gold items better prefer KDM, u can wear it regularly & when u want to sell u will get market price, no making charges will be reduced.
@@jacinthadsouza3979 i brought 19 gram KDM bracelet few years back, & i sell it last Month at market price 70000/10 gram. I sell where I purchased the same shop. I am in double profit, in 2016 I got in price of 35k.
gold mining will start in asteroids,and other planets,remember silver and aluminium was expensive as gold at one time,so far gold is winner,but i doubt in next 20yrs
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Certificate kodthira?
ಚಿನ್ನದಂತ ಹುಡುಗ ನಮ್ಮ ಅಮರ್ ಪ್ರಸಾದ್ 👉❤️
ಜಿಲ್ಲೆ ತಾಲ್ಲೂಕು ಗ್ರಾಮೀಣ ಭಾಗಗಳಲ್ಲಿ ಬಂಗಾರ ಮಾರುವ ಅಂಗಡಿಗಳಲ್ಲಿ ಬಂಗಾರದ ಕ್ಯಾರೆಟ್ ಬಗ್ಗೆ ಜನರಿಗೆ ಗೊತ್ತು ಇಲ್ಲದ ಕಾರಣ,ಕಡಿಮೆ ಕ್ಯಾರೆಟ್ ಚಿನ್ನವನ್ನು 24 ಕ್ಯಾರೆಟ್ ಚಿನ್ನದ ರೇಟಿಗೆ ಮಾರಾಟ ಮಾಡುತ್ತಾರೆ ಹಾಲ್ಮಾರ್ಕ್ ಇರಲ್ಲ ಕ್ಯಾರೆಟ್ ಎಷ್ಟು ಅಂತಾನೂ ಹೇಳಲ್ಲ ತುಂಬಾ ಜನರು ಮೋಸ ಹೋಗುತ್ತಿದ್ದಾರೆ
ಚಿನ್ನಕಿಂತ ಸೂರ್ಯನ ಬೆಳಕು ಹೆಚ್ಚು ಮುಖ್ಯ ಚಿನ್ನ ಇಲದೆ ಜೀವನ ಮಾಡಬಹುದು ಅದೆ ಸೂರ್ಯನ ಬೆಳಕೆ ಇಲದೆ ಇದ್ದರೆ ಒಂದು ದಿನ ಸಹ ಭೂಮಿ ನಡೆಯೊಲ😂
Sir neevu ella tarada olle olle information kodtira onde vishayakke seemita agilla neevu ondu jnana bhandarana anisutte thanks a lot sir
About gold explained very✨ neatly 👍👌
ನಮ್ಮ ಅಮರ್ ಸರ್ ಯಾವ ಚಿನ್ನಕ್ಕೂ ಕಮ್ಮಿ ಇಲ್ಲ ❤️
Silver ಬಗ್ಗೆ ಒಂದ್ ವಿಡಿಯೋ ಮಾಡಿ, ಯಾಕೆ ಬೆಳ್ಳಿ ಬೆಲೆ ದಿನೇ ದಿನೇ ಏರಿಕೆ ಆಗ್ತಿದೆ.
ಚಿನ್ನ- ರನ್ನ ಅಂತ ಕರೆಸಿಕೊಳ್ಳುವವರಿಗೆ ಏಕೆ ಚಿನ್ನದ ಮೇಲೆ ಮೋಹ ಅಲ್ವಾ.. .. 🤩😄 ಆದರೆ ಅವೆಲ್ಲ ಓದಲು- ಬರೆಯಲು ಮಾತ್ರ ಚೆನ್ನ ...ಎಲ್ಲರಿಗೂ ಬೇಕು ಚಿನ್ನ. 😊
ಹೆಂಗಸರು ಶೃಂಗಾರ ಪ್ರಿಯರು ಹಾಗಾಗಿ ಆಸೆ 😅
ಅಯ್ಯೋ ಹಾಗೇನಿಲ್ಲ....ಸಾಕಷ್ಟು ಗಂಡಸರು ಕೂಡ ಚಿನ್ನದ ಮೋಹಕ್ಕೆ ಒಳಗಾಗಿದ್ದಾರೆ.😂
ಚಿನ್ನ ರನ್ನ ಅಂತ ದಿನಾ ಹತ್ತಾರು ಬಾರಿ ಕರೆಯುತ್ತಾ ಇದ್ದರೆ, ಚಿನ್ನ ಕೊಡಿಸುವ ಅವಶ್ಯಕತೆ ಬರೋದಿಲ್ಲ. 😂😂😂😂😂
ಹೆಂಡತಿ ಚಿನ್ನ- ಗಂಡ ರನ್ನ ಮಕ್ಕಳು ಹೊನ್ನ..ಜೇಬಿಗೆ ಬೀಳದಿರಲಿ ಕನ್ನ...!!ಹಾಗಾದರೆ ಇನ್ನೇಕೆ ಗೊಡವೆ... ಬೇಕಿಲ್ಲ ಹೆಚ್ಚು ಒಡವೆ...😍🤩😄
@@sujatatolanur950ವಾ ವಾ 😅
Dk Shivukumar ಹತ್ರ ತುಂಬಾ ಚಿನ್ನ ಇದೆ. Income tax department ರೈಡ್ ಮಾಡಬೇಕು.
Why are you so jealous of dk sir, he is paying tax for it, ifl you have any burning sensation please go and have ice cream
Tullappa
916 ಚಿನ್ನಕ್ಕೆ 8,4 ತಾಂಬ್ರ ಸೇರಿಸಿ ಮಾಡಿದ ಆಭರಣಕ್ಕೆ 8,4 ತಾಂಬ್ರಕ್ಕೂ ಕೂಡ ಬಂಗಾರದ ರೇಟ್ ತಗೊಂತಾರಲ್ಲ ಸರ ಅದರ ಬಗ್ಗೆ ಮಾಹಿತಿ ಕೊಡಿ
Yake Radhika na vedio cut maadi hakidira, Chinn anthare😅
Good very use full information thank you
Abbbaaa adbuta mahiti tilisikoduthiddire 🙏💯🙏💯💯 danyavadagalu 🙏💯👌💯
ಕರಿ ಕುಮ್ಮಿ ಅವರನ್ನ ಚಿನ್ನು ಅಂತಾರಂತೆ 😮😅 ವಿಡಿಯೋ ಮಧ್ಯದಲ್ಲಿ ಒಳ್ಳೆ ಮಿಕ್ಸ್ ಆಗಿದೆ..
Pls do a video sovereign gold bond investment Amar sir..
Masth Magaa became official roaster 😂
ಕುಮಾರಣ್ಣನ ಚಿನ್ನು 😢💔
😂😂😂😂😂😂😂
Asali chinna adhu😂😂😂
😅
Radhika kumaswami: Chinna antare
😂😂😂😂😂😂
Explain superrrr..
Good. Very informative
Thanks Amar.
Thanks for good infirmation
What is Green hydrogen energy.word hydrogen submit Netherlands , Bharathada koduge henu. edara bagge video madi sir
Sir gold Li 22k antha ide 916 anthanu ide adre 6 digit number illa. Idu 22 K gold na enu antha sale maduvaga ade rate ge hogutha
Super super video 🍎🍓🌹🍇🍒👨👦👦🐘
ದನ್ಯವಾದಗಳು
Good content 😊
Yella ok madhya radhika yaake
you forgot the main reason why gold is precious. Gold cant be destroyed. it wont rust
Whenever anyone is going to buy gold items better prefer KDM, u can wear it regularly & when u want to sell u will get market price, no making charges will be reduced.
Check again. Not true
@@jacinthadsouza3979 i brought 19 gram KDM bracelet few years back, & i sell it last Month at market price 70000/10 gram. I sell where I purchased the same shop. I am in double profit, in 2016 I got in price of 35k.
@@jacinthadsouza3979 kdm means what
@@Mythology_Stories_777 it means purity of gold. Like 916.
Super information sir
ಚಿನ್ನು ಅಂತಾರೆ 😂😂😂
Thanks for the information 🙏🏻
ಕಾಂಕ್ರೀಟ್ ಡಮಾರ್ ಇಲ್ಲದ ಚಿನ್ನದ ರಸ್ತೆಗಳಿವೆ ಭಾರತದಲ್ಲಿ
Tq so much🙏🙏❤️❤️
Nice information sir
ಉತ್ತಮ ಮಾಹಿತಿ ನೀಡಿದ್ದೀರಿ ಸರ್
Amar nanu nimma big fan lovely voice.
0:39 typical edit😂😅
Bro nice information next time silver bhage thilesikodi
ಅಮರ್ ಸರ್ ನೀವು ಕೂಡ 24 ಕ್ಯಾರಟ್ ಚಿನ್ಮ ಇದ್ದಂತೆ ಸರ್
,
I am love this bro your voiceI am Indian
🎉🎉🎉
00:39 😅😅😂
Thank you sir ❤
Sir I am proud full Indian
Super Sir 9k thakoloke nam na bidbekala sir❤😢😮
0:38 🤣🤣🤣🤣🤣🤣🤣
Platinum ಬಗ್ಗೆ ತಿಳಿ ಬ್ರೋ..
Oksir Diamond hege gotagute seel irutta heli
Special story na part one and two madi details information kodi sir
Hi Amar , you did not conclude properly w r t thumbnail .
It’s about 9k gold
@@Nethr21 No, regarding the price drop to its half.
❤❤❤❤❤❤
Chinna nive anna
Gold health benefit more videos sir ✨❣️🙏
Thankyou for giving this information ❤️🔥
Bangarada Manushya Amarji
Sir nav tagondirodu kdm 75 antha ede edena halmark
Thank you sir good information
Diamond bagge video maadi please
Radhika🤣 chinnu antare 🤣
😌sir matte Mysore Chamundeshwari le
Good.information..sit
Very nice information
Chinnu. Chinnu . 😂 epic by kare idly daughter like wife
Economi ge effect aagbaradu,hagaagi ranganna nalli charche maaduvudu uttama
ಸಿದ್ದು ಅತ್ವ ಡಿಕೆಶಿ ಇವರಲ್ಲಿ ಯಾರು ಚಿನ್ನ 😂😂
9 c nalli ಆಭರಣ ಮಾಡ್ಲಿಕೆ ಆಗೋಲ್ಲ.
Alogadde inda chinna tegidare nam Rahul
Good information sir
Gold investment ಬಗ್ಗೆ ಹೇಳಿ
Good content
ಬಂಡಲ್ raaja
trivandrum temple undergoundnalli tons of gold ide. bekadavaru hogi door open maadi thogobahudu.😂😂😂
🙏🙏🙏
ಚಿನ್ನ ಅಂತಾರೆ😅😅
👏
ಒಂದು ಚಿನ್ನದ ಕಥೆ,
I will buy 35gm gold in dubaii
Chinna Radhika
😂kumaranna Chinna ...😅😅
0:39😂😂😂
👌
gold mining will start in asteroids,and other planets,remember silver and aluminium was expensive as gold at one time,so far gold is winner,but i doubt in next 20yrs
Mogals and Britain stoled our gold earlier
❤
Namma.deshadalli.janagala.hatira.iruva.vadavegala.chinna.sumaru.25000.ten.bere.yavadeshadallu.illa
Watch in 10 x speed
Super sir
5:58 enta mare 18k gold ge platinum mix maadtara?? 😂😂
😂
Ritr kadime aagodu yavaga
Badaouru ain madbekko .papa ....ya wagga kammi aaguta
Radhika😂😂😂
ಮೋದಿ ಜೀ ಮನಸು ಮಾಡಿದಾರೆ ಚಿನ್ನ ಕೆ ಬೆಲೆ ಇಲ್ಲ ಅಗೂ
Radhika Kunaraswamy😂😂😂😂😂😂😂😂
Radhika kumarswamy😂
E enayya adu 0:38 . Nam Kumaranna na take eledu tharthiya😂😂
Chikka yajmanru 😂
ಚಿನ್ನು ಅಂತರೆ 🤣🤣🤣
Kummi chinna😂