ಭಗವಂತನ ರಕ್ಷಣೆ ಮತ್ತು ಕಾಲಕರ್ಮದ ನಿಯಮಗಳು | ಅವಧೂತ ಶ್ರೀ ವಿನಯ್ ಗುರೂಜಿ

Поделиться
HTML-код
  • Опубликовано: 12 сен 2024
  • ಭಗವಂತನ ರಕ್ಷಣೆ ಮತ್ತು ಕಾಲಕರ್ಮದ ನಿಯಮಗಳು | ಅವಧೂತ ಶ್ರೀ ವಿನಯ್ ಗುರೂಜಿ
    ಜೀವನದ ಕೆಲವೊಂದು ಹಂತಗಳಲ್ಲಿ ಕೆಲವೊಂದು ವಿಷಯಗಳುಂಟಾದಾಗ ಅವು ವಿಧಿ, ಕಾಕತಾಳೀಯ, ಶಕ್ತಿ ಎನ್ನುವುದೆಲ್ಲವೂ ಅವರವರ ಮನಸ್ಸಿನ ಅಭಿಪ್ರಾಯವಷ್ಟೇ ಆಗಿರುತ್ತದೆ. ಜ್ಞಾನದ ಆಧಾರದಲ್ಲಿ ಬರುವ ಮಾತುಗಳಿಗೆ ತೂಕ ಅಧಿಕವಿರುತ್ತದೆ ಮತ್ತು ಅದರಲ್ಲಿ ಸ್ಪಷ್ಟತೆ ಇರುತ್ತದೆ. ಇದಕ್ಕೆ ಬುದ್ಧ ಸ್ಪಷ್ಟ ಉದಾಹರಣೆ. ಭಗವಂತನ ರಕ್ಷಣೆ ಪ್ರತಿಯೊಬ್ಬರ ಮೇಲೂ ಇರುತ್ತದೆ. ಭಗವಂತನ ರಕ್ಷಣೆ ಇಲ್ಲದಿರುವವರ ಪರಿಸ್ಥಿತಿ ಕಾಲಕರ್ಮದ ನಿಯಮಗಳಂತೆ ಹೋಗಬೇಕಾಗುತ್ತದೆ. ಭಗವಂತನ ರಕ್ಷಣೆ ಇರುವವರಿಗೆ ಕಾಲಕರ್ಮ ಏನೂ ಮಾಡುವುದಿಲ್ಲ.

Комментарии • 13

  • @balumanoj8942
    @balumanoj8942 18 дней назад +2

    ಓಂ ಶ್ರೀ ಗುರುದೇವ ದತ್ತ 🌹🙏🌹

  • @sharadhammakr2241
    @sharadhammakr2241 18 дней назад +1

    om Namo Bhagavathe Nithyanandaya 🙏🌹🙏

  • @sunithabs327
    @sunithabs327 18 дней назад +2

    ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏
    ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
    ಜೈ ಶ್ರೀ ರಾಧೆ ಕೃಷ್ಣ ❤🙏🙏🙏

  • @ramappakhot9064
    @ramappakhot9064 11 дней назад

    Om namah shivay ❤

  • @rekhanayak8012
    @rekhanayak8012 18 дней назад

    Nanaste Vinay Guruji.Apt words.

  • @pradeephebballi2309
    @pradeephebballi2309 18 дней назад

    Hey chidananda roopa you have always protected me, thank you very much Gurudev

  • @basappaBasappa-z1b
    @basappaBasappa-z1b 18 дней назад

    Om guru dhathathreya namaha

  • @SeethaBhat-n8w
    @SeethaBhat-n8w 18 дней назад

    Tqguruge

  • @shruthashri
    @shruthashri 18 дней назад

  • @sonysanil
    @sonysanil 17 дней назад

    🙏🙏🙏

  • @sudhabasavaraj2041
    @sudhabasavaraj2041 18 дней назад +1

    🙏🙏🙏🙏🙏
    Kapadu thande. Thamma asheervadakkagi kayutthiruve

  • @darshannetrutva7945
    @darshannetrutva7945 18 дней назад +1

    🙏