Это видео недоступно.
Сожалеем об этом.
ಶಿಲ್ಪಗಳಲ್ಲಿ ಅರಳಿದ ರಾಯಣ್ಣನ ಕ್ರಾಂತಿಕಥೆ | Sangolli Rayanna Life Story In Kannada | Tiger Of Kitturu |
HTML-код
- Опубликовано: 13 авг 2023
- Sangolli rayanna life story | Bailahongal | Belgaum
ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ. ಆತನ ಹುಟ್ಟೂರು ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ. ಈ ಊರಿನ ಹೊರವಲಯದಲ್ಲಿ ತಲೆ ಎತ್ತಿದೆ ಶಿಲ್ಪವನ. ರಾಯಣ್ಣನ ಜೀವನ ಚರಿತ್ರೆಯನ್ನು ಈಗ ಓದುವುದು ಮಾತ್ರವಲ್ಲ ನೋಡಿಯೂ ತಿಳಿಯಬಹುದು. ರಾಯಣ್ಣನ ಹುಟ್ಟು, ಹೋರಾಟ, ಸಾವು... ಪ್ರತಿಯೊಂದನ್ನೂ ಬಿಂಬಿಸುವ ಸುಂದರ ಶಿಲ್ಪವನ ಸಿದ್ಧಗೊಂಡಿದೆ.
#sangollirayanna #kitturu #sangollirayannastatue #freedomfighter #biography #lifestory #birthdayspecial #belgaum #prajavani #kannadanews #suddi #Karnataka #Videos
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
ಹುಟ್ಟು ಹಬ್ಬದ ಶುಭಾಶಯಗಳು ಕ್ರಾಂತಿವೀರ❤❤❤
No tippu only rayanna tamma 💙💛🤬
ವರದಿಗಾರ ಸಾಬ್ ಅದಾ ಅದಕ್ಕ ಸಂಬಂಧ ಇಲ್ಲದ ಟಿಪ್ಪುನ ಇದರಾಗ ತಂದ ತುರಿಕಿದಾ😂😅
Desha yodha rayanna ennu hechhu abhivuddi agali endu nanna abhiprayavagide jai rayanna
Great Rayanna ❤❤❤❤❤
Jai jai. Rayanna❤❤
Jai Rayanna jai tippu sultan❤❤
Super.... story ನಿರೂಪಣೆಯೂ ಮಧುರ..
ಟಿಪ್ಪು ಅಂದಾಗ back ತಗೊಂಡು ನಿನ್ನೆ ಹೆಸರು ನೋಡಿದೆ
Salute to sangoli rayanna
Salute to sangoli rayanna
Salute to sangoli rayanna
Super
🚩🚩ಜೈ ರಾಯಣ್ಣ🙏🙏
ಜೈ ರಾಯಣ್ಣಾ 🙏🙏
💕🔥
Ai siddu huliya ❤❤H B ❤❤
Jai sangoli Raayanna
❤
Jai rayana
🎉😮❤
Jai rayanna ,jai chennamma
Only rayanna not chennamma 😡