ನಿಮ್ಮ ಪ್ರೀತಿಯ ಅಭಿಮಾನಕ್ಕೆ ಧನ್ಯವಾದಗಳು | ಜಾನಪದ ಕಲಾವಿದರು | Malavalli M Mahadeva Swamy | Folk Artist

Поделиться
HTML-код
  • Опубликовано: 12 сен 2024
  • #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy # ಧನ್ಯವಾದಗಳು
    Watch - ನಿಮ್ಮ ಪ್ರೀತಿಯ ಅಭಿಮಾನಕ್ಕೆ ಧನ್ಯವಾದಗಳು #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003 Maheshwara Audio Company

Комментарии • 31

  • @rameshm2565
    @rameshm2565 2 месяца назад +2

    ಅಭಿನಂದನೆಗಳು ಗುರುಗಳೇ

  • @user-nm1ck6kr2g
    @user-nm1ck6kr2g 2 месяца назад +1

    ಗುರುಗಳೇ ದಯವಿಟ್ಟು ಶನಿ ಪ್ರಭಾವ ಅಥವ ರಾಜ ವಿಕ್ರಮ ಕಥೆ ಹಾಡಿ ನಿಮ್ಮ ಕಂಚಿನ ಕಂಠ ದಿಂದ ಅ ಕಥೆಯು ಬರಲಿ ❤❤❤❤❤❤❤❤❤❤

  • @ShafiAshi-qb2tt
    @ShafiAshi-qb2tt 2 месяца назад +2

    Congregation sir

  • @rajarajeshwari1943
    @rajarajeshwari1943 3 месяца назад +5

    🙏🙏ಮಹಾದೇವ ಮತಷ್ಟು ಆಯು, ಆರೋಗ್ಯ, ಯಶಸ್ಸು ಕೊಟ್ಟು ಕಾಪಾಡಲಿ.

  • @commonman5768
    @commonman5768 2 месяца назад +2

    ಧನ್ಯವಾದ, 1M+ ಅನ್ನು ಸರಿ ಪಡಿಸಿ ಮತ್ತೆ ಹಾಕಿದ್ದಕ್ಕೆ.

  • @arjunjanapada
    @arjunjanapada 3 месяца назад +2

    💐💐ಅಭಿನಂದನೆಗಳು ಸರ್ 💐💐

  • @Puni101
    @Puni101 2 месяца назад +2

    ದಯವಿಟ್ಟು ಮಾದಪ್ಪ, ಸಿದ್ದಪಾಜಿ, ಹಾಡುಗಳು Upload ಮಾಡಿ... ❤

  • @AshwiniAshwini-nc8zq
    @AshwiniAshwini-nc8zq 2 месяца назад +1

    🙏👌👌👌🙏

  • @vinukumarkumar6747
    @vinukumarkumar6747 3 месяца назад +1

    ❤❤❤

  • @ranganathaps2813
    @ranganathaps2813 2 месяца назад +1

    Appaji nimge karnatka ratna sigali💍🌹🌹💍🌹🌹💍
    🌹🌹🌹🌹🌹🌹🌹
    🌹🌹🌹🌹🌹🌹🌹
    💍🌹🌹🌹🌹🌹💍
    💍💍🌹🌹🌹💍💍
    💍💍💍🌹💍💍💍

  • @subhashkc1551
    @subhashkc1551 2 месяца назад +1

    ಮತ್ತಷ್ಟು ಹಾಡು ಕಥೆಗಳನ್ನು ಹಾಡಲು ಆ ಮಲೆ ಮಹದೇಶ್ವರ ಸ್ವಾಮಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಗುರುಗಳೇ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮಹದೇವಸ್ವಾಮಿ ಅಣ್ಣ 💛❤️🙏🏻🙏🏻💛❤️💛💛❤️❤️🙏🏻💐💐💐💐💐

  • @Sharugowda915
    @Sharugowda915 2 месяца назад +1

    Bro pireyapatna kaalaga next part upload madi 🎉🎉 plz

  • @MahadevaSwamymahadeva-z9r
    @MahadevaSwamymahadeva-z9r 3 месяца назад +1

    ನಿಮ್ಮ ಕಥೆ ನಿಮ್ಮ ಹಾಡುಗಳು ಕೇಳ್ತೀನಿ ಕೇಳ್ತೀವಿ ಮಳವಳ್ಳಿ ಮಾದೇವಸ್ವಾಮಿ ಅವರೇ 👏 ಉಗೆ ಮಾದಪ್ಪ 👏

  • @ManuKumar-fc7ig
    @ManuKumar-fc7ig 3 месяца назад +1

    ಹೊಳೆಯದ್ ಹಾಗಲಿ 👏👏🥳🥳

  • @ningaraju.bningu1187
    @ningaraju.bningu1187 2 месяца назад +1

    ಮಹದೇವಣ್ಣ ಶರಣು ಶರಣು 🙏🙏🙏🙏🙏

  • @madevaswamydswamyrd1799
    @madevaswamydswamyrd1799 2 месяца назад +1

    sir piriya patanakathena full haadi sir pls pls

  • @Eaglespirit6675
    @Eaglespirit6675 2 месяца назад +1

    Nimma padaravindagalige nanaa namaskar nim dod abhimani nanuu

  • @krishnakumbar4541
    @krishnakumbar4541 3 месяца назад +1

    ಭೂ ಕೈಲಾಸ ಕಥೆ ಹಾಡಿ ಗುರುಗಳೇ❤🙏 ದೇವರು ಆಯುಷ್ ಆರೋಗ್ಯ ಕೊಟ್ಟು ಕಪಢಲ್ಲಿ🙏❣️✨

  • @KA42D
    @KA42D 3 месяца назад +1

    Super 👍

  • @SmilingBeaver-pe8tz
    @SmilingBeaver-pe8tz 3 месяца назад +1

    ಹೊಸ ಹೊಸ ಹಾಡು ಮತ್ತು ಕಥೆ ಗಳನ್ನು ಹಾಡಿ ಮಾದೇವಣ್ಣ ಮಾದಪ್ಪ ಒಳ್ಳೇದು ಮಾಡ್ಲಿ

  • @RavichandraC-hq3zr
    @RavichandraC-hq3zr 3 месяца назад +1

    🌹Congregation 🌹

  • @Serial_actreess_reels
    @Serial_actreess_reels 2 месяца назад +1

    Nimana beeti madabeku andre yelli aiktira gurugale please heli 🥹🥺🥺

  • @HareshHaresh-b4k
    @HareshHaresh-b4k 3 месяца назад +1

    🙏❤️🙏

  • @mamathac3304
    @mamathac3304 3 месяца назад +3

    ಮಹದೇವಸ್ವಾಮಿಯವರು ಮಾದಪ್ಪ ನ... ವರ ಪುತ್ರರೆ ಸರಿ ನಾವು ಇವರ ಹಾಡಿನಲ್ಲಿ ಮಾದಪ್ಪ ನನ್ನು ಕಾಣುತ್ತೇವೆ ಹಾಗೇ ಮಾದಪ್ಪ 77 ಮಲೆಗಳ ಬಗ್ಗೆ ಮಲೆಯ ಮಹದೇಶ್ವರ ಯೂಟ್ಯೂಬ್ ಚಾನಲ್ ನಿಂದ ತಿಳಿಯುತಿಯು ತ್ತಿದ್ದೆವೆ ಮತ್ತು ಮಲೆಗಳ ದರ್ಶನ ಪಡೆಯುತ್ತಿದ್ದೆವೆ

    • @KanthansKanthraj
      @KanthansKanthraj 3 месяца назад +1

      ಗುರುಗಳೇ ಬಾಲ್ ನಾಗಮಣ ಕಥೆ ಆಡಿ ವಿಡಿಯೋ 🙏🙏

  • @user-uo5kg5hs5h
    @user-uo5kg5hs5h 3 месяца назад +1

    Male mahadeswara ayassu arogya kottu kapadali gurugale sharanu sharanarthi ❤