ಗೃಹಲಕ್ಷ್ಮೀ 11ನೇ ಕಂತು ಹಣ ಬಂದಿಲ್ಲದವರಿಗೆ ಬೆಳ್ಳಂ ಬೆಳ್ಳಗ್ಗೆ 2 ಭರ್ಜರಿ ಗುಡ್ ನ್ಯೂಸ್ 👆ತಪ್ಪದೆ ನೋಡಿ

Поделиться
HTML-код
  • Опубликовано: 30 июн 2024
  • ಗೃಹಲಕ್ಷ್ಮೀ 11ನೇ ಕಂತು ಹಣ ಬಂದಿಲ್ಲದವರಿಗೆ ಬೆಳ್ಳಂ ಬೆಳ್ಳಿಗೆ 2 ಭರ್ಜರಿ ಗುಡ್ ನ್ಯೂಸ್ 👆ತಪ್ಪದೆ ನೋಡಿ
    #gruhalakshmi2000
    #gruhalakshmi11nekanthinahana
    #gruhalakshmiyojane
    #anithashamanth
    #viralvideo

Комментарии • 3,9 тыс.

  • @hvenkihvnaik3659
    @hvenkihvnaik3659 24 дня назад +14

    ಅಕ್ಕ ಆಳಬೇಡ ಬೇಜಾರ್ ಆಗುತ್ತೆ ನಾವೆಲ್ಲ ನಿಮ್ಮ ಜೊತೆ ಇದೀವಿ ದರ್ಯಾವಾಗಿ ಇರಿ ಪ್ಲೀಸ್

  • @sukanyak3163
    @sukanyak3163 25 дней назад +17

    , ರಿಪೋರ್ಟ್ ಮಾಡಿದೀನಿ ಮಾ , ನಿಮ್ಮ ಕಂಟೆಂಟ್ ಗಳು ಚೆನ್ನಾಗಿವೆ

  • @pastorsureshkhgs
    @pastorsureshkhgs 22 дня назад +15

    ನಾನು ಸಹ ರಿಪೋರ್ಟ್ ಮಾಡಿದ್ದೇನೆ ಸಿಸ್ಟರ್. ಸಮಾಧಾನ ಮಾಡಿಕೊಳ್ಳಿ ಧೈರ್ಯವಾಗಿರಿ

  • @CN.ShilpaShree-ps4qi
    @CN.ShilpaShree-ps4qi 20 дней назад +7

    Ok ಮ್ಯಾಮ್ ನಾನು ನೀವು ಹೇಳಿದ ಹಾಗೆ fece book ನಲ್ಲಿ ಮಾಡಿದೀನಿ

  • @bhagyammamariswamy8900
    @bhagyammamariswamy8900 26 дней назад +129

    ಯಾರೋ ನಿಮ್ಮ ಹೆಸರನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ ಹೆದರಬೇಡಿ ಎದೆಗುಂದಬೇಡಿ ನಾವೆಲ್ಲ ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಆಗದವರು ಈ ರೀತಿ ಮಾಡುತ್ತಾರೆ ಮೇಲೊಬ್ಬ ಇದ್ದಾನೆ ಕಾಯುವುದಕ್ಕೆ ಅನಿತಾ ಮತ್ತೆ ಹೇಳಿ ಎದ್ದೇಳಿ

    • @bchandruhavalli6094
      @bchandruhavalli6094 25 дней назад +1

      ಮೇಡಂ ನೀವು ಹಂಗಲ್ಲ ಕೆಟ್ಟದ ಅಂಗೆ ಕಾಮೆಂಟ್ ಮಾಡೋದಿಲ್ಲ ಮೇಡಂ ನಮಗೆ ಗೊತ್ತಿದೆ ನಂಬಿಕೆ ಇದೆ ಮೇಡಂ

    • @bchandruhavalli6094
      @bchandruhavalli6094 25 дней назад +2

      ಮೇಡಂ ನಮಗೆ ಫೇಸ್ಬುಕ್ ಬಗ್ಗೆ ಐಡಿಯಾ ಇಲ್ಲ ಮೇಡಂ

    • @KalpanaKalpana-oo9dm
      @KalpanaKalpana-oo9dm 25 дней назад +2

      Don't cry mam.

    • @KalpanaKalpana-oo9dm
      @KalpanaKalpana-oo9dm 25 дней назад

      God bless you Anitha.

    • @indiraindira9243
      @indiraindira9243 25 дней назад +1

      Anitha. Medom
      Manage. Hana. Bandilla. Medom

  • @vijayakumari477
    @vijayakumari477 25 дней назад +54

    ದೇವರು ಇದಾನೆ ಅನಿತಾ ಒಳ್ಳೆಯಾವಾರಿಗೆ ಯಾವತ್ತು ಒಳ್ಳೇದೇ ಆಗುತ್ತೆ ನಿಮ್ಮ ಬಗ್ಗೆ ಏಲ್ಲರಿಗೂ ಒಳ್ಳೆ ಅಭಿಪ್ರಾಯ ಇದೆ

  • @veenakulkarni9820
    @veenakulkarni9820 25 дней назад +5

    ಒಳ್ಳೆಯದಾಗುತ್ತದೆ ದೇವರಿದ್ದಾನೆ ಹೆದರಬೇಡಿ ನೀವು ತುಂಬಾ ಪ್ರಾಮಾಣಿಕ ವ್ಯಕ್ತಿ.

  • @ancyflarita6837
    @ancyflarita6837 24 дня назад +6

    Hi mam be cool take care urself .u are v good human being .

  • @jecinthakpais9349
    @jecinthakpais9349 26 дней назад +108

    ನಾನು ರಿಪೋರ್ಟ್ ಮಾಡಿದ್ದೇನೆ ಅನಿತಾ ಅವರೇ.....
    ಚಿಂತೆ ಮಾಡಬೇಡಿ, ನಿಮ್ಮಿಂದ ಏನಾದರೂ ಕೆಟ್ಟದ್ದು ಆಗುತ್ತೆ ಅಂತ ಯಾರೂ ನಂಬಲ್ಲ ಬಿಡಿ. ಇಲ್ಲಿವರೆಗೆ ನಿಮ್ಮನ್ನು ಸಪೋರ್ಟ್ ಮಾಡಿದವರು ಯಾವಾಗಲೂ ನಿಮ್ಮ ಜೊತೆ ಇರುತ್ತಾರೆ.

    • @sundarammat7574
      @sundarammat7574 26 дней назад

      Anithaalabedianuagallabhayabidi

    • @sumakiranshetty
      @sumakiranshetty 26 дней назад

      :a. So. Said. 😂​@@sundarammat7574

    • @user-jh1gz8so6o
      @user-jh1gz8so6o 26 дней назад +1

      ರಿಪೋರ್ಟ್ ಮಾಡಿದೆ ಅನಿತಾ ಅವ್ರೆ ಬೇಜಾರ ಆಗ್ಬೇಡಿ ನೀವೂ

    • @VanithaNaik-xi6kq
      @VanithaNaik-xi6kq 23 дня назад

      Report madtene anita ravare bejsr madbedi inmunde.

  • @a.rupaharishhebbar3874
    @a.rupaharishhebbar3874 26 дней назад +24

    Don't get tension. Take care and take care of ur family and kids.

  • @hemavathib7610
    @hemavathib7610 21 день назад +5

    ನಮಗೆ ಮೇಸೆಜ್.ಮಾಡಲುಬರುವುಧಿಲ್ಲಾ.ನಿಮಗೆ.ಒಳ್ಳೆದಾಗಲಿ...

  • @varavaralakshmi4828
    @varavaralakshmi4828 25 дней назад +29

    ತುಂಬಾ ಬೇಜಾರು ಮಾಡಿಕೊಂಡು ಇರಬೇಡಿ ದಯವಿಟ್ಟು ನಾನು ಯೇಸು ಸ್ವಾಮಿಯ ಹತ್ರ ಪ್ರಾರ್ಥನೆ ಮಾಡ್ತೀನಿ ನೊಂದುಕೋಬೇಡಿ

  • @NAYAZSAYED
    @NAYAZSAYED 25 дней назад +34

    ನಮ್ಮ ನಿಮ್ಮ ಶಾಪ ಅವರಿಗೆ ತಟ್ಟುತದೆ ಡೋಂಟ್ ವರಿ ಅನಿತಾ 😔😔😢😢

  • @NAGARAJAY-z2f
    @NAGARAJAY-z2f 25 дней назад +13

    Amma nanu nivu helida hage madiddini god bless you medam

  • @yallakkakavatagi
    @yallakkakavatagi 24 дня назад +6

    ಒಳ್ಳೆತನ ಗೆಲ್ಲಲೇ ಬೇಕು ಒಳ್ಳೆಯವರು ಗೆಲ್ಲಲೇ ಬೇಕು

  • @siddu1831
    @siddu1831 25 дней назад +5

    ಅಳಬೇಡಿ ಅಂತ ಮೇಡಂ ನೀವು ತುಂಬಾ ಒಳ್ಳೆಯವರು ನಿಮಗೆ ಒಳ್ಳೆಯದೇ ಆಗುತ್ತೆ

  • @bangalore115
    @bangalore115 26 дней назад +18

    Namaste madam don't worry God will surely help you 🙏

  • @Madumati.chinagudi
    @Madumati.chinagudi 26 дней назад +34

    ಮೇಡಂ ನಾನು ಕೂಡಾ ರಿಪೋರ್ಟ್ ಮಾಡಿದ್ದೀನಿ ಓಕೆ ಅಳಬೇಡಿ ಮೇಡಂ ಸಮಾಧಾನ ಮಾಡಿಕೊಳ್ಳಿ ಬೇರೆ ಪೇಜ ಓಪನ ಮಾಡಿ🎉🎉

  • @nancypereira3436
    @nancypereira3436 24 дня назад +5

    ಮತ್ಸರಕ್ಕೆ ಮದ್ದು ಇಲ್ಲ ದೇವರು ಒಬ್ಬನೇ ಬಲ್ಲ

  • @rameezabi6942
    @rameezabi6942 24 дня назад +4

    Namge nimm mele barawase ide mam neu tension maadbedi plz Ketta kelasa madidawarege Dewaru buddi kalistane swalpa Waite Maadi ,Nimma mele tumbaa gaurawa ide namge , don't cry plzzz❤❤

  • @NANDINISATISH-fg6up
    @NANDINISATISH-fg6up 26 дней назад +8

    ಮೇಡಂ ನಿಮ್ಮ ನ್ಯೂಸ್ ೧೦೦ ಪರ್ಸೆಂಟ್ ನಿಜವಾಗಿರುತ್ತದೆ

  • @celinadennis6614
    @celinadennis6614 26 дней назад +57

    ನಮಸ್ತೆ ಅನಿತಾ ಮೇಡಂ❤ ನೀವು ಅಳೋದು ನೋಡ್ತಾ ಇದ್ರೆ ನಮಗೆ ತುಂಬಾ ದುಃಖ ಆಗ್ತಾ ಇದೆ ದುಃಖ ಪಡಬೇಡಿ ನಿಮಗೆ ಯಾವಾಗಲೂ ನಮ್ಮ ಸಪೋರ್ಟ್ ಇರುತ್ತೆ ಮತ್ತು ದೇವರಲ್ಲಿ ನಿಮಗಾಗಿ ನಿಮ್ಮ ಕುಟುಂಬಕ್ಕಾಗಿ ಯಾವಾಗಲೂ ಪ್ರಾರ್ಥನೆ ಮಾಡುತ್ತೇವೆ❤❤❤❤❤❤❤

    • @chandrac7389
      @chandrac7389 26 дней назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂😂😂😂😂😂😂😂

    • @chandrac7389
      @chandrac7389 26 дней назад

      😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

    • @nagaratnanagalingaswamimat5291
      @nagaratnanagalingaswamimat5291 26 дней назад +1

      Alabedai anita akka. Nanagu dukka agide. Navu Shay madtivi

  • @Anuanu-ut6sc
    @Anuanu-ut6sc 25 дней назад +18

    ಅಳಬೇಡಿ ಅನಿತಾ ಶಮಂತ ಅವರೇ ನಾವು ಜೊತೆಗಿದ್ದೇವೆ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ❤❤❤

  • @yallakkakavatagi
    @yallakkakavatagi 24 дня назад +2

    ಖಂಡಿತ ನಮ್ಮ ಆಶೀರ್ವಾದ ದೇವರ ಆಶೀರ್ವಾದ ಕೂಡ ನಿಮ್ಮ ಮೇಲೆ ಹಂಡ್ರೆಡ್ ಪರ್ಸೆಂಟ್ ಇದ್ದೇ ಇರುತ್ತದೆ ನನಗೆ ಒಳ್ಳೆಯದ ಹಾಗೆ ಆಗುತ್ತದೆ ಇದಕ್ಕೆ ಭರವಶೆ ನಾನು ಕೊಡುತ್ತೇನೆ

  • @mohammedyusuff168
    @mohammedyusuff168 26 дней назад +14

    I have reported on your facebook, not to worry anitha not to worry everything will be settled and it will be positive for your career. Don't cry god bless you anitha. Our support and help for you will be there for you always not to worry. Devru iddhanae nambikae idi.

  • @user-qk8rx6kq8j
    @user-qk8rx6kq8j 26 дней назад +129

    ಬೇಜಾರ್ ಮಾಡ್ಕೋ ಬೇಡಿ. ಒಳ್ಳೇದು ಆಗ್ಗುತ್ತೆ

    • @huchangikumar2869
      @huchangikumar2869 26 дней назад +1

      🤝😢😢

    • @rajeshaj4717
      @rajeshaj4717 26 дней назад

      ಪ್ಲೀಸ್ ಅಳ ಬೇಡಿ chikki👌ನಮಗೆ ಅಳುಬರುತ್ತೆ ಎಲ್ಲಾ ಒಳ್ಳೇದೇ ಆಗುತ್ತೆ

  • @Rubeena786k
    @Rubeena786k 25 дней назад +5

    ರೇಷನ್ ಕಾರ್ಡ್ ಯಾವಾಗ arji ಅಕಬೇಕು ಅಂತ ಸ್ವಲ್ಪ ಹೇಳಿ?

  • @user-fi7kw2hx1k
    @user-fi7kw2hx1k 24 дня назад +4

    ಅನಿತಾ ನೀವು ದಯವಿಟ್ಟು ಆಳಬೇಡಿ
    ನೀವು ಹೆದರ ಬೇಡಿ ನಾನು ಫೇಸ್ಬುಕ್ ಯುಸ್ ಮಾಡಲ್ಲ ನನ್ನ ಮಗನ ಫೂನ್ ಇಂದ ರಿಪೋರ್ಟ್ ಮಾಡ್ಸೆಡೀನಿ ನೀವು ಟೆನ್ಶನ್ ತೆಗೋ ಬೇಡಿ ನಾವೂ ಎಲ್ಲರೂ ನಿಮ್ಗೆ sapot ಮಾಡ್ತೀವಿ

  • @johnsonjoyel3661
    @johnsonjoyel3661 26 дней назад +109

    ❤❤ ಕರ್ನಾಟಕದ ಪೊಲೀಸ್ ಅಧಿಕಾರಿ ಒಳ್ಳೆ ಒಳ್ಳೆ ಅಧಿಕಾರಿಗಳು ಇದ್ದಾರೆ🎉🎉🎉

    • @puneethpuni2441
      @puneethpuni2441 26 дней назад +3

      😢 ಆಲ್ಬೇಡಿ ಅನಿತಾ

    • @user-xn7bc1zl7m
      @user-xn7bc1zl7m 26 дней назад

      ​@@puneethpuni2441do n t very anita

  • @syedkhajahussain2423
    @syedkhajahussain2423 26 дней назад +10

    I have reported Mam
    Don't Worry Everything will be alright God bless you Mam

  • @vireeshmadar2660
    @vireeshmadar2660 25 дней назад +4

    ತಂಗಿ ಮನಸ್ಸು ಒಳ್ಳೇದು ಇದ್ದಾರೆ ದೇವರಿಗು ಇದರಬೇಡಿ

  • @user-fo4zo2ky8y
    @user-fo4zo2ky8y 25 дней назад +4

    ಅಳಬೇಡಿ ಅನಿತಕ್ಕ ಧೈರ್ಯವಾಗಿರಿ ನೀವು ಅಳುವಾಗ ನಂಗೂ ತುಂಬಾ ಬೇಜಾರಾಯ್ತು ಬಿಡಿ ದೇವರಿದ್ದಾರೆ

  • @rohininadagouda9964
    @rohininadagouda9964 26 дней назад +28

    ಅನಿತಾ ಅಳಬೇಡಿ ನೀವು ಒಳ್ಳೆ ಒಳ್ಳೆಯ ಗೃಹಲಕ್ಷ್ಮಿ ಬಗ್ಗೆ ಒಳ್ಳೆಯ ಕಾಮೆಂಟ್ಸ್ ಕೊಡ್ತೀರಾ ನಿಮ್ಮ ಮಕ್ಕಳಿಗೆ ಒಳ್ಳೆಯದನ್ನೇ ಮಾಡಲಿ ನೀವು ಚೆನ್ನಾಗಿ ಇದ್ದೀರಿ ನಿಮ್ಮ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯ ಇದೆ

  • @laxmibhaskar3956
    @laxmibhaskar3956 26 дней назад +112

    ಅಳಬೇಡಮ್ಮ... ಕೆಟ್ಟವರಿಗೆ ಖಂಡಿತ ಶಿಕ್ಷೆ ಆಗುತ್ತೆ😔😔😔

  • @user-jj9wt9ql3v
    @user-jj9wt9ql3v 24 дня назад +4

    ಅಳ್ಬೇಡಿ ಅನಿತಾ ನಗ್ತಾ ಇದ್ರೆ ಚಂದ

  • @user-uw1jk2fl5l
    @user-uw1jk2fl5l 25 дней назад +4

    Anita niva enuanta yalla janakke gwattu Anita Devaru edane janar mattu Devara Ashiravada sada nimmamelaertade keda madida madidavaru halagi hogatare nimma kannirin shap Avarige summane bidodilla Anita Alata kutre bere yavadar kadegu tele ododilla smadhan togoli dvara mele nanbike edi sada devaru nimage valedan madli entha novaliu kuda mahiti kottidakke Thank you Anita❤❤❤👌👌👌👍👍👍

  • @user-kc1fr4um5h
    @user-kc1fr4um5h 26 дней назад +80

    ಅಳಬೇಡಿ ಅನಿತಾ ಅವರೇ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ ಎಲ್ಲಾ ಒಳ್ಳೆಯದು ಆಗುವುದು ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾನೆ❤🎉🎉

    • @umeshshirahatti8057
      @umeshshirahatti8057 26 дней назад

      ಅಳಬೇಡ ರೀ ಅನಿತಾ ದೇವರಿದ್ದಾನೆ

    • @NazmeenBegum-gv8fh
      @NazmeenBegum-gv8fh 26 дней назад +1

      ಅನಿತಾ ಮೇಡಂ ಅಳಬೇಡplease madam🙏😢

    • @kuriyakose9401
      @kuriyakose9401 25 дней назад

      Don't worry anitha .no problem.

  • @saralakumari3676
    @saralakumari3676 26 дней назад +24

    ಅನಿತಾ ಅಳಬೇಡಿ .ದೇವರು ನಿಮಗೆ ಒಳ್ಳೆಯದು ಮಾಡ್ತಾನೆ. ಖಂಡಿತಾ ಒಳ್ಳೆಯದು ಆಗುತ್ತದೆ. Don't worry Anitha madam.

  • @kalaiselviashaashuashaas-wx1bs
    @kalaiselviashaashuashaas-wx1bs 14 дней назад

    Very nice ma don't very sis t q for me anitha you good news ❤ great God blessings for your lovely wishes and family be happy I will pray 💕 ma

  • @ainawati383
    @ainawati383 25 дней назад +14

    ದೇವರು ಇದಾನೆ ಅನಿತಾ ಒಳ್ಳೆಯಾವಾರಿಗೆ ಯಾವತು ಒಳ್ಳೇದೇ ಆಗುತೆ,ನಿಮ್ಮ, ಬಗ್ಗೆ ಯಲ್ಲರಿಗೂ ಒಳ್ಳೆ ಅಭಿಪ್ರಾಯ ಇದೆ, ಅಳಬೇಡ ಅನಿತಾ ಕಾನೂನು ಇದೆ, ಜನರು ಇದಾರೆ 👍👍👍👍❤️❤️❤️❤️👍👍👍👍🌹👍👍

  • @VijayaLakshmi-mk9ik
    @VijayaLakshmi-mk9ik 26 дней назад +36

    ನಮಗೆ ರಿಪೋರ್ಟ್ ಮಾಡಕ್ಕೆ ಭರಲ ಸಾರಿ ದೇವರು ಒಳ್ಳೆಯದು ಮಾಡಲಿ

  • @munirajuvmunirajuvnayak3405
    @munirajuvmunirajuvnayak3405 26 дней назад +25

    Police compalant kodi anita madam

  • @AshokNimbakkanavar
    @AshokNimbakkanavar 11 дней назад

    Anita samasye parihar agute devate or Durgadevi iddale God bless you

  • @sanvakkajangannavar5828
    @sanvakkajangannavar5828 24 дня назад +4

    ಅಳಬೇಡಿ ಮೇಡಂ, ನಮಗೆ ಏನ್ ಮಾಡಬೇಕು ಗೊತ್ತಾಗ್ತಿಲ್ಲ ಮೇಡಂ 🙏

    • @bharathibolar5924
      @bharathibolar5924 10 дней назад

      ಅಳಬೇಡಿ ನಾವು ನಿಮೊಂದಿಗಿದೆವೆ

  • @user-pt3te4lj1m
    @user-pt3te4lj1m 26 дней назад +7

    Pls dont cry Anitha, u r a good soul and any bad things cant be too long for u. Very soon u will be rewarded.

  • @LakkappaMakanavar
    @LakkappaMakanavar 26 дней назад +9

    Thanku medium tammell mahitige ❤❤❤

  • @user-ds4ym3hs4e
    @user-ds4ym3hs4e 25 дней назад +3

    Please don't cry ma'am , We people are with you and moreover god is always with us only. He(god) will surely punish the people who have done those things. God never leave our hands in these situations. We people can't see you in this situation. We surely report that page. And everything will be correct. Please don't cry ma'am. We can't see you in this situation!!!

  • @thomassanju9068
    @thomassanju9068 15 дней назад

    Hi mam please don't be sad God is there take care of your family and children

  • @shashikala1279
    @shashikala1279 26 дней назад +15

    Kanditha we support you don't cry

  • @GirajaHavanoor
    @GirajaHavanoor 26 дней назад +36

    ಅನಿತಾ ನಿಮ್ಮ ಮೇಲೆ ತುಂಬಾ ಅಭಿಮಾನ ಇದೆ

  • @Rk.reddy.
    @Rk.reddy. 25 дней назад +4

    Gruhalakshmi Yojana how to new apply please reply sister 🙏🙏

  • @ManjunathCs-yt9xy
    @ManjunathCs-yt9xy 24 дня назад +3

    ಬೇಜಾರ್ ಮಾಡ್ಕೋಬೇಡಿ ಮೇಡಂ ಕಂಡಿತಾ ಹೊಳ್ಳೆದಾಗುತ್ತೆ

  • @navyanandish3032
    @navyanandish3032 26 дней назад +17

    ಅನಿತಾ ನಿಮ್ಮಫೇಸ್ ಬುಕ್ ಅಕೌಂಟಿಗೆ ಹೋಗಿ ರಿಪೋರ್ಟ್ ಮಾಡಿದ್ದೇನೆ ದಯವಿಟ್ಟು ಅಳಬೇಡಿ ಎಲ್ಲರಿಗೂ ವಿಷಯ ಏನು ಅಂತ ತಿಳಿಸಿದ್ದೀರಾ ನಮಗೆ ಇಷ್ಟೆಲ್ಲಾ ಹೆಲ್ಪ್ ಆಗುವಂತಹ ವಿಡಿಯೋಸ್ ಹಾಕುತ್ತೀರಾ ನಿಮಗೆ ಎಲ್ಲರೂ ಹೆಲ್ಪ್ ಮಾಡುತ್ತಾರೆ be strong anitha

  • @kumarikumari8639
    @kumarikumari8639 21 день назад +1

    Don't worry sister, ನೀವು ಸ್ಟ್ರಾಂಗ್ idira, ಅಳಬೇಡಿ, ನೀವು ಅ ರೀತಿ ಪೋಸ್ಟ್ madalla anta nimma followers ge gottu❤

  • @nancypereira3436
    @nancypereira3436 24 дня назад +3

    ನೀವು ತುಂಬಾ ಒಳ್ಳೆಯವರು ಆಳು ಬೆಡ ದೇವರು ಇದ್ದಾರೆ

  • @christinecordeiro5567
    @christinecordeiro5567 26 дней назад +10

    Don't cry sis. I will pray for ur problem. God will take care

  • @nasreenfaisal2795
    @nasreenfaisal2795 26 дней назад +16

    Don’t worry we’ll support you ❤

  • @Shanraj-mo3vl
    @Shanraj-mo3vl 20 дней назад +3

    ನಾವು ಇದ್ದಿವಿ ಮೇಡಂ

  • @KiranChvan-gv1pz
    @KiranChvan-gv1pz 18 дней назад +2

    nanu ripot madidini Anita chintemadeda olleddaagutte

  • @bhagyarchannel4416
    @bhagyarchannel4416 26 дней назад +19

    ನಾನು ನೀವು ಹೇಳಿದಾಗೆ ಇವಾಗ ತಾನೆ ಫೇಸ್‌ಬುಕ್ಕಲ್ಲಿ ಮಾಡ್ದೆ ಅನಿತಾಏನು ಭಯ ಪಡಬೇಡಿ, ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ

  • @mehboobalama8937
    @mehboobalama8937 26 дней назад +15

    Good Afternoon Mam Devaru nimagye sahaya madtanye

  • @user-vo6ko2sh7q
    @user-vo6ko2sh7q 25 дней назад +3

    ನನ್ನ ಹೆಸರು ನಿಜಮುದ್ದಿನ್ ಅಂತ ತುಂಬಾ ಜನಕ್ಕೆ ಈ ತರ ಆಗ್ತಾ ಉಂಟು ಇದಕ್ಕೆ ಪರಿಹಾರ ಹೇನು ಇಲ್ವಾ ಅದನ್ನು ಬ್ಲೋಕ್ ಮಾಡುದೇ ಪರಿಹಾರವಾ ಅಕ್ಕ ಅವರನ್ನು ಇಡಿಯೋಕೆ ಆಗಲ್ವಾ ಅಕ್ಕ ಇಡಿಲಿಕ್ಕೆ ಆದ್ರೆ ಅಕ್ಕ ನನಗೆ ಒಂದು ಹೇಳಿ ಅಕ್ಕ plz ok by

  • @BhavyaNaik-dr3up
    @BhavyaNaik-dr3up 25 дней назад +3

    Namge February inda April varege Hana bandide namage letagi retion card bandittu namage modalina Hana yavadu baralva medam

  • @jecinthakpais9349
    @jecinthakpais9349 26 дней назад +9

    Please don't cry mam.....
    Nowadays it has become common, some nagative minds because of joulous.😢.... don't worry everything will be alright. I will also report now.

  • @SyedReshma-m7l
    @SyedReshma-m7l 25 дней назад +6

    I have reported mam .
    Everything will be alright god bless you

  • @AbdulWahid-t6d
    @AbdulWahid-t6d 16 дней назад +1

    Dont worry everything will be alright allah is with yoh

  • @gowrammavgowri956
    @gowrammavgowri956 22 дня назад +2

    ಪ್ಲೀಸ್ ಡೋಂಟ್ ವರಿ 🙏🙏🙏🙏ಗಾಡ್ ಬ್ಲೆಸ್ ಯೂ

  • @AkshayKumar-hh3tq
    @AkshayKumar-hh3tq 26 дней назад +71

    ಆಳ ಬೇಡಿ ಅಕ್ಕ ಪ್ಲೀಸ್

  • @ShankarmkhubannagolKhuba-sl5gx
    @ShankarmkhubannagolKhuba-sl5gx 26 дней назад +8

    Akka albedari namage dhukk agutte God bless you all the best🙏

  • @shobhadv9473
    @shobhadv9473 24 дня назад +1

    I am not f book mam thanks 🙏🙏🙏🙏🙏🙏 thankyou God bless you

  • @veerendrapatil5859
    @veerendrapatil5859 18 дней назад +1

    God bless you.

  • @munirajuvmunirajuvnayak3405
    @munirajuvmunirajuvnayak3405 26 дней назад +24

    Nanagu bhandila madam

  • @vanitha7219
    @vanitha7219 26 дней назад +4

    Vanitha maadavru bagge neevu yochanemadabedi neevu enthavuru antha namage gotthu don't cry god is always with u and me also ,😊

  • @benedictadsouza5688
    @benedictadsouza5688 18 дней назад

    Don't worry ma'am God bless you

  • @bharathir9768
    @bharathir9768 25 дней назад +2

    Madam nimma follow er yelrigu nivu e riethi ketta video haskiralla annodhu gotthiritthe.......nimma unnathi nodalagada jana ......nivu helidha riethi nanu madiddhene...... Dairya vaagiri madam... complaint maadiddhiralla....2 months modle block agbahudhu....nasvella nimma jothe idhrve mam...love u mam ❤

  • @AnandKumar-rk6lx
    @AnandKumar-rk6lx 26 дней назад +28

    ರಿಪೋರ್ಟ್ ಮಾಡಿದಿನಿ ಅಕ್ಕ ಬೇಜಾರ್ ಮಾಡ್ಕೋಬೇಡಿ ಎಲ್ಲಾ ಒಳ್ಳೆಯದಾಗಲಿ ನಿಮ್ಮ ಸಬ್ಸ್ಕ್ರಿಬರ್ಸ್ ನಿಮ್ಮ ಕೈ ಬಿಡಲ್ಲ❤

  • @santhumanju4873
    @santhumanju4873 26 дней назад +43

    Don't cry mam police commissionar na meet madi

  • @user-zb3lj3sv9k
    @user-zb3lj3sv9k 17 дней назад

    Don't worry be happy Keep it up anitha go away God bless you Nama thaige Amt bandila pls ❤❤❤❤❤❤🎉🎉🎉🎉🎉🎉❤❤❤❤😂😂😂dont cry 😢😮❤❤❤

  • @annammaannamma205
    @annammaannamma205 10 дней назад

    God belsyou mam dont very mam

  • @chandininazre406
    @chandininazre406 26 дней назад +7

    Reported madam don’t worry everything will be fine you are doing good job . Be strong

  • @user-qb8or3dh7f
    @user-qb8or3dh7f 26 дней назад +6

    Satyakke Savilla Be strong Be happy All the best

  • @mangalagowri8519
    @mangalagowri8519 23 дня назад

    Don,t worry god will surely help you

  • @umaraju1671
    @umaraju1671 25 дней назад +2

    Namdu eege mobile havk madi full tourcher madta iddare akka .😢 Nandu photos ella edit madi nude hotos ready madi akta iddare akka thumba tourcher agide nim atra enadru solution idre plz help me akka .ammount tagond tagond black mail madta iddare akka

  • @ImranImran-hv9pg
    @ImranImran-hv9pg 26 дней назад +5

    Alabedi mam nimge namma support ide be bold and strong never loose hope

  • @PavitraHm-hz5mu
    @PavitraHm-hz5mu 25 дней назад +3

    ಅಳಬೇಡಿ anita ಸಿಸ್ಟೆರ್ ದೇವರಿದ್ದಾನೆ ನಿಮ್ನ ನೋಡಿ ನಮಗೂ bejaratyu, ಬೇಗ ನಿಮಗೆ ಒಳ್ಳೇದಾಗುತ್ತೆ,

  • @ChalvinanjuNanju
    @ChalvinanjuNanju 21 день назад

    Ok madam ,god bless😮😮😮😊

  • @ShakeeraShakku
    @ShakeeraShakku 5 дней назад

    Don't worry madam God help me okay 😢😊

  • @PavithraLp
    @PavithraLp 26 дней назад +312

    ಅಳಬೇಡಿ ಅನಿತಾ

    • @AnuradhaAnuradha-zx4ec
      @AnuradhaAnuradha-zx4ec 26 дней назад +21

      Labedi

    • @user-pv1km9xp3j
      @user-pv1km9xp3j 26 дней назад +7

      ಅಕ್ಕ ನಾನು ರಿಪೋರ್ಟ್ ಮಾಡಿದೆನೇ ನೀವು ಏನ್ ಹೆದರಬೇಡಿ ದೇವರು ನಿಮಗ್ಗೆ ಒಳೆಯದು ಮಾಡಲಿ

    • @manjunathvakkund3130
      @manjunathvakkund3130 26 дней назад +2

      Don't crying mam

    • @reemadsouza7663
      @reemadsouza7663 26 дней назад +1

      Report madidini mam.. separate comment hakoke optn bartila adke eli hktidini

    • @user-vr9vx1un4j
      @user-vr9vx1un4j 26 дней назад

      ಅಳಬೇಡಿ mam ಸರಿ ಆಗುತ್ತೆ 🙏

  • @ashashankar4993
    @ashashankar4993 26 дней назад +8

    ಮೇಡಂ ನಾನು ರಿಪೋರ್ಟ್sabmit ಮಾಡಿದೀನಿ 👍

  • @maheshkumarkuruba5022
    @maheshkumarkuruba5022 17 дней назад

    I had done it u don't we have there with u always keep smiling be happy for ever and ever 🎉🎉🎉

  • @Nandulifestyles
    @Nandulifestyles 24 дня назад +1

    ನಾನು ರಿಪೋರ್ಟ್ ಮಾಡಿದೆ ಅನಿತಾ ಪ್ಲೀಸ್ ಅಳ್ಬೇಡಿ 🥲

  • @user-yd3fs1np3p
    @user-yd3fs1np3p 26 дней назад +72

    ದಯವಿಟ್ಟು ಅಳಬೇಡಿ ಸಿಸ್ಟರ್ ಆ ದೇವರು ಒಳ್ಳೆಯವರಿಗೆ ಒಳ್ಳೆಯದನ್ನೇ ಮಾಡುತ್ತಾನೆ

  • @gayathrie4674
    @gayathrie4674 25 дней назад +4

    ಅನಿತಾ ಹಳ ಬೆಡಿ ನಾನು ಮನವಿ ಮಾಡಿದೇನೆ ಒಳ್ಳೆಯದಾಗಲಿ

  • @rajendranrajraj1006
    @rajendranrajraj1006 25 дней назад +2

    Madam ladies ethane savlabe edeya above sixty years

  • @gangarathammag8106
    @gangarathammag8106 18 дней назад +2

    Please samadana madukoli mam

  • @user-yw8ol2nv3f
    @user-yw8ol2nv3f 26 дней назад +8

    ನೀವು ತೊಂದರೆಯಲ್ಲಿರುವಾಗಲೂ video ಮಾಡಿ upload ಮಾಡಿದೀರಾ thank you madam ಬೇಸರ ಪಡಬೇಡಿ ಒಳ್ಳೆಯವರಿಗೆ ಖಂಡಿತ ಒಳ್ಳೆಯ ದಾಗುತ್ತೆ ನಾವು face book ಲಿದ್ದರು ಅದರ ಬಗ್ಗೆ ಅಷ್ಟೇನು ಗೊತ್ತಿಲ್ಲ. ಮೇಡಂ try ಮಾಡ್ತೀನಿ

  • @suneelpallegar
    @suneelpallegar 26 дней назад +45

    ಮೇಡಂ ಅನಿತಾ ಅವ್ರೆ ನಾ ಹೋಗಿ ರಿಪೋರ್ಟ್ ಅಕಿಧಿನಿ 👍

    • @santammashankargouda6620
      @santammashankargouda6620 26 дней назад

      Please alabedi mam nimmanta olleyavarige kettadannu madidavarige devaru takka shikse kodtane

  • @user-pt3ow4re6d
    @user-pt3ow4re6d 8 дней назад

    Alabedi mam nimage oleledu agutte me gad bless you mam

  • @SarojammaN-fh4ft
    @SarojammaN-fh4ft 18 дней назад

    ಎಲ್ಲರ ಕಮೆಂಟ್ ಮಾಡ್ತೀವಿ ಬೇರೆ ಅಳಬೇಡ ನಿಮ್ಮನ್ನು ನೋಡಿ ತುಂಬಾ ನಮಗೆ ದುಃಖ ಬರುತ್ತೆ ಬೇಜಾರಾಗ್ಬೇಡಿ ಮಕ್ಕಳು ನೋಡಿಕೊಳ್ಳಿ ಎಲ್ಲ ವಿಷಯವನ್ನು ಚೆನ್ನಾಗಿಳ್ತೀರಾ ನಿಮ್ಮಂತ ಮಕ್ಕಳಿಗೆ ಈ ವರ್ಷಗಳು ಯಾರು ಮಾಡಿದರೆ ಲೋಫರ್ ಹುಡುಗಿ ಸರಿಯಾಗಿ

  • @honeyyyjaan
    @honeyyyjaan 26 дней назад +5

    Anitha mam nimanu alttha nodi nanna kannali kuda neeru barta ede ella sari hogutte albedi mam