ಗೃಹಲಕ್ಷ್ಮೀ 12ನೇ ಕಂತು ಹಣಕ್ಕೆ ಸರ್ಕಾರದಿಂದ ಹೊಸ ಸೂಚನೆ 👆11ನೇ ಕಂತು ಈ ದಿನ ಬಿಡುಗಡೆ / ತಪ್ಪದೆ ನೋಡಿ

Поделиться
HTML-код
  • Опубликовано: 9 июл 2024
  • ಗೃಹಲಕ್ಷ್ಮೀ 12ನೇ ಕಂತು ಹಣಕ್ಕೆ ಸರ್ಕಾರದಿಂದ ಹೊಸ ಸೂಚನೆ 👆11ನೇ ಕಂತು ಈ ದಿನ ಬಿಡುಗಡೆ / ತಪ್ಪದೆ ನೋಡಿ
    #gruhalakshmi11nekanthinahana
    #gruhalakshmiyojane
    #gruhalakshmi12nekanthuhana
    #viralvideo
    #anithashamanth

Комментарии • 1,4 тыс.

  • @anithashamanth2784
    @anithashamanth2784  17 дней назад +168

    ಎಲ್ಲರಿಗೂ ನಮಸ್ಕಾರ 🙏
    ಇವತ್ತು ನನ್ನ ಹೊಸ facebook page create ಮಾಡಿದ್ದೇನೆ
    “Punya Shamanth - ಪುಣ್ಯ ಶಮಂತ್ “
    ದಯಮಾಡಿ ಎಲ್ಲರೂ ನನ್ನ facebook page ಅನ್ನು ”Follow “ ಮಾಡಿ ಎಂದು ಕೇಳಿಕೊಳ್ಳುತ್ತೇನೆ 🙏🙏
    Follow ಮಾಡಿದ ಮೇಲೆ, ನಾವು follow ಮಾಡಿದ್ದೇವೆ ಅನಿತ ಎಂದು ಈ ವಿಡಿಯೋ ದಲ್ಲಿ comment ಮಾಡಿ ತಿಳಿಸಿ
    ನಿಮ್ಮ ಪ್ರೀತಿಯ ❤
    ಅನಿತ ಶಮಂತ್

  • @naveenanaveena2044
    @naveenanaveena2044 17 дней назад +151

    ಗೃಹಲಕ್ಷ್ಮಿ ಹಣದಿಂದ ತುಂಬಾ ಉಪಯೋಗವಾಗಿದೆ

  • @vegetagoku4009
    @vegetagoku4009 17 дней назад +214

    ಗೃಹಲಕ್ಷ್ಮೀ ಹಣ ತುಂಬಾ ಉಪಯೋಗ ಇದೆ ಅಕ್ಕಾ ಬೇಕೆ ಬೇಕು

  • @user-fd5xj4ko7w
    @user-fd5xj4ko7w 17 дней назад +22

    ನಮಗೆ ಗೃಹ ಲಕ್ಷ್ಮಿ ಹಣ ಬೇಕು ಮೇಡಂ

  • @savithrammac-on1ry
    @savithrammac-on1ry 17 дней назад +89

    ನಮಗೆ ಗೃಹಲಕ್ಸ್ಮಿ ಇಂದ ನಮಗೆ ತುಂಬಾ ಹೂಪಯೋಗ ಇದೆ ಮ್ಯಾಮ್ ಬೇಕು ನಮಗೆ

  • @user-td9up3fc7n
    @user-td9up3fc7n 17 дней назад +58

    ಅನಿತಾ ಮೇಡಂ ನೆನ್ನೆ ಅನ್ನ ಭಾಗ್ಯ ದ ದುಡ್ಡು ಬಂದಿದೆ ಈ ದುಡ್ಡು ನಮಗೆ ತುಂಬಾ ಉಪಯುಕ್ತ ವಾಗಿದೆ ಮತ್ತು ಗೃಹ ಲಕ್ಷ್ಮಿ ಇವೆ ರಡನ್ನು ನನ್ನ ಮಗನ ಕಾಲೇಜಿನ ಖುರ್ಚಿ ಗೆ ಮತ್ತು ದಿನಸಿ ಗಾಡಿ ಉಪಯೋಗಿಸುತ್ತಿದ್ದೇನೆ ನಾವು ತುಂಬಾ ಬಡವರು ದಯವಿಟ್ಟು ಗೃಹಲಕ್ಷ್ಮಿ ಮುಂದುವರಿಸಿ

  • @sudhabiranagaddi
    @sudhabiranagaddi 16 дней назад +15

    ನಮಗೂ ತುಂಬಾ ಉಪಯೋಗವಾಗಿದೆ ಅಕ್ಕಾ ಅದಕ್ಕೆ ಮುಂದಿನ ಗೃಹ ಲಕ್ಷ್ಮೀ ಹಣ ಬರಲಿ ಅಂತ ಕೇಳಿಕೊಳ್ಳುತ್ತೇನೆ ಅಕ್ಕಾ ನಿಮಗೂ ಕೂಡಾ ಧನ್ಯವಾದಗಳು. ಎಲ್ಲಾ ವಿಷಯಗಳನ್ನು ನಮಗೆ ತಿಳಿಸಿಕೊಡುತ್ತಿರಾ ಅದಕ್ಕೆ ಅಕ್ಕಾ🤝🤝

  • @nalinivittal8787
    @nalinivittal8787 17 дней назад +8

    ಮೇಡಂ,
    ಗೃಹ ಲಕ್ಷ್ಮೀ ಹಣ ಬೇಕೇ ಬೇಕು. ನನಗೆ ಇದರಿಂದ ತುಂಬಾ ಪ್ರಯೋಜನ ಅಗಿದೆ. ನನ್ನ ಗೆ ಇನ್ನೂ ಗೃಹ ಲಕ್ಷ್ಮೀ ಹಣ ಕಳುಹಿಸುತ್ತಿರಿ ಎಂಬ ವಿಶ್ವಾಸ ನನಗಿದೆ

  • @Umaira-dr6cm
    @Umaira-dr6cm 17 дней назад +31

    ಮೇಡಂ ನಮಗೆ ಗೃಹ ಲಕ್ಸ್ಮಿ 1 2 3 4 5 6 7 8 9 10 ಕಂತ್ ಬಂದಿದೆ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಧನ್ಯವಾದಗಳು ❤️ 11ನೇ ಕಂತ್ ಮಾತ್ರ ಬಂದಿಲ್ಲ ನಮಗೆ ಗ್ಯಾರಂಟಿ ಯೋಜನೆಯಿಂದ ತುಂಬಾ ಉಪಕಾರ ಆಗಿದೆ ಅನ್ನಭಾಗ್ಯ ಹಣ ಮೇ ಜೂನ್ ಜುಲೈ ತಿಂಗಳ ದ್ದು ಬಂದಿಲ್ಲ ಬರಬಹುದು ಎಂಬ ಭರವಸೆ ಇದೆ ಜೈ ನಮ್ಮ ಕಾಂಗ್ರೆಸ್ ಸರಕಾರ ಕ್ಕೆ ❤❤❤❤🎉🎉🎉🎉🎉👌👌👌👌👌💐💐💐💐🙏🙏🙏🙏🙏

    • @skc4404
      @skc4404 14 дней назад

      Thankyou madam

  • @VPcreations1106
    @VPcreations1106 17 дней назад +110

    ನಮಗೆ ಗೃಹಲಕ್ಷ್ಮಿ ಹಣ ಬೇಕು ಮೇಡಂ

  • @user-ij2mw5nz2j
    @user-ij2mw5nz2j 17 дней назад +89

    ನಮಗೆ garhalaxmi ಹಣ ಬೇಕು ನಮಗೆ ಹೆಲ್ಪ್ agede

  • @King_maker_lochan
    @King_maker_lochan 17 дней назад +5

    ನಮ್ಗೆ ಗೃಹಲಕ್ಷ್ಮಿ ಹಣ ಬೇಕು ಅದರಿಂದ ತುಂಬಾ ಉಪಯೋಗ ಆಗಿದೆ

  • @AppubossHanaval
    @AppubossHanaval 17 дней назад +7

    ಗೃಹಲಕ್ಷ್ಮಿ ನಮಗೆ ತುಂಬಾ ಉಪಯೋಗ ವಾಗಿದೆ ಮೇಡಂ

  • @user-qc5uw6zr7u
    @user-qc5uw6zr7u 17 дней назад +71

    ಗೃಹಲಕ್ಷ್ಮಿ ಹಣದಿಂದ ತುಂಬಾ ಉಪಯೋಗ ಆಗಿದೆ ಅದು ಮುಂದುವರಿಯಲಿ

    • @shwethass5883
      @shwethass5883 16 дней назад

      Nangu thumba use ageide edy namge use agidu

  • @user-dc3pi6li1w
    @user-dc3pi6li1w 17 дней назад +48

    ನಮಗೆ ಗೃಹಲಕ್ಷ್ಮಿಯಿಂದ ತುಂಬಾ ಸಹಾಯವಾಗಿದೆ ಮುಂದುವರೆಸಿ ಮೇಡಂ ಜೈ ಜೈ ಕಾಂಗ್ರೆಸ್

  • @shobhac4215
    @shobhac4215 17 дней назад +4

    ಅನಿತಾ ನಮ್ಮಗೆ ಗೃಹ ಲಕ್ಷ್ಮಿ ಹಣ ಬೇಕು ಆದರಿಂದ ತುಂಬಾ ಹೆಲ್ಪ್ ಆಗಿದೆ ಹಾಗೆ ಅನ್ನಭಾಗ್ಯ ಯೋಜನೆ ಬೇಕು ಶಕ್ತಿ ಯೋಜನೆ ಬೇಕು ಈ ಮೂರು ಗ್ಯಾರಂಟಿ ಯಿಂದ ತುಂಬಾನೇ ಉಪಯೋಗವಾಗಿದೆ ನಮ್ಮಗೆ ಈ ಮೂರು ಗ್ಯಾರಂಟಿ ಬೇಕು

  • @nancypereira3436
    @nancypereira3436 17 дней назад +8

    ನನಗೆ ಗ್ಯಾರೆಂಟಿ ಹಣ ಬೇಕು ತುಂಬಾ ಸಹಾಯ ಆಗಿದೆ ಧನ್ಯವಾದಗಳು ಸಿದ್ದು ಸರ್

  • @shobhan2223
    @shobhan2223 17 дней назад +41

    ಮಕ್ಕಳು ಒಳ್ಳೆ ಕೆಲಸದಲ್ಲಿ ಇದ್ದರೂ ವಯಸ್ಸಾದ ಎಲ್ಲಾ ತಂದೆ ತಾಯಂದಿರಿಗೆ ಅದರ ಪ್ರಯೋಜನ ಇರಲ್ಲ . ಅಂತವರಿಗೆ ಕಾಂಗ್ರೆಸ್ ಗಾರೆಂಟಿಇಂದ ತುಂಬಾ ಸಹಾಯವಾಗಿದೆ ದಯವಿಟ್ಟು ಮುಂದುವರೆಸಿ

  • @RoopaWorker-de9eo
    @RoopaWorker-de9eo 17 дней назад +49

    ಗೃಹಲಕ್ಷ್ಮೀ,ಹಣ,ತುಂಬಾ,ಉಪಯೋಗ,ಇದೆ,ಅಕ್ಕಾ,ಬೇಕೆ,ಬೇಕು

  • @savithayogendra544
    @savithayogendra544 17 дней назад +7

    ನಮಗೆ ಗೃಹಲಕ್ಷ್ಮಿ ಹಣ ಬೇಕು ಮೇಡಂ ಇದರಿಂದ ನಮಗೆ ತುಂಬಾ ಉಪಯೋಗ ಆಗಿದೆ

  • @gayathrise3480
    @gayathrise3480 17 дней назад +9

    ಗೃಹಲಕ್ಷ್ಮೀ ಹಣದಿಂದ ತುಂಬಾ ಉಪಯೋಗವಾಗಿದೆ ಮೇಡಮ್

  • @user-nm8pg7vr5t
    @user-nm8pg7vr5t 17 дней назад +34

    ನಾನು SCವರ್ಗದ ಮಹಿಳೆ ಆದರೆ ನನ್ನ ಖಾತೆಗೆ ಗೃಹ ಲಕ್ಷ್ಮಿ ಹಣ ಬಂದಿಲ್ಲ.ನನ್ನ ಜೀವನೋಪಾಯಕ್ಕಾಗಿ ಇದೇ ದುಡ್ಡಿಗಾಗಿ ಪ್ರತಿ ದಿನ ಪ್ರತಿ ಕ್ಷಣ ಕಾಯುತ್ತಿದ್ದೇನೆ ಆದಷ್ಟೂ ಬೇಗ ಬರಲಿ ಬರುತ್ತದೆ ಅನ್ನೋ ಭರವಸೆಯಲ್ಲಿ ಕಾಯುತ್ತಿದ್ದೇನೆ.

  • @mohammadarif78
    @mohammadarif78 17 дней назад +87

    ಗೃಹಲಕ್ಷ್ಮಿ ಹಣ ಬೇಕು ಮೇಡಂ

  • @thajaaduge4114
    @thajaaduge4114 17 дней назад +5

    ನಮಗೆ ಗೃಹಲಕ್ಷ್ಮಿ ಹಣದಿಂದ ತುಂಬಾ ಉಪಯೋಗ ಆಗಿದೆ sis ಹಾಗಾಗಿ ಗೃಹಲಕ್ಷ್ಮಿ ಹಣ ಬೇಕು ಹಾಗು ಉಚಿತ ಕರೆಂಟ್ ಕೂಡ ಬೇಕು.

  • @vijayashanti655
    @vijayashanti655 17 дней назад +7

    ಅನಿತಾ ಈ ಗ್ರಹಲಕ್ಷ್ಮಿ ಹಣ ಬರುವುದರಿಂದ ನನಗೆಒಂದು ತಿಂಗಳ ಖರ್ಚು ಆಗುತ್ತಿದೆ. 2000 ಬೇಕು

  • @ramyasenthil8042
    @ramyasenthil8042 17 дней назад +21

    ಗೃಹಲಕ್ಷ್ಮಿ ಯೋಜನೆ ಬಹಳ ಉಪಯುಕ್ತವಾಗಿದೆ ದಯಮಾಡಿ ಮುಂದುವರಿಸಿ ಧನ್ಯವಾದಗಳು 🙏

  • @jayalakshmihr9631
    @jayalakshmihr9631 17 дней назад +54

    ನಾನು ಒಬ್ಬಳೇ ‌ ನನಗೆ ಯಾರೂ ಇಲ್ಲ . ದಯವಿಟ್ಟು ಇದನ್ನು ನಿಲ್ಲಿಸಬೇಡಿ ಗೃಹ ಲಷಿ ಹಣ ಮುಂದು ವರಿಸಿ ಕಾಂಗ್ರೆಸ್ ಸರ್ಕಾರ ಙೈ

  • @gagans1938
    @gagans1938 17 дней назад +3

    ❤ ಅಕ್ಕ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ ನಮಗೂ ಗೃಹಲಕ್ಷ್ಮಿ ಹಣ ಬೇಕು ನನ್ನ ಮಗನಿಗೆ ಸ್ಕೂಲ್ ಫೀಸ್ ಕಟ್ತೀನಿ ಅದರಿಂದ ತುಂಬಾ ಯೂಸ್ಫುಲ್ ಆಗಿದೆ😊❤

  • @bashabhai2405
    @bashabhai2405 17 дней назад +6

    ಕಾಂಗ್ರೆಸ್ ಪಕ್ಷದ ಈ ಐದು ಭಾಗ್ಯಗಳು ಜನಗಳಿಗೆ ತುಂಬಾ ಒಳ್ಳೆಯದು ಆಗುತ್ತಿದೆ 🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳❤️❤️

  • @user-yu3yz6ks8p
    @user-yu3yz6ks8p 17 дней назад +13

    ಅಕ್ಕ ನಮಗೆ ಗೃಹಲಕ್ಷ್ಮಿand ಅನ್ನ ಭಾಗ್ಯ and ಗೃಹಜ್ಯೋತಿ ಇದರಿಂದ ಯಲ್ಲ ನಮಗೆ ತುಂಬಾ ಉಪಯೋಗ ಆಗಿದೆ ಇದ್ಯಾವುದನ್ನು ನಿಲ್ಲಿಸ ಬೇಡಿ ನಮಗೆ ಬೇಕು

  • @JyothiB-lp9xo
    @JyothiB-lp9xo 17 дней назад +17

    ನನಗೂ ಗೃಹ ಲಕ್ಷ್ಮಿ ಹಣ ಬೇಕು ಬಂದರೆ ತುಂಬಾ ಉಪಯೋಗ ಆಗುತ್ತೆ ಅನಿತಾ ಮೇಡಂ

  • @KavyaKoppad-ss5um
    @KavyaKoppad-ss5um 17 дней назад +3

    ನಮಗೂ ತುಂಬಾ ಉಪಯೋಗವಾಗಿದೆ ಗ್ರಹ ಲಕ್ಷ್ಮೀ ಯೋಜನೆ ಬೇಕು ಮಾಮ್ 🙏🙏

  • @BhagyaShivaraj
    @BhagyaShivaraj 17 дней назад +4

    ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಮೇಡಂ ನಾನು ನಿಮ್ಮ ಯುಟ್ಯೂಬ್ ನ್ಯೂಸ್ ತುಂಬಾ ಚೆನ್ನಾಗಿ ನೋಡುತ್ತೇನೆ ಯಾವುದು ಬಂದರೆ ಕೂಡ ತಕ್ಷಣ ನೋಡುತ್ತೇನೆ ನಾನು ನಿಮ್ಮ ಮಾಹಿತಿ ತುಂಬಾ ಚೆನ್ನಾಗಿರುತ್ತೆ ಮೇಡಂ ಫಸ್ಟ್ ವಾಗಿ ಹೇಳ್ತೀರಲ್ಲ ಹಾಗೆ ತುಂಬಾ ಇಷ್ಟ

  • @Emale-io1ln
    @Emale-io1ln 17 дней назад +31

    ನಮಗೆ ಗೃಹ ಲಕ್ಷಿ ಹಣ ಬೇಕು ದಯವಿಟ್ಟು ಕಳುಯಿಸಿ

  • @gayathrie4674
    @gayathrie4674 17 дней назад +6

    ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ತುಂಬಾ ಅನುಕೂಲವಾಗುತ್ತದೆ ಮೇಡಂ

  • @user-sk5gq7oq1y
    @user-sk5gq7oq1y 16 дней назад +3

    Gruhalakshmi money thumba useful anitha sis all' yojane super 👌 thanks to cm sir ❤🙏

  • @pushpalatamanagoli1175
    @pushpalatamanagoli1175 17 дней назад +12

    ಅನಿತಾ ನಿಮಗೆ ತುಂಬಾ thanks ನಿಮ್ಮಿಂದ ನಮಗೆ ತುಂಬಾ ಉಪಕಾರ ಆಗಿದೆ

  • @user-wf3jx5ko5r
    @user-wf3jx5ko5r 17 дней назад +9

    ನಮಗೆ ಗೃಹಲಕ್ಷ್ಮಿ ಹಣ ಬೇಕು ಅಕ್ಕ

  • @alphonsaanusha247
    @alphonsaanusha247 17 дней назад +5

    It's helping g us
    I am a cancer patient
    Nd separated from. Husband. So all these schemes are helpful for me....thank u so mush...for Rajya Sarkara for helping us🎉🎉🎉🎉🎉

  • @rajiya9429
    @rajiya9429 17 дней назад +5

    ನಮಗೆ ಬೇಕು ಆ ಹಣ ತುಂಬ ಅವಶ್ಯಕತೆ ಇದೆ ದಯವಿಟ್ಟು ತಗಿಬಿಟಿ ಪ್ಲೀಸ್ ❤❤ನಮಗೆ ತುಂಬ ಉಪಯೋಗ ಆಗಿದೆ ❤❤

  • @user-ue8qe4ix6g
    @user-ue8qe4ix6g 17 дней назад +6

    ಗೃಹಲಕ್ಷ್ಮಿ ಹಣದಿಂದ ನಮಿಗೆ ತುಂಬಾ ಪ್ರಯೋಜನವಾಗಿದೆ ಮೇಡಂ.

  • @poornima1251
    @poornima1251 17 дней назад +28

    ನಿಮ್ಮ ವಾಯ್ಸ್ ಚೆನ್ನಾಗಿದೆ ತೊಂದರೆ ಇಲ್ಲ ಗೃಹಲಕ್ಷ್ಮಿ ಬೇಕು ಮೇಡಂ ಪ್ಲೀಸ್

  • @kasturinagarajannate2607
    @kasturinagarajannate2607 17 дней назад +4

    ನಮಗೆ ಗೃಹಲಕ್ಷ್ಮಿ ಹಣ ಬೇಕು ನಮಗೆ ಉಪಯೋಗ ಆಗಿದೆ❤❤❤

  • @BhagyaShivaraj
    @BhagyaShivaraj 17 дней назад +3

    ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಮೇಡಂ ನಾನು ನಿಮ್ಮ ಯುಟ್ಯೂಬ್ ನ್ಯೂಸ್ ತುಂಬಾ ಚೆನ್ನಾಗಿ ನೋಡುತ್ತೇನೆ ಯಾವುದು ಬಂದರೆ ಕೂಡ ತಕ್ಷಣ ನೋಡುತ್ತೇನೆ ನಾನು ನಿಮ್ಮ ಮಾಹಿತಿ ತುಂಬಾ ಚೆನ್ನಾಗಿರುತ್ತೆ ಮೇಡಂ ಫಸ್ಟ್ ವಾಗಿ ಹೇಳ್ತೀರಲ್ಲ ಹಾಗೆ ತುಂಬಾ ಇಷ್ಟ ತುಂಬು ಹೃದಯದ ಧನ್ಯವಾದಗಳು ಮೇಡಂ

  • @peterjohn7318
    @peterjohn7318 17 дней назад +4

    ನಮಸ್ಕಾರ ಅನಿತಾ ಗೃಹಲಕ್ಷ್ಮಿ ಹಣದಿಂದ ಉಪಯೋಗವಾಗುತ್ತಿದೆ

  • @user-jj1yg3zo4m
    @user-jj1yg3zo4m 17 дней назад +15

    Namghe thumba hellpaghidhe gruhalakshmi andanna bhagya beku mam 😢😢😢😢😢😢😢😢😢😢😢😢😢😢😢😢😢

    • @devappaharijan2419
      @devappaharijan2419 17 дней назад +2

      Namghe thumba. Hellpaghidhe gruhalakshmi. Hanna, Meddamm

  • @indirav3301
    @indirav3301 17 дней назад +6

    ನನಗೆ ಗೃಹಲಕ್ಷ್ಮೀ ಹಣದಿಂದ ಬಹಳ ಉಪಯೋಗ ಆಗುತ್ತ ಇದೆ ನನಗೆ ಇರಲಿ

  • @manjulamanjunath5903
    @manjulamanjunath5903 17 дней назад +18

    ಹೌದು ಗೃಹ ಲಕ್ಷಮ್ಮಿ ಹಣ ಬೇಕು

  • @lakshmilakshmi6571
    @lakshmilakshmi6571 17 дней назад +9

    F ನಮಗೂ ನಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬೇಕು ಮೇಡಂ

  • @rekha3104
    @rekha3104 15 дней назад

    ಗೃಹಲಕ್ಷ್ಮಿ ಯೋಜನೆಯಿಂದ ನಮಗೆ ತುಂಬಾ ಸಹಾಯವಾಗಿದೆ ಅದನ್ನು ದಯವಿಟ್ಟು ಮುಂದುವರೆಸಿ❤

  • @NagarathnaB-ew8fq
    @NagarathnaB-ew8fq 10 дней назад +1

    Gruhalakshmi akthivi ahnta helidu thumba khusi aithu medam adarinda thumba upayoga agthide 🙏

  • @Thasleema-wi7yn
    @Thasleema-wi7yn 17 дней назад +19

    Gruhalakshmi hana thumba help agutte

    • @nagamanicm3657
      @nagamanicm3657 17 дней назад

      Anitha avre mathadu vavaru yaru cancle madsalla namage adarinda thumba sahaya agide namage Kandi tha beku

  • @ashwiniashwini1700
    @ashwiniashwini1700 17 дней назад +7

    ಗೃಹಲಕ್ಷ್ಮಿ ಹಣ ಬೇಕು ಮೇಡಂ ನಮಗೆ ತುಂಬಾ ಹೆಲ್ಪ್ ಆಗಿದೆ

  • @user-gk3zy4ib9t
    @user-gk3zy4ib9t 17 дней назад +3

    ನಿಮ್ಮ ವಾಯ್ಸ್ ಚೆನ್ನಾಗಿದೆ ಮೇಡಂ ಗೃಹಲಕ್ಷ್ಮಿ ಹಣ ಬೇಕು ನಮಗೆ

  • @mangalagowrammamangala1225
    @mangalagowrammamangala1225 11 дней назад +1

    ಗೃಹಲಕ್ಷ್ಮಿ ಅಮೌಂಟ್ ನಮಗೂ ಬಂದಿಲ್ಲ ಏಪ್ರಿಲ್ ಇಂದ ಬಂದಿಲ್ಲ ನಮಗೆ ಅದ್ರಿಂದ ತುಂಬಾ ಉಪಯೋಗವಿದೆ ನಮಗೂ ಅಮೌಂಟ್ ಬಂದ್ರೆ ತುಂಬಾ ಒಳ್ಳೆಯದು ಮ್ಯಾಮ್

  • @nagratnanaik6458
    @nagratnanaik6458 17 дней назад +3

    ಹೌದು ಬಹಳಷ್ಟು ಮಂದಿ ಹೀಗೆ ಹೇಳೋದನ್ನ ನಾನು ಕೇಳಿದ್ದೀನಿ. ನಾನು ಕೂಡ ಬಿಟ್ಟಿ ಭಾಗ್ಯ ಎನ್ನುವವರಿಗೆ ಹಾಗೆ ಹೇಳುತ್ತಿದ್ದೆ.ರಾಜ್ಯ ಸರ್ಕಾರ ಹೀಗೆ ಹೇಳಿದ್ದು ಸ್ವಾಗತಾರ್ಹ.ಬೇಡ ಎನ್ನುವವರು ಸರ್ಕಾರ ಹೇಳಿದಂತೆ ಮಾಡಲಿ.ನನಗಂತೂ ತುಂಬಾ ಸಹಕಾರಿಯಾಗಿದೆ.ನನಗೆ ಅವಶ್ಯಕತೆ ಕೂಡ ಇದೆ.ನಾನಂತೂ ಇನ್ನೂ ಹಣ ಬಂದಿಲ್ಲ ಅಂತ ಬೇಜಾರಾಗ್ತಿದೆನೆ.

  • @user-kz6nx8hd6w
    @user-kz6nx8hd6w 17 дней назад +7

    ನಾನ್ ತುಂಬಾ ಕಷ್ಟದಲ್ಲಿ ಇದ್ದೇನೆ ನನಗೆ ಆ ಹಣ ಬೇಕು ಮೇಡಂ

  • @nagaranatashet6779
    @nagaranatashet6779 17 дней назад +3

    ಗೃಹಲಕ್ಷ್ಮಿ ಹಣದಿಂದ ನಮಗೆ ತುಂಬಾ ಅನುಕೂಲವಾಗಿದೆ ನನಗೆ. ಪ್ಲೀಸ್ ದಯವಿಟ್ಟು ಗ್ಯಾರಂಟಿಯನ್ನು ನಿಲ್ಲಿಸಬೇಡಿ

  • @user-fi7kw2hx1k
    @user-fi7kw2hx1k 17 дней назад +2

    ನಮಗೆ ಗೃಹಲಕ್ಷ್ಮಿ ಮತ್ತೆ ಎಲ್ಲಾ ಯೋಜನೆಗಳೂ ತುಂಬಾ ಉಪಯೋಗ ಆಗಿದೆ ದಯವಿಟ್ಟು ಇದು ಯಾವುದೋ ಕ್ಯಾನ್ಸಲ್ ಮಾಡೋದು ಬೇಡ ನಮಗೆ ಎಲ್ಲ ಯೋಜನೆ ಬೇಕೆ ಬೇಕು

  • @thrivenis6940
    @thrivenis6940 17 дней назад +27

    ಎಲ್ಲಾ ಭಾಗ್ಯಗಳನ್ನು ಕೊಟ್ಟರೆ ಒಳ್ಳೆಯದು

  • @user-jc1rk2yt6n
    @user-jc1rk2yt6n 17 дней назад +6

    Hi madam today meeting very useful tq so much I'm very useful ❤

  • @PriyaRutvika
    @PriyaRutvika 11 дней назад +1

    ಗೃಹಲಕ್ಷಿ ಯೋಜನೆ ತುಂಬ ಉಪಯೋಗ ಆಗುತ್ತಿದೆ ಸಿಸ್ಟರ್ ಬೇಕೆ ಬೇಕು

  • @geethag349
    @geethag349 17 дней назад +2

    ಗೃಹ ಲಕ್ಹ್ಮೀ ಹಣ ನಮಗೆ ತುಂಬಾ ಉಪಯೋಗ ಇದೆ. ಪ್ಲೀಸ್ ಅನಿತಾ 🙏🙏

  • @user-pv2qg9xl5l
    @user-pv2qg9xl5l 17 дней назад +5

    M idarinda nanage tumba anukula vagide bpl reshana card nammadu.. Yavade mulagalu namage illa.. Govt yojane reshana amt mattu gruhalakshmi.. Gruha jyoti. Anukulavagide.... Magana college and. Exm fiza ge tumba anuoulavagide... Cm avarige dhanyavadagalu mdm... Nivu msg 👌kodtira tq m

  • @magdelinepinto7994
    @magdelinepinto7994 17 дней назад +2

    ಮೇಡಮ್ ನೀವು ತುಂಬಾ ಚೆನ್ನಾಗಿ ಮಾತಡ್ತಾ ಇದ್ದಿರಿ ನೀವು ಸ್ವ ಸ್ಟ ವಾಗಿ ಹೆಳ್ತಿರಿ ನನಗೆ ತುಂಬಾ ಸಂತೋಷವಾಗುತ್ತದೆ

  • @user-ur1uv9lc3q
    @user-ur1uv9lc3q 12 дней назад +1

    ಗೃಹಲಕ್ಷ್ಮಿ ಹಣ ನಮಗೂ ಬೇಕು ಮೇಡಂ

  • @vanishreebh1177
    @vanishreebh1177 17 дней назад +3

    ನಮಗೆ grahalakshmi ಹಣ ತುಂಬಾ ಮುಖ್ಯ ದಯವಿಟ್ಟು ಮುಂದುವರೆಸಿ

  • @priyaputtu371
    @priyaputtu371 17 дней назад +5

    Sis ನೀವು ತುಂಬಾ ಚನ್ನಾಗಿ ಮಾತಾಡ್ತಿರ sis ನಾನು ಒಂದು youtube ಚಾನೆಲ್ creat ಮಾಡಿದೀನಿ sis but ನಂಗೆ voice over ಮಾಡೋಕೆ ತುಂಬಾ ಭಯ ಆಗತಿದೆ 😅😅😅 ನೀವು ತುಂಬಾ ಗ್ರೇಟ್ ತುಂಬಾ ಚನ್ನಾಗಿ ಮಾತಾಡ್ತಿರ

  • @kavithatskavithats2525
    @kavithatskavithats2525 17 дней назад +9

    ನೀನು ನನ್ನ ಬಾಕಿಯ ಹಣ ಮತ್ತು ಗೃಹಲಕ್ಷ್ಮಿ ಅಣ್ಣ ಬೇಕು ತುಂಬಾ ಹೆಲ್ಪ್ ಆಗಿದೆ ಆದ್ದರಿಂದ ಇದನ್ನು ತುಂಬಾ ಹೆಲ್ಪ್ ಆಗಿದೆ ದಯವಿಟ್ಟು ಅನ್ನಭಾಗ್ಯ ಹಣ ಗೃಹಲಕ್ಷ್ಮಿ ಅಣ್ಣ ನಿಲ್ಲಿಸಬೇಡಿ

  • @user-kn8pd9kb7o
    @user-kn8pd9kb7o 17 дней назад +2

    Namge Graha Laxmi Hana bendare tumba helpful agute

  • @user-jd8vg3fu3b
    @user-jd8vg3fu3b 17 дней назад +2

    Anita tumba help aguthe 2000 kudadu anita namge makalu vedya basege

  • @lalitak6970
    @lalitak6970 17 дней назад +8

    Gruhalakshmi namage thumba upayoga agide anitha

  • @mamathabr3885
    @mamathabr3885 17 дней назад +3

    ಬೇಡ ಅನ್ನೋರಿಗೆ ಬೇಡ ಮೇಡಂ ಬೇಕು ಅನ್ನೋರಿಗೆ ಕೊಡಿಸಿ ನಮಗಂತೂ ಅವಶ್ಯಕತೆ ಇದೆ ನಮಗೆ ಬೇಕು ಗೃಹಲಕ್ಷ್ಮಿ

  • @manjulbilsnur741
    @manjulbilsnur741 11 дней назад

    Gruhalaksmi hana nange thumba help agide thank you congres sarkara

  • @annapurnabindrabin2045
    @annapurnabindrabin2045 14 дней назад +1

    Graha laxmi is very useful to me madam. Please continue mam.

  • @leelakeerthu5275
    @leelakeerthu5275 17 дней назад +6

    11ne kanthina Hana bandilla e hanadinda namage thumbaane helpful agittu but evaaga adu bandilla idakke karana yene irli e Hana beku anitha sister

  • @Little_maria_faustina
    @Little_maria_faustina 17 дней назад +5

    Please dont stop Gurhalakshmi it is so use for me i dnt have work also even please give anna bhagya amount I did not get these amount from two months

  • @renukanandan
    @renukanandan 16 дней назад

    ಅನಿತಾ ಗೃಹ ಲಕ್ಷ್ಮಿ ಹಣ ಬೇಕು ನನ್ನ ಎಷ್ಟು ಕಷ್ಟಕ್ಕೆ ಸಹಕಾರಿಯಾಗಿದೆ

  • @reshmabanu65
    @reshmabanu65 16 дней назад +1

    Gruha lakshmi sahaya agida mange ❤

  • @suniabhi3340
    @suniabhi3340 17 дней назад +4

    ನಮಗೆ ತುಂಬಾ ಉಪಯೋಗ ಆಗಿದೆ ಬೇಕು

  • @vijayalaxminaik4179
    @vijayalaxminaik4179 17 дней назад +37

    ಗೃಹ ಲಕ್ಷ್ಮಿ ಹಣ ಬೇಕು

  • @shailajashailaja2254
    @shailajashailaja2254 7 дней назад

    ಅಕ್ಕ ನಿಮ್ಮಗೆ ಗೃಹ ಲಕ್ಷ್ಮೀ ಯೋಜನೆ ನಮಗೆ ತುಂಬಾ ಹೆಲ್ಪ್ ಅಗಿದೆ

  • @muzammilshariff5326
    @muzammilshariff5326 8 дней назад +1

    Guruha lakshmi amount is very important it is very useful for us❤🎉

  • @somanathsomuselam5976
    @somanathsomuselam5976 17 дней назад +4

    NAMASKAR MEDAM NAMAGE GRAHALAXMI ANNABAGYA GRAHJOTHI 3 SCHEME NIND TOOMBA HELP AGUTTEDE MEDAM E.3.SCHEME NAMAGE BEKU MEDAM

  • @sachinmirajkar4538
    @sachinmirajkar4538 17 дней назад +17

    ಗೃಹಲಕ್ಷ್ಮಿ ನಮಗೆ ತುಂಬಾ ಉಪಯೋಗ ಆಗಿದೆ ಹಾಗೂ ಅಕ್ಕಿ ಹಣ ಉಪಯೋಗ ಆಗಿದೆ ದಯವಿಟ್ಟು ಇದನ್ನು ನಮಗೆ ಬೇಕು ಅಕ್ಕ🙏🙏

  • @umaraju7411
    @umaraju7411 17 дней назад +1

    ಅನಿತಮ್ಮ ಗೃಹಲಕ್ಷ್ಮಿ ಹಣದಿಂದ ನಾನು ಹೊಲಿಗೆಯಂತ್ರ ತಗೊಂಡಿದೀನಿ ಅದರಿಂದ ನನಗೆ ತುಂಬಾ ಅನುಕೂಲ ಆಗಿದೆ ಅದ್ರಿಂದ ನನಗೆ ಗೃಹಲಕ್ಷ್ಮಿ ಹಣ ಬೇಕು

  • @kabbiganakhajane5243
    @kabbiganakhajane5243 16 дней назад

    ನಿಮ್ಮ ಕಾರ್ಯಕ್ರಮ ಅದ್ಭುತವಾಗಿದೆ ಹೀಗೆ ಮುಂದುವರಿಸಿ

  • @vanidev3321
    @vanidev3321 17 дней назад +15

    ನೀವು ತುಂಬಾ ಚೆನ್ನಾಗಿ ಮತ್ನಡ್ತೀರಾ ❤ ನಮಗೆ ಗೃಹ ಲಕ್ಷ್ಮಿ ಹಣ ಬೇಕು ಮಾಮ್ ನಮ್ಗ್ 2000 ತುಂಬಾ help ಆಗ್ತಿದೆ

  • @user-jz9vn1jj9k
    @user-jz9vn1jj9k 17 дней назад +18

    ನನಗೆ ಗ್ರಹಲಕ್ಷ್ಮಿ ಹಣ ಬೇಕು ನನ್ನ ಮಕ್ಕಳಿಗೆ ಶಾಲೆಗೆ ಹೋಗಿಬರಲು ಸಹಾಯ ಆಗಿದೆ

  • @sathwikkharvi8938
    @sathwikkharvi8938 17 дней назад

    ಗ್ರಹಲಕ್ಷ್ಮೀ ಗ್ರಹಜ್ಯೋತಿ ಬೇಕು ಮೇಡಮ್ ಇದರಿಂದ ನಮಗೆ ತುಂಬ ಅನೂಕೂಲ ಆಗಿದೆ

  • @hemavathib7610
    @hemavathib7610 17 дней назад +1

    ನಮಗೆ ಗ್ರಹಲಕ್ಷ್ಮಿ ಹಣ ಬೇಕು

  • @user-co7jb6sq4m
    @user-co7jb6sq4m 17 дней назад +5

    ನಮಗೆ 11 ಕಂತು ಹಣ ಬಂದಿಲ್ಲ. ರಾಮನಗರ

  • @monisha762
    @monisha762 17 дней назад +4

    Tumba tumba use agidhe medam

  • @1maaz18
    @1maaz18 17 дней назад

    Namagu tumba help agtaide cangre inda tumba tumba thanks congrec nawaru yellaru chanaggilli god bless you

  • @user-pb2vw6bh7s
    @user-pb2vw6bh7s 17 дней назад

    CNamaga gruhalakshmi. hanadindha thumba sahaya vagidhaa congrasga Jai jai jai.

  • @parashuramjadra7248
    @parashuramjadra7248 17 дней назад +5

    11 and 12ನೇ ಕಂತು ಬೇಕು

  • @honeyyyjaan
    @honeyyyjaan 17 дней назад +4

    Graha Lakshmi amount beku anitha ❤❤❤

  • @murthyani3385
    @murthyani3385 7 дней назад

    Thanks ಅಕ್ಕ ಇನ್ಫಾರ್ಮಶನ್ ಕೊಟ್ಟಿದ್ದಕ್ಕೆ

  • @sunandasunanda350
    @sunandasunanda350 16 дней назад

    ನನಗೂ. ಗೃಹ ಲಕ್ಷ್ಮಿ ಹಣ ಬೇಕು
    ಮೇಡಂ

  • @vivoyt5716
    @vivoyt5716 17 дней назад +55

    ಅಕ್ಕ ಗೃಹಲಕ್ಷಿ ಹಣ ನಮಗೆ ತುಂಬ ಸಹಾಯ ಹಾಗತ್ತೇ