ಗೃಹಲಕ್ಷ್ಮೀ 11, 12ನೇ ಕಂತು ಒಟ್ಟಿಗೆ 4000 ಹಣ ಬಿಡುಗಡೆ ಅಯ್ತು 👆ಮಹಿಳೆಯರಿಗೆ 2 ಸಿಹಿ ಸುದ್ದಿ

Поделиться
HTML-код
  • Опубликовано: 17 окт 2024
  • ಗೃಹಲಕ್ಷ್ಮೀ 11, 12ನೇ ಕಂತು ಒಟ್ಟಿಗೆ 4000 ಹಣ ಬಿಡುಗಡೆ ಅಯ್ತು 👆ಮಹಿಳೆಯರಿಗೆ 2 ಸಿಹಿ ಸುದ್ದಿ
    #gruhalakshmi4000
    #gruhalakshmi11nekanthinahana
    #gruhalakshmi12nekanthinahana
    #gruhalakshmiyojane
    #anithashamanth
    #viralvideo

Комментарии • 1,7 тыс.

  • @Raayara-makkalu-
    @Raayara-makkalu- 2 месяца назад +101

    ಮೇಡಮ್ ನಮಗೂ 4000 ಬಂದಿಲ್ಲ. ನಾವು ಕಾಂಗ್ರೆಸ್ಗೆ 🤚ಓಟ್ ಹಾಕಿದ್ದು .

    • @Ganga-yc9td
      @Ganga-yc9td 2 месяца назад +5

      11 12 kantu bandilla anita

  • @mgirija2399
    @mgirija2399 2 месяца назад +1

    ನಿಮ್ಮ ಕನಸು ನನಸಾಗಲಿ 🙏🙏🙏🌹🌹🌹

  • @punitha-v2g
    @punitha-v2g 2 месяца назад +47

    ನಮಗೆ ಗೃಹಲಕ್ಷ್ಮಿ ಯೋಜನೆ 11 12ನೇ ಕಂತು ಬಂದಿಲ್ಲ

  • @ushafernandes7089
    @ushafernandes7089 2 месяца назад +1

    Thank you medm

  • @rameshr2204
    @rameshr2204 2 месяца назад +55

    ಮೇಡಂ ಪ್ಲೀಸ್ ನಮಗೆ ಈ ಹಣ ತುಂಬಾ ಮುಖ್ಯ ಮನೆ ಲೀ ತುಂಬಾ ಕಷ್ಟ ಮೇಡಂ ದಯವಿಟ್ಟು ಮಾಡಿಕೊಡಿ ಪಿಲ್ಸ್ 🙏🏻🙏🏻🙏🏻

  • @PoojaCoorg
    @PoojaCoorg 2 месяца назад +12

    ನಮಗೆ 11ಮತ್ತು 12 ನೇ ಕಂತು ಬರಲೇ ಇಲ್ಲ. ಕೊಟ್ಟಿದ್ದರೆ ತುಂಬಾ ಉಪಕಾರವಾಗಿತ್ತು 🙏🏻

  • @vittalnayak2370
    @vittalnayak2370 2 месяца назад +39

    ನಾವು ಕಾಂಗ್ರೆಸ್ಗೆ ಓಟು ಅಕಿದ್ದೀವಿ ಆದ್ರೂ 4000 ಗೃಹಲಕ್ಷ್ಮಿ ಹಣ ಬಂದಿಲ್ಲ ಮೇಡಂ

  • @tanujatanuja-i4k
    @tanujatanuja-i4k 2 месяца назад +1

    ನಮಗೆ ಇನ್ನೂ ಕೂಡ ಬಂದೇ ಇಲ್ಲ ಮೇಡಂ 4000 ಹಣ😢😢ಕಲ್ಬುರ್ಗಿ ಜಿಲ್ಲೆ

  • @chandrammachandramma3023
    @chandrammachandramma3023 2 месяца назад +36

    ಹೇಳುತ್ತಾನೆ ಇದ್ದಾರೆ ಕೊಡುತೀರಿ ಅಂತ ಅವರು ಕೊಟ್ಟಿದಿಲ್ಲ ನಮ್ಮ ಅಕೌಂಟ್ ಗೆ ಬಂದಿದಿಲ್ಲ

  • @BhavyaBhavya-p4x
    @BhavyaBhavya-p4x 2 месяца назад

    ನನಗು 4000 ಬಂದಿಲ್ಲ ಮೇಡಂ

  • @When-ic3ym
    @When-ic3ym 2 месяца назад +15

    ನಿಮಗೆ ನಿಮ್ಮ ಮನೆಯವರಿಗೆಲ್ಲ ಆಶೀರ್ವಾದ ಚಾಮುಂಡೇಶ್ವರಿ ಕೊಡಲಿ ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತಿದ್ದೇನೆ ನಿಮ್ಮಿಂದ ನಮಗೆ ಎಷ್ಟು ಉಪಯೋಗ ಆಗುತ್ತಿದೆ ಧನ್ಯವಾದಗಳು 🙏🙏🙏🙏🙏

  • @SureshBiradar-ic2ch
    @SureshBiradar-ic2ch 2 месяца назад

    😊 ನಮಗೆ ಗ್ರಹಲಕ್ಷ್ಮಿ ಬಂದಿದೆ ಫ್ರೆಂಡ್ಸ್

  • @raviks2014
    @raviks2014 2 месяца назад +47

    ಅಕ್ಕ ನಮಗೆ ಗೃಹಲಕ್ಷ್ಮಿ 11ನೇ ಕಂತು 12ನೇ ಕಂತು ಬಂದಿಲ ಮಾಯೀತಿ ತಿಳಿ ಸಿದ್ದಾರೆ ದನ್ಯವಾದಗಳು ಅಕ್ಕ

  • @vijaybilagalivijay2968
    @vijaybilagalivijay2968 2 месяца назад

    ನನಗೆ 4000 ಸಾವಿರ ಬಂದಿಲ್ಲ.

  • @SidduMantri-ed4py
    @SidduMantri-ed4py 2 месяца назад +11

    ಅನಿತಾ ಮೇಡಂ, ನೀವು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಾ ನೀವಂದ್ರೆ ನಮಗೆ ತುಂಬಾ ಇಷ್ಟ

  • @vijayalakshmirangaswamy2095
    @vijayalakshmirangaswamy2095 2 месяца назад

    ನಿಮ್ಮ ಆಸೆ ಈಡೇರಲಿ all the best Anita 🎉🎉

  • @kuppikupendra2048
    @kuppikupendra2048 2 месяца назад +116

    2000 ಬಂದಿಲ್ಲ ಟೋಟಲ್ 4,000 ಬಂದಿಲ್ಲ

  • @murthyani3385
    @murthyani3385 2 месяца назад

    ನಮಗೂ bandiila ಅಕ್ಕ

  • @HemamanjuMhp
    @HemamanjuMhp 2 месяца назад +11

    ಅಕ್ಕ ಇವತ್ತು ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ ಈ ಸೀರೆಯಲ್ಲಿ ಅಕ್ಕ ,ಗೃಹಲಕ್ಷ್ಮಿ ದುಡ್ಡಿನ ಬಗ್ಗೆ ಹೇಳಿದ್ದಕ್ಕೆ ತುಂಬಾನೇ ಖುಷಿ ಆಯಿತು ಅಕ್ಕ tq❤

  • @annapurnahs7475
    @annapurnahs7475 2 месяца назад

    2 ಸಾವಿರ ರೂಪಾಯಿ ಸಹ ನನಗೆ ಬಂದಿಲ್ಲ ಮೇಡಂ

  • @celinadennis6614
    @celinadennis6614 2 месяца назад +16

    ಹಾಯ್ ಅನಿತಾ ಸಿಸ್ಟರ್ ❤11,12 ನೆ ಕಂತು ಬಂದಿಲ್ಲ ಕಾಂಗ್ರೆಸ್ಸಿಗೆ ಓಟು ಹಾಕಿದ್ದೇವೆ ಎಂಬುವ ಧೈರ್ಯದಿಂದ ಗೃಹಲಕ್ಷ್ಮಿ, ಅನ್ನ ಭಾಗ್ಯದ ಹಣ ಬೇಕೆಂದು ಕೇಳುತ್ತಿದ್ದೆವೆ ಈ ಹಣ ಪ್ರತಿ ಬಡವರಿಗೂ ತುಂಬಾ ಸಹಾಯವಾಗುತಿದೆ. ಸಿಸ್ಟರ್ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ❤❤❤

  • @khanchand6612
    @khanchand6612 2 месяца назад

    Adwance salli congratulations mam ❤

  • @NagarathnaP2
    @NagarathnaP2 2 месяца назад +15

    ಅನಿತಾ ನಾವು ತುಂಬಾ ಬಡವರು ನಮ್ಗೂ ನಿಮ್ಮ ಕಂಪನಿಯಲ್ಲಿ ಕೆಲಸ ಕೊಡಿ ದಯವಿಟ್ಟು

  • @bumashankar6182
    @bumashankar6182 2 месяца назад

    ಮೈಸೂರು ಜಿಲ್ಲೆಗೆ ಬಂದಿಲ್ಲ

  • @vivoyt5716
    @vivoyt5716 2 месяца назад +43

    ನಮಗೆ ಬಂದಿಲ್ಲ 11 ,12 ನೇ ಕಂತು ನಮಗೆ ಬಂದಿಲ್ಲ. ..

  • @LathaMurthy-w5h
    @LathaMurthy-w5h 2 месяца назад

    ಖಂಡಿತಾ ಬಂದಿಲ್ಲ, ಬಂದಿಲ್ಲ

  • @akkubandivaddar7133
    @akkubandivaddar7133 2 месяца назад +11

    Mam looking very beautiful mam nimage saree tumba chennagi kaantide mam so cute ❤❤❤❤mam

  • @prashanth2kamble999
    @prashanth2kamble999 2 месяца назад

    ನಮಗೂ ಬಂದಿಲ್ಲ ಮೇಡಂ ರೂ.2000

  • @sumithrahg9621
    @sumithrahg9621 2 месяца назад +21

    ನನಗೆ 11 12 ನೇ ಕಂತು ಗೃಹ ಲಕ್ಷೀ ಹಣ ಬಂದಿಲ್ಲ ನಮ್ಮದು ಶಿವಮೊಗ್ಗ ಜಿಲ್ಲೆ 💐

  • @ShreyaShanbhag-h6m
    @ShreyaShanbhag-h6m 2 месяца назад +1

    ❤❤❤🎉

  • @salecianseci2160
    @salecianseci2160 2 месяца назад +12

    ಇನ್ನೂ ಬಂದಿಲ್ಲ .ದಿನಾ ಮೆಸೆಜ್ ನೋಡೊದೆ ಆಗಿದೆ ....

    • @SidduMantri-ed4py
      @SidduMantri-ed4py 2 месяца назад +2

      ನಾವು ದಿನ ಮೆಸೇಜ್ ಚೆಕ್ ಮಾಡ್ತೀವಿ ಸಿಸ್ಟರ್ ಬಂದಿಲ್ಲ

  • @pushpalatha6633
    @pushpalatha6633 2 месяца назад

    All the best for your work

  • @HanumantappaA-ly6id
    @HanumantappaA-ly6id 2 месяца назад +5

    ನಿಮಗೂ ನೀವು ಮಾಡುವ ಒಳ್ಳೆ ಕೆಲಸಕ್ಕೂ ತುಂಬಾನೇ ಒಳ್ಳೇದಾಗ್ಲಿ ಮೇಡಂ

  • @ankithas6541
    @ankithas6541 2 месяца назад

    ನಮಗೆ 4000 ಬಂದಿಲ್ಲ

  • @SantoshKarganve
    @SantoshKarganve 2 месяца назад +15

    10&11ನೇ ಕಂತು ಹಣ ಬಂದಿಲ್ಲಾ ಆದರೆ ಅಕ್ಕಿ ಹಣ ಬಂದಿದೆ

  • @b.jeneviewwalter8232
    @b.jeneviewwalter8232 2 месяца назад

    ನನಗೆ11ನೇ12ನೆ ಕಂತಿನ ಹಣ ಬಂದಿಲ್ಲ ಅನಿತ

  • @BhavyaBhavya-sp2kk
    @BhavyaBhavya-sp2kk 2 месяца назад +7

    ನಮಗೆ ಇನಾ ಬಂದಿಲ್ಲ ಮೇಡಂ 4000😢

  • @amrutarc2794
    @amrutarc2794 2 месяца назад

    ಬಂದಿಲ್ಲಾ, ಮತ್ತೆ ಬರೋದಿಲ್ಲಾ ಇವ್ರು ಇಸ್ಟೆ ಹೇಳ್ತಾರೆ,

  • @vanajavanaja2978
    @vanajavanaja2978 2 месяца назад +3

    ಅನಿತ ನಮ್ಗು 11 12 ಕಂತು ಬಂದಿಲ್ಲ ಬೆಂಗಳೂರು

  • @yashuyashu6310
    @yashuyashu6310 2 месяца назад

    All the best mam good luck ❤

  • @mohammadarif78
    @mohammadarif78 2 месяца назад +31

    11 12 ಕಂತು ಬಂದಿಲ್ಲ ಅನಿತಾ ಮಂಗಳೂರು

  • @arunbadiger7056
    @arunbadiger7056 2 месяца назад

    ನಮ್ಮಗು 400. ಸಾವಿರ ಬದಿಲ pales

  • @ಪುಷ್ಪವತಿಪುಷ್ಪ
    @ಪುಷ್ಪವತಿಪುಷ್ಪ 2 месяца назад +5

    ಅವರು ಕೊಡ್ತಾರೋ ಈ ಹಣ ಬಡವರಿಗೆ ತುಂಬಾ ಉಪಯೋಗ ಆಗುತ್ತೆ ಅನಿತಾ ದಯವಿಟ್ಟು ನಿಲ್ಲಿಸಬೇಡಿ ಇದನ್ನು ಮಾತ್ರ ಪ್ಲೀಸ್ ಅನಿತಾ❤❤❤

  • @chithrakacharyaChithra
    @chithrakacharyaChithra 2 месяца назад

    Super information mam Thank you so much

  • @geethaUmarani
    @geethaUmarani 2 месяца назад +9

    ನಮ್ಮಗೆ ಇನ್ನೂ ಗ್ರುಹ ಲಷ್ಮಿ ಹಣ್ಣ ಬಂದಿಲ್ಲ ಮೇಡಂ

  • @radhanatesh9113
    @radhanatesh9113 2 месяца назад

    ನಮಗೆ 11ನೆ. 12 ನೆ ಕಂತಿನ ಹಣ ಬಂದಿಲ್ಲ

  • @sumalatha2258
    @sumalatha2258 2 месяца назад +14

    ನಮ್ಗೆ ತುಂಬಾ ಹೆಲ್ಪ್ ಆಗಿತ್ತು ಅನಿತಾ ಆದರೆ ಬಂದಿಲ್ಲ ಬಹಳ ಸಹಾಯ ಆಗಿತ್ತು ಅನಿತಾ ತುಂಬಾ ಕಾಯ್ತಾ ಇದೀನಿ 😔😔😔🥹

  • @ShamalaS-nb7qj
    @ShamalaS-nb7qj 2 месяца назад

    ನನಗೂ ಬಂದಿಲ್ಲ

  • @kannadakannada4878
    @kannadakannada4878 2 месяца назад +4

    Work feom home bagge ತಿಳಿಸಿ ನಿಹು ಮಾಡುವ ಕೆಲಸದ ಬಗ್ಗೆ ತಿಳಿಸಿ ನನಗೆ ಮೆಸ್ಸೆಜೆಮಾಡಿ ಮೇಡಮ್ wait madata irtini

  • @ManjulaBasavarj
    @ManjulaBasavarj 2 месяца назад

    ನಮ್ಮ HD ಕೋಟೆತಲೊಕ್ ಗೆ ಒಬ್ಬರಿಗೂ ಒಂದಿಲ್ಲ

  • @divyajothi1126
    @divyajothi1126 2 месяца назад +8

    Congratulations anitha devaru olledu madali gruhalakashmi 2 katu kuda yargu bandilla

  • @MaryMJSreeja
    @MaryMJSreeja 2 месяца назад

    11,12 ಕಂತು ನನಗೆ ಬಂದಿಲ್ಲ

  • @Ak-zu5vs
    @Ak-zu5vs 2 месяца назад +12

    Hi Anitha, not received 10, 11, 12 GL

  • @annapurnav3930
    @annapurnav3930 2 месяца назад

    Nice video thank u

  • @nasreenfaisal2795
    @nasreenfaisal2795 2 месяца назад +7

    Bandila dakshina Kannada

  • @prahaladabr4305
    @prahaladabr4305 2 месяца назад

    11and 12th kanthu money not come.bangalore south.pl arrange with govt. Jai congress we always vote congress.

  • @sujatabhoje1926
    @sujatabhoje1926 2 месяца назад +15

    11,12 kanttin hanna bandila mam

  • @rosemary4260
    @rosemary4260 2 месяца назад

    Congrats mam

  • @SaraswathiSarasu-z3i
    @SaraswathiSarasu-z3i 2 месяца назад +5

    ನಮಗೆ ಕೂಡ ಬಂದಿಲ್ಲ

  • @LalithaAradhya
    @LalithaAradhya 2 месяца назад

    ಕಾದು ಕಾದು ಸುಸ್ತಾಗಿ ಇನ್ನೂ ಬರುತ್ತದೆ ಎಂದು ನಂಬಿಕೆ ಇಲ್ಲ ನಮಗೆ

  • @ManjushreeManju-nh4nk
    @ManjushreeManju-nh4nk 2 месяца назад +6

    Mysore ಗೆ ಏಪ್ರಿಲ್ ತಿಂಗಳಿಂದ ಬಂದಿಲ್ಲ

  • @padmapadma9519
    @padmapadma9519 2 месяца назад

    ನಮ್ಮಗೂ ಹಣ ಬಂದಿಲ್ಲ

  • @akheelahmed368
    @akheelahmed368 2 месяца назад +6

    Bandilla mam kalburgi

  • @MohammadMohammad-eu5vw
    @MohammadMohammad-eu5vw 2 месяца назад

    2000 ಬ0ದಿಲ ದಕ್ಷಿಣ ಕನ್ನಡ

  • @baagurutrollnodu527
    @baagurutrollnodu527 2 месяца назад +4

    ನನಗೆ ಒಂದು ಕಂತಿನ ಹಣ ಇದುವರೆಗೂ ಬಂದಿಲ್ಲ

  • @nethravathisathish3295
    @nethravathisathish3295 2 месяца назад

    ನಮಗೆ 11.12 ನೇ ಕಂತು ಹಣ ಬಂದಿಲ್ಲ

  • @musheerpasha5898
    @musheerpasha5898 2 месяца назад +5

    4000 namgu bandila

  • @pushpamahadev3772
    @pushpamahadev3772 2 месяца назад

    ನಮಗೆ ಏಪ್ರಿಲ್ ನಿಂದ ಬಂದಿಲ್ಲ ಅನಿತ

  • @kishoreaj3105
    @kishoreaj3105 2 месяца назад +5

    Ella anitha bandila am from Bangalore urban anekal taluk

  • @ravithriveni9637
    @ravithriveni9637 2 месяца назад

    2000ಬಂದ್ರೆ ಹೆಲ್ಪ್ ಆಗುತ್ತೆ ಪಕ್ಕ ಯಾವಾಗ್ ಬರುತ್ತೆ ಅಂತ ಹೇಳ್ತೀರಾ

  • @SureshSuresh-kx3zb
    @SureshSuresh-kx3zb 2 месяца назад +6

    Namagebandila

  • @SunithaG-f1w
    @SunithaG-f1w 2 месяца назад

    ನಮಗೂ, ೧೧ನೆಕಂತಿನ,ಹಣ, ಬಂದಿಲ್ಲ 😢

  • @srkchannel1493
    @srkchannel1493 2 месяца назад +8

    Namge 4000amt bandilla madam

  • @KalpanaK-xk1gk
    @KalpanaK-xk1gk 2 месяца назад

    ಮೂರ್ಕಂತಣ್ಣನು ಬಂದಿಲ್ಲ ಸಿಸ್ಟರ್ 10.11.12

  • @channapaarathod6809
    @channapaarathod6809 2 месяца назад +6

    Akka.bhagyasri channappa
    Namage 4000 bandilla
    Raichur jille

  • @BharthiRama
    @BharthiRama 2 месяца назад

    ನಮಗೆ 2000 ಕೂಡ ಬಂದಿಲ್ಲ ಅನಿತ

  • @nnirmalanirmala8773
    @nnirmalanirmala8773 2 месяца назад +4

    Kolar district Mulbagal ge 11 ne 12 ne kanthu bandhilla madam

  • @chirugowda1016
    @chirugowda1016 2 месяца назад

    ನಮಗೆ ಬಂದಿಲ್ಲ ಮೇಡಂ ಅಹುರು ಸುಳ್ಳು ಹೇಳ್ತಿದಾರೆ

  • @shakeelabanu7315
    @shakeelabanu7315 2 месяца назад

    ನನಗೂ ಬಂದಲ್ಲಿ ಅನಿತಾ 11 ಮತ್ತು 12 ಕಂತು

  • @UmmiSk-j5n
    @UmmiSk-j5n 2 месяца назад

    All the best God bless you

  • @Bhagyamma-l1y
    @Bhagyamma-l1y 2 месяца назад

    ನಮಗು ನಾಲ್ಕು ಸಾವಿರ ಹಣ ಬಂದಿಲ್ಲ

  • @hemalathaputti1674
    @hemalathaputti1674 2 месяца назад

    9 month ಮಾತ್ರ ಬಂದಿದೆ. ಇನ್ನೂ 10th ಬರ್ಲಿಲ್ಲ

  • @GulnazBegumGulnaz-w1t
    @GulnazBegumGulnaz-w1t 2 месяца назад

    Gruhalakshmi hana namgo bandila nawo Congress ga vote hakeedeve

  • @Anarvikabeautifulworld
    @Anarvikabeautifulworld 2 месяца назад

    ಇವತ್ತು ಅನ್ನಭಾಗ್ಯ ಅಮೌಂಟ್ ಬಂತು ಮೇಡಂ 🙂🙂

  • @KamalakshiM-r5n
    @KamalakshiM-r5n 2 месяца назад

    ನಮಿಗೆ 11 ಮತ್ತು 12ನೇ ಕಂತು ಹಣ ಬಂದಿಲ್ಲ ಅನಿತಾ ❤️

  • @Divinekalasa
    @Divinekalasa 2 месяца назад

    4000 ಬಂದಿಲ್ಲಾ ಚಿಕ್ಕಮಗಳೂರು

  • @jyotiwalvekar2948
    @jyotiwalvekar2948 2 месяца назад

    11 & 12 ಕಂತು ಬಂದಿಲ್ಲ ಮೇಡಂ..

  • @KathijaKausar-qv6ug
    @KathijaKausar-qv6ug 2 месяца назад

    Namaku barllillha

  • @TulsiNaik-qh9nk
    @TulsiNaik-qh9nk 2 месяца назад

    ನಮಗೂ ಹಣ ಬರಲಿಲ್ಲ ಅನಿತಾ mam

  • @V.G.BhagyaJyothi1973
    @V.G.BhagyaJyothi1973 2 месяца назад

    Navu middle class family ne. congratulations 🎉❤ God bless you pa

  • @SureshBiradar-ic2ch
    @SureshBiradar-ic2ch 2 месяца назад

    ನಮಗೆ 35,000 ಬಂದಿದೆ

  • @MalaRavi-k3l
    @MalaRavi-k3l 2 месяца назад

    ನನಗು ಕೂಡ ಯಾವ ಅಕ್ಕಿ ಮತ್ತು ಗೃಹಲ್ಲಕ್ಷ್ಮಿ ಹಣ ಬಂದಿಲ್ಲ.

  • @jayasheelarani4359
    @jayasheelarani4359 2 месяца назад

    All the best mam

  • @SajidaSaji-pz9iq
    @SajidaSaji-pz9iq 2 месяца назад +1

    Namagu bandilla anita grahalakshmi hana kodagu

  • @harikaharu8598
    @harikaharu8598 2 месяца назад

    ನಮಗೆ 2000ನು ಬಂದಿಲ್ಲ ಅನ್ನ ಭಾಗ್ಯನು ಬಂದಿಲ್ಲ ಅನಿತಾ

  • @Rekha-wv8bg
    @Rekha-wv8bg 2 месяца назад

    ನಮ್ಮಗೆ ಹಣ ಬದ್ದಿಲ್ಲ ಅನಿತ. 11.12ನೇಕಾತ್.ಹಣ

  • @nethrahyr3983
    @nethrahyr3983 2 месяца назад

    ನಮ್ಮದು ಹಿರಿಯೂರು 11.12ನೇ ಕಂತಿನ ಹಣ ಬಂದಿಲ್ಲ. ಮೇಡಮ್.

  • @SabinaSabinamanzil
    @SabinaSabinamanzil 2 месяца назад

    Nanagu gruhalakshmi 11 &12 bandilla

  • @trivenitriveni4715
    @trivenitriveni4715 2 месяца назад

    11.12 ಬಂದಿಲ್ಲ ಮೈಸೂರು ಜಿಲ್ಲೆ

  • @MoulasabKadape
    @MoulasabKadape 2 месяца назад

    10 11 12 ಕಂತು ನಮಗೆ ಇನ್ನು ಬಂದಿಲ್ಲ ಅಕ್ಕ