ನೀವು ನಮಗೆ ಸುಲಭವಾಗಿ ಹಾಡುವುದಕ್ಕೆ ಹೇಳಿಕೊಟ್ಟಿರುವಿರಿ. ಆದರೆ ನೀವು ಹಾರ್ಮೋನಿಯಂ ಕಲಿಯಲು ಈ ಹಾಡು ಹೇಳಿಕೊಟ್ಟಿದ್ದರೆ, ಇನ್ನೂ ಚೆನ್ನಾಗಿ ಇರುತ್ತಿತ್ತು ಎಂದು ನನ್ನ ಭಾವನೆ. ನೀವು ನಮಗಾಗಿ ನಿಮ್ಮ ಕೆಲಸ ಬಿಟ್ಟು ಮತ್ತು ನಿಮ್ಮ ಅಮೂಲ್ಯವಾದ ಸಮಯವನ್ನು ನಮಗೆ ಮಿಸಲಿಟ್ಟಿರುವಿರಿ. ಧನ್ಯವಾದಗಳು ಮೇಡಂ.....🙏
ತುಂಬಾ ಚೆನ್ನಾಗಿ ಎಲ್ಲಾ ಹಾಡುಗಳನ್ನು ಕಲಿಸುವುದರ ಜೊತೆಗೆ ತುಂಬಾ ಭಾವ ಪೂರ್ಣವಾದ ಹಾಡುಗಳನ್ನು ಮಧುರವಾಗಿ ಹಾಡಿದ್ದೀರ ಮೇಡಂ. ನಿಮ್ಮ ನಿಸ್ವಾರ್ಥ ಸಂಗೀತ ಸೇವೆ ಹೀಗೆ ಮುಂದುವರೆಯಲಿ ಮೇಡಂ. ಭಗವಂತ ಸದಾ ನಿಮ್ಮ ಸಂಗೀತ ಸಾಧನೆಗೆ ಆಶೀರ್ವದಿಸಲಿ.
ತುಂಬಾ ಚೆನ್ನಾಗಿದೆ ನೀವು ಹಾಡಿದ್ದು ಮೇಡಂ.. ನಾವು ಕಲಿಯುವುದು ಸುಲಭವಾಗುವಂತೆ ನಿಧಾನವಾಗಿ ಹೇಳಿಕೊಡುತ್ತಿದ್ದೀರ. ಕೃತಜ್ಞತೆಗಳು ತುಂಬಾ ತುಂಬಾ ..... ಆರೋಹ ಅವರೋಹಕ್ಕಾಗಿ ಮತ್ತೊಮ್ಮೆ thanks....👏👏👏
ನಮಸ್ತೆ ಗುರುಗಳೇ ತುಂಬಾ ಚೆನ್ನಾಗಿ ಮೂಡಿಬಂದಿದೆ ❤
Arputhamana paadal om namashivaya
Sundaravada gayana sundaravada swara sowmya manjunathravare god bless you
Thanks 🙏🙏🙏🙏🙏
ನೀವು ನಮಗೆ ಸುಲಭವಾಗಿ ಹಾಡುವುದಕ್ಕೆ ಹೇಳಿಕೊಟ್ಟಿರುವಿರಿ.
ಆದರೆ ನೀವು ಹಾರ್ಮೋನಿಯಂ ಕಲಿಯಲು ಈ ಹಾಡು ಹೇಳಿಕೊಟ್ಟಿದ್ದರೆ,
ಇನ್ನೂ ಚೆನ್ನಾಗಿ ಇರುತ್ತಿತ್ತು ಎಂದು ನನ್ನ ಭಾವನೆ.
ನೀವು ನಮಗಾಗಿ ನಿಮ್ಮ ಕೆಲಸ ಬಿಟ್ಟು ಮತ್ತು ನಿಮ್ಮ ಅಮೂಲ್ಯವಾದ ಸಮಯವನ್ನು ನಮಗೆ ಮಿಸಲಿಟ್ಟಿರುವಿರಿ.
ಧನ್ಯವಾದಗಳು ಮೇಡಂ.....🙏
ತುಂಬಾ ಚೆನ್ನಾಗಿ ಎಲ್ಲಾ ಹಾಡುಗಳನ್ನು ಕಲಿಸುವುದರ ಜೊತೆಗೆ ತುಂಬಾ ಭಾವ ಪೂರ್ಣವಾದ ಹಾಡುಗಳನ್ನು ಮಧುರವಾಗಿ ಹಾಡಿದ್ದೀರ ಮೇಡಂ.
ನಿಮ್ಮ ನಿಸ್ವಾರ್ಥ ಸಂಗೀತ ಸೇವೆ ಹೀಗೆ ಮುಂದುವರೆಯಲಿ ಮೇಡಂ. ಭಗವಂತ ಸದಾ ನಿಮ್ಮ ಸಂಗೀತ ಸಾಧನೆಗೆ ಆಶೀರ್ವದಿಸಲಿ.
ತುಂಬಾ ಚೆನ್ನಾಗಿದೆ ನೀವು ಹಾಡಿದ್ದು ಮೇಡಂ.. ನಾವು ಕಲಿಯುವುದು ಸುಲಭವಾಗುವಂತೆ ನಿಧಾನವಾಗಿ ಹೇಳಿಕೊಡುತ್ತಿದ್ದೀರ. ಕೃತಜ್ಞತೆಗಳು ತುಂಬಾ ತುಂಬಾ ..... ಆರೋಹ ಅವರೋಹಕ್ಕಾಗಿ ಮತ್ತೊಮ್ಮೆ thanks....👏👏👏
SHIVANA bhajane Super 👍 🙏🙏🙏
Medam Thanks ri super
Super song. Medam. Neevu. Chenngi. Hadidhira
Hi. Very good. Don.
Amma Nimma padagalige namaskara
Super singing mam. Thank you so much mam. ..
Very. Nice madam
Sudhabalasubramanya my sore
ಬಹಳ ಅದ್ಭುತವಾದ ಹಾಡನ್ನು ಅದ್ಭುತವಾಗಿ ಭಕ್ತಿ ಪೂರ್ವಕವಾಗಿ ಹಾಡಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು
Excellent. .👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹superb all songs
Very nice 👍 song
ಭಕ್ತಿ ತುಂಬಿ ಹರಿತಾ ಇದೆ ಗುರುಮಾ ತೇ ತುಂಬಾ ಭಾವ ಪೂರ್ಣವಾಗಿದೆ ಈ ಹಾಡು ಓಂ ನಮಃ ಶಿವಾಯ ಧನ್ಯವಾದಗಳು ಗುರು ಮಾತೆ
Very nice song thankyou so much 🙏🙏
ತುಂಬಾ ಚನ್ನಗಿದೆ ಮೇಡಂ ತುಂಬಾ ಧನ್ಯವಾದಗಳು 🌹🙏🌹
Thumbu hruduyada dhanyavasdagalu. Thumba chennagide.
V.good
Song.v v .thanks.sistet
Thumba chennagi hadidera mam 👌👌 voice thank you so much 🙏🙏
Adhbhuta maam.... online vidhyarthi galge gurugalu nivu...happy teacher's day...tumba sumadhuravagi helikodtidira...tq so much...bum bum bolenath 🙏
ತುಂಬಾ ಚೆನ್ನಾಗಿ ಕಳಿಸಿ ಕೊಡುತ್ತೀರಿ ಮೇಡಂ. ದೇವರು ಒಳ್ಳೆಯದು ಮಾಡಲಿ.
Hi. Very good. Super. Ok. Naa.
Thumba sundaravagide mam....👌👌🙏🙏
ಬಹಳ ಚೆನ್ನಾಗಿದೆ,,,,, ದಿನಾಲೂ ನಾನು ಈ ಹಾಡನ್ನು ಕೇಳುತ್ತೇನೆ,,, ಮನಸ್ಸು ಪ್ರಫುಲ್ಲವಾಗುತ್ತದೆ,,,ಧನ್ಯವಾದಗಳು
Sangitmane program very nice
Nice song mam
Hi. Very good super. Ok. Naa
Super👌👌
Beautiful voice🎉
Super👍
wonderful singing madam
Super ok. Naa.
ಓಂ ನಮಃ ಶಿವಾಯ 🙏🎂
Thank you so much mam...
OM NAMAH SHIVAYA.....💐🙏🏾🙏
Shivaratriya shubhashayagalu
Lord Shiva bless you and your 👪 🙏👍
Hi. Very good don
beautiful voice and your pronunciation is excellent
Hi. Very good
ಸುಪರ್ ಮೆಡಮ್
Super
Super. Ok. Naa.
You are really great 👍 👌 madam
Ok. Naa. Very good.
Beautiful 🥰
Hi. Very good Don
Super mam
Very good. Don.
ಸೂಪರ್ voice ಸೂಪರ್ ಅಕ್ಕಾ 👌👍
ಶಂಭೋ ಸ್ವಯಂಭು ಸಂಭವ ನಂಬಿದೆ ಕಾಯೊ ಜಂಭಾರಿನುತ ಅಭವ
ಅಂಬರ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ||ಪ||
ವಿಷಕಂಠ ದುರಿತಹರ ಪಶುಪತಿ ಫಣಿಪಹಾರ-ಪಾವನಕಾರ
ಭಸಿತ ಭೂಷಿತ ಶರೀರ-ಭಕ್ತರುದ್ಧಾರ ತ್ರಿಶೂಲ ಡಮರುಗಧರ
ನೊಸಲನಯನ ವಿಕಸಿತಾಂಬುಜ ಮುಖ
ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ ನಸದಲಿ ರಂಗನ ಬಿಸಜ ಪಾದವ ತೋರೊ ||1||
ರಜತ ಪರ್ವತ ನಿವಾಸ ನಿರ್ಮಲ ಭಾಸ
ಗಜದೈತ್ಯನಾಶ ಗಿರೀಶ ಸುಜನರ ಮನೋವಿಲಾಸ ವೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಕೆಡಿಸಿದೆ ಅಜಗರ ಮಂದಿ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನ ||2||
ಮಧರಾಪುರಿ ನಿಲಯ ಮೃತ್ಯುಂಜಯ
ಸದಮಲ ಸುಮನಗೇಯ
ಸದಾ ನಮಿಪರ ಹೃದಯದೊಳಗುಳ್ಳ ಬಯಸದೆಯುತ್ತ ಕೊಡು ಅಭಯ ಸದಾಶಿವ ಜಾಹ್ನವಿ ಧರಕೃತ ಮಾಲಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠಲನ ಪದಾಭಕೆ ಮಧುಪನೆಲಿಪ ಪಂಚವದನ ಕೈಲಾಸ ||3||
👍🙏superb
Very nice thank u🎉
Supar singing mam . Thank you so much mam.
Excellent maam. Rachane:::Sri Vijàyadaasaru.
Very nice sister
Thankyou..Anant kulkarni avara ಧ್ವನಿಯಿಂದ ಕಲಿತ ಹಾಡು
Thank u madam such a wonderful teaching ennu hosa hosa bhajane hadugalannu teach madi
🙏🏻👌🏻👌🏻👌🏻👌🏻💐💐💐💐
very nice dear
very nice mam...
👌🙏harini
ತುಂಬಾ ಚೆನ್ನಾಗಿ ಕಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಮೇಡಮ್ 🙏👌🌹
Thank you so much madam
Nice song mam Danyvadagalu🎵🎼🎶👌👌
Adbhuta 🙏👍
Deva mahadeva baro song harmonium nalli nudisumudu helikedi🙏🙏👌👌
Sowmya ur singing is Awesome. No words to say. I belong to a big music family frm Bengaluru. God bless you dear you r like me niece.
Such a wonderful..... missed it hearing
Super voice ; super singing. Thank you so much ma'am
Oh my God 😱😱😱😱😱 Thank you Thank you so for fulfilling my wish 🙏🙏🙏🙏🙏🙏 God bless you 💐💐
Madam thanks a lot
Hi very good Don
Super
Super song medum .......Very nice ...Mam.
ಈ ಹಾಡು ಮತ್ತು ಈ ರಾಗ ನನಗೆ ಪ್ರಿಯವಾದದ್ದು. ಕೀಷ್ಣ ಕರವಾದ ಹಾಡನ್ನು ಅತ್ಯಂತ ಭಾವಪೂರ್ಣವಾಗಿ ಸರಳವಾಗಿ ಹೇಳಿ ಕೊಟ್ಟಿದ್ದೀರಾ ಅನಂತ ಕುಲಕರ್ಣಿ ಅವರ ಹಾಡುಗಳು ಎಲ್ಲವೂ ಅತ್ಯದ್ಭುತ
Super madam singing is very nice madam 🙏🙏🙏
🌇ಧನ್ಯವಾದಗಳು ಚೆನ್ನಾಗಿ ದೆ!!
So nice madam... Thank you
Thank you 😊💓
Supper madam
Very nice sweet vioce 🙏🙏🙏
Thank you so much Madam for enable us to learn the bhajan easily by your good way of teaching!
10:44
Beautiful
Thank you 😍🙏
Superb 🙏🙏
Om mahaprana deepam song heli kodi............🙂
ಸೂಪರ್3singing madam Thank you so much Madam
🙏 ಆಡಲು ಪೋಗೋಣ ಬಾರೋ
ರಂಗ ಕೂಡಿ ಯಮುನ ತೀರದಲ್ಲಿ
Nivu harmony nudisvaga hadidre hage continue agutte swara ade barutte supper mam olle content❤🙏
ಚೆನ್ನಾಗಿ ಹೇಳಿಕೊಟ್ಟಿದ್ದೀರಿ, ಧನ್ಯವಾದಗಳು 🙏
ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲೆ ಆ ಪರಶಿವನ ಅನುಗ್ರಹ ಸದಾ ಇರಲಿ 👍
Beautiful....👌
🙏🌷
🙏ಹಾರ್ಮೋನಿಯಂ ನಲ್ಲೂ ತಿಳಿಸಿ 🤝
🙏🙏👌👌👌💐💐🎤👌👌👌🙏🙏
super mam 👌👌
Tq so much madam🙏🙏
madam please om shivoham hadu helikodi please
Beautiful,melodious singing.was a pleasure to listen
Mam I have hormnuim please tell and give me in hormnuim
Lajvab gayki
Thank you so much madam 🙏🙏🙏
Your teaching method is awesome Madam🙏🙏🙏🙏
👌👌🙏🙏
Please sing the song of bho shambho shivashombho song
❤️❤️❤️❤️😎