ಶ್ರೀ ದೇವಮ್ಮ ದೇವಿ ( ಶ್ರೀ ವನದುರ್ಗಿ ),ಬೇರೊಳ್ಳಿ _ ಶ್ರೀ ದುರ್ಗಾಸೂಕ್ತ ಹವನ _ ಸಭಾ ಕಾರ್ಯಕ್ರಮ _ ಸನ್ಮಾನ

Поделиться
HTML-код
  • Опубликовано: 5 дек 2024
  • ಶ್ರೀ ದೇವಮ್ಮ ದೇವಿ (ಶ್ರೀ ವನದುರ್ಗಿ )
    ಬೇರೊಳ್ಳಿ,ತಾ|| ಹೊನ್ನಾವರ (ಉ.ಕ.)
    ಶ್ರೀ ದೇವಿಯ ಸನ್ನಿದಿಯಲ್ಲಿ ದಿನಾಂಕ : 22-03-2024 ಶುಕ್ರವಾರ ನಡೆದ
    "ಶ್ರೀ ದುರ್ಗಾಸೂಕ್ತ ಹವನ"
    ಹಾಗೂ "ಮಹಾ ಅನ್ನಸಂತರ್ಪಣೆ"
    ಸಭಾ ಕಾರ್ಯಕ್ರಮ
    ಅಧ್ಯಕ್ಷತೆ ಹಾಗೂ ಉದ್ಘಾಟನೆ : ವೇ.ಮೂ. ಶ್ರೀ ಸುಬ್ರಹ್ಮಣ್ಯ ಭಟ್
    (ಅರ್ಚಕರು, ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ, ನೀಲ್ಕೋಡ್ )
    ಮುಖ್ಯ ಅತಿಥಿಗಳು : ಡಾ. ಶ್ರೀ ಪ್ರವೀಣ್ ಹೆಗಡೆ (ವೈದ್ಯರು )
    ಶ್ರೀ ಆನಂದ ಭಟ್ ತೋಟದಮೂಲೆ
    (ಉದ್ಯಮಿಗಳು, ಬೆಂಗಳೂರು )
    ಶ್ರೀ ತಿಮ್ಮಣ್ಣ ಭಟ್ ತೋಟದಮೂಲೆ
    ( ಅರ್ಚಕರು, ಶ್ರೀ ದೇವಮ್ಮ ದೇವಿ ಸನ್ನಿಧಿ )
    ಶ್ರೀ ಕಿರಣ್ ಪ್ರಭು
    (ಅಧ್ಯಕ್ಷರು , ಶ್ರೀ ದೇವಮ್ಮ ದೇವಿ ಆಡಳಿತ ಮಂಡಳಿ )
    ಶ್ರೀ ವೆಂಕಟೇಶ್ ಗೌಡ
    ( ಅಧ್ಯಕ್ಷರು , ಗ್ರಾಮ ಪಂಚಾಯತ , ಹಡಿನಬಾಳ)
    ಪ್ರಸ್ತಾವನಾ ಭಾಷಣ ಹಾಗೂ ಗೌರವ ಉಪಸ್ಥಿತಿ : ಶ್ರೀ ಮುಕುಂದ ಭಟ್
    ( ಅರ್ಚಕರು, ಶ್ರೀ ಲಕ್ಷ್ಮಿವೆಂಕಟೇಶ ದೇವಸ್ಥಾನ, ಬೇರೊಳ್ಳಿ )
    ಗೌರವ ಸನ್ಮಾನ : ಶ್ರೀ ಗಜಾನನ ಅನಂತ ಭಟ್ , ತೋಟದಮೂಲೆ
    ( ನಿವೃತ್ತ ಸೇನಾಧಿಕಾರಿಗಳು , ಭಾರತೀಯ ವಾಯುಸೇನೆ )
    ನಿರೂಪಣೆ : ಶ್ರೀ ಕೆ. ಎಸ್. ಹೆಗಡೆ, ಗುಮ್ಮೆಕೇರಿ

Комментарии •