vastu for temple (96) ನಿಮ್ಮ ದೇವರ ಮನೆ ಹೀಗಿರಬೇಕು ಭಾಗ-2 | Vishala Vastu

Поделиться
HTML-код
  • Опубликовано: 6 янв 2025

Комментарии • 146

  • @user-ht8pb5xo9m
    @user-ht8pb5xo9m 4 года назад +2

    Excelent explation sir...superrrrrrr
    Vasthu bagge vivaravaagi thilskottidakke thumba thanks...🙏🙏
    Neevu heldange nanu devra mane already ittidini tq sir...🙏🙏

  • @prameelap6910
    @prameelap6910 2 года назад +2

    ಸಾರ್ ನಿಮ್ಮ ವಿಡಿಯೊ ಸುಪರಾಗಿದೆ ನಿಮಗೆ ಅನಂತಾನಂತ ನಮಸ್ಕಾರಗಳು ಸಾರ್

    • @prameelap6910
      @prameelap6910 2 года назад

      ಸಾರ್ ಅನಂತಾನಂತ ನಮಸ್ಕಾರಗಳು🙏🙏🙏🙏🙏

    • @VishalaVastu
      @VishalaVastu  2 года назад

      🌹🌻🙏🙏🙏🌻🌹

  • @ojasvil5164
    @ojasvil5164 4 года назад +2

    Bagha chepparu Reddygaru

  • @mallikarjunhadimani6940
    @mallikarjunhadimani6940 4 года назад +1

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ

  • @praveenkorishettar9636
    @praveenkorishettar9636 4 года назад +2

    Sir nivu tumba Chennagi information kodtiri

    • @praveenkorishettar9636
      @praveenkorishettar9636 4 года назад

      Sir nange doubt IDE yenu Andre, according vastu shastra degree changes adre yen agutte, north face mane Andre main door accurate 0 degree irlalill Andre yenadru problem?? Hage sir 16 direction bagge video madi.namma vinanti sir🙏

  • @mrschannegowda4341
    @mrschannegowda4341 3 года назад +1

    ವಿವರಿಸಿರುವ ರೀತಿ ಅದ್ಭುತ 👌

  • @veenasabhahit4664
    @veenasabhahit4664 4 года назад +5

    Very clearly explained
    Talk about windows placement

  • @entertainmentworld6880
    @entertainmentworld6880 4 года назад +1

    Thank you so much Sir....
    U r nice person....🙏🏾🙏🏾🙏🏾🙏🏾
    And good explanation...

  • @manjunathmanju3106
    @manjunathmanju3106 4 года назад +2

    Sir I am very happy by seeing your video please explain results about extension of southwest corner in South side and west side

  • @darshannyamagoud6786
    @darshannyamagoud6786 3 года назад

    ನೀವು ತುಂಬಾ ಚೆನ್ನಾಗಿ ಹೇಳಿದ್ದೀರಿ

  • @gowthambasavaraju3724
    @gowthambasavaraju3724 4 года назад +1

    ಅಧ್ಭುತ ಮಾಹಿತಿ ಧನ್ಯವಾದಗಳು

  • @susheelaprakashnaik8966
    @susheelaprakashnaik8966 2 месяца назад

    Namaste guruji namma mane plan prakara purva dikkige gode hatra store room adara edurugade devara mane madabahuda guruji

  • @malinimanjunath4514
    @malinimanjunath4514 4 года назад +1

    Sir,pls heli devamule bayladidare swalpa cross agi iddare yenu madbeku.devara Mikey Kali bidabahuda

  • @lakshmikantha8563
    @lakshmikantha8563 4 года назад +2

    Thank you very much sir I will call you soon

  • @ashapraveen6884
    @ashapraveen6884 9 месяцев назад +1

    Sir 7 or 8 ne porrva eshanyake devaramane edabahuda

  • @kumarchinchali8349
    @kumarchinchali8349 Год назад

    Gurugle tyank you nimel mahitige 🎉🎉🎉🎉❤❤❤❤❤

  • @ekanthaiahdm4083
    @ekanthaiahdm4083 Год назад

    Hi sir, 15*31 north face house jotege adake attach agi ondu bathroom & guest room ede, adre aaya only for 15*31, extra erodakke aaya bekilla anta andru, correct edya sir

  • @filmdirectorkiron
    @filmdirectorkiron 4 года назад +2

    Very clear

  • @murugeshs383
    @murugeshs383 4 года назад +1

    Very good vedio

  • @anithaashokkumar204
    @anithaashokkumar204 Год назад

    ಗುರುಗಳಿಗೆ ವಂದನೆ ಗಳು. ನೀವು ನೀವು ಬಹಳ ಚೆನ್ನಾಗಿ ವಾಸ್ತು ಬಗ್ಗೆ ಹೇಳುತ್ತಿದ್ದೀರಾ ಧನ್ಯವಾದಗಳು. ನಮ್ಮ ಸೈಟು ಉತ್ತರ ದಿಕ್ಕಿನ ರಸ್ತೆಗೆ ಇದೆ ಅಗಲ 40 ಅಡಿಗಳು ಹಾಗೂ ದಕ್ಷಿಣಕ್ಕೆ 60 ಅಡಿಗಳು ಇದೆ ನಾವು ಉದ್ದದಲ್ಲಿ 10 ಅಡಿಗಳನ್ನು ಬಿಟ್ಟು ಪೂರ್ವಭಾಗಕ್ಕೆ ಮನೆ ಬಾಗಿಲು ಮಾಡುತ್ತಿದ್ದೇವೆ. ಬಾಗಿಲಿನ ಮುಂದೆ ನಾಲ್ಕು ಅಡಿಗಳನ್ನು ಬಿಟ್ಟು ಮನೆ ಪ್ರಾರಂಭ ಮಾಡಿಸಿದ್ದೇವೆ ನನ್ನ ಪ್ರಶ್ನೆ ಸೈಟಿನಿಂದ ಪ್ರಾರಂಭವಾಗಿ ಮಧ್ಯಭಾಗದಲ್ಲಿ ಇಡಬೇಕು ಅಥವಾ ಮನೆಯ ಮೊದಲನೇ ಗೋಡೆಯಿಂದ ಅಳತೆಯಲ್ಲಿ ಮಧ್ಯಭಾಗ ಇಡಬೇಕಾ ದಯವಿಟ್ಟು ತಿಳಿಸಿಕೊಡಿ ಗುರೂಜಿ. ನಾವು ಯಾವುದೇ ಆಯಗಳನ್ನು ಹಾಕಿಸಿಲ್ಲ

  • @indiracv9352
    @indiracv9352 4 года назад +3

    sir namma sit paschimake rood ede uttrake Bere sit ede namma manneyavara name manjunath yava
    door edabeku , vayu mulee starkas baruthe adara kelage toilet edabhuda please helli sir

  • @manjunathnaik5386
    @manjunathnaik5386 4 года назад +2

    Back door bagge vastu heli sir

  • @Hemanthkumar-xs3mt
    @Hemanthkumar-xs3mt 3 года назад +4

    🙏 ಗುರುಗಳೇ, ನನ್ನ ಸ್ನೇಹಿತ ಮನೆಯಲ್ಲಿ ಈಶಾನ್ಯಕ್ಕೆ ದೇವರ ಮನೆ ಇದೆ, ತುಂಬು ಕುಟುಂಬ, ಸದಾ ಅಭಿವೃದ್ಧಿ ಆಗ್ತಾ ಇದೆ

    • @VishalaVastu
      @VishalaVastu  3 года назад

      Wait &see

    • @prasadk4699
      @prasadk4699 2 года назад +1

      No problem enoo agalla.
      Dhyana mado shivanige deepa idle baaradu ... haagide devastana dalli deepa idalwa? Avaga benki hakid hagalwa

    • @raghavendrapkalal5187
      @raghavendrapkalal5187 5 месяцев назад

      ದಯಮಾಡಿ ವಾಸ್ತುವನ್ನು ಬ್ಯುಸಿನೆಸ್ ಮಾಡೋ ವ್ಯಕ್ತಿಗಳಿಗಿಂತ ದೂರ ಇರಿ ಹೇಳೋರಿಗೆ ನಂಬಿ ಹಾಳಾಗ ಬೇಡಿ , ಯಾರು ನಮಗೆ ವಾಸ್ತು ಬಗ್ಗೆ ಮಾಹಿತಿ ನೀಡಿ ಮನೆ ಕಟ್ಟೋಕೆ ಪ್ಲಾನ್ ಕೊಟ್ಟು ಹಾರೈಸುತ್ತಾರೋ ಅಂತವರನ್ನು ಗುರುತಿಸಿ, ನಿಮಗೆ ತೃಪ್ತಿಯಾದಲ್ಲಿ ಮಾತ್ರ ನಿಮ್ಮಿಂದ ಕಾಣಿಕೆ ಪಡೆಯುವ ವಾಸ್ತು ಪಂಡಿತರನ್ನು ಭೇಟಿಯಾಗಿ, ಭಯ ಪಡಿಸುವವರನ್ನು ನಂಬಬೇಡಿ, ನಾವೂ ಮಾಡುವುದು ಒಳ್ಳೆ ಕೆಲಸಗಳೇ ನಮ್ಮ ವಾಸ್ತು, but ಮನೆ ವಾಸ್ತು ಪ್ರಕಾರ ಇರಲಿ

  • @susheelaprakashnaik8966
    @susheelaprakashnaik8966 3 месяца назад

    Devaramane hinde store room idabahuda sir

  • @PriyaRaj-ul3sn
    @PriyaRaj-ul3sn 9 месяцев назад +1

    North li devara mane edbodha

  • @dhanuinje
    @dhanuinje 2 года назад

    Gurugale esanyakke road ede avaga ege Mane kattabeku

  • @mnsudarshan6005
    @mnsudarshan6005 3 месяца назад

    Bharathanu Sri ramana padukawannu thalaymele ettu kondubandu simhasanda melay ettu rajya allidanu, nidarshanviday, bhakthi mukhyaoo vasthu mukyaoo, vasthu chattalky hoge yeastojana many marikondu hogedaray,

  • @ಮಂಜುನಾಥಹಿರೇಮಠ-ಟ5ಝ

    ಧನ್ಯವಾದಗಳು

  • @sukurgowda5408
    @sukurgowda5408 2 года назад

    Sir first floor vaastu heli...

  • @bhagappaispur8801
    @bhagappaispur8801 6 месяцев назад

    Nice sir

  • @vilasvillu2758
    @vilasvillu2758 4 года назад +1

    Sir nam mane pooje room mane center nalli ede

  • @yashuviju973
    @yashuviju973 4 года назад +2

    Sir we already built the house and pooja room is in ishanya moole. What is the remedy sir

  • @vijayprakashamberker4683
    @vijayprakashamberker4683 3 года назад

    Super explain

  • @manjulapatil4541
    @manjulapatil4541 2 года назад

    Nimma video tumbha useful edave sir🙏🙏Adige mane agneye bittu bere option ediya sir

  • @animedrawing-forall123_
    @animedrawing-forall123_ 4 года назад

    Namaste sir, east face negative 20degree tilt aagiddare devaramane yelli barabeku dayavittu tilisi Kodi.

  • @thanvir5d44rk2
    @thanvir5d44rk2 4 года назад +1

    Sir🙏🙏🙏🙏🙏

  • @nimmir30
    @nimmir30 3 года назад +1

    Should we consider parking area also or only from wall-to-wall (means from main door to end of kitchen)

    • @VishalaVastu
      @VishalaVastu  3 года назад

      ಸರ್ ನನಗೆ ಅರ್ಥ ಆಗ್ತಾ ಇಲ್ಲ ಕಾಲ್ ಮಾಡಿ

  • @mallikarjunaveeranagoudar
    @mallikarjunaveeranagoudar 5 месяцев назад

    👍🙏

  • @DeepthiGkumar522
    @DeepthiGkumar522 3 года назад +1

    Can we keep 8*5

  • @sunithagangamma4816
    @sunithagangamma4816 Год назад

    Devare bandu helidha haagide🙏🙏

  • @cheluvanarayanaswamy2407
    @cheluvanarayanaswamy2407 3 года назад +1

    Shoe rack ಇಡುವ ಬಗ್ಗೆ ಒಂದು ವಿಡಿಯೋ ಮಾಡಿ

  • @narayanaswaminarayanaswami9394
    @narayanaswaminarayanaswami9394 2 года назад

    Supper

  • @pushpalathasn9375
    @pushpalathasn9375 4 года назад

    Sir mamma maneyalli devara mane dakshinakke ide en madodu thilsi sir plz

    • @bharatibhat7686
      @bharatibhat7686 2 года назад +1

      ಬೇರೆ ಕಡೆ ದೇವರ ಇಡಿ.. ದಕ್ಷಿಣ ಕ್ಕೆ ಇಡಬಾರದಂತೆ.. ನಮ್ಮನೆಯಲ್ಲಿ ತುಂಬಾ ಕಷ್ಟ ಬಂದಿದೆ.. (ಹಣೆಬರಹ ವೂ ಕಾರಣ )

  • @anands2495
    @anands2495 4 года назад

    North main road door. Step explain in 30*30 size

  • @Jeevan2164-w7m
    @Jeevan2164-w7m 6 месяцев назад

    ವಿವರ್ಸಿ ಚನ್ನಾಗಿ ಹೇಳಿದಿರ ಅಣ್ಣ ಇನ್ನು ಹೇಳಿ ಅಣ್ಣ

  • @lakshmilakeeshal7926
    @lakshmilakeeshal7926 4 года назад +1

    Back door bagge hele sir

  • @sowmyasm7041
    @sowmyasm7041 3 года назад

    👌👌🙏

  • @navennayakankola
    @navennayakankola 3 года назад

    Bahala use agide sir

  • @ajayajay3404
    @ajayajay3404 4 года назад

    Sir sump mani horgde erbeka atva holgde erbeka

    • @VishalaVastu
      @VishalaVastu  4 года назад

      ಈಶಾನ್ಯದಲ್ಲಿ ಹೊರಗಡೆ ಜಾಗ ಇಲ್ಲ ಎಂದರೆ ಒಳಗಡೆ ಇಡಬಹುದು

  • @veeranna6819
    @veeranna6819 3 года назад

    Swamy Namma maneyalli pooja mandira ,bath room pakka ide, idakke parihara kodi swamy

    • @VishalaVastu
      @VishalaVastu  3 года назад

      ಪೂಜಾ ರೂಮ್, ಬಾತ್ ರೂಮ್ ಅಕ್ಕ, ಪಕ್ಕ ಇರಬಾರದು

    • @veeranna6819
      @veeranna6819 3 года назад

      @@VishalaVastu thank you very much swamy

  • @sarithaharsha1652
    @sarithaharsha1652 3 года назад

    Sir neevu utility irabaradhu antha helidri adre idre olleyadhu utility beku Elli heli

  • @amrutagouda.p.patil.parvat4114

    ದೇವರ ಕೋಣೆಯಲ್ಲಿ ದೇವರ ಜಗುಲಿ ಯಾವ ದಿಕ್ಕಿಗೆ ಹೊಂದಿಕೊಂಡು ಇರಬೇಕು ಅದರ ಅಳತೆ ಎಷ್ಟು ಇರಬೇಕು ತಿಳಿಸಿ ಗುರುಗಳೇ🙏🙏🙏🙏🙏

  • @latharavilatharavi4921
    @latharavilatharavi4921 Год назад

    ದೇವರ ಮನೆಗೆ exit fan ಹಾಕಿಸಬಹುದ ಸರ್ ದಯಮಾಡಿ ತಿಳಿಸಿ

  • @DeepthiGkumar522
    @DeepthiGkumar522 3 года назад

    Sir pooja room size maximum size yeshtu irbeku

    • @VishalaVastu
      @VishalaVastu  3 года назад

      ನಿಮ್ಮಿಷ್ಟ ಎಷ್ಟಾದ್ರೂ ಇಡಬೋದು

  • @shanthakumarc5862
    @shanthakumarc5862 4 года назад +1

    Very nice sir

  • @DHRUVAKUMARRaju
    @DHRUVAKUMARRaju Год назад

    👍

  • @manjulaklg899
    @manjulaklg899 4 года назад

    Sir deuru mane ootarake bagllu bandide shatradali bandide madboda

  • @nimmir30
    @nimmir30 3 года назад

    If site measurement is 40 feet from north to south. How to get pooja room vastu

    • @VishalaVastu
      @VishalaVastu  3 года назад

      ಪೂರ್ವ ಮದ್ಯ ಭಾಗ

  • @RajA-yz3cb
    @RajA-yz3cb 2 года назад +1

    ಸರ್ ನಮ್ಮ ದೇವರ ಕೋಣೆ ಮನೆಯ ದಕ್ಷಿಣ ಭಾಗದಲ್ಲಿದೆˌ ಮತ್ತು ಅದರ ಬಾಗಿಲು ಉತ್ತರ ದಿಕ್ಕಿನಲ್ಲಿದೆˌ ಹೀಗಿದ್ದರೆ ವಾಸ್ತು ದೋಷ ಇದೆಯೇ?

  • @mallikad.s.7430
    @mallikad.s.7430 4 года назад

    🙏🙏🙏🙏🙏🙏👌👌👌👌

  • @gameflyyt404
    @gameflyyt404 3 года назад

    Sir ishanya mule nalli Aduge mane bandidde enadru parihara tilisi

    • @VishalaVastu
      @VishalaVastu  3 года назад

      ಇಧಕೆಲ್ಲ ಪರಿಹಾರ ಇಲ್ಲಾ

  • @yankannanayaka9275
    @yankannanayaka9275 Год назад

    ಸರ್ ನಮ್ದು 31 ಉದ್ದ 15 ಅಗಲ ಇದೆ ಇದರಲ್ಲಿ ಹೇಗೆ ದೇವರ ಮನೆ ಇಡುಬೇಕು

  • @basavarajaad3627
    @basavarajaad3627 3 года назад

    ಸೊಂಪು ಮನೆಯ ಒಳಗೆ ಅಥವಾ ಹೊರಗೆ ಮಾಡಬೇಕು

  • @basavarajgadad6531
    @basavarajgadad6531 2 года назад +1

    ದೇವರ ಮನೆ ಬಾಗಿಲು ಮನೆಯ ಮುಖ್ಯ ಬಾಗಿಲಿಗೆ ಎದುರಿಗೆ ಇರಬಹುದು ಸಾರ್.

  • @Jeevan2164-w7m
    @Jeevan2164-w7m 6 месяцев назад

    ಅಂಗಡಿಗೆ ಯಾವ ರೂಮಲ್ಲಿ ಇಟ್ಟರೆ ಒಳ್ಳೇದು

  • @manjunathshigihalli7133
    @manjunathshigihalli7133 2 года назад

    21x26 yava ayya

  • @meenakshinaik7381
    @meenakshinaik7381 4 года назад +1

    Poorvakke mane main door idre en madbeku?

    • @VishalaVastu
      @VishalaVastu  4 года назад +2

      ಈಶಾನ್ಯ ದಿಂದ ದೇವರ ಮನೆ 9 ರಲ್ಲಿ 5 ನೇ ಭಾಗ ಮೀರಬಾರದು, ನಂತರ ದೇವರ ಮನೆ ಪಕ್ಕ ಬಾಗಿಲು ಇಡಬೇಕು

    • @A4CS9
      @A4CS9 4 года назад +1

      ಸರ್ ನಮಸ್ಕಾರ. ವಾಸ್ತುಶಾಸ್ತ್ರದ ಬಗ್ಗೆ ಅತ್ಯುತ್ತಮ ಮಾಹಿತಿ ನೀಡುತ್ತೀರಿ,ನಿಮಗೆ ಧನ್ಯವಾದ ಗಳು. ಸರ್ ಮನೆ ಕಟ್ಟಲು ಪ್ಲಾನ್ ಮಾಡಿಕೊಡುತ್ತೀರಾ. ಈಗಾಗಲೆ ಒಬ್ಬರು ಪ್ಲಾನ್ ಮಾಡಿಕೊಟ್ಟಿದ್ದಾರೆ. ಆದರೆ ನೀವು ತಿಳಿಸಿದ ವಾಸ್ತುವಿಗಿಂತ ಸ್ವಲ್ಪ ಭಿನ್ನವಾಗಿದೆ. ಅಳತೆ:- ಉತ್ತರ-ದಕ್ಷಿಣ:-28.6
      ಪೂರ್ವ-ಪಶ್ಚಿಮ:-22. ಪಶ್ಚಿಮಕ್ಕೆ ರಸ್ತೆ ಇರುವುದರಿಂದ, ದ್ವಾರಬಾಗಿಲು ಪಶ್ಚಿಮಕ್ಕೆ ಇರುವಂತೆ, 2BHK ಮನೆ ಪ್ಲಾನ್ ಮಾಡಿಕೊಡಿ. ಶುಲ್ಕವನ್ನು account ಮೂಲಕ ಪಾವತಿಸುತ್ತೆನೆ.

    • @VishalaVastu
      @VishalaVastu  4 года назад

      @@A4CS9 call me

  • @shivappaguttal4295
    @shivappaguttal4295 3 года назад

    ವಾಯ್ಸ್ ಕ್ಲಿಯರ್ ಇಲ್ಲ

  • @rajeshwarivijapur4602
    @rajeshwarivijapur4602 4 года назад

    Sir Agni mule inda 4 part bittu door kottu next Dewar peeta idbhudra

  • @Jaipur__cotton
    @Jaipur__cotton Год назад

    ನಮಸ್ತೆ ಸರ್ ಈಶಾನ್ಯ ಭಾಗಕ್ಕೆ ಬುದ್ಧನ ಆದಿಪತ್ಯ ಹೇಳಿದಿರಲ್ಲ ಸರ್ ದಯಮಾಡಿ ಯಾವ ವಾಸ್ತು ಪುಸ್ತಕದಲ್ಲಿ ಇದೆ ಎಂದು ಹೇಳಲಾಗಿದೆ ತಿಳಿಸಿ ಸರ್ ಇದ್ದರೆ ಅದರ ಪ್ರಿಂಟೌಟ್ ಒಂದು ಹಾಕಿ ಸರ್ ಹಾಗೆ ಬ್ರಹ್ಮಸ್ಥಾನದಲ್ಲಿ ಸೂರ್ಯ ಇದ್ದಾನೆ ಎಂಬುದನ್ನು ಹೇಳಿದ್ದೀರಿ ಬ್ರಹ್ಮ ಅಂದ್ರೆ ಯಾರು ಅಂತ ಗೊತ್ತಿದೆಯಾ sir ದಯವಿಟ್ಟು ಕಾಮೆಂಟ್ ಚೆನ್ನಾಗಿಲ್ಲ ಎಂದು ಭಾವಿಸಬೇಡಿ ರಾಹು-ಕೇತುಗಳು ಎಂದು ಪಕ್ಕಪಕ್ಕದಲ್ಲಿ ಬರುವುದಿಲ್ಲ ಅವೆರಡೂ ಗ್ರಹಗಳು ವಿರುದ್ಧ ದಿಕ್ಕಿನಲ್ಲಿ ಸಾಗುವ ಗ್ರಹಗಳು ನಿಮ್ಮ ಸ್ಕೆಚ್ಚನ್ನ ಒಮ್ಮೆ ಪರಿಶೀಲಿಸಿ ಋಷಿಮುನಿಗಳು ನಮ್ಮ ಹಿರಿಯರು ದೇವಮೂಲೆಯಲ್ಲಿ ಈಶಾನ್ಯ ಮೂಲೆಯಲ್ಲಿ ದೇವರನ್ನು ಇರಬೇಕು ಎಂಬುದು ಲಾಜಿಕ್ ಇದೆ ಸರ್ ಅದಕ್ಕೆ ತುಂಬಾ ಅರ್ಥ ಇದೆ ಹಾಗೆ ನೀವು ಬರೆದಿರುವ ಸ್ಕೆಚ್ ನಲ್ಲಿ ಬ್ರಹ್ಮನಿಗೆ ಸ್ಥಾನವೇ ಬ್ರಹ್ಮಸ್ಥಾನದಲ್ಲಿ ಸೂರ್ಯನು ಸ್ಥಾಪಿಸಿದ್ದಾರೆ ಹಾಗೆ ನಾರ್ತ್ ಅಲ್ಲಿ ಗುರು ಗ್ರಹದ ಅಧಿಪತಿ ಇದೆ ಎಂದು ತಿಳಿಸಿದ್ದೀರಿ ನೀವು ತಿಳಿದಿರುವ ಬುಕ್ ನಲ್ಲಿ ಇದರ ಪ್ರಿಂಟೌಟ್ ಇದ್ದರೆ ದಯಮಾಡಿ ಅದನ್ನು ಹಾಕಿ ಸರ್ ಅನ್ಯತಾ ತಮಗೆ ಇನ್ನು ಜ್ಞಾನದ ಹರಿವಿನ ಅವಶ್ಯಕತೆ ಇದೆ ಸರ್ ಹಾಗೂ ಇನ್ನು ವಿಶೇಷವಾಗಿ ಪಂಚಭೂತಗಳ ಜೊತೆ ಒಂದು ಮನೆಯನ್ನು 16 ದಿಕ್ಕುಗಳ ಆಗಿ ಪರಿಗಣಿಸುತ್ತಾರೆ ಸರ್ ಹಾಗೆ 33 ದೇವತೆಗಳು ಒಂಬತ್ತು ಅಸುರರು ಇರುತ್ತಾರೆ ಸರ್ ದಯಮಾಡಿ ಇದನ್ನೆಲ್ಲವನ್ನು ಪರಿಗಣಿಸಿ ವಿಡಿಯೋ ಮಾಡಿ ಒಮ್ಮೆ ತಮ್ಮ ಗುರುಗಳಾದ ದಿನೇಶ್ ಗುರುಗಳಿಗೆ ಕೇಳಿನೋಡಿ ನಾರ್ಥ್ ಈಸ್ಟ್ ಅಲ್ಲಿ ಏಕೆ ದೇವರಮನೆ ಬರಬೇಕೆಂದು ನಮ್ಮ ಹಿರಿಯರು ಮಂಗಣ್ಣ ಅವರಲ್ಲ ಸರ್

    • @VishalaVastu
      @VishalaVastu  Год назад

      Pls call me sir
      ಡಿಸ್ಕಸ್ ಮಾಡೋಣ ಪ್ಲೀಸ್
      9741980976

    • @VishalaVastu
      @VishalaVastu  Год назад

      I am waitting pls call me

  • @ravivg4819
    @ravivg4819 2 года назад

    ನಾಲ್ಕು ಭಾಗ ಅದ ಮೇಲೆ ಬಾಗಿಲು ಬರ ಬೇಕು ಅಂತ ಹೇಳಿದ್ದು, ಈಗ ನಾಲ್ಕುನೆ ಭಾಗದಲ್ಲಿ ದೇವರ ಮನೆ ಅಂತಿರ ಇದು ಹೇಗೆ

  • @ravivg4819
    @ravivg4819 2 года назад

    Your explaining thing even till end you didn't told exactly where puja room has to come, you are confisinv

    • @VishalaVastu
      @VishalaVastu  2 года назад

      ಪೂರ್ವ ಮದ್ಯ ಭಾಗ, west face

  • @jnanadevarajnaik1689
    @jnanadevarajnaik1689 2 года назад

    ನಮಸ್ತೆ ಗುರುಗಳೇ ದೇವರ ಮನೆ ಹಿಂದೆ ಬಾತ್ ರೂಮ್ ಇದೆ ಇದರ ಬಗ್ಗೆ ಸ್ವಲ್ಪ ಹೇಳಿ plz

  • @yallaraddibillalli6136
    @yallaraddibillalli6136 2 года назад

    ಬ್ರಹ್ಮ ಸ್ಥಾನದಲ್ಲಿ ಉತ್ತರ ದಿಕ್ಕಿಗೆ ಮುಖ (ಬಾಗಿಲು )ಮಾಡಿ ದೇವರ ಮನೆ ಕಟ್ಟಬಹುದಾ.

  • @RAVIKIRAN-NV
    @RAVIKIRAN-NV 4 года назад +1

    Sir... Already ಈಶಾನ್ಯ ದಲ್ಲಿ ದೇವರ ಮನೆ ಇದ್ದರೆ ಏನು ಮಾಡ್ಬೇಕು... solution?

    • @prasadk4699
      @prasadk4699 2 года назад

      Enoo agalla .. don't worry

  • @bhagyarathna2470
    @bhagyarathna2470 2 года назад

    ಸರ್ ಯಾವ ದಿಕ್ಕಿನಲ್ಲಿ ದೇವರ ನೇಮ್ ಪ್ಲೇಟ್ ಹಾಕಬೇಕು ಹೇಳಿ🙏

  • @krishnappab8853
    @krishnappab8853 3 года назад

    ಉತ್ತರ ದಿಕ್ಕಿಗೆ ದೇವರ ಬಾಗಿಲು ಇಡಬಹುದೇ ಗುರುಗಳೆ,,,?

  • @vikveka7646
    @vikveka7646 4 года назад

    So sorry

  • @renukakoppad1563
    @renukakoppad1563 4 года назад +1

    Good sir👌👌👌👌

  • @filmdirectorkiron
    @filmdirectorkiron 4 года назад +2

    Very clear

  • @sanathkumar8719
    @sanathkumar8719 3 дня назад

    ❣️🙏

  • @navennayakankola
    @navennayakankola 3 года назад

    Nice sir🙏🙏🙏🙏