Gurujii namaskar. West face home. Agney dikkege kitchen ede. South wall next staircase ede. Staircase kelage store room utility. Interter. Clyder ed bahuda.
ನಮ್ಮ ಮನೆ ಉದ್ದವಾಗಿ ಚಾಕ ಅಕ್ರತಿ ಇದೆ ಹಿಂದೆ ಮುಂದೆ ಸ್ಥಳ ಇಲ್ಲ ಉದ್ದಕೆ ಇದೆ ಮತ್ತೆ ಮೈನ್ ಡೋರ್ ಉತ್ತರ ದಲ್ಲಿ ಪೂರ್ವ ಭಾಗ ದಲ್ಲಿ ಅಡಿಗೆ ಮನೆ ದಕ್ಷಿಣ ಭಾಗ ದಲ್ಲಿ ಬೆಡ್ರೂಮ್ ವಾಯು ದಿಕ್ಕಿಗೆ ಬಾತ್ರೂಮ್ entrance ಬೆಡ್ರೂಮ್ ಗೆ ಇರುವ ಗೋಡೆಗೆ ಪೂರ್ವಕೆ ಮುಖ ಮಾಡಿ ದೇವರನ್ನು ಇಟ್ಟಿ ದ್ದೇವೆ ಇದು ಸರಿನಾ ತಪ್ಪೋ ಎಂದು ತಿಳಿಸಿ ತಪ್ಪಾಗಿ ಇದ್ದರೆ ಯಾವ ಭಾಗಕ್ಕೆ ದೇವರ ಮುಖ ಮಾಡಿ ಇಡಬೇಕು ಎಂದು ತಿಳಿಸಿ ಗುರುಗಳೇ
🙏 ಸರ್, ನಮ್ಮದು 33×50size ನ ಪೂರ್ವ ದಿಕ್ಕಿನ ಪ್ಲಾಟ್ ಇದೆ. ತಾವು ಹೇಳಿದ ಹಾಗೆ ಪೂರ್ವ ದಿಕ್ಕಿನ ಶುಕ್ರ ಸ್ಥಾನದಲ್ಲಿ ದೇವರ ಮನೆ ಮಾಡಬಯಸುತ್ತೇವೆ. ಆದರೆ ಶುಕ್ರ ಸ್ಥಾನದಲ್ಲಿ ಮೊದಲು store room ಮಾಡಿ ಅದರ ಎದುರಿಗೆ ದೇವರ ಮನೆ ಮಾಡಬಹುದೇ? ದಯವಿಟ್ಟು ತಿಳಿಸಿ ಸರ್.
@@VishalaVastu ಹೌದು ಸರ್ ನನ್ನದು ಕೂಡ ಇದೆ ಡೌಟ್ ನಮ್ಮದು 30*45 size ಪೂರ್ವದಿಕ್ಕಿನ ಪ್ಲಾಟ ಆಗಿದ್ದು ಅಡುಗೆ ಮನೆಯಲ್ಲಿ ಶುಕ್ರ ಸ್ಥಾನದಲ್ಲಿ ಮೊದಲು store room ಮಾಡಿ ನಂತರ ಅದರ ಮುಂದೆ ದೇವರ ಮನೆ ಮಾಡಬೇಕೆಂದು ಇಚ್ಛಿಸಿದ್ದೇವೆ ದೇವರಮನೆ ಸ್ವಲ್ಪ ಮಧ್ಯದಲ್ಲಿ ಬರುತ್ತದೆ adara pakka open kitchen madiddeve. Sari iruttadeyo illavo thilisi sir.✨👐🏻
Thumba channagi tilisidiri sir thank you 🙏
ತುಂಬಾ ಒಳ್ಳೆಯ ರೀತಿ ತಿಳಿಸಿಕೊಡುತ್ತೀರಿ ಸರ್ ನಾನು ಕೆಲವು ಚೇಂಜ್ ಮಾಡಿರುವೆ ಆದ್ರೂ ಬಾಡಿಗೆ ಮನೆ ಅದ್ರಲಿ ಮಾಡಿರುವೆ ಹೃದಯ ಪೂರ್ವ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏
🌹🙏🌹
ಅತ್ಯುತ್ತಮ ಮಾಹಿತಿ ಸರ್, ತುಂಬಾ ಥ್ಯಾಂಕ್ಸ್
🌹🙏🌹
@@VishalaVastu sir nim book release Maadi , if already released pls tell where it is available
ತುಂಬಾ ವಿಸ್ತಾರವಾಗಿ ವಿವರಿಸಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು
🌹🙏🌹
ಒಳ್ಳೆಯ ವಿಚಾರವನ್ನು ಹೇಳುತ್ತಿದ್ದೀರಿ ಧನ್ಯವಾದಗಳು ಗುರುಗಳೇ
🌹🙏🌹
👌
Nivu nijavada vasthu gurugale nimage koti koti danyavadagalu gurugale 🙏🙏🙏🙏🙏
ತುಂಬ ಒಳ್ಳೆ ಸಂಗತಿ ಕೊಟ್ಟಿದೀರ sir thank u
🌹🙏🌹
Guruji nyruthya muleli devaramane ide adre kitchen opposite parihara
Thank you sir
ತುಂಬಾ ವಿಸ್ತಾರವಾಗಿ ಮಾಹಿತಿ ನೀಡುತ್ತಿದ್ದಿರಿ ಗುರುಗಳೆ ತುಂಬಾ ಒಳ್ಳೆಯ ಕೆಲಸ ನಮಸ್ಕಾರಗಳು ಗುರುಗಳೆ
🌻🙏🌻
ತುಂಬಾ ವಳೇ ಸಾಂದೇಶ ನೀಡಿದಿರೀ ಗುರೂಜಿ ನಿಮಗೇ ವಡನೀಗಳು 🙏
🙏🙏🙏
ತುಂಬಾ ಚೆನ್ನಾಗಿದೆ ಗುರುಗಳೇ❤❤
🌹🙏🌹
If east alli devara mane maadi opposite window or staircase barbodha sir
Jana kalayana devara seva good infomation
Devara mane hinde pantry unit madabahudu
Devr manege metlu hathi hogbhauda sir, devstanadali hogo tara
ಉತ್ತಮವಾದ ಒಳ್ಳೆಯ ಮಾಹಿತಿಗಳನ್ನು ನೀಡುತ್ತಿದ್ದೀರಾ ನಮಸ್ಕಾರ ಗುರುಗಳೇ 🙏🙏🙏
🙏🙏🙏
Anna nimma vastu sariyaage ide 😢
Pooja manege steps yeshtu edabeku sir tq
Namma vurige baralu fees yestu sir (kolar dist) Nimma vastu super ❤💐🙏
Call me
ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿ ಈಶನ್ಯಾ ದಿಕ್ಕಿಗೆ ಇದೆ ಅಗಲ 35"ಇಂಚು ಇದೆ ಎತ್ತರ ಎಷ್ಟು ಇರಬೇಕು ತಿಳಿಸಿ
ತುಂಬಾ ಧನ್ಯವಾದಗಳು ಗುರುಗಳೇ
🌹👏🌹
Good Information thank u Gurugale
🌹🙏🌹
Sir namma maneya main door soth ge ide, devaramane esanya bagadalli ide, henmadaneku tilasi pl
Call me
Thumba helpful information guruji. Thanks
🌹🙏🌹
Agalu 19 ide sir
Uda 21 ide sir
Idu hege center bagilu kotari idu challo heli sir
Tq ಗುರುಗಳೇ 😊😊😊😊😊😊😊🎉🎉🎉🎉🎉🎉🎉🎉
🌻🙏🌻
Thank you sir.🙏🙏
🌹🙏🌹
🙏🙏🌷🌷ನಮಸ್ಕಾರ ಗುರುಗಳೇ ದೇವರ ಮನೆಯಲ್ಲಿ ದೇವರು ಇಡುವಂತ ಗೋಡೆಗೆ ಮೇಲ್ಭಾಗದಲ್ಲಿ ಕಿಟಕಿ ಇಡುವುದು ಸೂಕ್ತವೆ ಗುರುಗಳೇ🌷🌷🌷🌷🌷🙏🙏🙏🙏🙏💫
No
Koli shed yava dikkige bagilu madabeku
ತುಂಬಾ ಚೆನ್ನಾಗಿಯೇ ಹೇಳಿದ್ದು ನನಗೆ ಖುಷಿ ತಂದಿದೆ.
🌹🙏🌹
Super sir are you honest man sir
🌹🙏🌹
Super explanation
🌻🙏🌻
Pooja manege steps yestu edabeku sir, and step na height
1 or 3
ನಮಸ್ಕಾರ ಗುರುವೇ.... ಮನೆಯಲ್ಲಿ ದೇವರ ಜಾಗ ಅಗಲ×ಉದ್ದ×ಎತ್ತರ ಎಷ್ಟು ಇರಬೇಕು ಹೇಳಿ...
Anna nim vastu vichaar sariyaage ide 😢🙏🏻🙏🏻
🌹🙏🌹
Adbuthavaada maahithi guruji👌🙏
🌹👏🌹
South facing nali devara photo itu pooje mada bahuda gruji pls reply madi
👎👎👎👎
North face road syt construction madbahuda sir..?
.
ಉತ್ತಮವಾದ ಮಾಹಿತಿಗಳು ಗುರುಗಳೇ 🙏🙏🙏🙏🙏
🌹🙏🌹
Pls sir namge ಪರಿಹಾರ ಮಾರ್ಗ ನೀಡಿ
Guruji pooja room alli. Lakshmi kamba edabahuda thilisi edu uttara karnataka side .ega ellaru devara room alli. Lakshmi kamba eduttare edu Sarina thilisi
👍👍👍
Namaste guruji
ದಕ್ಷಿಣ ಬಾಗಿಲಿಗೆ ಯಾವ ದಿಕ್ಕು ಬರುತ್ತೆ ದೇವರಮನೆ
Sir, nammadu devarakone. Vayuvyadalllide olleda😊
👎
Sir jaga yavude Erali a jagadali nintu dikanu saralayagi gurutisuvudu hege endu tilisi kudi please 🙏
👍
premanna 💐🙏👌
🙏🙏🙏🙏
Gurujii namaskar.
West face home. Agney dikkege kitchen ede. South wall next staircase ede. Staircase kelage store room utility. Interter. Clyder ed bahuda.
Call me
🙏 ಶರಣು ಶರಣಾರ್ಥಿ ಗುರುಗಳೇ 🙏 ತಮ್ಮ ಅಮೂಲ್ಯವಾದ ಮಾರ್ಗ ದರ್ಶನ ಕೆ ತುಂಬು ಹೃದಯದ ಧನ್ಯವಾದಗಳು 🙏
🌹👏🌹
Niveshana 25° dakshinakke thirugiddare yaava aaya sooktha gurugale?.
Vrischika raashi, anuradha nakshathra.
Sir please 23.45 poorva madhya baagilige planning video haaki sir
ವಾಸ್ತು ಪುಸ್ತಕ ಬಿಡುಗಡೆ ಮಾಡಿ ಸರ್!
👍👍
ಹೌದು
Super sir
Sir devara mane neevu helida haage poorva madya bhagadalle ittare bagilu yava dikkinalliddare olithu
Call me
Devara manige 2 steps irabahudu sir
Devaramane Hinde bedroom erabahuda heli sir
🙏💐
❤❤❤❤👌🏼👌🏼👌🏼👌🏼
ನಮಸ್ಕಾರಗಳು ಗುರುಗಳೇ 🎉🎉🙏🙏
🙏🙏🙏🙏
Sump is towards north west , how to do alteration sir
Call me
Sir nav rented house Alli irodhu. Ah Mane Alli south ge devara Mane ide. En solution davaithu heli. Ah pooja room na close madbahuda?
Call me
siri danya yava dikinalidabeeku sir
ಒಳ್ಳೆಯ ಸಂದೇಶ ಗುರುಗಳೇ....
🌹🙏🌹
Namaskar guruji 🙏🙏 vhosadagi kattiro mane
Bagil (choukat )pooja hege madbeku sir ?
Call me
super concept sir
🌹👏🌹
Devata muka yava dikkige irabeku
ಪೂರ್ವ ಅಥ್ವ ಪಶ್ಚಿಮ
Tq❤
👍👍👍
ಈಶ್ಯಾನದಲ್ಲಿ ಸಾನ್ನದಗೃಹ ಇದ್ದರೆ ಒಳ್ಳೆದ or ಕೇಟದ್ಹ ತಿಳಿಸಿ ಸರ್
Danger
Sir nanu 19×21 house planing madudu idu olledu sir
Call me
🙏🙏 guruji batharoomli yava dikkige mukamadi kaborda kunisabeku heli please 🙏🙏
ವಾಯು,, ಅಗ್ನಿ
Eeshanyadalli metillu madabahuda
No
Thank you sir
ಸೂಪರ್ ಗುರು
🌹🙏🌹
West road ge simhaya hakboda sir,door yawa side exbeku
Sir kubra muleyalli poojaroom ide olleda
No👎👎👎
Nimma video nodi namage kannu banttu sir 🙏🙏🙏🙏🙏
👍👍👍
ನಮ್ಮ ಮನೆ ಉದ್ದವಾಗಿ ಚಾಕ ಅಕ್ರತಿ ಇದೆ ಹಿಂದೆ ಮುಂದೆ ಸ್ಥಳ ಇಲ್ಲ ಉದ್ದಕೆ ಇದೆ ಮತ್ತೆ
ಮೈನ್ ಡೋರ್ ಉತ್ತರ ದಲ್ಲಿ ಪೂರ್ವ ಭಾಗ ದಲ್ಲಿ ಅಡಿಗೆ ಮನೆ ದಕ್ಷಿಣ ಭಾಗ ದಲ್ಲಿ ಬೆಡ್ರೂಮ್ ವಾಯು ದಿಕ್ಕಿಗೆ ಬಾತ್ರೂಮ್ entrance ಬೆಡ್ರೂಮ್ ಗೆ ಇರುವ ಗೋಡೆಗೆ ಪೂರ್ವಕೆ ಮುಖ ಮಾಡಿ ದೇವರನ್ನು ಇಟ್ಟಿ ದ್ದೇವೆ ಇದು ಸರಿನಾ ತಪ್ಪೋ ಎಂದು ತಿಳಿಸಿ ತಪ್ಪಾಗಿ ಇದ್ದರೆ ಯಾವ ಭಾಗಕ್ಕೆ ದೇವರ ಮುಖ ಮಾಡಿ ಇಡಬೇಕು ಎಂದು ತಿಳಿಸಿ ಗುರುಗಳೇ
🙏🙏🙏🙏💐💐
🌹🌹
Namasthe sir, Devara maneyalli mettila kelagade pooja samagri edalu draw madisabahuda.
👍👍👍👍
Next video please sir
👍
Namasthe guruji East fencing 15,29 housing planing good and not good reply 🙏🙏🙏🙏🙏
ಸಿಂಹಾಯ 👌👌👌👌👌
Guruji kichan ,bedroom& hallginta chikkadirabeka?plz heli
👍yes
Sir vayu mule ali erbodha sir
Call me
🙏🏻🙏🏻
🌹🙏🌹
Namasthe gurugale
🌹🙏🌹
Pooja room opposite stairs correct or wrong
👍👍👍
ಸಾರ್, ಪೂಜಾ ಕೋಣೆ ಮಂಟಪ ವಿನ್ಯಾಸ ಇದ್ದರೇ ಒಳ್ಳೆದೆಯಾ ದಯವಿತ್ತು ತಿಳಿಸಿ
Call me
Tumba Dannyvadgalu gurugale
🌹👏🌹
🙏 gurugale
🌹👏🌹
Guruji 3AK are jemenali site made dare yava dikinali site karede madbeku dayavitu tiles I guruji
👍👍👍👍👍👍call me
Devara mane olage mettilu eshtirabeku🙏💐
1 or 3
🙏🙏💐
2 floor idre henge kelage Sompu ide and first floor eeshanya lli devru mane ide
Is that fine ?
Call me
🙏🙏🙏
🌹🙏🌹
ನಿಜ ನಿಜ ಸ್ವಾಮಿ ನೀವು ಹೇಳಿದ್ ಮಾತು ಕರೆಕ್ಟ್ ನಮ್ದು ಈಶಾನ್ಯದಲ್ಲಿ ಪೂಜೆ ಮನೆ ಇದೆ ಇದಕ್ಕೆ ಪರಿಹಾರ ತಿಳಿಸಿ
sir main door mathu mane gode mathu compound door onde dikkiglli ide heege erbahuda
Nimage already ಉತ್ತರ ಸಿಕ್ಕಿದೆ ok
Bari ground floor ಹೇಳ್ತೀರಾ sir ..2.3.floor ಇದ್ದಾಗ ಪೂಜಾ ರೂಮ್ ಮಾಡ್ಬೌಡಲ್ವ ದೇವ್ mooleli
Call me
Main door opposite side devaramane door barabahuda gurugale
ಅರ್ಥ ಆಗಿಲ್ಲ call me
ದಯಮಾಡಿ ರಿಪ್ಲೈ ಮಾಡಿ sir
ಸರ್ ನಮ್ಮ ಮನೆ ಜಾಗ 25+30 ಜಾಗ ಇದೇ ಯಾವ ಆಯಾ ಇಡಬೇಕು ಸರ್
What about road....?
Call me
Hi sir 25 by 30 north face Home good or bad please reply sir
ಗುರುಗಳೇ ವಾಯುವ್ಯದಲ್ಲಿ toilet ಇದ್ರೆ ok na
🙏 ಸರ್, ನಮ್ಮದು 33×50size ನ ಪೂರ್ವ ದಿಕ್ಕಿನ ಪ್ಲಾಟ್ ಇದೆ. ತಾವು ಹೇಳಿದ ಹಾಗೆ ಪೂರ್ವ ದಿಕ್ಕಿನ ಶುಕ್ರ ಸ್ಥಾನದಲ್ಲಿ ದೇವರ ಮನೆ ಮಾಡಬಯಸುತ್ತೇವೆ. ಆದರೆ ಶುಕ್ರ ಸ್ಥಾನದಲ್ಲಿ ಮೊದಲು store room ಮಾಡಿ ಅದರ ಎದುರಿಗೆ ದೇವರ ಮನೆ ಮಾಡಬಹುದೇ? ದಯವಿಟ್ಟು ತಿಳಿಸಿ ಸರ್.
ಮಾಡಿ
@@VishalaVastu ಹೌದು ಸರ್ ನನ್ನದು ಕೂಡ ಇದೆ ಡೌಟ್ ನಮ್ಮದು 30*45 size ಪೂರ್ವದಿಕ್ಕಿನ ಪ್ಲಾಟ ಆಗಿದ್ದು ಅಡುಗೆ ಮನೆಯಲ್ಲಿ ಶುಕ್ರ ಸ್ಥಾನದಲ್ಲಿ ಮೊದಲು store room ಮಾಡಿ ನಂತರ ಅದರ ಮುಂದೆ ದೇವರ ಮನೆ ಮಾಡಬೇಕೆಂದು ಇಚ್ಛಿಸಿದ್ದೇವೆ ದೇವರಮನೆ ಸ್ವಲ್ಪ ಮಧ್ಯದಲ್ಲಿ ಬರುತ್ತದೆ adara pakka open kitchen madiddeve. Sari iruttadeyo illavo thilisi sir.✨👐🏻
👍👍👍👍
👍👍👍
❤