Vastu Tips And Decor Ideas For Pooja Room | ಮನೆ ತುಂಬ ದೇವರ ಫೋಟೋ ಇದೆಯೇ? ಈ ವೀಡಿಯೋ ಮಿಸ್ ಮಾಡ್ದೆ ನೋಡಿ!

Поделиться
HTML-код
  • Опубликовано: 27 авг 2024
  • ವಾಸ್ತು ಪ್ರಕಾರ ಎಲ್ರೂ ಮನೆ ಕಟ್ತಾರೆ. ಆದರೆ ಈ ದಿಕ್ಕಿಗೆ ದೇವರ ಕೋಣೆ ಇದ್ರೆ ಮಕ್ಕಳ ಏಳ್ಗೆ ಆಗಲ್ಲ! ಮನೆ ತುಂಬ ದೇವರ ಫೋಟೋ ಇದೆಯೇ? ಈ ವೀಡಿಯೋ ಮಿಸ್ ಮಾಡ್ದೆ ನೋಡಿ! ದೇವರ ಕೋಣೆ ಹೇಗಿರಬೇಕು? ಏನಿರಬೇಕು? ಏನಿರಬಾರದು!
    #TulasiKannada #Astrology #PoojaRoomVastu
    ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
    tulasikannada1@gmail.com
    MO : 7349287121
    ======================================
    ► Subscribe to Tulasi Kannada: / tulasikannada
    ======================================
    tulasi kannada,tulasi kannada youtube channel,tulasi kannada astrology,shiva swamy astrologer,pooja room vastu tips,pooja room vastu,vastu for puja room,vasthu tips for pooja room,pooja room vastu direction,pooja room vastu tips,essential pooja room vastu tips,vastu advice for the pooja room,tips for pooja room as per vastu,pooja room vastu plan,vastu advice,tips for pooja room,auspicious vastu tips
  • РазвлеченияРазвлечения

Комментарии • 19

  • @TulasiKannada
    @TulasiKannada  9 месяцев назад

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8105026724🙏

  • @rohanrohi-ed1ws
    @rohanrohi-ed1ws Год назад +3

    ನಿಮ್ಮಂತ ಗುರುಗಳ ಅವಶ್ಯಕತೆ ಇದೆ ಗುರುಗಳೇ.. ತುಂಬಾ ದೊಡ್ಡ ಜ್ಞಾನಿಗಳು ನೀವು... 🙏🙏🙏

  • @pushpalathalakshminarayana9985
    @pushpalathalakshminarayana9985 Год назад +3

    Nice information Guruji thank you 🙏

  • @sumalatha5197
    @sumalatha5197 Год назад +3

    Namste guruji good message for all

  • @sweeteyanimals9737
    @sweeteyanimals9737 Год назад +3

    Nice information

  • @amulyashivshankar6960
    @amulyashivshankar6960 Год назад +2

    Namasthe gurugale🙏 Thankyou for useful information. Gurugale eeshanyadalli 4ft balcony ide adadhamele immediate agi devaramane bandhide idu sarina pls thilisi🙏

  • @naagunagaraj9645
    @naagunagaraj9645 17 дней назад

    ದೇವರ ಮನೇಲಿ ಗುರು ರಾಯರ ಫೋಟೋ ಇಡಬಹುದ

  • @santhoshkumar9176
    @santhoshkumar9176 11 месяцев назад

    sir kailash yantra da bagge tilisi kodi,matthe yava dikkalli edabeku

  • @ravindranathpawar3684
    @ravindranathpawar3684 7 месяцев назад

    ಗುರುಗಳೆ ಮೈಸೂರಿನಿಂದ, ನಮ್ಮ ಮನೆಯಲ್ಲಿ ಪೂರ್ವಕ್ಕೆ ಮನೆಯ ಬಾಗಿಲು ವೆರಂಡಾ ಇದೆ ಮುಂದೆ ಸಾಗಿದರೆ ಹಾಲ್ ಅಲ್ಲಿ ದೇವರ ಮನೆ (ಹಾಲ್ ನಲ್ಲಿ ಈಶಾನ್ಯಕೆ ದೇವರ ಮನೆ ಇದೆ ಸರಿನಾ ದಕ್ಷಿಣ ಬಿ ಮುಖಕ್ಕೆ ಬಾಗಿಲು ದೇವರ ಮುಖ ಪೂರ್ವ ಕೆ ಇದೆ. ಉತ್ತರ ಅಭಿಮಖ ಮಾಡಿ ಪೂಜೆ ಮಾಡ್ತವೇ.ಸರಿ ನಾ ತಿಳಿಸಿ.

  • @RaviKumar-kv4fo
    @RaviKumar-kv4fo 7 месяцев назад

    West godege touch agi devara mane katbahuda swamy

  • @sanjeevlab1388
    @sanjeevlab1388 9 месяцев назад

    Eshanya main door north face good or bad

  • @sathyaprasad1098
    @sathyaprasad1098 Год назад

    ದೇವರಮನೆ ಒಂದನೇ ಮಹಡಿಯಲ್ಲಿ ಇರಬಹುದಾ?