Vastu for Pooja Room | ದೇವರ ಕೋಣೆಯ ವಾಸ್ತು ಹೇಗಿರಬೇಕು..? | Vijay Karnataka

Поделиться
HTML-код
  • Опубликовано: 8 фев 2025
  • #Numerology #VastuTips #VastuforPoojaRoom
    ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಮಂದಿರವು ಸರಿಯಾದ ದಿಕ್ಕಿನಲ್ಲಿರುವುದು ಅವಶ್ಯಕ. ಪೂಜಾ ಕೊಠಡಿಯು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ದೈವಿಕ ಸ್ವರೂಪಿ ಪೂಜೆಯ ಕೊಠಡಿಗೆ ವಾಸ್ತು ಬಹಳ ಮುಖ್ಯವಾಗುತ್ತದೆ. ಹಾಗಾಗಿ ದೇವರ ಮನೆಯ ವಾಸ್ತು ಬಗ್ಗೆ ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 58

  • @gombegowda-tc8ew
    @gombegowda-tc8ew 2 месяца назад

    Thank you so much sir 🙏🙏🙏

  • @hebbarbk
    @hebbarbk 9 месяцев назад +6

    ದೇವರ ಮೇಲೆ ಭಕ್ತಿ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಮನೆಯಲ್ಲಿ ದೇವರ ಕೋಣೆ ಇಡುವ ಸಂಪ್ರದಾಯ ಒಳ್ಳೆಯದಲ್ಲವೇ. ನೂರಾರು ವರ್ಷಗಳ ಹಳೆಯ ಮನೆಗಳಲ್ಲೂ ಪೂಜಾ ಕೋಣೆಯನ್ನು ನೋಡಿದ್ದೇನೆ. ಒಳ್ಳೆಯದನ್ನು ಹಾಗೇ ಬಿಟ್ಟರೆ ಉತ್ತಮ.

  • @prashaachar
    @prashaachar 3 года назад +3

    Looks you seriously watched niranjan Babu VAstu videos..

  • @FamIndia-r6n
    @FamIndia-r6n 24 дня назад

    Sir namma maneyalli pashimakke Face madi devara kone edlikke place ella yelli devara kone edodhu thilisi sir

  • @anandvarun2450
    @anandvarun2450 22 дня назад

    Sir
    Head line gu nevu helidakku match illa Swamy.

  • @vivekbaskar6815
    @vivekbaskar6815 2 года назад +3

    Can we keep 1feet gap between pooja room and toilet

  • @savimahesh1689
    @savimahesh1689 3 года назад +2

    Our pooja room is in south direction. Pls suggest remedy

  • @chandranaik5896
    @chandranaik5896 Год назад

    guruji devara mantapa marbal athava granite nallli mada bahuda

  • @thejasgowdathejasgowda306
    @thejasgowdathejasgowda306 Год назад

    Devara manege yeshtu mettilu idabeku gurugale thilisi

  • @RaviKumar-kv4fo
    @RaviKumar-kv4fo Год назад

    Sevara mane alate estu erbeku sir

  • @shamsundar1245
    @shamsundar1245 3 года назад +8

    ದೇವರ ಮನೆಯಲ್ಲಿ ಅಥವಾ ಮನೆಯಲ್ಲಿ ಪೂಜಾ ಸಮಯದಲ್ಲಿ.ಘಂಟೆ ಬಾರಿಸಬಾರದೆಂದು ಶ
    ನಾನು ಇದೆ ಮೊದಲ ಸಲ ಕೇಳಿದ್ದು.

    • @bhagyasheelak4705
      @bhagyasheelak4705 3 года назад

      ಶಂಖ ಕೂಡ ಊದ ಬಾರದಂತೆ

  • @NathraVathi-pq2yu
    @NathraVathi-pq2yu 7 месяцев назад

    Estate ge lift hinde devaramane irabahuda
    Thilisi gurugale.

  • @shrutiy4952
    @shrutiy4952 6 месяцев назад

    Pooja room ge window hakbahuda

  • @RajeshwariKorawar
    @RajeshwariKorawar 9 месяцев назад

    3 bhk home vastu prakara sarina

  • @prashaachar
    @prashaachar 3 года назад +4

    Nimdu ond different GHANTE....

  • @Sowmya.mSowmya.m-x5i
    @Sowmya.mSowmya.m-x5i Год назад

    75×27 0k na guruji

  • @vruddhivruddhi8147
    @vruddhivruddhi8147 3 года назад +1

    Namasthe gurugale very nice msg 💐🙏 Nange Mane kattoke time Ku I bartilla plzzzz eedakke enadru salahe maadi

    • @gangushastri
      @gangushastri 2 года назад

      ಶಿವಾಲಯಕ್ಕೆ ಬೇಟಿ ನೀಡಿ ನಿಮ್ಮ ಇಚ್ಛೆ ಯನ್ನು ಕೇಳಿಕೊಳ್ಳಿ ಸದಾ ಒಳ್ಳೆಯದಾಗುತ್ತದೆ..
      ಸದ್ಯ ಇರುವ ಮನೆಯನ್ನು ಶುದ್ಧವಾಗಿಡಿ..

  • @sumasuresh5436
    @sumasuresh5436 3 года назад

    Our puja room is in Bhramma sthana nd used devadaru wood sir,any problem ? Plz

  • @sudhaRani-ze4in
    @sudhaRani-ze4in 2 года назад

    Sir Namma manelli South kade bagilu Ede sir ok. Na sir

  • @malliarjuna1074
    @malliarjuna1074 Год назад

    Devara mane opposite steps babahuda

  • @swapnakannadacookingvlogs
    @swapnakannadacookingvlogs 3 года назад +1

    Sir thumba chennagi information korttri adre hennu makklu gante barisa bahudha

    • @yamunabhat7930
      @yamunabhat7930 3 года назад

      Hi

    • @gangushastri
      @gangushastri 2 года назад

      ಬಾರಿಸಬಹುದು ಯಾವುದೇ ತೊಂದರೆ ಇಲ್ಲ..

  • @basubasu417
    @basubasu417 Год назад

    ದೇವರ ಕೋಣೆಯ ಮೇಲೆ ಸ್ನಾನದ ಮನೆ ಇಡಬಹುದಾ🙏

  • @bhimananda1694
    @bhimananda1694 2 года назад

    Devara katte size width height

  • @kempamanihanamanahalli5982
    @kempamanihanamanahalli5982 2 года назад

    ವಾಸ್ತು ಗಂಟೆ ಎಲ್ಲಿ ಸಿಗುತ್ತೆ ಸರ್

  • @pushpakumar1629
    @pushpakumar1629 2 года назад

    Devara mane gode hinde Snanada mane ide wood sheet badlu gode ne kattisidare hagutta plz heli ..devaramane bagilu pashchimakke ide

    • @gangushastri
      @gangushastri 2 года назад

      ಸಾದ್ಯವಾದರೆ ದೇವರ ಮನೆಯಿಂದ ಕೆಲವು ದೂರ ಸ್ನಾನ ಗೃಹ ಇದ್ದರೆ ಒಳ್ಳೆಯದು..

  • @pushpalata6298
    @pushpalata6298 2 года назад

    devarnu edoke yeshtu steps galu erabeku

    • @gangushastri
      @gangushastri 2 года назад

      ಇದಕ್ಕೆ ಸರಿಯಾದ ಉತ್ತರ ವಾಸ್ತು ಶಾಸ್ತ್ರದಲ್ಲಿ ಹೇಳಿಲ್ಲ..

  • @praveenyatagiri9986
    @praveenyatagiri9986 3 года назад +3

    Obbobbaru ondondu type heltira... Yaraddu correcto..?? Yardu wrongo?? Enu gottagolla

    • @thedon7429
      @thedon7429 2 года назад

      ಜೈ ಆಂಜನೇಯ

    • @gangushastri
      @gangushastri 2 года назад

      ಅವ್ರು ಹೇಳಿದ ಎಲ್ಲ ಮಾಹಿತಿಯೂ ತಪ್ಪಾಗಿದೆ..

  • @Nagamanin-i8u
    @Nagamanin-i8u Год назад

    ಉತ್ತರ ದಿಕ್ಕಿನಲ್ಲಿ ಬಾಗಿಲು ಇದೆ ನಮ್ಮ ದೇವರ ಮನೆ ಯಾವ ದಿಕ್ಕಿನಲ್ಲಿ ಇರಬೇಕು

  • @shanthachandrashekha
    @shanthachandrashekha Год назад

    Yaru ninge guru abdiddu. Ninna thale nimmajji thale. Maha prana alpa prana vuchchara neat aagi spashta aagi barali.

  • @tharanathsuvarna9898
    @tharanathsuvarna9898 3 года назад +3

    🙏🙏👌👌👌👌

  • @dsp8213
    @dsp8213 3 года назад +1

    Habba dalli saha gante barusbarda

    • @gangushastri
      @gangushastri 2 года назад

      ಅವ್ರು ಹೇಳಿದ್ದು ತಪ್ಪು..
      ಗಂಟೆ ಮನೆಯಲ್ಲಿ ಬರಿಸಬಹುದು..

  • @kirankumarhn3354
    @kirankumarhn3354 Месяц назад

    Thika muchkondu hogu

  • @SandeepKumar-yh1os
    @SandeepKumar-yh1os Год назад

    🙏🙏🙏🙏🙏

  • @bharatrgrg3565
    @bharatrgrg3565 2 года назад +1

    Eshyana deva madira

  • @keerthijoshi589
    @keerthijoshi589 3 года назад

    Sir devara ಕಟ್ಟೆ ಎಸ್ಟು ಇಂಚು ಇರಬೇಕು

  • @rayappaadin1728
    @rayappaadin1728 2 года назад +2

    Vastu heloru yellaru vande Yara yake helala

    • @gangushastri
      @gangushastri 2 года назад

      ಅದಕ್ಕೆ ಕಾರಣ ಅಲ್ಪ ಜ್ಞಾನ

  • @Sureshs-ik6xm
    @Sureshs-ik6xm 8 месяцев назад

    Berake beeja

  • @reviewmala694
    @reviewmala694 3 года назад +4

    ಹಣವಿಲ್ಲದ ಕಾರಣ ಜೀವನವು ಯಾವಾಗಲೂ ಬಳಲುತ್ತಿದೆ

    • @gangushastri
      @gangushastri 2 года назад

      ಈಶಾನ್ಯ ದಿಕ್ಕನ್ನು ಶುದ್ಧವಾಗಿಡಿ..
      ಹಾಗೂ ಕುಲ ದೇವರಿಗೆ ಮನೆ ದೇವರಿಗೆ ಕುಟುಂಬ ಸಮೇತ ಹೋಗಿ ಬನ್ನಿ, ಮನೆಯ ಆವರಣದಲ್ಲಿ ತುಳಸಿ ಗಿಡ ಹಚ್ಚಿ ಬೆಳಸಿ..
      ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರ ಆಗುತ್ತದೆ..
      ಹಾಗೆಯೇ ನಿಮ್ಮ ಜಾತಕವನ್ನು ಪರಿಶೀಲಿಸಿ..

    • @reviewmala694
      @reviewmala694 2 года назад +1

      @@gangushastri Tq soooo much sir🙏🙏🙏🙏🙏🙏

  • @SHIVAM-si8yl
    @SHIVAM-si8yl 3 года назад

    Koda thumbill

  • @kirankumarhn3354
    @kirankumarhn3354 Месяц назад

    Problem nimdhalla nim antha avra hatra barthivialla adhu nam thappu