ನೀವು ಹೇಳೋದು 💯ನನ್ನ ಅನುಭವಕ್ಕೆ ಬಂದಿದೆ ಸರ್ ಮೊದಮೊದಲು ಎಣ್ಣೆ, ತುಪ್ಪ ಉಪ್ಪು ಸ್ಟೋವ್ ಪಕ್ಕ ಇಟ್ಟಿರ್ತಿದ್ದೆ ಆ ಟೈಂನಲ್ಲಿ ನನ್ನ ಮಗಳು ತುಂಬಾ ಹಠ ಗಲಾಟೆ ಮಾಡೋಳು ನಂಗೂ ತುಂಬಾನೇ ಕೋಪ ಜಗಳ ಜಾಸ್ತಿ ಇತ್ತು ಹೀಗೇ ಎಲ್ಲೋ ವಾಸ್ತು ಬಗ್ಗೆ ನೋಡುವಾಗ ನನಗೇ ಸರಿ ಅಲ್ವೇನೋ ಅನಿಸಿ ತೆಗೆದೆ ಆಮೇಲೆ ಒಳ್ಳೇ ಪರಿಣಾಮ ಆಗಿತ್ತು ಈಗ ನೀವು ಹೇಳಿದ ಮೇಲೆ confirm ಆಯ್ತು
Sir aduge maneyalli nyruthya dikkinalli slab mele kudiyuva nirina can ittu niru kudiyabahuda eeshanyadalli sink ide adakke yenu madodu pls replay madi sir
Sir nimma 10 tinga ll a Indian vedio nodidvi. Adralli, Uttara vayuvyadi da 1st floor ge entry adhre sala jasti andideera. Adanna ege change madkollodu.
ಸರ್ ಹಳ್ಳಿ ಕಡೆ ಗೌರ್ಮೆಂಟ್ ಕಡೆಯಿಂದ ಮನೆ ಮನೆಗೆ ಬೀದಿಯಲ್ಲಿ ನಲ್ಲಿ ಕೊಟ್ಟಿದಾರೆ ಅದು ದಕ್ಷಿಣರೋಡ್ ಪ್ರತಿ ಮನೆ ಮುಂದೆ ಕೊಟ್ಟಿದಾರೆ ದಕ್ಷಿಣ ಅಜ್ಞಾಯದಲ್ಲಿ ಕೊಟ್ಟಿದಾರೆ ರೋಡಲ್ಲಿ ಕೊಟ್ಟಿ ದಾರೆ ಏನ್ ಮಾಡೋದು ಸರ್ ತೊಂದ್ರೆ ಇಲ್ವ ನಾವು ಬೀದಿ ಜನರೆಲ ಸೇರಿ ಕೇಳಿ ಕೋಳುತಿದ್ದೇವೆ ದಯವಿಟ್ಟು ಉತ್ತರ ಕೊಡಿ 🙏🙏🙏🙏🙏

ಒಳೆಯದಾಗಲ್ಲಿ🙏🙏🙏
Very good information thank you so much ❤
ಒಳ್ಳೆ ವಿಷಯ ತಿಳಿಸಿದಿರಿ ಧನ್ಯವಾದಗಳು ಸರ್
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್
ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್ 🙏🙏
Thumba channagi thilisidira gurugale danyavadagalu,🙏
ಖಂಡಿತಾ ಇಷ್ಟವಾಯಿತು👍
ಒಳ್ಳೆ ಮಾತು 💐
Bhaskar sir namaste 🙏 very good information sir tq so much
thank you
Sir metlu kelgade gas cylinder edbahda
Sir namdu agnimooleyalli bedroom ide. Adara ಪಕ್ಕದಲ್ಲೇ ಕಿಚನ್ ಇದೆ. ಅಗ್ನಿ ಮೂಲೆ ಲೈನ್ ನಲ್ಲಿ ಇದೆ. ಏನ್ಮಾಡ್ಲಿ
ಧನ್ಯವಾದಗಳು 🙏
🙏🙏🙏
🙏🙏🙏
Sir aduge maneyalli nyruthya dikkinalli slab mele kudiyuva nirina can ittu niru kudiyabahuda eeshanyadalli sink ide adakke yenu madodu pls replay madi sir
Super 👌
Sir bay windows bagge thilisi
Sir namma mane mukhyadwara vaayuvya dikkigide parihaara tilisi
Nice, Uttara dikkina 30*40 dobblebedroom maneya plan with practical torsi sr...🎉
Video ಮಾಡಲಾಗಿದೆ ನೋಡಿ
@DaivaradhaneVastu Adalla sr, Bere new madi Adannu nodidini...
ಧನ್ಯವಾದಗಳು ಗುರುಗಳೇ 🙏👍👍❤💐💐🥰
🙏🙏🙏
ಗುರುಗಳೇ ,ನಮ್ಮದು duplex ಮನೆ terrace nalli Syntex ಇಡಲು ರೂಮ್ ಮಾಡಿದೆ ಟಾಯ್ಲೆಟ್ ರೂಮ್ ಮಾಡಿದೆ ಈ ಎರಡು ಬಾಗಿಲುಗಳು ಹಾಗೂ ಹೆಡ್ ರೂಮ್ ಬಾಗಿಲು ಕೌಂಟ್ ಮಾಡ್ಬೇಕಾ
🙏🙏🙏🙏
🙏🙏🙏
ಆಧುನಿಕ ಮನೆಯ ಹಾಗೂ ತೊಟ್ಟಿ ಮನೆ ಜಗಲಿ ಕಟ್ಟೆ ಪ್ರೋಟಿಕೊ ಮತ್ತು ಹೊರಗಿನ ಸಿಟೌಟ್ ಮಾಡುವ ಪ್ರಕಾರ ಶೈಲಿ ರೀತಿ ಬಗ್ಗೆ ಮಾಹಿತಿ ತಿಳಿಸಿ.
Tell me the parihara to this type kichen
🙏💐
🙏🙏
Agnimole li stair eddu poorvakke kitchen ede gurugale e reethi erboda
ಇರಬಾರದು
💞💞
🙏🙏
Eshanya kattagidre septic tank ellimadodu video madi sir please
ವಿಡಿಯೋ ಮಾಡಲಾಗಿದೆ ನೋಡಿ
Sir namaskara nammadu 20 30. Site naavu duplex maadideve mele agni muleyalli baat room ede parihaara tilisi plese
Bathroom ತಾಗಿಯುವುದೆ ಪರಿಹಾರ
ಉಪ್ಪು,ಎಣ್ಣೆ,ತುಪ್ಪ ಯಾವ ದಿಕ್ಕು ನಲ್ಲಿ ಇಡಬೇಕು.
Sir nimma 10 tinga ll a Indian vedio nodidvi. Adralli, Uttara vayuvyadi da 1st floor ge entry adhre sala jasti andideera. Adanna ege change madkollodu.
🙏🙏🙏 ಸರ್ ಈಸ್ಟ್ ಫೇಸಿಂಗ್ 30*40 ಸೈಟ್ 2bhk ಪ್ಲಾನ್ ತಿಳಿಸಿ
Video ಮಾಡಲಾಗಿದೆ ನೋಡಿ
ಸರ್ ಕಟ್ಟಿರೋ ಮನೆಗೆ ಬಂದು ವಾಸ್ತು ಸಲಹೆ ಹೇಳಲು ಫೀಸ್ ಎಷ್ಟು, ಹಾಗೂ ಹೊಸದಾಗಿ ಮನೆ ಕಟ್ಟುವಾಗ ವಾಸ್ತು ಹೇಳಲು ಎಷ್ಟು ಫೀಸ್ ಹೇಳಿ ಸರ್
ಕಾಲ್ ಮಾಡಿ
ದಾನ್ಯವಾದಗಳು ಸರ್
Devaramaneei Esyayanna 5 Haddi betu uthta 20 haddi betu devaramani eddi erabauda ellava 🎉🎉🎉
ಕಾಲ್ ಮಾಡಿ
ಕಾಂಪೌಂಡ್ ಲೆಕ್ಕನ ಸರ್
ಹೌದು
ಪೂರ್ವ ಮತ್ತು ದಕ್ಷಿಣ ಮಧ್ಯ ಮಕ್ಕಳ ಬೆಡ್ ರೂಮ್ ಮಾಡಬಹುದಾ ಮೊದಲು ಅಗ್ನೇ ಬೆಡ್ ರೂಮ್ ಇತ್ತು ಈಗ ಕಿಚನ್ ಮಾಡಿದ್ದೇವೆ ದಯವಿಟ್ಟು ಹೇಳಿ ಗುರಗಳೆ
ಮಾಡಬಹುದು
ಸರ್ ಉತ್ತರ ವಾಯುವ್ಯದಿಂದ ದಕ್ಷಿಣ ನೈಋತ್ಯದಲ್ಲಿ ಸೈಟ್ ಬೆಳೆದಿದ್ದರೆ ಒಳ್ಳೆಯದು ಎಂದು ಹೇಳುತ್ತಾರೆ ಇದು ಸರೀನಾ ಅಥವಾ ತಪ್ಪಾ?
ತಪ್ಪು
ಸರ್ ಹಳ್ಳಿ ಕಡೆ ಗೌರ್ಮೆಂಟ್ ಕಡೆಯಿಂದ ಮನೆ ಮನೆಗೆ ಬೀದಿಯಲ್ಲಿ ನಲ್ಲಿ ಕೊಟ್ಟಿದಾರೆ ಅದು ದಕ್ಷಿಣರೋಡ್ ಪ್ರತಿ ಮನೆ ಮುಂದೆ ಕೊಟ್ಟಿದಾರೆ ದಕ್ಷಿಣ ಅಜ್ಞಾಯದಲ್ಲಿ ಕೊಟ್ಟಿದಾರೆ ರೋಡಲ್ಲಿ ಕೊಟ್ಟಿ ದಾರೆ ಏನ್ ಮಾಡೋದು ಸರ್ ತೊಂದ್ರೆ ಇಲ್ವ ನಾವು ಬೀದಿ ಜನರೆಲ ಸೇರಿ ಕೇಳಿ ಕೋಳುತಿದ್ದೇವೆ ದಯವಿಟ್ಟು ಉತ್ತರ ಕೊಡಿ 🙏🙏🙏🙏🙏
ಸರ್ ಅದು ನಿಮ್ಮದಲ್ಲದ ಮೇಲೆ ಯೊಚಿಸ ಬೇಡಿ
ಸರ್ ನಲ್ಲಿ ನಮ್ಮ ಮನೆ ಮುಂದೆನು ಬಂದಿದೆ ಸರ್
Tuba chanagi heltira
🙏🙏🙏🙏
🙏🙏
🙏🙏🙏
🙏🙏