ನಿಮ್ಮ ಅಭಿನಯ ಬಹಳ ಅದ್ಭುತವಾಗಿ ಮೂಡಿಬಂದಿದೆ 👌👌 ಭಜನೆಗಳನ್ನು ಹಾಡೋವಾಗ ನಿಮ್ಮ ಮುಖಭಾವ ಅದ್ಭುತವಾಗಿದೆ, ನಿಮ್ಮ ನಗು ಮುಖದಿಂದ ಆಪಾತ್ರ ಬಹಳ ಮನಸ್ಸಿಗೆ ಹತ್ತಿರವಾಯಿತು, ವಿಜಯ ದಾಸರ ಮತ್ತು ಜಗನ್ನಾಥ ದಾಸರ ಪಾತ್ರವೂ ಬಹಳ ಚೆನ್ನಾಗಿ ಮೂಡಿಬಂದಿದೆ, ನಿರ್ದೇಶನವೂ ಅದ್ಭುತವಾಗಿದೆ 👌👌 ಇಂತಹ ಸಿನಿಮಾಗಳು ಹೆಚ್ಚು ಮೂಡಿಬರಲಿ, ಅದನ್ನು ನೋಡುವ ಸೌಭಾಗ್ಯ ನಮ್ಮದಾಗಲಿ 👌👏👍🙏🙏
👌👌jagannatha ದಾಸರ ವೈಭವ ಚೆನ್ನಾಗಿ ittu. ಧನ್ಯವಾದಗಳು.. haridaasa bhakti pathakke ಜಯವಾಗಲಿ ನಮ್ಮ GURU MADHWA ರಾಯರಿಗೆ NAMO NAMO ನಮ್ಮ GURU ಮಾಧ್ವ SANTATIGE NAMO NAMO.. HARE SRINIVASA 🙏🙏
It is one of the revolution picture. Excellent, excellent, gopaladasara anugraha dinda ayushvanthna arogyavanthana .happy iralakke dasarathiliye partake. Wow.hrudayapoorvaka danyavadagalu.
We saw the movie yesterday in Vegacity mall and it has come out very well. Your acting has given good judgement. Just to share with you my wife as a musician and gamaki immered in the Srimad harikathamritha sara and had the opportunity of singing entire script of 32 chapters in the casette form and also Audio CD of 8 hrs duration released in 2007. We were very happy to meet you after the show.
Excellent movie, thought provoking, very good performance by ametuer artists, few scenes are touching to heart. My hearty greetings to entire team. Wish many more in numbers, biopic of different apostles.
ನಮ್ಮ ಹಿಂದೂ ಧರ್ಮದ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಇನ್ನು ಹೆಚ್ಚು ಪರಿಚಯಿಸುವ ವಿಶ್ವಗುರು ಆಗಿ ಬೆಳೆಯಿರಿ ನಮ್ಮ ಸನಾತನ ಧರ್ಮದ ಹಿಂದೂ ಸಂಸ್ಕೃತಿಯನ್ನು ಬೆಳೆಸಲು ನಿಮ್ಮಂತ ಜ್ಞಾನಿಗಳ ಅವಶ್ಯಕತೆ ನಮ್ಮ ಭಾರತ ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ
Dasara movie first revolution in filam industry,all actors are new and very fine purely Kannada competition to heigh budget movie Dasara ashirvada to whole movie all future great days to your group 👏👏👏👏👍👍
ನಾನು 3 ಸಲ ನೋಡಿದೆ ಪ್ರಭಂಜನ್ ಅವರೆ. ಕಾರಣ ನೀವು ಗೋಪಾಲದಾಸರ ಜೊತೆ ಯಾಯಿವರ ಹೋಗುವಾಗ ಅದೇ " ಯೆಚ್ಚತ್ತು ಇರು ಕಂಡ್ಯ ಮನವೇ " ಹಾಡಿನಲ್ಲಿ ನೀವು ವಿಜಯದಾಸರ ಮುಖ ನೋಡತ ಇರತಿರಲ್ಲ ಆ ದೃಶ್ಯ್ ನನಗೆ ತುಂಬಾ ತುಂಬಾ ಹಿಡಿಸಿತು .ವಿಜಯದಾಸರಲ್ಲಿ ನಿಮಗೆ ಇರುವ ಭಕ್ತಿ ಭಾವ ತುಂಬಾ ಚನ್ನಾಗಿ ಮೂಡಿ ಬಂದಿದೆ.ಇದೆ ತರಹದ ಚಿತ್ರಗಳನ್ನ ನಿಮ್ಮಿಂದ ನಿರೀಕ್ಷಿಸುತ್ತೇವೆ.
Excellent interview with this gifted person.Great foundation for our younger generation. He has Tejas in his face and lovely face.We need more of such human beings. Thanks. .
I have just seen three videos of this wonderful movie, as I am staying in Hyderabad. All the three songs have been picturised superbly. I want to remind the film team, that they have totally missed the greatest trait of Sri Gopaladasa, namely, his superb aadhyatmic drawings (only eight out of 200 , reputed to have been drawn, which are displayed in Uttanur Moola sthana, his final Samadhi sthana ). The great Poet- Philosopher- Tapasvi has incorporated hundreds or thousands of incomparable Teachings from Vedas, Upanishats, Puranas, Tantras and Itihasas in these drawings. It is a visual presentation, a Triveni sangama of Siddhanta, Bhakti and Jnyana. Please make it a point to visit this Uttanur Moola sthana of Gopaladasa Rayaru and try to absorb as much of essential Teachings as possible from these absolutely incredible drawings
ನಿಮ್ಮ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. all the best for your next project. 2nd part Bega barali .ನಾವು ನೋಡಲು ಕಾಯುತ್ತಿದ್ದೆವೆ. ನಮ್ಮದಾಸಸಾಹಿತ್ಯ ಹೀಗೆ ಎಲ್ಲರ ಮನೆ ಮಾತಗಲಿ 🙏🙏🙏🙏🙏
ಗೋಪಾಲದಾಸರು ಪಾತ್ರ ಮಾಡಿದ ಶ್ರೀ ಪ್ರಭಂಜನ್ ದೇಶಪಾಂಡೆ ಅವರನ್ನು ಗೋಪಾಲನ್ ಮಾಲ್ ನಲ್ಲಿ ಬೇಟಿ ಆಗುವ ಸದಾವಕಾಶ ಸಿಕ್ಕಿತು , ತುಂಬಾ ಚೆನ್ನಾಗಿ ಮಾತನಾಡಿಸಿ , ಫೋಟೋ ತೆಗೆಯಲು ಅವಕಾಶ ಮಾಡಿಕೊಟ್ಟರು , ತುಂಬಾ ಧನ್ಯವಾದಗಳು
Wonderful Job by the Whole Team. Hats off. Awaiting for more & more such noble works of Haridasa saahitya/parampare early a possible. Lots of best wishes.
ನಿಮ್ಮ ಸಂದರ್ಶನದಿಂದ ನಿಮ್ಮ ವ್ಯಕ್ತಿತ್ವದ ಪರಿಚಯವಾಗಿ, ಗೋಪಾಲದಾಸರ ಪಾತ್ರಕ್ಕೆ ಇನ್ನೂ ಹೆಚ್ಚಿನ ತೂಕ ಬಂದಿದೆ. ನಾವೆಲ್ಲಾ ಥಿಯೇಟರ್ ನಿಂದ ಹೊರಬಂದರೂ, ನಿಮ್ಮೆಲ್ಲಾ ಪಾತ್ರಗಳು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಹೀಗೆ ಇನ್ನೂ ಹೆಚ್ಚೆಚ್ಚು ಸಿನಿಮಾಗಳು ಬರೀಬೇಕೆಂದು ಹಂಬಲಿಸುತ್ತೇವೆ. ತುಂಬಾ ತುಂಬಾ ಧನ್ಯವಾದಗಳು.
ಹರೇ ಶ್ರೀನಿವಾಸ ನಮ್ಮ ಗುರುಜೀ ಯರಿಂದ ಸ್ವಲ್ಪ ಸ್ವಲ್ಪ ಹರಿಕಥಾಮೃತಸಾರವನ್ನು ಸವಿದಿದ್ದೆವೆ. ಭಾಗಣ್ಣನವರೇ ನಿಮ್ಮ ಪಾತ್ರ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ . ವಿಜಯದಾಸರ ಜಗನ್ನಾಥ ದಾಸರ ಪಾತ್ರ ಚೆನ್ನಾಗಿದೆ ನಾವಂತ ದಾಸರನ್ನೆ ನೋಡಿದಂತೆ ಆಯಿತು. ರೋಮಂಚನವಾಯಿತು. ಗೋಪಾಲದಾಸರೇ ನಿಮ್ಮ ಪಾತ್ರ ತುಂಬಾನೇ ಚೆನ್ನಾಗಿ ಮಾಡಿ ಬಂದಿದೆ👏🙏🙏 ನಾವಂತು ನಿಮ್ಮ ಪಾತ್ರ ಬಂದಾಗ ನಿಮ್ಮಿ ಬಾಯನ್ನೇ ನೋಡುತ್ತೀದ್ದೇವು ಏನು ನ್ಯಾಚರಲ್ ಗಿ ಡೈಲಾಗ್, ಹಾಡು ಹೇಳುತ್ತಿದ್ದೀರಿ ಈಗಿನ ಜನರೆಷನ್ ಗೆ ಒಳ್ಳೆ ಸಿನಿಮಾ ಕೊಟ್ಟಿದ್ದೀರಿ , ತುಂಬಾ ಚೆನ್ನಾಗಿ ಸಂದರ್ಶನ ಕೊಟ್ಟಿದ್ದಿರ ನಮ್ಮ ಮನೆಯಲ್ಲಿ ಮಕ್ಕಳಿಗೆಲ್ಲಾ ಹೇಳಿದೆ ಭಾಗಣ್ಣ ಪಾತ್ರ ತುಂಬಾ ಚೆನ್ನಾಗಿ ಮಾಡಿ ಬಂದಿದೆ. ಮತ್ತೆ ಎರಡನೇ ಭಾಗ ಬೇಗ ತೆರೆಯ ಮೇಲೆ ತೋರಿಸಿ ನಾವು ಕಾಯುತ್ತೀರುತ್ತೇವೆ ಭಗವಂತ ನಿಮ್ಮಗೆಲ್ಲಾ ಒಳ್ಳೆಯದನ್ನು ಮಾಡಲಿ ಧನ್ಯ ಧನ್ಯವಾದಗಳು🙏🙏🙏
Superb sir neevu mansare Patra madiddira...yellaru thumba chennagi madidare adbutha chitra...neevu egale social media ge bidugade madbedi 100 dina chennagi mudibarli... 🙏🙏
ನಿಜವಾಗಿಯೂ ಅದೃಷ್ಟವಂತ ನಟ! ಧನ್ಯವಾದಗಳು. ದಾಸರ ಮುಖದ ಕಳೆ ನಿಜವಾಗಿಯೂ ಇವರ ಮುಖದಲ್ಲಿ ಇದೆ!
Was a pleasure and honor to share my views. Thank you, Vijaya Karnataka.
ನಿಮ್ಮ ಅಭಿನಯ ಬಹಳ ಅದ್ಭುತವಾಗಿ ಮೂಡಿಬಂದಿದೆ 👌👌 ಭಜನೆಗಳನ್ನು ಹಾಡೋವಾಗ ನಿಮ್ಮ ಮುಖಭಾವ ಅದ್ಭುತವಾಗಿದೆ, ನಿಮ್ಮ ನಗು ಮುಖದಿಂದ ಆಪಾತ್ರ ಬಹಳ ಮನಸ್ಸಿಗೆ ಹತ್ತಿರವಾಯಿತು, ವಿಜಯ ದಾಸರ ಮತ್ತು ಜಗನ್ನಾಥ ದಾಸರ ಪಾತ್ರವೂ ಬಹಳ ಚೆನ್ನಾಗಿ ಮೂಡಿಬಂದಿದೆ, ನಿರ್ದೇಶನವೂ ಅದ್ಭುತವಾಗಿದೆ 👌👌 ಇಂತಹ ಸಿನಿಮಾಗಳು ಹೆಚ್ಚು ಮೂಡಿಬರಲಿ, ಅದನ್ನು ನೋಡುವ ಸೌಭಾಗ್ಯ ನಮ್ಮದಾಗಲಿ 👌👏👍🙏🙏
ನಿಮ್ಮ ಆ ದೃಶ್ಯಾವಳಿಗೆ ಅನಂತ ಧನ್ಯವಾದ.
ವಿಜಯದಾಸರು ಭಾಗಣ್ಣ ಅಂತ ಕರೆಯೋದು ನೀವು ಮಾತಾಡೋದು, ಆ ಮಸ್ತ ರಿ.
Very nice acting sir
ನಿಮ್ಮ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. All the best for your next project ನಮ್ಮ ದಾಸ ಸಾಹಿತ್ಯ ಹೀಗೆ ಮನೆ ಮನೆ ಮಾತಗಲಿ 🙏🙏🙏🙏
ಗೋಪಾಲದಾಸರ ಪಾತ್ರ ಚನ್ನಾಗಿ ಮೂಡಿ ಬಂದಿದೆ👏👏
ಗೋಪಾಲದಾಸರ. ಪಾತ್ರ ನಿಮಗೆ. ತುಂಬಾ. ಚನ್ನಾಗಿಯೇ ಒಪ್ಪಿದೆ .
ಎಲ್ಲ ಹಾಡುಗಳೂ ಚನ್ನಾಗಿವೆ .
ರಾಮ ದೂತನ ಪಾದ ,ಹಾಡು ಚನ್ನಾಗಿದೆ
ಗೋಪಾಲದಾಸರಾಗಿ ಪ್ರಸಿದ್ಧಿ ಪಡೆದಿದ್ದಿರಾ, ನಿಮ್ಮ ಅಭಿನಯ ತುಂಬಾ ಚನ್ನಾಗಿದೆ . ಹೀಗೆ ನಿಮಗೆ ಅವಕಾಶ ಬರಲಿ. ಆ ದೇವರ ಅನುಗ್ರಹ ನಿಮ್ಮ ಮೇಲೆ ಇರ್ಲಿ. ನಾವು ಕೂಡ ದೇಶಪಾಂಡೆ ಅವ್ರೇ.
ಮುಂದಿನ ಬಾರಿ ನಿಮ್ಮನ್ನು ರಾಯರ ಪಾತ್ರದಲ್ಲಿ ನೋಡುವ ಹಂಬಲ 🎉
ತಮ್ಮ ಮುಂದಿನ ಪ್ರಾಜೆಕ್ಟ್ ಶ್ರೀ ಪ್ರಸನ್ನ ವೆಂಕಟದಾಸರು , ಶ್ರೀ ರಾಘವೇಂದ್ರ ಮಹಿಮೆಗೆ All the best 👍
👌👌jagannatha ದಾಸರ ವೈಭವ ಚೆನ್ನಾಗಿ ittu.
ಧನ್ಯವಾದಗಳು..
haridaasa bhakti pathakke ಜಯವಾಗಲಿ
ನಮ್ಮ GURU MADHWA ರಾಯರಿಗೆ NAMO NAMO ನಮ್ಮ GURU ಮಾಧ್ವ SANTATIGE NAMO NAMO..
HARE SRINIVASA 🙏🙏
ಪ್ರತಿ ದಿನ ಕಡೆಯ ಪಕ್ಷ ಆರೇಳು ಸಾರಿಯಾದರೂ ಕೇಳುತ್ತೇನೆ. ಎಂಥಾ ಶ್ರೀಮಂತನಂತಾನೋ..... ❤❤❤
ಎನ್ನ ಬಿನ್ನಪ ಕೇಳು ಹಾಡು ತುಂಬಾ ಇಷ್ಟ
ದಿನಾ ಕೇಳುತ್ತೇನೆ
ಧನ್ಯವಾದಗಳು 🙏
It is one of the revolution picture. Excellent, excellent, gopaladasara anugraha dinda ayushvanthna arogyavanthana .happy iralakke dasarathiliye partake. Wow.hrudayapoorvaka danyavadagalu.
We saw the movie yesterday in Vegacity mall and it has come out very well. Your acting has given good judgement. Just to share with you my wife as a musician and gamaki immered in the Srimad harikathamritha sara and had the opportunity of singing entire script of 32 chapters in the casette form and also Audio CD of 8 hrs duration released in 2007.
We were very happy to meet you after the show.
Very nice movie. Good songs and well acted😊
Excellent movie, thought provoking, very good performance by ametuer artists, few scenes are touching to heart. My hearty greetings to entire team. Wish many more in numbers, biopic of different apostles.
ನಿಮ್ಮ ಅಭಿನಯ ಬಹಳ ಚನ್ನಾಗಿ ಮೂಡಿ ಬಂದಿದೆ.
ಭಾಗಣ್ಣ ಅಭಿನಂದನೆಗಳು.
ಗೋಪಾಲದಸರ ಪಾತ್ರ ದಲ್ಲಿ ನೀವು ಅದ್ಭುತ, ಹೀಗೆ ನಿಮ್ಮನ್ನ ಇನ್ನು ಹೆಚ್ಚು ಪಾತ್ರದಲ್ಲಿ ನೋಡುವಾಸೆ
ನಮ್ಮ ಹಿಂದೂ ಧರ್ಮದ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಇನ್ನು ಹೆಚ್ಚು ಪರಿಚಯಿಸುವ ವಿಶ್ವಗುರು ಆಗಿ ಬೆಳೆಯಿರಿ ನಮ್ಮ ಸನಾತನ ಧರ್ಮದ ಹಿಂದೂ ಸಂಸ್ಕೃತಿಯನ್ನು ಬೆಳೆಸಲು ನಿಮ್ಮಂತ ಜ್ಞಾನಿಗಳ ಅವಶ್ಯಕತೆ ನಮ್ಮ ಭಾರತ ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ
Hare shrinivaasa.... Awesome movie... Excellent effort by the team... 👌🏻👌🏻Waiting for upcoming daasar movies 🙏🏻🙏🏻🙏🏻
Dasara movie first revolution in filam industry,all actors are new and very fine purely Kannada competition to heigh budget movie Dasara ashirvada to whole movie all future great days to your group 👏👏👏👏👍👍
ಒಂದು ಒಳ್ಳೆ ಸಿನಿಮಾ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏 ತಮ್ಮ ಪಾತ್ರಕ್ಕೆ ಅನಂತ ಅನಂತ ನಮನಗಳು.
ತುಂಬ ಚೆನ್ನಾಗಿ ಬಂದಿದೆ ಸರ್ ನಿಮ್ಮ ಪಾತ್ರ, ಮತ್ತು ಚಿತ್ರ ಚೆನ್ನಾಗಿ ಮೂಡಿಬಂದಿದೆ. 👌🙏🏻
ಅದು್ಬತವಾಗಿ ಬಂದಿದೆ ಚಲನಚಿತ್ರ ಬಹಳ ಅದು್ಬತವಾದ ನಟನೆ ನಿಮ್ಮದು ದೇಶಪಾಂಡೆಯವರೆ 👍
ಸೂಪರ್ ಭಾಗಣ್ಣ.
Excellent movie 🙏🙏. Great character of gopal das 🙏🙏🙏
ತುಂಬಾ ಚೆನ್ನಾಗಿ ಮಾಡಿದ್ದೀರಿ ಸೂಪರ್
Awesome👍👏😊 actor. Mind blowing acting. Hat's off to you sir🙏🙏
Your acting was very good... .. Very good movie.. Even Vijaya Dasaru role is also very good..
ನಾನು 3 ಸಲ ನೋಡಿದೆ ಪ್ರಭಂಜನ್ ಅವರೆ. ಕಾರಣ ನೀವು ಗೋಪಾಲದಾಸರ ಜೊತೆ ಯಾಯಿವರ ಹೋಗುವಾಗ ಅದೇ " ಯೆಚ್ಚತ್ತು ಇರು ಕಂಡ್ಯ ಮನವೇ " ಹಾಡಿನಲ್ಲಿ ನೀವು ವಿಜಯದಾಸರ ಮುಖ ನೋಡತ ಇರತಿರಲ್ಲ ಆ ದೃಶ್ಯ್ ನನಗೆ ತುಂಬಾ ತುಂಬಾ ಹಿಡಿಸಿತು .ವಿಜಯದಾಸರಲ್ಲಿ ನಿಮಗೆ ಇರುವ ಭಕ್ತಿ ಭಾವ ತುಂಬಾ ಚನ್ನಾಗಿ ಮೂಡಿ ಬಂದಿದೆ.ಇದೆ ತರಹದ ಚಿತ್ರಗಳನ್ನ ನಿಮ್ಮಿಂದ ನಿರೀಕ್ಷಿಸುತ್ತೇವೆ.
Very nice tumba channagi madidre rayara anugraha edrene edella sadya🙏
Excellent interview with this gifted person.Great foundation for our younger generation.
He has Tejas in his face and lovely face.We need more of such human beings.
Thanks.
.
Sir film tumba tumba tumba tumba chennagide
👌👌😊😊
I have just seen three videos of this wonderful movie, as I am staying in Hyderabad. All the three songs have been picturised superbly. I want to remind the film team, that they have totally missed the greatest trait of Sri Gopaladasa, namely, his superb aadhyatmic drawings (only eight out of 200 , reputed to have been drawn, which are displayed in Uttanur Moola sthana, his final Samadhi sthana ). The great Poet- Philosopher- Tapasvi has incorporated hundreds or thousands of incomparable Teachings from Vedas, Upanishats, Puranas, Tantras and Itihasas in these drawings. It is a visual presentation, a Triveni sangama of Siddhanta, Bhakti and Jnyana. Please make it a point to visit this Uttanur Moola sthana of Gopaladasa Rayaru and try to absorb as much of essential Teachings as possible from these absolutely incredible drawings
brilliant movie, Prabhanjan has humility and humbleness so his involvement in the role was so graceful pouring devotion. pranams
ಅಭಿನಂದನೆಗಳು ಸರ್🌷🙏
Superb blessed talent, liked very much, it's god's grace 👏👏👏👏👏💐
ನಿಮ್ಮ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. all the best for your next project. 2nd part Bega barali .ನಾವು ನೋಡಲು ಕಾಯುತ್ತಿದ್ದೆವೆ. ನಮ್ಮದಾಸಸಾಹಿತ್ಯ ಹೀಗೆ ಎಲ್ಲರ ಮನೆ ಮಾತಗಲಿ 🙏🙏🙏🙏🙏
ನನಗೆ ಇವರಲ್ಲಿ ಕೃಷ್ಣ ಪರಮಾತ್ಮನನ್ನು ಕಂಡೆ
ಗೋಪಾಲದಾಸರು ಪಾತ್ರ ಮಾಡಿದ ಶ್ರೀ ಪ್ರಭಂಜನ್ ದೇಶಪಾಂಡೆ ಅವರನ್ನು ಗೋಪಾಲನ್ ಮಾಲ್ ನಲ್ಲಿ ಬೇಟಿ ಆಗುವ ಸದಾವಕಾಶ ಸಿಕ್ಕಿತು , ತುಂಬಾ ಚೆನ್ನಾಗಿ ಮಾತನಾಡಿಸಿ , ಫೋಟೋ ತೆಗೆಯಲು ಅವಕಾಶ ಮಾಡಿಕೊಟ್ಟರು , ತುಂಬಾ ಧನ್ಯವಾದಗಳು
Very nice sir. God's with you sir.
Congratulations!!
Sir, I saw this movie with my Father and daughter it is excellent movie.
There are very few films where three generations can sit and watch movies...
Very good acting.. awaiting such super films form your team.
Wonderful acting & suits u lot sir.awaitig for more such movies of Haridasa Parampare
Love your acting sir, am a fan of yours
This movie has come out really well 🙏...totally a different vibe 🙏🙏🙏🙏
God bless you and your family 💐💐
Total picture & your acting is very good.,.
ಗೋಪಾಲ್ ದಾಸರ ನ್ನೇ ಪ್ರತ್ಯಕ್ಷ ವಾಗಿ ನೋಡಿದ ಅನುಭವ ಆಯಿತು.
Thumba chennagi madiddera.
We saw in PVR Hyderabad
It's very good movie
All have done well
You nailed in Sri Gopaladasara role
Excelant dasara act
Sir your acting super
ಸೂಪರ್👌👌
Very great, Sir. 🙏🙏
Excellent job
Nice. All the Best.
Dhanyosmi Prabhanjan Deshpande
I Kindly request to team
Please release part 2 soon
Very nice 🙏
Sri jagannatha dasaru cinema dalli niu nadida gopala dasaru part tumba tumba channagide madiddiri nanige bahala esta vagide nanu 3times nodiddene adaru einnu nodabekenisuttade nimage anta namaskaragalu
Wonderful Job by the Whole Team. Hats off. Awaiting for more & more such noble works of Haridasa saahitya/parampare early a possible. Lots of best wishes.
Great 🙏
Enthu seemantanantano….. in Prasanna venkatadasa ….excellent acting so the tune and singing! Good luck! J r tantry udupi
We were very happy to meet you after the show
Beautiful movie... very good acting
As a kannadiga I am proud of you .
Very nice deshpande sir
Ramadootanapaada 👌
Lucky ಆಕ್ಟರ್
ಭಾಗಣ್ಣ ಎಂದು ಬರುವೆ ನಾಯಕನಾಗಿ ?
fantastic acting
ನಿಮ್ಮ ಸಂದರ್ಶನದಿಂದ ನಿಮ್ಮ ವ್ಯಕ್ತಿತ್ವದ ಪರಿಚಯವಾಗಿ, ಗೋಪಾಲದಾಸರ ಪಾತ್ರಕ್ಕೆ ಇನ್ನೂ ಹೆಚ್ಚಿನ ತೂಕ ಬಂದಿದೆ. ನಾವೆಲ್ಲಾ ಥಿಯೇಟರ್ ನಿಂದ ಹೊರಬಂದರೂ, ನಿಮ್ಮೆಲ್ಲಾ ಪಾತ್ರಗಳು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಹೀಗೆ ಇನ್ನೂ ಹೆಚ್ಚೆಚ್ಚು ಸಿನಿಮಾಗಳು ಬರೀಬೇಕೆಂದು ಹಂಬಲಿಸುತ್ತೇವೆ. ತುಂಬಾ ತುಂಬಾ ಧನ್ಯವಾದಗಳು.
ತುಂಬಾ ಚೆನ್ನಾಗಿ ಮಾಡಿದ್ದೀರಿ ಗೋಪಾಲ ದಾಸರ ಪಾತ್ರ
ಹರೇ ಶ್ರೀನಿವಾಸ ನಮ್ಮ ಗುರುಜೀ ಯರಿಂದ ಸ್ವಲ್ಪ ಸ್ವಲ್ಪ ಹರಿಕಥಾಮೃತಸಾರವನ್ನು ಸವಿದಿದ್ದೆವೆ. ಭಾಗಣ್ಣನವರೇ ನಿಮ್ಮ ಪಾತ್ರ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ . ವಿಜಯದಾಸರ ಜಗನ್ನಾಥ ದಾಸರ ಪಾತ್ರ ಚೆನ್ನಾಗಿದೆ ನಾವಂತ ದಾಸರನ್ನೆ ನೋಡಿದಂತೆ ಆಯಿತು. ರೋಮಂಚನವಾಯಿತು. ಗೋಪಾಲದಾಸರೇ ನಿಮ್ಮ ಪಾತ್ರ ತುಂಬಾನೇ ಚೆನ್ನಾಗಿ ಮಾಡಿ ಬಂದಿದೆ👏🙏🙏 ನಾವಂತು ನಿಮ್ಮ ಪಾತ್ರ ಬಂದಾಗ ನಿಮ್ಮಿ ಬಾಯನ್ನೇ ನೋಡುತ್ತೀದ್ದೇವು ಏನು ನ್ಯಾಚರಲ್ ಗಿ ಡೈಲಾಗ್, ಹಾಡು ಹೇಳುತ್ತಿದ್ದೀರಿ ಈಗಿನ ಜನರೆಷನ್ ಗೆ ಒಳ್ಳೆ ಸಿನಿಮಾ ಕೊಟ್ಟಿದ್ದೀರಿ , ತುಂಬಾ ಚೆನ್ನಾಗಿ ಸಂದರ್ಶನ ಕೊಟ್ಟಿದ್ದಿರ ನಮ್ಮ ಮನೆಯಲ್ಲಿ ಮಕ್ಕಳಿಗೆಲ್ಲಾ ಹೇಳಿದೆ ಭಾಗಣ್ಣ ಪಾತ್ರ ತುಂಬಾ ಚೆನ್ನಾಗಿ ಮಾಡಿ ಬಂದಿದೆ. ಮತ್ತೆ ಎರಡನೇ ಭಾಗ ಬೇಗ ತೆರೆಯ ಮೇಲೆ ತೋರಿಸಿ ನಾವು ಕಾಯುತ್ತೀರುತ್ತೇವೆ ಭಗವಂತ ನಿಮ್ಮಗೆಲ್ಲಾ ಒಳ್ಳೆಯದನ್ನು ಮಾಡಲಿ ಧನ್ಯ ಧನ್ಯವಾದಗಳು🙏🙏🙏
Your acting was too good, sir. 🙏🙏
Sir, can you share us about the Chennai feedback, tku
Nijavagalu Adhbutha chithra Thumba santhosha aithu. Ondhu a issue Thamarasammana kudhala banna gantina hindhe noodi thumba bejaraithu. Chikka vichara alla edhu. Mundhe chithra maadidhaga yacchara vahisi.Nanna aabhipraya. Kshame erali. Namaskara.
Hare srinivas 🙏🙏🙏
Super
Prabhajanavary theatre gy hogi nodi, adarey nanage kashta pavamanan bhajakarannu nodoovudu hegey jai jagannath vitthala bagey tilisi
Good movie your acting is quite good
ದಾಸರ ರೂಪದಲ್ಲಿ ನಿಮ್ಮನ್ನು ನೋಡಲು ಚಂದ
🙏🙏💐
Hi, where can I watch Sri Jagannatha Dasaru complete movie?
Moviename
👌👌👌👌👌
Good movie
Suuper acting
Where to watch these films?
ತುಂಬಾ ತುಂಬಾ est aitu
Where we can find this movie ?
🙏🙏🌺🙇♀️😊
🙏🙏🙏
🙏🙏👏👏
Prabhanjan what about your prabhanjan in the movie prasanna venkata dasaru.Hope the speed will continue
Movie name
Film name
🙏🏽
👏👏
❤❤❤❤❤❤❤❤❤❤❤❤1000000000+❤
U could have made it a serial rather than the movie the approach would have been more
Superb sir neevu mansare Patra madiddira...yellaru thumba chennagi madidare adbutha chitra...neevu egale social media ge bidugade madbedi 100 dina chennagi mudibarli... 🙏🙏
Gopaladasaru,ivareyeno,annuvastaramattige,patra,acchukattagibandidedhanyavadagalu.
ಹರೇ ಶ್ರೀನಿವಾಸ
ಅದ್ಭುತ ಚಿತ್ರ ಮತ್ತು ಅದ್ಭುತ ನಟನೆ.
ಪ್ರಭಂಜನ್ ದೇಶಪಾಂಡೆ ಅವರು family man ಅಂತ ಗೊತ್ತಿರಲಿಲ್ಲ. ಅವರ ಫೋನ್ ನಂಬರ್ ಇದ್ರ ಕೊಡ್ರಿ ಸ್ವಲ್ಪ.
Sriman Gopaladhasare Thumba Chennagi madidhhira nimage Srinivasanu Aurarogya kottu kapadali yendu devaralli beduthhene
Super👌
ಗೋಪಾಲ ದಾಸರ ಪಾತ್ರ ತುಂಬಾನೇ ಮಾಡಿದ್ದೀರಿ Pr ab Hn ja na. ಅವ್ರೇ.