ಗೋಳಕಾರದ ಭೂಮಿ ಚಪ್ಪಟೆಯಾಗಿ ಕಾಣೋದ್ಯಾಕೆ..? ಭೂಮಿ ತಿರುಗ್ತಿದ್ರು ನಾವ್ಯಾಕೆ ಬೀಳಲ್ಲ..?

Поделиться
HTML-код
  • Опубликовано: 1 фев 2025

Комментарии •

  • @newjourney24
    @newjourney24 14 дней назад +62

    ಮತಾಂಧ ಕಣ್ಣಿಗೆ ಚಪ್ಪಟೆ
    ವಿಜ್ಞಾನದ ಕಣ್ಣಿಗೆ ಗೋಳ..❤

  • @boodeppapoojari6686
    @boodeppapoojari6686 14 дней назад +18

    ಸರ್ ನಾವು ನಮ್ಮ ವಂಶಜರು ಭೂಮಿಯನ್ನು ಅರ್ಥ ಮಾಡಿಕೊಳ್ಳುತ್ತಿರುವುದು ದೂಳಿನ ಒಂದ್ ಕಣ ಮಾತ್ರ ಇನ್ನು ಅರ್ಥ ಮಾಡಿಕೊಳ್ಳಬೇಕಿರೋದು ಸಾಗಾರದಲ್ಲಿನ ಮರಳಿನಷ್ಟು ಗುರುವರ್ಯ ❤

  • @Subhas-mh5xn
    @Subhas-mh5xn 14 дней назад +32

    ಕೆಲವು ಮೂಡರ ಧರ್ಮ ಶಾಸ್ತ್ರ ದಲ್ಲಿ ಭೂಮಿ ಚಪ್ಪಟೆ 😜😂😂

  • @PROUDSANATANI1
    @PROUDSANATANI1 14 дней назад +50

    ಸೂರ್ಯನೂ ಕೂಡ ಚಲಿಸುತ್ತಾನೆ ಅನ್ನೋದನ್ನ ನಮ್ಮ ಪುರಾಣಗಳಲ್ಲಿ ಸಾವಿರಾರು ವರ್ಷಗಳ ಹಿಂದೇನೆ ಹೇಳಲಾಗಿದೆ. ಆಂಜನೇಯನ ಕಥೆ ಹೇಳೋವಾಗ ಈ ವಿಷಯ ಪ್ರಸ್ತಾಪವಾಗುತ್ತೆ. ಒಮ್ಮೆ ಕೇಸರಿ ಮಹಾರಾಜಾ ಆಂಜನೇಯನ ವಿದ್ಯಾಭ್ಯಾಸಕ್ಕಾಗಿ ಗುರುಗಳನ್ನ ಹುಡುಕುತ್ತಿರುವಾಗ ಸ್ವತಃ ಆಂಜನೇಯ ಸ್ವಾಮಿಯೇ ತನ್ನ ತಂದೆಯ ಬಳಿ ಹೋಗಿ ಸೂರ್ಯ ದೇವನಿಂದ ವೇದ ಶಾಸ್ತ್ರಗಳನ್ನ ಹಾಗೂ ಇನ್ನಿತರ ಜ್ಞಾನಾರ್ಜನಗಾಗಿ ಸೂರ್ಯಲೋಕಕ್ಕೆ ಹೋಗುವುದಾಗಿ ತನ್ನ ತಂದೆಯ ಬಳಿ ಹೇಳುತ್ತಾನೆ. ಆಂಜನೇಯ ಸೂರ್ಯಲೋಕದ ಕಡೆ ಹೋಗುವಾಗ ಎಲ್ಲಾ ದೇವತೆಗಳು ಮತ್ತೊಮ್ಮೆ ಗಾಬರಿಯಾಗುತ್ತಾರೆ, ಆದರೆ ಆಂಜನೇಯ ಎಲ್ಲಾ ದೇವತೆಗಳಿಗೂ ಸಮಾಧಾನ ಪಡಿಸಿ ತಾನು ಈ ಬಾರೀ ಸೂರ್ಯಲೋಕಕ್ಕೆ ಹೋಗುತ್ತಿರುವ ಕಾರಣ ಜ್ಞಾನಾರ್ಜನೆಗೆಂದು ಹೇಳುತ್ತಾನೆ. ಆಂಜನೇಯ ಸೂರ್ಯ ದೇವನನ್ನ ಭೇಟಿಯಾಗಿ ತಾನು ಬಂದಿರುವ ಕಾರಣವನ್ನು ತಿಳಿಸಿದಾಗ ಸೂರ್ಯ ದೇವ ಹೇಳುತ್ತಾನೆ. ಹೇ ಮಾರುತಿ ಕೇಳು, ನಾನು ಸದಾ ಚಲಿಸುತ್ತಿರುತ್ತೇನೆ ಎಲ್ಲೂ ನಿಲ್ಲಲು ಸಾಧ್ಯವಿಲ್ಲ. ಮತ್ತು ಒಮ್ಮೆ ಹೇಳಿದ ವಿಷಯವನ್ನ ಮತ್ತೆ ಹೇಳುವುದಿಲ್ಲ. ಈ ನನ್ನ ಷರತ್ತಿಗೆ ನೀನು ಒಪ್ಪುವುದಾದರೆ ನಾನು ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆಂದು ಸೂರ್ಯ ದೇವ ಹೇಳುತ್ತಾನೆ. ಆಗ ಅಂಜನೇಯ ಸ್ವಾಮಿ ಒಪ್ಪಿಗೆ ಸೂಚಿಸಿ ಸೂರ್ಯ ದೇವನ ವೇಗಕ್ಕೆ ಸರಿಯಾಗಿ ಹಿಮ್ಮುಖವಾಗಿ ಚಲಿಸುತ್ತಾ ಎಲ್ಲಾ ವೇದ ಶಾಸ್ತ್ರಗಳನ್ನೂ ಕಲಿಯುತ್ತಾನೆಂದು ವರ್ಣಿಸಲಾಗಿದೆ.
    1400-1500 ವರ್ಷಗಳ ಇತಿಹಾಸದ ಬಗ್ಗೆ ಮಾತನಾಡೋರು Special ಆಗಿ ಈ Video ನೋಡಬೇಕು ಹಾಗೂ ಭೂಮಿ ಚಪ್ಪಟೆಯಾಗಿಲ್ಲ ಗೋಳಾಕಾರವಾಗಿದೆ ಅನ್ನೋ ಸತ್ಯವನ್ನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು 😂😂😂😂
    ವಂದೇ ಮಾತರಂ

    • @aarthau8151
      @aarthau8151 14 дней назад +6

      Wow.. ಇಂತಹ ಜ್ಞಾನ ಕೇವಲ ಸನಾತನಿಗಳಿಗಷ್ಟೇ ಇರೋದು ಅಂತ ಪ್ರೂ ಮಾಡ್ದೆ. 😊

    • @kavitharkrishna4029
      @kavitharkrishna4029 14 дней назад

      🙏🏿🙏🏿🙏🏿

  • @raghavagowda7265
    @raghavagowda7265 14 дней назад +13

    ಗುರು+ತತ್ವ+ಆಕರ್ಷಣ+ಶಕ್ತಿ=ಗುರುತ್ವಾಕರ್ಷಣ ಶಕ್ತಿ
    ಜೈ ಗುರುದೇವ ದತ್ತ

  • @onlineeducation-p2p
    @onlineeducation-p2p 14 дней назад +14

    ಇಂತ ವಿಡಿಯೋ ಗಾಗಿ ನಾನು ಕಾಯತಾಯಿದ್ದೆ 🙏🙏

  • @summakkasummakka5727
    @summakkasummakka5727 14 дней назад +17

    ಇದು ಪ್ರಕೃತಿಯ ನಿಯಮ ನಮ್ಮಗೆ ವೇದ ವಿಜ್ಞಾನ ಎನ್ನು ಗೊತ್ತಿಲ. ಈ ಮಾಹಿತಿ ತಿಳಿಸಿಕೆಧನ್ಯಾವಾದಗಳು. ಗುರುಗಳೆ.🙏🙏🙏 ಜೈ ಶ್ರೀ ರಾಮಾ🚩🚩🔥🔥🔥🔥

  • @nammakarnataka349
    @nammakarnataka349 14 дней назад +4

    ಈ ವರದಿಗಾಗಿ ನಾನು ತುಂಬಾ ದಿನದಿಂದ ಕಾಯ್ತಾ ಇದ್ದೆ ಗುರುಗಳೇ ❤

  • @BhatatSatyanaik
    @BhatatSatyanaik 14 дней назад +7

    ಗುರುಗಳೇ ಭೀಮಾ ಕೋರೆಗಾಂವ ಬಗ್ಗೆ ಮಾಹಿತಿ ಕೊಡಿ

  • @gangadhara2834
    @gangadhara2834 14 дней назад +1

    Good information to understand basic questions from common individual😊 thank you sir.

  • @rangunandugowdarncreations954
    @rangunandugowdarncreations954 9 дней назад

    ಈ ಪ್ರಕೃತಿಯೇ ಒಂದು ವಿಸ್ಮಯ
    🇮🇳ಜೈ ಹಿಂದ್ ಜೈ ಕರ್ನಾಟಕ💛♥️

  • @_Learn_With_Me_EraofAI
    @_Learn_With_Me_EraofAI 14 дней назад +37

    No harm to flat earth peaceful ರೋಲಿಜನ್ಸ್ ❤

  • @LalitaSangolli
    @LalitaSangolli 14 дней назад +3

    ಶುಭೋದಯ ಗುರುಗಳೆ 🙏🙏🙏🙏

  • @amjayadeepnambiar
    @amjayadeepnambiar 14 дней назад +1

    Sir am great fan of ur voice ....

  • @raghavendrahebbal4640
    @raghavendrahebbal4640 14 дней назад +2

    🙏🙏🙏🙏🙏nice

  • @mohanbhusnure6198
    @mohanbhusnure6198 14 дней назад +1

    Good information sir ❤

  • @rajcheluva7064
    @rajcheluva7064 14 дней назад +1

    Please upload the space realated videos sir 😊😊

  • @MaheshMahe-i8m
    @MaheshMahe-i8m 14 дней назад +1

    Live from vijaynagar ❤❤❤

  • @ghanashyamraj9530
    @ghanashyamraj9530 14 дней назад +8

    ಚಪ್ಪಟೆ ಕಾಣುವ ಕಾರಣ ನಮ್ಮ ಚಪ್ಪಟೆ ಸಮುದಾಯದ sabara ದೇವರು ಭೂಮಿ ನ ಚಪ್ಪಟೆ ಮಾಡಿದ..😅😂😅😂😂

  • @onlineeducation-p2p
    @onlineeducation-p2p 14 дней назад +2

    ಕಾಸ್ಮಾಲಜಿ ಬಗ್ಗೆ ಇನ್ನು ಹೆಚ್ಚು ವಿಡಿಯೋ ಮಾಡಿ ಸರ್ 🙏

  • @rangaswamyrangaswamy5684
    @rangaswamyrangaswamy5684 14 дней назад +1

    Jai Hind Jai Karnataka

  • @anandaananda6440
    @anandaananda6440 14 дней назад +4

    🙏❤🕉❤🙏💪💪🚩🚩❤

  • @ಜೈಶ್ರೀಕೃಷ್ಣ
    @ಜೈಶ್ರೀಕೃಷ್ಣ 14 дней назад +2

    ಗುರುಗಳೇ ಈ ಬಾರಿ ಮಳೆಯಿಂದ ವ್ಯವಸಾಯ &ಮಾವಿನ ಪಸಲಿಗೆ ತುಂಬಾ ನಷ್ಟ ಆಗಿದೆ, ಈಗ ಯಾಕೆ ಈ ರೀತಿಯ ಮಳೆಯಾಗುತ್ತಿದೆ ಗೊತ್ತಾಗುತ್ತಿಲ್ಲ.

  • @ganeshadjganesha8581
    @ganeshadjganesha8581 14 дней назад +6

    ಪ್ರೀತಿಯ ಗುರುಗಳೇ,
    ದಯಮಾಡಿ ಮಹಾಭಾರತ ದಂತಹ ಎಪಿಸೋಡ್ ಗಳನ್ನ ಪುನಃ ಪ್ರಾರಂಭಿಸಿ... 🙏🙏🙏

  • @anandak4491
    @anandak4491 14 дней назад

    Nice information sir

  • @siddarthsatannavar3793
    @siddarthsatannavar3793 14 дней назад +2

    Namaskari sir

  • @Forkannadigas-x1j
    @Forkannadigas-x1j 14 дней назад

    Super sir

  • @sharanabasava1560
    @sharanabasava1560 14 дней назад +1

    ಸರ್ ದಯವಿಟ್ಟು ಸ್ವಚತಾ ಆಂದೂಲನದ ಪಿತಾಮಹ ಗಾಡಿಗೆ ಬಾಬ ಅವರ ಬಗ್ಗೆ ಮಾಹಿತಿ ನೀಡಿ ಗುರುಗಳೇ ಇದನ್ನು ಸಹ......

  • @sharadachetty4837
    @sharadachetty4837 14 дней назад

    Namaskara Gurugale

  • @nsjayagopal1407
    @nsjayagopal1407 14 дней назад

    Good morning guruji

  • @beastmercy4895
    @beastmercy4895 14 дней назад +9

    Sabrige bhumi flat iratante😂

  • @CrazyboyCrazy-k3x
    @CrazyboyCrazy-k3x 14 дней назад

    First comment❤🌼

  • @katteboys60
    @katteboys60 14 дней назад +1

    🙏🙏🙏🙏

  • @mallikarjuna9434
    @mallikarjuna9434 14 дней назад

    Good morning sir

  • @radhikars480
    @radhikars480 14 дней назад

    First comment🎉

  • @Santuarjn
    @Santuarjn 14 дней назад

    ಗುರುಗಳೆ.. ನನ್ನದೂ ಒಂದು ಪ್ರಶ್ನೆ ಇದೆ.
    Bhumiyolagina Sampattanu bagedu bagedu saviraru maili duradalli sagistarala. Bhoomiya samatolana kalkondu ondu kade slow matte innond kade vegavagi tirugo avakasha ide alwa..?

  • @ನನ್view
    @ನನ್view 14 дней назад +2

    Oh idna nodina
    Avru galu bhoomi chappate aagide antha ididdu 😂

  • @ParashuramaBhavikatti
    @ParashuramaBhavikatti 14 дней назад

    Hi sir 🎉

  • @SiddarajuS-kp5nl
    @SiddarajuS-kp5nl 14 дней назад +2

    ಮೊದಲನೆಯ ಕಾಮೆಂಟ್ ನಂದು

  • @umapathigowda786
    @umapathigowda786 14 дней назад +9

    "ಭೂಮಿ ಚಪ್ಪಟೆಯಾಗಿಯೂ ಇಲ್ಲ ದುಂಡಾಕಾರವಾಗಿಯೂ ಇಲ್ಲ ಅಂಡಾಕಾರವಾಗಿದೆ"
    "ಶ್ರೀಮದ್ಭಾಗವತಾಪುರಾಣದಲ್ಲಿ ಬ್ರಹಾಂಡಪುರಾಣದಲ್ಲಿ ಉಲ್ಲೇಖವಾಗಿದೆ."

  • @HanumanthiahC
    @HanumanthiahC 14 дней назад

    🙏💐

  • @ManthiMahantesh
    @ManthiMahantesh 14 дней назад

    Om namah shivay

  • @MaheshKamble-h2g
    @MaheshKamble-h2g 14 дней назад

    ಕೋರೆಗಾವ್0 ಬಗ್ಗೆ ತಿಳಿಸಿ ಗುರುಗಳೇ

  • @manjumvs1246
    @manjumvs1246 14 дней назад

    First comment

  • @shankarlalbawoor1637
    @shankarlalbawoor1637 14 дней назад +1

    ❤❤❤❤❤🙏🙏🙏🙏🙏🙏

  • @sumaSumi-km1of
    @sumaSumi-km1of 14 дней назад

    Jeevanadali bilthaedivi sir

  • @santoshsantu880
    @santoshsantu880 14 дней назад

    Hi

  • @SiddarajuS-kp5nl
    @SiddarajuS-kp5nl 14 дней назад

    ಸ್ನೇಹಿತರೆ ವಿಡಿಯೋ ಮಾಸ್ಟರ್ ಗೆ ಸ್ವಾಗತ ಸುಸ್ವಾಗತ ನಾನು ನಿಮ್ಮ ರಾಘವೇಂದ್ರ ಸೂಪರ್

    • @venkateshks3409
      @venkateshks3409 14 дней назад

      ವಿಡಿಯೋ ಮಾಸ್ಟರ್ ಅಲ್ಲ ಮೀಡಿಯಾ ಮಾಸ್ಟರ್

  • @manjunathac.r6367
    @manjunathac.r6367 14 дней назад

    ಜೈ ಶ್ರೀ ರಾಮ್

  • @bhattherock
    @bhattherock 14 дней назад

    🎉❤ …

  • @sureshreddyks3759
    @sureshreddyks3759 14 дней назад

    🚩🙏🇮🇳

  • @sharadachetty4837
    @sharadachetty4837 14 дней назад

    Im the first comment

  • @amithjsharma2700
    @amithjsharma2700 14 дней назад +1

    17minutes 🎉🎉🎉🎉🎉🎉 1592view🎉🎉🎉🎉🎉🎉🎉🎉🎉

  • @ningannajeratagi4593
    @ningannajeratagi4593 14 дней назад

    🎉

  • @chandrakanthmoodanadambur4871
    @chandrakanthmoodanadambur4871 14 дней назад

    May be ranganna na chip balasirabahude

  • @Billichannel143
    @Billichannel143 14 дней назад +1

    This video especially for Dhruva Rathi fans😂😂

  • @manukumarsuperguruolligesa4684
    @manukumarsuperguruolligesa4684 14 дней назад +1

    Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤
    Karnataka ke BJP CM adre yatnal sir agle

  • @brprasanna440
    @brprasanna440 14 дней назад

    😂

  • @prasannaranganatha2712
    @prasannaranganatha2712 14 дней назад

    ಶುಭೋದಯ ಗುರುಗಳೇ 🙏🙏🙏🙏🙏

  • @Forkannadigas-x1j
    @Forkannadigas-x1j 14 дней назад

    First comment🎉

  • @ravipuranik75
    @ravipuranik75 14 дней назад

    🙏

  • @manjusmkodagu2632
    @manjusmkodagu2632 14 дней назад

    🙏🙏🙏

  • @dineshj2333
    @dineshj2333 14 дней назад

    First comment