ಮೇಡಮ್ ನೀವು ರಾಜ್ ಅವರ ಬಗ್ಗೆ ತುಂಬಾ ಚೆನ್ನಾಗಿ,ಹೇಳಿರುವುದಲ್ದದೆ, ಅವರ ಸಹ ನಟಿಯೆಂಬ ಭಾವಕ್ಕಿಂತಲೂ, ಅವರ ಹುಚ್ಚು ಅಭಿಮಾನಿಯಾಗಿ ಮಾತನಾಡಿದ್ದೀರಿ. ಒಬ್ಬ ಮಗಳು ತಂದೆಯ ಬಗ್ಗೆ ಹೇಳಿದಂತಿದೆ. ಸೂಪರ್ ಮೇಡಂ ❤❤❤🎉🎉🎉
🎉🎉🎉🎉🎉206 ಚಿತ್ರದಲ್ಲಿ ನಿವು ನಟಿಸಿದ ರೆ ನಮಗೆ ಶುಭ ಸಂದೇಶ ಅಣ್ಣಾವ್ರ ಅಭಿಮಾನಿ ದೇವರುಗಳಿಗೆ ಅಭಿನಂದನೆಗಳು ಮತ್ತು ನಿಮ್ಮ ಅತ್ಯುತ್ತಮ ಗುಣಮಟ್ಟದ ಉತ್ತರಗಳು ನಮಗೆ ಸಂತೋಷ ನೆಮ್ಮದಿ ತಂದಿದೆ.ಕಿಕೆ💚🙏👍👌💋💜💯💙🌼
ಆಲ್ ಇಂಡಿಯಾ ರೇಡಿಯೋದಲ್ಲಿ ಚಿ.ಉದಯಶಂಕರ್ ಅವರು ರಾಜಕುಮಾರ್ ಅವರನ್ನು ಸಂದರ್ಶಿಸಿದ ಆಡಿಯೋಗಳು ಇವೆ. ಯೂಟ್ಯೂಬ್ನಲ್ಲಿ ಅವನ್ನು ಈಗಾಗಲೇ ಹಲವರು ಅಪ್ಲೋಡ್ ಮಾಡಿದ್ದಾರೆ ಅನಿಸುತ್ತದೆ. ಸದ್ಯ ನಾನು ಅಪ್ಲೋಡ್ ಮಾಡಿದ ರಾಜಕುಮಾರ್ ವಿಡಿಯೋ ಇದೆ ನೋಡಿ ruclips.net/video/FRKuIE7erf0/видео.html
ಮೇಡಮ್ ನೀವು ರಾಜ್ ಅವರ ಬಗ್ಗೆ ತುಂಬಾ ಚೆನ್ನಾಗಿ,ಹೇಳಿರುವುದಲ್ದದೆ, ಅವರ ಸಹ ನಟಿಯೆಂಬ ಭಾವಕ್ಕಿಂತಲೂ, ಅವರ ಹುಚ್ಚು ಅಭಿಮಾನಿಯಾಗಿ ಮಾತನಾಡಿದ್ದೀರಿ.
ಒಬ್ಬ ಮಗಳು ತಂದೆಯ ಬಗ್ಗೆ ಹೇಳಿದಂತಿದೆ.
ಸೂಪರ್ ಮೇಡಂ ❤❤❤🎉🎉🎉
ಜಯಮಾಲ - ಡಾ.ರಾಜ್ ಅದ್ಭುತ ಕಲಾವಿದರು
Jayamal and Rajkumar sir have spl chemistry when acting their film premadakanike,girikhannye etc
🎉🎉🎉🎉🎉206 ಚಿತ್ರದಲ್ಲಿ ನಿವು ನಟಿಸಿದ
ರೆ ನಮಗೆ ಶುಭ ಸಂದೇಶ ಅಣ್ಣಾವ್ರ ಅಭಿಮಾನಿ ದೇವರುಗಳಿಗೆ ಅಭಿನಂದನೆಗಳು ಮತ್ತು ನಿಮ್ಮ ಅತ್ಯುತ್ತಮ ಗುಣಮಟ್ಟದ ಉತ್ತರಗಳು ನಮಗೆ ಸಂತೋಷ ನೆಮ್ಮದಿ ತಂದಿದೆ.ಕಿಕೆ💚🙏👍👌💋💜💯💙🌼
Youra best actara meadam niua adrustwantaru.meadam 🙏🙏🌹
Jayamala has so much energy and excitement...very genuine! Beautiful actress
ಅದ್ಭುತ ಕಾರ್ಯಕ್ರಮ
ಜಯಮಾಲಾ ರವರ ಹೃದಯ ಶ್ರೀಮಂತಿಕೆ ಗೆ ವಂಧನೆಗಳು
Wow super ...... ❤️ dr Rajkumar ge ..jai...🙏💙
Dr rajkumar,jayamala jodi super super
ಆಹಾಆಆಆಆ ❤️❤️❤️❤️❤️ಗಿರಿಕನ್ಯೆ💃💃💃
Jayamala evergreen❤
Amazing Talk a touched talk ,what to say about Dr Annavru .....
ಅದೃಷ್ಟವಂತರು ಮೇಡಂ ನೀವು. ಎಲ್ಲರಿಗೂ ಆ ಭಾಗ್ಯ ಸಿಗೋದಿಲ್ಲ.
Dr.rajakumar.jayamala.jodi.super
GREAT ACTOR DR RAJKUMAR.
Nam boss😘😘😘❤❤❤🙏🙏🙏
Evergreen actress! My favorite at all times.I had opportunity to see her in in an aircraft heading to Mangaluru May be in 2007 or 2008.
Divine
Jayamala I am biju joseph big fans your
ಕನ್ನಡ ರಸಿಕರ ರಾಜ
ರಸಿಕರ ರಾಜ ನಮ್ಮ ಅಣ್ಣಾವ್ರು🙏🏻
ನಿಜವಾಗಿಯೂ ಉತ್ತಮ ಸಂದರ್ಶನ....
ನಮ್ಮ ಮತ್ತು ಕನ್ನಡದ ದೇವರು ಅಣ್ಣಾವ್ರು
Jayamala dr Raj natisida
Ella film super hit
Jayamala dr.rajkumar
Girikanya premadakanike dari tpdmaga trimurti super
ಬಬ್ರುವಾಹನ, ಬಡವರ ಬಂಧು ಕೂಡ ❤
Girekanya sankar guru pramda kaneka lots more movie I love
ಈ ವಿಡಿಯೋ ಎಷ್ಟು ವರ್ಷ ಹಿಂದಿನದು?
2007 ರದ್ದು
Sundariya deha nodalu yestu chana avala natene enu channa.. kandigara hrudya gedha nati...jevanha charitre kenukidha katgara.. super matu kate
Sir pls upload Dr Rajkumar sir's interview if possible
ಜಯಂತ್ ಕಾಯ್ಕಿಣಿ ಅವರು ಡಾ.ರಾಜ್ ಕುಮಾರ್ ನಿಧನ ಹೊಂದಿದ ನಂತರ ಚಿತ್ರರಂಗದ ಪ್ರಮುಖ ನಟ ನಟಿ,ನಿರ್ದೇಶಕರನ್ನು ಕರೆಸಿ ರಾಜ್ ಕುಮಾರ್ ವ್ಯಕ್ತಿತ್ವದ ಪರಿಚಯ ಮಾಡಿಸಿದ ಕಾರ್ಯಕ್ರಮ.
@@Ravi-cn4gm artha aaytu sir .... But avaru badukiddaga nadesiro sambhashaneya video iddare upload Maadi anta ... Avara nijavada video bahala kadime ide... Adakke
ಆಲ್ ಇಂಡಿಯಾ ರೇಡಿಯೋದಲ್ಲಿ ಚಿ.ಉದಯಶಂಕರ್ ಅವರು ರಾಜಕುಮಾರ್ ಅವರನ್ನು ಸಂದರ್ಶಿಸಿದ
ಆಡಿಯೋಗಳು ಇವೆ. ಯೂಟ್ಯೂಬ್ನಲ್ಲಿ ಅವನ್ನು ಈಗಾಗಲೇ ಹಲವರು ಅಪ್ಲೋಡ್ ಮಾಡಿದ್ದಾರೆ ಅನಿಸುತ್ತದೆ.
ಸದ್ಯ ನಾನು ಅಪ್ಲೋಡ್ ಮಾಡಿದ ರಾಜಕುಮಾರ್ ವಿಡಿಯೋ ಇದೆ
ನೋಡಿ
ruclips.net/video/FRKuIE7erf0/видео.html
ruclips.net/video/svR0_C-9fTs/видео.html
ruclips.net/video/ib2blrL8d1A/видео.html
ruclips.net/video/aacmQWvjFi4/видео.html
Jayamalaji igalu tumba channagiddare
RAJ GREAT
ಕಾಯ್ಕಿಣಿಯವರಲ್ಲಿ ಒಂದು ಬಿನ್ನಹ... ದಯವಿಟ್ಟು ಭಾರತಿ ಅಮ್ಮನವರ ಸಂದರ್ಶನ ಮಾಡಿ, ಅಣ್ಣಾವ್ರ ಕುರಿತು. ಭಾರತಿ ರಾಜ್ ಕುಮಾರ್ ಚಿತ್ರಗಳು ಸಾರ್ವಕಾಲಿಕ ರಸದೌತಣವಾಗಿವೆ.
Dr raj is great
ರಾಜ್ ಕುಮಾರಗೆ ರಾಜ್ ಕುಮಾ ರೇ ಸಾಟಿ
❤️
👌
ಇಂದಿನ ನಾಯಕಿಯರು ಕಲಿಯಬೇಕಿದೆ
Ramya
ಸೂಪರ್
Annavaru....annavare.
Good.luck
Punyavantharu madam neevella