Actor Shridhar's talk on Dr Rajkumar

Поделиться
HTML-код
  • Опубликовано: 9 июн 2022
  • Kannada actor Dr.Shridhar talks about the legendary Dr.Rajkumar at National festival on 4-12-2016

Комментарии • 144

  • @gavisiddappakalgudi.gavisi6521
    @gavisiddappakalgudi.gavisi6521 Год назад +21

    ನನಗೆ ಯೋಗ ಕಲಿಯಲು ಸ್ಫೂರ್ತಿ ನೀಡಿದ್ದೆ ಅಣ್ಣಾವ್ರು 🙏

  • @johnnydepp2441
    @johnnydepp2441 Год назад +45

    ಶ್ರೀಧರ್ ಅವರು ಅಣ್ಣಾವ್ರ ಬಗ್ಗೆ ಆಡಿದ ಪ್ರತಿ ಮಾತುಗಳಲ್ಲಿ ಯಾವುದು ಸಹ ಅತಿಶಯ ಅನಿಸುವುದಿಲ್ಲ.ಯಾಕಂದ್ರೆ ಅಣ್ಣಾವ್ರ ವ್ಯಕ್ತಿತ್ವ ಅಷ್ಟು ಶ್ರೇಷ್ಠ ಮತ್ತು ಅನುಕರಣೀಯ.ಜೈ ಕರ್ನಾಟಕದ ಅನರ್ಘ್ಯ ರತ್ನ ಅಣ್ಣಾವ್ರು ❤️❤️🙏🙏

  • @chandrashekar-kg7oi
    @chandrashekar-kg7oi Год назад +28

    ಶ್ರೀಧರ್ ಅವರ ಬಾಯಲ್ಲಿ ಸೊಗಸಾದ ಕನ್ನಡ ಕೇಳಿ ತುಂಬಾ ಸಂತಸ ಆಯ್ತು

  • @ramkudr
    @ramkudr Год назад +51

    ಶ್ರೀಯುತ ಶ್ರೀಧರ್ ರವರೆ ನಿಮ್ಮ ಭಾವಪೂರ್ಣ ಮಾತುಗಳಿಂದ ನನ್ನ ಹೃದಯ ತುಂಬಿ ಬಂತು.ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.

  • @basavarajab9353
    @basavarajab9353 Год назад +10

    ಅಮೃತ ಘಳಿಗೆ ಶ್ರೀಧರ್ ಅವರ ಅದ್ಭುತವಾದ ಮಾತುಗಳು ಕೇಳಿ ಪ್ರತಿ ಕನ್ನಡಿಗನ ಮನ ಮುದ ಗೊಳ್ಳುತ್ತದೆ ವಿಶ್ವ ಚಿತ್ರ ರಂಗದ ಅಭಿನಯ ಕ್ಷೇತ್ರದಲ್ಲಿ ಅಘಾದ ಸಾರ್ಥಕ ಸಾಧನೆಯ ಮಹಾನ್ ಕಲಾವಿದ ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ರಾಜ್ ಕುಮಾರ್ ಅವರ ಜೀವನ ಚಿತ್ರಣ ಬಗ್ಗೆ ಹೃದಯ ತುಂಬಿದ ಅರ್ಥ ಪೂರ್ಣ ವಾದ ಅನುಭವದ ಮಾತು ಕೇಳಿದ ಕನ್ನಡಿಗರು. ಶ್ರೀ ಧರ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ ❤❤

  • @chandrashekar-kg7oi
    @chandrashekar-kg7oi Год назад +31

    ಕನ್ನಡ ಕಣ್ಮಣಿ
    ಕನ್ನಡ ಕುಲಭೂಷಣ
    ಕನ್ನಡ ಕಲಾಮುಕುಟಮಣಿ
    ಕನ್ನಡಿಗರ ಆಶೋತ್ತರ
    ಕನ್ನಡದ ಶಕ್ತಿ ಕೇಂದ್ರ

    • @ramakrishnav4670
      @ramakrishnav4670 Год назад

      ಕನ್ನಡ ನಾಡಿನ ಕಣ್ಮಣಿ ಡಾ!! ರಾಜ್ ಕುಮಾರ್ ರವರ ಬಗ್ಗೆ ದೊಡ್ಡ ಹುಲ್ಲೂರು ರೂಕ್ಕೋಜಿ ರವರು ಶ್ರಮ, ಸಮರ್ಪಣಾಭಾವದಿಂದ ಸತತ 20 ವರ್ಷಗಳ ಕಾಲ ವ್ಯಯಿಸಿ ಬರೆದಿರುವ ಗ್ರಂಥ ಹಾಗೂ ಶ್ರೀಧರ್ ರವರ ರಾಜಕುಮಾರ್ ಬಗೆಗಿನ ಸ್ಫೂಟವಾದ ವಿಚಾರಧಾರೆಗೆ ತಮ್ಮಿಬ್ಬರಿಗೂ ಮನಃಪೂರ್ವಕ ಅಭಿನಂದನೆಗಳು.
      ಪೃಥ್ವಿಗೆ ಸೂರ್ಯನೊಬ್ಬನೇ, ಚಂದ್ರನೊಬ್ಬನೇ ಇರುವಂತೆ ಕಲೆ, ಸಂಗೀತ, ಸಂಸ್ಕೃತಿ, ನಡತೆ, ಮಾನವೀಯತೆ ಎಲ್ಲವನ್ನು ಮೇಳೆಸಿಕೊಂಡಿರುವ ಮುತ್ತತ್ತಿಯ ವರಪ್ರಸಾದ ಮುತ್ತುರಾಜ, ರಾಜಕುಮಾರರೊಬ್ಬರೆ.

  • @mohanmuruli2192
    @mohanmuruli2192 Год назад +13

    ಶ್ರೀಯುತ ಶ್ರೀಧರ್ ರವರು ತಾವೇ ಒಬ್ಬ ಮಹಾನ್ ಸಾಧಕರಾಗಿದ್ದಾಗ್ಯೂ ಕನ್ನಡದ ಮೇರು ನಟ ಡಾ ರಾಜಣ್ಣ ನವರ ಬಗ್ಗೆ ಬಗ್ಗೆ ಮಾತನಾಡಿರುವ ರೀತಿ ಅದ್ಭುತ ಕನ್ನಡವನ್ನು ಇವರ ಮಾತುಗಳಲ್ಲಿ ಕೇಳುವುದು ತುಂಬಾ ಸಂತೋಷವಾಗುತ್ತದೆ

  • @nagarathnakr3058
    @nagarathnakr3058 Год назад +12

    ಶ್ರೀಧರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೆ ತುಂಬಾ ಚಂದದ ಕನ್ನಡ ಮಾತಾಡ್ತಾರೆ ತೆಲುಗು ಅಷ್ಟು ವರ್ಷ ಇದು ಕನ್ನಡದ ಬಗ್ಗೆ ಎಷ್ಟು ನಿಮ್ಮ ಸದಾ ಹಾಗೆ ಇರಲಿ ಅಭಿಮಾನವಿದ್ದರೆ ಅದೇ ನಿಮ್ಮ ಶ್ರೀಮಂತಿಕೆಯನ್ನು ಬೆಳೆಸುತ್ತೆ ಲಕ್ಷ್ಮಿ ಎಲ್ಲರಿಗೂ ಹಂಚಿತ ರವರು ಎಲ್ಲರ ಮನೆಗೆ ಎಲ್ಲರ ಮನೆಗೆ ಬರ್ತಾಳೆ ಅನ್ಕೊಳ್ಳಿ ಕಲೆ ಅವರೇ ನಿಮಗೆ ಒಳ್ಳೆಯದಾಗಲಿ ಮನೆಗೆ❤️👌🙇‍♀️🙇‍♀️🙏🏿🙏🏿 ಬರ್ತಾಳೆ ಅನ್ಕೊಳ್ಳಿ

  • @shobhaprasad4587
    @shobhaprasad4587 2 года назад +35

    ತುಂಬಾ ಚೆನ್ನಾಗಿ ಮಾತಾಡಿರ ಸರ್....ಡಾ ರಾಜಕುಮಾರ್ ಅವರ ತುಂಬಾ ತಿಳಿದುಕೊಂಡಿದಿರ

  • @venkateshmurthy744
    @venkateshmurthy744 Год назад +26

    ಸೊಗಸಾದ ಭಾಷಣ ಶ್ರೀಧರ್ ಅವರಿಂದ.

  • @chandrashekar-kg7oi
    @chandrashekar-kg7oi Год назад +29

    ಅಣ್ಣಾವ್ರ ಬಗ್ಗೆ ಸ್ಫೂರ್ತಿ ಹಾಗೂ ಉತ್ಸಾಹದಾಯಕ ಮಾತುಗಳನ್ನ ನಮಗೆಲ್ಲ ಪ್ರಸ್ತುತ ಪಡಿಸಿದ್ದಕ್ಕೆ ಧನ್ಯವಾದಗಳು ಶ್ರೀಧರ್ ಅಣ್ಣ🙏🏻

  • @manjunathsagar3144
    @manjunathsagar3144 Год назад +25

    ಜಗತ್ತು ಕಂಡ ಅಪರೂಪದ ಅಣ್ಣಾವ್ರು 🙏🙏

  • @singegowda9121
    @singegowda9121 Год назад +33

    ಅದ್ವಿತೀಯ ಅಮೋಘ ಸಾಧನೆ.ತುಂಬು ಹೃದಯದ ಧನ್ಯವಾದಗಳು . ಶ್ರೀಧರ್ ರವರು ಕೂಡ ಅದ್ಬುತ ಕಲಾವಿದರು. 🙏

  • @deepurajashekharaiaya8768
    @deepurajashekharaiaya8768 Год назад +21

    ತುಂಬಾ ಚೆನ್ನಾಗಿ ಮಾತಾಡಿದ್ರೆ sir 💐 Dr ರಾಜಕುಮಾರ್ ಕನ್ನಡ ನಾಡಿನ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್,🙏🙏👑⭐

  • @kumarswamysk4355
    @kumarswamysk4355 8 месяцев назад +6

    ನಿಮ್ಮ ಇಡೀ ಭಾಷಣದಲ್ಲಿ ಕಂಡು ಬಂದಿದ್ದು ಬಹು ಅಧ್ಭುತವಾದ ನುಡಿಗಳು.ನನಗೆ ಬಹಳ ಮೆಚ್ಚುಗೆಯಾಯಿತು ಸರ್

  • @anusuyammaht679
    @anusuyammaht679 Год назад +9

    ಶ್ರೀಧರ್ ಅವರು ರಾಜ್ ಕುಮಾರ್ ಬಗ್ಗೆ
    ಆಡಿದ ಮಾತುಗಳು ಕೇಳಿದ ನಿಜ ಸತ್ಯ.
    ❤️ 🙏 ಗಳು ಸರ್.

  • @pavanhodrali5184
    @pavanhodrali5184 Год назад +30

    ಶ್ರೀಧರ್ ಅವರು ಇಷ್ಟು ಚೆನ್ನಾಗಿ ಮಾತಾಡ್ತಾರಂತ ಗೊತ್ತಿರಲಿಲ್ಲ... ರಾಜ್ಕುಮಾರರು ಯುಗಪುರುಷ..

  • @raomaruthy484
    @raomaruthy484 Год назад +13

    ವಾಹ್ ಶ್ರೀಧರ ರವರೆ,ನಿಮ್ಮ ಮಾತುಗಳನ್ನು ಕೇಳ್ತಾ ಇದ್ದರೆ ,ಕೇಳ್ತಾನೆ ಇರ್ಬೇಕು ಅನ್ನಿಸುತ್ತೆ, ನಿರರ್ಗಳ, ಅತಿ ಸ್ಪುಟ, ಸುಶ್ರಾವ್ಯ, ಹೃದಯದ ಆಳದಿಂದ ಮೂಡಿಬಂದ ಸ್ಪಂದನ.

  • @bapusunkad1674
    @bapusunkad1674 Год назад +10

    Shri ದರ್ sr ನಿಮ್ಮ ಸಂತ ಶಿಶುನಾಳ ಶರೀಫರ ಚಲನಚಿತ್ರ ತುಂಬಾ ಚೇನಾಗಿದೆ.

  • @mallannam9627
    @mallannam9627 Год назад +9

    ಎಂಥಹ ಅತ್ಯದ್ಭುತವಾದ ಮಾತುಗಳು ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ನೀವು ಸಹ ಕನ್ನಡ ಭಾಷೆಯನ್ನು ಸೊಗಸಾಗಿ ರಾಜ್ ವರ್ಣನೆ ಮಾಡಿದ್ದೀರಿ ಧನ್ಯವಾದಗಳು ಸಾರ್. 🙏🏻👌

  • @kachigerekumar5109
    @kachigerekumar5109 Год назад +11

    ಶ್ರೀಧರ್ ತಮ್ಮ ಮಾತುಗಳು ಅದ್ಭುತ ಹಾಗೂ ನಿಮಗೆ ನನ್ನ ಅಭಿನಂದನೆಗಳು.

  • @buildingbridges2564
    @buildingbridges2564 Год назад +24

    We as Kannadigas are blessed to have amazing personality like Dr. Rajkumar Sir and a wonderful person like Sridhar Sir. A big salute to them

  • @sisa1546
    @sisa1546 2 года назад +31

    Dr. Rajkumar sir is encyclopedia of acting in film's 🎬.

  • @househeasiieme4984
    @househeasiieme4984 2 года назад +14

    Nimma kannada. Bahala chanda …. Agu annavara bagge nimma mathu. Wow.

  • @umashankarshivanna8095
    @umashankarshivanna8095 Год назад +5

    Sridhar sir i am realy proude your kannada speach to talk Dr Raj bagge rajkumar ravara kannada nimma bayienda bandide

  • @swaroopnayak4369
    @swaroopnayak4369 Год назад +7

    ಅಣ್ಣಾವ್ರು ವಿಶ್ವ ವಿದ್ಯಾಲಯ ಇದ್ದಂತೆ ❤🙏

  • @devarajshreyas2279
    @devarajshreyas2279 Год назад +3

    ಶ್ರೀಧರ್ ಸರ್ ಒಂದು ಮೇರು ವ್ಯಕ್ತಿತ್ವದ ಬಗ್ಗೆ ಮಾತನಾಡಲು
    ತಮ್ಮಂತವರಿಂದ
    ಮಾತ್ರ ಸಾಧ್ಯ…….🙏

  • @vijaykumarsiddaramaiah6372
    @vijaykumarsiddaramaiah6372 2 года назад +22

    Genuine true talk by Mr Sridhar

  • @ShivaShankar-rj4rg
    @ShivaShankar-rj4rg Год назад +13

    We are spellbound by the narration of sridhar about Dr. Rajkumar. Sridhar's words were like pearls. His style of speaking kannada is so great and the pronunciation is very clear. He made it clear that Dr.Rajkumar was a great actor .

  • @someshwarbendigeri4197
    @someshwarbendigeri4197 Год назад +17

    Wonderful & genuine speech by Shridhar. Hatsoff to you sir

  • @tsbgaming8133
    @tsbgaming8133 Год назад +4

    1983. ನಮ್ಮ. ನೆಂಟರ. 106 ವರ್ಷದ. ಅಜ್ಜ. ನಮ್ಮ. ಊರಿಗೆ. ಬಂದಿದ್ದ . ಮಧ್ಯಾಹ್ನ. ಒಂದೂವರೆ. ಘಂಟೆ ಯಿಂದ. ರೇಡಿಯೋ ಒಳಗೆ. ಎರಡು. ಘಂತೆಯವರೆಗೆ. ಚಿತ್ರಗೀತೆ. ಬರುತ್ತಿದ್ದವು .ಆಗ್. ನಮಗೆ. ಅದೇ. ಅಪರೂಪ. . ಆಗ. ಅಜ್ಜ. ಹೊರಸಿನ. ಮೇಲೆ. ಮಲಗಿದ್ದ. ಅಜ್ಜ. ಎಲ್ಲಾ. ಹಾಡುಗಳು. ಮುಗಿದ. ನಂತರ. ಆತ. ಕೊನೆಗೆ. ಬಂದ. ಒಂದು. ಹಾಡು. ಮಾತ್ರ. ತಿಳಿಯಿತು. ನೋಡು. ಎಂದು. ನಮಗೆ. ಅವನೇ. ಹೇಳಿದ .ಆ. ಹಾಡು ಭಾಗ್ಯವಂತ. ಸಿನೆಮಾದ. ಮನುಷ್ಯರೂ. ಇಲ್ಲಾ. ರಾಕ್ಷಸರು. ಎಂಬ. ಹಾಡು. ಎಂತಹವರಿಗೂ. ತಲುಪಬಲ್ಲ. ಮಹಾನ್. ನಟ. ಅಪ್ಪಾಜಿ. Dr. Rajkumaar. ಅವರು. ದೈವೀ. ಪುರುಷ .

    • @vijayalakshmivijaya7883
      @vijayalakshmivijaya7883 Год назад +1

      ಭಕ್ತಿಯ ಚಿತ್ರಗಳಲ್ಲಿ ತುಂಬಾ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ದೇವರೇ ಬಂದ ಅಂತ ತರಹ ನನಗೆ ತುಂಬಾ ತುಂಬಾ ಇಷ್ಟವಾದ ನಟ ರಾಜಕುಮಾರ್ ಮತ್ತೆ ಮತ್ತೆ ಹುಟ್ಟಿ ಬರಲಿ

  • @manjunathkr6236
    @manjunathkr6236 Год назад +7

    ಅದ್ಬುತ ವಾದ ಬಾಷಣ ವಿಷಯ ಆದರಿತವಾದ ವಿಮರ್ಶೆ ಧನ್ಯವಾದಗಳು

  • @vijaykumarsiddaramaiah6372
    @vijaykumarsiddaramaiah6372 2 года назад +21

    He is senior in BMSCE , we have seen his monoacting of Babruvahana in BMSCE Auditorium and also utsav celebration dance.....I have seen two events during college days

    • @thammaiahtk7178
      @thammaiahtk7178 Год назад +2

      Super super super super super simply. Superb

  • @sravi4895
    @sravi4895 Год назад +7

    Excellent Episode. PraNaams to Shri Shridhar, the Highly Matured and Cultured and SUPER Dancer and above all, a GREAT Person....

  • @sunilr5479
    @sunilr5479 Год назад +4

    Amazing speech by Sridhar sir.. What an Accent Sir.. Dr: Rajkumaar only Actor& Singer in Indian Cinema... Great human being namma Annavaru..

  • @kotreshb5518
    @kotreshb5518 Год назад +9

    ಸ್ಪೂರ್ತಿದಾಯಕ ಅನಿಸಿಕೆಗಳುˌಅನುಭಾವದ ಮಾತುಗಳು

  • @jaganbharadwaj1143
    @jaganbharadwaj1143 Год назад +6

    What a great command he has over the language 😊

  • @Deenanaanu
    @Deenanaanu Год назад +4

    One of the finest actors in Kannada cinema Sridhar sir he has done them all from Amrutha galige to Bombat Hendthi. What a versatile artist 🙌🙏💐 great to see him talk about the legendary & Iconic Rajkumar appaji 🙏🙌💐

  • @sridharh.r.8026
    @sridharh.r.8026 Год назад +37

    only experience can talk like this what a hold on language hats off to sridhar sir huge respects

  • @amazer6915
    @amazer6915 Год назад +10

    Shridhar avare,
    Excellent, Excellent Excellent
    Rajkumar avara bagge neevu aadiruva maatugalu tumbaa sookshmavaagi, vivaravaagi\, sankshiptavaagi.... ide.
    I am an ardent fan of Rajkumar, not alone for his acting but for all other factors you mentioned.
    I have seen almost all videos talking about Rajkumar, to tell you honestly,
    THIS IS THE BEST OF ALL, YOU ENCAPSULATED ALL THE QUALITIES OF RAJKUMAR IN JUST 38 MINS SPEACH COMPLETELY LOADED.
    Thanks a million for uploading this video.

  • @gkvishrut68
    @gkvishrut68 Год назад +6

    Great talks by Shridhar. He has brought out the sensitive creativity aspect of Annavaru

  • @kittanerangappajayalakshmi2134
    @kittanerangappajayalakshmi2134 Год назад +7

    My mind is like u mind in respect to Dr Rajkumar, I learnt many things from his pictures,I am at rue humanbeing.

  • @vijaykumarsiddaramaiah6372
    @vijaykumarsiddaramaiah6372 2 года назад +19

    At after 28. mr sridhar becomes emotional amazing amazing touching talk......

  • @kalingaiahkalingaiah2838
    @kalingaiahkalingaiah2838 Год назад +5

    Sir, very thankful for praising the Everest in action.

  • @SopranoPersonalityspices
    @SopranoPersonalityspices Год назад +5

    Sridhar Sir, you are a v good actor & a thorough gentleman!Hats off to you Sir❤❤❤

  • @mulemanearun.c9368
    @mulemanearun.c9368 Год назад +4

    Super information about Dr Raj sridhar sir, congratulations to writer💐💐👍👍

  • @rajraj601
    @rajraj601 8 месяцев назад +2

    Always luved our talented Shridhar .. Speaks so good ..inspirational Sir ❤🙏

  • @ramamurthyn7840
    @ramamurthyn7840 Год назад +5

    Sridhar Sir tumba adbuthvaada Avismarneeya bhashana . Nimage tumbu hrudayada Danyavadagalu.

  • @subramanyan931
    @subramanyan931 Год назад +9

    Dr. Raj karma yogi. Sridhar Sir, nice interpretation of DR. Raj. You have really studied Karma yogi s journey quite Remarkably. Hats off.

  • @ngurjar100
    @ngurjar100 2 года назад +14

    ಅದ್ಭುತ

  • @vickeygaming2884
    @vickeygaming2884 Год назад +9

    🙏🙏🙏 very good sir

  • @vimalkanakaraj8263
    @vimalkanakaraj8263 2 года назад +11

    Awesome speech sir...

  • @shreshttechnologiesinc315
    @shreshttechnologiesinc315 Год назад +12

    Thanks for uploaded like these types of videos, to awareness of Icon's in the world who is suitable for the top of the mountains.

  • @vijaykumarsiddaramaiah6372
    @vijaykumarsiddaramaiah6372 2 года назад +10

    BMSCE IS PROUD AND WE ARE PROUD WE WERE DURING HIS DAYS

  • @prathimavs3099
    @prathimavs3099 9 месяцев назад +3

    Yes sir you are right. Our Appaji was always great ❤❤❤

  • @vijaykumarsiddaramaiah6372
    @vijaykumarsiddaramaiah6372 Год назад +5

    FEEL LIKE WATCHING AGAIN AND AGAIN AND ANY DR ANNAVARU VIDEO

  • @roopsur1
    @roopsur1 2 года назад +14

    Sridhar you are amazing 🤩 and your speech 🎤 was awesome 👏 and the knowledge you have about Dr. Raj kumar is out standing. Please share some more videos like this so that we also come to know many more facts which we don’t know.

  • @lokeshacharyab.g8006
    @lokeshacharyab.g8006 Год назад +7

    Excellent speech

  • @ramamurthyn7840
    @ramamurthyn7840 Год назад +5

    No words to express. R

  • @nagunaik
    @nagunaik 8 месяцев назад +2

    Great sir, it was wonderful speech about Dr. Rajkumaar

  • @user-sb1mw7kd9v
    @user-sb1mw7kd9v 9 месяцев назад +2

    ❤👌👌👌👌. Rajakumar. Estu. Helidaru. Kadimeye. Sridaru. Saru. Estu. Valledu. Helidaru. 🙏

  • @channamallikarjunswamy4198
    @channamallikarjunswamy4198 Год назад +5

    Shabarimale Swamye Ayyappa
    Chitradalli Shankara Shashidhara
    e songnalli nimma aah nruthya
    wah wah wah sir

  • @rajkingrajking3752
    @rajkingrajking3752 Год назад +5

    E generation Hero annanagi thande yagi hakt madi Sridhar sir

  • @anandvenkatesh424
    @anandvenkatesh424 Год назад +7

    Super Sridhar sir

  • @rukminicr8248
    @rukminicr8248 Год назад +3

    ತುಂಬಾ ಚೆನ್ನಾಗಿ ಮಾತನಾಡಿದ್ದೀರ ಶ್ರೀಧರ್ ಸರ್ ನೀವು ಹೇಳಿದ ಎಲ್ಲಾ ಮಾತುಗಳು ಅಕ್ಷರಶಃ ಸತ್ಯ

  • @sathyanarayanan4479
    @sathyanarayanan4479 Год назад +4

    Thanks a lot for arranging this talk and book . Annavaru obbare

  • @rajeshwarirajesh7059
    @rajeshwarirajesh7059 Год назад +3

    Wowwww yesthu ole mathugalu chanagi mathadidare Shreedar sir thank you so much 🙏 sir

  • @roshankumat5186
    @roshankumat5186 Год назад +4

    Super speech sir 🙏

  • @sramsony
    @sramsony Год назад +3

    Yes only experience can talk like this very nice and super talking good explanation shridhar sir

  • @rksavigannada
    @rksavigannada 8 месяцев назад +2

    ಶ್ರೀಯುತ ಶ್ರೀಧರ್ ರವರ ಮಾತುಗಳಿಂದ, ನಮ್ಮ ರಾಜಣ್ಣನವರ ವ್ಯಕ್ತಿತ್ವ 200ಪಟ್ಟು ಹೆಚ್ಚಾದಂತೆ ಕಂಡುಬಂತು.ಅಷ್ಟು ವಿವರವಾಗಿ ಅವರ ಬಗ್ಗೆ ಮಾತಾಡಿದ ಶ್ರೀಧರ್ ಅವರಿಗೆ ಅನಂತ ವಂದನೆಗಳು.

  • @vijaykumarsiddaramaiah6372
    @vijaykumarsiddaramaiah6372 Год назад +3

    MR SRIDHAR HE WAS OUR SENIOR IN BMSCE HE PERFORMED BABRUVAHANA MONOACTING IN OUR BMSCE AUDITORIOUM I HAVE SEEN LIVE PERFORMANCE, DR VARANATA

  • @mahadevaiahc
    @mahadevaiahc 7 месяцев назад +1

    Excellent speech by Shridhar Sir.His use of Kannada language to describe Dr.Rajkumar and his personality depicted in the book is extra ordinary.I have never seen such a good kannada speech in recent times.
    His Understanding and explanation of our legend Dr.Rajkumar and his personality is simply great.
    Only people with true heart and adorable mindset ,better command over kannada language can deliver this kind of speech.hats off to you Sir. My special thanks Rukkoji Sir for authoring the great book.

  • @guruganesh874
    @guruganesh874 Год назад +4

    Great speech.

  • @vikramshetty6954
    @vikramshetty6954 Год назад +2

    Sir nimge shirasaashtanga namaskragalu. Adhbutavada savi mathugalu,❤🙏🙏🙏❤

  • @channamallikarjunswamy4198
    @channamallikarjunswamy4198 Год назад +3

    Sridhar sir Namaskaragalu
    nearly 40 minutes speech
    bahala bahala bahala
    chennagide. Mattendre
    Santa Sishunala Sharif matte
    Shabarimale Swamye Ayyappa
    bahala bahala bahala istapatta
    Chitragalu

  • @ygmurthy9125
    @ygmurthy9125 Год назад +2

    Excellent speak sir

  • @sadashivkoparde8520
    @sadashivkoparde8520 Год назад +4

    Yes. Yes. Sridhar. Dr. Rajann sri ram

  • @Lachamanna.1975
    @Lachamanna.1975 9 месяцев назад +2

    ಜೈ ಶ್ರೀ ಧರ್ ಸರ್ 🙏

  • @srinivasac4647
    @srinivasac4647 Год назад +2

    0:59 1:01 ❤S
    Sridhar. Sir. Nimge KOtyntara. Namaskaraglu

  • @vishwanathshrikantaiah409
    @vishwanathshrikantaiah409 8 месяцев назад

    ಎಲ್ಲರೂ ಮಾತಾಡುವುದು ಒಂದೊಂದು ಮುತ್ತುಗಳಾಗಿರ ಬಹುದು, ಆದರೇ ಶ್ರೀಧರ್ ಅವರ ಒಂದೊಂದು ಮಾತುಗಳು ಕೂಡ ಮುತ್ತಿನ ಹಾರಗಳು . ನಿಮ್ಮ ಭಾಷಾ ಜ್ಞಾನಕ್ಕೆ ಅನಂತ ಅನಂತ ವಂದನೆಗಳು.❤

  • @anilkumarshahapur3655
    @anilkumarshahapur3655 8 месяцев назад +2

    Sridhar sir acting was good

  • @yogirajbhairgond2968
    @yogirajbhairgond2968 9 месяцев назад +2

    Excellent Speech Sir 🌹🙏🌹💯👌

  • @vasanthakumarvasantha671
    @vasanthakumarvasantha671 29 дней назад +1

    ನೀವೂ ಒಬ್ಬ ಅದ್ಭುತ ವ್ಯಕ್ತಿ ಶ್ರೀಧರ್ ಸರ್🙏🙏🙏🙏🙏

  • @c.m.yerriswamy1796
    @c.m.yerriswamy1796 8 месяцев назад +1

    Sreedhar. Your kannada also super

  • @manjunathakn584
    @manjunathakn584 Год назад +5

    U r the best Sir.....

  • @deva_raju
    @deva_raju 8 месяцев назад +1

    ಸಾರ್ ನಿಮ್ಮ ಮಾತು ಸತ್ಯ ಕನ್ನಡಕೆ ಸಿಕ್ಕಿದ್ದು ನಮ್ಮ ಪುಣ್ಯ ಜೈ ರಾಜ್ ವಂಶ ಮಿಸ್ ಯು dr ಅಪ್ಪು ಸಾರ್ ❤🙏❤️🌹

  • @williamr4015
    @williamr4015 Год назад +5

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bhagyakumar5916
    @bhagyakumar5916 Год назад +4

    Nanna first krash shreedhar

  • @somanathkedar1132
    @somanathkedar1132 8 месяцев назад +1

    👏👏👏👏👏👏👏👏💪💪💪💪💪💪💪👌👌👌👌👌👌👌 ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ 🙏🙏🙏🙏🙏🙏🙏🙏🙏🙏

  • @kashinathhudalimath5411
    @kashinathhudalimath5411 Месяц назад

    Sridhar Awaru Dr Raj Awar Bagge Aalawagi Tilidukondu Namagu Chennagi Tilisi Heliddare Kannadigarige Sariyagi Matnadalu Baradantah Kannadawannu Sridhar Awaru Matanaduttare Hats off Sridharavare ❤🎉😮😊❤🎉😮😊❤🎉😮😊

  • @nagrajnaveen3823
    @nagrajnaveen3823 Год назад +6

    🙏🙏🙏🙏🙏

  • @srinivasarsrinivasar9001
    @srinivasarsrinivasar9001 Год назад +2

    Super sridhar sir

  • @Prashanthkumarl-kg9ze
    @Prashanthkumarl-kg9ze 7 дней назад

    shridhar sir great speech thank you very much sir

  • @nagarajchari4533
    @nagarajchari4533 Год назад +4

    🙏🙏💐💐💐

  • @gururajswamy7748
    @gururajswamy7748 2 года назад +6

    👌👌👌👌👌❤💐

  • @krishnareddya4794
    @krishnareddya4794 Год назад +3

    Annavaru. Karnatakada. Kannadabhasheya. Bangaradakirita. Appagi

  • @prashanthakumara.h9144
    @prashanthakumara.h9144 Год назад +6

    🙏❤️🙏👍👍👍👍👍👍👍

  • @nagarathnakeshavmurthy167
    @nagarathnakeshavmurthy167 Год назад +1

    ಧನ್ಯವಾದಗಳು❤

  • @manjunathjh6273
    @manjunathjh6273 Год назад +2

    🙏🙏🙏🙏🙏Raj❤️❤️🚩🌹 🚩 🚩

  • @hkjayakumar7980
    @hkjayakumar7980 2 года назад +6

    👌👌👌👌👌👍👍👍👍👍