Araluva Hoovugale | My Autograph | Kiccha Sudeepa | K. S. Chitra | K.Kalyan | Video Song

Поделиться
HTML-код
  • Опубликовано: 16 окт 2024

Комментарии • 2,7 тыс.

  • @kavyagadgigadgi5058
    @kavyagadgigadgi5058 3 года назад +2822

    I'm a neet aspirant student..in first attempt I missed my medical seat with 10 marks difference..now I'm trying once again...this song motivated me lot.... everyone take this song as life rising formula....yes life is about struggle..hardwork never fails... never give up.....find positive in every negative action.......we should not loos any confidence not only in studies ..in every aspect.....we should become the sponge that abosrbs all negativeness...emitting beautiful positive vibes.......never give up....be strong......

    • @bdchittapur6850
      @bdchittapur6850 3 года назад +70

      Same sis but I am 1 pu now 😊 trying hard to clear neet

    • @kavyagadgigadgi5058
      @kavyagadgigadgi5058 3 года назад +41

      @@bdchittapur6850 yesss it's easy..clear in first attempt... ncert should be fingertips....stay motivated...be positive

    • @bdchittapur6850
      @bdchittapur6850 3 года назад +27

      @@kavyagadgigadgi5058 tq for your words 😊😊 I am really scared bcz in our clg they are taking all difficult compitative tests but neet is little bit easy among them , at first it's really take away my hopes but after seeing old qp of neet it seems easy

    • @kirankiru6957
      @kirankiru6957 3 года назад +18

      All the best for your bright future sis

    • @kavyagadgigadgi5058
      @kavyagadgigadgi5058 3 года назад +14

      @@kirankiru6957 thank you so much....

  • @Abhi19995
    @Abhi19995 2 года назад +301

    ಏನೇ ಬರಲಿ ಧ್ಯೇಯ ಒಂದು ಜೊತೆಯಿರಲಿ
    ಏಳು ಬೀಳು ಎಲ್ಲ ದಾಟಿ ಏಳುತೀವಿ ನಾವುಗಳು...💯💫

    • @veerupakshgoudapatil1611
      @veerupakshgoudapatil1611 Год назад

      Gcgvzx reallg e zxx

    • @terebin4290
      @terebin4290 Год назад

      😊😊😊p😊😊😊😊kl😊😊😊😊😊😊😊o9l😊l😊po😊😊😊
      😊😊

    • @SandeshPB-jj9ei
      @SandeshPB-jj9ei Год назад +5

      M918😅8mm😅😅😅😅😅😅😅

  • @prasadprasi5524
    @prasadprasi5524 2 года назад +365

    ಜೀವನದಲ್ಲಿ ಸೋತಿರೋರಿಗೆ ಹಾಗೂ ನೊಂದಿರೋರಿಗೆ ಮತ್ತೆ ಜೀವನದಲ್ಲಿ ಏನಾದ್ರು ಸಾಧಿಸಲು ಧೈರ್ಯ ತುಂಬುವ ಅದ್ಭುತ ಸಾಂಗ್....😘❤️🙏

  • @bhagyasakanadagi5930
    @bhagyasakanadagi5930 Год назад +52

    ಎಂಥ ಅದ್ಭುತ ಹಾಡು ನೂರಾರು ಸಾರಿ ಕೇಳಿದರು ಅದೇ ಮೋಟಿವೇಷನ್ ವಾವ್ wonderfull ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ 💫💯

  • @AzmatAzmat-w8r
    @AzmatAzmat-w8r 8 месяцев назад +180

    ನನ್ನ ತರಹ ಪ್ರತಿ ವರ್ಷ ಪದೇ ಪದೇ ನೋಡುವರು 👍👍👍ಮಾಡಿ

    • @SruthiSs-sw8vt
      @SruthiSs-sw8vt 7 месяцев назад +4

      😊

    • @SruthiSs-sw8vt
      @SruthiSs-sw8vt 7 месяцев назад +4

      😊😅😮😢 1:28

    • @Uma-fx7jd
      @Uma-fx7jd 3 месяца назад +3

      ❤🎉wowsuper.song.but.feelingsong

    • @ರಮೇಶ್-ಹ1ಮ
      @ರಮೇಶ್-ಹ1ಮ 3 месяца назад +1

      🎉❤ಹೈಲೊವೆಗೊದ್ 2:11

    • @Uma-fx7jd
      @Uma-fx7jd 3 месяца назад +1

      ❤🎉😂.longlifefeeling.but.e,song ,super,song .

  • @harshithgrx8621
    @harshithgrx8621 3 года назад +139

    ಪ್ರೀತಿ ಮತ್ತು ಬೆಂಬಲದಿಂದ ತುಂಬಿದ ಉತ್ತಮ ಸ್ಫೂರ್ತಿದಾಯಕ ಹಾಡು, ಹಾಡು ಅಮರವಾಗಿ ಬದುಕಲಿ ಮತ್ತು ಇದೀಗ ಅಗತ್ಯವಿರುವ ಜನರಿಗೆ ಪ್ರೇರಣೆ ನೀಡಲಿ... ದೇವರು ಎಲ್ಲರನ್ನೂ ಆಶೀರ್ವದಿಸಲಿ😇🙏

    • @manjunathm6941
      @manjunathm6941 11 месяцев назад +2

      ❤😊🎉😮❤❤❤❤❤❤❤❤❤❤

    • @KiranBapunavar
      @KiranBapunavar 9 месяцев назад +1

      Supper bro

  • @vijiyakumari9333
    @vijiyakumari9333 3 года назад +248

    ಜೀವನದ ನಿಜವಾದ ಅರ್ಥ ಈ ಹಾಡಿನಲ್ಲಿ ಇದೆ👍👍👍

  • @pyapli-creation
    @pyapli-creation 3 года назад +162

    ಆತ್ಮವಿಶ್ವಾಸದ ಕೊರತೆ ಉಂಟಾದಾಗ ಈ ಹಾಡು ಕೇಳಿದರೆ ಆತ್ಮವಿಶ್ವಾಸ ಪುಟಿದೇಳುತ್ತೆ ....4:10....🔥👍👍

  • @God_say____Godse
    @God_say____Godse 8 месяцев назад +87

    Every CET aspirants most favourite song..🥺😍🎀
    Anyone here..?

  • @rockyrocky1849
    @rockyrocky1849 9 месяцев назад +23

    ಓದಿ ಕೆಲಸ ಇಲ್ಲದೆ ಇರೋರು ಎಷ್ಟು ಜನ ಇದ್ದೀರಾ 🥺....

  • @nanjundaswamykm4894
    @nanjundaswamykm4894 2 года назад +12

    ಏನ್ ಸೆಂಟಿಮೆಂಟ್ ಹಾಡು. ಸ್ಪೂರ್ತಿದಾಯಕ ಹಾಡು ರಚನೆಗಾರರಿಗೆ ಧನ್ಯವಾದಗಳು.

  • @manjapaa5259
    @manjapaa5259 8 месяцев назад +36

    Master❤2024 ಅಲ್ಲ 2084ಬಂದ್ರುಈಹಾಡು.ಮರೆಲಾಗುಹುದಿಲ್ಲ

  • @SantoshKumar-mc4en
    @SantoshKumar-mc4en 3 года назад +229

    ಯಾರಿಗಿಲ್ಲ ಅಲೆದಾಟ
    ಯಾರಿಗಿಲ್ಲ ಪರದಾಟ wonderful Full Lyrics
    ಅವಮಾನ ಎಲ್ಲರಿಗೂ ಉಂಟು e ಲೋಕದ ದೃಷ್ಟಿಯಲ್ಲಿ

  • @Anilind
    @Anilind 2 года назад +31

    ನಾನು ನನ್ನ ಜೀವನದ ಸೋಲುಗಳು ಎಲ್ಲವನ್ನೂ ಮೀರಿ ನಿಲ್ಲುವ ಹಾಗೆ ಬದುಕುವ ಹುಮ್ಮಸ್ಸು ತುಂಬಿದ ಹಾಡು .
    ಯಾರಿಗಿಲ್ಲ ಪರದಾಟ ,,,,ಯಾರಿಗಿಲ್ಲ ಹಲೆದಾಟ ,,,ನಮ್ಮ ಆತ್ಮ ಬಲ ನಮ್ಮ ಜೊತೆಗಿರಲು ಆಕಾಶವೇ ಅಂಗೈಲಿ 🙏🏼

  • @lokeshng7660
    @lokeshng7660 2 года назад +67

    ನನ್ನ ಜೀವನ ಮುಗಿದು ಹೊಯ್ತು ಅನ್ನೋರಿಗೆ ಸ್ಪೋರ್ತಿ ದಾಯಕ ಹಾಡು 🙏🌹🙏

  • @dspavan7982
    @dspavan7982 3 года назад +94

    ಅದ್ಭುತ ಸಾಹಿತ್ಯವುಳ್ಳ ರೋಮಾಂಚನ ಉಂಟು ಮಾಡುವ ಪದಗಳಿಂದ ಹಲವಾರು ಜನರ ಬದುಕನ್ನು ಬದಲಾಯಿಸಿದ ಈ ಮಧುರವಾದ ಹಾಡಿಗೆ ನನ್ನ ನಮಸ್ಕಾರಗಳು 🙏

  • @karnatakahistory164
    @karnatakahistory164 3 года назад +255

    ಕೆಳಗೆ ಇದ್ದೋರು ಯಾವತ್ತಿದ್ದರೂ ಒಂದುಸಲ ಮೇಲೆ ಬಂದೆ ಬರ್ತಾರೆ, ಹಾಗೇ ಮೇಲೆ ಇದ್ದೋರು ಯಾವತ್ತಿದ್ದರೂ ಒಂದುಸಲ ಕೆಳಗೇ ಬಂದೆ ಬರ್ತಾರೆ. ಇದೆ ಸೃಷ್ಟಿಯ ನಿಯಮ.

  • @mallikarjunaclmallika3933
    @mallikarjunaclmallika3933 3 года назад +495

    ಸಂಗೀತಕ್ಕೆ ಕರಗದ ಹೃದಯಗಳಿಲ್ಲ. ಕರಗದಿದ್ದರೆ ಅವು ಹೃದಯಗಳೇ ಅಲ್ಲ.

  • @sannigajasannigaja3227
    @sannigajasannigaja3227 8 месяцев назад +199

    ಮುಂದೆ ಏನಾದ್ರು ಸಾಧಿಸಬೇಕು ಎನ್ನೋ ಆರ್ಟ್ಸ್ ವಿದ್ಯಾರ್ಥಿಗಳು ಲೈಕ್ ಮಾಡ್ರಪ್ಪ...

    • @PallaviKLamani
      @PallaviKLamani 6 месяцев назад +6

      ನಾನ್ ಮುಂದೆ ಸಾಧಿಸ ಬೇಕು ಅಂತ ಹಠ ಐತಿ ಅಣ್ಣ ❤❤

    • @dm-oq6bk
      @dm-oq6bk 6 месяцев назад +5

      ಒಳ್ಳೆಯದಾಗಲಿ ಅಣ್ಣ❤❤

    • @kumarramu4103
      @kumarramu4103 6 месяцев назад +12

      ಕಮರ್ಸ್ ಸೈನ್ಸ್ ವಿದ್ಯಾರ್ಥಿಗಳು ಬೇಡ್ವಾ....... ಅಣ್ಣಾ.......😅😊😂

  • @jaidevdev4115
    @jaidevdev4115 Год назад +98

    Master peace 😍 2023 ಅಲ್ಲ 2073 ಬಂದ್ರು ಈ ಸಾಂಗ್ ನೊಂದ ಜೀವಗಳಿಗೆ ಔಷದಿ ಆಗಿರುತ್ತೆ 🤗

  • @HK08339
    @HK08339 2 года назад +130

    'ಯಾರಿಗಿಲ್ಲ ಅಲೆದಾಟ, ಯಾರಿಗಿಲ್ಲ ಪರದಾಟ' very meaningful

    • @BabyK-ss7dl
      @BabyK-ss7dl 8 месяцев назад

      .

    • @ravikumarravikumar2245
      @ravikumarravikumar2245 7 месяцев назад

      Nija sir 😢😢😢

    • @FakkirswamiPuttannanavar
      @FakkirswamiPuttannanavar 6 месяцев назад

      Q😊 0:53 😅😅😅question of the year old girl I don't know what I🎉​@@BabyK-ss7dl

    • @FakkirswamiPuttannanavar
      @FakkirswamiPuttannanavar 6 месяцев назад

      ​@@ravikumarravikumar2245😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @FakkirswamiPuttannanavar
      @FakkirswamiPuttannanavar 6 месяцев назад

      ​@@ravikumarravikumar2245wwwwwww😊😊😊😊😊😊😊ww😊😊😊😊😊 2:43 😊😊😊😊😊😊😊ww😊😊😊😊😊😊😊😊😊😊😊😊😮we😊

  • @pavannayakuppi8957
    @pavannayakuppi8957 3 года назад +473

    ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೆ ಬೇಕು ಒಳ್ಳೆಯತನ ...✊

  • @sufismstories8163
    @sufismstories8163 3 года назад +585

    ಸೋತ ಮನಕ್ಕೆ ಪ್ರೇರೆಣೆ ನೀಡುವ ಅದ್ಭುತ ಗಾಯನ..🥰

  • @mamathak6947
    @mamathak6947 Год назад +44

    ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲ್ಲಿ ನಿನ್ನ ಆತ್ಮಬಲ ನಿನ್ನ ಜೊತೆಯಿರಲಿ. ಪ್ರತಿಯೊಂದು ಸಾಲುಗಳೂ ಅದ್ಭುತ. 👍👍👍👍👍👍

  • @D17news_Sureshkakkaragolla
    @D17news_Sureshkakkaragolla Год назад +12

    ನನ್ಗೆ ಬೇಜಾರಾದೆಗೆಲ್ಲ ಈ ಸಾಂಗ್ ನ ಸಾಲುಗಳನ್ನ ಕೇಳಿ ಗಟ್ಟಿಯಾಗ್ತೀನಿ

  • @mohammadnazeer8981
    @mohammadnazeer8981 3 года назад +17

    ಅರ್ಥ.... ಪೂರ್ಣ ವಾದ... ಒಂದು.. ಸಾಂಗ್.. ವೆರಿ.. ನೈಸ್... ಸಾಂಗ್.... ಐ... ಲೈಕಿಟ್....

  • @ಗೋಪಿಕೃಷ್ಣ
    @ಗೋಪಿಕೃಷ್ಣ 3 года назад +39

    ಜೀವನ ಎಂಬ ಯುಧ್ಧದಲ್ಲಿ .
    ಜೀವ ಅನ್ನೋ ಆಯುಧ ತುಂಬಾ ಹರಿತವಾಗಿರಬೇಕು..👍👍

  • @sujathabelavanki735
    @sujathabelavanki735 3 года назад +119

    ನಾನು ಗೆಲ್ಲಲು ದಾರಿ ದೀಪಾವಾದ ಹಾಡು ❤❤🙏🙏

  • @AishuAishu-ji6xb
    @AishuAishu-ji6xb 9 месяцев назад +18

    ನೋವಲ್ಲಿರುವ ಮನಗಳಿಗೆ ನೆಮ್ಮದಿ ಕೊಡುವ... ಈ ಹಾಡು...❤ ಅದ್ಭುತ ಸಾಲುಗಲು.....❤.. ಎಲ್ಲರಿಗೂ ಒಳ್ಳೆಯದಾಗಲಿ...❤

  • @sahanakempegowda4500
    @sahanakempegowda4500 Год назад +25

    ಜೀವನದಲ್ಲಿ ಸೋತಿರೋರಿಗೆ ಮತ್ತೆ ತುಂಬಾ ನೊಂದಿರೋರಿಗೆ ಈ ಹಾಡಿನ ಪ್ರತಿಯೊಂದು lyrics ಕೂಡ ಶಕ್ತಿ ಕೊಡಿತ್ತೆ..

  • @ghonnuranayaka9622
    @ghonnuranayaka9622 3 года назад +322

    ಜೀವನವೇ ಒಂದು ಹೋರಾಟ ಅದನ್ನ ಮೆಟ್ಟಿ ನಿಂತಾಗ ನಮ್ಮ ಜೀವನ ಸಾರ್ಥಕ.

  • @m.rohith9145
    @m.rohith9145 3 года назад +269

    ನನ್ನ ನೆಚ್ಚಿನ ಹಾಡು.... 🙂
    ಸಾಹಿತ್ಯ ಬರೆದವರಿಗೆ ನನ್ನ 🙏.

  • @ambareshk.l1586
    @ambareshk.l1586 3 года назад +356

    ಸಮಯ ಯಾರಪ್ಪನ ಸ್ವತ್ತು ಅಲ್ಲ ಎಲ್ಲರಿಗೆ ಒಂದು ಒಳ್ಳೆಯ ಟೈಮ್ ಬಂದೆ ಬರುತ್ತೆ ಪ್ರಯತ್ನ ಮಾತ್ರ ಬಿಡಬಾರದು

    • @vijayakumar7736
      @vijayakumar7736 3 года назад +4

      Well said ಬ್ರದರ್

    • @vina4385
      @vina4385 3 года назад +4

      Feku jumla master moodi yavaga tolaguthane Daridra moodi BJP

    • @jaggupirncpirnc1178
      @jaggupirncpirnc1178 3 года назад +3

      Super line ❤

    • @roopa1559
      @roopa1559 3 года назад +2

      👌👌👌👌👌 bro

    • @hariharisha82
      @hariharisha82 3 года назад +2

      @@vijayakumar7736 ml

  • @mathewoommen2996
    @mathewoommen2996 Год назад +73

    My daughter While she was studying in Teresa n college Mysore, she got prize While she was sang this song.❤

  • @sriramsamayaltamil6942
    @sriramsamayaltamil6942 Год назад +37

    எங்கள் அழகு தேவதை....நடிப்பாற்றலாலும்,அழகாலும் ரசிகர்களின் மனதை கொள்ளைக்கொண்ட பேரழகி மீனா 🥰🔥❤️

  • @mahadevaswamyswamy5049
    @mahadevaswamyswamy5049 3 года назад +49

    ನೋವು ನಲಿವು ಎನ್ನುವುದು
    ಬಾಳ ರೈಲು ಕಂಬಿಗಳು
    ನಡುವೆ ನಮ್ಮದೀ ಪಯನ
    ನಗುತ ಸಾಗು ಹಗಲಿರುಳು
    👍

  • @rakeshrakerakeshrake4998
    @rakeshrakerakeshrake4998 3 года назад +111

    E ಹಾಡು ಬರೆದವರಿಗೆ ನನ್ನ ವಂದನೆಗಳು 🙏🙏😭😭😭

  • @mahammadhanif7004
    @mahammadhanif7004 3 года назад +50

    ಮನಸ್ಸಿಗೆ ತುಂಬಾ ನೋವಾದಾಗ ಈ ಹಾಡು ಕೇಳಿದರೇ ಮನಸ್ಸು ಸಮಾಧಾನ ಆಗುತ್ತದೆ ಈ ಹಾಡು ನೊಂದ ಮನಸ್ಸಿಗೆ ದಾರಿ ದೀಪ 👌

  • @Nenasam25
    @Nenasam25 7 месяцев назад +18

    Any neet Asperents here😫😫😫💔

  • @navyashreetr9697
    @navyashreetr9697 3 месяца назад +1

    ಅರಳುವ ಹೂವುಗಳೇ..
    ಆಲಿಸಿರಿ..
    ಬಾ..ಳೊಂದು ಹೋರಾ..ಟ
    ಮರೆಯದಿರಿ...
    =♫♫♫♫=
    ಅರಳುವ ಹೂವುಗಳೇ.. ಆಲಿಸಿರಿ
    ಬಾಳೊಂದು ಹೋರಾ..ಟ
    ಮರೆಯದಿರಿ..
    ಬೆಳಗಿನ ಕಿರಣಗಳೇ.. ಬಣ್ಣಿಸಿರಿ
    ಇರುಳ್ಹಿಂದೆ ಬೆಳಕುಂಟು ತೋರಿಸಿರಿ
    ನಾಳೆಯ ನಂಬಿಕೆಯಿರಲಿ
    ನಮ್ಮ ಬಾಳಲಿ..
    ಗೆಲ್ಲುವ ಭರವಸೆಯೊಂದೇ
    ಬೆಳಕಾಗಲಿ..
    ಮನವೇ ಓ ಮನವೇ
    ನೀ ಅಳುಕದಿರು..ಉ
    ಮಳೆಯೋ ಬರಸಿಡಿಲೋ
    ನೀ ನಡೆಯುತಿರು...
    =●●🅼🆄🆂🅸🅲●●=
    ಮನಸು ಎಂಬ ಕನ್ನಡಿಯು
    ಒಡೆದು ಹೋಗಬಾರದು..ಉ
    ಬಾಳು ಒಂದು ಗೋಳು ಅಂತಾ
    ಓಡಿ ಹೋಗಬಾರದು
    ಯಾರಿಗಿಲ್ಲಿ ನೋವಿಲ್ಲಾ
    ಯಾರಿಗಿಲ್ಲಿ ಸಾವಿಲ್ಲಾ..ಆಆ
    ಕಾಲಕಳೆದ ಹಾ..ಗೆ ಎಲ್ಲಾ
    ಮಾಯವಾಗುವಂತದು
    ಉಳಿಪೆಟ್ಟು ಬೀಳುವ ಕಲ್ಲೇ
    ಶಿಲೆಯಾಗಿ ನಿಲ್ಲುವುದು
    ದಿನನೋವ ನುಂಗುವ ಜೀವವೇ
    ನೆಲೆಯಾ..ಗಿ ನಿಲ್ಲುವುದು
    ಯಾರಿಗಿಲ್ಲ ಅಲೆದಾಟ
    ಯಾರಿಗಿಲ್ಲ ಪರದಾಟ
    ನಮ್ಮ ಪ್ರತಿ ಕನಸು
    ಇಲ್ಲಿ ನನಸಾಗೋ
    ಒಳ್ಳೇ ಕಾಲವು ಮುಂದೆ ಇದೆ..
    ಮನವೇ ಓ ಮನವೇ..
    ನೀ ಕುಗ್ಗದಿರು..ಉ
    ಬೆಟ್ಟಾ ಬಯಲಿರಲಿ..
    ನೀ ನುಗ್ಗುತಿರು..
    ಅರಳುವ ಹೂವುಗಳೇ ಆಲಿಸಿರಿ..
    ಬಾಳೊಂದು ಹೋರಾಟ
    ಮರೆಯದಿರಿ..ಈಈಈ
    =●●🅼🆄🆂🅸🅲●●=
    ನೋವು ನಲಿವು ಅನ್ನೋದು..
    ಬಾಳ ರೈಲು ಕಂಬಿಗಳು..ಉಉ
    ನಡುವೆ ನಮ್ಮದೀ.. ಪಯಣ
    ನಗುತ ಸಾಗು ಹಗಲಿರುಳು
    ಏನೇ ಬರಲಿ ಬಾಳಿನಲಿ..
    ಧ್ಯೇಯವೊಂದು ಜೊತೆಯಿರಲಿ..
    ಏಳುಬೀಳು ಎ..ಲ್ಲ ದಾಟಿ
    ಏಳುತೀವಿ ನಾವುಗಳು
    ಅವಮಾನ ಎಲ್ಲರಿಗುಂಟು
    ಈ ಲೋಕದ ದೃಷ್ಟಿಯಲಿ
    ನಾವೆಲ್ಲರೂ ಎಂದೂ ಒಂದೇ
    ಆ ದೇ..ವರ ಸೃಷ್ಟಿಯಲಿ
    ಬಾಳಿಗೊಂದು ಅರ್ಥವಿದೆ
    ಹೆಜ್ಜೆಗೊಂದು ದಾರಿಯಿದೆ
    ನಿನ್ನ ಆತ್ಮಬಲ
    ನಿನ್ನ ಜೊತೆಯಿರಲು
    ಆಕಾಶವೇ ಅಂಗೈಲಿ..
    ಮನವೇ ಓ ಮನವೇ..
    ನೀ ಬದಲಾಗು..ಉಉ
    ಏನೇ ಸಾಧನೆಗೂ
    ನೀ ಮೊದಲಾಗು..
    ಅರಳುವ ಹೂವುಗಳೇ.. ಆಲಿಸಿರಿ
    ಬಾಳೊಂದು ಹೋರಾಟ
    ಮರೆಯದಿರಿ..
    ಬೆಳಗಿನ ಕಿರಣಗಳೇ.. ಬಣ್ಣಿ..ಸಿರಿ
    ಇರುಳ್ಹಿಂದೆ ಬೆಳಕುಂಟು ತೋರಿಸಿರಿ
    ನಾಳೆಯ ನಂಬಿಕೆಯಿರಲಿ
    ನಮ್ಮ ಬಾಳಲಿ..
    ಗೆಲ್ಲುವ ಭರವಸೆಯೊಂದೇ
    ಬೆಳಕಾಗಲಿ..ಈಈ
    ಮನವೇ ಓ ಮನವೇ..
    ನೀ ಅಳುಕದಿರು..ಊ
    ಮಳೆಯೋ ಬರಸಿಡಿಲೋ..
    ನೀ ನಡೆಯುತಿರೂ..ಉಉಊ
    💠💠💠
    Share

  • @virupakshikvinnu9632
    @virupakshikvinnu9632 3 года назад +12

    ರಿಮೇಕ್ ಮೂವಿ...ಆದ್ರೂನೂ ಸಿನ್ಮಾ ಚೆನ್ನಾಗಿದೆ...ಅದರಲ್ಲೂ ಈ ಸಾಂಗ್ ಆ ಮೂವಿಯನ್ನು ಪದೇ ಪದೇ ನೋಡುವಂತೆ
    ಮಾಡುತ್ತೆ...

  • @revanadm3050
    @revanadm3050 3 года назад +607

    ನೊಂದ ಜೀವಗಳಿಗೆ ಆತ್ಮಸ್ಥೈರ್ಯ ನೀಡುವ ಹಾಡು. "ಮನವೇ ಓ ಮನವೇ ನೀ ಕುಗ್ಗದಿರು

    • @renukabaick7515
      @renukabaick7515 3 года назад +9

      😘😘😘😘 gd news in Hindi language along the way you can see the postal address po Box no ge call you BCH the postal address you have a nice day alli nidde madbavudu bidi vada you to you soon yyy you are not the

    • @chinmay9021
      @chinmay9021 3 года назад +7

      ಕುಗ್ಗದಿರು....🙏

    • @revanadm3050
      @revanadm3050 3 года назад +6

      @@renukabaick7515 ಏನ್ ಮೇಡಮ್ ಅಥ೯ ಆಗ್ತಿಲ್ಲ

    • @kanakalaxmi9159
      @kanakalaxmi9159 3 года назад +3

      True words

    • @mr.toby555
      @mr.toby555 3 года назад +2

      Super statement

  • @anilkumarnb8282
    @anilkumarnb8282 3 года назад +369

    🌹🌹🌹ಮನಸಿಗೆ ತುಂಬ ನೋವು ಆದಾಗ ಈ ಸಾಂಗ್ ಒಂದು ಸಲ ಕೇಳಿದ್ರೆ ಹೃದಯಕೆ ತುಂಬಾ ಖುಷಿ ಆಗುತ್ತೆ ❤️❤️❤️

  • @royalchandu7952
    @royalchandu7952 9 месяцев назад +1074

    Any body 2024😢

  • @madanrao715
    @madanrao715 11 месяцев назад +4

    ಮನಸಿಗೆ ನೋವಾದಾಗೆಲ್ಲ ಈ‌ ಹಾಡು ಕೇಳುತ್ತೇನೆ
    ಭರವಸೆಯ ಬೆಳಕೊಂದು ಮೂಡಿಬರುವುದು ಪ್ರತಿ ಬಾರಿ

  • @bhimu5489
    @bhimu5489 3 года назад +388

    ಸೂರ್ಯ ಚ0ದ್ರ ಇರುವರೆಗೂ ಈ ಹಾಡು ಅಜರಮರ ಇರುತ್ತೆ nice inspiration song tqu all

  • @madhurachandrashekhar2829
    @madhurachandrashekhar2829 2 года назад +17

    Chitra medam voice fabulous & meena medam acting extraordinary in this song....... Superb extra motivational, energetic song

  • @sumanthgr7262
    @sumanthgr7262 3 года назад +38

    ಸಮಯದ ಮುಂದೆ ಎಲ್ಲವೂ ಕೂಡ ನಶ್ವರ,,,,❤️❤️❤️

  • @MalammaM-h7c
    @MalammaM-h7c 2 месяца назад +1

    ಜೀವನದಲ್ಲಿ ಎಲ್ಲರಿಗೂ ನೋವಿರುತ್ತೆ ಅದಕ್ಕಾಗಿ ತುಂಬಾ ಆದರೆ ನನಗೆ ಸುದೀಪ್ ಸರ್ ಅಂದರೆ ತುಂಬಾ ಇಷ್ಟ ಅವರು ಸಾಂಗ್ ಎಲ್ಲ ಇಷ್ಟ ನಂಗೆ ಹಾಡು ತುಂಬಾ ಇಷ್ಟ ಆಯ್ತು

  • @Dream_chasers97
    @Dream_chasers97 7 месяцев назад +37

    Anyone listen in 2024❤

  • @arunbc6700
    @arunbc6700 3 года назад +360

    ನನ್ನಲ್ಲಿದ್ದ ಆತ್ಮವಿಶ್ವಾಸ,ಶಕ್ತಿನ ಜಾಗೃತಿ ಗೊಳಿಸಿ ನನ್ನ ಬದಲಾವಣೆಗೆ ಕಾರಣವಾದ ಹಾಡು.🙏

  • @kamalakaruna1387
    @kamalakaruna1387 3 года назад +71

    ಈಗ ಕತ್ತಲು ಇರಬಹುದು ಮುಂದೆ ಒಂದು ದಿನ ಒಳ್ಳೆಯದು ಆಗಬಹುದು ಅಂತ ಕಾಯುತ್ತಿರುವೆ

  • @tharunrajanna6335
    @tharunrajanna6335 3 года назад +33

    ಕೆ. ಕಲ್ಯಾಣ್ ರವರ ಅದ್ಭುತ ಸಾಹಿತ್ಯಕ್ಕೆ 🙏🙏

  • @Sumanth_Rai99
    @Sumanth_Rai99 9 месяцев назад +51

    I'm Here after watching Biggboss kannada S10 ❤❤ for queen Sangeetha👑

  • @aak6548
    @aak6548 9 месяцев назад +105

    SANGEETHA SRINGERI FANS like madi

  • @arvindgaikwad5277
    @arvindgaikwad5277 2 года назад +12

    Such a inspirational song..... omg🤘🤘... this typ of songs reall to good for keep hardwork.. no words for this songs just milestones...... loved from depth of my heart 🙏

  • @yaseenkick333
    @yaseenkick333 3 года назад +80

    No words! Heart touching song! ❤️❤️❤️

  • @akmaljaveedhassan4185
    @akmaljaveedhassan4185 3 года назад +38

    Song with golden word's...
    Meaningful song

  • @a.jayantakumara.jayantakum3345
    @a.jayantakumara.jayantakum3345 2 года назад +6

    ಸೋತ ವ್ಯಕ್ತಿಗೆ ಸಾಧನೆಗೆ ಸ್ಫೂರ್ತಿಯಾಗುವ ಸಾಂಗ್👌👌👌👍👍👍🔥🔥🔥💪💪💪🙏🙏🙏🙏

  • @mhd._.hxshi_
    @mhd._.hxshi_ 6 месяцев назад +3

    ಇಷ್ಟು ವರ್ಷ ಮಾಡಿದ್ದಲ್ಲ ಇನ್ನು ಇರೋದು ನನ್ನ ಎರಡನೇ ಅಧ್ಯಾಯ ಕೆಲ ಕುಣ್ಣಿಗಳು ನೀಚರು ಮಾಡಿದ ಮೊಸಕ್ಕಾಗಿ ಅವರು ಅನುಭವಿಸುವ ಕಾಲ ಬಂದಿದೆ ಬದುಕು ಕಲಿಸಿದ್ದು ನೋವನ್ನೇ ಆದರೆ ಗೆಲ್ಲುವೆ ನಾ ಒಂದ್ ದಿನ

  • @shridevihatti4124
    @shridevihatti4124 3 года назад +18

    What a song 🎵 mathe ella e song ge ond sala kelidre masig eno positive energy barutte really wonderfull and such a motivational song tq very very much for this song

  • @akashpramod6858
    @akashpramod6858 4 месяца назад +5

    I was a puneth rajkumar Kumar fan I didn't know the Power of this song because I was a Power fan , but when Boss was not there, I listened to the song today now I understood.

  • @chandraprabhachandra6187
    @chandraprabhachandra6187 3 года назад +29

    Most exciting n inspiring lyrics n tune. Really great

  • @panchus8974
    @panchus8974 2 года назад +2

    ಜೀವನದಲ್ಲಿ ತುಂಬಾ ಯಾರು ಅನುಭವಿಸಿದ್ದೀರಿ ಯಾರಿಗೆ ಎಷ್ಟೇ ಬೇಜರಾಗಿದ್ರು ಎಲ್ಲ ಮರೆತು ಒಮ್ಮೆ ಈ ಹಾಡು ಕೇಳಿ ಎಲ್ಲಾ ಮರೆತು ಒಂದು ಕ್ಷಣ ಮನಸು ಹಗುರ ಅನಿಸುತ್ತೆ.ನಾನು ಹಾಗೆ ಮಾಡೋದು👌💐🎧🎤🎻

  • @raghuraghu5995
    @raghuraghu5995 9 месяцев назад +9

    Thank you sudeep sir ❤ one of my favourite song 😊

  • @kunjonkunjon3375
    @kunjonkunjon3375 3 года назад +50

    Araluva hoovugale, maunam gaane edaghamani, ovaru pookalume, one and only K S CHITRA ❤️❤️❤️❤️

    • @kschithra.mylove
      @kschithra.mylove Год назад +1

      Mounamgane edagamani completely different composition
      But same situation..
      That song lyrics 🥀🙏

  • @jayaramag6
    @jayaramag6 3 года назад +227

    ಜೀವನ ಬದಲಿಸುವ ಹಾಡು

  • @sidheekmayinveetil3833
    @sidheekmayinveetil3833 2 года назад +14

    Ks chithra chechi only sang by this song💥🙏❤️ what a beautiful song💥💞

  • @GuruprasadGuru-jn5jy
    @GuruprasadGuru-jn5jy 6 месяцев назад +2

    Super inspiration song

  • @chiru3853
    @chiru3853 5 месяцев назад +2

    KICCHA ❤❤

    • @darshan199
      @darshan199 5 месяцев назад

      Old Memories❤

  • @sowmyasowmya7879
    @sowmyasowmya7879 3 года назад +51

    Araluva hoovugaLe aalisiri,
    baalondu horaata mareyadiri
    belagina kiranagaLe bannisiri,
    irulinde belakuntu thorisiri
    naaleya nambike irali namma baaLali,
    gelluva bharavaseyonde belakaagali
    manave o manave nee aLukadiru,
    maleyo barasidilo nee nadeyutiru.
    Manasu emba kannaDiyu,
    hodedu hogabaaradu
    baalu ondu goLu anta odi hogabaaradu
    yaarigilli novilla...
    yaarigilli saavilla...
    kaala kaLeda haage ella
    maayavaaguvanthadu
    ulipettu beeLuva kalle
    shileyaagi nilluvudu,
    Dina nova nunguva jeevave
    neleyaagi nilluvudu
    yaarigilla aledaata...
    yaarigilla paradaata...
    namma prathi kanasu illi nanasaaago
    olle kaalavu munde ide
    manave o manave nee kuggadiru
    betta bayalirali nee nuggutiru..
    AraLuva hoovugaLe aalisiri,
    baaLondu horaata mareyadiri
    Novu nalivu annuvudu,
    baala railu kambigalu,
    naduve nammadee payana,
    nagutha saagu hagalirulu
    ene barali baalinali,
    dhyeya ondu jotheyirali,
    Elu beelu elladaati
    Elutheevi naavugalu
    avamaana ellariguntu,
    ee lokada drushtiyali,
    naavellaru endu onde,
    aa devara srushtiyali
    baaligondu arthavide,
    hejjegondu daariyide
    ninna aathmabala ninna jothe iralu,
    aakashave angaili
    manave o manave, nee badalaagu
    Ene saadhanegU nee modalaagu
    Araluva hoovugaLe aalisiri,
    baalondu horaata mareyadiri
    belagina kiranagaLe bannisiri,
    irulinde belakuntu thorisiri
    naaleya nambike irali namma baaLali,
    gelluva bharavaseyonde belakaagali
    manave o manave nee aLukadiru,
    maleyo barasidilo nee nadeyutiru.

  • @manojkumarm6093
    @manojkumarm6093 Год назад +89

    3:46 Goosebumps 😊❤💖

    • @happybrainproductions5941
      @happybrainproductions5941 Год назад +1

      ruclips.net/video/UaoYJoYesic/видео.html
      Lyrics - JAYANTH KAAYKINI sir ❤️

    • @gayithrin9871
      @gayithrin9871 Год назад

      @@happybrainproductions5941?6yoy6 66yyy6y6vy'

  • @vaibhav9727
    @vaibhav9727 3 года назад +248

    No song can replace this ... such a meaningful song...👌👌❤

  • @halappaarabagonda4017
    @halappaarabagonda4017 Год назад +4

    ಪ್ರತಿಯೊಬ್ಬರಿಗೂ ಎನರ್ಜಿ ಯನ್ನ ತುಂಬೋ ಅಂತ ಸಾಂಗ್ ಪವರ್ಫುಲ್ ಸಾಂಗ್ ಅಂಡ್ ನನ್ನ ಫೆವರೇಟ್ ಸಾಂಗ್ ❤️❤️❤️❤️💫👌👌👌👌

  • @vinyy7466
    @vinyy7466 2 года назад +12

    I think this is dedicated to midle class family boys, no words! ..amazing song

  • @mahadevirampur509
    @mahadevirampur509 3 года назад +22

    Super voice mam 😍👌

  • @shankarnatikar
    @shankarnatikar Год назад +19

    ಇದು ಚಿತ್ರ ಅಮ್ಮನವರಿಗೆ ಪದ್ಮಭೂಷಣ ಪ್ರಶಸ್ತಿ ತಂದುಕೊಟ್ಟ ಹಾಡು

  • @parishudhparishudh8231
    @parishudhparishudh8231 3 года назад +177

    Some time we gone to depression mood,that time this song is very useful to us.😊👍very meaningful song 🙏.....

    • @kalammabadiger6542
      @kalammabadiger6542 3 года назад +5

      100%

    • @savitapatil4882
      @savitapatil4882 3 года назад +1

      Z SD e unwed I lv 9apl VIP swzehk pot fy Da s,

    • @dhanunaik5952
      @dhanunaik5952 3 года назад +1

      @@savitapatil4882 w

    • @madangowdadh230
      @madangowdadh230 3 года назад

      @@kalammabadiger6542 pppppppppppppppppp0ppppppppppppppppppppppppppppppppppppppppppppppppppppppppppppppppppppppp0pp0pppp0pp0ppp0pppppp

    • @shakshimynale1991
      @shakshimynale1991 3 года назад +1

      @@kalammabadiger6542 n

  • @siddarudaswamy3977
    @siddarudaswamy3977 3 месяца назад +2

    ಎಸ್ ಟೆ ದಿನ ಕಳೆದರೂ ಈ ಹಾಡು ಮುಂದಿನ ತಲೆಮಾರುಗಳಿಗೆ ಪ್ರೇರಣೆ

  • @sivappasandimani7300
    @sivappasandimani7300 3 месяца назад

    ಸುವರ್ಣ 👍🏼👍🏼👍🏼👍🏼👍🏼👍🏼👍🏼🙏🏻🙏🏻🙏🏻👌🏻👌🏻

  • @Dj_Rocky_Singer
    @Dj_Rocky_Singer Год назад +8

    ನಾನು ಸೋಲುತ್ತಾ ಇದಿನಿ ಅಂದು ಕೋಂಡಾಗೆಲ್ಲ ಈ ಹಾಡು ಕೇಳ್ತಾ ಇರ್ತೀನಿ 😭😭😭

  • @bhagannabheemanna4574
    @bhagannabheemanna4574 3 года назад +19

    ಮುಂದಿನ ಪೀಳಿಗೆಯೂ ಕೇಳಬಹುದುದಾದ ಅದ್ಬುತವಾದ ಹಾಡು

  • @jagadeeshmgowda8763
    @jagadeeshmgowda8763 3 года назад +65

    K S chithra mam voice amazing 👌🙏🥰💐

  • @badgamer3922
    @badgamer3922 10 месяцев назад +1

    ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲೀ... ನಾವೆಲ್ಲರು ಎಂದು ಒಂದೇ ಆದೇವರ ಸೃಷ್ಟಿಯಲೀ... ಬಾಳಿಗೊಂದು ಅರ್ಥವಿದೆ. ಹೆಜ್ಜೆಗೊಂದು ದಾರಿಯಿದೆ. ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ...😢👏(ಎವರ್ ಗ್ರೀನ್ ಮೋಟಿವೇಶನ್ ಸಾಂಗ್)❤

  • @inchara4868
    @inchara4868 2 года назад +2

    ತುಂಬಾ ಚೆನ್ನಾಗಿಇದೆ ಇದು ಎಲ್ಲರಿಗೂ ಸ್ಫೂರ್ತಿ ನೀಡುವ ಹಾಡು ಇದರಿಂದ ಛಲ ಸೋಮಾರಿಗಳೀಗೆ ಬುದ್ದಿ ಬರುತ್ತದೆ 🙏🙏🙏

  • @calm_the_storm
    @calm_the_storm 9 месяцев назад +12

    Anyone else here after Shruti ma'am sung this to uplift Sangeetha ?

  • @princeme5183
    @princeme5183 3 года назад +81

    Meena great actress. The bold, strong and subtle performance 🥰
    One of the most critically acclaimed performance to date ❤️

  • @maddeppagadadavarmaddeppag321
    @maddeppagadadavarmaddeppag321 3 года назад +13

    ಕಷ್ಟ ಅಂತ ಬಂದಾಗ ಈ ಹಾಡು ಕೇಳಿದಾಗ. ನೋಂದ ಜಿವಿಗೆ ಸ್ವಲ್ಪ ಮಟ್ಟಿಗೆ ದೈಯ್ರ ಬರುತ್ತದೆ

  • @lohithsuklm525
    @lohithsuklm525 2 года назад +1

    E ಸಾಂಗ್ ನಾವು ಸೋತಾಗ ಒಂದು ಸ್ಫೂರ್ತಿ ಹಾಗಿ ಕೆಲಸ ಮಾಡಿತು.............. 🥰🥰

  • @nagayyahiremath3625
    @nagayyahiremath3625 8 месяцев назад +1

    ಬಾಳಿಗೊಂದು ಅರ್ಥವಿದೆ ಹೆಜ್ಜೆಗೊಂದು ದಾರಿಯಿದೆ...❤

  • @mallkarjunpoojari3136
    @mallkarjunpoojari3136 3 года назад +6

    ಕನ್ನಡದಲ್ಲಿ ಇಂತಹ ಹಾಡುಗಳು ಹೆಚ್ಚು ಹೆಚ್ಚು ಬರಬೇಕು ಹಾಗು ಜನರಿಗೆ ಸ್ಪೂರ್ತಿ ನಿಡುತಿರಬೇಕು

  • @sonu95268
    @sonu95268 Год назад +34

    Motivative lyrics...! Best of best ones ...no more words to express, speechless.....but one thing no one will loose their hope for life if they really felt every letter of the words....

  • @siddarthpatil1760
    @siddarthpatil1760 3 года назад +22

    ಏನಾಗಲಿ ಮುಂದೆ ಸಾಗು ನೀ and this song is my favorite

  • @SinanMuhammed-p8b
    @SinanMuhammed-p8b 15 дней назад +1

    Mind blowing😢

  • @mallikarjunaclmallika3933
    @mallikarjunaclmallika3933 Год назад +17

    ನಮ್ಮವರೇ ನೋವು ಮಾಡಿದಾಗ ಯಾರಿಗೂ ಹೇಳೋಕ್ಕೆ ಆಗೋಲ್ಲ ಯಾಕೆ ಅಂದ್ರೆ ನಮ್ಮ ಮರಿಯದೆ ಹೋದಗ್ಗೆ ಅವಾಗ ನಾನೂ ಈ ಹಾಡು ಕೇಳ್ತೀನಿ ನೋವುನ ಮರೀತೀನಿ

  • @AjayECE
    @AjayECE 3 года назад +47

    Compitative exam galAlli sothaaga EA song keeludre saaku entha exam maadbhahudu
    Superb song

  • @pundalikeco398
    @pundalikeco398 4 года назад +148

    ಜಿನವೇ ಒಂದು ಹೋರಾಟ ಅದನ್ನ ಮೆಟ್ಟಿ ನಿಂತು ಗೆಲ್ಲಬೇಕು. ಸೂಪರ್ ಸಾಂಗ್

  • @KumarKumar-lw9ti
    @KumarKumar-lw9ti 3 года назад +44

    Yarige illi novilla yarige illi savilla super lyrics

  • @Aftab-w8p
    @Aftab-w8p 4 месяца назад +1

    Super ❤❤❤❤❤

  • @omkardevang8611
    @omkardevang8611 2 года назад +6

    No words .. ! This song is really a motivative song ....each words of this song is really meaning full.....