ಒಳ್ಳೆಯ ವಿಷಯವನ್ನು ತಿಳಿಸಿಕೊಟ್ಟಿದ್ದೀರಾ ಸಾರ್ ಧನ್ಯವಾದಗಳು 🙏 ನೇರವಾಗಿ ಭತ್ತವನ್ನೆ ಕೊಂಡುಕೊಂಡು, ಅದರ ಹೊಟ್ಟನ್ನು ಮಾತ್ರ ತೆಗೆದಿರುವ ಅಕ್ಕಿಯನ್ನು ತಿನ್ನುವುದು ಒಳ್ಳೆಯದು, ಅಲ್ಲವಾ ಸಾರ್. 🙏
ಭತ್ತ, ಅಕ್ಕಿ ಯಲ್ಲಿ ಫೈಬರ್ ಬರೀ 1-2% ಮಾತ್ರ ಇರುವದರಿಂದ ಇದರಲ್ಲಿರುವ ಪಿಷ್ಟವು ಬಹಳ ಬೇಗನೆ ಗ್ಲುಕೋಸ್ (ಸಕ್ಕರೆ ) ಆಗಿ ಪರಿವರ್ತನೆ ಆಗುತ್ತದೆ. ಇದರಿಂದ ಡೈಬೇಟಸ್ ( ಮಧುಮೇಹ ) ಬರುತ್ತದೆ. ಸಿರಿಧಾನ್ಯಗಳ್ಳಲ್ಲಿ ಫೈಬರ್ 8-12% ವರೆಗೆ ಇದೆ . ಆದ್ದರಿಂದ ಸಿರಿಧಾನ್ಯ ತಿನ್ನುವದು ಉತ್ತಮ.
ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ.. ರಾಜಕೀಯ ಮಾಡುವ ರಾಜಕಾರಣಿಗಳ ಬಗ್ಗೆ ..ಜನರಲ್ಲಿ ಅರಿವು ಮೂಡಿಸುವ ನಿಮ್ಮ ಕಾರ್ಯ ಮುಂದುವರೆಯಲಿ. ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ ... A.Ramu
ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ನೀಡುತ್ತಿದ್ದೀರ 🙏🏻 ಹಾಗು ತುಂಬಾ ಜನಕ್ಕೆ ಮಾನಸಿಕ ಧೈರ್ಯ ತುಂಬುತ್ತಿದ್ದೀರ 🙏🏻ನೀವು ಹೇಳಿದ ಪ್ರತಿಯೊಂದು ಮಾತು ಮಾನಸಿಕವಾಗಿ ಅರೋಗ್ಯಕ್ಕೆ ಸಹಕಾರಿಯಾಗಿದೆ 🫡 🙏🏻
ಸರ್ ಪ್ರತಿಯೊಂದು ಕಾಯಿಲೆ ಬಗ್ಗೆ ತಿನ್ನುವ ಆಹಾರ ಹಣ್ಣುಗಳ ಬಗ್ಗೆ ತುಂಬ ಚೆನ್ನಾಗಿ ವಿವರಿಸುತ್ತೀರ ನಿಮ್ಮ ಎಲ್ಲ ವೀಡಿಯೋಗಳು ತುಂಬ ಉಪಯುಕ್ತ ಮಾಹಿತಿಗಳಾಗಿರುತ್ತವೆ ನಿಮಗೆ ತುಂಬು ಹೃದಯದ ವಂದನೆಗಳು ಸರ್ 🙏
ಸಿರಿ ಧಾನ್ಯದ ಬಗ್ಗೆ ಮಾತಾಡಿದ್ದು ತುಂಬಾ ಸಂತೋಷ ವಾಯಿತು ಸರ್ . ಎಲ್ಲರೂ ಸಿರಿ ಧಾನ್ಯ ಬಳಸಬೇಕು. ನಾನು ಕೂಡ ದಿನಕ್ಕೆ 2 ಹೊತ್ತು ಸಿರಿ ಧಾನ್ಯ ಉಪಯೋಗಿಸ್ತಾ ಇದೀನಿ. ಸುಮಾರು 5 ವರ್ಷ ದಿಂದ ಸಿರಿ ಧಾನ್ಯ ತಿಂತಾ ಇದೀವಿ. ಒಳ್ಳೆ ಆರೋಗ್ಯ ನಮ್ಮ ದಾಗಿದೆ .
We use boiled rice, unpolished, it's very common in Udupi Mangaluru region. Best thing is to tell the government to ban the rice bran oil,and other rice bran products. Instead bring unpolished rice in the market.
💐♥️💛🙏ವೈದ್ಯೋ ನಾರಾಯಣೋ ಹರೀ 👆ರಾಜೂಸ್ ಹೆಲ್ಥಿ ಇಂಡಿಯಾ 🙏🙏💛♥️🎉💐...
ನಾನು ಈಗ ಅನ್ನ ಬದಲಿಗೆ ಸಿರಿದಾನ್ಯ ಅನ್ನ,ಉಪಯೋಗಿಸುತ್ತಿದ್ದೇನೆ.ಆರೋಗ್ಯ ಸುಧಾರಿಸಿದೆ.ನಿಮ್ಮ ಸಲಹೆಗೆ ಧನ್ಯವಾದಗಳು.
ಒಳ್ಳೆಯ ವಿಷಯವನ್ನು ತಿಳಿಸಿಕೊಟ್ಟಿದ್ದೀರಾ ಸಾರ್ ಧನ್ಯವಾದಗಳು 🙏
ನೇರವಾಗಿ ಭತ್ತವನ್ನೆ ಕೊಂಡುಕೊಂಡು, ಅದರ ಹೊಟ್ಟನ್ನು ಮಾತ್ರ ತೆಗೆದಿರುವ ಅಕ್ಕಿಯನ್ನು ತಿನ್ನುವುದು ಒಳ್ಳೆಯದು, ಅಲ್ಲವಾ ಸಾರ್.
🙏
Hats up sir
ಭತ್ತ, ಅಕ್ಕಿ ಯಲ್ಲಿ ಫೈಬರ್ ಬರೀ 1-2% ಮಾತ್ರ ಇರುವದರಿಂದ ಇದರಲ್ಲಿರುವ ಪಿಷ್ಟವು ಬಹಳ ಬೇಗನೆ ಗ್ಲುಕೋಸ್ (ಸಕ್ಕರೆ ) ಆಗಿ ಪರಿವರ್ತನೆ ಆಗುತ್ತದೆ. ಇದರಿಂದ ಡೈಬೇಟಸ್ ( ಮಧುಮೇಹ ) ಬರುತ್ತದೆ. ಸಿರಿಧಾನ್ಯಗಳ್ಳಲ್ಲಿ ಫೈಬರ್ 8-12% ವರೆಗೆ ಇದೆ . ಆದ್ದರಿಂದ ಸಿರಿಧಾನ್ಯ ತಿನ್ನುವದು ಉತ್ತಮ.
ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ.. ರಾಜಕೀಯ ಮಾಡುವ ರಾಜಕಾರಣಿಗಳ ಬಗ್ಗೆ ..ಜನರಲ್ಲಿ ಅರಿವು ಮೂಡಿಸುವ ನಿಮ್ಮ ಕಾರ್ಯ ಮುಂದುವರೆಯಲಿ. ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ ...
A.Ramu
ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ನೀಡುತ್ತಿದ್ದೀರ 🙏🏻 ಹಾಗು ತುಂಬಾ ಜನಕ್ಕೆ ಮಾನಸಿಕ ಧೈರ್ಯ ತುಂಬುತ್ತಿದ್ದೀರ 🙏🏻ನೀವು ಹೇಳಿದ ಪ್ರತಿಯೊಂದು ಮಾತು ಮಾನಸಿಕವಾಗಿ ಅರೋಗ್ಯಕ್ಕೆ ಸಹಕಾರಿಯಾಗಿದೆ 🫡 🙏🏻
ಸರ್ ಈ ಕಾಲದಲ್ಲೂ ನಿಮ್ಮಂತಹ ಮಾರ್ಗ ದರ್ಶಕರು ಇರುವುದು ನಮ್ಮ ಪುಣ್ಯ.
Howdu
Yes
Rajamudi akki
ನೀವು ನೀಡುವ ಎಲ್ಲಾ ವಿವರಣೆ ಗಳು ತುಂಬಾನೇ ಚೆನ್ನಾಗಿರುತ್ತದೆ ನಾವೂ ಕೂಡ follow ಮಾಡುತ್ತೇವೆ 11/7meals ನಿಂದ ತುಂಬಾ help ಆಗಿದೆ thank you doctor
ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ.. ರಾಜಕೀಯ ಮಾಡುವ ರಾಜಕಾರಣಿಗಳ ಬಗ್ಗೆ ..ಜನರಲ್ಲಿ ಅರಿವು ಮೂಡಿಸುವ ನಿಮ್ಮ ಕಾರ್ಯ ಮುಂದುವರೆಯಲಿ. ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ ...
ruclips.net/video/oKGsSTdaY9I/видео.html
ವೈದ್ಯ ಲೋಕದ ರಾಜಕಾರಣ ನಿಮಗೆ ಇನ್ನೂ ಗೊತ್ತಿಲ್ಲ. ದೊಡ್ಡ ದೊಡ್ಡ ಆಸ್ಪತ್ರೆ ಗಳು ತುಂಬಾ ತುಂಬಾ danger.
ನಿಜ
👌🙏🙏
1m❤
ಸರ್ ತುಂಬಾ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ವಿಷಯವನ್ನು ತಿಳಿಸಿ ಕೊಟ್ಟಿದ್ದೀರಾ ಎಲ್ಲರ ಆರೋಗ್ಯ ಕಾಪಾಡುವುದಕ್ಕೆ ಮುನ್ನೆಚ್ಚರಿಕೆ ಕೊಡುತ್ತಿದ್ದೀರಾ ತುಂಬಾ ತುಂಬಾ
ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ ಸರ್ 🙏ಒಂದು ಸಣ್ಣ ತಿದ್ದುಪಡಿ ಸಿರಿಧಾನ್ಯಗಳಿಂದ ದೋಸೆ,ಇಡ್ಲಿ ಅನೇಕ ಅಕ್ಕಿಯಿಂದ ಮಾಡುವಂತಹ ಎಲ್ಲವನ್ನೂ ಮಾಡಬಹುದು.ಧನ್ಯವಾದಗಳು.
Yes nanu kuda idli dose madidini
True
ಅದ್ಭುತ ಜ್ಞಾನ ನೀಡಿದ ನಿಮಗೆ ಧನ್ಯವಾದಗಳು ಸಾರ್
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು
ಸರ್ ಪ್ರತಿಯೊಂದು ಕಾಯಿಲೆ ಬಗ್ಗೆ ತಿನ್ನುವ ಆಹಾರ ಹಣ್ಣುಗಳ ಬಗ್ಗೆ ತುಂಬ ಚೆನ್ನಾಗಿ ವಿವರಿಸುತ್ತೀರ ನಿಮ್ಮ ಎಲ್ಲ ವೀಡಿಯೋಗಳು ತುಂಬ ಉಪಯುಕ್ತ ಮಾಹಿತಿಗಳಾಗಿರುತ್ತವೆ ನಿಮಗೆ ತುಂಬು ಹೃದಯದ ವಂದನೆಗಳು ಸರ್ 🙏
ಅದ್ಭುತವಾದ ವಿವರಣೆ ಹಾಗೂ ಮಾಹಿತಿ. ಧನ್ಯವಾದ ಗಳು ಸರ್
ಉಪಯುಕ್ತವಾದ ಮಾಹಿತಿ ತಿಳಿಸಿದ್ದೀರಿ, ಧನ್ಯವಾದಗಳು 👏
ತುಂಬಾ ಉಪಯುಕ್ತವಾದ ಮಾಹಿತಿ ಸರ್ ಇಂತಹ ಒಂದು ಒಳ್ಳೆಯ ವಿಷಯವನ್ನು ಶೇರ್ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.....🙏🙏🌷🌷
👌👌🙏🙏 ಉಪಯುಕ್ತವಾದ ಮಾಹಿತಿಗಾಗಿ ಧನ್ಯವಾದಗಳು ವೈದ್ಯರೆ.
ಸರ್ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ವೆರಿ ಥ್ಯಾಂಕ್ಸ್ ಥ್ಯಾಂಕ್ ಯು ಥ್ಯಾಂಕ್ ಯುಸರ್ ಆರೋಗ್ಯದ ಬಗ್ಗೆ ತುಂಬಾ ಚೆನ್ನಾಗಿ
ಸತ್ಯವಾದ ಮಾತು ಧನ್ಯವಾದಗಳು ಸರ್
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್
ಧನ್ಯವಾದ ಸರ್ ಒಳ್ಳೆ ಸಲಹೆ ನಿಮ್ಮ ಪ್ರತಿಯೊಂದು ಮಾಹಿತಿಯು ಅಂದರೆ ಕೊರನೋ ಸಮಯದಿಂದಲು ಇಲ್ಲಿಯವರೆಗೂ ನೀಡುತ್ತಿರುವ ಮಾಹಿತಿ
ತುಂಬಾ ಪ್ರಯೋಜನ ಧನ್ಯವಾದ ಸರ್ 💐🙏
ತುಂಬಾ ಚೆನ್ನಾಗಿ ಹೇಳಿದ್ದಾರೆ.ಅರ್ಧ ತಿಳಿದು ಕೊಂಡ ಕೆಲವರು ಅನ್ನ ತಿನ್ನಬೇಡಿ ಚಪಾತಿ ತಿನ್ನಿ ಅಂತ ಸಲಹೆ ಕೊಡುತ್ತಾರೆ
Howda
6hby7i##jjjmgicopp
6hby7i##jjjmgicopp
LLop
@@sathishmamtha3538 lpĺpLo
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
ತುಂಬಾ ಉಪಯುಕ್ತವಾದ ,ಎಲ್ಲರೂ ನೋಡಲೇಬೇಕಾದ ವೀಡಿಯೋ, ಧನ್ಯವಾದ ಗಳು ಸಾರ್.
Wow awesome nimma
Maatu tumba adbhutavagide 😊
Tumba upayukta mahiti
Thank you so much Dr
Thank you 🙏🙏🙏
Thumba Channing Annada mahatvavannu Tilisidera Dr Entha Amulyavada Mahiti Neev Obbare Elarigu Tilisutidira Koti koti Namaskaragalu 👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏
Sir ತುಂಬಾ ಉಪಯುಕ್ತ ಮಾಹಿತಿ ನೀಡಿದೀರಿ ಧನ್ಯವಾದಗಳು
Superrrrrrrrrrrrrrrrrrrrrrrrrrrr,Sir
Nimma Opinion
Helth Bagge olleya mahithi kotri Thankvyou So much Sir
Godbless Sir
100% sathyavada mathu hege nimma dharmada kelasa maadi antha ah dhevrali prarthisuttene hats of to u sir giving good information.
ಅರಿವು ಮೂಡಿಸುವ ಕಾರ್ಯ. Tq.
Tumba volleya vishaya ,mahithi kottiddiri sir, nimage thumba danyavadagalu👌🙏🙏
Great Dr.dhanwantari sir, they think like mother so, great honor.
ಒಳ್ಳೆ ಮಾಹಿತಿ ಸರ್. Nice sharing...
ತುಂಬಾ ಒಳ್ಳೆಯ ಮಾಹಿತಿ. ಎಲ್ಲರೂ ತಿಳಿಯಲಿ ಹಾಗೂ ಜೀವನದಲ್ಲಿ ಪಾಲಿಸಲು ಒಳ್ಳೆಯದು.
ಒಳ್ಳೆ ಮಾಹಿತಿ ಸರ್🙏❤❤
ತುಂಬಾ ಒಳ್ಳೆ ಮಾಹಿತಿ ಸರ್
ವೈದ್ಯೋ ನರಾಯಣೋ ಹರಿ ,🌷🙏🙏🙏🙏🙏🌷
ಸಿರಿ ಧಾನ್ಯದ ಬಗ್ಗೆ ಮಾತಾಡಿದ್ದು ತುಂಬಾ ಸಂತೋಷ ವಾಯಿತು ಸರ್ . ಎಲ್ಲರೂ ಸಿರಿ ಧಾನ್ಯ ಬಳಸಬೇಕು. ನಾನು ಕೂಡ ದಿನಕ್ಕೆ 2 ಹೊತ್ತು ಸಿರಿ ಧಾನ್ಯ ಉಪಯೋಗಿಸ್ತಾ ಇದೀನಿ. ಸುಮಾರು 5 ವರ್ಷ ದಿಂದ ಸಿರಿ ಧಾನ್ಯ ತಿಂತಾ ಇದೀವಿ. ಒಳ್ಳೆ ಆರೋಗ್ಯ ನಮ್ಮ ದಾಗಿದೆ .
Thank you sir annada bagge maheti kottadakke
Please suggest which cooking oil is good for heath. Cold pressed oil is good for health sir
Sesame oil is good cold press
@@jkrajamani1930Rd
ಸರ್ ನಿಮ್ಮ ಹಾಗೆ ಮಾಹಿತಿ ಕೊಟ್ಟವರು ಯಾರು ಇಲ್ಲ ಸರ್ ಡಾಕ್ಟರ್ ಅಂದ್ರೆ ದೇವರು ಸರ್ 🙏🙏🙏🙏🙏💐💐
Good information about RICE, Thank you Sir
ಅಕ್ಕಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಸಿರಿಧಾನ್ಯದ ಬಗ್ಗೆ ಮಾಹಿತಿ ನೀಡಿದ ನಿಮಗೆ ಮನಃ ಪೂರ್ವಕ ಧನ್ಯವಾದಗಳು ಸರ್ 🙏🙏🙏🙏
ruclips.net/video/oKGsSTdaY9I/видео.html
ನಮಸ್ತೆ
ruclips.net/video/oKGsSTdaY9I/видео.html
Yes
Yes
Sir your best doctor in the world 🙏🙏🏻🙏🙏🏻🙏🙏🏻 very helpfull video all peoples
👌👍👍👍👍👍👍👍 Nimmantha Doctor E samajakke beku sir tq sir
ದೇವರ ಸ್ವರೂಪ sir ನೀವು great information thank you sir
Very good suggestion sir
ಸತ್ಯವಾದ ಮಾತು... ಧನ್ಯವಾದಗಳು ಸರ್
Sir, super information, ನಿಮ್ಮ ಕಾಳಜಿ ಗಿ ದನ್ಯವಾದಗಳು....
Thank you sir
I skipped rice and sugar
I want to live healthy life
Uttama salahe Dhanyavadagalu doctor 👌
ಒಳ್ಳೆ ಮಾಹಿತಿ ಸರ್
ಆರೋಗ್ಯ ಬಗ್ಗೆ ತಿಳಿಸಿದ್ದಕ್ಕೆ ತುಂಬ ಧನ್ಯವಾದಗಳು ಸರ್
Excellently u have explained. Thnks
ಸೂಪ್ಪರ್ ಗುಡ್ ಇಂಫಾರ್ಮೇಶನ್ 🙏🏻
Thnking sir very useful information
🙏ಒಳ್ಳೆ ಮಾಹಿತಿ sir👍
ಸರ್, ನಮ್ಮ ಕರಾವಳಿಯಲ್ಲಿ ಉಪಯೋಗಿಸುವ ಕುಚ್ಚಿಲಕ್ಕಿ (boiled rice) ಬಗ್ಗೆ ಹೇಳಿ.
Super.dr
ವೈದ್ಯೋ ನಾರಾಯಣೋ ಹರಿ 🌹🙏👍
Rice bagge hooo information kottidakke very very thank you sir
Thanq dr for ur valuable information
ತುಂಬಾ ಧನ್ಯವಾದಗಳು ಸರ್
100%ಸತ್ಯವಾದ ಸಂದೇಶ🙏
ruclips.net/video/oKGsSTdaY9I/видео.html
Yes
🙏🙏 ತುಂಬಾ ಒಳ್ಳೆಯ ಮಾಹಿತಿ
Bangaara dantaha maatugala aadida
Bangaara da manushya nigu migilaagi MAANAVEEYATE yulla Dr Raaju avarige🙏🙏🙏🙏🙏🙏🙏🙏😍😍😍😍😍😍😍😍😍😍😍😍😍
ಒಂದು ಒಳ್ಳೆಯ ಮಾಹಿತಿ....ದನ್ಯವಾದಗಳು
ಧನ್ಯವಾದಗಳು ಸರ್ ನಿಸ್ವಾರ್ಥ ನಿಮ್ಮ ಸಲಹೆ ಗೆ 🙏🙏
Prathi ondhu vishaya detailagi hilutthiri sir , thumbha thanks doctor.🙏🙏🙏👍👍
What about WEET
Neema helike olleyadu sir danyavadagalu
Beautiful information 👌
Thumba channagi vivarisiddira. Thanks God bless you
ತುಂಬಾ ಧನ್ಯವಾದಗಳು sir. ನಮ್ಮಂನಂತಹ ಸಾಮಾನ್ಯರಿಗೆ ಬಹಳ ಉಪಯುಕ್ತ ಮಾಹಿತಿ 🙏🏻🙏🏻
ಸಾರ್ ನಮ್ಮ ಜನರಿಗೆ ಸತ್ಯ ಹೇಳುವವರನ್ನು ಕಂಡರೆ ಆಗುವುದಿಲ್ಲ ಆದ್ರೂ ನೀವು ನಿಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದೀರಿ ಗ್ರೇಟ್ ಸಾರ್
Lllllllllllllillllllillllliîiillllîllllllllliíilllilllll8liiiiiîlúlliilo8lillilllllillllilliiilpîillioiiiiíiioiîîîîíiîillii8îiîîiíí8i8i888llll8îîîîilîîiiî
@@gkumar6429 l
ಸುಳ್ಳು ಬೇಗ digestion ಹಾಗುತ್ತೆ ಸತ್ಯ ಬೇಗ digestion ಹಾಗೊಲ್ಲ ಸಾವಿತ್ರ ಅವರೆ...😀 ಆದ್ರೆ ಸರ್ ತಮ್ಮ ಬಲವಾದ ನಿಲುವು ಬಿಡದೆ ಆರೋಗ್ಯದ ಬಗ್ಗೆ ತಿಳಿಸ್ತಾಯಿದಾರೆ ಧನ್ಯವಾದ ಸಾರ್
ಸೇವಾ ಖ
bhi q am ŷ aq,A hi Dr£
Yes
ಸಾಮಾಜಿಕ ಸ್ವಾಸ್ಥ ವಿಚಾರಧಾರೆ ತುಂಬಾ ಉಪಯುಕ್ತವಾದುದು🙏
Sir
What about brown rice
Dr.sir , very useful message sir, Thanks sir,🙏🙏
ಸಾರ್ ಒಳ್ಳೆಯ ವಿಶ್ಲೇಷಣೆ ಮಾಡಿದ್ದಾರೆ ಹಲವಾರು ವಿಷಯಗಳನ್ನು ಹೇಳಿದ್ದಾರೆ ನಿಮಗೆ ಧನ್ಯವಾದಗಳು
Good massage sir thanks for you
ಕೆಂಪು ಅಕ್ಕಿ ಆರೋಗ್ಯಕ್ಕೆ ಉತ್ತಮವಾಗಿದೆ ಕುಚ್ಚಲಕ್ಕಿ ಅತ್ಯುತ್ತಮ ಆಹಾರ
Sir ur analysis is true true no dout
ತುಂಬಾ ಒಳ್ಳೆ ವಿಷಯ ಸರ್ 👌
ಉಪಯುಕ್ತ ಮಾಹಿತಿ ಸರ್👌ಧನ್ಯವಾದಗಳು🙏❤️
We use boiled rice, unpolished, it's very common in Udupi Mangaluru region.
Best thing is to tell the government to ban the rice bran oil,and other rice bran products. Instead bring unpolished rice in the market.
😅
Well said
You are really VAIDYO NAARAYANA HARIHI🙏😍🙏😍🙏😍🙏😍🙏😍
What about red and brown rice sir.....
ತುಂಬಾ ಅರ್ಥಪೂರ್ಣವಾದ ಮೆಸೇಜ್ ಸರ್ ನಿಮ್ಮ ವಾಟ್ಸಾಪ್ ನಂಬರ್ ಕೊಡಿ ಸರ್
Good guidance thank Raju's sir . I have lost my weight and controlled sugar level
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ಸರ್ 🙏 ಈಗಿನ ಅನ್ನದಿಂದ ರೋಗ ಭಾಗ್ಯ
Olle maahithi sir.tku very much
Dhanyavadagalu Sir , akki bagge tilisidikke
ಉಪಯುಕ್ತವಾದ ಮಾಹಿತಿ. ಧನ್ಯವಾದಗಳು.
Nivu heluvudu 100%Satya nanu kanara nodidini,Ella jana ration Akki mertare mathu kraya kottu Ole rice tintarenivu heluvudu nija sir
Information very useful
ಸತ್ಯ ಹೇಳಿ ಜಾಗೃತಿ ಮೂಡಿಸುತ್ತಿದೀರ ವಂದನೆಗಳು.ನಿಮ್ಮ ಉತ್ತಮ ಕಾರ್ಯ ಮುಂದುವರೆಯಲಿ.
ಧನ್ಯವಾದಗಳು ಸರ್ ಪುಣ್ಯಾತ್ಮ 🙏🙏
ನಿಜವಾದ ಹೀರೊ 👌🙏🙏🙏
ಸತ್ಯದ ಹಾದಿಯಲ್ಲಿ ನಡೆದರೆ ಭಗವಂತ ಮೆಚ್ಚುವ ಕೆಲಸ
Very well explained Sir ♥️🙏👍
Very much thanks dr _ kuslaki bage thlice
Sir you are simply superb 🎉
Dhanyavadagalu Guru
After removing outer two of rice what all the oils they getting intimate the name and their function
Tumba adbhutavada sandesha. Dr.
Thanks for your information sir