ಬಿಸಿನೀರು ಕುಡಿಯುವುದು ಎಷ್ಟು ಅಪಾಯಕಾರಿ ..!

Поделиться
HTML-код
  • Опубликовано: 5 окт 2024
  • ಬಿಸಿನೀರು ಕುಡಿಯುವುದು ಎಷ್ಟು ಅಪಾಯಕಾರಿ ..!

Комментарии • 597

  • @kalpanan7784
    @kalpanan7784 3 года назад +27

    ಸರ್ ತುಂಬಾ ಉಪಕಾರಯುಕ್ತ ಮಾಹಿತಿ
    ಧನ್ಯವಾದಗಳು
    ಬಿಸಿ ನೀರು ಕುಡಿಯುವುದರಿಂದ ಕಫ ಹೋಗುತ್ತದೆ ಎಂದು ಕೇಳಿದ್ದೇನೆ . ನಿಜವೇ

  • @rathnakararaik324
    @rathnakararaik324 3 месяца назад +7

    Essential information. ನೀರಿನ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ.

  • @basawarajsjain8488
    @basawarajsjain8488 3 года назад +9

    ನಿಮ್ಮ ಈ ವೀಡಿಯೋ ಕೇವಲ ಇಷ್ಟ ಮಾತ್ರವಲ್ಲದೇ ತುಂಬಾ ಉಪಯೋಗಕರ ಆಗಿದೆ ಡಾಕ್ಟ್ರೇ. ಇತ್ತೀಚೆಗೆ ಒಬ್ಬರೊಂದು ಇನ್ನೊಬ್ಬರೊಂದು ಹೇಳಿ ಬಹಳ ಗೊಂದಲಕ್ಕೆ ಈಡುಮಾಡುತ್ತಿದ್ದಾರೆ. ನೀವು ಬಿಸಿ ನೀರು ಕುಡಿಯುವದ್ದರ ಲಾಭ, ನಷ್ಟಗಳ‌ನ್ನು ಕಾರಣಗಳೊಂದಿಗೆ ತಿಳಿಸಿದ್ದೀರಿ. ತುಂಬಾ ಉಪಕಾರಿಯಾಗಿದೆ. ಧನ್ಯವಾದಗಳು. 🙏

  • @rentospropertymanagementso4895
    @rentospropertymanagementso4895 3 года назад +49

    ಯಾವುದೇ ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ ಬೇಕೆಂದರೆ ನಿಮ್ಮ ವಿಡಿಯೋ ತುಂಬಾ ಒಳ್ಳೆಯ ಮಾಹಿತಿ ಸಂಗ್ರಹದ ಮೂಲ. ಧನ್ಯವಾದಗಳು ಡಾಕ್ಟರ್, 🙏

  • @sukanyabs8336
    @sukanyabs8336 Год назад +6

    Well said doctor
    Thank you for your valuable information

  • @rajeshr2733
    @rajeshr2733 3 года назад +19

    ಸರ್ ಬಿಸಿ ನೀರು ಖಂಡಿತ ನನಗೆ ವೇಟ್ ಲಾಸ್ ಆಗಿದೆ ನನ್ನಲಿ ಇರೋ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ತಿಂದ ಆಹಾರ ಈಜಿ ಡೈಜೆಸ್ಟ್ ಆಗುತ್ತೆ ಕಳೆದ ಒಂದು ವರ್ಷದಲ್ಲಿ 25ಕೆಜಿ ತೂಕ ಕಡಿಮೆ ಆಗಿದೆನೇ ವ್ಯಾಯಾಮದ ಜ್ಯೋತೆಗೆ ಧನ್ಯವಾದಗಳು ಬಿಸಿ ನೀರಿನಿಂದ ಖಂಡಿತ ಉಪಯೋಗ ಇದೆ ಸರ್🙏🙏🙏

    • @geethadevi8921
      @geethadevi8921 3 года назад

      ಸರ್ ನನಗೂ ಗ್ಯಾಸ್ಟ್ರಿಕ್ ಇದೆ,ನಾನು ಬಿಸಿನೀರು ಕುಡಿತೀನಿ, ಆದ್ರೆ ಗ್ಯಾಸ್ಟ್ರಿಕ್ ಕಡಿಮೆ ಆಗಿಲ್ಲ,ತೂಕ ಕಡಿಮೆ ಆಗಿದ್ದೀರಿ ಏನ್ ಪರಿಹಾರ ತಿಳಿಸಿ ಪ್ಲೀಸ್

    • @sujathakulal7238
      @sujathakulal7238 2 года назад

      🙏🙏

    • @nasiranasira7232
      @nasiranasira7232 3 месяца назад +1

      Carect

  • @pmmuddappa5908
    @pmmuddappa5908 Год назад +3

    Thank you so much Dr for giving scientific explanation, we will follow 🙏🙏🙏

  • @vanias6473
    @vanias6473 3 года назад +5

    ಧನ್ಯವಾದಗಳು ಡಾಕ್ಟರ್. ಬಹಳ ಉಪಯುಕ್ತ ಮಾಹಿತಿ. ನಾನು ಬೆಳಿಗ್ಗೆ ಎದ್ದ ತಕ್ಷಣ ಮಾತ್ರ ಸ್ವಲ್ಪ ಬಿಸಿನೀರು ಕುಡಿಯುತ್ತೇನೆ. ಬೇರೆ ಸಮಯಧಲ್ಲಿ RO purififier ನೀರು,

  • @bannappar7532
    @bannappar7532 Год назад +14

    ಇದುವರೆಗೆ ಯಾರೂ ಇಂಥ ಮಾತು ಹೇಳಲಿಲ್ಲ, ಬಿಸಿ ನೀರು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳ್ತಾರೆ, ನೀವು ವಿರೋದ ವಾಗಿ ಹೇಳಿದ್ದೀರಿ, ಈ ಸಮಾಜಕ್ಕೆ ಒಳ್ಳೆಯ news ಕೊಡಿ 🙏🙏🙏.

    • @Krishnamurthy28833
      @Krishnamurthy28833 Год назад +2

      What doctor has told is correct this is good news is in it. Sir, he is a well versed Doctor he knows better than us

  • @vasanthgowdauvcbpur
    @vasanthgowdauvcbpur 2 года назад +26

    ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ನಾವು ಯಾರ ಮಾತು ನಂಬಬೇಕು. ಯಾರ ಮಾತು ನಂಬಬಾರದು.

  • @muralidharagk3801
    @muralidharagk3801 3 года назад +9

    Thanks for the video sir about warm water uses advantage and disadvantages good explanation thanks

  • @balachandranbv2193
    @balachandranbv2193 3 года назад +15

    Nice information sir.u r the real doctor. 🙏🙏🙏

  • @psmurthypsm9207
    @psmurthypsm9207 3 года назад +23

    ತುಂಬಾ ಉಪಯುಕ್ತ ಮಾಹಿತಿ ಒದಗಿಸಿಕೊಟ್ಟಿದ್ದೀರಿ ತಮಗೆ ಅನಂತ ಧನ್ಯವಾದಗಳು

    • @sulochanatm4930
      @sulochanatm4930 2 года назад

      ಅನಾರೋಗ್ಯ ಪೀಡಿತ ರೋಗಿಗಳಿಗೆ ಯಾವ ರೀತಿಯ ನೀರನ್ನು ಕುಡಿಸಬೇಕು ಸರ್

  • @ramachandrak62
    @ramachandrak62 2 года назад +35

    ಡಾಕ್ಟ್ರೇ, ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. Confuse ಮಾಡೊ ನೂರಾರು ವಿಡಿಯೋ ಮಾಹಿತಿಗಳ ಮಧ್ಯೆ ನಿಮ್ಮ ಈ ವಿಡಿಯೋ ಎಚ್ಚರಿಕೆಯ ಘಂಟೆಯಾಗಿದೆ. ಧನ್ಯವಾದಗಳು.

  • @ratnamalaratnamala4842
    @ratnamalaratnamala4842 2 года назад +10

    ಒಬ್ಬೊಬ್ಬ ರು ಒಂದೊಂದು ರೀತಿ ಹೇಳು ತ್ತಾರೆ ನಾವು ತುಂಬಾ ತಲೆ kedise ಕೊಳ್ಳ ಬೇಕು ಆಗುತ್ತದೆ ನನಗೆ Suger ಇದೆ ಬೆಳಿಗ್ಗೆ ಬೆಚ್ಚಗೆ ನೀರು ಕಾಯಿ ಸಿ kudidare wash room prablam ಸರಿ hogede aaddarenda ನಮ್ಮ ಅನುಕೂಲ ಕ್ಕೆ ತಕ್ಕಂತೆ ನಮ್ಮ ಆರೋಗ್ಯ ನೋಡಿ ಕೊಳ್ಳಬೇಕು ಅಷ್ಟೇ ಒಂದೊಂದು ಸಲಹೆ ಕೇಳಲು ಹೋದರೆ ತಲೆ ಕೆಟ್ಟು ಹೋಗುತ್ತದೆ ನಿಮ್ಮ ಸಲಹೆ ಗೂ ಧನ್ಯವಾದ ಗಳು

  • @heroldsequeira7455
    @heroldsequeira7455 2 месяца назад +2

    Very good information Doctor thanks a lot

  • @manjunathmm-of5ns
    @manjunathmm-of5ns 2 года назад +3

    Good information 🙏 please let me know that whether we can drink jeera water daily

  • @artofworld339
    @artofworld339 3 года назад +10

    Thank you so much dear sir, for given useful and good Information

  • @hannamusicforever2978
    @hannamusicforever2978 3 года назад +8

    Thank you doctor for clear info and wish u good luck👌🌸🌻🌟 for your endeavour to replace plastic with mud water containers

  • @harshadn6580
    @harshadn6580 Год назад +4

    ಸರ್ ತುಂಬಾ ಉತ್ತಮವಾದ ಮಾಹಿತಿಗಳು ಕೊಡ್ತೀರ ಧನ್ಯವಾದಗಳುಸರ್🎉

  • @vijayalakshmirao6702
    @vijayalakshmirao6702 2 года назад +6

    Very beautiful and useful information Sir. Thank you.

  • @jayaramuh9920
    @jayaramuh9920 3 года назад +17

    ಕುಢಿಯುವ ನೀರಿನ ಬಗ್ಗೆ ಅರಿವು ಮೂಡಿಸಿದ ವಿಷಯ ಚೆನ್ನಾಗಿದೆ. ಸಂತೋಷ
    ಧನ್ಯವಾದಗಳು ಸರ್

  • @chitraam8574
    @chitraam8574 3 года назад +17

    Thank you very much DOCTOR for giving informative information 👍.

  • @sharadar4079
    @sharadar4079 3 года назад +27

    ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್

  • @drrajesheswarappa9780
    @drrajesheswarappa9780 4 месяца назад +1

    Ur speech comes with perfect analysis.thsnk u so much

  • @rathnappag8792
    @rathnappag8792 3 месяца назад +2

    ಸರ್ ಉಪಯುಕ್ತ ವಿಷಯ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು

  • @vasantmadabhavi1576
    @vasantmadabhavi1576 3 года назад +14

    Very very much needed information sir, Thank you so much for sharing🙏

  • @ushausha5924
    @ushausha5924 2 года назад +36

    ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು 3 ಅಥವಾ 4 ಲೀಟರ್ , ಹೇಳಿ ಸರ್

  • @raghavendram9629
    @raghavendram9629 3 года назад +10

    Much needed for present one and many simply drink hot water, it clarifies all the myths. 👍👍

  • @lifeonagriculture3330
    @lifeonagriculture3330 2 года назад +2

    Thank you for the info and hands up for your care and support

  • @sagarreddy5513
    @sagarreddy5513 2 года назад +1

    Excellent suggestion doctor, TQ so much all ur videos are valuable hats up to you

  • @balajisa1341
    @balajisa1341 3 года назад +12

    ಬಹಳ ಉಪಯುಕ್ತವಾದ ಸತ್ಯಕ್ಕೆ ಧನ್ಯವಾದಗಳು

  • @ratnamalaratnamala4842
    @ratnamalaratnamala4842 2 года назад +2

    ತುಂಬಾ ಚೆನ್ನಾಗಿ ಕಾಯಿಸಿ ಕುಡಿ ಯಲ್ಲ ಬೆಚ್ಚಗೆ ಕಾಯಿಸಿ ಕುಡಿ ಯು ತೆನೆ ಇದು ಸ್ವಲ್ಪ ನಂಗೆ ಒಳ್ಳೆಯ ದು ಆಗಿದೆ

  • @titusnoronha1706
    @titusnoronha1706 Год назад +6

    Thank you so much doctor for your scientific information, is it possible to reduce the time of single videos, so that it will be useful for the people too who have time constraint?

  • @rameshbhavya1555
    @rameshbhavya1555 3 года назад +4

    👍 super information thank you sir

  • @trizamonteiro7092
    @trizamonteiro7092 6 месяцев назад

    Very beautiful and useful information . Thank you so much sir.

  • @AlphonsaJoseph-pv7fc
    @AlphonsaJoseph-pv7fc День назад

    Very good message Doct thank u for ur message

  • @poornimamohan3876
    @poornimamohan3876 2 года назад +1

    T U very very much Dr very beautiful information 👌

  • @bheemaraymallad1655
    @bheemaraymallad1655 2 года назад +2

    Useful good information, thank you.

  • @jayavanthjayavanth2655
    @jayavanthjayavanth2655 Год назад +1

    Tq sir u r advising of driking water 🙏

  • @gururajbagali2690
    @gururajbagali2690 Год назад

    Beautiful scientific explanation. Thank you sir.

  • @MK-ti5yk
    @MK-ti5yk 2 года назад +13

    ತುಂಬು ಹೃದಯದ ಧನ್ಯವಾದಗಳು ಸರ್ 💐🙏🏻

  • @padmapadmavathi6956
    @padmapadmavathi6956 3 года назад +4

    Athuthama vevaranegagi dhanyavadglu sir 👍

  • @savitakapale123
    @savitakapale123 3 года назад +4

    Useful information... Thank You so Much Sir...🙏🙏👍

  • @adarshpackagers5512
    @adarshpackagers5512 Год назад +4

    Very nice advice to all citizens. Good service to humanity service

  • @sudarshinikatti9123
    @sudarshinikatti9123 3 года назад +15

    Thank you doc for breaking so many myths 🙏🙏

  • @SrinivasUR-og7sn
    @SrinivasUR-og7sn 2 месяца назад

    ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

  • @prabhakarkaran5173
    @prabhakarkaran5173 3 года назад +11

    Sir, good information thanks
    but why doctor will telling to drink hot water to coronavirus patients

  • @RajuInfoWorld
    @RajuInfoWorld 2 года назад +3

    superb information..was really useful..Thankyou sir!🙌

  • @sudheendrarao3907
    @sudheendrarao3907 2 года назад +6

    Can we drink ground water after boiling ..and water fridged cooled water safe?

  • @sudheendragk1490
    @sudheendragk1490 3 года назад +25

    🙏ಸರಳ ವಿಜ್ಞಾನ, ಅಜ್ಞಾನದ ನಿವಾರಣೆ 👏

  • @sumaprasad2875
    @sumaprasad2875 3 года назад +2

    Useful information doctor tq so much for sharing 🙏🙏

  • @swarnak8793
    @swarnak8793 2 года назад +2

    Very good information sir, thank you so much will share this video sir👌👍

  • @alphonseferrao3061
    @alphonseferrao3061 2 года назад +3

    Thank you SIR GOD Bless you n your Family

  • @parameshwara1778
    @parameshwara1778 3 года назад +19

    Sir ur real hero sir, no words to say sir but I can 🙏🙏🙏🙏🙏🙏🙏🙏🙏🙏 and hat's of to u sir, one of my favorite videos of urs sir

  • @sowbhagyads2323
    @sowbhagyads2323 2 года назад +5

    My experience something different; it dilutes our body salty strength of food stay and uneasyness of excess heat relieves easily to be experienced immediately with earlier exit of No1 & 2. Better drink one watercup warmer of our satisfaction half hour before bed and morning rise if not little more. More masala salty and tough food needs more water and physical movements.

  • @shubhavenkatesh1826
    @shubhavenkatesh1826 2 года назад +1

    Very informative. Tq doctor

  • @chakrapanims9005
    @chakrapanims9005 Год назад +2

    ತುಂಬಾ ಉಪಯುಕ್ತ ಮಾಹಿತಿ. ಆದರೆ ನನ್ನದೊಂದು ತೊಂದರೆ ಇದೆ, ತಣ್ಣೀರು ಕುಡಿದ ತಕ್ಷಣ ಅಷ್ಟು ನೀರು runninng nose ಮೂಲಕ ಬಂದು ಬಿಡುತ್ತೆ. ಇದು ಬಹಳ ತೊಂದರೆ ಕೊಡುತ್ತೆ. ಇದು ಚಳಿ ಇರುವಾಗ ಅಥವಾ weather ಬದಲಾದಾಗ ಆಗೋ ಪ್ರಕ್ರಿಯೆ. ಇದಕ್ಕೆ ಪರಿಹಾರವೇನು?

  • @KiranKumar-mb3gx
    @KiranKumar-mb3gx 2 года назад +4

    Very Good information Sir. 🙏🙏🙏

  • @balakrishnamanja6200
    @balakrishnamanja6200 Год назад +1

    There are so many things even doctors dont know. But benefit is not false. It may be different from person to person

  • @kittithelittle3298
    @kittithelittle3298 Год назад

    Respected doctor sir, deep respect at your explanation

  • @saddammullabijapurvijayapu806
    @saddammullabijapurvijayapu806 3 года назад +8

    ತುಂಬಾ ಧನ್ಯವಾದಗಳು 🙏🙏 ಸರ್ 🌹🌹😊😊.

  • @radhakv6701
    @radhakv6701 3 года назад +3

    Thank you very much for your valuable advice

  • @revannasiddappags1619
    @revannasiddappags1619 2 года назад +5

    ನನ್ನಿಂದಲೂ ಸಹ ನಿಮಗೆ ವಂದನೆಗಳು - ರೇಣುಕಾ ಪ್ಪ.

  • @poornimamohan3876
    @poornimamohan3876 2 года назад +2

    Very beautiful information 👌👌 Dr

  • @shobhahm3936
    @shobhahm3936 3 года назад +3

    Thank you for the information Sir

  • @yashodacv6555
    @yashodacv6555 Год назад

    ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @chandrashekarmba3643
    @chandrashekarmba3643 9 месяцев назад

    As you told spring water is having alkaline and clustering process from hills. Thanks 🙏

  • @ashwiniashwini8087
    @ashwiniashwini8087 3 года назад

    Omg, good information sir, nanu dina gantle bisi niru kudiyon abhyas madkond bittidde, thnks sir 💐

  • @AbdulWahid-zu2td
    @AbdulWahid-zu2td 3 года назад +9

    Sir very good information. I have one question when we boil water, mineral's and salts precipitated at the bottom of vessel.

    • @shankanaada8430
      @shankanaada8430 3 года назад +1

      It is Hard water that's why salts settles at bottom when boiled

    • @sunitakundar5124
      @sunitakundar5124 2 года назад

      Thank you so much Sir,🙏🙏

  • @ManjunathcHaralikoppa
    @ManjunathcHaralikoppa Год назад

    Thanks sir nimmanta doctar beku estu sariyada mahitiyanna yaru niduvudilla nanu kuda sugar pacient nimma vidio fallow madutiddene ennu heccina mahitigagikayuttene

  • @mohanklvkr4778
    @mohanklvkr4778 3 года назад +1

    Good information on drinking water tq Dr

  • @krishnaarjun9857
    @krishnaarjun9857 3 года назад +7

    Sir My personal Experience Really one glass hot water can qure gas trick

    • @shashithpalaneer8019
      @shashithpalaneer8019 2 года назад

      Even I spent lot for medical treatment, after that I started drinking hot hot water ! Now ಗ್ಯಾಸ್ಟ್ರಿಕ್ ಟ್ರಬಲ್, ಅಸಿಡಿಟಿ 90% solved, Lost around 10kgs in 5years!!!

  • @bindiganavilesredhariyenga2014
    @bindiganavilesredhariyenga2014 Месяц назад

    Thanks. Make video on RO water, TDS and alkaline water.

  • @veerabhadrappapatil2961
    @veerabhadrappapatil2961 2 года назад +1

    Good guidance Thank you

  • @lakshmimary663
    @lakshmimary663 Год назад

    Thank u sr Good information

  • @govindareddy312
    @govindareddy312 5 месяцев назад

    Good information sir thank you.

  • @janetmenezes9767
    @janetmenezes9767 2 года назад

    Thank you doctor you good health tips 🙏

  • @nagarraju3002
    @nagarraju3002 2 года назад +2

    Very good information Doctor.

  • @thimmathimmappa9379
    @thimmathimmappa9379 Год назад

    ಅದ್ಭುತವಾಗಿ ವಿವರಿಸಿದ್ದೀರಿ ಸರ್ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಹೀಗೆ ಒಳ್ಳೆ ಒಳ್ಳೆಯ ಸಂದೇಶ ಕೊಡ್ತಾ ಇರಿ ಸರ್

  • @rashmipatre
    @rashmipatre 3 года назад +18

    Well narrated Sir, there are so many ppl around us who keep telling have not water... U proved that it's a myth with ur right way of explanation Thnq so much

  • @nagaraju.m.lnagaraju8238
    @nagaraju.m.lnagaraju8238 3 года назад +14

    ಡಾಕ್ಟರೇ, ಈ ವಿಡಿಯೋ ದಲ್ಲಿ ನೀವೂ ಚೆನ್ನಾಗಿ ಕಾಣುತ್ತಿದ್ದೀರಿ, ನಿಮ್ಮ ವಿಚಾರವೂ ಚೆನ್ನಾಗಿದೆ.

    • @shankanaada8430
      @shankanaada8430 3 года назад +2

      Dr smart eddare saladu brain channigi erabeku

  • @ganapatibhatkantota3185
    @ganapatibhatkantota3185 Год назад

    ತುಂಬಾ ತುಂಬಾ ವಳ್ಳೆ ಮಾಹಿತಿ ಸರ್.... ಧನ್ಯವಾದಗಳು

  • @rukminisrukmini
    @rukminisrukmini 2 месяца назад

    Explained it in simple way.

  • @jagadishnaik6286
    @jagadishnaik6286 2 года назад

    Bahal channagi vivarisiddiri tumba dhanyavadagalu

  • @sumithranandishwar9386
    @sumithranandishwar9386 3 года назад +5

    Good information sir👏👏

  • @suneethahelen9756
    @suneethahelen9756 3 года назад +8

    Very good explanation.

  • @natarajls2013
    @natarajls2013 3 года назад +3

    Super and correct and perfect information

  • @brrakkasagirakkasagi7127
    @brrakkasagirakkasagi7127 2 года назад +2

    Sir, ಸುಮಾರು 20 ವರ್ಷ ದಿಂದ ಬಿಸಿ ನೀರು ಕುಡಿಯುತ್ತಿದ್ದಾರೆ ಅವರು ತುಂಬಾ ಚೆನ್ನಾಗಿ ಇದ್ದಾರೆ sugar, bp normal ಇದೇ

    • @Channakeshava-vh5fd
      @Channakeshava-vh5fd 2 года назад

      LUKEWARM WATER IS THE BEST DRINK AND RAIN WATER AND BOREWELL WATER ARE CONSIDERED BEST FOR AVERAGE PEOPLE.

    • @brrakkasagirakkasagi7127
      @brrakkasagirakkasagi7127 2 года назад

      @@Channakeshava-vh5fd Thanks🙏

  • @shankanaada8430
    @shankanaada8430 3 года назад +12

    Dr Tavu english medicine practising or ayurveda practicener ? Pure water nalli yava gases eruttave ? Helalilla

  • @RajuBhai-du2lr
    @RajuBhai-du2lr Год назад

    Thank u for information

  • @LRKTV936
    @LRKTV936 3 года назад +20

    ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಬಹುದೇ...🤔

  • @shkamath.k2372
    @shkamath.k2372 3 года назад +10

    ಡಾಕ್ಟರ್ ರವರಿಗೆ ಮಾಹಿತಿಗೆ ಧನ್ಯವಾದಗಳು

  • @hanamantrayabiradar2233
    @hanamantrayabiradar2233 Год назад +2

    It is a miracle in health advice

  • @shambert845
    @shambert845 3 года назад +1

    Nice information I didnt know this. 😊

  • @parameshwarchakkodbailu9143
    @parameshwarchakkodbailu9143 12 дней назад

    Very good information

  • @ИзвестныйАпрасад
    @ИзвестныйАпрасад 3 года назад +5

    Dr I agree with you, but cauvery water got lot of impurities. If we drink cold water , we may get ಮಲೇರಿಯಾ.

    • @shankanaada8430
      @shankanaada8430 3 года назад

      Pl filter & drink

    • @shankanaada8430
      @shankanaada8430 2 года назад

      Who said ? Kavery water supplied to public is purified chlorinated only

  • @mnagaraju3128
    @mnagaraju3128 2 года назад

    Sir right testical pain and burning frequent urination kindly advice remedy's

  • @syedaroohianjum4296
    @syedaroohianjum4296 2 года назад +4

    Good explanation 👏
    Also Good information sir

  • @manjunathganti3686
    @manjunathganti3686 Год назад +1

    ಡಾ !! ವೈದ್ಯೋ ನಾರಾಯಣ ಹರಿ ಅಂತಾರೆ ಸರ್ ಧನ್ಯವಾದಗಳು ನಿಮಗೆ 🌷🙏🌷