ಜರ್ಮನ್ ಶೆಪರ್ಡ್ ಅಲ್ಲಿ ಫ್ಯಾಮಿಲಿ ಪ್ರೂಟೆಕ್ಷನ್ ಗೆ ಯಾವ ಟೈಪ್ ಚೆನ್ನಾಗಿದೆ. ಶೋ ಲೈನ್ ವರ್ಕಿಂಗ್ ಲೈನ್ ಅಮೇರಿಕನ್ ಜರ್ಮನ್ ಶೆಪರ್ಡ್ ಯೂರೋಪ್ ಜರ್ಮನ್ ಶೆಪರ್ಡ್ DDR German Shepherd 😊
i own both GSD and Doberman...Both are awesome friendly breeds and GSD very courageos and follows our order very kindly.. and same way high in maintainance
ನಮಸ್ಕಾರ, ನೀವು ನಾಯಿ ಸಾಕುತ್ತಿದ್ದರೆ ಅಥವಾ ಸಾಕುವ ಪರಿಕಲ್ಪನೆ ಇದ್ದರೆ ನಿಮಗೆಲ್ಲ ನೀವು ನಾಯಿ ಸಾಕುತ್ತಿರಾ...? ಎಂಬ ಕನ್ನಡದ ಮೊದಲ Dog training and care ಕುರಿತ ಕೃತಿ ತುಂಬಾ ಅವಶ್ಯಕವಿದೆ. ಕಾರಣ ಈ ಕೃತಿಯು ನಾಯಿಯ ದುರ್ನಡತೆ ತಿದ್ದುವುದು ಮತ್ತು ಅವಶ್ಯಕ Basic obedience training ಅಲ್ಲದೆ ಮರಿ ಆಯ್ಕೆ, ಗ್ರೂಮಿಂಗ್, ಸ್ನಾನ,ಆಹಾರ ನೀಡಿಕೆ, ತರಬೇತಿ , Handling, ರೋಗಗಳು,ಲಸಿಕೆ,ಜಂತು ನಿವಾರಕ, ಪ್ರಾಣಿಜನ್ಯ ಕಾಯಿಲೆಗಳ ಬಗ್ಗೆ ನಿಮಗೆ ಸವಿವರವಾಗಿ ತಿಳಿಸಿ ಕೊಡುತ್ತದೆ. ನಾಯಿ ಪಾಲಕರಿಗೆ ಪರಿಪೂರ್ಣ ಕೈಪಿಡಿ ಎನಿಸಿದ ಈ ಕೃತಿಯನ್ನು ಕೊಳ್ಳಲು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ.. +91 97436 60452 VEERESH ಪುಸ್ತಕದ ದರ - 200 ಅಂಚೆ ವೆಚ್ಚ - 30 . ನಾವು ನಿಮಗೆ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕವನ್ನು ತಲುಪಿಸುತ್ತೇವೆ. ಧನ್ಯವಾದಗಳು.
Brother ನನ್ನ ಒಂದು ಕೋರಿಕೆ ಡಾಬರ್ಮನ್ ಗಳಲ್ಲಿ ಅಮೆರಿಕನ್, ಹಾಗೂ ಯುರೋಪಿಯನ್ ಗಳಲ್ಲಿನ ವ್ಯತ್ಯಾಸ ಮತ್ತು ಸಾಕಲು ಯಾರಿಗೆ ಯಾವುದು ಯೋಗ್ಯವಾದದ್ದು ಎಂಬುದನ್ನು ಒಂದು ವಿಡಿಯೋ ಮೂಲಕ ತಿಳಿಸಿ ಬ್ರೋ...
Sir nanu 20 sheep sakidene ,thumba beedhi nayigalakata, monne 4nayi seri 40kg kurina saisidave,Doberman female 2month Dog ede matte yawdadhru bere Dog sakbeka heli sir plz Male and female yawdu best sir
Ok
Sir dog from video made
ಜರ್ಮನ್ ಶೆಪರ್ಡ್ ಅಲ್ಲಿ ಫ್ಯಾಮಿಲಿ ಪ್ರೂಟೆಕ್ಷನ್ ಗೆ ಯಾವ ಟೈಪ್ ಚೆನ್ನಾಗಿದೆ.
ಶೋ ಲೈನ್
ವರ್ಕಿಂಗ್ ಲೈನ್
ಅಮೇರಿಕನ್ ಜರ್ಮನ್ ಶೆಪರ್ಡ್
ಯೂರೋಪ್ ಜರ್ಮನ್ ಶೆಪರ್ಡ್
DDR German Shepherd 😊
Working line, Czech working line gsd ಗಳು ಸೂಕ್ತ.
ಧನ್ಯವಾದಗಳು ಸರ್ ನಿಮ್ಮ ವಾಯ್ಸ್ ಸು ತುಂಬಾ ಚೆನ್ನಾಗಿದೆ ಮತ್ತೆ ನೀವು ಕೊಡುವಂತಹ ವಿವರಣೆ ತುಂಬಾ ಅರ್ಥಪೂರ್ಣವಾಗಿದೆ.. ಥ್ಯಾಂಕ್ಯು
ನಾಯಿಗಳ ಮತ್ತು ಇತರೆ ಸಾಕುಪ್ರಾಣಿಗಳ ಮೇಲೆ ಯಾವ ವಿಷಯವಾಗಿ ವಿಡಿಯೋ ಮಾಡಬೇಕು ? ಎಂದು ಸಲಹೆ ಕೊಡಿ. ಧನ್ಯವಾದಗಳು.
Nayi sakidaga Vs nayi sakadiruvaga Kandibaruva vyatyasada bagge ondu video madi sir....
Sir nivu yavde nayi prani bagge video madi nivu kodo details chennagiruthe....nivu mado yella videos chennagiruthe....
ಬೀದಿ ನಾಯಿಗಳಲ್ಲಿ ಸಾಕಲು ಚಿಕ್ಕ ತಳಿ ನಾಯಿ ಸೂಕ್ತವೇ ಅಥವಾ ದೊಡ್ಡ ತಳಿ ನಾಯಿ ಸೂಕ್ತವೇ? ಈ ಬಗ್ಗೆ ವೀಡಿಯೋ ಮಾಡಿ
Sir neevu ene information kotru navu , adrinda halavaaru vishyagalanna tilkolttivi , keep going sir
Sir dogs ge mating madsuvaga avu aggressive behaviour hondidare heege handle madbeku
i own both GSD and Doberman...Both are awesome friendly breeds and GSD very courageos and follows our order very kindly.. and same way high in maintainance
Dobarman best
Dhanyavaadha galu geleya thumbha thingle aagithu nimm maathu keli
🙏🙏🙏
Doberman bagge video madi
Doberman: ruclips.net/p/PLKpWfyZBP34S85M2-21zJsO_Z9QjySmPe
ನಮಸ್ಕಾರ,
ನೀವು ನಾಯಿ ಸಾಕುತ್ತಿದ್ದರೆ ಅಥವಾ ಸಾಕುವ ಪರಿಕಲ್ಪನೆ ಇದ್ದರೆ ನಿಮಗೆಲ್ಲ
ನೀವು ನಾಯಿ ಸಾಕುತ್ತಿರಾ...?
ಎಂಬ ಕನ್ನಡದ ಮೊದಲ Dog training and care ಕುರಿತ ಕೃತಿ ತುಂಬಾ ಅವಶ್ಯಕವಿದೆ.
ಕಾರಣ ಈ ಕೃತಿಯು ನಾಯಿಯ ದುರ್ನಡತೆ ತಿದ್ದುವುದು ಮತ್ತು ಅವಶ್ಯಕ Basic obedience training ಅಲ್ಲದೆ ಮರಿ ಆಯ್ಕೆ, ಗ್ರೂಮಿಂಗ್, ಸ್ನಾನ,ಆಹಾರ ನೀಡಿಕೆ, ತರಬೇತಿ , Handling, ರೋಗಗಳು,ಲಸಿಕೆ,ಜಂತು ನಿವಾರಕ, ಪ್ರಾಣಿಜನ್ಯ ಕಾಯಿಲೆಗಳ ಬಗ್ಗೆ ನಿಮಗೆ ಸವಿವರವಾಗಿ ತಿಳಿಸಿ ಕೊಡುತ್ತದೆ.
ನಾಯಿ ಪಾಲಕರಿಗೆ ಪರಿಪೂರ್ಣ ಕೈಪಿಡಿ ಎನಿಸಿದ ಈ ಕೃತಿಯನ್ನು ಕೊಳ್ಳಲು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ..
+91 97436 60452
VEERESH
ಪುಸ್ತಕದ ದರ - 200
ಅಂಚೆ ವೆಚ್ಚ - 30
. ನಾವು ನಿಮಗೆ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪುಸ್ತಕವನ್ನು ತಲುಪಿಸುತ್ತೇವೆ.
ಧನ್ಯವಾದಗಳು.
German shepherd the majestic dog in the world
German Shepherd is best
Sir really ur channel is unique when compared to other channels sir. U r genius sir
First wive
You got a good experience sir 🙏
ಸರ್ ಮುಧೋಳ್ ನಾಯಿ ಬಗ್ಗೆ ಕೆಲವೊಂದು ಎರಡು ಮಾಹಿತಿಯನ್ನು ನೀಡಿ ಅದರ ಬಗ್ಗೆ
Mudhol hound: ruclips.net/p/PLKpWfyZBP34TYvNdyypMEdgHyD2jW1x3L
ಉತ್ತಮ ಹೋಲಿಕೆ . ನಾಯಿ ಸಾಕಲು ನಿರ್ಧರಿಸಿ, ಇವೆರಡರಲ್ಲಿ ಯಾವ ತಳಿ ಎಂದು ಗೊಂದಲದಲ್ಲಿದ್ದವರಿಗೆ ಒಳ್ಳೆಯ ಮಾಹಿತಿ
ಧನ್ಯವಾದಗಳು ಸರ್ 🙏🙏🙏
Brother ನನ್ನ ಒಂದು ಕೋರಿಕೆ ಡಾಬರ್ಮನ್ ಗಳಲ್ಲಿ ಅಮೆರಿಕನ್, ಹಾಗೂ ಯುರೋಪಿಯನ್ ಗಳಲ್ಲಿನ ವ್ಯತ್ಯಾಸ ಮತ್ತು ಸಾಕಲು ಯಾರಿಗೆ ಯಾವುದು ಯೋಗ್ಯವಾದದ್ದು ಎಂಬುದನ್ನು ಒಂದು ವಿಡಿಯೋ ಮೂಲಕ ತಿಳಿಸಿ ಬ್ರೋ...
ruclips.net/video/c7R4L7S6PzA/видео.html
Rottweiler and German Shepherd yavd best bro ?? 1st time breed.
Sir pukkalutana nivaranegagi enu madabeku. Hagu bereyavarannu kandare namma dog bogaluttilla. Adakke enu madabeku sir ??? Please enadru marga heli ....
Dog training: ruclips.net/p/PLKpWfyZBP34QQn_2zeox87CEiODpoFsi-
ಇದರಲ್ಲಿ ಹುಡುಕಿ, ಉತ್ತರ ಸಿಗಬಹುದು.
Sir pedegree badlu home food matra kodbahuda golden retriever ge
ಕೊಡಬಹುದು.
Sir nanu 20 sheep sakidene ,thumba beedhi nayigalakata, monne 4nayi seri 40kg kurina saisidave,Doberman female 2month Dog ede matte yawdadhru bere Dog sakbeka heli sir plz
Male and female yawdu best sir
ನೀವು ಕೂಡು ಪದ್ದತಿ ಯಲ್ಲಿ ಸಾಕುತ್ತಿರಾ ? ಅಥವಾ ಕಾಡಿಗೆ ಮೇಯಿಸಲು ಹೋಗುತ್ತಿರಾ ?
Arekotige paddati thotadalli bidthivi
@@lakshmeeshapn9713 , ಹಾಗಾದರೆ ಮತ್ತೊಂದು ಡಾಬರ್ ಮನ್ ಅಥವಾ ಮುದೋಳ ಸಾಕಿಕೊಳ್ಳಿ.
Kotige Sutta green net hakidhivi adhru olage barthave sir
@@lakshmeeshapn9713 ,ಯೋಚನೆ ಮಾಡಿ, ನೀವು ರಾಟ್ ವಿಲ್ಹರ್ ಮತ್ತು ಪಿಟ್ಬುಲ್ ಗಳನ್ನು ಸಾಕಬಹುದು.
Dabarman dog the best👍
Bro what is crooming
Dog breeding ನಡೆಸಬೇಕಾದರೆ ಅನುಮತಿ ಪಡೆಯಬೇಕೆ? ಯಾರಿಂದ ಅಧಿಕೃತವಾಗಿ ಅನುಮತಿ ಪಡೆಯಬೇಕು ಎಂಬುದನ್ನು ತಿಳಿಸಿ
❤❤👋👋👋👋
Gsd leg wait pach ede edhara bagge information kodi
Nanige gad ista
Sir really ur channel is unique when compared to other channels sir. U r genius sir
ಧನ್ಯವಾದಗಳು .