ಸರ್ಕಾರಿ ನೌಕರರ ಕಾರ್ಯಕ್ಷಮತೆ ಆಧಾರಿತ ವೇತನ ಹೆಚ್ಚಳದ ಬಗ್ಗೆ ನಿಮ್ಮ ಕಳವಳವನ್ನು ಸರ್ಕಾರಕ್ಕೆ ತಿಳಿಸಲು, ನಿಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಇಲಾಖೆ ಅಥವಾ ಸಚಿವರಿಗೆ ಸಲ್ಲಿಸಬಹುದು.
ಒಳ್ಳೆ ತಿಳುವಳಿಕೆ ವಿಚಾರ ಹೇಳಿದರೆ ?????.. ಸರ್ಕಾರವನ್ನು ಕೇಳೋದು ಬಿಟ್ಟು.. ವಿಸ್ತಾರವಾಗಿ ವಿಚಾರ ತಿಳಿದೋರ ಮೇಲೆ ನಿಮಗ್ಯಾಕೆ ಉರಿ..ಅವೈಜ್ಞಾನಿಕವಾಗಿ ಜಿ ಎಸ್ ಟಿ ಹಾಕೋ ಬೇವರ್ಸಿ ಸರ್ಕಾರಗಳನ್ನು ಮೆಟ್ಟಲ್ಲಿ ಹೊಡೆಯೋ ತಾಕತ್ ನಮ್ಮಗಳಿಗೆ ಇಲ್ಲಾ, ಅದಕ್ಕೇ ಉರ್ಕೋಟಾ ಇದ್ದೀರಾ 😂😂😂😂😂
➡All You Must Know About GST - ffdm.app/xj7q
Middle class family ge yen upayoga aytu ?
Eveything is high.. After gst.
Yes
Only idli 5%, Idli+sambar 12%, Idli+chaetny+sambar 18%, indian tax system 😂
ಯಾರ್ ಯಾರು ತುಂಬಾ ಕಡಿಮೆ ಮಾತಾಡ್ತರೂ ಅವರಿಗೆ ಒಂದ್ ಸೆಕಂಡ್ ಗೆ ಎರಡು ಪೈಸೆ gst ಹಾಕಿ 🤷🤷😂😂
ಸಮಾಧಾನದ ವಿಷಯ ಏನಂದ್ರೆ ಮಲ ಮೂತ್ರ ವಿಸರ್ಜನೆಗೆ ಇನ್ನು GST/Tax ಕೇಳ್ತಿಲ್ಲ
😂
Madam performance mele Government Employees increament yaka madalla... Janara Rating jasti idre salary increase madbeku anta heli Government ge
ಸರ್ಕಾರಿ ನೌಕರರ ಕಾರ್ಯಕ್ಷಮತೆ ಆಧಾರಿತ ವೇತನ ಹೆಚ್ಚಳದ ಬಗ್ಗೆ ನಿಮ್ಮ ಕಳವಳವನ್ನು ಸರ್ಕಾರಕ್ಕೆ ತಿಳಿಸಲು, ನಿಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಇಲಾಖೆ ಅಥವಾ ಸಚಿವರಿಗೆ ಸಲ್ಲಿಸಬಹುದು.
Public toilets new Charges list by Govt:-
Urine 10 Rs + 12% GST
Letrin 20Rs + 15% GST
Bathing 30 Rs + 18% GST
Ivl yari tinnodikku gst aktale ivl hottege en tintale
😥
ಒಳ್ಳೆ ತಿಳುವಳಿಕೆ ವಿಚಾರ ಹೇಳಿದರೆ ?????.. ಸರ್ಕಾರವನ್ನು ಕೇಳೋದು ಬಿಟ್ಟು..
ವಿಸ್ತಾರವಾಗಿ ವಿಚಾರ ತಿಳಿದೋರ ಮೇಲೆ ನಿಮಗ್ಯಾಕೆ ಉರಿ..ಅವೈಜ್ಞಾನಿಕವಾಗಿ
ಜಿ ಎಸ್ ಟಿ ಹಾಕೋ ಬೇವರ್ಸಿ ಸರ್ಕಾರಗಳನ್ನು ಮೆಟ್ಟಲ್ಲಿ ಹೊಡೆಯೋ ತಾಕತ್ ನಮ್ಮಗಳಿಗೆ ಇಲ್ಲಾ, ಅದಕ್ಕೇ ಉರ್ಕೋಟಾ ಇದ್ದೀರಾ 😂😂😂😂😂
Avl nam minister alla 😢
😥
""""ಇವರು """ ಅಥವಾ ""ಅವರು "" ಎಂದು ಟೈಪ್ ಮಾಡಿದ್ರೆ ಸರಿ
. ಅವಳು ಇವಳು ಅಂದ್ರೇ.....
ನಮ್ಮ ಯೋಗ್ಯತೆ ನಾವೇ ಕಳೆದುಕೊಳ್ಳುತ್ತೇವೆ 😂😂😂😂😂